ಅಕ್ಕ ತುಂಬಾ ಚೆನ್ನಾಗಿ ಮಾತಾಡ್ತೀರಾ ನಾನು ಬ್ಲೌಸ್ ಕಲಿತೀನ ಇಲ್ಲೋ ಗೊತ್ತಿಲ್ಲ ಆದರೆ ನಿಮ್ಮ ಮಾತು ಕೇಳಕ್ಕ ಅಂತೂ ವಿಡಿಯೋ ಮತ್ತೆ ಮತ್ತೆ ನೋಡ್ತೀನಿ ಅಕ್ಕ ನಿಮ್ಮ ಧ್ವನಿ ನಿಮ್ಮ ಮಾತು ಮಾತಿನ ಶೈಲಿ ತುಂಬಾ ಚೆನ್ನಾಗಿದೆ ಅಕ್ಕ ತುಂಬಾ ತುಂಬಾ ಧನ್ಯವಾದಗಳು ನಾನು ಟ್ರೈ ಮಾಡ್ತೀನಿ ಅಕ್ಕ ನಾನು ಅವಾಗವಾಗ ಒಂದೊಂದು ಹೊಲಿಯುತ್ತೇನೆ ಆದರೆ ನನಗೆ ಕೊರಳ ಹಚ್ಚಲಿಕ್ಕೆ ಬರಲ್ಲ ಮತ್ತೆ ಸರಿಯಾಗಿ ಕಟ್ ಮಾಡಲಿಕ್ಕೆ ಬರಲ್ಲ ಆದ್ರೂ ಟ್ರೈ ಮಾಡ್ತೀನಿ ಅಕ್ಕ ನಿಮ್ಮ ಮಾತು ತುಂಬಾ ಚೆನ್ನಾಗಿದೆ ನಿಮ್ಮ ಭಾಷೆ ನಿಮ್ಮ ಧ್ವನಿ ತುಂಬಾ ತುಂಬಾ ಚೆನ್ನಾಗಿದೆ ಅಕ್ಕ ಧನ್ಯವಾದಗಳು🎉🎉
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀವು ಹೇಳೋ ಮೇತಡ್ ತುಂಬಾ ಇಷ್ಟ ಆಯ್ತು ಸಿಸ್ ಎಲ್ಲರಿಗೂ ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ ಧನ್ಯವಾದಗಳು ಆದ್ರೆ ಕೈ ವರ್ಕ ಅಂದ್ರೆ ಉಕ್ಸ್ ಹಚೋದು ಯಾವಾಗ ಮಾ ಸಿಸ್ ❤
Super explanation 🎉
Thanks sis
ತುಂಬಾ ಚೆನ್ನಾಗಿ ಹೇಳಿದಿರಿ Tq ri
Thanks sis
ತುಂಬಾ ಚೆನ್ನಾಗಿ ಹೇಳಿಕೊಟ್ರ್ರಿ ಮೇಡಂ ಆದರೆ ನೆಕ್ ಗೆ ಪೈಪಿಂಗ್ ನಲ್ಲಿ ಮೇಲೆ ಎರಡು ಹೊಲಿಗೆ ಕಾಣುತ್ತದೆ ಎಂಬುದು ನನ್ನ ಅನುಮಾನ ಮೇಡಂ ಧನ್ಯವಾದಗಳು ಮೇಡಂ
Thanks sis
ತುಂಬಾ ಚೆನ್ನಾಗಿದೆ ಮೇಡಂ ❤️
Thanks
Thank you akka
Thanks sis
ಅಕ್ಕ ತುಂಬಾ ಚೆನ್ನಾಗಿ ಮಾತಾಡ್ತೀರಾ ನಾನು ಬ್ಲೌಸ್ ಕಲಿತೀನ ಇಲ್ಲೋ ಗೊತ್ತಿಲ್ಲ ಆದರೆ ನಿಮ್ಮ ಮಾತು ಕೇಳಕ್ಕ ಅಂತೂ ವಿಡಿಯೋ ಮತ್ತೆ ಮತ್ತೆ ನೋಡ್ತೀನಿ ಅಕ್ಕ ನಿಮ್ಮ ಧ್ವನಿ ನಿಮ್ಮ ಮಾತು ಮಾತಿನ ಶೈಲಿ ತುಂಬಾ ಚೆನ್ನಾಗಿದೆ ಅಕ್ಕ ತುಂಬಾ ತುಂಬಾ ಧನ್ಯವಾದಗಳು ನಾನು ಟ್ರೈ ಮಾಡ್ತೀನಿ ಅಕ್ಕ ನಾನು ಅವಾಗವಾಗ ಒಂದೊಂದು ಹೊಲಿಯುತ್ತೇನೆ ಆದರೆ ನನಗೆ ಕೊರಳ ಹಚ್ಚಲಿಕ್ಕೆ ಬರಲ್ಲ ಮತ್ತೆ ಸರಿಯಾಗಿ ಕಟ್ ಮಾಡಲಿಕ್ಕೆ ಬರಲ್ಲ ಆದ್ರೂ ಟ್ರೈ ಮಾಡ್ತೀನಿ ಅಕ್ಕ ನಿಮ್ಮ ಮಾತು ತುಂಬಾ ಚೆನ್ನಾಗಿದೆ ನಿಮ್ಮ ಭಾಷೆ ನಿಮ್ಮ ಧ್ವನಿ ತುಂಬಾ ತುಂಬಾ ಚೆನ್ನಾಗಿದೆ ಅಕ್ಕ ಧನ್ಯವಾದಗಳು🎉🎉
Thanks sis 😊
Thumba channagede mam
Channagide
Thanks sis
ತುಂಬಾ ತುಂಬಾ ಇಷ್ಟ ಆಯ್ತು mam ನನಗೆ ನಿಮಗೆ ತುಂಬಾ ಪುಣ್ಯ ಬರಲಿ ನಿಮ್ಮ ಭಾಷೆ ತುಂಬಾ ಇಷ್ಟ ಆಯ್ತು ♥️💞i like u♥️mam
Thanku thanku sis ನಾನು ಹೇಳಲಿ ಕೊಟ್ಟಿದ್ದು correct agi ಕಲಿರಿ ನಿಮಗೆ ಒಳ್ಳೆಯದಾಗಲಿ
