ಶ್ರೀ ರಾಮ ಕಥೆ | ಶ್ರೀ ರಾಮ ಮಹಿಮೆ | RAAMA KATHE | RAAMA MAHIME |
ฝัง
- เผยแพร่เมื่อ 9 ก.พ. 2025
- The glory of Lord Shri Raama.
Listen to this story every Saturday for prosperity.
Listening to this story completely helps us gain blessings from Lord Shri Raama, Lord Hanumantha and Lord Shanaischara (especially during Saade Saathi period).
#raamakathe #raamamahime #shanivaarapooje #ramakathe #ramamahime #saadesaathi #saadesaathirelief #saturdaypuja #raamastotram #raamastotra #prosperity #pujaforprosperity #storyofshriram #keshavabhatta #narayanabhatta
Jaipur Jai shree Ram 🙏🙏🙏🙏🙏🙏🙏🙏🙏🙏🙏❤
ಬಾಲ್ಯದಲ್ಲಿ ನಮಗೆ ನಮ್ಮ ಮಾತೋಶ್ರೀಯವರು ಈ ಕಥೆಯನ್ನು ಹೇಳುತ್ತಿದ್ದರು. ನೀವು ಕಥೆಯನ್ನು ಅಪಲೋಡ ಮಾಡಿ ತಂಬಾ ಉಪಕಾರವಾಗಿದೆ. ಪ್ರತಿ ಶನಿವಾರ ನಮ್ಮ ಮನೆಯಲ್ಲಿ ಶ್ರೀ ರಾಮನ ಪೂಜೆ ಮಾಡಿ ಕಥೆಯನ್ನು ಕೇಳುವೆವು. ಧನ್ಯವಾದಗಳು.
Shri jai ram jai jai rM😊
ಜೈ ಶ್ರೀ ರಾಮ ಜಯ ರಾಮ ಜಯ ಜಯ ರಾಮ
ನಾನು ನನಗೆ ಬುದ್ಧಿ ಬಂದಾಗಿನಿಂದ ಈ ಕಥೆಯನ್ನು ಓದಿದ್ದೆ. ನಮ್ಮ ಮನೆಯಲ್ಲಿ ಈ ಕಥಾ ಪಾರಾಯಣದ ಪುಸ್ತಕವಿತ್ತು. ನನ್ನ ತಂದೆಯವರು ಪ್ರತಿ ಶನಿವಾರ ಈ ಪುಸ್ತಕ ಓದಿದ ನಂತರ ಪೂಜೆ ಮಾಡುವ ಪರಿಪಾಠವಿತ್ತು. ಈ ಕಥೆಯನ್ನು ಕೇಳುತ್ತಿದ್ದರೆ ಈಗಲೂ ಪ್ರತಿ ವಾಕ್ಯವೂ ನೆನಪಾಗುತ್ತಿದೆ. ರಾಮಭಕ್ತಳಾಗಿರುವ ನನಗೆ ಇದನ್ನು ನೆನಪಿಸಿದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ. ಜೈ ಶ್ರೀರಾಮಾ 🙏🙏🙏
ನನಗೂ ತುಂಬಾ ಸಂತೋಷವಾಯಿತು... Comment ಮಾಡಿ ತಿಳಿಸಿದ್ದಕ್ಕೆ ತಮಗೂ ಧನ್ಯವಾದಗಳು😊🙏🙏
Jai,.Sri...RAM
ಪ್ರತಿ ವಾರವೂ ನಾನು ಈ ಕಥೆಯನ್ನು ಓದುವೆನು, ಇದು ಬಾಲ್ಯದಿಂದಲೂ ನನಗೆ ಅಭ್ಯಾಸವಾಗಿದೆ
Narayana bhattane dhanya
ಹರಿ ಓಂ ಹರಿ ಓಂ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ 🌺🌺🙏🙏🙏
🙏Jaisriram 🙏
Jai sri Ram.....
