ಲಕ್ಷ್ಮೀ ಹೃದಯ ರಹಸ್ಯ & ಶ್ರೀ ನಾರಾಯಣ ಹೃದಯ ರಹಸ್ಯ_ಕುಂಕುಮರ್ಚನೆಗೆ.

แชร์
ฝัง
  • เผยแพร่เมื่อ 16 ม.ค. 2025

ความคิดเห็น • 1.1K

  • @BasavarajJakati-l5y
    @BasavarajJakati-l5y ปีที่แล้ว +6

    Jai shree Maatha and Appaji, poorna Ashirvad maadappa

    • @ShashikalaKotabagi
      @ShashikalaKotabagi หลายเดือนก่อน +1

      Jai shri matha and appaji poorna aashirvaad maadu appaji

  • @manjulaviswanath232
    @manjulaviswanath232 ปีที่แล้ว +17

    ಜೈ ಶ್ರೀ ಮಾತಾ ನನ್ನ ಪ್ರೀತಿಯ ಅಪ್ಪಾಜಿ ತಮ್ಮ ಪಾದಪದ್ಮಕಮಲಗಳಿಗೆ ನನ್ನ ಹಣೆ ಇಟ್ಟು ಶಿರಸಾಷ್ಟಾಂಗ ನಮಸ್ಕಾರಗಳು ಮಾಡುತ್ತಿದ್ದೇನೆ ಅಪ್ಪಾಜಿ ತಮ್ಮ ಆಶಿರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಸೆರಗೊಡ್ಡಿ ಬೇಡುತ್ತಿದ್ದೇನೆ ಅಪ್ಪಾಜಿ

    • @savithrammarc8155
      @savithrammarc8155 13 วันที่ผ่านมา

      ನನ್ನ ಮಗನಿಗೆ ಆಶೀರ್ವಾದ ಮಾಡಿ ಅಪ್ಪಾಜಿ.❤

  • @ArunaPattar
    @ArunaPattar 13 วันที่ผ่านมา +2

    Om Shri Mahalaxmi namah ಓಂ ಜೈ ಶ್ರೀಮಂತ ಅಪ್ಪಾಜಿ ಒಂದು ಜೈ ಶ್ರೀ ಮಾತಾ ಅಮ್ಮ ಸ್ಥಿರ ಸಾಷ್ಟಾಂಗ ದೀರ್ಘ ದಂಡ ನಮಸ್ಕಾರಗಳು ನಮ್ಮ ಕುಟುಂಬದ ಮೇಲೆ ನಿಮ್ಮ ಆಶಿರ್ವಾದ ಸದಾ ಇರಲಿ ಜೈ ಶ್ರೀ ಮಾತಾ ಅಮ್ಮ ಅಮ್ಮ ಅಮ್ಮ 🎉🎉❤

  • @VankammaHiregouder
    @VankammaHiregouder 4 วันที่ผ่านมา +1

    Jai Shri Mata Appaji 🙏 🙏 nimma Krupa ashirvada namma mele sada erli Appaji nanna helta sari ella Appaji Jeevandaganu bahala nondiddene Appaji nimma sampurna ashirvada nanna mele erali Appaji Jai Shri Mata Appaji 🙏 🙏

  • @ShivakumarKumbhar
    @ShivakumarKumbhar 11 หลายเดือนก่อน +4

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಕುಟುಂಬದ ಮೇಲೆ ಸದಾಕಾಲ ಪೂರ್ಣ ಪೂರ್ಣ ಆಶೀರ್ವಾದ ಇರಲಿ ಅಪ್ಪಾಜಿ, 🙏🙏🙏🙏🙏💐💐💐

  • @Lathamanigr
    @Lathamanigr 4 หลายเดือนก่อน +4

    ಜೈ ಶ್ರೀ ಮಾತಾ ನನ್ನ ಅಪ್ಪಾಜಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು❤❤ಅಪ್ಪಾಜಿ ನಿಮ್ಮ ಆಶ್ರೀರ್ವಾದ ಯಾವಾಗಲೂ ನಮ್ಮ ಮನೆಯ ಸಂಸಾರದ ಮೇಲೆ ಇರಲಿ❤❤ಜೈ ಶ್ರೀ ಮಾತಾ

  • @padmashankar2644
    @padmashankar2644 ปีที่แล้ว +5

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪಾದಗಳಿಗೆ ಕೋಟಿ ಕೋಟಿ ಧನ್ಯವಾದಗಳು ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏🙏🙏

  • @BhanuVeena-rm6nt
    @BhanuVeena-rm6nt 2 หลายเดือนก่อน +1

    Jaisrima appaji , nimma krupashirvada sada nanna kutumbada mele irali appaji 🙏🙏🙏🙏🙏❤️❤️❤️❤️❤️

  • @premapolicegoudar8605
    @premapolicegoudar8605 ปีที่แล้ว +4

    ಜೈ ಶ್ರೀ ಮಾತಾ ಅಪ್ಪಾಜಿ ನನಗೆ ಸಂತಾನಫಲ ಕರುಣಿಸಮ್ಮ, 🙏🙏🙏🙏🙏🙏🙏🙏🙏

  • @sridevip8722
    @sridevip8722 ปีที่แล้ว +4

    ಜೈ ಶ್ರೀ ಮಾತಾ🙏🙏🌹🌹 ಅಪ್ಪಾಜಿ ನನಗೆ ನನ್ನ ಕುಟುಂಬಕ್ಕೆ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ🌹🌹🌹🌹

  • @revatikulkarni1022
    @revatikulkarni1022 5 หลายเดือนก่อน +1

    Jai sri matha maga interviewe yalle success ahagale antha ahshirvadamade ❤❤

  • @anandkarigannavar46
    @anandkarigannavar46 ปีที่แล้ว +3

    ಅಪ್ಪಾಜಿ ನೀವು ಸದಾಕಾಲವೂ ಚೆನ್ನಾಗಿರಬೇಕು. ನಿಮ್ಮ ಯೋಗಕ್ಷೇಮವೇ ನಮಗೆ ಶ್ರೀ ರಕ್ಷೆ. ಜೈ ಶ್ರೀಮಾತಾ...