@@sanvifashiontech6445 ಧನ್ಯವಾದಗಳು ♥️ಸೀಸ್
ತುಂಬಾ ಚೆನ್ನಗಿ ಹೇಳಿ ಕೊಟ್ಟ್ರಿ ನಿಮ್ಮ ನೈಜ ನಿಜವಾದ ಮುಗ್ಧ ಮಾತುಗಳು ತುಂಬಾ ಇಷ್ಟ ಆಯ್ತು ದೇವರು ನಿಮ್ಮನ್ನು ಸುಖವಾಗಿ ಇಡ್ಲಿ... Thankyou so much ❤️
Thanks sis
❤ 👍
Thanks
🎉super mam thank you
Thanks sis
Supar🙏👌👌👌👌👌👍
Thanks sis
Tq super stitching easy stitch tq stister ❤
Thanks sis
Super
Thanks sis
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನೀವು ಹೇಳೋ ಮೇತಡ್ ತುಂಬಾ ಇಷ್ಟ ಆಯ್ತು ಸಿಸ್ ಎಲ್ಲರಿಗೂ ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ ಧನ್ಯವಾದಗಳು ಆದ್ರೆ ಕೈ ವರ್ಕ ಅಂದ್ರೆ ಉಕ್ಸ್ ಹಚೋದು ಯಾವಾಗ ಮಾ ಸಿಸ್ ❤
Thanks sis
Very nice 🎉🎉🔔✅👍
Thanks sis
Good Sanu
Thanks radhakka
Super sis from uk💕
Thanks sis
Super sis
Thanks sis
Super Akka
Thanks sis
Tumba ishta aytu neev helikodo shyli dhanyavada mam
Thanks sis
👌👌👌👌
Thanks sis
Super sis stitching
Thanks sis
Akka thumba chana Eid Lalita
Thanks sis
Tq mam Super
Thanks sis
ತುಂಬಾ ಚೆನ್ನಾಗಿ ಅರ್ಥ ಆಗೊತರ ಹೇಳ್ತಿದ್ದೀರಾ ಥ್ಯಾಂಕ್ಸ್ mam
Thanks sis
Mam nanivagaste kalitidini nange cutting heli🎉👌👌👌
Ok sis
Mam nanivagaste kalitidini nange cutting heli🎉👌👌👌mam sada blouse cuting heli kodi
Sis lining blouse cutting hakidini nodi next very useful videos idave continue agi nodi tailoring free classes start agatide bigginers ge
Nivu helikottiddu tumba ista ayitu ri namage nimma teach beku
Thanks sis
Super ri
Thanks sis
ನೀವು ಹೇಳಿರೊ ಮೆಥೆಡ್ ತುಂಬಾ ಇಷ್ಟ ಆಯ್ತು ಮೇಡಂ ಪೈಪೀ ಂಗ್ ಮಾಡೋದು ವೀಡಯೋ ಹಾಕಿ ಮೇಡಂ
Ok sis ಆದಷ್ಟು ಬೇಗ
Mam nanivagaste kalitidini nange cutting heli
Ok sis
👌👌👌👌👌👌👌👌madam ನಿಮ್ಮ ಬಾಷೆ 👌👌ನಿಮ್ಮ ಸ್ಟಿಚಿಂಗ್ ಸೂಪರ್ ❤❤
Thanks sis
Akka, naavu beginners ri... lining blouse holeyovag lining cloth wash maadi onagisi use maadbekenri ? tilasri ..
