Hadinarara Hare Bandaga - Video Song | Madhura Sangama | Ashok | Radha Saluja | SPB | S Janaki
ฝัง
- เผยแพร่เมื่อ 11 ธ.ค. 2024
- Song: Hadinarara Hare Bandaga - HD Video.
Kannada Movie: Madhura Sangama
Actor: Ashok, Radha Saluja
Music: Rajan-Nagendra
Singer: SPB, S Janaki
Lyrics: R N Jayagopal
Director: T P Venugopal
Year: 1978
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Madhura Sangama - ಮಧುರ ಸಂಗಮ1978*SGV
ಹದಿನಾರರ ಹರೇ ಪ್ರೇಮಿಗಳ ಹೃದಯದಲ್ಲಿ ಅಲೆಯನ್ನೇ ಎಬ್ಬಿಸಿ ಸ್ಫೂರ್ತಿ ತುಂಬುತ್ತದೆ. ಅದ್ಭುತ ಸಾಹಿತ್ಯ ಅದ್ಭುತ ಸಂಗೀತ 👌👌💐💐
Ee haadige heroine estu simple abhinaya..very nice
ಎಲ್ಲಾ ನಿಜ ಪ್ರೇಮಿಗಳ ಕನಸಿನ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸಾಲುಗಳನ್ನು ನೀಡಿದ ಆರ್. ಎನ್. ಜಯಗೋಪಾಲ್ ಅವರಿಗೆ.. 🎉🎉🙏🙏
ಮೈ ಮನಗಳ ನವಿರೇಳಿಸುವ ಸಂಗೀತ ನೀಡಿರುವ ರಾಜನ್ - ನಾಗೇಂದ್ರ ಜೋಡಿಗೆ.. 👌👌🙏🙏
ಜೀವ ತುಂಬಿ ಹಾಡಿರುವ ಎಸ್ಪಿಬಿ - ಎಸ್. ಜಾನಕಿ ಯವರಿಗೆ.. ❤❤🙏🙏
ಹರೆಯದ ಕರೆಗೆ ತೆರೆದ ಅಶೋಕ್ - ರಾಧಾ ಸಲೂಜ ಜೋಡಿಗೆ.. 🌹🌹
ನಮಗೆ ಆಕಾಶವಾಣಿ ಕೇಳಿಸಿದ ಈ ಸುಮಧುರ ಗೀತೆಯ ವಿಡಿಯೋ ಯಾರೂ ಅಪ್ಲೋಡ್ ಮಾಡಿರಲಿಲ್ಲ.ಮೊದಲ ಬಾರಿಗೆ ಇದನ್ನು ನೋಡಲು ಕಾರಣರಾದ Sandalwood songs ಗೆ.. 🙏🙏
ಈ ಹಾಡುಗಳನ್ನು ಕೇಳುತ್ತಿದ್ದರೆ, ಈ ಪ್ರಪಂಚದ ಗೊಂದಲಗಳನ್ನೇ ಮರೆಯಬಹುದು. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ. ಈ ಹಾಡಿನ ಕರ್ತೃಗಳಿಗೆ ವಂದನೆಗಳು.
I am Sri lankan
Tamilian ,i learned Kannada language when i studied Nursing in Bangalore St Martha's hospital.i love kannada songs.this one the best
Magnificent song. Likewise, there are quite a number of Melodies in Kannada Movies set to music by Rajan Nagendra, G K Venkatesh, M Ranga Rao, Satyam, Upendera Kumar, T G Lingappa, M V Raju, and list continues.....and hence, Etc. is not used....All ALL Time Melodies.....
And Vijayabhaskar@@sravi4895
By the way, was Mr. Ramesh, a 1980s Kannada singer, originally a Sri Lankan???
Mam ಕನ್ನಡ ಭಾಷೆಯೇ ಹಾಗೆ ,ಹಾಲು ಜೇನಿನಂತೆ ಸಿಹಿ . ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 🙏
ಕನ್ನಡ ಬಾಷೆ ಓದಲು, ಬರೆಯಲು ಬರುವುದೆ, ನೀವು ಬೆಂಗಳೂರಲ್ಲೆ ಇದ್ದೀರಾ.
