Good night veenatai, after long time I am writing comment, really padmavati mantra is powerful because last month I was suffered some problems without my part . suddenly I thought that I will get relief by padmavati mantra.yes I got it, thankyou so much for ur guidance 🙏🙏🙏🙏
Veenaji, a ton of thanks to you. I started drawing this rangoli just few days back only. Yesterday we could recognize the "Gruhadosha ." Aacharya has advised to leave this house. You saved us. May Lord LaxmiNarasimha bless you and your family heavily. Many things I have learnt from you. I look up on you as my preacher. Heartfelt gratitude.
Thank u maa kastadalli erorige nimma videos tunba anukul agtive danyavadglu maa... devru yavdo ondu rupdalli bartane anta kelidvi adre adu nijvagtide nam samssege nimm mulka parihar kodtidane aa bagvanta thank u so much nim ashirvad sada nam mele erli .....🙏🙏💐💐
Hi amma nimge tumbu hrudayada danyavadagalu, 5 months vargu tumba kasta Patlu amma interview kottu pass adru last time Alli no antidru ma. Amele tangi hesralli padmavati storta du pooje madtidini,48 days aytu. Tangi ge olle kade job agide amma. Adakke nim ashirvada and padmavati amma na krupe amma. Thank you so much. 🥰
ಅಮ್ಮ ನನ್ನ ತವರುಮನೆಯಲ್ಲಿ ತುಂಬಾ ಕಷ್ಟವಿದೆ ನನ್ನ ತಮ್ಮನಿಗೆ ಮದುವೆಯಾಗಬೇಕು ನಾವು ಮನೆ ಹಾಕಿಸಬೇಕು ಪೂಜಾ ನಮ್ಮ ತಾಯಿಯವರು ಮಾಡುತ್ತಾರೆ ಆದರೆ ಅವರಿಗೆ ಓದಲು ಬರೆಯಲು ಬರುವುದಿಲ್ಲ ಹೀಗಿದ್ದವರು ಏನು ಮಾಡಬೇಕು ದಯವಿಟ್ಟು ಇಂಥವರು ಏನು ಮಾಡಬೇಕು ಎನ್ನುವುದು ತಿಳಿಸಿ. ನಿಮ್ಮ ರಿಪ್ಲೈ ಗಾಗಿ ಕಾಯುತ್ತಿರುವ ನಿಮ್ಮ ಮಗಳು
ನಮಸ್ಕಾರ ಅಮ್ಮ ನನ್ನ ಮನಸ್ಸಿನಲ್ಲಿ ತುಂಬ ಗೊಂದಲದಿಂದ ಕೂತಿದ್ದೆ ಅಮ್ಮ ನನ್ನ ಸಮಸ್ಯೆಗೆ ತಕ್ಕಂತೆ ಪೋಸ್ಟ್ ನೀವ್ ಹಾಕಿದ್ದೀರಾ ಧೃಡ ಭಕ್ತಿಯಿಂದ ಭಗವಂತನನ್ನು ನೆನೆದರೆ ಭಗವಂತ ದಾರಿ ತೋರಿಸುತ್ತಾರೆ ಅನ್ನೋದಕ್ಕೆ ಇದೇ ಸಾಕಮ್ಮ ನನ್ ಇವತ್ತಿಂದ ಶುರು ಮಾಡ್ಲ ಸಂಜೆ