  • @soubhagyaganji8087
    @soubhagyaganji8087 ปีที่แล้ว +3

    ಜೈ ಶ್ರೀ ಮಾತಾ ಅಮ್ಮ ಅಪಾಜೀ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಗದಗದಿಂದ ಸರೋಜಾ ಕುಟುಂಬ 🙏🙏🙏❤❤❤❤🙏🙏🙏🙏🌷🌷🌷🌷🌷🌷

  • @anithaani4634
    @anithaani4634 3 หลายเดือนก่อน +1

    ಅಪ್ಪಾಜಿ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲೆ ಇರಲಿ 🙏🙏ಜೈ ಶ್ರೀ ಮಾತಾ 🙏🙏🙏

  • @yashubinduyashubindu743
    @yashubinduyashubindu743 ปีที่แล้ว +5

    Jai Shri matha appaji 🙏🙏🙏 ನಿಮ್ಮ ಆಶೀವಾದ ಸದಾ ನಮ್ಮ ಪರಿವಾರದ ಮೇಲಿರಲ್ಲಿ ಅಪ್ಪಾಜಿ

    • @nirmalabaim549
      @nirmalabaim549 ปีที่แล้ว

      Appaji nanage tumba gastric agide full husharaguvante nanage ashirvada madi

  • @sudhahegde9889
    @sudhahegde9889 หลายเดือนก่อน +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ನನ್ನ ಕೋಟಿ ಕೋಟಿ ಮನಮಗಳು ಅಪ್ಪಾಜಿ ಅಮ್ಮಾ ಅಮ್ಮಾ🙏🙏🙏🙏

  • @seethalakshmi1381
    @seethalakshmi1381 ปีที่แล้ว +4

    ಜೈ ಶ್ರೀ ಮಾತಾ ಅಪ್ಪಾಜಿ ನೀಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ಜೈ ಶ್ರೀ ಮಾತಾ ಅಪ್ಪಾಜಿ 🙏🙏🌹🌹

  • @sudhahegde9889
    @sudhahegde9889 2 หลายเดือนก่อน +2

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪಾಜಿ ಅಮ್ಮಾ ಅಮ್ಮಾ🙏🙏🙏🙏

  • @shyamalaa6913
    @shyamalaa6913 ปีที่แล้ว +2

    Jai Shri matha Appaji neema Purna ashirvad nama kutubada malerale Amma Amma Amma Amma Amma Amma Amma Amma Amma neema magalu shyamala Ramesh

  • @mayacharisg5214
    @mayacharisg5214 ปีที่แล้ว +6

    ಜೈಶ್ರೀಮಾತಾ ಅಮ್ಮ ಜೈ ಶ್ರೀ ಅಪ್ಪ. ನನ್ನ ಕುಟುಂಬ ದ ಮೇಲೆ ಪೂರ್ಣ ಆಶೀರ್ವಾದ ಬೇಡುವೆ ಅಪ್ಪಾಜಿ. ನಿಮ್ಮ ಪ್ರೀತಿಯ ಮಗಳು ಜಯಲಕ್ಷ್ಮಿ ಶಂಭುಲಿಂಗ ಮಾಯಾಚಾರಿ ಮಾಯಾಚಾರಿ ಹೊನ್ನಾಳಿ ಅಪ್ಪ 😍😍😍😍❤❤❤❤🙏🙏🙏🙏🙏🙏

    • @mayacharisg5214
      @mayacharisg5214 ปีที่แล้ว

      ಜೈಶ್ರೀಮಾತಾ ಅಮ್ಮ ಜೈ ಶ್ರೀ ಅಪ್ಪ....ಯಾವಾಗಲೂ ನಮ್ಮ ಜೊತೆ ಜೊತೆಗೇ ಇದ್ದು ಧೈರ್ಯ ಶಕ್ತಿ ತುಂಬಿ ಮುನ್ನೆಡಿಸಿ ಸಲಹುವ ಜಗನ್ಮಾತೆ ನೀವು ಸದಾ ನಿಮ್ಮ ಮಗಳ ಕೈಹಿಡಿದು ಮುನ್ನೆಡೆಸು ಅಪ್ಪಾಜಿ

  • @NinganagoudaPatil-v2u
    @NinganagoudaPatil-v2u 5 หลายเดือนก่อน +1

    ಅಮ್ಮ ತಾಯಿ ನಮ್ಮ ಕುಟುಂಬದ ಮೇಲೆ ತಮ್ಮ ಪೂರ್ಣ ಆರ್ಶೀವಾದ ಮಾಡಬೇಕು ಎಂದು ಅಪ್ಪಾಜಿ ವರಲ್ಲಿ ಪ್ರಾರ್ಥನೆ ಮಾಡುತ್ತೆನೆ ಜೈ ಶ್ರೀ ಮಾತಾ 🙏🙏🙏🙏🙏

  • @shanthashanthah9182
    @shanthashanthah9182 ปีที่แล้ว +5

    ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ನನ್ನ ಕೋಟಿ ಕೋಟಿ ಸಾಷ್ಟಾಂಗ ಪ್ರಣಾಮಗಳು,ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಇರಲಿ ಅಮ್ಮ ಅಮ್ಮ ಅಮ್ಮಾ ❤💐🌺🙏🙏🙏

    • @wfcaprod1718
      @wfcaprod1718 ปีที่แล้ว

      Jai shri matha nana maga sosey samsara sari hogi appaji ph.kooda madi ashirvada thègedukondidini

