PM Modi Road Show In Bangalore | ಮೋದಿ ಬರ್ತಾರೆ ಅಂತ ಕಣ್ಣೀರು ಹಾಕಿದ ಮಹಿಳೆ | Karnataka Elections 2023

แชร์
ฝัง
  • เผยแพร่เมื่อ 6 ต.ค. 2024

ความคิดเห็น • 1K

  • @annigeregopinath2216
    @annigeregopinath2216 ปีที่แล้ว +112

    ದೇವರು ಅವರಿಗೆ ಆಯಸ್ಸು, ಆರೋಗ್ಯ ಮತ್ತು ಶಕ್ತಿ ನೀಡಲಿ.
    ಬಿಜೆಪಿ ಯೇ ಈ ದೇಶದ ಜೀವ ಮತ್ತು ಶಕ್ತಿ. ಜೈ ಮೋದಿಜಿ. 👏👏👏

    • @ramadevivs303
      @ramadevivs303 2 หลายเดือนก่อน

      ಭ್ರಮೆ

  • @rajashreesuresh4654
    @rajashreesuresh4654 ปีที่แล้ว +10

    ನಾನೂ ಕೂಡ ಮೋದೀಜೀಯವರ ಅಭಿಮಾನಿ ಅವರ ಸರಳತೆ ನಿಸ್ವಾರ್ಥ ಸೇವೆ ಮಾಡ್ತಿರೋ ಸಾಧನೆ ಎಲ್ಲರಿಗೂ ಇಷ್ಟ ಆಗುತ್ತದೆ ನಂಗೂ ಅವರ ಬಗ್ಗೆ ಮಾತಾಡುವಾಗ ಕಣ್ಣು ತುಂಬಿ ಬರುತ್ತದೆ ಮೋದಿಯವರನ್ನು ಪ್ರೀತಿಸುವವರೆಲ್ಲರ ಭಾವನೆಗಳನ್ನು ನೀವೇ ಹೇಳಿದ್ದೀರಿ ಸರ್ ನಿಮಗೆ ಧನ್ಯವಾದಗಳು ನಂಗೂ ಕೂಡ ಸಾಯೋದರೊಳಗೆ ಒಂದು ಸಾರಿ ಮೋದಿಯವರನ್ನು ನೇರವಾಗಿ ನೋಡಬೇಕೆಂಬ ಮಹದಾಸೆ ಇದೆ ಆ ದೇವರು ಅವರಿಗೆ ಆಯುರಾರೋಗ್ಯ ಕರುಣಿಸಲಿ ಇನ್ನೂ.ಹೆಚ್ಚಿನ ಜನ ಸೇವೆಯನ್ನು ಮಾಡುವಂತಾಗ್ಲೀ ಅಂತ ಮನಃಪೂರ್ವಕವಾಗಿ ಬಯಸುತ್ತೇನೆ ಜೈ ಹಿಂದ್ ಜೈ ಶ್ರೀರಾಮ್ ಜೈ ಮೋದೀಜೀ 🙏🙏❤❤🌹🌹🌸🌸🇮🇳🇮🇳🇮🇳🇮🇳

    • @ramadevivs303
      @ramadevivs303 2 หลายเดือนก่อน

      ಕರ್ಮ

  • @santhoshraicoorg6670
    @santhoshraicoorg6670 ปีที่แล้ว +29

    ನಿಮ್ಮಂತೆ ನಾನು ಕೂಡ ಮೋದಿಜಿ ಅಭಿಮಾನಿ. ಎಲ್ಲರ ಪ್ರೀತಿ ಆಶೀರ್ವಾದ ಅವರಿಗಿರಲಿ.ಜೈ ಮೋದಿ ಜೈ ಕರ್ನಾಟಕ

  • @nikhilnisargarn5496
    @nikhilnisargarn5496 ปีที่แล้ว +42

    Nimma ಮಾತಿಗೆ ಖುಷಿ ಆಯಿತು ಸರ್

  • @ktramachandra5180
    @ktramachandra5180 ปีที่แล้ว +60

    ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು. ಎಂಥ ಒಳ್ಳೆಯ ಮಾತುಗಳನ್ನು ಕೇಳಿ ನನಗೆ ತುಂಬಾ ಖುಷಿ ಆಯಿತು.

    • @rajking647
      @rajking647 ปีที่แล้ว +1

      ಅಂಧ ಅಭಿಮಾನ

  • @vidhyadharpatel7706
    @vidhyadharpatel7706 ปีที่แล้ว +103

    ಮೋದಿಜೀ ಬಗ್ಗೆ ಹೇಳಲು ಪದಗಳೇ ಸಾಲದು sir🙏🙏🙏🙏🙏

    • @monishshweraj9016
      @monishshweraj9016 ปีที่แล้ว

      ನಿನ್ನಗೆ ಬಡವರ ಜೀವನದ ಬೆಲೆ ಗೊತ್ತಿದ್ದರೆ ಪದಗಳು ಸಿಗುತ್ತಿದ್ದವು ಅವನು ಏನೋ ದೇವರ ಇಲ್ಲ ಮಹಾತ್ಮನ ಗಾಂಧೀಜಿಯವರ ತರ ಉಪವಾಸ ಸತ್ಯಾಗ್ರಹ ಬೇಡ 2ದಿನ ಊಟ ಬಿಡು ಅಂಥಾ ಹೇಳಿ ಬಿಡತ್ತಾನ.

    • @emp884
      @emp884 ปีที่แล้ว +2

      Dongi hindunta yeli adu avnige sariyada yesru
      Peddanige😅😅😅

    • @chaithravinuth967
      @chaithravinuth967 ปีที่แล้ว

      @@emp884 ಲೇ ಗುಜರಿ ಸುಮ್ಮನೆ ನಿನ್ನ ಕೆಲಸ ನೋಡು.