ನಮಸ್ತೆ ವೀಣಾ ಅವರೇ ನನಗೆ ಬಹುದಿನಗಳಿಂದ ತುಂಬಾ ಒಂದು ಸಮಸ್ಯೆ ಪ್ರಶ್ನೆ ಕಾಡುತ್ತಿದೆ ಅದೇನೆಂದರೆ ನಾನು ದೇವರ ಪೂಜೆ ಮಾಡುವ ಸಲುವಾಗಿಯೇ ಪ್ರತಿನಿತ್ಯ ತಲೆ ಸ್ನಾನ ಮಾಡುತ್ತಿದ್ದೇನೆ ಇದರಿಂದ ನನ್ನ ತಲೆಯಲ್ಲಿ ಕೂದಲೂ ಕಡಿಮೆಯಾಗುತ್ತದೆ ತಲೆ ಸ್ನಾನ ಮಾಡದೇ ದೇವರು ಪೂಜೆ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ ಬರಿ ದೇಹ ಸ್ನಾನ ಮಾಡಿ ದೇವರ ಪೂಜೆ ಮಾಡಬಹುದೇ ದಯವಿಟ್ಟು ತಿಳಿಸಿ ಕೊಡಿ ದಯವಿಟ್ಟು ತಿಳಿಸಿ ಕೊಡಿ ಪ್ಲೀಸ್ ಪ್ಲೀಸ್ ಪ್ಲೀಸ್
ಅಮ್ಮ ನಮಸ್ಕಾರ🙏 ಮನೆಯಲ್ಲಿ ಗಂಡ ಹೆಂಡತಿ ಜಗಳಕ್ಕೆ ಮತ್ತು ಮನೆಯ ನೆಮ್ಮದಿಗೆ ಅಡುಗೆ ಮನೆಯಲ್ಲಿ ಶುಕ್ರವಾರ ದಿನ ರಾತ್ರಿ 6 ಕರ್ಪೂರ 6 ಲವಂಗ ಸುಟ್ಟರೆ ಒಳ್ಳೆಯದು ಆಗತ್ತೆ ಅಂತೇ ಹೌದಾ ಅಮ್ಮ ದಯವಿಟ್ಟು ಇದರ ಬಗ್ಗೆ ಮಾಹಿತಿ ತಿಳಿಸಿ ಕೂಡಿ ಅಮ್ಮ🙏
ಅಮ್ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಹೊಸ ಅತಿಥಿ ದಿನನಿತ್ಯ ಸ್ನಾನ ಮಾಡಿ ರಂಗವಲ್ಲಿಯನ್ನು ಹಾಕಬೇಕಾ ನಮ್ಮ ಮನೆಯಲ್ಲಿ ದಿನನಿತ್ಯ ಸ್ನಾನ ಮಾಡಲಾಗುವುದಿಲ್ಲ ದಯವಿಟ್ಟು ತಿಳಿಸಿ ಅಮ್ಮ❤️❤️🙏🙏🙏🙏🙏
Namaskara Amma. Thank you so much for helping us overcome all our problems and difficulties. I don't know how blessed all of us are to get to know all these remedies under your guidance and advice. Thank you so much 🙏
Thank you so much veena aware... This rangoli is much needed for me for my problems, same time you showed me this rangoli.. It is a blessing in disguise for me.. Thank you🙏🙏🙏🙏
Namasthe Amma 🙏 nam manelli tumba kasta ede samasye galu Dina Dina kke hecchagtivi hanakasina samasye manelli nemdhi illa Nanu kooda nivu yeluvantha Yella pooje nu bhakthi nambike shradde inda madthidhini Amma Innu devrige nam koogu kelsilla evattu nivu helikotta sudharshana rongoli na nale indha ne Shuru madtini edra bagge mahithi kottiddakke tumba tqs Amma 🙏
ಅಮ್ಮ ನಮ್ಮ ದೇವರ ಮನೆ ತುಂಬಾ ಚಿಕ್ಕದು ಇದೆ, ಈಗ ನನ್ನ ಮಗನ ಮದುವೆ ಸಲುವಾಗಿ ಆ ರಂಗೋಲಿ ಹಾಕುತ್ತಿದ್ದೇನೆ ಆದರೆ ಈಗ ಈ ರಂಗೋಲಿಯನ್ನು ಹಾಕಬೇಕು ಏನು ಮಾಡಲಿ, ಹೇಗೆ ಮಾಡಲಿ ತಿಳಿಸಿ plz🙏🙏💐💐