  • @ncdhanalakshmi4556
    @ncdhanalakshmi4556 3 หลายเดือนก่อน

    ❤ Jai shree matha appaji nimma pada padmagalige nanna anantha koti pranamagalu appaji.nanna magala hagu maguvina arogya sampurna chennagiruvanthe kapadi appaji neeve nanna sarvasha appaji amma amma amma amma amma amma amma

  • @anupamav5483
    @anupamav5483 ปีที่แล้ว +4

    ಜೈ ಶ್ರೀ ಮಾತಾ ಅಪ್ಪಾ ❤ 🙏🤲🙏

  • @lakshmirao8872
    @lakshmirao8872 ปีที่แล้ว +1

    Appaa nimage koti koti hridaya purvaka namanagalu appaa jai sri matha

  • @raghavendrabalaji.t.g2337
    @raghavendrabalaji.t.g2337 ปีที่แล้ว +5

    Jai shree Matha Appaji 🙏🙏🙏🙏🙏🌺❤️

  • @BhanuVeena-rm6nt
    @BhanuVeena-rm6nt 2 หลายเดือนก่อน +1

    Jai srimatha appaji nimma krupashirvada sada nanna kutumbada mele irali appaji 🙏🙏🙏🙏🙏❤️♥️♥️♥️❤️

  • @saraswatishantagiri9022
    @saraswatishantagiri9022 2 หลายเดือนก่อน +2

    Jai Sri matha appaji
    Please bless my family appa

  • @sumapandurangi7792
    @sumapandurangi7792 3 หลายเดือนก่อน +1

    Jai shri mata amma Jai shree mata amma Jai shree mata amma appaji nimage namm kutumbadavarind hagoo nannind nimage koti koti namskargalu appaji.aashirvad madi appaji appaji amma amma.

  • @enarayanappaellappa
    @enarayanappaellappa หลายเดือนก่อน

    Nanna pujya appaji avara pada puspagalige koti koti namanagalu appaji ❤❤❤

  • @komalmv9436
    @komalmv9436 3 หลายเดือนก่อน

    ಅಪ್ಪಾಜಿ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರಲಿ ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ ನನ್ನ ಗಂಡನ ಮನೆಯ ಆಸ್ತಿ ಯಾರನ್ನು ನೀಟಾಗಿ ಭಾಗ ಕೊಡಿ ಅಪ್ಪ ಆಗಲೇ ಸ್ವಲ್ಪ ಮೋಸವಾದೆ ಅಪ್ಪ ನೀವೇ ಭಾಗ ಮಾಡಿ ಕೊಡಿ ಅಪ್ಪ 🙏🌹 ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಇರಲಿ ಅಪ್ಪ 🙏🌹🙏🙏

  • @NagaratnaNayak-rb5mj
    @NagaratnaNayak-rb5mj หลายเดือนก่อน

    ಅಪ್ಪ ನಿಮಗೆ ಕೋಟಿ ಕೋಟಿ ನಮನಗಳು ಅಪ್ಪ ನನ್ನ ಕುಟುಂಬಕ್ಕೆ ನಿಮ್ಮ ಆಶೀರ್ವಾದ ಇರಲಿ ಮತ್ತು ನನ್ನ ಮಗ ನಿಗೆ ಬೇಗನೆ ಒಳ್ಳೆಯ ಉದ್ಯೋಗ ದೊರಕುವಂತೆ ಆಶಿರ್ವಾದ ಮಾಡಿರಿ ❤❤❤❤❤❤❤❤🎉❤❤❤❤

  • @sumapatil8553
    @sumapatil8553 3 หลายเดือนก่อน +1

    Jai sri mata appaji appppppppaaaa nannappa, nimma padakamalagalige nanna shirasastanga namadkaragalu always bless my family pa🤲🤲🤲🤲🤲

  • @mamathabhaskarshetty8243
    @mamathabhaskarshetty8243 ปีที่แล้ว +2

    Jai srimatha Appaji 🌹🙏🌹

  • @NinganagoudaPatil-v2u
    @NinganagoudaPatil-v2u 3 หลายเดือนก่อน +1

    ಅಮ್ಮ ತಾಯಿ ತಮ್ಮ ಪೂರ್ಣ ಆರ್ಶೀವಾದ ನಮ್ಮ ಕುಟುಂಬದ ಮೇಲೆ ಸೂರ್ಯ ಚಂದ್ರ ಇರುವರಗೆ ತಮ್ಮ ಆಶ್ರೀರವಾದ ಇರಬೇಕು ಎಂದು ಅಪ್ಪಾಜಿ ವರಲ್ಲಿ ಪ್ರಾರ್ಥನೆ ಮಾಡುತ್ತೆನೆ ಜೈ ಶ್ರೀ ಮಾತಾ 🙏🙏🙏🙏🙏 ನಿಂಗನಗೌಡ ಬಿ ಪಾಟೀಲ್ ಚನ್ನೂರ ತಾಲೂಕು ಹುಣಸಗಿ ಜಿಲ್ಲೆಯ ಯಾದಗಿರಿ

  • @komalakr2087
    @komalakr2087 3 หลายเดือนก่อน +1

    Jai shree matha appaji please bless me aarogya Aishwarya kottu bless me n family members 🙏🏻🙏🏻🙏🏻💐💐💐

  • @govardhininaidu6502
    @govardhininaidu6502 11 หลายเดือนก่อน +2

    Jai Sri matha appaji koti koti pranam appaji nanna maganigi santhana agauvanthe poorna ashirvadha madi appaji Jai Sri matha appaji 🙏🙏🙏🙏🙏