ನನ್ನ ಆರಾಧ್ಯದೈವ ಶ್ರೀ ರಾಮನ ಕಥೆ ಕೇಳಿ ಮನಸ್ಸು ನೆಮ್ಮದಿ ಆಯಿತು ,ರಾಮನ ದಯೆಯಿಂದ ಸರ್ವ ರೂ ಆರೋಗ್ಯ ವಾಗಿರಲೆಂದು ಬೇಡುವೆ
ಧನ್ಯವಾದಗಳು😊🙏🙏...ಹೌದು... ದೇವರು ಎಲ್ಲರಿಗೂ ಉತ್ತಮ ಆರೋಗ್ಯ ಭಾಗ್ಯವನ್ನು ಕರುಣಿಸಲಿ🙏🙏
Rama katha navu prati ravivar heli prasaad 5 uonde madi naivedya maduteve namage ramana rakshe idde
Thumbaa santhoshavayithu 😊😊🙏.... shraddhe bhakthiyinda poojisuva ellarigu sriramana rakshe irali 🙏🙏🙏
Sree sree ramadevara katha noma noma🙏🔔🔔🔔🔔🙏
Thumb chanagi helidri thank you mam
Shanivar divasa kelida Sri ram katha kelida nantara nanage tumba tumba samadhana agide dhanyavvadagalu
Jai.shre.ram🙏🙏🙏🙏🎉🎉🎉🎉
🙏Jaisriram 🙏
Jai Sri Ram jai Sri Ram jai Sri Ram jai Sri Ram jai Sri Ram jai Sri Ram jai Sri Ram jai Sri Ram jai Sri Ram jai Sri Ram jai Sri Ram
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಶ್ರೀ ಕಥೆ ಕೇಳಿದ ನಮ್ಮ ಜನ್ಮ ಸಾರ್ಥಕವಾಯಿತು ನೀಮಗೆ ನಮ್ಮ ದನ್ಯ ವಾದಗಳು madam suuuuuuprt thank you so much 💖💖
Every Saturday iam reading srirama Katha and ramanamamahime very nice
I am reading the Sri Ramakatha from3rd standard and learn from our mother from livelihood.my mother now 92 years and now I am 62 years
.Jai Sriram .always I chanting Jai Sri Ram.
Very nice😊🙏.... Ammanige namaskaragalu🙏🙏.... May Lord bless all 🙏🙏.. Jai Sriram
vandanegalu
We are also reading this punya kathe from my childhood..my parents used to read..great seva from you
ಜೈ ಶ್ರೀ ರಾಮ್ , ಶ್ರೀ ರಾಮ್ ಜಯ ರಾಮ ಜಯ ಸೀತಾರಾಮ
ಶ್ರೀ ಓಂ ರಾಮ ರಾಮ ಜೈ ರಾಮ ಜೈ ಸೀತಾರಾಮ🤝🤝🙏🙏
Sairam sairam Sairam
Jai seetarama Sri Ram jairam jayajayaram🙏🙏🙏🙏🙏🙏🙏🙏🙏
Jai Shree ram, jai hanuman blessed with me and my family appa. 🙏🙏🙏🙏🙏🌹🌺🌷💐🌼🍇🍍🍎🍌🍓
ಶ್ರೀ ರಾಮನ ಕಥೆ ಕೇಳುವುದು ಪುಣ್ಯದ ಕೆಲಸ.