ಅಮ್ಮ ನಮ್ಮೆಲ್ಲರ ಬಹುದಿನದ ಪ್ರಶ್ನೆ ಮತ್ತು ಸಂದೇಹದ ಮಾಂಸಾಹಾರ ಸೇವನೆಯ ಬಗ್ಗೆ ಹಿಂದಿನ ವೀಡಿಯೋದಲ್ಲಿ ತುಂಬಾ ಚೆನ್ನಾಗಿ ವಿವರಸಿದ್ದೀರಿ... ತುಂಬಾ ಧನ್ಯವಾದಗಳು ಅಮ್ಮ ನಿಮಗೆ... ಆದರೆ ಇನ್ನೂ ಕೆಲವು ಸಂದೇಹಗಳು ಇವೆ ಅದೇನಂದರೆ 1) ಕೆಲವು ಕುಟುಂಬಗಳಲ್ಲಿ ಬಲಿ ಕೊಟ್ಟು ಪೂಜೆ ಮಾಡುವ ದೇವರು ಇರುತ್ತವೆ..... ಆ ಸಮಯದಲ್ಲಿ ಯಾವ ನಿಯಮ ಪಾಲಿಸಬೇಕು... 2) ಕೆಲವು ಪುರುಷರು ಪ್ರತಿದಿನ ಮಾಂಸಹಾರ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ ಎಷ್ಟು ಹೇಳಿದರೂ ಕೇಳುವುದಿಲ್ಲ ಇಂಥವರಿಗೆ ಏನು ಮಾಡಬೇಕು, ಇಂಥವರು ಪ್ರತೀದಿನ ಮುಂಜಾನೆ ತಲೆ ಸ್ನಾನ ಮಾಡಿ ಪೂಜೆ ಮಾಡಬಹುದಾ... 3)ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಕೆಲವು ದಿನಗಳಲ್ಲಿ ತಲೆ ಸ್ನಾನ ಮಾಡಬಾರದು ಎಂದು ಹೇಳಿದ್ದೀರಿ... ಅಂಥ ದಿನಗಳ ಹಿಂದಿನ ದಿನಗಳಲ್ಲಿ ಮಾಂಸಹಾರ ಸೇವನೆ ಮಾಡಿದ್ದರೆ ತಲೆ ಸ್ನಾನ ಮಾಡಿ ಪೂಜೆ ಮಾಡಬಹುದಾ... 4)ಕೆಲವರು ಮೊಟ್ಟೆ ಮತ್ತು ಅಣಬೆ/ಮಶ್ರೂಮ್ ಸಸ್ಯಾಹಾರಕ್ಕೆ ಸೇರುತ್ತೆ ತಿನ್ನಬಹುದು ಎನ್ನುತ್ತರೆ ಇದು ನಿಜಾನಾ... ದಯವಿಟ್ಟು ಈ ಎಲ್ಲಾ ಸಂದೇಹಗಳಿಗೆ ಉತ್ತರ ತಿಳಿಸಿ ಕೊಡಿ ಅಮ್ಮ.....
ನಿಜ ಅಮ್ಮ ಇದು ನನ್ನ ಪ್ರೆಶ್ನೆ ಯು ಆಗಿದೆ ಅಮ್ಮ ಹೆಣ್ಣು ಮಕ್ಕಳ ತಲೆಸ್ನಾನದ ಬಗ್ಗೆ ದಯವಿಟ್ಟು ಇನ್ನು ವಿವರಣೆಯಾಗಿ ತಿಳಿಸಿಕೊಡಿ ಅದರಲ್ಲೂ ಮದುವೆಯಾದ ಮಹಿಳೆಯರ ತಲೆಸ್ನಾನದ ಬಗ್ಗೆ ತಿಳಿಸಿ ಕೊಡಿ ಅಮ್ಮ plc 🙏🙏🙏🙏🙏🙏
Good night veenatai, after long time I am writing comment, really padmavati mantra is powerful because last month I was suffered some problems without my part . suddenly I thought that I will get relief by padmavati mantra.yes I got it, thankyou so much for ur guidance 🙏🙏🙏🙏
Which padmavathi stotra. Pls tell me maam
Rep lll
.👍👍 to l k
AannadS
Thank you mam nimge devaru valledana madali 🙏
ದೇವರಮನೆ ಬಾಗಿಲಲ್ಲ ಹಾಕೋಧ
💐🙏🙏🙏🙏🙏💐
Veenaji, a ton of thanks to you. I started drawing this rangoli just few days back only. Yesterday we could recognize the "Gruhadosha ." Aacharya has advised to leave this house. You saved us. May Lord LaxmiNarasimha bless you and your family heavily.
Many things I have learnt from you. I look up on you as my preacher. Heartfelt gratitude.