  • @NinganagoudaPatil-v2u
    @NinganagoudaPatil-v2u 2 หลายเดือนก่อน +1

    ಅಮ್ಮ ತಾಯಿ ತಮ್ಮ ಪಾದ ಚರಣ ಕಮಲಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ತಾಯಿ ಜೈ ಶ್ರೀ ಮಾತಾ 🙏🙏🙏🙏🙏 ನಿಂಗನಗೌಡ ಬಿ ಪಾಟೀಲ್ ಚನ್ನೂರ ತಾಲೂಕು ಹುಣಸಗಿ ಜಿಲ್ಲೆಯ ಯಾದಗಿರಿ ಈಗ ಅಪ್ಪಾಜಿ ಯವರು ನಮ್ಮ ಕುಟುಂಬಕ್ಕೆ ತಮ್ಮ ಪೂರ್ಣ ಆರ್ಶೀವಾದ ಸುಖ ಶಾಂತಿ ನೆಮ್ಮದಿ ಕೊಡಲಿ ಎಂದು ಅಪ್ಪಾಜಿ ವರಲ್ಲಿ ಪ್ರಾರ್ಥನೆ ಮಾಡುತ್ತೆನೆ ಜೈ ಶ್ರೀ ಮಾತಾ 🙏🙏🙏🙏🙏

  • @manjulammmudri5211
    @manjulammmudri5211 3 หลายเดือนก่อน +1

    Jai shree mata appaji give me your divine blessings appaji nimage koti koti pranamagalu appaji 🙏🙏🙏🌹🌹🌹🌹🌹

  • @Vijayalakshmi-fb9ho
    @Vijayalakshmi-fb9ho 3 หลายเดือนก่อน

    Jai Shree Matha Appaji Neema Purana Ashirvada Namma Kutumbada Malerale Appaji

  • @jayaprabhakar7816
    @jayaprabhakar7816 4 หลายเดือนก่อน +1

    ಜೈ ಶ್ರೀ ಮಾತಾ 🙏
    ಅಪ್ಪಾಜಿ ನಿಮ್ಮ ಪ್ರೀತಿ, ಆಶೀರ್ವಾದ ಸದಾ ನಮ್ಮ ಕುಟುಂಬ ಮತ್ತು ಎಲ್ಲರ ಮೇಲಿರಲಿ
    ಜೈ ಶ್ರೀ ಅಪ್ಪಾಜಿ🙏

  • @chithrak398
    @chithrak398 ปีที่แล้ว +2

    Jai shree matha appaji nimma poorna ashirvad havagalu namage madi appaji kotti kotti namaskar appaji

  • @NagaratnaNayak-rb5mj
    @NagaratnaNayak-rb5mj หลายเดือนก่อน +1

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಕುಟುಂಬಕ್ಕೆ ನಿಮ್ಮ ಆಶೀರ್ವಾದ ಮಾಡಿ ಎಂದು ಕೇಳಿ ಕೊಳ್ಳುತ್ತೆನೆ ❤❤❤🎉❤❤❤❤❤

  • @NagaratnaNayak-rb5mj
    @NagaratnaNayak-rb5mj 2 หลายเดือนก่อน +1

    ಜೈ ಶ್ರೀಮಾತಾ ಅಪ್ಪಾಜಿ ನನ್ನ ಮಗ ನಿಗೆ ಬೇಗನೆ ಒಳ್ಳೆಯ ಉದ್ಯೋಗ ದೊರಕುವಂತೆ ಆಶಿರ್ವಾದ ಮಾಡಿರಿ 🎉🙏🙏🙏🙏🙏🌹🌹

  • @Manikyamma-h1h
    @Manikyamma-h1h 4 หลายเดือนก่อน +1

    🙏🙏🙏 ಜೈಶ್ರೀಮತ್ ಅಷ್ಟೇಜಿಯವರ ಪಾದಪದ್ಮಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು

  • @pushpabasavanna2893
    @pushpabasavanna2893 ปีที่แล้ว +1

    ಜೈ ಶ್ರೀ ಮಾತಾ ಅಪ್ಪಾಜಿ 🙏🌹 ಜೈ ಶ್ರೀ ಮಾತಾ ಅಮ್ಮ 🙏🌹

  • @kalpanavpatil9157
    @kalpanavpatil9157 ปีที่แล้ว +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🌹🌹🌹🙏🌹🙏

  • @sudhahegde9889
    @sudhahegde9889 2 หลายเดือนก่อน +1

    ಜೈ ಶ್ರೀ ಮಾತಾ ಅಪ್ಪಾಜಿ ನನಗೆ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ ಅಮ್ಮಾ ಅಮ್ಮಾ🙏🙏

  • @PushpaBasavaraj-o3f
    @PushpaBasavaraj-o3f ปีที่แล้ว +1

    ನಿಮ್ಮ ಪಾದ ಪದ್ಮ ಕಮಲೊಳಗೆ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ನನ್ನ ಮೇಲೆ ನಮ್ಮ ಕುಟುಂಬದವರ ಮೇಲೆ ಇರಲಿ ಲಕ್ಷ್ಮೀನಾರಾಯಣ ಹೃದಯದ ಕುಂಕುಮಾರ್ಚನೆ ಮಾಡ್ತಾ ಇದ್ದೇನೆ ಅಪ್ಪಾಜಿ ಜೈ ಶ್ರೀ ಮಾತಾಜಿ 🙏🙏🙏🙏🙏🌹🌹🌹

  • @shyamalaa6913
    @shyamalaa6913 ปีที่แล้ว +2

    Jai Shri matha Appaji neema Purna ashirvad nama kutubada malerale Amma Amma Amma Amma Amma Amma Amma Amma Amma ❤ you Appaji