    • @savithabv7228
      @savithabv7228 4 หลายเดือนก่อน

      Ììììyiìkĺhp. .518​@@emp884

    • @ramadevivs303
      @ramadevivs303 2 หลายเดือนก่อน

      ​💯👍@@emp884

  • @shridharashettyk9462
    @shridharashettyk9462 ปีที่แล้ว +53

    ಸಂಭವಾಮಿ ಯುಗೇ ಯುಗೇ ಅಂತ ಶ್ರೀಕೃಷ್ಣ ಹೇಳಿದ್ದನ್ನು ನಂಬುವವರು ಧನ್ಯರು!❤

    • @ramadevivs303
      @ramadevivs303 2 หลายเดือนก่อน

      ಅಷ್ಟೆಲ್ಲಾ ಬೇಡ ಮುಖವಾಡ ಸೇರಿಸಿ ನೋಡಿ

  • @jeevankm7
    @jeevankm7 ปีที่แล้ว +112

    ದೇಶಪ್ರೇಮಿ ದೇಶಭಕ್ತ ನನ್ನು ನೋಡುವುದೇ ನಮ್ಮ ಜೀವನದ ಸೌಭಾಗ್ಯ ಬಿಡಿ.🙏🙏

    • @shivashankar1880
      @shivashankar1880 ปีที่แล้ว +4

      Thanks for coming to see Modiji but VOTE .But don't sit in house and enjoy the holiday

    • @nihaniha502
      @nihaniha502 ปีที่แล้ว +6

      Nice joke ha 😮😂😌😌😌😌

    • @sanjeevkumarc3686
      @sanjeevkumarc3686 ปีที่แล้ว +2

      😂😂

    • @sprakash1995
      @sprakash1995 ปีที่แล้ว +6

      ನೀವ್ಯಾರು ದೇಶಪ್ರೇಮಿ ದೇಶಭಕ್ತರು ಅಲ್ವ ನೀವೇನು ಈ ಭಾರತಕ್ಕೆ ಹೇಳ್ರಿ

    • @soumyapai7050
      @soumyapai7050 ปีที่แล้ว

      @@sprakash1995 ನಾವು ದೇಶ ಭಕ್ತರು ಅದಕ್ಕ್ ಅವರಿಗೆ ಸಪೋರ್ಟ್ ಮಾಡುದು ನೀವು ದೇಶ ದ್ರೋಹಿ ಗೆ ಸಪೋರ್ಟ್ ಅದ್ಕೆ ನೀವು ದೇಶ ದ್ರೋಹಿ 😅

  • @ashutoshgouda6295
    @ashutoshgouda6295 ปีที่แล้ว +67

    Her emotion speaks everything 🇮🇳🇮🇳🇮🇳🚩🚩🚩

  • @ajk1071
    @ajk1071 ปีที่แล้ว +31

    ಹಿಂದೆ ರಾಮ ರಾಮ ,ಕೃಷ್ಣ ಕೃಷ್ಣ ಇಂದು ಇನ್ನೆಂದೂ ಮೋದಿ ಮೋದಿ, ಯೋಗಿ ಯೋಗಿ ☀🌞🙏🙏🙏🙏🙏🚩🚩

  • @mohanmohanks126
    @mohanmohanks126 ปีที่แล้ว +16

    Very meaningful talk by humble educated people.

  • @wethepeopleofindia4710
    @wethepeopleofindia4710 ปีที่แล้ว +10

    ಉಕ್ರನ್ ಯುದ್ಧ ಇವರು ನಿಲ್ಲಿಸಿದ್ದಾರೆ ಅಂತ 😄😄😄😄😂
    ಎಂಥ ಒಂದು ಅಂಧ್ ಭಕ್ತರೆಂದರೆ 😅

  • @VenkatachalapathiSR-dg5jg
    @VenkatachalapathiSR-dg5jg ปีที่แล้ว +98

    I am from Tamil Nadu I salute our people's sentiments

  • @suk4342
    @suk4342 ปีที่แล้ว +51

    Best PM, Best Citizens,
    no words

  • @manjunathaks607
    @manjunathaks607 ปีที่แล้ว +38

    ಮೋದಿ❤ ಜಿ ಹಾಗೇ ಇನ್ನೊಬ್ಬ ಇಂಥಹ ಯೋಗ್ಯ ವ್ಯಕ್ತಿ ಈ ದೇಶಕ್ಕೆ ಪ್ರಧಾನಿ ಆಗೀ ಇನ್ನೆಂದಿಗೂ ಬರುವುದೇ ಇಲ್ಲ...❤

  • @vithaludagi5367
    @vithaludagi5367 ปีที่แล้ว +53

    ನನ್ನ ಕಣ್ಣುಗಳಲ್ಲಿ ಸಹ ಆನಂದ ಭಾಷ್ಪ ❤

  • @sriss479
    @sriss479 ปีที่แล้ว +26

    ತೊಳೆದು ನೀರು ಕುಡಿ ಬೇಡ ಅಂತ ಯಾರು ಹೇಳಿದ್ದು 😁😃

  • @chadrakantchitagar7431
    @chadrakantchitagar7431 ปีที่แล้ว +44

    ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ 🙏🌹

    • @hemahegde8904
      @hemahegde8904 ปีที่แล้ว

      ಹೆಚ್ಚು ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದ ಪ್ರದಾನಿ

  • @Govindraj-of3ll
    @Govindraj-of3ll ปีที่แล้ว +69

    ಸಾಕ್ಷಾತ್ ಶ್ರೀ ಕೃಷ್ಣನ ಅವತಾರ ನಮ್ ಮೋದಿಜಿಯವರು 🙏🏻🙏🏻🙏🏻❤️❤️❤️💕💕💕

    • @prashantpoojary-yl2hg
      @prashantpoojary-yl2hg ปีที่แล้ว +7

      Enchina marler marre

    • @nihaniha502
      @nihaniha502 ปีที่แล้ว +9

      Tu devarige holisthira nacheke manamariyad illva 😌😌😌😌

    • @user-yz3sf8yg9k
      @user-yz3sf8yg9k ปีที่แล้ว +4

      😂😂😂😂

    • @sprakash1995
      @sprakash1995 ปีที่แล้ว

      ನಿಮ್ಮಮ್ಮನ್ ತಿಕ ತೊಳ್ಯ ನಿನ್ನ ಬಾಯಿ ತೊಳ್ಕೊ

    • @naveennave1901
      @naveennave1901 ปีที่แล้ว +1

      Kapi badide

  • @solomonkittur617
    @solomonkittur617 ปีที่แล้ว +25

    ನಿಮ್ಮನ್ನ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ ....😂😂😂

    • @ArunaAG-q9n
      @ArunaAG-q9n ปีที่แล้ว +5

      Nimmanna nodidre namige ayyo anustide est divasa antha Congress avr gulamagirilu baruktidiro.see the history and wake up guys.see what Modi has done in Jammu and Kashmir which Congress has bought it till for 60years