ಬೆಂಗಳೂರು & ಮೈಸೂರು ಆಕಾಶವಾಣಿ ಹಾಗೂ ವಿವಿಧ ಭಾರತಿಯಲ್ಲಿ ನಿರಂತರವಾಗಿ ಕೇಳಿರೋ ಹಾಡು. All credit goes to S. ಜಾನಕಿ ಮೇಡಂ.
ಹೌದು, ನಾನು ರೇಡಿಯೋದಲ್ಲಿ ಕೇಳಿದ ನಂತರ ಈಗ ಯೌಟ್ಯೂಬ್ನಲ್ಲಿ ನೋಡ್ತಾ ಇದ್ದೀನಿ.
@@ananthanagnarayanarao1700 I saw this movie along with my uncle & I was 10 year old. ಆಗ ಮ್ಯೂಸಿಕ್ ಇಷ್ಟ ಆಗಿತ್ತು, ಹಾಡು ಅರ್ಥ ಆಗಿರ್ಲಿಲ್ಲ. ಈಗ age 55... 🥱🙃. ಆದ್ರೂ ಈಗ್ಲೂ ಹಾಡು ತುಂಬಾನೇ ಇಷ್ಟ.
And to SP Balu. He gives in fact even better performance than SJ.
.ಈ ಹಾಡನ್ನು ನೂರಕ್ಕೂ ಹೆಚ್ಚು ಬಾರಿ ಕೇಳಿದ್ದೇನೆ ಎಂತ ಅದ್ಭುತ ಸಾಹಿತ್ಯ..ಮಧುರ ಗೀತೆ.. ❤❤❤
ಪ್ರೇಮಿಗಳ ಹೃದಯ ಸ್ಪಂದನಕ್ಕೆ ಕನ್ನಡಿ ಹಿಡಿಯುವ ವಿಭಿನ್ನ ಗೀತೆ.. ❤❤🌹🌹
ಅಶೋಕ್. ಹಾಗೂ. ಪ್ರಣಯರಾಜ್. ಶ್ರೀನಾಥ್. Handsome. ನಟರು .ಅವರ. ಹಾಡುಗಳೆಲ್ಲವೂ. ಸುಂದರವಾಗಿವೆ .
OMG....one of most favourite song ever... ನನ್ಗೆ ಈ ವೀಡಿಯೋ ಸಿಕ್ಕೇ ಇರ್ಲಿಲ್ಲ......❤❤❤❤❤❤
ಮನಸ್ಸು ಉಲ್ಲಾಸ ಗೊಳ್ಳುತ್ತದೆ ಈ ಹಾಡನ್ನು ಕೇಳುತ್ತಿದ್ದಾರೆ ಯಾವಾಗಲಾದರೂ ಕೇಳಿ ಸೂಪರ್ ಹಿಟ್ ಸಾಂಗ್ಸ್ ಮೈ ಮನ ಉಲ್ಲಾಸ ಗೊಳ್ಳುತ್ತದೆ
What a melody song, so many time we use to hear this on Radio those days…what a voice by our SPB sir, I was blessed to meet you in Singapore and spoke to you almost 30mins in the year 2001. Missing you sir. 🙏
ಹರೆಯದ ಪ್ರೇಮಿಗಳಿಗೆ ರೋಮಾಂಚನ ನೀಡುವ ಸಾಹಿತ್ಯ ಸಂಗೀತ, ಅದ್ಬುತ ಗಾಯನ
Really what a song ?