  • @balakrishnan-xp4rt
    @balakrishnan-xp4rt 4 หลายเดือนก่อน +1

    ಅಮ್ಮನ darshana ಹಾಗೂ ನುಡಿ ಸಿಕ್ಕಿದೆ, ಕೋಟಿ ಕೋಟಿ ಧನ್ಯವಾದಗಳು ಅಪ್ಪಾಜಿ 🙏

  • @kantharajr5601
    @kantharajr5601 ปีที่แล้ว +2

    ಜೈ ಶ್ರೀ ಮಾತಾ ಅಪ್ಪಾಜಿ 🙇🙇🙇🌼🌺💞🌹🌹🙏🙏🙏🥥🍌ನಿಮ್ಮ ಅಮೃತ ಹಸ್ತದಿಂದ ಬ್ರಹ್ಮ ಬರೆದ ನನ್ನ ಹಣೆ ಬರಹ ಅಳಿಸಿ ತದನಂತರ ಶುಭ ಪಲಪ್ರದ ವನು ಕೋಟು ನಿಮ್ಮ ಅಮೃತ ಹಸ್ಥವನು ನನ್ನ ಮಸ್ಥಕ ದ ಮೇಲೆ ಸದಾ ಇತು ಅರಸಿ ಅಪ್ಪಾಜಿ ನಿಮ್ಮ ಒಲುಮೆ ಪೂರ್ಣ ಕೃಪಾ ಆಶೀರ್ವಾದಗಳು ಸದಾ ನಮ್ಮ ಕುಟುಂಬದ ಮೇಲೆ ಬೇಡುತ್ತಾ ಹಾಗೂ ಎಲ್ಲಾ ಭಕ್ತರಿಗೂ ಬೇಡುತ್ತಾ ಅಮ್ಮ 🌺 ಅಮ್ಮ 🌼ಅಮ್ಮ 💐ಅಮ್ಮ 💞ಅಮ್ಮ 🌻 ಅಮ್ಮ 🍇ಅಮ್ಮ 🤲 ಅಮ್ಮ 🤲 ಅಮ್ಮ 🤲🕉️💵🏘️ ಶ್ರೀ🌾🏘️ಶ್ರೀ💥🏘️ಶ್ರೀ🌷🏘️ಶ್ರೀ 🌎🌏🌍 ಲೋಕ ಸಮಸ್ತ ಸುಖಿನೋ ಭವಂತು ಸಮಸ್ತ ಸನ್ ಮಂಗಳ ನೀ ಭವಂತು ಓಂ ಶಾಂತಿ ಶಾಂತಿ ಶಾಂತಿಃ ಹರಿಃ ಓಂ ಥತ್ ಸತು ಸರ್ವಂ ಶ್ರೀ ಅಮ್ಮ ಅಮ್ಮ ಅಮ್ಮ ನಿನ್ನ ಪಾದ ಚರಣ ಕಮಲ ಗಳಿಗೆ ಸಮರ್ಪಣೆ 🙏🙏🙏🙏🙏🙏🙏🙏🙏💞💞💞

  • @kantharajr5601
    @kantharajr5601 5 หลายเดือนก่อน +1

    ಜೈ ಶ್ರೀ ಮಾತಾ ಶ್ರೀಗುರು ಅಪ್ಪಾಜಿ ❤🌼🌺🌹🙏🙇🙇🙇🙏🌻🌷💐ಅಮ್ಮ ಶರಣು ಶರಣು ಅಮ್ಮ ನಮ್ಮ ಹಣೆಯ ಬರಹವನ್ನು ಅಳಿಸಿ ತದನಂತರ ಶುಭ ಕರ್ಮ ಪಲ ನೀಡುವ ಹಣೆಯ ಬರಹವನ್ನು ಬರೇಯಮ್ಮ ಅಮ್ಮ ಎಲ್ಲಾ ಕಡೆಯಲು ನಿಧಿ ದರ್ಶನ ಮಾಡಿಸಿ ಅಮ್ಮ ಎಲ್ಲಾ ವಿಧವಾದ ಧನ ರೂಪದಲಿ ಹಾಗೂ ನನ್ನ ಮನಮನೆ ಗಳಲಿ ಸದಾ ಸ್ಥಿರ ನಿವಾಸಿಯಾಗಿ ಶ್ರೀಮಾನ್ ನಾರಾಯಣನ ಸಮೇತ ಶ್ರೀಮಹಾಲಕ್ಷ್ಮಿ ಅಮ್ಮ ನೆಲೆಸು ಅಮ್ಮ ನಿಮ್ಮ ಒಲುಮೆಯ ಅನುಗ್ರಹ ಕಾರುಣ್ಯ ಪೂರಿತ ಪೂರ್ಣ ಕೃಪೆ ಆಶೀರ್ವಾದಗಳು ಒಲುಮೆ ಸದಾ ನಮ್ಮ ಕುಟುಂಬದ ಮೇಲೆ ಅಕ್ಷಯ ಅನಂತವಾಗಿ ಬೇಡುತ್ತ ಧನ್ಯೋಸ್ಮಿ ಧನ್ಯೋಸ್ಮಿ ಅಮ್ಮ ಅಮ್ಮ ನಿಮ್ಮ ಪಾದ ಚರಣ ಕಮಲದಲ್ಲಿ ನಮ್ಮ ಹಣೆ ಇತು ಪ್ರೀತಿಯಿಂದ ಭಕ್ತಿ ಪೂರ್ವಕವಾಗಿ ಅನಂತ ಕೋಟಿ ಕೋಟಿ ಶಿರ ಸಾಷ್ಟಾಂಗ ಪ್ರಣಾಮಗಳು ಅರ್ಪಿಸುತ್ತಾ ಶರಣು ಶರಣು ಅಮ್ಮ ಅಮ್ಮ ಅಮ್ಮ ಜಯವನ್ನು ಯಶಸ್ಸು ನೀಡು ಅಮ್ಮ 🤲🤲🤲🕉️💵🌾💥🌹🏘️ಶ್ರೀಹೀ 🌎🌍🌏🌼🌺🙇🙏🙏🙏🙇🌻🌹🙏🙏🙏🌹🌷🙏🙏🙏🌼🌺