ಶ್ರೀ ರಾಮ ಎಲ್ಲರಿಗೂ ಒಳ್ಳೆಯದು ಮಾಡಲಿ. 🙏🙏🙏
ಶ್ರೀ ರಾಮನು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಓಂ🙏🙏🙏🙏🙏🙏🙏🙏🙏
ನಾನು ಪ್ರತಿ ಶನಿವಾರ ಓದುತ್ತಿದ್ದೆ ಈಗ ಈ ಕಥೆ ಕೇಳಿ ಮನಸ್ಸಿಗೆ ನೆಮ್ಮದಿ ಸಿಕ್ಕಿತು ಧನ್ಯವಾದಗಳು 🙏🙏🙏
ಕಥೆ ಇದ್ದರೆ ಫೋಟೋ ಕಳಿಸಿ ಮಾಮ್
Jai Sri Ram🙏🌼
ಬಾಲ್ಯದಲ್ಲಿ ನಮ್ಮ ಅಜ್ಜಿ ಹೇಳಿಕೊಟ್ಟ ಈ ದಿವ್ಯ ಕಥೆಯನ್ನು ಕೇಳಿ ರೋಮಾಂಚವಾಯಿತು.ಈ ಕಥೆಯನ್ನು ನನ್ನ 91ವರ್ಷದ ತಾಯಿಗೆ ಕೇಳುವಂತೆ ಮಾಡುತ್ತೇನೆ. ನಿಮ್ಮಿಂದ ತುಂಬ ಉಪಕಾರವಾಗಿದೆ🙏
ನನಗೂ ತುಂಬ ಸಂತೋಷ ಆಗ್ತಾ ಇದೆ. ಅಷ್ಟು ಹಿರಿಯರ ಆಶೀರ್ವಾದ ನನಗೆ ಸಿಗುತ್ತಿರುವುದು ನನ್ನ ಪುಣ್ಯ 😊🙏...ಎಲ್ಲರಿಗೂ ಒಳ್ಳೆಯದಾಗಲಿ...ಜೈಶ್ರೀರಾಮ್
Jai Sri ram🙏🌹🙏
ಜೈ ಶ್ರೀರಾಮ್ 🙏🙏🙏🙏🙏🙏🙏🙏🙏
Jai shri raam jai aanjeneya swami blessing me🙏🙏
❤️ಹರೇ ಕೃಷ್ಣ ❤️ಧನ್ಯವಾದಗಳು mam ji❤️❤️
ಇವತ್ತು ರಾಮ ನವಮಿ ಇವತ್ತು ಇದನ್ನ nodtirodakke ತುಂಬಾ ಖುಷಿ ಆಯ್ತು ಜೈ ಶ್ರೀ ರಾಮ್ 🚩🙏🏻
ತಮಗೂ ಸಹ ಧನ್ಯವಾದಗಳು 😊...
🙏ಜೈಶ್ರೀರಾಮ್ 🙏
@@SANGAATI9
Jai sri rama Jai sri rama jaisri rama
ಧನ್ಯವಾದಗಳು ಜೈ ಶ್ರೀ ರಾಮ್
Jai sri rama
🙏🙏
jai shree ram jai anjaneya shree ram jaya ram jaya jaya ram 🙏🙏🌺🌺🙏🙏
jai shree rama
🙏🙏
Jai Sri ram namaste
ಶ್ರಿ ರಾಮ್
Jai Shree Rama 🙏🙏🙏💐
ಶ್ರೀರಾಮ ಜಯರಾಮ ಜಯ ಜಯ ರಾಮ 🙏🙏
ರಾಮನಾ ಮ ಜಪ ದಿಂದಲೇ ಸರ್ವ ಸಿದ್ದಿಯಾಗುವಾಗ ಇನ್ನು ಪರಮಾತ್ಮನ ಕಥಾ ಶ್ರವಣ ಮಾಡಿದಲ್ಲಿ ಸರ್ವವೂ ಸಕಲವೂ ಸಿದ್ದಿ ಯಾಗುವುದರಲ್ಲಿ ಸಂಶಯವೇ
ಇಲ್ಲ ಅದು ನಿಶ್ಚಿತ 🙏🙏100%.
ಯಾಕೆಂದರೆ ಈ ರಾಮಮಹಿಮೆ
ಕಥಾ ಪಠಣ ದಿಂದ ನಮ್ಮೆಲ್ಲ ಕೋರಿಕೆ ಗಳನ್ನು,ಅಭಿಷ್ಟೆ ಗಳನ್ನು ನಮ್ಮಪ್ಪ ನಮಗೆ ಕರುಣಿಸಿ,ಆಶೀರ್ವದಿಸಿ,
ನಮ್ಮನ್ನು ಅನುಗ್ರಹಿಸಿ ಕೈ ಹಿಡಿದಿದ್ದಾನೆ 🙏🙏.