Thank u maa kastadalli erorige nimma videos tunba anukul agtive danyavadglu maa... devru yavdo ondu rupdalli bartane anta kelidvi adre adu nijvagtide nam samssege nimm mulka parihar kodtidane aa bagvanta thank u so much nim ashirvad sada nam mele erli .....🙏🙏💐💐
Hi amma nimge tumbu hrudayada danyavadagalu, 5 months vargu tumba kasta Patlu amma interview kottu pass adru last time Alli no antidru ma. Amele tangi hesralli padmavati storta du pooje madtidini,48 days aytu. Tangi ge olle kade job agide amma. Adakke nim ashirvada and padmavati amma na krupe amma. Thank you so much. 🥰
ಅಮ್ಮ ನನ್ನ ತವರುಮನೆಯಲ್ಲಿ ತುಂಬಾ ಕಷ್ಟವಿದೆ ನನ್ನ ತಮ್ಮನಿಗೆ ಮದುವೆಯಾಗಬೇಕು ನಾವು ಮನೆ ಹಾಕಿಸಬೇಕು ಪೂಜಾ ನಮ್ಮ ತಾಯಿಯವರು ಮಾಡುತ್ತಾರೆ ಆದರೆ ಅವರಿಗೆ ಓದಲು ಬರೆಯಲು ಬರುವುದಿಲ್ಲ ಹೀಗಿದ್ದವರು ಏನು ಮಾಡಬೇಕು ದಯವಿಟ್ಟು ಇಂಥವರು ಏನು ಮಾಡಬೇಕು ಎನ್ನುವುದು ತಿಳಿಸಿ. ನಿಮ್ಮ ರಿಪ್ಲೈ ಗಾಗಿ ಕಾಯುತ್ತಿರುವ ನಿಮ್ಮ ಮಗಳು
ಇಂತಹ ಪೋಸ್ಟ್ ಗೋಸ್ಕರ ಕಾಯ್ತಾ ಇದ್ದೆ tq ಅಮ್ಮ ಇಂತಹ ಇನ್ನಷ್ಟು ವೀಡಿಯೋ ಹಾಕಿ ಅಮ್ಮ ತುಂಬಾ ಖುಷಿ ಆಗುತ್ತೆ ಪೂಜೆ ಮಾಡುವಾಗ 🙏🥰
Thank u amma namma manasina maatu nimge kelutte ansutte adakke neevu namge parihara agli anta tilsi kodtira thanks amma
Tq so much amma very good information👌👌👌
Thanks Madam ನಮಸ್ಕಾರ ಪ್ರಣಾಮ
ನಮಸ್ಕಾರ ಅಮ್ಮ ನನ್ನ ಮನಸ್ಸಿನಲ್ಲಿ ತುಂಬ ಗೊಂದಲದಿಂದ ಕೂತಿದ್ದೆ ಅಮ್ಮ ನನ್ನ ಸಮಸ್ಯೆಗೆ ತಕ್ಕಂತೆ ಪೋಸ್ಟ್ ನೀವ್ ಹಾಕಿದ್ದೀರಾ ಧೃಡ ಭಕ್ತಿಯಿಂದ ಭಗವಂತನನ್ನು ನೆನೆದರೆ ಭಗವಂತ ದಾರಿ ತೋರಿಸುತ್ತಾರೆ ಅನ್ನೋದಕ್ಕೆ ಇದೇ ಸಾಕಮ್ಮ ನನ್ ಇವತ್ತಿಂದ ಶುರು ಮಾಡ್ಲ ಸಂಜೆ
ಸಂಜೆ ಹಾಕಬಾರದು
@@VeenaJoshi amma karkataka Rashi avru navaratna ring hakboda dayavitthu tilisi
ಅಮ್ಮ ಪೇಪರ್ ಮೇಲೆ ಬರೆದು
Non veg thinuvaru mada bahuda
ನಮ್ಮ ಮನೇಲಿ ಕೃಷ್ಣಾ ನ ಮೂರ್ತಿ ಇಲ್ಲ. ಸದ್ಯಕ್ಕೆ
Tq very much dear sister Veena. Saastaanga namaskaragalu. 🙏👌👍
Idella nimage elli sigutte amma,namagagi kashta pattu video madthira thank you🙏
Tq amma nivu helidela ela problem nama maneyali ede ಏನೂ madidru kami agila ಇದನ try maduve
ನಮಸ್ತೆ ವೀಣಾ ಅವರೇ ನನಗೆ ಬಹುದಿನಗಳಿಂದ ತುಂಬಾ ಒಂದು ಸಮಸ್ಯೆ ಪ್ರಶ್ನೆ ಕಾಡುತ್ತಿದೆ ಅದೇನೆಂದರೆ ನಾನು ದೇವರ ಪೂಜೆ ಮಾಡುವ ಸಲುವಾಗಿಯೇ ಪ್ರತಿನಿತ್ಯ ತಲೆ ಸ್ನಾನ ಮಾಡುತ್ತಿದ್ದೇನೆ ಇದರಿಂದ ನನ್ನ ತಲೆಯಲ್ಲಿ ಕೂದಲೂ ಕಡಿಮೆಯಾಗುತ್ತದೆ ತಲೆ ಸ್ನಾನ ಮಾಡದೇ ದೇವರು ಪೂಜೆ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ ಬರಿ ದೇಹ ಸ್ನಾನ ಮಾಡಿ ದೇವರ ಪೂಜೆ ಮಾಡಬಹುದೇ ದಯವಿಟ್ಟು ತಿಳಿಸಿ ಕೊಡಿ ದಯವಿಟ್ಟು ತಿಳಿಸಿ ಕೊಡಿ ಪ್ಲೀಸ್ ಪ್ಲೀಸ್ ಪ್ಲೀಸ್
