'ಸಿಎಂ ಸಿದ್ದರಾಮಯ್ಯನವರೇ ಅವಮಾನ ಮಾಡ್ಬೇಡಿ, ಮೀಸಲಾತಿ ಕೊಡೋದಿಲ್ಲ ಅಂತ ಘೋಷಿಸಿಬಿಡಿ': ಬಸವಜಯ ಮೃತ್ಯುಂಜಯ ಸ್ವಾಮೀಜಿ

แชร์
ฝัง
  • เผยแพร่เมื่อ 15 ธ.ค. 2024
  • ಬೆಳಗಾವಿಯ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಪಂಚಮಸಾಲಿ ಹುಲಿಗಳನ್ನು ಬಡಿದೆಬ್ಬಿಸುವ ಕೆಲಸವನ್ನು ಕಾಂಗ್ರೆಸ್‌ ಸರಕಾರವು ಮಾಡಿದೆ. ಬಸವಣ್ಣನಂತೆ ಶಾಂತಿಯುತವಾಗಿ ಬಂದ ಪಂಚಮಸಾಲಿ ಮೀಸಲಾತಿ ಹೋರಾಟವು ಈಗ ಕ್ರಾಂತಿಯ ಹೋರಾಟಕ್ಕೆ ನಾಂದಿ ಹಾಡಿದೆ ಎಂದರು. ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಬೇಕು, ಹಿರಿಯ ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಬೇಕು, ಎಫ್‌ಐಆರ್‌ ತೆಗೆದು ಹಾಕುವವರೆಗೂ ಡಿಸೆಂಬರ್‌ 16 ರಿಂದ ಬೆಳಗಾವಿಯ ಡಿಸಿ ಕಚೇರಿ ಮುಂಭಾಗದಲ್ಲಿ ಹೋರಾಟ ಮಾಡುತ್ತೇನೆ. ಪ್ರತಿ ದಿನವು ಬೆಳಗಾವಿ ಡಿಸಿ ಕಚೇರಿ ಮುಂದಿನ ಹೋರಾಟಕ್ಕೆ ಬೇರೆ ಬೇರೆ ಜಿಲ್ಲೆಯಿಂದ ಜನರು ಬಂದು ಭಾಗವಹಿಸುತ್ತಾರೆ. ಅಧಿವೇಶನ ಇರೋವರೆಗೂ ನಾನು ಧರಣಿ ನಡೆಸುತ್ತೇನೆ ಎಂದು ಸ್ವಾಮೀಜಿ ತಿಳಿಸಿದರು.
    basava jaya mruthyunjaya Swamiji | cm siddaramaiahs | panchamasali reservation protest | belagavi assembly session

ความคิดเห็น • 38

  • @shivusrgowda8755
    @shivusrgowda8755 วันที่ผ่านมา +5

    ದಯವಿಟ್ಟು ಜಾತಿ ತೆಗೆದು ಪ್ರತಿಭೆಗೆ ಬೆಲೆ ಕೊಡಿ

  • @seanbellfort2298
    @seanbellfort2298 วันที่ผ่านมา +5

    💪🕉️💪🇮🇳💪 Empowering initiative. Thank you. Sharanu Sharanarti 🙏

  • @supersong7835
    @supersong7835 วันที่ผ่านมา +2

    Sri jayamruthumjaya Swamiji JAI PANCHAMASALI JAIBRP🎉🎉🎉🎉🎉🎉🎉🎉🎉🎉🎉🎉🎉❤❤❤❤❤🚩🚩🚩🚩🚩🚩🚩🚩🚩🚩🚩🚩

  • @sharanu.b.b
    @sharanu.b.b วันที่ผ่านมา +4

    Nanu yavagalu chiraruni swamiji nimma horatakke jayasigabebu

  • @siddappakbiradar616
    @siddappakbiradar616 วันที่ผ่านมา +2

    Swamy ji speech is real , truth.

