Sis enge helthini antha bejaru agbedi nivu astu dura ogi 68 pay mado badlu zepto online app li delivery thagondre same or 100 rupes aste manege Tandi kodthedru yk andre henu magu agi nim area mane ecche ole kaduthara Ede vd li nodudre ne baiya aguthe adu yeng ogi bandro two times adu great edarle gothaguthe nim love shivu anna male estu ede antha😂❤!!
Nam shivanna na care madi small sister papa shivana god bless both of you and god athra nanu pray madtini bega cure haglli antha and madhu sis eruvagha doctor enuke shivanage allva madhu😍🫰🏻
ಹಾಸ್ಪಿಟಲ್ ಅಲ್ಲಿ ಇದ್ದಾಗ ನಮ್ಮವರು ಯಾರ್ ಯಾರು ನಮ್ಮ ಸಪೋರ್ಟ್ಗೆ ಇರ್ತಾರೆ ಅಂತ ಗೊತ್ತಾಗುತ್ತೆ ma😔ನಮ್ಗೆ ಅಂತ ಟೈಮ್ ಅಲ್ಲಿ ದುಡ್ಡು ಬೇಗ ಧೈರ್ಯ ಹೇಳೋರು ಬೇಕು ಆದ್ರೆ ಸಂಬಂದಿಕರು ದುಡ್ಡು ಕೇಳ್ತಾರೆ ಅಂತ ನಮ್ ಅತ್ರನು ಬರಲ್ಲ ಬೇಜಾರ್ ಆಗ್ಬೇಡ ma ಇಂತ ಸಂದರ್ಭ ಬಂದಾಗ್ಲೇ ಗಂಡಗೆ ಹೆಂಡ್ತಿಗೆ ಗಂಡ ಬೇರೇ ಯಾರು ಬರಲ್ಲ ಅಂತ ಅರ್ಥ ಆಗಿ ಅವರು ತುಂಬಾ ಅನ್ಯೋನ್ಯವಾಗಿ ಇರ್ತಾರೆ ಒಳ್ಳೇದಾಗ್ಲಿ ma♥️
Basale soppin bajji madi sis taste super iratte.. Idi elene kadlehittinalli andre bajji hittnali addi kariri tinni.. Idu nann fav but illi sigade illa😞😞
ನಿಮ್ಮ ಕಾಮೆಂಟ್ ನೋಡಿ ನನ್ಗೆ ಅಳು ಬರ್ತಿದೆ ನೀವು ಹೇಗೆ ಇದೆಲ್ಲ ಅನುಭವಿಸಿದ್ರಿ ma🥹ನಿಜ ma ಹಾಸ್ಪಿಟಲ್ ಅಲ್ಲಿ ಇದ್ದಾಗ ನಮ್ಮೋರು ಎಷ್ಟು ಸಪೋರ್ಟ್ ಇರ್ತಾರೆ ಅಂತ ಗೊತ್ತಾಗೋದು😔ಬೇಜಾರ್ ಆಗ್ಬೇಡ ma ದೇವರು ಒಂದು ಕಿತ್ಕೊಂಡು ಇನ್ನೊಂದು ಒಳ್ಳೆದು ಕೊಡ್ತಾನೆ ಅಂತಾರೆ ನಿಮಗೆ ಒಳ್ಳೇದಾಗ್ಲಿ ma♥️

Paapa shivanna bega usharagli obbobru ige khayilege tadkonalla jaasti usharu tappolla tappudre ige nodakke agalla mukhana
ಹೌದು ma😔
Nam shivanna na care madi small sister papa shivana god bless both of you and god athra nanu pray madtini bega cure haglli antha and madhu sis eruvagha doctor enuke shivanage allva madhu😍🫰🏻
Nice vlog lk
Very nice vlog take care sister ❤
Erodrli yest kushiyagi erbodhu antha nimna nodi kalibeku
Thank you ma🤗♥️
ಮಧು ಅಕ್ಕ ನೀವು ಪ್ರಗ್ನೆಂಟ
No ma😔
😂😂😂😂😂
Hii madhu sis❤😊
Bega ousaragi Sivanna take care😊🤗