    • @smbengu6175
      @smbengu6175 ปีที่แล้ว

      Kanditha ayyo ansuthe gulamaranna nodi congress hege Manga madidare .nimmagalanna soashta vagi kannuthe

    • @RaviTeja-tv8me
      @RaviTeja-tv8me ปีที่แล้ว +1

      ಜೈ ಮೋದಿ 🚩

  • @netravatibevinakatti9887
    @netravatibevinakatti9887 ปีที่แล้ว +36

    😭 👌 ಮೋದಿಜಿ ನಾವೇ ನಿಮ್ಮಂತ ಪ್ರದಾನಿಯನ್ನು ಪಡೆದ ಧನ್ಯ 🙏🙏🙏

    • @hemahegde8904
      @hemahegde8904 ปีที่แล้ว

      ಬೀದಿ ಬಸವ ಮೋದಿ ..ಬೇಡ್ಲಿಕ್ಕೆ ಬಂದರೆ ಬುದ್ದಿವಂತರು ಯಾರು ನಂಬಲ್ಲ

    • @shivanad.badigernamo4674
      @shivanad.badigernamo4674 ปีที่แล้ว +1

      👍

    • @emp884
      @emp884 ปีที่แล้ว

      Baktarantte.laddi devru😅😅😅

  • @shashikumarj357
    @shashikumarj357 ปีที่แล้ว +50

    ಸರ್ ಮೋದಿ ಎಂದರೆ ನಮಗೂ ತುಂಬಾ ಅಭಿಮಾನ ಜೈ ಮೋದಿಜಿ ಜೈ ಭಾರತ ಮಾತಾ

    • @nihaniha502
      @nihaniha502 ปีที่แล้ว +1

      Innu sathila evaga yake kanniru 😂😂😂😂

    • @dhanyakharajola5671
      @dhanyakharajola5671 ปีที่แล้ว

      Deasha ke swathanthra thandavarane kole madedavarabage estondu anukampa bandare nimanthavarege deavaru yava gathi maduvano

    • @nihaniha502
      @nihaniha502 ปีที่แล้ว

      @Sharda Akka bitti ninu mathe ninnaappa thinthirodu bosudike bvc ninge corona bandu sayi ninna hena varoke ha modinu barala 😂😂😂😂😂

    • @nihaniha502
      @nihaniha502 ปีที่แล้ว

      @Sharda Akka Ninu edhu west appa ammana Frst chengi nodko admele modi godi antha sayi bvc mundedu 😌😌😌😂😂😂

    • @nihaniha502
      @nihaniha502 ปีที่แล้ว

      @Sharda Akka bitti agi aunu thinthiro namma hanavannu rode show madthanalla aunu yaru auna appa kotra duddu bvc tandu randi maga hogi modi barthanal avana car biddu sayiri gulama bvc 😂😂😂😌😂😂

  • @ambrishyaraskar2337
    @ambrishyaraskar2337 ปีที่แล้ว +63

    Modi ji is god of our india❤❤❤❤

    • @ksrdolly296
      @ksrdolly296 ปีที่แล้ว +2

      ಮತ್ತೆ ರಾಮ ಕೃಷ್ಣ ಇವರೆಲ್ಲಾ ಯಾರು

    • @ambrishyaraskar2337
      @ambrishyaraskar2337 ปีที่แล้ว +1

      @@ksrdolly296 original God's Modi ji is like devara kotta wara ❤️❤️❤️ tu nahi samja hoga

    • @ksrdolly296
      @ksrdolly296 ปีที่แล้ว

      @@ambrishyaraskar2337 louda

    • @ambrishyaraskar2337
      @ambrishyaraskar2337 ปีที่แล้ว +1

      @@ksrdolly296 hidi nan ghoda 😂😂😂😂 Pardesi 😂😂😂

    • @carolmendonca9937
      @carolmendonca9937 ปีที่แล้ว

      What a joke

  • @JaiJai-qd5mr
    @JaiJai-qd5mr ปีที่แล้ว +26

    ಈ ವಿಡಿಯೋ ನೋಡುವಾಗ ನನ್ನ ಕಣ್ಣಲ್ಲಿ ಕೂಡ ಆನಂದ ಭಾಷ್ಪ ಬಂತು ❤❤❤❤❤

    • @JaiJai-qd5mr
      @JaiJai-qd5mr ปีที่แล้ว

      ​@@HypnotherapyCanSolve 🤔

  • @naveenprasad9315
    @naveenprasad9315 ปีที่แล้ว +26

    ಅಣ್ಣ, nimma thandi thayi pade ತೊಳಿದು ಜನ್ಮ ಪುಣ್ಯ ಮಾಡಿಕೊಳ್ಳಿ

    • @jasminerose704
      @jasminerose704 ปีที่แล้ว +1

      He won't give one glass of water to the needy that's y he's brainless Bhakta.

  • @Rameshm999
    @Rameshm999 ปีที่แล้ว +34

    ಅದ್ರೆ ಕೆಲವೊಂದು ಭೂಮಿಗೆ ಭಾರವಾದ ಜನಗಳಿಗೆ ನಮ್ಮ ಮೋದಿ ಜೀ ಬಗ್ಗೆ ತಿಳಿಯಲ್ಲ ಕೆಲವೊಂದು ಯಮ್ಮೆ ಚರ್ಮದ ಲದ್ದಿ ಜೀವಿಗಳು ಸ್ವಾರ್ಥಿಗಳು ನಮ್ಮ ದೇಶದ್ದಲಿ ಇನ್ನು ಬದುಕಿದ್ದಾರೆ ಯಾರ್ ಯಾರ್ಗೋ ಸಾವು ಬರುತ್ತೆ ಮೋದಿಗೇ ಬಾಯಿಗೆ ಬಂದಹಾಗೆ ಬೈತಾರೆ ಅವರಿಗೆ ಯಾಕೆ ಸಾವು ಬರಲ್ಲ ಅಂತ ಬೇಜಾರ್ ಆಗುತ್ತೆ

