M P Jayaraj Family : ಹೆಡ್​ ಬುಷ್​ ನೋಡಿ ಡಾನ್ ಜಯರಾಜ್​ ಪುತ್ರ,ಪತ್ನಿ ಸೊಸೆ ಏನಂದ್ರು ನೋಡಿ | Head Bush

แชร์
ฝัง
  • เผยแพร่เมื่อ 6 ม.ค. 2025

ความคิดเห็น • 509

  • @vinayakuk3643
    @vinayakuk3643 2 ปีที่แล้ว +641

    ಗಡಿಯಲ್ಲಿ ಹೋರಾಡಿ ಹುತಾತ್ಮರಾದ ಎಷ್ಟು ಜನ ಸೈನಿಕರ ಕುಟುಂಬವನ್ನು ಈ ರಿತಿ ನೀವು ಸಂದರ್ಶನ ಮಾಡಿದ್ದೀರ

    • @kirankumar-vv1gc
      @kirankumar-vv1gc 2 ปีที่แล้ว

      ತಾವು ಆ ರೀತಿ ಕತೆಯನ್ನು ನಿರ್ಮಿಸಿ ಚಿತ್ರ ಮಾಡಿ ಸೈನಿಕರ ಕುಟುಂಬದವರನ್ನು ಕರೆದು ತೋರಿಸಿ ಆಗ ಅವರನ್ನೂ ಸಂದರ್ಶನ ಮಾಡ್ತಾರೆ

    • @rakeshr9655
      @rakeshr9655 2 ปีที่แล้ว +24

      Anna idu film mathra adru bagge mathra mathadbeku

    • @brutalbeat5228
      @brutalbeat5228 2 ปีที่แล้ว +48

      @@rakeshr9655 intha film nodi rowdy galu huttadhu innu

    • @amigo964
      @amigo964 2 ปีที่แล้ว +6

      Bari pugsatte upadesha kododhu bidi

    • @mahadevabamanalli5769
      @mahadevabamanalli5769 2 ปีที่แล้ว

      Mettalli hodibeku boli maklige obba sainika na bagge torso yogyathe illa boli maklige , they are just invoking to grow rowdies

  • @jeevanthgallery
    @jeevanthgallery 2 ปีที่แล้ว +284

    ಶಾಂತಿ ಒಪ್ಪಂದ ಆಗಿದೆ
    ಯುದ್ಧ ಸಮಪಾತಿ.
    👌👌👌👌ಡಾಲಿಗೆ ಜೈ 👌👌👌👌

  • @dayagowda1885
    @dayagowda1885 2 ปีที่แล้ว +39

    ಧನ್ಯವಾದಗಳು ನಿಮ್ಮ ಮಾತುಗಳು ತುಂಬಾ ಚನ್ನಾಗಿ ಇದೇ ಮೇಡಂ 👌💐💐💐💐✌️✌️✌️

  • @narasimhanaiknn
    @narasimhanaiknn 2 ปีที่แล้ว +357

    ಮಹಾನ್ ದೇಶ ಭಕ್ತನ ಕುಟುಂಬದ ಸಂದರ್ಶನ..🙄🙄🤦‍♂️🤦‍♂️

  • @veerannakotagi1059
    @veerannakotagi1059 2 ปีที่แล้ว +193

    ಸಮಾಜಘಾತುಕರನ್ನ ಯಾಕೆ ವೈಭವಿಕರಿಸುತ್ತಿದ್ದೀರಾ?