ನಮ್ಮ ದಿನ ನಿತ್ಯದ ಕೆಲಸ ಪ್ರಾರಂಭ ವಾಗುವುದೇ ಅವನ ರಾಮ ನಾಮ ಜಪದಿಂದ 🙏🙏 ಶ್ರೀರಾಮ ಜಯರಾಮ ಜಯ ಜಯ ರಾಮ 🙏🙏.ಅಂತಹ ಪರಮಾತ್ಮ ನ ಮಹಿಮೆಯನ್ನು
ಬಹಳ ಅಚ್ಚುಕಟ್ಟಾಗಿ ನಾವು ಪಠಣ ಮಾಡುವ ಪುಸ್ತಕದಲ್ಲಿರುವಂತೆಯೇ
ಸ್ಪಷ್ಟವಾದ ಪ್ರವಚನದಿಂದ ನಮಗೆ ಶ್ರವಣ ಮಾಡಿಸಿ ನಮ್ಮನ್ನು ಶ್ರೀ ರಾಮನ ಕೃಪೆಗೆ ಪಾತ್ರ ರಾಗುವಂತೆ ಮಾಡಿದಕ್ಕಾಗಿ ತಮಗೆ ಅನಂ ತಾನಂತ ಧನ್ಯವಾದಗಳು ಮೇಡಂ 🙏🙏
ಜೈ ಶ್ರೀ ರಾಮ್ 🙏🙏
ಖಂಡಿತ ನಿಮ್ಮ ಮಾತು ನಿಜ 🙏🙏...ಶ್ರೀರಾಮನ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ....ಮತ್ತು ನನ್ನ ಈ ಸೇವೆಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ನಿಮಗೂ ಧನ್ಯವಾದಗಳು 😊🙏...ಜೈಶ್ರೀರಾಮ್
Hare. RAM Hare Ram. Rama Rama Hare Hare🙏🙏🙏
🙏ಶ್ರೀ ರಾಮ ರಮೇತಿ ರಾಮ ನಾಮ ಮನೋರಮೇ ಸಾಹಸತ್ರಾನಾಮ ತಾತುಲ್ಯಾಮ್ ರಾಮನಮಾ ಮನೋರಮೆ 🙏🗻ಪುಷ್ಪಗಿರಿ
🙏🙏
ಶ್ರೀ ರಾಮ ರಾಮೇತಿ ರಮೇ ಮನೋರಮೆ ಸಹಸ್ರ ನಾಮ ತತುಲ್ಯಾಮ್ ಶ್ರೀ ರಾಮ ನಾಮ ವರನನೇ 🙏🙏
@@SANGAATI❤
,nn@@skranganatha4803
Jai shri raam jai aanjeneya🙏🙏
Jai Sri ram
Jai sri ram
Sri ram jay ram jay jay ram
🙏🙏
Jay Shri Ram Jay Shri RamJay Shri Ram Jay Shriram Jay Shri RamJay Shri Ram Jay Shriram Jay Shriram Jay Sitaram
ರಾಮರಾಮಕಥೆಕೇಳುತುಂಬನೆ ಚೆನ್ನಾಗಿದೆ ಶನಿವಾರ ಸಂಜೆ ಆರು ಘಂಟೆಯ ಸಮಯ ಕೇಳಿ ಕೇಶವ ಪ್ರಸ್ತುತ ನಮ್ಮ ಮನೆಯಲ್ಲಿ ನಡೆಯುವುದು👏🙏🙏🙏🌺
🙏ಜೈಶ್ರೀರಾಮ್🙏...ಧನ್ಯವಾದಗಳು
Om Rama, Shri Rama, Jaya Jaya Rama!
🙏Jaisriram 🙏
Excellent super fine story 🎉🎉🎉🎉🎉
Thank you 😊 🙏...Jaisriram
ಶ್ರೀರಾಮ್ ಮಹಿಮೆ ಸೂಪರ್ ನಾವು ಹಿಂದಿನ ಕಾಲದಲ್ಲಿ ಏನು ಓದ್ತಾ ಇದ್ವಿ ಅದೇ ಡಿಟ್ಟೋ ಇದೆ ಥ್ಯಾಂಕ್ ಯು
Jai sri Ram
Thanku
Namaskar super.