    • @emp884
      @emp884 ปีที่แล้ว

      Ninu serko mundakke aggakondu sayibavdu
      Uttakke anna iralla
      Peddana nambidre😅😅😅

  • @ganaviganusuper7632
    @ganaviganusuper7632 ปีที่แล้ว +19

    ತುಂಬಾ ಧನ್ಯವಾದಗಳು ಮೇಡಮ್ ಸಾರ್ ನಿಮ್ಮ ಅಭಿಮಾನ ಕ್ಕೆ ತುಂಬು ಹೃದಯದ ಧನ್ಯವಾದಗಳು ದೇವರು ಒಳ್ಳೆಯದು ಮಾಡಲಿ ಜೈ ಶ್ರೀರಾಮ್

  • @siddarajusiddaraju2065
    @siddarajusiddaraju2065 ปีที่แล้ว +67

    I love my🇮🇳 india i love modiji🤗😍

  • @vinoom8930
    @vinoom8930 ปีที่แล้ว +39

    ಅದಕ್ಕೆ ಈ ದೇಶ ಹೀಗಿರೋದು...

    • @jeevankm7
      @jeevankm7 ปีที่แล้ว +4

      ದೇಶಕ್ಕೆ ಏನಾಗಿದೆ ದೇಶ ಚೆನ್ನಾಗಿದೆ ಮೋದಿಯವರ ಮುಂದಾಳತ್ವದಲ್ಲಿ.

    • @Constitution-Dr.ambedkar
      @Constitution-Dr.ambedkar ปีที่แล้ว

      ಅಂಧ ಭಕ್ತ

    • @gpullaarray
      @gpullaarray ปีที่แล้ว +7

      Deshake ennu aggilla .. swalpa burnol hachkoli

    • @gauthamkshatriya2953
      @gauthamkshatriya2953 ปีที่แล้ว

      Desha chennagide ninu congress hatra thika hodskolodu nilsu swalpa brain use maadu.

    • @ramadevivs303
      @ramadevivs303 2 หลายเดือนก่อน

      ​@@jeevankm7ಹೌದಾ ಭ್ರಮೆ

  • @pradeepps82
    @pradeepps82 ปีที่แล้ว +39

    Jai Sri Ram, modi ji andre Davatha manusya 🙏🙏🙏🙏🙏

  • @basavak4021
    @basavak4021 ปีที่แล้ว +20

    Wah!!!! india people were understood what is modi....I'm greatfull mother India to gave like this child to us....jai hindu....❤❤❤

  • @avadhani3669
    @avadhani3669 ปีที่แล้ว +28

    He gave best example why people like Modi.
    When I am watching i too have tears in my eyes.

  • @vimaleshjrevankar1303
    @vimaleshjrevankar1303 ปีที่แล้ว +40

    Heart Touching moment ❤

  • @channabasappabankar6824
    @channabasappabankar6824 ปีที่แล้ว +23

    Really as the public expecting the love and affection towards the PM of India has no words to admire.

  • @gjachar1258
    @gjachar1258 ปีที่แล้ว +16

    ಮೋದಿಜಿ ಬಗ್ಗೆ ಅಭಿಮಾನದ ಮಾತನಾಡಿದ ಸತಿ ಪತಿ ಇಬ್ಬರಿಗೂ ತುಂಬಾ ಧನ್ಯವಾದಗಳು 🙏🙏🙏🙏

  • @nateshjoyappa3934
    @nateshjoyappa3934 ปีที่แล้ว +72

    This is real faith on humanity.modi is must feel proud

    • @sanskar2656
      @sanskar2656 ปีที่แล้ว +1

      Namo is none other than purushottham prabhu shree ramchandra🙏🙏🙏

    • @radhikaramesh4210
      @radhikaramesh4210 ปีที่แล้ว +2

      ​@@sanskar2656
      ಸತ್ಯವಾದ ಮಾತು 👌🙏🙏😇❤️

    • @timetraveller5721
      @timetraveller5721 ปีที่แล้ว +1

      ​@@sanskar2656 tough am not hindu but don't compare modi with rama.because he is politician and rama is god.

    • @sanskar2656
      @sanskar2656 ปีที่แล้ว

      @@timetraveller5721 who r u to decide only hindus who have faith in Shri ram will decide who is our Sri rama It's none of ur business u just shut up kafir

    • @hassangowdru777
      @hassangowdru777 ปีที่แล้ว

      ​@@timetraveller5721 i know you are mulla 😂😂😂

  • @hbhagya726
    @hbhagya726 ปีที่แล้ว +10

    Great words sir jai modiji jai hind 🙏🌹🙏

  • @shakthidharanp.v8030
    @shakthidharanp.v8030 ปีที่แล้ว +14

    What a Good people are kannadiga they know love only lam proud be a be a kannadiga. jai karnataka mathe jai chamundi devi

  • @kadambafc6397
    @kadambafc6397 ปีที่แล้ว +44

    I cried,this mother made me to cry for modi…Tqs Mataji

  • @julietdsouza941
    @julietdsouza941 ปีที่แล้ว +11

    God has sent Modi as P.M to serve India.God bless him with good health and happiness. The best P.M. in the world

  • @hanamantharijan9448
    @hanamantharijan9448 ปีที่แล้ว +8

    ಕುರಿಗಳು ಸಾರ್ ಕುರಿಗಳು.

