ನಮಸ್ತೆ ಸರ್ ರಂಗಸ್ವಾಮಿ ಅವರ ನಾಲ್ಕು ಪುಸ್ತಕಗಳು ಓದಿದೀನಿ ಇವರ ಬರಹಕ್ಕೆ ಅಭಿನಂದನೆಗಳು ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳು ಇನ್ನೂ ಹೆಚ್ಚಿನ ಪುಸ್ತಕ ಬರೆಯಲು ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🙏
ರಂಗಸ್ವಾಮಿ ಮೊಕನಹಳ್ಳಿ ಸರ್ ನಿಮಗೆ ಅನಂತಕೋಟಿ ನಮಸ್ಕಾರಗಳು ನಿಮ್ಮ ಎರಡು ಪುಸ್ತಕಗಳನ್ನು ಓದಿದ್ದೇನೆ ಅದ್ಬುತ ಹಣ ಏನಿದು ನಿನ್ನ ಗುಣ ಮತ್ತು ನಾನೆಂದಿಗೂ ಸೋಲುವುದಿಲ್ಲ ಸೋತರು ನಾನವನಲ್ಲ ಅದ್ಬುತ ಪುಸ್ತಕಗಳು ಗೌರಿಸ್ಅಕ್ಕಿಸರ್ ನಿಮಗೂ ಅನಂತಕೋಟಿ ನಮಸ್ಕಾರಗಳು ನಿಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಅತ್ಯದ್ಬುತ ❤
ಈ ಪುಸ್ತಕ ಓದಿದೆ. ಹೂಡಿಕೆ ಮಾಡಬೇಕು ಎಂದು ಸಲಹೆ ಸಿಗುತ್ತದೆ. ಆದರೆ ಈ ಪುಸ್ತಕದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರದಂತೆ ಇದೆ. ಖಾಸಗಿ ಹೂಡಿಕೆಯ ಬಗ್ಗೆ ಸ್ವಲ್ಪ ಭಯವನ್ನು ಹುಟ್ಟಿಸುತ್ತದೆ ಈ ಪುಸ್ತಕ ಆಮೇಲೆ ಇಂಗ್ಲಿಷ್ ಪಾರಿಭಾಷೆಯೇ ಹೆಚ್ಚು ಇರುವುದರಿಂದ ಸ್ವಲ್ಪ ಗೊಂದಲವಿದೆ
Thanks Rangaswamy Mookanahalli for your valuable points, But my, Worry do you think this has to be teached to our kids at school or college level ???? do u agree my worry or concern?
ಪುಸ್ತಕಕ್ಕಾಗಿ ಸಂಪರ್ಕಿಸಿ : 866 040 4034
--------
ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ :
Amazon
www.amazon.in/dp/9393224617
Sapna Online
www.sapnaonline.com/books/galike-ulike-hoodike-rangaswamy-mookanahalli-9393224617-9789393224613
Navakarnataka
navakarnataka.com/galike-ulike-hoodike-06-12-2024
Kannadaloka
tinyurl.com/54hw2rct
Beetle bookshop
beetlebookshop.com/products/galike-ulike-hoodike
Veeraloka Books
veeralokabooks.com/book/galike-ulike-hoodike
Flipkart
www.flipkart.com/product/p/itme?pid=9789393224613
ನಿಮ್ಮ ಕಾಳಜಿಗೆ ಕೃತಜ್ಞತೆಗಳು... ಪುಸ್ತಕವನ್ನು ಖರೀದಿಸಿದೆ ಮತ್ತು ಓದಿದೆ ತುಂಬಾ ಚೆನ್ನಾಗಿದೆ 😊
ನಮಸ್ತೆ ಸರ್ ರಂಗಸ್ವಾಮಿ ಅವರ ನಾಲ್ಕು ಪುಸ್ತಕಗಳು ಓದಿದೀನಿ ಇವರ ಬರಹಕ್ಕೆ ಅಭಿನಂದನೆಗಳು ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳು ಇನ್ನೂ ಹೆಚ್ಚಿನ ಪುಸ್ತಕ ಬರೆಯಲು ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🙏
