ಸೂಪರ್ ಸರ್ ನಿಮ್ಮ ಯಲ್ಲಾ ಅಡಿಗೆಗಳು ಅದ್ಭುತ ನಿಮ್ಮ ಯಲ್ಲಾ ಅಡಿಗೆಯನ್ನು ನಾವು ಪ್ರಯತ್ನಿಸುತ್ತೇವೆ ಇನ್ನು ಕಲಿಯುವ ಆಸೆ ದಯವಿಟ್ಟು ನಿಮ್ಮ್ ಚಾನೆಲ್ ಅಲ್ಲಿ ಲೆಮಾನ್ ಚಿಕನ್ ಮಾಡಿ ತೋರಿಸಿ
ಕೃಷ್ಣಪ್ಪ ನವರೇ.. ತುಂಬಾ ಧನ್ಯವಾದಗಳು.. ನೆನ್ನೆ ರಾತ್ರಿ.. ಈ ಅಡುಗೆ ಮಾಡಿದ್ದೆ ತುಂಬಾನೇ ಚನ್ನಾಗಿತ್ತು.. ನಮ್ ಮನೆಯವರೆಲ್ಲ ತುಂಬಾನೇ ಖುಷಿ ಪಟ್ರು.. ನಿಮ್ ಅಭಿಮಾನಿ ಆಗ್ಬಿಟ್ಟಿದ್ದೀನಿ.. ಹೀಗೆ ಹೊಸ ಹೊಸ ಅಡುಗೆ ಬರ್ಲಿ.. ಶಿವು ಇಂದ ಬೆಂಗಳೂರು..
Krishnanna cenima actor doddanna Tara matadtiya ninu super yaru channagi manasu bicchi matadtaro avra manassu kalmasha iralla....... Super anna nivu 🥰🤗
ಏನು ತಪ್ಪಿಲ್ಲ ನಿಮ್ ಮಾತಿನಲ್ಲಿ ಅಪ್ಪ , ಈಗ ಚಾಮುಂಡಿ ಹಬ್ಬ ನಾನು ಅತ್ತೆ ಅಪ್ಪ ಅಮ್ಮ ಗಂಡನ್ ಅಕ್ಕ ಅಣ್ಣ ಎಲ್ಲ ಒಟ್ಟಿಗೆ ಹಬ್ಬ ಅಛರಿಸ್ತಿದಿವಿ , ನೀವ್ ಹೆಲಿಕೊತ್ತಿರೊ ಚಿಕೆನ್ ರೆಸಿಪಿಯನ್ನು ಮದ್ತಿದಿನಿನಿ love u paaa ❤️🥰
ಸರ್ ತುಂಬ ಒಳ್ಳೆಯದು ಮಾತಾಡಿದಿರಿ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಸರ್ ಇನ್ನೂ ಒಳ್ಳೆ ಒಳ್ಳೆ ರೆಸಿಪಿಗಳನ್ನು ಮಾಡ್ತಾ ಇರಿ
ಅದ್ಭುತವಾದ ಮಾತುಗಳು ಅಪ್ಪಾಜಿ, ನಿಮ್ಮಿಂದ ನಿಮ್ಮಮಾತುಗಳಿಂದ ನಾನು ಪ್ರೇರಿತನಾಗಿ, ಸ್ವಂತ ಹೋಟೆಲ್ ಮಾಡೋಣ ಅಂತ ಯೋಚನೆ ಹಾಕಿಕೊಂಡಿದ್ದೀನಿ, ನಿಮ್ಮ ಶ್ರೀರಕ್ಷೆ ನನ್ನ ಮೇಲೆ ಇರಲಿ 🙏🙏
ಒಳ್ಳೆಯ ಸಂದೇಶ ಕೊಟ್ಟೀದ್ದೀರ ಅಣ್ಣಯ್ಯ,ಧನ್ಯವಾದಗಳು.