  • @SriLakshmi-rr4on
    @SriLakshmi-rr4on 4 หลายเดือนก่อน +2

    ಜೈ ಶ್ರೀ ಮಾತಾ ಅಮ್ಮ 🙏🙏🙏🙏🙏🙏 ನಿಮ್ಮ ಪಾದ ಗಳೆಗಿ ಕೋಟಿ ಕೋಟಿ ನಮಸ್ಕಾರ ತಂದೆ ನಮ್ಮ ಕುಟುಂಬಕ್ಕೆ ಆಶೀರ್ವಾದ ಕೊಡು ತಂದೆ 🙏🙏🙏🙏🌹🌹🌹

  • @sunitasonkavade8177
    @sunitasonkavade8177 ปีที่แล้ว +1

    Om sree gurubhyo namaha om sree lakshmi narayana namaha koti koti namaskAragalu appaji

  • @sheelahegde5133
    @sheelahegde5133 5 หลายเดือนก่อน +1

    Jai shree matha appaji 🙏🙏 sada nimma ashirwad namma kutubhada mili hegi erali appa 🙏🙏

  • @svangadi9264
    @svangadi9264 3 หลายเดือนก่อน +1

    ಜೈ ಮಾತ ಅಮ್ಮ ನಿಮ್ಮ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲೆ ಇರಲಿ ಅಮ್ಮ ನಿಮ್ಮ ಪಾದಗಳಿಗೆ ಸೇರಿಸುತ್ತಾರೆ 🙏🏻🙏🏻🙏🏻🙏🏻🙏🏻🌹

  • @sumanagaraj6251
    @sumanagaraj6251 หลายเดือนก่อน +1

    Jai Sri Matha Appaji ashirvad made Appaji 🎉🎉

  • @malleshikalmatla4747
    @malleshikalmatla4747 3 หลายเดือนก่อน +1

    🙏🙏ಜೈ ಶ್ರೀಮತಾ ಅಪ್ಪಾಜಿ ಪೂರ್ಣ ಆಶ್ರಿವಾದ್ ಮಾಡಿ ಅಪ್ಪ 🙏🙏 namge

  • @SamA-hn2em
    @SamA-hn2em ปีที่แล้ว +1

    ಸರೋಜ ಜೈಶ್ರೀಮಾತ ನಮಸ್ಕಾರ ಅಪ್ಪ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಇರಲಿ ಅಪ್ಪ 🙏🤲⚘🙏🤲💐🙏🤲🌷🙏🤲🌹🙏🤲🌹🙏🤲🌼🙏🤲🌻🙏🤲🌺🙏🤲💐🙏🤲🌼

  • @ushakote5158
    @ushakote5158 ปีที่แล้ว +1

    Jai shree matha Appaji Amma poorna Asirvadakkagi beduvenu Appaji Amma ❤️🙏🙏🙏🙏🙏

  • @KasturiBadawadagi
    @KasturiBadawadagi 4 หลายเดือนก่อน

    Jai, shri mata appaji Katie namaskargalu nimma purna asirvada early appaji Katie namaskargalu 🙏🌸🙏🌸🙏🌸🙏🌸🙏

  • @VeenaRayar-bv6ql
    @VeenaRayar-bv6ql ปีที่แล้ว +2

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ

  • @jaylaxmipatil4959
    @jaylaxmipatil4959 ปีที่แล้ว +1

    Jai sri matha Appaji Jai sri Gurudeva Datta nimma Aasrivadava nanage sri raksha Appaji AmmaAmma,,,,,🙏🙏🙏🌺🌺🌺❤️❤️

  • @KamalaRamu-dc6rn
    @KamalaRamu-dc6rn 11 หลายเดือนก่อน +2

    ಜೈ ಶ್ರೀ ಮಾತ ಅಪ್ಪ ಅಪ್ಪ ಅಪ್ಪ ನನ್ನ ಅಪ್ಪ ಪಾದ ಚರಣ ಕಮಲಗಳಿಗೆ ಕೋಟಿ ಕೋಟಿ ಪ್ರಣಮಗಳು ನಮ್ಮ ಕುಟುಂಬದ ಮೇಲೆ ಪೂರ್ಣ ಆಶೀರ್ವಾದ ಇರಲಿ❤❤❤❤❤🪷🪷🪷🪷🪷🪔🪔🪔🪔🪔🤲🤲🤲🤲🤲🙏🙏🙏🙏🙏🌸🌸🌸🌸🌸

  • @NagaratnaNayak-rb5mj
    @NagaratnaNayak-rb5mj หลายเดือนก่อน +1

    ಜ್ಯೆಶ್ರೀ ಮಾತಾ ಅಪ್ಪಾಜಿ ನನ್ನ ಕುಟುಂಬಕ್ಕೆ ನಿಮ್ಮ ಆಶೀರ್ವಾದ ಮಾಡಿ ರಿ ❤❤❤❤🎉🎉🎉❤❤❤❤

  • @sumanagaraj6251
    @sumanagaraj6251 หลายเดือนก่อน +1

    Jai Sri Matha Appaji ashirvad Baku Appa Appa 🎉🎉Amma Amma Amma Amma Amma Amma Amma Amma 🎉🎉

  • @shyamalaa6913
    @shyamalaa6913 ปีที่แล้ว +2

    Jai Shri matha Appaji neema padakamlaga koti koti namaskargalu Amma neema Purna ashirvad nama kutubada malerale Amma Amma Amma Amma Amma Amma Amma Amma Amma ❤

  • @pushpahalakatti2343
    @pushpahalakatti2343 3 หลายเดือนก่อน

    Jai shree matha appaji nim aashirvada sada nam kutumbada mele earli appaji nimm paad kamalgalige shirasahtanga namskargalu appaji 🙏🙏🙏🌺🌺🌺