Sri raama raama rameti rame raame manorame sahastra naama tatlyam raama naama varaanane🙏🙏🙏🙏💐💐💐💐🌹🌹🌹🌹jai sri raam jai sri raam jai sri raam🙏🙏🙏🙏
🙏🙏🙏
Kathye yannu thumba chennagi niroopisiddira. Dhanyavadagalu.
Thamagu dhanyavadagalu 🙏🙏
Tumba olleya kathe..Jai Shri Ram..dhanyavadaagalu..nimahu olleyadagali
🙏 ಜೈ ಶ್ರೀ ಸೀತಾರಾಮ 🙏
ತುಂಬಾ ಚೆನ್ನಾಗಿದೆ ವಿವರಣೆ
ತುಂಬಾ ಧನ್ಯವಾದಗಳು😊😊🙏
Jai..Sri .rama..katha..sampoornam
Sri Rama Jaya Rama Jaya Rama Rama 🙏🙏🙏
🙏🙏
🙏ಜೈ ಶ್ರೀ ರಾಮ್ 🙏ಜೈ ಹನುಮಾನ್ 🙏🙏🙏🙏🙏
ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿ ದ್ದೀರಿ
Jai Shree ram, jai Shree ram, jai Shree ram, jai Shree ram jai Shree ram blessed with me and my family Appa amma. 🙏🙏🙏🙏🌼💐🌷🌹🌺🍇🍌🍍🍎🍓🚩🚩🚩🚩🚩
Tq mam this katha is very fantastic
Jai Sree Ram. Iam reading Rama mahimaekathae from 3days from this u tube thank you description is good and simple for common people to read a
nd understand. 🙏
Thank u so much ma'am, in our family everybody used to listen from my childhood, now book is spoiled, searched lot, book not available, now my father n mother not live, now am 57, my son 37, he is in Germany, knowing my feeling for this book he only found in u tube n send me link, now happily ever Saturday am listening remembering my childhood, thanks once again❤
Thank you so much 😊🙏...feeling blessed....🙏Jaisriram 🙏
ధన్య వాదగళు. జై శ్రీరామ
Thank you very much 😊🙏🙏
Jai Sri Ram ❤🎉Jai ho Bhagwan ki om namo bhaghawate vasudevaya🙏🏾🙏🏾🙏🏾🙏🏾🙏🏾🙏🏾
Jai Sriram 🙏🙏🙏
🙏🙏
Jay shree Ram ,Jay RaghuRam ,jay Bhajarangabali
🙏ಜೈಶ್ರೀರಾಮ್🙏
Thank you..blessed to listen to this...used to read in my childhood...was searching for this book..
Now I can listen to this always
Jai sriram
Thank you so much 😊🙏...Jaisriram
ತುಂಬಾ ಚೆನ್ನಾಗಿ ಇದೆ
ಧನ್ಯವಾದಗಳು😊🙏
ನಮಸ್ಕಾರ, ನಾನು ೪೮ ವರ್ಷ ಗಳಿಂದ ಶ್ರೀ ರಾಮಪೂಜೆ ಮಾಡಿ ಈ ಕಥೆ ಯನ್ನು ಓದುತ್ತಿದ್ದೇನೆ. ನೀವು ಕಥೆ ಹೇಳಿದ ( ಓದಿದ ) ರೀತಿ ಭಾವ ಪೂರ್ಣ ವಾಗಿದೆ . ಇದು ಸದಾ ನನ್ನೊಡನೆ ( ಮೊಬೈಲ್ ) ಇರುತ್ತದೆ.ಇದರಿಂದ ನನಗಾದ ಅನುಕೂಲ ಅಷ್ಟಿಷ್ಟಲ್ಲ 🙏