    • @peterpeter1751
      @peterpeter1751 5 หลายเดือนก่อน

      😂😂😂😂

  • @maanasam9679
    @maanasam9679 ปีที่แล้ว +29

    ❤❤❤ Jai Modi ji 💐🌷Jai shree ram 🌷🌹🪷🌷🌷🌷🌷🥀👏👏👏👏👏👏🌷🥀🌹🌹💐🪷🌸🌸🌷🪷🪷

  • @kirankumarn9146
    @kirankumarn9146 ปีที่แล้ว +30

    That's the greatness of Modiji....❤

  • @naveendaiya2016
    @naveendaiya2016 ปีที่แล้ว +11

    Love you Modi ji 🙏🙇‍♂️🙇‍♂️🙇‍♂️🙏

  • @Bossalur6430
    @Bossalur6430 ปีที่แล้ว +7

    ಎಲ್ಲಾ ಕರ್ನಾಟಕದ ಜನರ ತೆರಿಗೆ ಕೋಟಿ ಕೋಟಿ ದುಡ್ಡಲ್ಲಿ ದಿನನಿತ್ಯ ಪ್ರವಾಸ

  • @ajaypb456
    @ajaypb456 ปีที่แล้ว +22

    ಜೈ ಶ್ರೀ ರಾಮ್ ❤❤❤❤

  • @vishwanathvishu7888
    @vishwanathvishu7888 ปีที่แล้ว +6

    ನಿಮ್ಮ ಅಪ್ಪ ಅಮ್ಮ ಗೆ ಪೂಜೆ ಮಾಡಿ

  • @meenakshi_nayak
    @meenakshi_nayak ปีที่แล้ว +28

    Respect these feelings 🙏🙏🙏

  • @shravanikrishna5072
    @shravanikrishna5072 ปีที่แล้ว +10

    This is the emotion of every sensible person in Bharat about our dear PM Modiji.☘️☘️☘️

  • @manjunathag9247
    @manjunathag9247 ปีที่แล้ว +8

    ಜನ ಮರುಳೋ ಜಾತ್ರೆ ಮರುಳೋ.......

  • @gopinathguptha9550
    @gopinathguptha9550 ปีที่แล้ว +25

    Even i have the tears in my eyes the way they expressed. What a great personality Jai modiji

  • @sharanakumargddoshetty2018
    @sharanakumargddoshetty2018 ปีที่แล้ว +19

    ಇಲ್ಲಿ ಕಡಿಮೆ ದರದಲ್ಲಿ ಒಳ್ಳೆ ಎಜುಕೇಷನ್ ಹಾಗೂ ಉದ್ಯೋಗ ಇದ್ದಿದ್ದರೆ ಕಲಿಯೋಕೆ ಉದ್ಯೋಗಕ್ಕೆ ಉಕ್ರೇನ್ ಯಾಕೆ ಹೋಗುತಿದ್ದರು ಬ್ರದರ್

    • @manjunathaks607
      @manjunathaks607 ปีที่แล้ว

      ದುಬಾಯ್ ಗೆ ಕೂಲಿ ಕೆಲಸಕ್ಕೆ 50 ವರ್ಷದಿಂದ ಮನೆ ಕೆಲಸಕ್ಕೆ ಲಕ್ಷಾಂತರ ಗಂಡು, ಹೆಣ್ ಮಕ್ಕಳನ್ನ ಯಾಕೇ ನೀನು ನಿನ್ನ ಪ್ರೀತಿ ಸರ್ಕಾರ ಇದ್ದಾಗ ಕಳಿಸ್ತಾ ಇದ್ದೇ.. ಈಗ್ಲೇ ಬೊಗಳು.

    • @goutamnakhate5461
      @goutamnakhate5461 ปีที่แล้ว

      ಇಡೀ ಜಗತ್ತು ಒಂದು ಆಗಿದೆ.ಸುಮಾರು 5 +_
      ಕೋಟಿ ಭಾರತೀಯರು ವಿದೇಶದಲ್ಲಿ ಇದ್ದಾರೆ.ವಾಸ..ಶಿಕ್ಷಣ..ಉದ್ದೋಗ ಕ್ಕೆ ಹೋಗಿರುವರು. ವಿದೇಶದ ಕೋಟಿ+_ ಗಟ್ಟಲೇ ಜನ ಸಹ ಉದ್ಯೋಗ...ವಿದ್ಯೆಗೆ ಇಲ್ಲಿ ಇದ್ದಾರೆ. ವಿದೇಶದಲ್ಲಿ ಜನ ಸಂಖ್ಯೆ ಕಡಿಮೆ. ವೈದ್ಯಕೀಯ ಶಿಕ್ಷಣ ಇಲ್ಲಿ ಕಠಿಣ. ಹೆಚ್ಚಿನ ಕಾಂಪಿಟೇಷನ್...ಕಾರಣ ಹೆಚ್ಚಿನ ಹಣ.... ನೀಡಿಕೆ ಅನಿವಾರ್ಯತೆ. ಇಂಗ್ಲೆಂಡ್ ಲ್ಲಿ ಕಲಿಯುವ ಯುವಕರು ಕಡಿಮೆ. ಪುಕ್ಕಟೆ ಕಲಿಕೆ ಇದ್ದರೂ.... ಹಾಗೇ ಅನೇಕ ಯುರೋಪ್ ದೇಶಗಳ ಪರಿಸ್ಥಿತಿ. 140++ ಕೋಟಿ ಜನಸಂಖ್ಯೆ. ಮೀತಿ ಮೀರಿದ ಒತ್ತಡ.
      ಇಲ್ಲಿ ಅವಕಾಶ ಸಿಗದವರು.... ಅಲ್ಲಿಗೆ ಹೋಗಿದ್ದಾರೆ. ಮೋದಿಜೀ ಸರ್ಕಾರ ಬಂದಮೇಲೆ ಸುಮಾರು ೮೯ ಮೆಡಿಕಲ್ ಕಾಲೇಜುಗಳು ಆಗಿ 1 ಸ್ಥಳಾವಕಾಶ ಹೆಚ್ಚು ಮಾಡಲಾಗಿದೆ.
      ಅಲ್ಲದೇ ಸ್ಥಳೀಯ ಭಾಷೆಯಲ್ಲಿ (ಕನ್ನಡ) ವೈದ್ಯಕೀಯ ಶಿಕ್ಷಣ ಪಡೆಯಬಹುದು. ಎಲ್ಲಾ ಶಿಕ್ಷಣ ಕ್ಕೆ ಹೆಚ್ಚಿನ ಓದಿಗಾಗಿ 10 ರಿಂದ 50 ಸಾವಿರದವರೆಗೆ ಎಲ್ಲ ಜಾತಿ ಯವರಿಗೂ ಸ್ಕಾಲರ್ಶಿಪ್ ಸಿಗುತ್ತದೆ. ಓದಬೇಕು. ಇದ್ದು ಜಯಿಸಬೇಕು. ಪರಿ- ಶ್ರಮ ಬೇಕು. ಕಸರತ್ತು ಅತೀ ಅಗತ್ಯ.ತಾಳ್ಮೆ...ಜಾಣ್ಮೆ ಈ ಯುಗದಲ್ಲಿ ಅಗತ್ಯ.ಅನಿವಾರ್ಯ.ಸರ್ವರಿಗೂ ಅವಕಾಶ ಉಂಟು.