  • @geethageetha4737
    @geethageetha4737 11 หลายเดือนก่อน +2

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಮಗಳಿಗೆ ವಿದ್ಯಾ ಬುದ್ಧಿ ಆಯಸ್ಸು ಆರೋಗ್ಯ ಸಿಗಲಿ ಅಂತ ಆಶೀರ್ವಾದ ಮಾಡಿ ಅಪ್ಪ.🌏🙏🙏🙏

  • @premakumarimr9286
    @premakumarimr9286 4 หลายเดือนก่อน

    Jaisreematha Amma Premakumari MR S/O Sandesh HJ navu nimma kalika groupna makkalu nimma Purna ashirvadavirali namma kutumbakke dhanyosmi We love you Amma nimage koti koti pranamagalu dhanyosmi gathistham gathistham Thwameka Bhavani Appaji Nammdellu nimmade Nimminda Appaji ❤❤❤❤❤

  • @rupakala273
    @rupakala273 หลายเดือนก่อน

    Jai shree matha Appaji Amma nimma prithiya magalu maduva sraddha purvaka koti koti naskaragalu Appaji nimma sampurna Ashrivadha Nammellaregu labisali Appaji Amma Amma Amma Amma Amma ❤❤❤❤❤❤❤🎉🎉🎉🎉🎉🎉

  • @lalitahegde1237
    @lalitahegde1237 15 วันที่ผ่านมา

    ಜೈ ಶ್ರೀ ಮಾತಾ ಅಪ್ಪಾಜಿ ನಮಗೆ ನಿಮ್ಮ ಪೂರ್ಣ ಆಶೀರ್ವಾದ ಬೇಕು ಅಪ್ಪಾ ನಿಮ್ಮ ದೃಸ್ಟೀ ಸದಾ ಕಾಲ ಇರುವಂತೆ ಆಶೀರ್ವಾದ ಮಾಡಿ ಅಪ್ಪಾಜಿ

  • @lalithalalitha8039
    @lalithalalitha8039 5 หลายเดือนก่อน +1

    ಜೈ ಶ್ರೀ ಮಾತಾ ಅಪ್ಪಾಜಿ ನಾನು ಲಲಿತಾ ಮರುಳಯ್ಯ ತುಮಕೂರು ನಿಮ್ಮ ಪಾದ ಕಮಲಗಳಿಗೆ ಕೋಟಿ ಕೋಟಿ ಪ್ರಣಾಮಗಳು ನಮ್ಮ ಮಗ ಸಂಜಯ್ ಗೆ ಪೊಲೀಸ್ ಅಧಿಕಾರಿ ಆಗಲಿ ಎಂದು ಆಶೀರ್ವಾದ ಮಾಡಿ ನಮ್ ಕೋಟ್ಯಾನ್ ಕೇಸ್ ನಮಂತೆಆಗಲಿಎಂದು ಆಶೀರ್ವಾದ ಮಾಡಿ ಜೈ ಶ್ರೀ ಮಾತಾ ಅಪ್ಪಾಜಿ ❤❤❤

  • @kmnagavenikmnagaveni8146
    @kmnagavenikmnagaveni8146 4 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ಲಲಿತಾ ಸಹಸ್ರನಾಮ ದುರ್ಗಾ ಅಷ್ಟೋತ್ತರ ಲಕ್ಷ್ಮಿ ಹೃದಯ ರಹಸ್ಯ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ ಅಮ್ಮ 🙏🏻🙏🏻🙏🏻🌸🌸🌸

  • @SuryakalaC-uq2qt
    @SuryakalaC-uq2qt 11 หลายเดือนก่อน +1

    ಜೈ ಶ್ರೀ ಮಾತಾ ಅಮ್ಮ
    ಅಮ್ಮ ಯಾವಾಗಲೂ ನನ್ನ ಮನೆಯಲ್ಲಿ ಹಾಗೂ ನನ್ನ ಹ್ರುದಯದಲ್ಲಿ ಯಾವಾಗಲೂ ಸರ್ವಮಾಂಗಲೇ ಹಾಗಿ ನಮ್ಮ ಮನೆಯಲ್ಲೇ ಇದ್ದು ಬಿಡು ❤❤❤❤

  • @revatikulkarni1022
    @revatikulkarni1022 3 หลายเดือนก่อน +1

    Jai sri matha nanage yenu kanesuthede gotella ahakashdalli vaktti kanesuthane davara thraede praksha manvagede gottagutella never parehara madabeku jai sri matha

  • @shilpashet1603
    @shilpashet1603 ปีที่แล้ว

    Jai shri mata ,appaji nimma sampurna ashirvada nanna sansarada mele ,nanna tande tayi Annan melirali appa

  • @Lathamanigr
    @Lathamanigr 4 หลายเดือนก่อน +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲೆ ಇರಲಿ ಅಪ್ಪಾಜಿ ಅಮ್ಮ ಅಮ್ಮ ಅಮ್ಮಾ❤❤❤❤

  • @manjunathakm1669
    @manjunathakm1669 ปีที่แล้ว +1

    ಅಪ್ಪ ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪ

  • @kalpanavpatil9157
    @kalpanavpatil9157 ปีที่แล้ว +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🌹🙏🌹🙏🙏🙏

  • @SavitascSavitasc-i9i
    @SavitascSavitasc-i9i 3 หลายเดือนก่อน +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏

  • @sukruthasg9092
    @sukruthasg9092 8 หลายเดือนก่อน +2

    Amma nanna magandu nale neet exam ede. Ashrivada Kodi Amma amma namma annana maganadu ede avanigu. Nimma ashrivada Kodi Amma amma

  • @lathacmcm2411
    @lathacmcm2411 2 หลายเดือนก่อน +1

    ಅಪ್ಪಜಿ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏ಪೂರ್ಣ ಆಶೀರ್ವಾದ ಮಾಡಿ ಜೈ ಶ್ರೀ ಮಾತ್ ನನ್ನ ಕುಟುಂಬಕ್ಕೆ