ನೀವು ಮಾಡಿರುವ ಅಡುಗೆ ಎಷ್ಟು ಸುಂದರ ಹಾಗೂ ರುಚಿಕರವೋ ನಿಮ್ಮ ಮಾತುಗಳು ಕೂಡ ಅಷ್ಟೇ ಸತ್ಯ ಸರ್ 👍👍🙏🙏
Proud of you sir having person like u in Karnataka is very much presicious thing
ಅದ್ಭುತ ನಿಮ್ಮ ಮಾತು 🙏🙏 ನಿಮ್ಮ ಮಾತಿನ ಪ್ರಕಾರ ಎಲ್ಲರೂ ಅರಿತುಕೊಂಡರೆ ಅದೇ ಸ್ವರ್ಗ.ಧನ್ಯವಾದಗಳು 🙏🙏
ಒಳೆ ವಿಚಾರ ತಿಳಿಸಿದ್ದಾರೆ ತುಂಬಾ ತುಂಬಾ ಧನ್ಯವಾದಗಳು
ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ 👍👍👍👍👍
Thumba channagi edde sir ..nim adige mado style superbbb thank u
And nice information
ನಿಮ್ಮ ಪ್ರತಿಯೊಂದು ವಿಡಿಯೋ ನೋಡಿ ತುಂಬಾ ಸಂತೋಷವಾಯಿತು . ನಿಮ್ಮ ಮಾತು ತುಂಬಾ ಅದ್ಭುತ.
ಧನ್ಯವಾದಗಳು ನಿಮಗೆ
ಒಳ್ಳೆಯ ಸಂದೇಶ ಸರ್ ನಿಮಗೆ ಒಳ್ಳೆಯದಾಗಲಿ 💐💐💐
ಅಡುಗೆಯ ಗಮ್ಮತ್ತು...,
ನಿಮ್ಮ ಮಾತು ಒಂದೊಂದು ಮುತ್ತು...
Super sir..👌👌👌👌
Tried it sir .. my husband liked it, yummy food happy day.. thank you ☺️
ಹಲೋ ಸರ್ ನೀವು ಹೇಳಿದ್ದು ಮಾತು ತುಂಬಾ ಚೆನ್ನಾಗಿದೆ ಮತ್ತೆ ರೆಸಿಪಿಯೂ ತುಂಬಾ ಚೆನ್ನಾಗಿದೆ ಥ್ಯಾಂಕ್ಯು ಧನ್ಯವಾದ
ಸೂಪರ್ ಸತ್ಯವಾದ ಮಾತು Tq ಅಣ್ಣ ಧನ್ಯವಾದಗಳು
ಸೂಪರ್ ಸರ್
ನಿಮ್ಮ ಯಲ್ಲಾ ಅಡಿಗೆಗಳು ಅದ್ಭುತ
ನಿಮ್ಮ ಯಲ್ಲಾ ಅಡಿಗೆಯನ್ನು ನಾವು ಪ್ರಯತ್ನಿಸುತ್ತೇವೆ
ಇನ್ನು ಕಲಿಯುವ ಆಸೆ
ದಯವಿಟ್ಟು ನಿಮ್ಮ್ ಚಾನೆಲ್ ಅಲ್ಲಿ ಲೆಮಾನ್ ಚಿಕನ್ ಮಾಡಿ ತೋರಿಸಿ
🙏 tumba olle maathu heliddira. Haage elru artha madkond jeevana nadesidre ade swarga... devaru nimgu chennagidli thank you🙏
Super sir
Tumba chagittu sir. Naanu helikottage madde. Tumba tq sir.. God bless uu sir
Really true sir.. ನಿಮ್ಮ ಮಾತು ಸತ್ಯ.... ಬರುವಂತಹ ಹೆಣ್ಣು ಮನೆಯ ಸೌಭಾಗ್ಯವತಿ ಆಗಬೇಕು.... ಆಗ ಆ ಕುಟುಂಬದಲ್ಲಿ ಅವಳಿಗೆ ಎಲ್ಲ ಗೌರವ, ಪ್ರೀತಿ ಸಿಗುತ್ತೆ.
100% sathyavadha mathu sir .elru nim Tara yochne madidre jagatthu tumba chennagirutthe sir 🙏
Super Yajamanre good message Helidri Nimmantavaru avaga avaga Hige Helata Eri
ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ಸರ್ 🙏
Very good chicken gravy it is tasty and very good advice for young newly and old. Young married people
Sir nim ಮಾತು kelidre thumba kushi agute... Nim channel evth nodidu nanu yella vidios recipes sakath agide .....🥰 Appa lv u paa🙏
Tumba olle message samajakke heliddira nimage danyavadagalu
ಸರ್, ಈ ಕಾಲದಲ್ಲಿ ನಿಮ್ಮಂಥ ವ್ಯಕ್ತಿ ಸಿಗೋದು ತುಂಬಾ ಕಡಿಮೆ,. ನಿಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ.
ಧನ್ಯವಾದಗಳು
Nivu madiruva aduge haagu nivu heliruva mathugalu thumba eshta aythu thankyou sir
ಚಿನ್ನದಂತ ಮಾತ್ ಹೇಳಿದ್ರಣ್ಣ...... ಧನ್ಯವಾದಗಳು...🙏🙏🙏🙏
Thank you for your s good message sir
Nice message sir🙏
Godbi elde madabavda
@@lovelyboy621 May be Thenginakaayi haalu aakabahudu ansutthe. Because Godambi and thenginakaayi rasa eradu ondu taste.
