ಕಾಸರಗೋಡಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಹಬ್ಬ

แชร์
ฝัง
  • เผยแพร่เมื่อ 8 ม.ค. 2025

ความคิดเห็น • 1

  • @diwanagkbhat3240
    @diwanagkbhat3240 หลายเดือนก่อน

    ಕಾಸರಗೋಡಿನ ಕನ್ನಡಿಗರು ಎಲ್ಲರೊಂದಿಗೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ಗೊತ್ತಿಲ್ಲದ ಮಲೆಯಾಳಿಗಳೊಂದಿಗೂ ಕನ್ನಡದಲ್ಲೇ ಮಾತನಾಡಬೇಕು. ಆಗ ಮಲೆಯಾಳಿಗಳು ಕನ್ನಡ ಕಲಿಯಲು ಪ್ರಾರಂಭಿಸಬಹುದು.
    ನನ್ನ ಹುಟ್ಟೂರು ಕಾಸರಗೋಡಿಗೆ ಬಂದಾಗ ಅಲ್ಪ ಸ್ವಲ್ಪ ಮಲೆಯಾಳ ಗೊತ್ತಿದ್ದರೂ ನಾನು ಯಾರೊಡನೆಯೂ ಮಲೆಯಾಳದಲ್ಲಿ ಮಾತನಾಡುವುದಿಲ್ಲ. ನಾನು ನನ್ನ ಹೆಮ್ಮೆಯ ಭಾಷೆ ಕನ್ನಡದಲ್ಲಿಯೇ ಮಾತನಾಡುತ್ತೇನೆ.