Well sung by Late Dr.SPB
World has lost a great singer
Suitable for all heroes song in this
great movie
Rest in peace great singer
ಬ್ಯೂಟಿಫುಲ್ ಸಾಂಗ್. ಲೆಜೆಂಡ್ ವಾಯ್ಸ್ 💞💕💞💕💞💞👌👌👌👌👌👌👌👌
ಅಪ್ಲೋಡ್ ಆಗಿ 4 ದಿನದಲ್ಲಿ ಅದೆಷ್ಟು ಬಾರಿ ಈ ಹಾಡನ್ನು ನೋಡಿದೆನೊ ಲೆಕ್ಕ ಇಟ್ಟಿಲ್ಲ. ಇನ್ನೂ ಈ ಹಾಡಿನ ವ್ಯಾಮೋಹ ಬಿಟ್ಟಿಲ್ಲ..🎉🎉🙏🙏
Yes
Yours
Mathu
Nija
Cute
Bombat
Hadu
Sp
Balu
Janakiamma
Cute
Voice
💖💖💖💖💕💕💘💘💘💘💟💟💟💟💗💗💖💖💗💗💘💝💝💝💝💝💝💝💝💝💝💝💖💖💖💘💘💘💘💝💝💙💙💙💚💚💚💜💜💜
ಯಾಕಂದ್ರೆ, ಅದು ಮಧುರ, ಅಷ್ಟು ಮಧುರ ಹಾಡು. ರಾಜನ್ ನಾಗೇಂದ್ರ, ಆರ್. ಎನ್. ಜಯಗೋಪಾಲ್, ಎಸ್ ಪಿ ಬಿ, ಎಸ್. ಜಾನಕಿ.... ಅಶೋಕ್, ರಾಧಾಸಲೂಜ.....ಕಲರ್....೧೯೭೮.... ಸೂಪರ್...
100% correct
Really nice song
Like it sir
Same here
A one ಮಧುರ ಸಂಗಮ ಹಾಡು ಸೂಪರ brother
ರಾಜನ್ ನಾಗೇಂದ್ರ ಸಾರ್ ಅವರ ಸೂಪರ್ ಹಿಟ್ ಸಾಂಗ್ 👌
One of the few multistarrers with almost all the top stars of the Kannada film industry of the time (Anant, Ashok, Srinath, Manjula and Vishnu-Bharati in guest appearance). Except it was terribly unfair that a heroine-oriented double role went to a parabaashe taare Radha Saluja instead of Arathi, a top Kannada actress of the time!
ಈ ಹಾಡನ್ನು ಬರೆದವರು ಆಡನ್ನು ಹೇಳಿದವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು ಧನ್ಯವಾದಗಳು
ವರ್ಣಿಸಲು ಶಬ್ದಗಳಿಲ್ಲ... 👌👌👌👌💐💐💐💐💐🎵🎵🎵🎵♥️♥️♥️
Madhura Sangama chitrada ella yugala geethegalhu super.
One of my all time favourite song 😍🎧🎶🎵
What a super song I like very much Ashok sir those songs never forget in my life those days gone now a days only build up
Super Romantic song thanks sandalwood team
I love this song I watching so many times.🎉❤
Melody mainly in SP Balu's throat here!
ಎಸ್ ಜಾನಕಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸುಮಧುರ ಕಂಠ ಸಂಗೀತ ರಾಜನ್ ನಾಗೇಂದ್ರ
Eshtu chennagidhe super voice
ದಿನಕ್ಕೆ ಈ ಹಾಡನ್ನು ಮಾತ್ರ ಆರರಿಂದ ಏಳು ಸಾರಿ ಕೇಳಿ ಕೇಳುತ್ತೇನೆ ಮನಸು ಉಲ್ಲಾಸವಾಗುತ್ತದೆ, ಮನಸ್ಸು ನೆಮ್ಮದಿ ಯನ್ನು ತಂದುಕೊಡುತ್ತದೆ ಮನಸ್ಸಿಗೆ ನೆಮ್ಮದಿಯನ್ನು ಕೂಡ ತಂದುಕೊಡುತ್ತದೆ ಸಂತೋಷಪಡುತ್ತದೆ ಅದೇನು ಈ ಹಾಡಿನ ಮಹಿಮೆ ಇದಿಯೋ ನಾನು ಪ್ರತಿಯೊಂದು ಅಕ್ಷರವನ್ನು ಒಂದೊಂದು ಪದವನ್ನು ಆಸ್ವಾದ ಮಾಡಿ ಮನಸು ತೊಳಕಿತವಾಗುತ್ತಲೇ ಇರುತ್ತದೆ ಯಾಡನ್ನು ತುಂಬಾ ತುಂಬಾ ಚೆನ್ನಾಗಿ ಹೇಳಿದ್ದಾರೆ ಜೊತೆಗೆ ಮ್ಯೂಸಿಕ್ರೋ ಸಂಕಲನಕಾರರು ತುಂಬಾ ಚೆನ್ನಾಗಿ ಮೂಡಿಸಿದ್ದಾರೆ
SUPER SUPER SONG SIR SUPER SUPER DERICHOIN SIR SUPER SUPER VIDEO SIR ❤❤❤.
