ನೆವಣಿಯ ಕುಟ್ಟಿ ಕುಟ್ಟಿ|ಹಾಸ್ಯ ಜನಪದ ಹಾಡು|kannada janapada songs

แชร์
ฝัง
  • เผยแพร่เมื่อ 8 ก.พ. 2025
  • ನನ್ನ ಎಲ್ಲಾ ಪ್ರೀತಿಯ ವೀಕ್ಷಕರಿಗೆ ನಮಸ್ಕಾರಗಳು. ಇವತ್ತಿನ ಈ ವಿಡಿಯೋದಲ್ಲಿ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ನಮ್ಮ ಸುತ್ತಮುತ್ತ ಇರುವ ಸಾಧಕರ ಪರಿಚಯ ಹಾಗೂ ಅವರು ನಡೆದು ಬಂದ ಜೀವನದ ಪಯಣವನ್ನು ನಿಮ್ಮ ಎದುರು ಪ್ರಸ್ತುತ ಪಡಿಸುವ ಒಂದು ಚಿಕ್ಕ ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಯತ್ನದ ಮುಖ್ಯ ಉದ್ದೇಶವೆಂದರೆ, ಎಸ್ಟೋ ಎಲೆಮರೆ ಕಾಯಿಯಂತೆ ಇರುವ ಹಲವಾರು ಪ್ರತಿಭೆಗಳಿಗೆ ಜನಪ್ರಿಯತೆ ಮತ್ತು ಅವಕಾಶಗಳೂ ಸಿಗದೆ ವಂಚಿತರಾಗುತ್ತಾರೆ. ಅಂತವರಿಗೂ ನಮ್ಮ ಈ channel ಮೂಲಕ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ. ಹಾಡಿನ ವಿಡಿಯೋಗಳ ತರಹ ಈ ಪ್ರಯತ್ನಕ್ಕೂ ನಿಮ್ಮ ಪ್ರೋತ್ಸಾಹ ಸಿಗುತ್ತದೆ ಎಂದು ಭಾವಿಸುತ್ತೇವೆ. ನಿಮ್ಮ ಪ್ರೋತ್ಸಾಹ ಮತ್ತೂ ಸಹಕಾರ ನಮಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಲು ಸಹಾಯವಾಗುತ್ತದೆ.
    ಇವತ್ತು ಹಾಸ್ಯಭರಿತ ಬೀಗತಿ ಜಾನಪದ ಹಾಡನ್ನು ನಮ್ಮ ವೀಕ್ಷಕರ ಅಪೇಕ್ಷೆ ಮೇರೆಗೆ ಹಾಡಿದ್ದೇವೆ. ತಮಗೆ ಇದು ಇಷ್ಟ ಆಗುತ್ತದೆ ಎಂದು ಭಾವಿಸಿದ್ದೇನೆ
    ನನ್ನನ್ನು ವಯಕ್ತಿಕ ವಾಗಿ Khushi The wow Instagram ಅಲ್ಲಿ contact ಮಾಡಬಹುದು.
    Dr. B. M. Baraker (Khushi)
    For all sobane songs link given below:
    • Sobane folk songs
    ನನ್ನ channel link is given below:
    Visit my channel :
    / khushithewow
    SUBSCRIBE 🔔 LIKE 👍 ಮಾಡ್ರಿ ಮತ್ತು ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ😊
    Our another channel :
    / luckilylaxmi
    .............................................................................
    follow on my insta:
    / khushithewow
    .
    .
    .
    .
    .
    .
    .
    .
    #kyadagighama#kalaputa#bmbaraker#ಕ್ಯಾದ ಗಿಘಮ#helavaru#beegatisong#funnyfolksongs#ಸೋಬಾನೆಹಾಡುಗಳು#marriagesongs#childrensong#children'sdayspecial#ಭಾವಗೀತೆಗಳು#kannadaಭಾವಗೀತೆಗಳು#krishnadevotionalsongs#khushithewow#kannadasobanepadagalu#folksongsbykhushithewow#aratihaadu#mangalaratihaadu#khushifunnyvedios#khushicomedyvlogs#maggalamaniakkaru#luckilylaxmi#ladiespassionkannada#devotionalsongs#ಅಣ್ಣತಂಗಿಹಾಡು#ರಕ್ಷಾಬಂಧನದಹಾಡು#ಆರತಿಹಾಡು#ಗೌರೀಹಾಡು#ಮಂಗಳಗೌರಿವ್ರತ#ಕೃಷ್ಣನಜನಪದಹಾಡು#ಜಾನಪದಹಾಡುಗಳು#ಸೋಬಾನೆಪದಗಳು#ಭಕ್ತಿಗೀತೆಗಳು#ದೇವರಹಾಡು#ಹೇಮರಡ್ಡಿಮಲ್ಲಮ್ಮನಹಾಡು#ಹೇಮರಡ್ಡಿಮಲ್ಲಮ್ಮನಕಥೆ#ಬಸವಣ್ಣನವರವಚನಗಳು#ವಚನಗಳು#khushithewow#sobanepadagalu#folksongs#janapadahadu#devotionalsongs#bhaktigeetegalu#hemaraddimallammanakathe#hemaraddimallammanahaadu#panchamihabba#rakshabandhanfolksong#rakshabandhanadajanapadahadu#allinoduillinodukrishnasong#purandaradasapada#dasarapadagalu#mangalaratihaadu#aratihaadu#gouripooja#mahalakshmisong#lakshmidevotionalsongs#mangalagourihaadu#shukragourihaadu#raghavendrashloka#luckilylakshmi
    .
    .
    .
    Thank you 😊
  • บันเทิง

ความคิดเห็น • 1