    • @goutamnakhate5461
      @goutamnakhate5461 ปีที่แล้ว

      ದೇಶದಲ್ಲಿ ಸುಮಾರು ಒಂದು ಲಕ್ಷ+_ ಕ್ಕಿಂತ ಹೆಚ್ಚಿನ ಮೆಡಿಕಲ್ ಸೀಟು ಹೆಚ್ಚು ಮಾಡಲಾಗಿದೆ.

    • @koushikshirali6427
      @koushikshirali6427 ปีที่แล้ว

      Demand and Supply. ಉಕ್ರೇನ್ ಜನಸಂಖ್ಯೆ ಕರ್ನಾಟಕಕಿಂತ ಕಡಿಮೆ. ೧೪೫ ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಹೋಗಲಿ, ದುಡ್ಡು ಕೊಟ್ಟರೂ ಸೀಟು ಸಿಗೋದಿಲ್ಲ, ಅದಕ್ಕಾಗಿಯೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾಡುವುದು. ಯುಕ್ರೇನ್ ಅಲ್ಲಿ ಜನಸಂಖ್ಯೆ ಕಡಿಮೆ ಇರೋದ್ರಿಂದ ಅಲ್ಲಿ ಇರೋ ಸೀಟುಗಳನ್ನು ಅಲ್ಲಿ ಇರೋ ಜನರಿಂದ ಬರ್ತಿ ಮಾಡಲು ಆಗೋದಿಲ್ಲ.

    • @ashraf414
      @ashraf414 ปีที่แล้ว +1

      ನಿಜ 👌

  • @RAMESHR-uu3om
    @RAMESHR-uu3om ปีที่แล้ว +21

    ಪಾದ ತೊಳೆದು ಕುಡಿದು ಬಿಡಿ

    • @kaushikpr8699
      @kaushikpr8699 ปีที่แล้ว +4

      ಆದ್ರು ತಪಿಲ್ಲ

    • @rajshekarkambar6200
      @rajshekarkambar6200 ปีที่แล้ว

      ನೀಮಂತ್ ದೇಶ ಭ್ಕ್ತರು ಇರೋದಕ್ಕೆ ನಮ್ಮ ದೇಶ ಇನ್ನು ಹಿಂದೆ ಹೋಗಿದೆ

    • @ExploringLifestyle
      @ExploringLifestyle ปีที่แล้ว

      ​@@kaushikpr8699 ....ಆದ್ರೂ tappilla....Pakistanada studentgalanna Ukren yinda karetandiddare

    • @RaviHampannavar-de1fz
      @RaviHampannavar-de1fz ปีที่แล้ว

      ನೀನೂ ಮಕಳಿ ತೊಳದು ಕುಡೀ

  • @krishnavijaya4604
    @krishnavijaya4604 ปีที่แล้ว +1

    ಜೈ ಕಾಂಗ್ರೆಸ್ ಜೈ ರಾಹುಲ್ ಗಾಂಧಿ ಜೀ ಮುಂದಿನ ಪ್ರಧಾನಿ

  • @shivus4466
    @shivus4466 ปีที่แล้ว +14

    ಪಾದ ತೊಳೆದು ನೀರು ಕುಡಿ ಕೊರೊನ ಹೋಗುತ್ತೆ

    • @prashantpoojary-yl2hg
      @prashantpoojary-yl2hg ปีที่แล้ว

      😄😄😄😄😄

    • @sweetsea415
      @sweetsea415 ปีที่แล้ว +1

      ಇಲ್ಲಾ ಇನ್ನೂ ಮಂಕು ಆಗಿ ಮೋದಿ ಮೋದಿ ಮೋದಿ ಅಂತ ಅಲ್ಲೆ ಕೂತು ಬಿಡ್ತೀರಿ 😄

    • @nikhilshetty9102
      @nikhilshetty9102 ปีที่แล้ว

      😂😂😂😂😂😂

    • @RaviTeja-tv8me
      @RaviTeja-tv8me ปีที่แล้ว

      ಜೈ ಮೋದಿ 🚩💪👈.

  • @anitadesai6752
    @anitadesai6752 ปีที่แล้ว +27

    every one feels very emotional moment so nice 🙂

  • @harekrishnak1437
    @harekrishnak1437 ปีที่แล้ว +38

    Emotionaly touching moment

  • @kusumc6625
    @kusumc6625 ปีที่แล้ว +22

    God has sent Modi as a P M . Please we will keep him as long as possible. I pray for him to win for ever .

  • @nagarajn1237
    @nagarajn1237 ปีที่แล้ว +16

    Jai. Modiji. Jai. Hindh🚩🚩🚩🚩🚩🚩

  • @chaithravinuth967
    @chaithravinuth967 ปีที่แล้ว +8

    ಹೃದಯ ತುಂಬಿದ ಮಾತುಗಳು 🙏
    ಮೋದಿಯವರು ನಮ್ಮೆಲ್ಲರ ದೇವರು.

    • @emp884
      @emp884 ปีที่แล้ว

      Manel8 poto netaki
      Pooje maadi anna thinno badlu nayeladru thinbavdu innu baski idde 25 parsent marlikke😅😅😅😅

    • @chaithravinuth967
      @chaithravinuth967 ปีที่แล้ว

      @@emp884 ಹಾಗಾದರೆ ನೀವು ಅದನ್ನೇ ದಿನಾ ತಿನ್ನೊದ... 😂
      ನಾವು ಹೇಗಿರುತ್ತೇವೆ ಹಾಗೆ ನಮ್ಮ ಮಾತು ಇರುತ್ತದೆ .

    • @emp884
      @emp884 ปีที่แล้ว

      @@chaithravinuth967 sulemagne ninge devrinta yelo shoe nekko gulama
      Yellardu devrru yakp bvc bolimagne yelthyi ninu avnige huttidre ninu devrunta yelo
      Namge yebedi bvc magne
      Anaksaratta pedda
      Avnu avnanta sagani taleyavnindale
      Namdesa ivattu
      Barbadagi minnanta
      Sagani thinno gulamru
      Huchu nayigaltara bigalodu
      Sulemagne0

  • @shivu9572
    @shivu9572 ปีที่แล้ว +12

    West modi

    • @Bnk1962
      @Bnk1962 ปีที่แล้ว

      Because of people like you our country is like this.