Hennamakkalu daily tale sana madabaradu edarinda dosha barutte...amma already edar bagge video hakidare nodi
Amma tumbaa upayuktha vada mahithi dhanyavadagalu...🙏🏼🥰🙏🏼
Nimma yella video nodtini nim manassu tumba volledu ede akka 🙏🙏🙏🙏
Your thoughts are so good
Amma namasthe nima video nodi dhere santhosha haghthedhe sholkaghlu rangoli sarlavaghe halikodthera Amma 🙏🙏🙏
Thank u madam for your guidance
Thumba chanagide saralvad Rangoli & slok thank you Veena akka 🙏🙏
Tumba dhanyavadagalu Amma 🙏🙏🙏🙏
ತುಂಬಾ ಅತ್ಯುತ್ತಮವಾದ ರಂಗೋಲಿ ಹಾಗೂ ಶ್ಲೋಕ ತಿಳಿಸಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು
Thumbane tquuuuuuuuuuu Amma adukke nimmanna bagavantha I've holisodu yavade dari ella annavastaralli nivu dari thorisuthira 🙏🙏🙏🙏🙏🙏🙏🙏🤝
ದೇವರು ಯಾವುದೇ ಒಂದು ರೂಪದಲ್ಲಿ ನಮ್ಮೊಂದಿಗೆ ಸದಾ ಇರ್ತಾನೆ ಅನ್ನೋದು ನಿಜ ಅಮ್ಮ...... ಅದಕ್ಕೆ ನಿಮ್ಮ ಮೂಲಕ ನಾವು 🙏🙏🙏 ದೇವರನ್ನ ಕಾಣ್ತಾ ಇದೀನಿ
Medam nimge idella elli sigutthe ,ishtondu gyarantiyaagirutthe nimma parihaaragalu . yappa rama raama nivu parihaara koduva devethe.
Namaskar amma namage tumbaavashykate ettu tilisidakke dhanya vada
ತುಂಬಾ ಧನ್ಯವಾದಗಳು ಅಮ್ಮಾ, ಇದು ನನಗೆ ಬೇಕಾಗಿತ್ತು. 🙏🙏🙏🙏🙏🙏🙏🙏🙏🙏
Akka namaste Nivu helida rangoli dinalu hakuta eddene olledu aagede thumba danyavadagalu
Amma nanna mana srhi evattu sari eralilla nimma post nodi kannai niru banthu thanks amma 🙏🙏🙏🙏🙏
Thank you so much ma'am ❤️...very simple and very powerful and useful for every person
Wow super ma ಹೀಗೆ vishayagalannu tilisi kodi
Amma, even I am searching for this solution. Really very big thankful for you. 🙏🙏🙏🙏🙏
Thank you so much mam for sharing valuable information🙏🙏
Amma navu vijaypur davare modle gootidre meetagatidde amma.. congratulations amma💐
Thanks akka 🌸🌼🌷🌷🌷🌹💖🙏🙏🙏🙏🙏🙏🙏🙏
Thumbane Danyavadagalu Mami 🙏🙇🏻♀️
Thanku veenatai
ಧನ್ಯವಾದಗಳು ಮೇಡಂ... 🙏🌹..
Namaste Amma 🙏 Thanku you so much 🙏🙏🙏🙏
ಧನ್ಯವಾದಗಳು. ನಮಸ್ಕಾರಗಳು.