  • @kuruvatheppaksoratur5747
    @kuruvatheppaksoratur5747 วันที่ผ่านมา +1

    Jai Swamiji jai yatnal

  • @VeereshUdyal
    @VeereshUdyal 22 ชั่วโมงที่ผ่านมา +1

    Swamiji shanthi mantra japisi kranthi patane beda nimadu sari hondalla samajakke valle sandesha alla

  • @prabhubadri6238
    @prabhubadri6238 18 ชั่วโมงที่ผ่านมา +2

    ಕಾನೂನು ಎಲ್ಲರಿಗೂ ಒಂದೇ

  • @prakashjamakhandi8485
    @prakashjamakhandi8485 วันที่ผ่านมา

    ಗುರುಗಳೇ 🔥🙏🏿🙏🏿💓💓💓

  • @sohanshiva9323
    @sohanshiva9323 วันที่ผ่านมา +3

    Jai panchamsali

  • @sunilb340
    @sunilb340 วันที่ผ่านมา +1

  • @hanamantpatil3977
    @hanamantpatil3977 วันที่ผ่านมา +1

    Jai panchamasali

  • @pradeepkumarnarayanappashi4980
    @pradeepkumarnarayanappashi4980 วันที่ผ่านมา +2

    ಅಂಕಿಅಂಶಗಳ ಆಧಾರದ ಮೇಲೆ ಮೀಸಲಾತಿಯನ್ನು ಸಮಿತಿಯು ನಿರ್ಧರಿಸುತ್ತದೆ. ಅದನ್ನು ಕೇಳುವ ಎಲ್ಲರಿಗೂ ಮೀಸಲಾತಿ ನೀಡಲು ಸಾಧ್ಯವೇ?
    ನಾವು ಸಂತೋಷದಿಂದ ಬದುಕಲು ಅವಕಾಶ ಮಾಡಿಕೊಡಿ

    • @guru-rm3vr
      @guru-rm3vr 15 ชั่วโมงที่ผ่านมา +1

      Bareavarage santosha beda Nimobarage Matra

    • @prakashi7204
      @prakashi7204 14 ชั่วโมงที่ผ่านมา

      ಇದ್ಯಾವುದೋ ಮೀಸಲಾತಿ ಗೆ ಹುಟ್ಟಿದ ಮಗು...😂

  • @ShivuvskboosShivuvskboos
    @ShivuvskboosShivuvskboos วันที่ผ่านมา +1

    ಜೈ ಲಿಂಗಾಯತ 🚩🚩🚩⚔️💪🏼

  • @SBHiremath-ry4re
    @SBHiremath-ry4re 12 ชั่วโมงที่ผ่านมา

    Very good 👍. Do it fast.

  • @kirankumarmp3294
    @kirankumarmp3294 16 ชั่วโมงที่ผ่านมา

    Sir ಲಿಂಗಾಯತರು ಅಥವಾ ಪಂಚಮಸಾಲಿ ಎಂಬುದು ಒಂದೇ ನಾ...

  • @hanumantappaHanu-b6i
    @hanumantappaHanu-b6i 11 ชั่วโมงที่ผ่านมา

    ಹುಲಿಗಳು ಶಾಂತಿಯಿಂದ ಹೋರಾಡಲು ಸಾದ್ಯವೇ. ಅದು ಕ್ರೂರ ಪ್ರಾಣಿ

  • @NMKankane
    @NMKankane วันที่ผ่านมา

    Yatnal avru2A beda anta helidaru...Matt Swami ji niv yav reservation kelateri?? My opinion is please demand for 2D

  • @hrkumaraswamy7374
    @hrkumaraswamy7374 วันที่ผ่านมา

    Swamiji.rajakiyakke.bandubidi

  • @ambikaalloli2001
    @ambikaalloli2001 วันที่ผ่านมา +1

    Sayauaregu horata madona Kai nalige kidney yella cut madali a randimaga k shivarama

  • @chandrashekars.svotaforcon8706
    @chandrashekars.svotaforcon8706 วันที่ผ่านมา

    Swamy navo henddledrvra. Yogathe alliyabeda..nenu .meneminda swamy

  • @gulappachillur3509
    @gulappachillur3509 วันที่ผ่านมา +2

    Jai Panchamsali