    • @gopinayakgopinayak7596
      @gopinayakgopinayak7596 2 ปีที่แล้ว

      Mostly ninu uttara karnataka davnu irbeku so actually maga bheema teerada hantakaru gotta aa movie li en negative torsidara modlu arta madkondu amel innobru bagge matad bekappa olledunna tago kettadanna rejected madu ashte ok anyway gn

    • @veerannakotagi1059
      @veerannakotagi1059 2 ปีที่แล้ว +6

      @@gopinayakgopinayak7596 ಆಯಿತು ಗೋಪಿ ಅಣ್ಣ. ನಂಗೆ ಇದೆಲ್ಲ ಗೊತ್ತಿರ್ಲಿಲ್ಲ. ನೀ ಹೇಳಿದ್ಮೇಲೇನೇ ಗೊತ್ತಾಯಿತು. ಮತ್ತೇನೇನು ಗೊತ್ತು ನಿಂಗೆ ಗೋಪಿ ಅಣ್ಣ.

    • @gopinayakgopinayak7596
      @gopinayakgopinayak7596 2 ปีที่แล้ว

      ಅಣ್ಣಾ ಅನ್ನಬೇಡ ಪಾ ದೊರೆ ಜಸ್ಟ್ ಗೆಳೆಯ ಅನ್ನು ಸಾಕು ನಿಮ್ಮ ಉರು ಯಾವುದು ಎನ್ ಉದ್ಯೋಗ ನಿಮ್ದು

    • @veerannakotagi1059
      @veerannakotagi1059 2 ปีที่แล้ว

      ನಮ್ಮೂರು ದೊಡ್ಡರಸ್ತೆ ಅಂತಾ. ಬೆಂಗಳೂರು

    • @gopinayakgopinayak7596
      @gopinayakgopinayak7596 2 ปีที่แล้ว

      @@veerannakotagi1059 ಹೌದ ಅಷ್ಟೊಂದ್ ಅಗಲ ನಾ ಚಿನ್ನ

  • @Anandkiran7722
    @Anandkiran7722 2 ปีที่แล้ว +44

    ಶ್ರೀಧರ್ ಸರ್ ಅವರ ಮಾಡಿದ ಫಿಲ್ಮ್ ಗಳೆಲ್ಲಾ ನಾನೂ ನೋಡದೇನೇ, ಎಲ್ಲವೂ ಅದ್ಬುತ... ಆದರೇ ಈ ಮೂವಿಯಲ್ಲಿ ಬಳಸಿರುವ ಸಂಭಾಷಣೆ ಅತ್ಯಂತ ಕೆಟ್ಟದಾಗಿದೆ... ಹೇಗೆ ಸೆನ್ಸಾರ್ ಬೋರ್ಡ್ ಅನುಮತಿ ಕೊಟ್ಟರೂ ಗೊತ್ತಿಲ್ಲ... ಕುಟುಂಬದ ಜೊತೆ ಅ ಸಂಭಾಷಣೆ ಕೇಳಿದಾಗ ತಲೆ ತಗ್ಗಿಸುವನಂತಾಗುತ್ತದೆ, ಈ ಫಿಲ್ಮ ನೋಡಿದ ಮೇಲೆ ಸಾಕಷ್ಟು ಕ್ರೈಮ್ ಸಾಧ್ಯತೆ ಜಾಸ್ತಿ .. ದಯವಿಟ್ಟು ಯಾರೂ ಹೆಂಗಸರು ಹಾಗೂ ಮಕ್ಕಳೊಂದಿಗೆ ಈ ಮೂವಿ ನೋಡಬೇಡಿ...🙏🙏🙏

    • @gondinachu2824
      @gondinachu2824 2 ปีที่แล้ว

      antaddu yen ide Sir ?

    • @akshaygowda2424
      @akshaygowda2424 2 ปีที่แล้ว +1

      adu A certificate movie family jothe noduvantha cinema alla

    • @naveenkumarbenagi1694
      @naveenkumarbenagi1694 2 ปีที่แล้ว

      @@akshaygowda2424 ಲೊ ಹೇಳಿಸ್ದ ಅರ್ಥ ಮಾಡ್ಕೊ

    • @arunsrinivasiyengar2759
      @arunsrinivasiyengar2759 2 ปีที่แล้ว

      Mrs Jayaraj wanted people to watch movie with family 😆

    • @spar3vsyou
      @spar3vsyou 2 ปีที่แล้ว +3

      Le gubal , A rated movie family jothe yar hogtare

  • @santhoshgowda1262
    @santhoshgowda1262 2 ปีที่แล้ว +91

    ಸ್ವಾತಂತ್ರ್ಯ ಹೋರಾಟಗಾರರು ಜೈ ಅನ್ರಿ

  • @startcameraa-actionn6253
    @startcameraa-actionn6253 2 ปีที่แล้ว +92

    Very inspiring......I wish every youth follow his foot steps........thoo nan makla......

