ಅಡಿಕೆ ತಟ್ಟೆ ಉತ್ಪಾದನೆಯಿಂದ 100% ಲಾಭ ಸಿಗುತ್ತಿದೆ "ಒಂದು ಸಂಸಾರಕ್ಕೆ ಉತ್ತಮ ಉದ್ಯೋಗವಿದು"
ฝัง
- เผยแพร่เมื่อ 6 ธ.ค. 2022
- #KrishiBelaku
#ArecaPlates
#Arecaplatesexport
#Arecaplatesdifferentsize
#Quakityarecaplates
#Arecaplatesgoodquality
#Arecaplatesdomestic
#Arecanut
#Arecacultivation
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FARMER
ನಾರಾಯಣ, ತುರುವೇಕೆರೆ, ತುಮಕೂರು ಜಿಲ್ಲೆ
PH.NO.: 6362958521
ಇದೆಲ್ಲ ನೋಡಕ್ಕೆ ಹೇಳಕ್ಕೆ ಚಂದ 🙏💐 ನಮ್ಮವರು ಇದನ್ನು ಮಾಡಿ ಕೈ ಸುಟ್ಟಿ ಲಾಸ್ ಆಗಿ ಕೂತಿದ್ದಾರೆ ನಿಮ್ಮ ಮಾಹಿತಿಗೆ ಧನ್ಯವಾದಗಳು
ಯಾವ ಊರು sir ನಿಮ್ದು
@@basavarajimadi6239 ಮಳವಳ್ಳಿ
yes sir navu madi loss aitu
Howdu.. current bull jasthi barutte
@@bhaskarbhaskar2707nim number kodi sir
Should export these. Will get a good market out of India with better profits.
Superb quality information
Iam from Arunachal Pradesh Lohit... I started this Manufacturing unit.
Really I like this business ❤
All the best 👍 bro nice information best of luck
🌹ತ್ರಿಪ್ತಿ ಜೀವನ ♥️👉🇮🇳
Good job brother😍
ಉತ್ತಮ ವಿವರಣೆ..
🙏🙏🙏🙏
Mushroom cultivation Maadi kela Jana thumba loss agiddare, so first labour aagi work Maadi amele decide maadi
ಅಯ್ಯೋ ಸಾರ್ ಮಂಡ್ಯದಲ್ಲಿ ಇದನ್ನು ಮಾಡಿ ಇಬ್ಬರೂ ಮೂರು ಜನ ಲಾಸ್ ಆಗಿದ್ದಾರೆ ಇದು ಏಲಕ್ಕಿ ಈಸಿ ಅದೇ ಮಾಡುವುದು ಬಹಳ ಕಷ್ಟವಿದೆ
ನೀವು ಹೇಳಿದ ನೂರಕ್ಕೆ ನೂರು ಸತ್ಯ
Superb bro
👌👌👍
👌🏽🙏
Very informative! What is the manufacturing cost and the selling in domestic market ? And ideally in which location can a factory be set up ?
Yavathu swanta job best .
Domestic..ಒಳನಾಡಿಗೆ
Export..ಹೊರನಾಡಿಗೆ
Sir please say where did you take the coaching of upsc I mean which coaching center bcoz even i want to do upsc
Thank.sir.imfarmisson
Idralli Current Bill tumbi ne saak aagihogutte..innu laaba antu kelebedi 😑
10'$ pleate
12$ pleate
6$. Boual
Amount mention maadi
Sir,Costing details pl, Like How much per sheet we have to give? and how much will get from domestic market? Wht is d profit margin? Pl inform
Total cost , Profitable /Loss ?
Hai
How is waste management done???
Kasta da kelsa edu
Iebars Prabalm ede e fild li
ಯಾಕೆ ಸರ್
Yestu jaga beku sir
Nam friend 6 lak loss chambu
Sir se kaise contact krna hai
E business maadi loss agiruvavaru halemachine koduvavaru eddare thilisi
Heloo sir yestsu sq irbayku plase sheid
bro, navu ivaga start madidivi
ನಿಮ್ಮ ಫೋನ್ ನಂಬರ್ ಒಂದು ಹಾಳೆ ತಟ್ಟೆಗೆ ಎಷ್ಟು ದರ
One plets how much
Machine Elli sigutte sir number codi
It's too difficult
ಸರ್ ವಿಡಿಯೋ ದಲ್ಲಿ ನಿಮ್ಮ ಫೊನ್ ನಂಬರ್ ಶೇರ್ ಮಾಡಿ ಸರ್
ನೀವು ಹೇಳಿದ ಅಷ್ಟು ಸುಲಭ ವಾಗಿ ಇಲ್ಲ ಬಿಡೋ ನಾವು ಹೀಗೆ ನಂಬಿ ಸರಿಯಾಗಿ ಮೋಸ ಹೋಗಿವಿ you tube ನಲ್ಲಿ ಯಲ್ಲ ನಂಬಕೆ ಆಗೋಲ್ಲ
Phone no. hakri nimdu
Evaru helida hage easy alla bahala risk bahala time beku marketing aagbeku Ella kasta
Tatte madida nantara tatteyannu onagisalu untaa?
no
no, since it is already heated during pressing
ತುಂಬಾ ಬುದ್ಧಿವಂತ....
Waste nalu spoons maadabahudhu
50 ಪೀಸ್
ರೇಟ್ ಮೆನ್ಷನ್ ಮಾಡಿ 10 ಇಂಚು 12 ಇಂಚು ಪ್ಲೇಟಿಂದು
12inc-300rs
10inc-250rs
For 50 plates
Sir ph no
Dayavittu yaru madbedi I'm burdened around 5 lacks very risky and raw meterial is total fruad
Nimma bad experience heli.. yaargu madbedi anta helbedi..this is my suggestion
Anna this business is very risky because investment she'd raw meterial water tank water labour and marketing this is not able to common baground people I'm almost visit 100units almost r closed
Hwda swanta nave maneli without labor small scale li madodare madi otherwise loss agute
This is We need true information
Thanks 🙏
Yes burned,, u👈,,
Not he.. ✌🏽Bro..
ನಿಮ್ಮ ಫೋನ್ ನಂಬರ್ ಹಾಕಿ.
ಉತ್ತರ ಕರ್ನಾಟಕದ ಹವಾಮಾನಕ್ಕೆ ಅನುಗುಣವಾಗಿ ಯಾವುದಾದರೂ ಈ ತರಹದ ಬಿಸಿನೆಸ್ ಮಾಡಬಹುದಾ? ಗೊತ್ತಿದ್ದವರು ದಯವಿಟ್ಟು ತಿಳಿಸಿ
Yes
pls share your email id sir. i have great opportunity
Sir Ee raitha mithra r mobile number kodi
Contact 6362958521
S
Don't repeat same thing sayaing
He is only repeating again n again same wirds
ನಿಮ್ಮ ಫೋನ್ ನಂಬರ್ ಕೋಡಿ ಪ್ಲೀಸ್ sir
sir i need ur contact details
can you please provide