Niv helid kate keli nangu nand old story nenpaytu😞😞nan gandagu corona agittu 2nd wave time nalli.. Nanu tumbane kastapattide sis 16 days bedridden agidru malgdalle ella😭😭😭😭 atte idru enu madtirlila belagge ivrna ella clean madi 6km urge hogi adge madknd chik maglidlu avldela nodkondu adge box pack madknd matte hospitl.. Evru sit sit madodu cheeradoru.... Yappa est vanvasa pattidini sis badskond barike ivrna😭😭😭
ಹಾಸ್ಪಿಟಲ್ ಅಲ್ಲಿ ಇದ್ದಾಗ ನಮ್ಮವರು ಯಾರ್ ಯಾರು ನಮ್ಮ ಸಪೋರ್ಟ್ಗೆ ಇರ್ತಾರೆ ಅಂತ ಗೊತ್ತಾಗುತ್ತೆ ma😔ನಮ್ಗೆ ಅಂತ ಟೈಮ್ ಅಲ್ಲಿ ದುಡ್ಡು ಬೇಗ ಧೈರ್ಯ ಹೇಳೋರು ಬೇಕು ಆದ್ರೆ ಸಂಬಂದಿಕರು ದುಡ್ಡು ಕೇಳ್ತಾರೆ ಅಂತ ನಮ್ ಅತ್ರನು ಬರಲ್ಲ ಬೇಜಾರ್ ಆಗ್ಬೇಡ ma ಇಂತ ಸಂದರ್ಭ ಬಂದಾಗ್ಲೇ ಗಂಡಗೆ ಹೆಂಡ್ತಿಗೆ ಗಂಡ ಬೇರೇ ಯಾರು ಬರಲ್ಲ ಅಂತ ಅರ್ಥ ಆಗಿ ಅವರು ತುಂಬಾ ಅನ್ಯೋನ್ಯವಾಗಿ ಇರ್ತಾರೆ ಒಳ್ಳೇದಾಗ್ಲಿ ma♥️
ಗೋಡೆಗೂ ನಿಮ್ ಫ್ರಿಡ್ಜ್ ಗೆ ಸ್ವಲ್ಪ gap ಕೊಡಿ ಗೋಡೆಗೆ ವರ್ಗಿಸ್ದ್ರೆ burst aguthe
ಗ್ಯಾಪ್ ಇದೆ ma😊
😔😔😔😔😔
😔😔
Paapa akka shiv anna nodok agthila usharilde bega usharagi ❤
Thank you ma🤗
Akka shiva anna ge hot water kodi ❤ nanu yari antha gotaytha yaaakaa😅😂
ಜಾಸ್ತಿ ಲವ್❤ take care madu sivu
Tc shivanna n sis.. Bega husharagli annange bye gn
Thank you ma🤗
Mensin saru madi madhu hot water kudibek
Ok ma♥️
Hi madhu❤shivannana nodoke bejaragtide❤papa bega husharagli annange
Thank you ma🤗♥️
Papa,anna,bejar,aithu,annana,nodi,bega,usaragi,Shiva na🥰
Hai akka❤ anna bega usaru aguthare
Thank you ma🤗♥️
Basale soppin bajji madi sis taste super iratte.. Idi elene kadlehittinalli andre bajji hittnali addi kariri tinni.. Idu nann fav but illi sigade illa😞😞
Ok ma😋
Gn sis 😊
bro bega usharag ❤❤❤
Thank you ma🤗
ಮದು ನಾವು ಆಸೊಪ್ಪನ್ನ ಗಣಿಕೆ ಸೊಪ್ಪು ಅಂತೀವಿ
ಹೌದು ma ಹಾಗೂ ಕರೀತಾರೆ 😊
Brother Bega usharaguthare Be strong sister 😍😍
Thank you ma🤗
ಪಾಪ ನಮ್ ಶಿವಣ್ಣ ಬೇಗ ಉಷಾರು ಆಗು anna
Thank you ma🤗
😢 Anna
🥹
ಸೂಪರ್ 👌👌👌
Shivange drusti ageda sis
Hm ma😔
Nivu scanner photo na shivu anna ge what's app li kalisidre ...anna pay madath idru alva akka
ಶಿವಣ್ಣಗೆ ಬರಲ್ಲ ma😊
Ayyo sis etara ganda sigbeku andre punya madirbeku egina kaaladali ganda mukha nodi maatadode kammi antadralli anna bayi bitti keltidd tode mele malkobeku anta lucky neevu
ಶಿವಗೆ ಹುಷಾರಿಲ್ಲ ಅಂದ್ರೆ ತಡಿಯಲ್ಲ ma😔 ಹೀಗೆ ಪಕ್ಕದಲ್ಲೇ ಇರ್ಬೇಕು🥹