    • @brutalbeat5228
      @brutalbeat5228 2 ปีที่แล้ว +10

      Mentality of so called indian people

    • @mohith8579
      @mohith8579 2 ปีที่แล้ว

      And you know why some Indians act like rowdies, it's because they take these movies seriously, and doesn't take it as fiction

    • @brutalbeat5228
      @brutalbeat5228 2 ปีที่แล้ว +4

      @@mohith8579 true , that's not some indians, it's most of them in reality, the amount of ego , attitude we get to see from shop keepers, coworkers, service providers , educated class people show what kind of behavior they exhibit , it's fair to say these kind of movies directly or indirectly influence them promoting such ideologies.

  • @kirankumar9820
    @kirankumar9820 2 ปีที่แล้ว +13

    ಸ್ವತಂತ್ರ ಹೋರಾಟಗಾರ ನೀಗೆ ಜೈ😃😃😃😃

    • @Comfy_Numb
      @Comfy_Numb 2 ปีที่แล้ว

      Jai rape king Jayraj

  • @bettaswamykn1151
    @bettaswamykn1151 2 ปีที่แล้ว +179

    ವೀರ ಸ್ವಾತಂತ್ರ್ಯ ಹೋರಾಟಗಾರನ ಸಿನಿಮಾ ತೆಗೆದು ಅವರ ಕುಟುಂಬಕ್ಕೆ ಅರ್ಪಣೆ ಮಾಡಿದಕ್ಕೆ ನಿರ್ದೇಶಕನಿಗೆ ಆಸ್ಕರ್ ಪ್ರಶಸ್ತಿ ಗ್ಯಾರಂಟಿ 🙄🙄🙄

    • @rajuprince8324
      @rajuprince8324 2 ปีที่แล้ว +1

      ಬಡವರನ್ನು ಬಲಿಷ್ಠ ಮಾಡೊದು ನಿನಗೆ ಸಹಿಸೊಕ್ಕೆ ಆಗಲ್ಲ ಅಲ್ವಾ. ಜಯರಾಜ್ ಬಡವರಿಗೋಸ್ಕರ ಹೋರಾಡಿದ್ದನೆ. ಅದು ನನ್ನಿಂದ ಕರಗಿಸಿಕೊಳ್ಳೊಕಾಗುತಿಲ್ಲ.....

    • @bettaswamykn1151
      @bettaswamykn1151 2 ปีที่แล้ว

      @@rajuprince8324 ಲೋ ಕಂದ ಬಡವರನ್ನು ಬಲಿಷ್ಠ ಮಾಡಲು ರೌಡಿಗಳಬೇಕಿತ್ತೇ. ಸಿನಿಮಾದಲ್ಲಿ ತೋರಿಸಿದ್ದನ್ನು ನಿಜ ಅಂತ ತಿಳಿದರೆ ಅದು ನಿನ್ನ ಮುಟ್ಟಾಳತನ ಅಷ್ಟೇ.

    • @rajuprince8324
      @rajuprince8324 2 ปีที่แล้ว +1

      ಲೋ ಮರಿ... ಸಿನಿಮಾದಲ್ಲಿ ಇರೋದು ನಿಜ ಸಂಗತಿ ಅಲ್ಲ ಅನ್ನೋದಾದರೆ, ಅದೋಂದು ಮನರಂಜನೆಯ ಸಿನಿಮಾ. ಅದನ್ನ ಇನ್ನೊಂದು ಪಾತ್ರಕ್ಕೆ ಯಾಕೆ ಹೊಲಿಸುತಿಯಾ...