  • @bharathirjssaraprabha8422
    @bharathirjssaraprabha8422 หลายเดือนก่อน

    ಜೈ ಶ್ರೀಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ಅಪ್ಪಾಜಿ 🙏🙏🙏🙏

  • @savitrirrao9389
    @savitrirrao9389 ปีที่แล้ว +1

    ಜೈ ಶ್ರೀ ಮಾತಾ ಅಪ್ಪಾಜಿ namasthe ನಮಸ್ಕಾರ ನಿಮ್ಮ ಆಶೀರ್ವಾದ ನಮಗೆಲ್ಲರಿಗೂ ಸದಾ ಕಾಲ ಬೇಕು Amma Amma Amma ನಮಸ್ಕಾರ

  • @suhashl6245
    @suhashl6245 21 วันที่ผ่านมา

    ಓಂ ಶ್ರೀ ಮಹಾಲಕ್ಷ್ಮಿಯೈ ನಮಃ ಓಂ ಶ್ರೀ ಮಹಾ ಲಕ್ಷ್ಮಿ ಯೈ ನಮಃ ಓಂ ಶ್ರೀ ಮಹಾ ಲಕ್ಷ್ಮಿ ಯೈ ನಮಃ ಓಂ ಶ್ರೀ ಮಹಾ ಲಕ್ಷ್ಮಿ ಯೈ ನಮಃ ಓಂ ಶ್ರೀ ಮಹಾ ಲಕ್ಷ್ಮಿ ಯೈ ನಮಃ ಜೈ ಶ್ರೀ ಮಾತಾ ಅಪ್ಪಾಜಿ ನಮಗೆ ಸಂಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ

  • @mamathakr7542
    @mamathakr7542 ปีที่แล้ว

    Jai Sri mathaa appaji nimmapadakamalagalige nanna shirasastanga namaskaragalu appaji namagu namma kutumbakku nimma sampoorna ashirvada madi appaji jai Sri matha

  • @shridevibchikkon1802
    @shridevibchikkon1802 ปีที่แล้ว

    Jai Shri Mata appaji nimage koti koti naman galu appaji devi krupe ellar mele iral I endu harisi appaji

  • @babbakkab9291
    @babbakkab9291 ปีที่แล้ว

    🙏 Jai shree matha appaji Amma Amma nanna hasband sariyagi nanna jothe samsara maduvanthe poorna asheervada madi appaji 🙏

  • @roopaurs6974
    @roopaurs6974 5 หลายเดือนก่อน

    Jai shree matha amma nanna amma nimma Krupa ashirwad nanna makala mele sada erali

  • @KantammaKanta
    @KantammaKanta 5 หลายเดือนก่อน

    Jai Shri mata appji nimage coti coti namaskara nimma ambruta Vani kelalu namma Purva janumada punay appaji .❤❤❤❤❤

  • @hemalatha5927
    @hemalatha5927 ปีที่แล้ว

    Jai sri matha appaji amma amma Nanna kashta nimage gottu appaji 🙏🙏poorna Ashirvada namma kutumbada melirali appaji amma amma 🙏 🌷

  • @nagarajk9672
    @nagarajk9672 11 หลายเดือนก่อน +1

    ಜೈ ಶ್ರೀ ಮಾತ ಅಪ್ಪಾ ನನಗೆ ಪೂರ್ಣ ಆರೋಗ್ಯ ಕೊಡಪ್ಪ ನನಗೂ ನನ್ನ ಕುಟುಂಬಕ್ಕೂ ಪೂರ್ಣ ಆಶೀರ್ವಾದ ಮಾಡಪ್ಪ ಪಾರ್ವತಿ ನಾಗರಾಜ್ ಅತ್ತಿಬೆಲೆ 🤲🤲🙏🙏

  • @jyothirajakapur2015
    @jyothirajakapur2015 4 หลายเดือนก่อน +1

    ಜೈ ಶ್ರೀ ಮಾತಾಜಿ ಸದಾ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ❤🎉

  • @gangaangadi451
    @gangaangadi451 ปีที่แล้ว +1

    ಜೈ shree ಮಾತ ಅಪ್ಪಾಜಿ ನಿಮ್ಮ ashirvad ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ 🙏

  • @chayavishwanath766
    @chayavishwanath766 5 หลายเดือนก่อน

    Jaishreematha amma koti koti namaskaragalu amma namma kutumbakke poorna aasheervada maadi amma 🙏🙏🙏🙏🙏🌺🌺🌺💐🌺🌺💐💐💐💐💐💐🙏🙏🙏🙏🙏❤️❤️❤️❤️❤️

  • @sunitasonkavade8177
    @sunitasonkavade8177 ปีที่แล้ว

    Om kushmanda ye namaha om hreem parashakataiye namaha koti koti namaskAragalu appaji

  • @shyamalaa6913
    @shyamalaa6913 8 หลายเดือนก่อน +1

    Jai shree matha Appaji neema padakamlaga koti koti namaskargalu Amma neema Purna ashirvad nama kutubada malerale Amma Amma Amma Amma Amma Amma Amma Amma Amma neema magalu shyamala Ramesh

  • @Akash.samshiSamshi
    @Akash.samshiSamshi 10 หลายเดือนก่อน +1

    ಜೈ.ಶ್ರೀ ಮಾತಾ.ಅಪ್ಪಾಜಿ.ನನ್ನ ಕೋಟಿ.ಕೋಟಿ.ಕೋಟಿ.ನಮಸ್ಕಾರಗಳು.ಅಪ್ಪಾ.ನನ್ನ ಕುಟುಂಬಕ್ಕೆ.ಪೂರ್ಣ ಆಶೀರ್ವಾದ ಮಾಡು.ಅಪ್ಪ ಅಪ್ಪಾ.🙏🙏🙏🙏🤲🤲🤲