ನಮಸ್ಕಾರ😊🙏...ಖಂಡಿತಾ ನಿಮ್ಮ ಮಾತು ನಿಜ... ಈ ರಾಮಕಥಾ ಪಠಣ, ಶ್ರವಣ ನಿಜಕ್ಕೂ ಬಹಳ powe rful...ಇದು ನನ್ನ ಅನುಭವ ಕೂಡಾ.. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು😊🙏
@@SANGAATI ವಂದನೆಗಳು 🙏
ತುಂಬಾ ತುಂಬಾ ಚೆನ್ನಾಗಿ ಕಥೆ ಹೇಳಿದ್ದೀರಾ ತುಂಬಾ ಧನ್ಯವಾದಗಳು
Sir nange bhaya gabrii delivery aagi 6 month nindanu ide idrinda Nan modlin tara arogya sari hogattalva
ಜೈ ಶ್ರೀ ರಾಮ್ ರಾಮ ರಾಮ ಜಯ ಜಯ ರಾಮ ಸೀತಾರಾಮ ಆಂಜನೇಯ ಸ್ವಾಮಿ ನಮೋ ನಮಃ
ಜೈ ಶ್ರೀ ರಾಮ್. ಧನ್ಯವಾದಗಳು
🙏🙏...ತಮಗೂ ಸಹ ಧನ್ಯವಾದಗಳು😊
ಶ್ರೀ ರಾಮ 🙏🙏🙏🙏🙏
ಜೈ ಶ್ರೀ ರಾಮ್,ಜೈ ರಘುರಾಂ, ಜೈ ಸೀತಾರಾಂ, ಜೈ ಸೀತಾ ಲಕ್ಷ್ಮಣ ,ಭರತ ,ಶತ್ರುಘ್ನ, ಹನುಮತ್ಸಮೇತ ಶ್ರೀ ಪಟ್ಟಾಭಿ ರಾಮ ಚಂದ್ರ ಸ್ವಾಮಿ ದೇವತಾಭ್ಯೋ ನಮಃ. 🙏🙏🙏
Suuuuuuuperb voice
Thank you sooo much 😊 🙏
ತುಂಬಾ ಒಳ್ಳೆಯದು ನನಗೆ ತುಂಬಾ ಇಷ್ಟ ವಾಯಿತು
ಧನ್ಯವಾದಗಳು😊😊🙏
Hi
Jai shriram jayaram JAYAJAYARAM 🙏🙏🙏🙏🙏🙏🙏🙏🙏🙏🙏🙏🙏🙏🙏jai sriram 0:00
Sri rama jaya rama jaya jaya rama
🙏🙏
ಶ್ರೀ ರಾಮ್ ಜಯರಾಂ ಜಯ ಜಯ ರಾಮ
ಮೇಡಂ ನಮ್ಮ ಹತ್ತಿರ ಶ್ರೀರಾಮನ ಮಹಿಮೆಯ ಪುಸ್ತಕವಿಲ್ಲಾ.ನೀವು ಹೇಳಿದ ಕಥೆಯನ್ನೇ ಶ್ರವಣ ಮಾಡಿದೆ ಮನಸ್ಸಿಗೇ ಏನೋ ಒಂಥರಾ ಹಿತವಾಯಿತು .ಶ್ರವಣ, ಮನನ, ದ್ಯಾನ. ಈ ಮೂರಲ್ಲಿ ಯಾವುದಾದರೂ ಮಾಡಬಹುದಲ್ಲವೇ. ಜೈ ಶ್ರೀರಾಮ 🙏🙏
ಖಂಡಿತಾ ಹೌದು... ಬರಿ ಶ್ರವಣದಿಂದ ಕೂಡ ಅಷ್ಟೇ ಉಪಯೋಗವಿದೆ. ಪ್ರತಿ ಶನಿವಾರ ಕೇಳಿ.. ಒಳ್ಳೆಯದಾಗಲಿ..🙏🙏😊
madam, my father used to make us read this story every saturday's, now listening once again remain my old memories. Thank you may God Bless allliving beings
Thank you 😊 🙏...Jaisriram
ll Jai Sri Ram ll
Ki ki Lil l0 pp p
🙏🙏
Jai sai ram thank u for your blessings plz be always with me baba
Jai. See. RAM🙏🙏🙏🙏
Pp
Jai Sri raama .🙏🏻🙏🏻🙏🏻
🙏🙏
@@SANGAATI Q@
Jai Sri Ram !!Jai Sri Ram !!! Jai Sri Ram
❤❤❤❤❤
ಜೈ ಶ್ರೀ ರಾಮ್
🙏🙏
ಧನ್ಯವಾದಗಳು 👌❤️... ಜೈ ಶ್ರೀ ರಾಮ್ 🌺🌺🌺🌺🌺
😊🙏
Jai Sitha Ram Jai Lakshman Bai Jai Barath Bai Jai Sathrugan Sarkar Jai Hnuman Ji❤❤
ಧನ್ಯವಾದಗಳು ವಾದಗಳು
😊🙏
Thank u very much Madam for putting in this katha in this way.