    • @chanducg0905
      @chanducg0905 2 ปีที่แล้ว +1

      ಸ್ವಾತಂತ್ರ್ಯ ಹೋರಾಟಗಾರರ ಸಿನಿಮಾ ಅಲ್ಲ ಆದ್ರೂ ಬೆಟರ್ ಧ್ಯಾನ್ ರಾಜಕಾರಣಿಗಳು

  • @infokannadiga5673
    @infokannadiga5673 2 ปีที่แล้ว +17

    ❤️ jai kannada ❤️

  • @NigappaL-s4z
    @NigappaL-s4z 5 วันที่ผ่านมา

    ಗರಿಬಿ ಹಠವು ಕನ್ನಡ ದಿನಪತ್ರಿಕೆ ಮತ್ತೆ ಜನರ ಕೈಗೆ ಸೇರಬಹುದಾ ಅವರ ಮಗ ಇದನ್ನು ಮುಂದುವರೆಸುತ್ತಾರಾ ಜನರಿಗೆ ಒಂದು ಒಳ್ಳೆ ಕೆಲಸವನ್ನು ಪತ್ರಿಕೆ ಮೂಲಕ ಜನರಿಗೆ ಗುಣ ಉಣ ಬಡಿಸುತ್ತಾರ ಅವರ ಕೆಲಸ ಅವರ ಮಗ ಈ ಒಳ್ಳೆ ಕೆಲಸವನ್ನು ಜನರಿಗೆ ತಿಳಿಸಬೇಕೆಂದು ನಮ್ಮ ಮನದಾಸೆ 🙏

  • @Billkandda
    @Billkandda 2 ปีที่แล้ว +154

    ಅವರ ಸೊಸೆ 😂😂: ನಮ್ಮ ಮಾವ ಈ ದೇಶಕ್ಕೆಅವರ ಕೊಡುಗೆ ಅಪಾರ ಸ್ವಾತಂತ್ರಗೋಸ್ಕರ ತುಂಬಾ ಹೊರಡಿದ್ದಾರೆ 😂😂😂

    • @gowriramu8496
      @gowriramu8496 2 ปีที่แล้ว +7

      This is india...no one needs better heatlh system.. education system.. anti-corruption squad...only enjoy hype

    • @Billkandda
      @Billkandda 2 ปีที่แล้ว

      @@gowriramu8496 yes this is India. This Indians are not fit to be ruled

    • @manjulag9407
      @manjulag9407 2 ปีที่แล้ว +7

      ಆ, ಏನಂದ್ರಿ !!!, ನಾನೀಗ ಅಳ್ಬೇಕಾ ನಗ್ಬೇಕಾ ಗೊತ್ತಾಗ್ತಿಲ್ಲ 🙄😔

    • @prasannagowda149
      @prasannagowda149 2 ปีที่แล้ว +3

      ನೀನು ಮತ್ತೆ ನಿನ್ ಫ್ಯಾಮಿಲಿ ದೇಶಕ್ಕೋಸ್ಕರ ತುಂಬಾ ಹೊರಡಿದ್ದೀರಾ ಧನ್ಯವಾದಗಳು

    • @poornachandra7254
      @poornachandra7254 2 ปีที่แล้ว

      @@manjulag9407 na bande na bande na bande . Na hode na hode na hode antha .. kalpana tara feel madi😂

  • @madhusudhanraj344
    @madhusudhanraj344 2 ปีที่แล้ว +10

    when i was watching film, behind me two aged friends were discussing, one of them said my son is forcing to take him to this film so i came first to see how it is but now i will go and hit him and ask to show his friends who told about this.. this is the effect of films on youth and young kids.. no words after the expression...

