ಸಿದ್ದೇಶ್ವರರ ಅನುಗ್ರಹ ಒಂದೇ ಸಾಕು..! | Jenukallu Siddeshwara Temple | Arsikere | Hassan
ฝัง
- เผยแพร่เมื่อ 13 ธ.ค. 2024
- ಜೇನುಕಲ್ಲು ಸಿದ್ದೇಶ್ವರರ ದೇವಸ್ಥಾನವು ರಾಜ್ಯದ ಹಾಸನ ಜಿಲ್ಲೆಯ, ಅರಸಿಕೆರೆ ತಾಲ್ಲೂಕಿನ ಯಾದಪುರ ಎಂಬ ಗ್ರಾಮದಲ್ಲಿದೆ. ರಾಜ್ಯದಲ್ಲಿರುವ ಪ್ರಖ್ಯಾತ ದೇವಾಲಯಗಳಲ್ಲಿ ಒಂದಾಗಿರುವ ಜೇನುಕಲ್ಲು ಕ್ಷೇತ್ರಕ್ಕೆ
ಪ್ರತಿ ವರ್ಷ ಬಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಷ್ಟೇ ಅಲ್ಲದೇ ದಿನದಿಂದ ದಿನಕ್ಕೆ ಪ್ರಸಿದ್ಧಿಯೂ ಹೆಚ್ಚುತ್ತಿದೆ.
ಜೇನುಕಲ್ಲು ಸಿದ್ದೇಶ್ವರರು, ಅಜ್ಜಯ್ಯಾ, ಸಿದ್ದೇಶ್ವರ ಮುಂತಾದ ನಾನಾ ಹೆಸರುಗಳಿಂದ ಪ್ರಸಿದ್ಧವಾಗಿದ್ದಾನೆ. ಇಲ್ಲಿ ಅಗಾಧವಾದ ಭಕ್ತಿಯನ್ನು ಇಟ್ಟಲ್ಲಿ ಸಿದ್ದೇಶ್ವರರು ಖಂಡಿತ ಹರಸುತ್ತಾರೆ ಅನ್ನೋದು ಪ್ರತಿಯೊಬ್ಬರ ನಂಬಿಕೆ..
#JenukalBetta #JenukalSiddeswaraBetta #Arsikere #ArsikereNear #Jawagale #Hassananear #Hassan #Jenukal #Siddeshwara #Temple #Karnataka #KarnatakaHeadlines #KarnatakaNews #Kannada #KarnatakaUpdate #KarnatakaTouristplaces #karnatakatouristmap
ಮಾಹಿತಿ: ಸಿದ್ದಯ್ಯನವರು -8693909051
.
.
.
Follow Me On-
Instagram: www.instagram....
Facebook: / karnataka-headlines-10...
Twitter: / karnatakah
Thanks For Watching #KarnatakaHeadlines
Om sir shivereshwarya swmejji
good information
🙏🙏🙏🙏🙏🙏
ಅಭಿಷೇಕದ ಹಾಲು ಏನು ಮಾಡುವುದು ಶ್ರೀ ಜೇನುಕಲ್ ಸ್ವಾಮಿ❤ ಜೈ ಗುರುಗಳೇ
ಓಂ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಯೇ ನಮ್ಹ,,🙏🌹🙏
SRI GURU JENUKAL SIDDESHWARA SWAMY NMO 🙏🙏🙏🙏🌹
Om jenukallu siddeshwaraya namaha.nanage manja emba vyakthi mosa madiddane.nanage nyaya kodisu devare.
Om guru raghavendraya namha 🙏🙏🙏🌷🌹💐
🙏🙏🙏🙏🙏
ನಮ್ಮ ಊರ ಜೇನುಕಲ್ ಬೆಟ್ಟ ನಮ್ಮ ಕರುನಾಡ ಹೆಮ್ಮೆ ಶ್ರೀ ಗುರು ಜೇನುಕಲ್ ಸ್ವಾಮಿ 🙏🙏🙏🙏
Super 😍
Thank you for presenting this video
Om Shree jenukallu siddeshwara 🙏🙏🙏
Yes,howdhu modalige nama devarige om shri guru jenukal siddeshwara namaha.namanu kappadtiro nija gurugalu,gurudevobhava.helarigu vidhye,buddhi,arogya,ayushu kottu ,sirisampathu ,baya bakthi,shradhe kottu kapadi thande.
Om shree jenukal siddeshvara swami🙏🙏🙏🙏🙏
Om. Namha. Shivya
Namma huoru hathira hide my favorite God 🙏🙏💐🌹🌹🌹🌹
I am in the same town I visit this Manya times
Om Namaha Shivaya
Chanagi madidira video, Jai jenappa 🙏🔥❤️
ಧನ್ಯವಾದಗಳು ಸಾರ್..
ಅಧ್ಭುತ
Om Namaha shivaya Namaha shivaya Namaha
Jenukal sidheshwaraswamy yadhapura
👏👏👏👏👏
🙏
Jaati bedha villada Swamy
🙏🙏🙏
🙏🙏
🙏
🙏🙏🙏
🙏
🙏🙏