  • @muralidharswami1444
    @muralidharswami1444 ปีที่แล้ว +3

    Most matured people of BENGALURU👏🙏👌

  • @sridharramanathan7201
    @sridharramanathan7201 ปีที่แล้ว +6

    Hindus unite and vote for BJP Modi 🙏

  • @basavaraj3695
    @basavaraj3695 ปีที่แล้ว +21

    Clean hand ✋modi🚩

  • @srinivasaseenu-n8e
    @srinivasaseenu-n8e ปีที่แล้ว +20

    Jai hindu jai modi jai BJP❤❤❤❤

  • @kcdruvakumarkcdruvakumar8321
    @kcdruvakumarkcdruvakumar8321 หลายเดือนก่อน

    👌 ಬ್ರದರ್ ನಾವು ಕೂಡ ಮೋದಿಜಿ ಅಭಿಮಾನಿಗಳೇ ನೀವು ಹೇಳಿದ ಹಾಗೆ ಕಲಿಯುಗದ ಶ್ರೀ ಕೃಷ್ಣ ಪರಮಾತ್ಮನು ಹೌದು ಶ್ರೀರಾಮಚಂದ್ರನು ಹೌದು ಜೈ ಮೋದಿಜಿ ⛳🕉️💐💐🌷🌷🙏🙏🙏

  • @kishorbadagavi773
    @kishorbadagavi773 ปีที่แล้ว +16

    ಸತ್ಯ ನ್ಯಾಯಯುತ ಮಾತು

  • @parasanagoudamalipatil1742
    @parasanagoudamalipatil1742 ปีที่แล้ว +5

    ನಮೋ ಭಾರತ

  • @madhuchandra2026
    @madhuchandra2026 ปีที่แล้ว +18

    100% ture words❤

  • @stick2roots
    @stick2roots ปีที่แล้ว +22

    People of Bengaluru have given so much love and faith to pm Modi. PM Modi should user this power of the people to get rid of corruption in our state. If BJP comes to power please kick out old guys and bring people of real character who can't be corrupt... Thanks PM Modi.. Jai shree Ram

  • @rajunanjappan1666
    @rajunanjappan1666 ปีที่แล้ว +13

    God Son Modiji Jai Modiji Jai BJP Jai Annamalaiji

  • @parvathiamma636
    @parvathiamma636 ปีที่แล้ว +2

    Modi is a World class superstar and great prime minister of India God bless him, Divine human , I can never see like him 🙏🙏🙏🙏❤

  • @cvprasanna2792
    @cvprasanna2792 ปีที่แล้ว +17

    There are no words in the dictionary to describe this Great Man SHRI NARANDERA MODIJI

  • @chadrakantchitagar7431
    @chadrakantchitagar7431 ปีที่แล้ว +16

    ಭಾರತ ದೇಶದ ಜನರ ಮನಸ್ಸಿನಲ್ಲಿ ಮನೆ ಮಾಡಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ 🙏🌹

    • @hemahegde8904
      @hemahegde8904 ปีที่แล้ว +1

      ಹೌದು ಬೀದಿ ಬಸವ ಅದಕ್ಕೆ

    • @mohammadkbmohammad7276
      @mohammadkbmohammad7276 ปีที่แล้ว

      ManuvadigLa.manadali.mane.madiruva.modi

    • @MangloreM-yq9oc
      @MangloreM-yq9oc ปีที่แล้ว

      @@hemahegde8904 ninde Abba beedi basava

    • @hemahegde8904
      @hemahegde8904 ปีที่แล้ว

      @@MangloreM-yq9oc andree

  • @Jayathirtha1968
    @Jayathirtha1968 ปีที่แล้ว +12

    very nice words for our PM Modi

  • @srujankumar2358
    @srujankumar2358 ปีที่แล้ว +2

    Jai Modi ji

  • @rajendrakm9288
    @rajendrakm9288 ปีที่แล้ว +8

    ಕುಸ್ತಿಪಟುಗಳ ಕಣ್ಣೀರಿನಿಂದ ಪಾದ ತೊಳಿಬೇಕು.. 😢

  • @ravishankartk
    @ravishankartk ปีที่แล้ว +3

    Great .. real faith.. Me too love Modi same way....in future our life will never get person like modi as our PM.

  • @kumarb7120
    @kumarb7120 ปีที่แล้ว +11

    Hoge gas price keli

    • @smbengu6175
      @smbengu6175 ปีที่แล้ว

      Ninna pinda gas bittu bere enoo gothilla ninna janmakke

  • @sureshakprema5462
    @sureshakprema5462 ปีที่แล้ว +3

    ಸುಳ್ಳನ್ನೇ ನಂಬಿದ್ದರೆ ಅಯ್ಯೋ ಪಾಪ

    • @RaviTeja-tv8me
      @RaviTeja-tv8me ปีที่แล้ว

      ಸುಳ್ಳನ್ನು ನಂಬಲು.. ಅವರು ಕಾಂಗ್ರೆಸ್ ಪಕ್ಷದ ಇಟಲಿ ಗುಲಾಮರಲ್ಲ

  • @Isrealdifenceforce
    @Isrealdifenceforce ปีที่แล้ว +7

    Bavisyada ಬಾರತ ದ ಉಜ್ವಲ ಕ್ಕಾಗಿ ಇರೋ ಜನಗಳು 🙏🙏🙏🙏

  • @siddarajusiddaraju5546
    @siddarajusiddaraju5546 ปีที่แล้ว +4

    ಜನ ಮರುಳೋ ಜಾತ್ರೆ ಮರುಳೋ

  • @umeshag8390
    @umeshag8390 ปีที่แล้ว +13

    Modi. 9 year. Pradani
    State. 4 jana. Cm
    DOBLE SARKARADA. PARTY FUND
    KEVALA. 113 SEAT. MLA SEAT GAGI
    ESTONDU. DRAMA.
    THU NIMMA JANMAKKE NAACHI KE. AGABEKU