@@anushamurali1382teetttetetttetttrtqeteetttttet teretrttteettee
Very pure hearted person.... in this society
straight forward anna proud of you 💐👌💞
Ollede msg kottiddiri sir super recipie
ತುಂಬಾ ಒಳ್ಳೆ ಮಾತು ಸರ್
Nim Chanel kade indha ಬಡವರಿಗೆ ಅನಾಥರಿಗೆ Food Kodbeku antha nan Kade indha Request ❤....
Super Anna soseyarige helodu 1000:persent satya chanagi heliddiri God bless you ellaru aritukollabeku ella andare avarigu katita buthi 👌👌👍👍🤝🤝🤝🙏🙏🙏🙏🙏
I came to watch a chicken dish but went back with a beautiful message.
A dish with message 🥰
No
@@sushmitha6589 Yes
🙏🙏👌🏽👌🏽👌👌👌👌💐
Super channagi mathadnadira sir matte nanu nanna maneli try madhe recipi Thumbha channagi edhe
Good recipe.
I will follow and share your message.
Love you.
Wait for more videos.
Thank you uncle.
Appaavre super🙏🏻🙏🏻👌🏻
ಕೃಷ್ಣಪ್ಪ ನವರೇ.. ತುಂಬಾ ಧನ್ಯವಾದಗಳು.. ನೆನ್ನೆ ರಾತ್ರಿ.. ಈ ಅಡುಗೆ ಮಾಡಿದ್ದೆ ತುಂಬಾನೇ ಚನ್ನಾಗಿತ್ತು.. ನಮ್ ಮನೆಯವರೆಲ್ಲ ತುಂಬಾನೇ ಖುಷಿ ಪಟ್ರು.. ನಿಮ್ ಅಭಿಮಾನಿ ಆಗ್ಬಿಟ್ಟಿದ್ದೀನಿ.. ಹೀಗೆ ಹೊಸ ಹೊಸ ಅಡುಗೆ ಬರ್ಲಿ..
ಶಿವು
ಇಂದ ಬೆಂಗಳೂರು..
Krishnanna cenima actor doddanna Tara matadtiya ninu super yaru channagi manasu bicchi matadtaro avra manassu kalmasha iralla....... Super anna nivu 🥰🤗
Good advice to all. You are a gift to the society. Thank you.
Appa niu Ole vichara heltira Tq so mach appa Nana kansu ardu family adre Tubha kushi aaguta
Good message Appa thanks❤🌹🙏
Nanu try madidde sir e recipe na super agi bandithu thank you sir
Very good Advise we really need such advice specifically as on today
Nimma Kai Ruchi, nimma maathalle goth aagutte, superb
ಅದ್ಭುತವಾದ ಕಿವಿ ಮಾತನ್ನ ಹೇಳಿದ್ರಿ ಆಂಕಲ್
Olleya msg.. Idanna follow madbeku astte..
03:53 wonderful message.....❤️❤️❤️
Suuper anna chennagi madidiree, chennagi helidiree..
Thank you so much appajii tumba chennai helidri
ಏನು ತಪ್ಪಿಲ್ಲ ನಿಮ್ ಮಾತಿನಲ್ಲಿ ಅಪ್ಪ , ಈಗ ಚಾಮುಂಡಿ ಹಬ್ಬ ನಾನು ಅತ್ತೆ ಅಪ್ಪ ಅಮ್ಮ ಗಂಡನ್ ಅಕ್ಕ ಅಣ್ಣ ಎಲ್ಲ ಒಟ್ಟಿಗೆ ಹಬ್ಬ ಅಛರಿಸ್ತಿದಿವಿ , ನೀವ್ ಹೆಲಿಕೊತ್ತಿರೊ ಚಿಕೆನ್ ರೆಸಿಪಿಯನ್ನು ಮದ್ತಿದಿನಿನಿ love u paaa ❤️🥰
ಸೂಪರ್ ಅಣ್ಣ ಕೃಷ್ಣಪನವರೆ ಅಡುಗೆ ತಕ್ಕ ತೂಕವಾದ ಮಾಹಿತಿ
Tq Anna tumba chennagi helidri
Sowmya mandya
Nimma mathu nija appaji
Nimma dish supper, 👌👌👌👍🙏🙏🙏🙏🙏🙏
Sir tumba olle ಮಾತು sir 🙏👨🍳❤❤
Thumba olle message thande thayiye modala devaru , avarannu doora madabedi....good message appaji.....🙏
Thax brother...kelorige eshtu matu saku brother..tilkobeku egina maklu ashte .tumba thx brother nimma ee msg ge .