Amma namste nanu nivu heli kotta vishnukavach stottra tuppda deepa hacchi bhakthi inda bedkondidde adke thakshana nan dooda samse bage hardittu amma dhanyavadagalu
ಅಮ್ಮ ನಮಸ್ಕಾರ🙏 ಮನೆಯಲ್ಲಿ ಗಂಡ ಹೆಂಡತಿ ಜಗಳಕ್ಕೆ ಮತ್ತು ಮನೆಯ ನೆಮ್ಮದಿಗೆ ಅಡುಗೆ ಮನೆಯಲ್ಲಿ ಶುಕ್ರವಾರ ದಿನ ರಾತ್ರಿ 6 ಕರ್ಪೂರ 6 ಲವಂಗ ಸುಟ್ಟರೆ ಒಳ್ಳೆಯದು ಆಗತ್ತೆ ಅಂತೇ ಹೌದಾ ಅಮ್ಮ ದಯವಿಟ್ಟು ಇದರ ಬಗ್ಗೆ ಮಾಹಿತಿ ತಿಳಿಸಿ ಕೂಡಿ ಅಮ್ಮ🙏
Yes it's true.. start from Friday n do for 21 days.. if u want you can continue
Namaste mam 🙏🙏 Thanku so much for the good information 🙏🙏🙏🙏
Thank you Veena sister you are helping many people by yr informative vlogs
ಅಮ್ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಹೊಸ ಅತಿಥಿ ದಿನನಿತ್ಯ ಸ್ನಾನ ಮಾಡಿ ರಂಗವಲ್ಲಿಯನ್ನು ಹಾಕಬೇಕಾ ನಮ್ಮ ಮನೆಯಲ್ಲಿ ದಿನನಿತ್ಯ ಸ್ನಾನ ಮಾಡಲಾಗುವುದಿಲ್ಲ ದಯವಿಟ್ಟು ತಿಳಿಸಿ ಅಮ್ಮ❤️❤️🙏🙏🙏🙏🙏
Namaskara Amma.
Thank you so much for helping us overcome all our problems and difficulties.
I don't know how blessed all of us are to get to know all these remedies under your guidance and advice.
Thank you so much 🙏
ತುಂಬಾ ಧನ್ಯವಾದಗಳು ಅಮ್ಮ
ತುಂಬಾ ಧನ್ಯವದಗಳು ಅಮ್ಮ 🙏🙏
Thank you so much veena aware... This rangoli is much needed for me for my problems, same time you showed me this rangoli.. It is a blessing in disguise for me.. Thank you🙏🙏🙏🙏
Thank you very much
Thumba Danyavadagalu Amma❤
Dhanyvadagalu.
Tumba dhanyavadagalu madam❤️🙏🙏🙏🙏🌹🌹
ಅಮ್ಮ ಪಕ್ಕದ ಜಾಗದವರಿಂದ ತೊಂದರೆ ಇದೆ. ಇದರಿಂದ ಪರಿಹಾರ ಆಗುತ್ತ. ಅಮ್ಮ 🙏🙏🙏🙏🙏🙏🙏🙏
Madam thank u soooooo much for this Yantra rangoli and mantra
ಅಮ್ಮಾ ತುಂಬಾ ಧನ್ಯವಾದಗಳು ಮೆಡಂ 🙏🙏🙏🙏🙏.
Namasthe Amma 🙏 nam manelli tumba kasta ede samasye galu Dina Dina kke hecchagtivi hanakasina samasye manelli nemdhi illa Nanu kooda nivu yeluvantha Yella pooje nu bhakthi nambike shradde inda madthidhini Amma Innu devrige nam koogu kelsilla evattu nivu helikotta sudharshana rongoli na nale indha ne Shuru madtini edra bagge mahithi kottiddakke tumba tqs Amma 🙏
ಧನ್ಯವಾದಗಳು ಗುರುಮಾತೆ
namskaara amma
ತುಂಬಾ ಧನ್ಯವಾದಗಳು ವೀಣಾ ಅಕ್ಕ 🙏👌
"ಸರ್ವೇ ಜನಾ ಸುಖಿನೋ ಭವಂತು ,ಸನ್ಮಂಗಳಾನಿ ಭವಂತು."..,🙏🙏
Tumba thanks Amma 🙏🙏
Thanku you amma 🙏
Tq amma 💐 🥰 dhanyavadagalu 🙏🙏
ಧನ್ಯವಾದಗಳು ಮಾ
Tumba dhanyavadhagalu Amma 🙏🙏🙏🙏🙏🥰
ನಮಸ್ಕಾರ ಅಮ್ಮಾ, ನಾಳೆಯಿಂದ ಪದ್ಮಾವತಿ ಸ್ತೋತ್ರ ಪಾರಾಯಣ ಪ್ರಾರಂಭ ಮಾಡ್ತಿದ್ದೀನಿ, ಆಶೀರ್ವಾದ ಮಾಡಿ ಅಮ್ಮಾ.