  • @sridhart3279
    @sridhart3279 2 ปีที่แล้ว +13

    Thanks sister good taking

  • @sujathasunilsujathasunil57
    @sujathasunilsujathasunil57 2 ปีที่แล้ว +7

    Nam ದೇಶದಲ್ಲಿ ತುಂಬಾ ಜನ ದೇಶದ ಭಕ್ತರಿದ್ದಾರೆ ಅವ್ರ ಬಗ್ಗೆ ಸಿನೆಮಾ ಮಾಡಿ. ಮೊದ್ಲೇ ಇವತಿನ ಯುವ ಜನಾಂಗ ಹಾಳಾಗ್ತಿದೆ ಅದಿಕ್ಕೆ ತಕ್ಕ ಹಾಗೆ ನೀವು ಈ ತರ ಎಲ್ಲಾ ಸಿನೆಮಾ ತೆಗೆದ್ರೆ ಅಷ್ಟೇ. ಜೈ ರಾಜ್ ಒಬ್ಬ ರೌಡಿ ಅವ್ನು ಏನ್ ಸಾಧನೆ ಮಾಡಿದನೇ ಅಂತ ಅವ್ನ ಕತೇನ ಸಿನೆಮಾ ತೆಗಿತಿದೀರಾ ಥು ನಿಮ್ಮ ಜನ್ಮಕ್ಕೆ

  • @poojatr897
    @poojatr897 2 ปีที่แล้ว +33

    Thank God Jayaraj sir family elru ee cinema na opkondralla konegu😍😍 specially Ajith Jayaraj yavude akshepa ilde 😍😍

  • @naveenmattur8157
    @naveenmattur8157 2 ปีที่แล้ว +35

    The great Freedom fighter's story... please show to ur children....

  • @bhavithvokkaliga1637
    @bhavithvokkaliga1637 2 ปีที่แล้ว +87

    ಮಹಾನ್ ವ್ಯಕ್ತಿ 🤦 ತೂ ನಿಮ್ ಜನ್ಮಕ್ಕೆ ನನ್ ಯಕ್ದ ಹಾಕ

  • @bpmurthy2872
    @bpmurthy2872 2 ปีที่แล้ว +10

    ನಿಜವಾಗಿಯೂ ನಿಮ್ಮ ಅಭಿಪ್ರಾಯ ಹೇಳುವಾಗಲೂ ಹಲವಾರು ಬಾರಿ ನಿಜವಾಗ್ಲೂ ನಿಜವಾಗ್ಲೂ ಎಂಬ ಕ್ಲೀಷೆ ಸರಿಯೇ