Very good massage, all are must follow this massage.
Super Anna nim olle maathu idu ellargu olled agli
Adige jothe evaginavarige olle onedhu msg kottiddhiri sir..dhanyavadhagalu 🙏
Nim mathu super matte adige nu super 👌🙏🙏😀
Tq good dish. And good massage for the yougars and society.
ನಿಮ್ಮ ಅಡುಗೆ ಎಷ್ಟು ರುಚಿಯಾಗಿದೆ ಹಾಗೆ ನಿಮ್ಮ ಮಾತು ಕೂಡ ಅದ್ಬುತ 🙏🙏
ಸೂಪರ್ ಕೃಷ್ಣಪ್ಪ ನನ್ನ ಹೆಂಡತಿಗೆ ಹೇಳಿ ಕೊಟ್ಟಿದ್ದೇನೆ
Supar guru channagide
Anna nimma matinda kelvradru badaladre saku thanq anna 🙏
ಅಡುಗೆ ಚೆನ್ನಾಗಿ ಬರುತ್ತಿದೆ GFC
Olleya mahithi and olleya Adige
Very good nevu helidake
Thank you anna
Krishnapa sir.... I agree with ur point n this is happening in my house 🙏🙏🙏
Good messege and good dish sir 🙏🏻😍😋
Supper message sir 100% true lines 👌
ಸರ್ ತುಂಬ ಒಳ್ಳೆಯದು ಮಾತಾಡಿದಿರಿ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಸರ್ ಇನ್ನೂ ಒಳ್ಳೆ ಒಳ್ಳೆ ರೆಸಿಪಿಗಳನ್ನು ಮಾಡ್ತಾ ಇರಿ
Olle vichara auncle thanks 🙏🙏
ಸೂಪರ್ ಸೂಪರ್ 🙏🙏🙏
Kandthivaglu neeveliddhu noorakke nooru sathya, , ega nadithairodhe heege, , samsara annodhu maganamele ealla ninthirutthe thandhe thayinu nibhayisbeku innodhu kade hendathinu matthu avara kadeyavarannu ondhe samanagi nibhayisidre kandthivaglu olledhagutthe 🙏🙏🙏👌👏
Very good information sir thankyou sir your sincerely grate person
ಸೂಪರ್ 🙏🙏🙏👌🏻
Thumba olle sandesha sir adre artha madkondu nadkoloru thumba kadime bidi sir..
Super sir👌👌
Super recipe and message you advised everyone was touching ✌️
Very nice respe thanks and good massage for everyone
It is a great message too good not the food but your words to this generation
Super excited 😆
Great thought Great chicken 🐔
Tried it's super duper sir
ಸಮಾಜಕ್ಕೆ ಈ ಸಂದೇಶ ಅಗತ್ಯ ಇದೆ 🙏🙏🙏
Avard avru nodkolo kaldalli 4 janakke olledagli anta heltiralla nivu great sir🙏👍
Anna thumba chennage message kottedhera greavy super
Good thoughts for society
🙏 Tumba olle maath heliddira.. devaru nimge chennagidli... neev helidage elru sa artha madkond jeevna nadskond hodre ade swarga
ಇದು ನನ್ನ ಮನಸ್ಸಿನ. ಮಾತು ಅಣ್ಣ ತುಂಬಾ ಥ್ಯಾಂಕ್ಸ್
Tq somuch sir we loved ur recipe ♥️🥰
Hi tata nivu madida aduge tumba channagi ittu navu every Sunday nimma hosa aduge heliddannu navu maneyalli madutheve
Hearty And Humble Person.
Krishnappa Sir Namaskara, its Really Awesome... very very Good Message to the Families and Good Advice to EVERYONE & Nice Recipe
ಸೂಪರಾಗ್ ಹೇಳಿದ್ದಿರಿ ಅರ್ಥಮಾಡಿಕೊಳ್ಳುವವರು ಮಾಡಿಕೊಳ್ಳುತ್ತಾರೆ 🙏🙏👍👍👍
Anna tumba thanks Anna holla sandasha advice every every thanks Anna hat's off
Super message .. 🙏
Tq so much appajji olle vishya helidera
Good thoughts 👍🎉
Krishnappa super ❤
ಬಂಗಾರದಂತಹ ಮಾತು ಹೇಳಿದ್ರಣ್ಣ ತುಂಬ ಧನ್ಯವಾದ ಗಳು