😂ಆಳ್ ಅಡ್ಡಿಲ್ಲ, ಕೆಲ್ಸ ಒಳ್ಳೇ ಮಾಡ್ತ😂Ravindra Devadiga Hasya😂yakshagana comedy😄ಪಾಂಚಜನ್ಯ ಹಾಸ್ಯ❤️HD

แชร์
ฝัง
  • เผยแพร่เมื่อ 24 เม.ย. 2023
  • ವಿಶೇಷ ಕೃತಜ್ಞತೆಗಳು : ಶ್ರೀ ವೈ. ಕರುಣಾಕರ್ ಶೆಟ್ಟಿ (ಯಜಮಾನರು ಪೆರ್ಡೂರು ಮತ್ತು ಹಾಲಾಡಿ ಮೇಳ) ಮತ್ತು ಸಂಘಟಕ ಮಿತ್ರರಿಗೆ ಅನಂತಾನಂತ ಧನ್ಯವಾದಗಳು...
    ಪ್ರಸಂಗ : ಪಾಂಚಜನ್ಯ
    ಹಿಮ್ಮೇಳದ ಕಲಾವಿದರು :
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
    ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
    ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
    ಮುಮ್ಮೇಳದ ಕಲಾವಿದರು :
    ಕೃಷ್ಣ : ಶ್ರೀ ಉದಯ್ ಹೆಗಡೆ ಕಡಬಾಳ
    ಉದ್ಧವ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
    ಪಂಚಜನ : ಶ್ರೀ ಕಾರ್ತಿಕ್ ಚಿಟ್ಟಾಣಿ
    ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ TH-cam ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
  • ตลก

ความคิดเห็น • 9