|| ತಂಡಗ ಗ್ರಾಮಕ್ಕೆ ಶ್ರೀ ದಶರಥ ರಾಮೇಶ್ವರಸ್ವಾಮಿಯವರ ಆಗಮನ||🙏❤️🚩

แชร์
ฝัง
  • เผยแพร่เมื่อ 2 ต.ค. 2024
  • ||ಶ್ರೀ ದಶರಥ ರಾಮೇಶ್ವರ ಸ್ವಾಮಿಯವರು ದಿನಾಂಕ:10/09/2024ರಂದು ತಂಡಗ ಗ್ರಾಮಕ್ಕೆ ಆಗಮಿಸಿದರು.
    ನಂತರ ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ದಶರಥ ರಾಮೇಶ್ವರ ಸ್ವಾಮಿಯವರ ಅದ್ದೂರಿ ಕೂಡು ಭೇಟಿ ಉತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು||
    ||ತಂಡಗ (ಗ್ರಾಮ) ಹೊಸದುರ್ಗ (ತಾಲ್ಲೂಕು) ಚಿತ್ರದುರ್ಗ (ಜಿಲ್ಲೆ)||
    🙏🙏🙏
    ______________________________________________________________________
    ದಯವಿಟ್ಟು ಈ ಚಾನೆಲ್ ಅನ್ನು Subscribe ಮತ್ತು Share ಮಾಡಿ.
    ___________________________________
    ಧನ್ಯವಾದಗಳು 🙏♥️💫

ความคิดเห็น •