Jaisrirama
Thanks Madam 🙏🙏🙏 I was waiting for someone to read it ,my mom n dad used to read ,but I don't know to read kannada fluently I am really bless today 🙏I shared to my sister too 🙏🙇♀️no words to express 🙏
Thank you sooo much 😊🙏...Jaisriram
Thank you
Thank you very much.
Thanks. For. The ramakatha. Listening since50. Years
Thank you 😊🙏
Jai. Sri. Ram..ram..rama🙏🙏🙏🙏🙏🙏
ನಾನು ಚಿಕ್ಕವನು ಇದ್ದಾಗಿನಿಂದಇವರೆಗೂ ಪ್ರತಿ ಶನಿವಾರ ಓದುತಿದ್ದೇನೆ ನನ ಗೇಈ ga62ಇಯರ್. ಥ್ಯಾಂಕ್ಸ್ ಫಾರ್ ದಿ ಆಡಿಯೋ.
ತಮಗೂ ಬಹಳ ಧನ್ಯವಾದಗಳು😊🙏🙏...ಬಹಳಷ್ಟು ಜನ ಈ ರೀತಿ comment ಮಾಡಿದ್ದಾರೆ. ತುಂಬಾ ಖುಷಿ ಆಗುತ್ತದೆ. ಒಂದು ಬಗೆಯ ಸಾರ್ಥಕ ಭಾವ😊😊🙏
@@SANGAATI km run
ಜೈಶ್ರೀ ರಾಮ 🚩
🙏🙏
ಜೈ ಶ್ರೀರಾಮ್ 🙏
ಜೈ ಶ್ರೀರಾಮ 🙏🙏🙏🙏🙏 ಧನ್ಯವಾದಗಳು.
🙏🙏😊
@@SANGAATI u uh ii oi oiii ii iiiiiiiiiiiiii me in your iiiiiii j ii ii iiiiiii by k u ii ii i uiiiiiu ii uiiiiiu i uiiiu hu uuu ii uuuuutuuuiuuuuuuuuuuuuu ii uu uu uuu u uh uu up uu hu uuu ii uu uu uu uu u my uu uu m NY are in my up in a call 🤙 uu i uiiiiiu i uiiiu hu b by Dr no ii ii iiiiiii me no by Dr no by Dr no by by no uuuuutuuuiuuuuuuuuuuuuu up g uu u uuuuutuuuiuuuuuuuuuuuuu yu in uuuu Mm uuu you may be yy my jm yy you are you ukulele you may be y.utuuuiuuuuuuuuuuuuu up i uy you will jm yy u.uy.yy.. uuuuutuuuiuuuuuuuuuuuuu i am up g it up oo 9 oo oo o9 Oki joi oo oooooo jii i
ಜೈ ಶ್ರೀ ರಾಮ್.🙏🏻🙏🏻
🙏🙏
Ram Ram Ram Ram Ram Ram Ram Ram Ram Ram
🙏🙏
🙏🙏
ಕಥೆ ಚೆನ್ನಾಗಿದೆ ಸರ್ ಶನಿವಾರ ಸಂಜೆ ಆರು ಘಂಟೆಯ ಸಮಯ ಕೇಳಿ ಕೇಶವ ಪ್ರಸ್ತುತ ನಮ್ಮ ಮನೆಯಲ್ಲಿ ಮಡುತೇವೆತುಂಬಚನಾ,ಗಿದೆ 🌺🎉🥀🎋🌷🙏🙏🙏🙏