❤🎉❤🎉
🤗♥️
Hii sis yegedira ega shivu anna
Get well soon Anna
ಈಗ ಸೂಪರ್ ಆಗಿದೆ ma😊
ಶಿವಣ್ಣಗೆ ಬೇಗ ಹುಷಾರಾಗ್ಲಿ
Thank you ma🤗🥹
Hai.madhu eg hegedare shivanna
ಈಗ ಸೂಪರ್ ma😊
Hi Madhu
Hi ma♥️
❤❤❤❤❤❤
🤗♥️
Papa anna bejar aithu. Annana nodi bega usaragi shivanna
ಅಣ್ಣ ಬೇಗ ಹುಷಾರಾಗಿ
ಮಧು ನಿಂಗೆ ಇ ಹೇರ್ ಸ್ಟೈಲ್ ಚನ್ನಾಗಿ ಕಾನೋಲ್ಲ 🌹❤️
Thank you ma🤗
ಅಕ್ಕ ನಾನು ಕೊಡತಿ ಅಲ್ಲೆ ಇರೋದು ಏನಾದ್ರೂ ಹೆಲ್ಪ್ ಬೇಕಾದ್ರೆ ಕೇಳಿ ಅಕ್ಕ
Ok ma♥️thank u🤗
Super sister 💕
Thank you ma🤗♥️
Hai madhu akka ❤
Hi dear♥️
Shivu anna ivga aram agidde alv madhu
ಈಗ ಸೂಪರ್ ma😊
Nellikai nalli uppinkai haaki nanu ninne tane hakde😊😊
Ok ma😋
ಹಾಯ್ ಮಧು ಹೇಗಿದ್ದೀರಾ.. ಇನ್ಸ್ಟಾಗ್ರಾಂ ಓಪನ್ ಆಗಿದ್ಯಾ
ನಾನು ಸೂಪರ್ ma ನೀವು🤗 ಇನ್ಸ್ಟಾಗ್ರಾಮ್ ಓಪನ್ ಆಗಲ್ಲ ma ಹಳೆ id use ಮಾಡ್ತಿದ್ದೀನಿ
Hi yen aythu akka anna ge nodkolli
Super nimma comedy 😂
🤗
ಕೊರೋನ ಟೈಮ್ nalli ಬಂದಿರೋ ಅಂತ parishthithe ಯಾವಾಗ್ಲೂ ಬರ್ಬಾರ್ದು ಸಿಸ್ hashpetalnalli hadmit ಮಾಡ್ಕೊಳ್ದೆ ನನ್ ಗಂಡನ್ನ kalkonde ಯಾವ್ದೋ ondu hashpetalnalli ಅಡ್ಮಿಟ್ madkondu ಡಾಕ್ಟರ್ an ಮಾಡುದ್ರೋ ano ಹವ್ರೇ ano madudru ಸಿಸ್ ಹವರಿಗೆ otte novu aste bandiddu ಅಷ್ಟುಕ್ಕೆ ಅಡ್ಮಿಟ್ madkondu saynkala ಅಸ್ಟೋತಿಗೆ ano ಮಾಡ್ಬಿಟ್ರು 50savra kith ಕೊಂಡ್ರು ಹವ್ರೇ bandu ಹವ್ರೇ ಮಣ್ಣು madi ಹೋದ್ರು ಎಲ್ಲೋ ತಕೊಂಡು hogi ಹಾಕುದ್ರು nam ಹೊಲದಲ್ಲಿ ಹಾಕೋಳಕು ಹಾವಕಾಶ kodlella ಮುಖ ಕೂಡ thorushlilla ondu ಪೂಜೆ madoku bidlella ಸಿಸ್ 😭😭
@KhushiKhushi-iv3in anu madoke hagalla ಸಿಸ್ ಹಣೆ bhara 😞
😢😢😢😢
ನಿಮ್ಮ ಕಾಮೆಂಟ್ ನೋಡಿ ನನ್ಗೆ ಅಳು ಬರ್ತಿದೆ ನೀವು ಹೇಗೆ ಇದೆಲ್ಲ ಅನುಭವಿಸಿದ್ರಿ ma🥹ನಿಜ ma ಹಾಸ್ಪಿಟಲ್ ಅಲ್ಲಿ ಇದ್ದಾಗ ನಮ್ಮೋರು ಎಷ್ಟು ಸಪೋರ್ಟ್ ಇರ್ತಾರೆ ಅಂತ ಗೊತ್ತಾಗೋದು😔ಬೇಜಾರ್ ಆಗ್ಬೇಡ ma ದೇವರು ಒಂದು ಕಿತ್ಕೊಂಡು ಇನ್ನೊಂದು ಒಳ್ಳೆದು ಕೊಡ್ತಾನೆ ಅಂತಾರೆ ನಿಮಗೆ ಒಳ್ಳೇದಾಗ್ಲಿ ma♥️
ಹೌದು ma ಅದು ಬಡವರಿಗೆ ಹೀಗೆ ಆಗುತ್ತೆ😔
Shivanna hegidare akka
ಈಗ ಸೂಪರ್ ma😊
Jopana sis nodkondu kelsa madi current line alle ide antira
Ok ma♥️
What is the dress name sister please send me Link
ಯಾವ್ ಡ್ರೆಸ್ mw🤔
First comment nande😄😄
Thank you ma🤗😂♥️
Shivanna hegidare ?
ಈಗ ಸೂಪರ್ ಆಗಿದೆ ma😊
Nim manege atithi galu baralva Andre🪱😂
ಬರುತ್ತೆ ma😂
Usaragiri madu
Anna muka nodake agthilla akka 😔 papa anna akka😟
ಹೌದು ma😔