  • @abhayabhay6964
    @abhayabhay6964 2 ปีที่แล้ว +36

    ಜೈರಾಜು ಒಳ್ಳೆವರು, ಆದ್ರೆ ಕೋಪ ಜಾಸ್ತಿ 👌

    • @legendkiller6308
      @legendkiller6308 2 ปีที่แล้ว +15

      Nan hendru ashte 😅

    • @HumbleMan78
      @HumbleMan78 2 ปีที่แล้ว +1

      ​@@legendkiller6308 killer dialog guroo

    • @imvishwabharadwaj
      @imvishwabharadwaj 2 ปีที่แล้ว

      @@legendkiller6308 that’s why you are legend bro 😀

    • @AJAY-vq1lk
      @AJAY-vq1lk 2 ปีที่แล้ว

      @@legendkiller6308 😂😂😂nailed it

  • @nijagunashivayogihugar6875
    @nijagunashivayogihugar6875 2 ปีที่แล้ว +7

    ಸಮಾಜಕ್ಕೆ ಒಳ್ಳೆ ಸಂದೇಶ ಕೊಡೋದು ಅದಕ್ಕೆ ಆಸ್ಕರ್
    ಅವಾರ್ಡ್ ಗೆ ರೇಕಮoಡ್ ಮಾಡಿ

  • @sujaygowda7832
    @sujaygowda7832 2 ปีที่แล้ว +7

    Awesome movie 👌 love ❤️ u daali bro

  • @malnadvibes5683
    @malnadvibes5683 2 ปีที่แล้ว +6

    2:51 🤣🤣🤣 idappa matu andre,, hettorge hegna'nu muddante ,,hang aytu idu🤦🏻‍♂️

  • @sharanubn663
    @sharanubn663 2 ปีที่แล้ว +7

    ನಮಸ್ಕಾರ ಒಳ್ಳೆದಾಗಲಿ ಎಲ್ಲರಿಗೂ 🤣👍🏻

  • @shivamurthynayak8159
    @shivamurthynayak8159 2 ปีที่แล้ว +5

    Super 💐🤝💐🤝💐🤝🤝

  • @samudayatv
    @samudayatv 2 ปีที่แล้ว +2

    Compromise Settlement 💵🤝 🔥

  • @jayaramaiahba5782
    @jayaramaiahba5782 2 ปีที่แล้ว +14

    ಭಾರತದ ಪಿತಾಮಹನ,ಹೋರಾಟಗಾರನ, ವೀರ ಯೋಧನ,ಜೀವನ ಗಾದೆ ಜನಗಳಿಗೆ ತೋರಿಸಿದ ಸಿನಿಮಾದ ವರಿಗೆ ಉತಮ ಪ್ರಶಸ್ತಿ ಸಿಗಲಿವೆ

  • @maheshab8537
    @maheshab8537 2 ปีที่แล้ว +22

    ಬಿಡಿ ಸಾರ್ ಏನು ತಿಳ್ಕೋಬೇಡಿ ಏಕೆಂದರೆ ಕಾಲಘಟ್ಟವಾಗಿ ಇವೆಲ್ಲ ಇದ್ದಿದ್ದೆ ಇನ್ನೊಬ್ಬರ ಬಗ್ಗೆ ನಾವು ಹತ್ತಿರದಿಂದ ನೋಡಿರಬೇಕು ತುಂಬಾ ದಿನ ತುಂಬಾ ವರ್ಷಗಳ ಆಮೇಲ್ ಅದರ ಬಗ್ಗೆ ನಾವು ಮಾತನಾಡಬೇಕು ಅಷ್ಟೇ ಸರ್ ನಾವು ಹೇಳೋದು

  • @RaghuDevanahalli
    @RaghuDevanahalli 2 ปีที่แล้ว +4

    ಎಂಥಾ ಕಾಲ ಬಂತಪ್ಪ,ಸಮಾಜಘಾತುಕರನ್ನ ವೈಭೀಕರಿಸುವ ರೀತಿ.

  • @hgprajwalsumogh7002
    @hgprajwalsumogh7002 2 ปีที่แล้ว +16

    The movement when Jayaraj's son stops his mother by his hands on her shoulder

  • @vinayvinay-od4ro
    @vinayvinay-od4ro 2 ปีที่แล้ว +3

    ಅಗ್ನಿ ಶ್ರೀಧರ್ 💐💐💐

  • @ramzzzzzzz6398
    @ramzzzzzzz6398 2 ปีที่แล้ว +4

    Blockbaster 🔥

  • @RavikumarRavikumar-yx7de
    @RavikumarRavikumar-yx7de 2 ปีที่แล้ว +13

    ಸುಪ್ ರ ಅಕ್ಕ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ದಾಖಲೆಯನ್ನು ನಿರ್ಮಿಸಿ

  • @Prem_innovation
    @Prem_innovation 2 ปีที่แล้ว +10

    Agni Sridhar ರವರ.....Calculation ತಪ್ಪಾಗಲಾರದು........Film Super 💐⚘️💐

  • @dollyekanath6286
    @dollyekanath6286 2 ปีที่แล้ว +22

    🙏❤️Jai Daali Boss ❤️🙏

  • @seenuz1
    @seenuz1 2 ปีที่แล้ว +33

    Awesome every 1 must watch movie, its a Bangalore s brave heart's Generations life story, wonderfully presented...