Cotton idre wash madi
👌
Thanks sis
Mam cating heli kodi plz
Ok sis hakidini nodi
❤
Thanks sis
👌🏾👌🏾
Thanks sis
Hi sister nanu evag kalatideeni. Nimm video ista aaytu.
Thanks sis must watch all videos full very useful videos all the best for ur tailoring journey
Akka. Nanu angadi akeni. Adare nanag holiyake agatila mate niva helirii belage holiveku antira nange angadige hogoke leta agute henga nadali
Heli plz
Sis neevu maneli ondu machine ittkoli
Next video haki tips kodateni must watch
ನನಗೆ ಪೈಪಿಂಗ್ ಮಾಡೋದು ಹೇಳಿ ಕೊಡಕ್ಕ ನನಗೆ ಸರಿಯಾಗಿ ಟೈಪಿಂಗ್ ಮಾಡಲು ಬರುವುದಿಲ್ಲ ಕೊರಳು ಪೈಪಿಂಗ್ ನೀಟಾಗಿ ಇರಬೇಕು ಅಕ್ಕ ಹಾಗೆ ಕಲಿಸು ನನಗೆ🎉🎉
Ok sis
🥰👌👌
Hi ma'am 👌👏 thumb channagi heliddiri 48 size blouse measurement helikodi ma'am
Ok sis
ಹಾಯ್ ನಾನು ಶ್ವೇತ ನಾನು ಇತ್ತೀಚಿಗೆ ಟೈಲರಿಂಗ್ ಮನೆಯಲ್ಲಿ ಮಾಡುತ್ತಿದ್ದೇನೆ ನಿಮ್ಮ ಸಹಾಯ ನನಗೆ ಬೇಕು ನೀವು ಹೇಳಿಕೊಡುವವರು ನನಗೆ ಇಷ್ಟವಾಯಿತು ನಮ್ಮದು ಹಳ್ಳಿ
Thanks sis
Super
ನಮ್ಮದು ತಿಪಟೂರು
ನಮ್ಮದು ಧಾರವಾಡ
Heli
Evaga na nan urali madatsni
Means innomme heli nanage e sentence gottaglill
Uks hakodu yavga mam
Blouse ukshu hakalikke workers itkoli
Mam please 42 size blouse cutting 🙏🙏🙏🙏🙏🙏🙏
Ok sis
Sister nanu tailor dayli 5 blouse redi madtini sister
Houda super sis
Blouse cutting torsi mam
Ok sis adastu bega
ನಾನು ಇದೆ ತರಹ ಒಲಿಯೊದು mam
Houda supper sis
Machine yavdhu mam
Machine bagge hagu oiling machine service maneli madodu next video don't miss very useful must watch thanks sis
Mam princess cut blouse pad haki holiyodu helikodi mam 32 size please msm
Ok sis
ನಾನೂ follow ಮಾಡ್ತಾ ಇದ್ದೀನಿ
Thanks sis
Nanu hinge stitch madodu
Houda super sis
Akka nanddu durby missan. Erodu. Motar fiks ella. Adu daara loss agi barutte. Adikke yen madbeku
Andre durby pico machine or stiching machine yavadu
Narmal akka kalali tulitini
Blouse cutting heli kodi
Ok sis
Nim maathu chenaagide magale.
Thanks amma
Belagavi angadi madini
Ho ok all the best
Madam piping maduvadana hele
Ok sis
Yav area dwd li ?,nanu dwd
Thanks sis
Machine price yenu
Yav machine stiching da work da
Yav uru sister nimmadu
Dharwad sis
Yava uooru nimdu
Nammooru byadagi ri
Dharwad sis
Blouse cutting thodisi madam
Ok sis
Super
Thanks sis
❤
Thanks sis
❤