    • @shivanna126
      @shivanna126 ปีที่แล้ว

      ಥೂ ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ 🔥🤣 ನಡಿಯೊ ಸೈಡ್ಗೆ ಲೇಯ್ 🔥

    • @svirmani
      @svirmani ปีที่แล้ว

      Thu nimme ge nach ke aga beka

    • @nstag8090
      @nstag8090 ปีที่แล้ว

      Bevarsi sulle

  • @sssss3850
    @sssss3850 ปีที่แล้ว +12

    ಬ್ರಿಟಿಷರನ್ನು ನಾವೇನು ಓಡಸಿಲ್ಲ ನಾವು ಇರುವ ಆಕಾರ್ ನೋಡೇ ಅವರಾಗಿ ಅವರೇ ಓಡಿ ಹೋಗಿರಬಹುದು ಅನಿಸುತ್ತೆ 😂

    • @althafaltha9112
      @althafaltha9112 ปีที่แล้ว

      😂😂😂😂😂

    • @RaviTeja-tv8me
      @RaviTeja-tv8me ปีที่แล้ว

      ಅವರು ಇನ್ನೂ ಓಡಿ ಹೋಗಿಲ್ಲ.. ಕಾಂಗ್ರೆಸ್ ಪಕ್ಷದ ನಾಯಕಿಯಾಗಿ ನಿಮ್ಮ ಹೆಮ್ಮೆಯ ಬ್ರಿಟಿಷ್ ಡ್ಯಾನ್ಸರ್ ಆಗಿ.. ನಿಮ್ಮಲ್ಲೇ ಇದ್ದಾಳೆ 👙💃

    • @RaviTeja-tv8me
      @RaviTeja-tv8me ปีที่แล้ว

      ಅವಳ ಅಂಡು ನೆಕ್ಕುವ ಕೆಲಸ ಮುಂದುವರೆಸಿ..

  • @Sadashivmadiwalar4857
    @Sadashivmadiwalar4857 ปีที่แล้ว +3

    🙏🙏🙏🙏

  • @shivum1246
    @shivum1246 ปีที่แล้ว +2

    Love u modiji

  • @sivagurusampath6472
    @sivagurusampath6472 ปีที่แล้ว +9

    We are crying for this people they don’t know what is going on 😂😂😂

  • @gloriamd8156
    @gloriamd8156 ปีที่แล้ว +1

    Jai congress 👏

  • @rrrrrrccbbbcc
    @rrrrrrccbbbcc ปีที่แล้ว +6

    Jai lingyat Jai congress....... This time Jai congress.....

  • @anilacharya9815
    @anilacharya9815 ปีที่แล้ว +2

    Our hero Modi ❤

  • @powerstar1421
    @powerstar1421 ปีที่แล้ว +6

    ಅವ್ರು ರಾಜಕಾರಣಿಗಳು ಅಷ್ಟೇ....ದೇವ್ರು ಅಲ್ಲ....😂ಇಂತೋರಿಗೆಲ್ಲ ಇಷ್ಟು ಬಿಲ್ಡಪ್ haa😂

    • @muddukrishnamr5074
      @muddukrishnamr5074 ปีที่แล้ว

      ಅಂದ ಭಕ್ತರು ಅಣ್ಣ 😂😂

  • @ravishkbravishkb462
    @ravishkbravishkb462 ปีที่แล้ว +5

    What a interview sir... U r very great❤

  • @cdrmschandrashekar5028
    @cdrmschandrashekar5028 ปีที่แล้ว +4

    No doubt...Modi ji is a Yugapurusha...May God bless him with full life with best of health..

  • @Constitution-Dr.ambedkar
    @Constitution-Dr.ambedkar ปีที่แล้ว +8

    ಮಂಗ ಮಾಡೋದು ಗ್ಯಾರಂಟಿ 5 years wait madi 😂

    • @rajshekarkambar6200
      @rajshekarkambar6200 ปีที่แล้ว

      ನಿಂಹಂತ್ ದೇಶ ಭಕ್ತಿ ನಾನು ಎಲ್ಲೂ ನೋಡಿಲ್ಲ

    • @smbengu6175
      @smbengu6175 ปีที่แล้ว

      Congress madthalla Manga goobe ellavannu 60 varsha sullusullu history patya pusthaka Madi Muslim appeasement Madi janarige kivimele huooo etithalla hagalla modi

    • @RaviTeja-tv8me
      @RaviTeja-tv8me ปีที่แล้ว

      ನೀನು ಈಗಲೇ ಯಾವುದಾದರೂ ಮರ ಹತ್ತಿ ಕುಳಿತು ಬಿಡು 🐒

  • @ghnnghghngg1989
    @ghnnghghngg1989 ปีที่แล้ว +5

    Gas rate kadimay madalu hali

  • @sheelaumesh2345
    @sheelaumesh2345 3 หลายเดือนก่อน +1

    Very nice talking jai modiji ❤

  • @manjugowda6160
    @manjugowda6160 ปีที่แล้ว +8

    Yaru evalu anda bhakthi

  • @vijaylaxmiullas5940
    @vijaylaxmiullas5940 ปีที่แล้ว +2

    O god Wt a sentiment 😭video I can't stop 😂😂😂 😂😂😂😂 o sorry I Mean crying 😀😀😀😀😀😀😀😀😀😀😀😀😀

    • @althafaltha9112
      @althafaltha9112 ปีที่แล้ว

      😢😢😢🌋

    • @smbengu6175
      @smbengu6175 ปีที่แล้ว

      Yavolo Italian ledyge saythare ennu modi pure swadeshi desha premi

  • @vasudodawade4423
    @vasudodawade4423 ปีที่แล้ว +4

    ಅಮ್ಮ ನಾ ಹೃದಯ ತುಂಬಿ ನಿಮ್ಮ ಪಾದಕ್ಕೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡತೀನಿ 🙏🙏🙏🙏🙏🙏🙏🙏🙏

  • @jyothisomanath-zz3gg
    @jyothisomanath-zz3gg ปีที่แล้ว +1

    Modi yantha PM na padkonda navu tumbha adrustavantaru love u modi ji❤❤❤❤❤❤🙏🙏🙏🙏🙏🙏🙏🙏🙏🙏