ರಂಗಸ್ವಾಮಿ ಮೊಕನಹಳ್ಳಿ ಸರ್ ನಿಮಗೆ ಅನಂತಕೋಟಿ ನಮಸ್ಕಾರಗಳು ನಿಮ್ಮ ಎರಡು ಪುಸ್ತಕಗಳನ್ನು ಓದಿದ್ದೇನೆ ಅದ್ಬುತ ಹಣ ಏನಿದು ನಿನ್ನ ಗುಣ ಮತ್ತು ನಾನೆಂದಿಗೂ ಸೋಲುವುದಿಲ್ಲ ಸೋತರು ನಾನವನಲ್ಲ ಅದ್ಬುತ ಪುಸ್ತಕಗಳು ಗೌರಿಸ್ಅಕ್ಕಿಸರ್ ನಿಮಗೂ ಅನಂತಕೋಟಿ ನಮಸ್ಕಾರಗಳು ನಿಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಅತ್ಯದ್ಬುತ ❤
ನಿಮ್ಮ ಬರಹಕ್ಕೆ ಅಭಿನಂದನೆಗಳು ಸಾರ್ ಆದ್ರೆ ಪ್ರಸ್ತುತ ಸಮಯದಲ್ಲಿ ಯಾವುದರಲ್ಲಿ ಹೂಡಿಕೆ ಮಾಡಬೇಕು
ಧನ್ಯವಾದಗಳು ಸರ್ ನಾವು ರಂಗಸ್ವಾಮಿ ಮೂಕನಹಳ್ಳಿ ಅವರ ವಿಡಿಯೋ ಗೋಸ್ಕರ ಕಾಯುತ್ತಾ ಇರುತ್ತೆ ಅವರ ವಿಡಿಯೋ ಮಾಡಿದ್ದಕ್ಕೆ ನಿಮಗೆ ಕೃತಜ್ಞತೆಗಳು
ಕರ್ನಾಟಕದ ಅತ್ಯುತ್ತಮ ಆರ್ಥಿಕ ಸಲಹೆಗಾರರು ಇವರ ಪ್ರತಿಯೊಂದು ಮಾತು ಅದ್ಭುತ ಮತ್ತು ನಿಜ ಜೀವನಕ್ಕೆ ಅನ್ವಯವಾಗುವಂತೆ ಮನಮುಟ್ಟುವಂತೆ ಬರೆಯುತ್ತಾರೆ ಹಾಗೂ ಹೇಳುತ್ತಾರೆ❤
Very good interview thank you for your information about financial news
Sir you are giving good information so thanks for improving financial
Useful information thank you sir🎉🎉.
ನಮಸ್ಕಾರ ಸರ್ ತುಂಬಾ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ.
ಈ ಪುಸ್ತಕ ಓದಿದೆ.
ಹೂಡಿಕೆ ಮಾಡಬೇಕು ಎಂದು ಸಲಹೆ ಸಿಗುತ್ತದೆ.
ಆದರೆ ಈ ಪುಸ್ತಕದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರದಂತೆ ಇದೆ. ಖಾಸಗಿ ಹೂಡಿಕೆಯ ಬಗ್ಗೆ ಸ್ವಲ್ಪ ಭಯವನ್ನು ಹುಟ್ಟಿಸುತ್ತದೆ ಈ ಪುಸ್ತಕ
ಆಮೇಲೆ ಇಂಗ್ಲಿಷ್ ಪಾರಿಭಾಷೆಯೇ ಹೆಚ್ಚು ಇರುವುದರಿಂದ ಸ್ವಲ್ಪ ಗೊಂದಲವಿದೆ
Very nicely explained thanks a lot
good
Wonderful information sir thank you
🙏🙏🙏
ರಂಗೂ, ಸೂಪರ್ ಇಂಟರ್ವ್ಯೂ ಕಣೋ ಮಾ 🥰🥰🥰🙏🙏🙏🙏🙏🙏
🙏🙏🙏👏👏👏🌻🌻👌👌
Useful
🙏🙏🙏🙏🙏
ಯಾವುದರಲ್ಲಿ ಹೂಡಿಕೆ ಮಾಡಬೇಕು ಅಂತಾನೇ.. ಗೊತ್ತಾಗುತ್ತಿಲ್ಲಮಾಹಿತಿಕೊಡಿ
ಆ ಮಾಹಿತಿಗಾಗಿ ಆ ಪುಸ್ತಕ ಓದಿ.
Take risk, you will come to know
Thanks Rangaswamy Mookanahalli for your valuable points, But my, Worry do you think this has to be teached to our kids at school or college level ???? do u agree my worry or concern?
❤
Super information🙏🙏 sir
ನಿಜ ಹೂಡಿಕೆ ಮಾಡಬೇಕು ಇಲ್ಲ ಆದ್ರೆ ಇವರು ಹೇಳಿದ ಹಾಗೆ ಹಾಗುತ್ತೇ
ಯಾವುದೇ ವ್ಯವಹಾರ ಮಾಡಿದ್ರು ಉಳಿಕೆ ಮಾಡಲಾಗುತ್ತಿಲ್ಲ ಕಾರಣ
Super sir 🙏
🙏🙏🙏