ನಿಮಗೆ ಒಳ್ಳೇದಾಯ್ತಾ
ಧನ್ಯವಾದ. ಕಲಿಯುಗದ ದೇವತೆ .ವೀಣಾ ಅಕ್ಕ🌹🙏
ವಿಗ್ರಹ ಇಲ್ಲದವರೂ ಏನು ಮಾಡಬೇಕು ಅಕ್ಕ ದಯವಿಟ್ಟು ತಿಳಿಸಿ 🙏🙏🙏🙏
Tumbane dhanyadagalu akka 🙏
Thankyou veenamma
Krishna elde edre yen madbeku?
ನಮಸ್ಕಾರ ಅಮ್ಮ ಕೃಷ್ಣನ ವಿಗ್ರಹ ನನ್ನ ಹತ್ತಿರ ಒಂದೇ ಇರುವುದು ಕುಬೇರ ರಂಗೋಲಿಯಲ್ಲಿ ಕೃಷ್ಣನನ್ನು ಇಡುತ್ತೇನೆ. ಯಾವ ರಂಗೋಲಿಯಲ್ಲಿ ಕೃಷ್ಣನನ್ನು ಇಟ್ಟರೆ ಒಳ್ಳೆಯದು
Same question Amma
ಧನ್ಯವಾದಗಳು ಅಮ್ಮ 🙏🙏🙏🙏
ಅಮ್ಮ ನಮ್ಮ ದೇವರ ಮನೆ ತುಂಬಾ ಚಿಕ್ಕದು ಇದೆ, ಈಗ ನನ್ನ ಮಗನ ಮದುವೆ ಸಲುವಾಗಿ ಆ ರಂಗೋಲಿ ಹಾಕುತ್ತಿದ್ದೇನೆ ಆದರೆ ಈಗ ಈ ರಂಗೋಲಿಯನ್ನು ಹಾಕಬೇಕು ಏನು ಮಾಡಲಿ, ಹೇಗೆ ಮಾಡಲಿ ತಿಳಿಸಿ plz🙏🙏💐💐
Thanks Amma for sharing this Rangoli
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ತಾಯಿ 🙏🙏🙏🙏🙏🙏🙏🙏🙏🙏🙏
Thanks akka🙏🙏
Tq akka
ತುಂಬಾ ತುಂಬಾ ಧನ್ಯವಾದಗಳು
ಅಮ್ಮ ನಮ್ಮೆಲ್ಲರ ಬಹುದಿನದ ಪ್ರಶ್ನೆ ಮತ್ತು ಸಂದೇಹದ ಮಾಂಸಾಹಾರ ಸೇವನೆಯ ಬಗ್ಗೆ ಹಿಂದಿನ ವೀಡಿಯೋದಲ್ಲಿ ತುಂಬಾ ಚೆನ್ನಾಗಿ ವಿವರಸಿದ್ದೀರಿ... ತುಂಬಾ ಧನ್ಯವಾದಗಳು ಅಮ್ಮ ನಿಮಗೆ... ಆದರೆ ಇನ್ನೂ ಕೆಲವು ಸಂದೇಹಗಳು ಇವೆ ಅದೇನಂದರೆ
1) ಕೆಲವು ಕುಟುಂಬಗಳಲ್ಲಿ ಬಲಿ ಕೊಟ್ಟು ಪೂಜೆ ಮಾಡುವ ದೇವರು ಇರುತ್ತವೆ..... ಆ ಸಮಯದಲ್ಲಿ ಯಾವ ನಿಯಮ ಪಾಲಿಸಬೇಕು...
2) ಕೆಲವು ಪುರುಷರು ಪ್ರತಿದಿನ ಮಾಂಸಹಾರ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ ಎಷ್ಟು ಹೇಳಿದರೂ ಕೇಳುವುದಿಲ್ಲ ಇಂಥವರಿಗೆ ಏನು ಮಾಡಬೇಕು, ಇಂಥವರು ಪ್ರತೀದಿನ ಮುಂಜಾನೆ ತಲೆ ಸ್ನಾನ ಮಾಡಿ ಪೂಜೆ ಮಾಡಬಹುದಾ...