Radha saluja super supreme beauty glamour best music director salutations for setting such a melodious song tuma cennagide
My favourite song 👌👌👌
ನಿನ್ನ ಸವಿನೆನಪ ಮನದಲ್ಲಿ ಆರಾಧನೆ ಈ ಗೀತೆ ಅಪ್ಲೋಡ್ ಮಾಡಿ.
You tube li...ಪಾವನ ಗಂಗಾ ಮೂವೀ ಸಾಂಗ್ಸ್ ಅಂತ ಟೈಪ್ ಮಾಡಿ ಓಪನ್ ಆಗುತ್ತೆ ನೋಡಿ ಕೇಳಿ ಖುಷಿ ಪಡಿ
ಹೌದು
7080ದಶಕದ ಹಾಡು lovely ❤️❤️❤️❤️❤️❤️❤️
ರಾಜನ್ ನಾಗೇಂದ್ರ ಸಂಗೀತ ಎಕ್ಸಲೆಂಟ್ ಟಾಪ್ ನಂಬರ್ ಒನ್
ಪಾವ ನ ಗಂಗಾ. ಹಾಡು ಚೆನ್ನಾಗಿದೆ
Temptational song and unforgetable
Thanks Rajan nagendra music ashok radha saluja acting
Beautiful classic song, what teenager dos there teenage, and Fall in love pin to pin picturised, song each word ryming word so cute , music icomposed is main important, I missed all melodies track, but now I listened and enjoying, Vishwsnatha, S from JTS bdvt.😜
Beautiful song, sweet and melody, Romantic song,
What a simpleton beauty, Radha Salooja!!
Do you know the meaning of *Simpleton* ?😅
I intentionally used the word simpleton. In the other song of this movie, "yauvvana kaala" especially, the girl's dance looked naive, frisky and light headed. Hence the word simpleton.
@@kamrankhan-lj1ng ...but you can't equate *naivety* with foolishness or stupidity.
@@sashidharkaranam2618 not foolishness per se. But light-headedness, yes. That too in a positive way
Yes a perfect blend of North & South Indian body figure (requirements) as per audience 😍
What a song❤
Any one noticed pronunciation error of SPB in last charana it's ಹೊಸದಾದ ಬಿಳುಪಾದ ಹಾಳೆ... ಆದ್ರೆ ಬಿಳುಕಾದ ಹಾಳೆ ಅಂತ ಹಾಡಿದ್ದಾರೆ!!! What ever it is one of most favorite song 🙏🙏
Old is gold. ❤
ಅಚ್ಚು ಮೆಚ್ಚಿನ ಹಾಡು 👌👌
Beautiful classic song, what teenager dos there teenage , pin to pin picturised songs each word ryming word so cute music composed is so cute there is no word to explain, Vishwsnatha S from JTS bdvt..😜
In valluable music lyrics acting by ashok and renu
ಲೌಲಿ ಸಾಂಗ್
ಸಂಗೀತ ನಿರ್ದೇಶಕ ಇಲ್ಲ ಹಾಡಿದವರು Spb ಇಲ್ಲ rnj ಇಲ್ಲ ಆದರೂ ಇಂದಿಗೂ ಈ ಹಾಡು ಅಮರ.