3)ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಕೆಲವು ದಿನಗಳಲ್ಲಿ ತಲೆ ಸ್ನಾನ ಮಾಡಬಾರದು ಎಂದು ಹೇಳಿದ್ದೀರಿ... ಅಂಥ ದಿನಗಳ ಹಿಂದಿನ ದಿನಗಳಲ್ಲಿ ಮಾಂಸಹಾರ ಸೇವನೆ ಮಾಡಿದ್ದರೆ ತಲೆ ಸ್ನಾನ ಮಾಡಿ ಪೂಜೆ ಮಾಡಬಹುದಾ...
4)ಕೆಲವರು ಮೊಟ್ಟೆ ಮತ್ತು ಅಣಬೆ/ಮಶ್ರೂಮ್ ಸಸ್ಯಾಹಾರಕ್ಕೆ ಸೇರುತ್ತೆ ತಿನ್ನಬಹುದು ಎನ್ನುತ್ತರೆ ಇದು ನಿಜಾನಾ...
ದಯವಿಟ್ಟು ಈ ಎಲ್ಲಾ ಸಂದೇಹಗಳಿಗೆ ಉತ್ತರ ತಿಳಿಸಿ ಕೊಡಿ ಅಮ್ಮ.....
ನಿಜ ಅಮ್ಮ ಇದು ನನ್ನ ಪ್ರೆಶ್ನೆ ಯು ಆಗಿದೆ ಅಮ್ಮ ಹೆಣ್ಣು ಮಕ್ಕಳ ತಲೆಸ್ನಾನದ ಬಗ್ಗೆ ದಯವಿಟ್ಟು ಇನ್ನು ವಿವರಣೆಯಾಗಿ ತಿಳಿಸಿಕೊಡಿ ಅದರಲ್ಲೂ ಮದುವೆಯಾದ ಮಹಿಳೆಯರ ತಲೆಸ್ನಾನದ ಬಗ್ಗೆ ತಿಳಿಸಿ ಕೊಡಿ ಅಮ್ಮ plc 🙏🙏🙏🙏🙏🙏
ತುಂಬಾ ಧನ್ಯವಾದಗಳು ಅಮ್ಮ 🙏🙏
Vandhanegalu veena ji💖💖
🙏🙏ನಮಸ್ತೆ ಅಮ್ಮಾ, ಸಂಕಲ್ಪ ಸಹಿತ ಲಲಿತಾ ಸಹಸ್ರನಾಮವನ್ನು ಹೇಳಿ ಕೊಡಿ, ದಯವಿಟ್ಟು, ಇದರ ಬಗ್ಗೆ ಹೆಚ್ಹಿನ ವಿವರಣೆ ತಿಳಿಸಿ ಕೊಡಿ ಅಮ್ಮಾ 🙏🙏
Sankalpa heli Amma bar
Edukollutt
Ene
Madam sankalpada bagge thilisuttira
ಹರೇ ಶ್ರೀನಿವಾಸ ಅಕ್ಕಾ
🙏🙏🙏🙏 ತುಂಬಾ ಧನ್ಯವಾದಗಳು ಮೇಡಂkm🙏🙏🙏🙏
Amma ondh dina rangoli ondh thatteyali akki dinna matra helidre saka weekly onces chance madbavda
TQ u
ನಮಸ್ಕಾರ ಅಮ್ಮ ನಾವು ಮನೆಯಲಿ ಮೂರು ಜನ ಹೆಣ್ಣಮಕ್ಕಳು ಇದ್ದೇವೆ ಮೈಲಿಗೆ ಆದರೆ ಮನೆಯ ಒಳಗೆ ಓಡಾಡುವುದಿಲ ಅದರಿಂದ ನಾವು ವಾಸ್ತು ರಂಗೋಲಿ ಹಾಕಬಹುದು .
Amma Radha Krishna moorti idabahuda
Krishna murthi ila andra yn madbeku?
Madam sanje ti malli hakbahuda
Tq mam
Tʜᴀɴᴋᴜ ᴜ sᴏ ᴍᴜᴄʜ ᴠᴇᴇɴᴀᴋᴋᴀ
Thank you so much amma🙏🏻🙏🏻🌹❤
Namaste Amma padavindagalige namaste Amma 🙏🙏
Shree Krishna murthi yestu hothu eda beku yaake kelide Andre rangoli matapada kelage haakide
Jai Shree laxmi
Namskara amma ee parihara thilisiruvudakke dhanyawaadagalu, Dinavu thegeda rangoli hakuvudakke gida mara illadiddare enu madbeku please heli 🙏🏿🙏🏿🙏🏿.