Beautiful song.
ಸೂಪರ್ ಸೂಪರ್ ಸೂಪರ್
My Supper hitt song
❤ಲವ್ಲೀ ಸಾಂಗ್
❤sgv ❤
Hadinaarar har bandaag
Lovely song
Beautiful
good song gd vioce music leric
Hawdu nanu kooda e hadu keltidre 16kke jaari bidtini ❤ estu sari kelidru bore agalla 16 rare nashe erutte
Sangeethave suka samriddhiya thana. Iduve jeevana yana. We selute Rajan Nagendraji, Janakiyamma, SPB sir.
Wo super
ಹಳೆಯ ಹಾಡುಗಳನ್ನು ಕೇಳಿದಷ್ಟೂ ಈಗಿನ ಸಂಗೀತ ನಿರ್ದೇಶಕರ ಬಗ್ಗೆ ಎಷ್ಟು ನಾಲಾಯಕ್ ಅಂತ ಅನ್ನಿಸುತ್ತದೆ.
Naice song
Super song
Superb song ❤👌🏽👌🏽 Janakiamma and SPB 👌🏽👌🏽❤️👍🏽🙏🏽🙏🏽
❤️Lovely song idanna keltayidre manassu ullasavagutte biutiful 🌹
Wow❤
ಮಹಾರಾಜ ಸಾಂಗ್ಸ್ ಪ್ಲೀಸ್
👌👌💕
Wonderful song super ❤❤
Tqsm Sir 🌺🌺🙏🙏🌺🌺
Ee song keluttiddare bere enu beda ennisuttade ade gungu
No it is Madhurasangama movie
ಯಾರಾದರೂ ಈ ಹಾಡಿನ ಕರೋಕೆ ಮಾಡಿದ್ದರೆ ಅಪ್ಲೋಡ್ ಮಾಡಿ
👌👌👌🤩🙏
beautiful songs hat's up
Naa iginnu ee geete keledemareyadeee ee haadu yenege
Super 👌
❤❤❤❤❤
ಅಶೋಕ... ರಾಧಾಸಲುಜ ಜೋಡಿ.
Dil achha hi achhi hi Surat Shankar jai kishan melody inspiration
Marvelous song
🎉🎉🎉🎉🎉
Very.supera song.old
Best old.actara and action in very very hitt song❤❤🌹🌹🙏🙏
Rajan Nagendra sir music super nobody given Respect to Rajan Nagendra sir it is big shame industry
👌👌
Very nice song.
Well.
Good
❤️💛👌
Super Rencord
Super. Sang
ದಾಸ ಸಾಂಗ್ಸ್ ಪ್ಲೀಸ್
Is it maralu sarapani
ಮಧುರ ಸಂಗಮ
ಮರಳು ಸರಪಣಿ ಯಲ್ಲಿ ಪದ್ಮಪ್ರಿಯ ಅಶೋಕ್ ಅಭಿನಯಿಸಿದ್ದಾರೆ.
Melody songs
Film madhura sangama
ಜೋಗಿ ಸಾಂಗ್ಸ್ ಪ್ಲೀಸ್
S
ದಿನಕ್ಕೆ ಒಮ್ಮೆಯಾದರೂ ಈ ಸುಂದರ ಗೀತರತ್ನವನ್ನು ಸವಿಯದಿದ್ದರೆ ಸಮಾಧಾನವಿಲ್ಲ... 👌👌❤❤🙏🙏
Music. Super❤❤❤❤
Beautiful classic song, what teenager dos there teenage, fall in love. Pin to pin picturised songs each word ryming word so cute music composed is so cute I missed so many melodies track n my teenage but now I fill enjoying....😜 Vishwsnatha S from JTS bdvt.....,