  • @shimaj7628
    @shimaj7628 2 ปีที่แล้ว +3

    That's why we told u all people until release t movie 🎥🎥🎥 don't talk badly about our artists and movie alwa amma anyways ur family accept positive mean it's win all heart'🙏💐♥️♥️♥️♥️💐👏

  • @girishgiri1102
    @girishgiri1102 2 ปีที่แล้ว +5

    Super movie

  • @hitmans3768
    @hitmans3768 2 ปีที่แล้ว +47

    One promoting culture and heritage and this one is promoting 👹 criminal shameless

    • @sankeths7198
      @sankeths7198 2 ปีที่แล้ว +2

      Yess right 😒

    • @neerajrugvedi948
      @neerajrugvedi948 2 ปีที่แล้ว +6

      This generation thinks getting called as a rowdy is a great thing and people encourage these things. Sad life.

    • @abhishekkumar-jw6rl
      @abhishekkumar-jw6rl 2 ปีที่แล้ว +5

      same applies for that KGF-2 as well..fake reviews...dabba movie...only showing Yash tika throughout

  • @Kethanaarama
    @Kethanaarama 2 ปีที่แล้ว

    ಡಾನ್ ಜಯರಾಜ್ ಅವರಿಗೆ ಜಯವಾಗಲಿ

  • @jostin5451
    @jostin5451 2 ปีที่แล้ว +12

    Freedom fighter family🙏

  • @sriramjk174
    @sriramjk174 2 ปีที่แล้ว +8

    ಅಬ್ಬಬ್ಬಾ ಬ್ಬ 😀😀😀, ಸ್ವತಂತ್ರ ಹೋರಾಟಗಾರ ಬಿಡು 😀😀😀😀

  • @apkapk5304
    @apkapk5304 2 ปีที่แล้ว +19

    Kuvempu,D.R.Bendre intha legend galdu film tegiro nodana
    Bari yavaga nodidru jayaraj kotwal ankondu

    • @Ranchin697
      @Ranchin697 2 ปีที่แล้ว

      ಕುವೆಂಪು ಬೇಂದ್ರೆಯವರ ಏಸ್ಟು ಬುಕ್ಸ್ ಓದಿದಿಯಾ ಕಂದ

    • @chidarck3355
      @chidarck3355 2 ปีที่แล้ว

      Hu tagitare hogi neen obne film nodu🤦

  • @rajud5084
    @rajud5084 2 ปีที่แล้ว +7

    ✊️✊️

  • @pradeeppradi9797
    @pradeeppradi9797 2 ปีที่แล้ว

    HEAD BUSH- PART 1
    KANNADA MOVIE
    WELL- MADE MOVIE
    HATSSOFF TO THE TEAM
    HATSSOFF 👏👏👌👌❤️🙏🏾
    Direction ,ART WORK, DAILOUGES , GOOD PRODUCTION.
    "ಸಿನೇಮಾ ನ ಸಿನೇಮಾವಾಗಿ ನೋಡುವ ಹಾಗೆ ಮನಸ್ಸುಗಳನ್ನು ಪಕ್ವಗೋಳಿಸುವ ,ದೃಷ್ಠಿ ಬೆಳೆಸಿಕೊಳ್ಳುವ , ರೂಢಿಸಿಕೊಳ್ಳುವ ಆಗತ್ಯ ಎಲ್ಲರಿಗೂ ಇದೆ ಅನ್ನಿಸುತ್ತದೆ".
    ಧನ್ಯವಾದಗಳು ಸಹೃದಯರೆ.
    -ಪ್ರದೀಪ್ ಪರಾಕ್ರಮ.

  • @tigervinay
    @tigervinay 2 ปีที่แล้ว +5

    Freedom Fighter MP Jayaraj ge Jai

  • @sandesh590
    @sandesh590 2 ปีที่แล้ว +10

    CREATE CINEMA POLICE SUPER COPS NOT ROWDY

  • @prabhakara4473
    @prabhakara4473 2 ปีที่แล้ว +23

    Please watch this movie in the theatre 🙏🏼🙏🏼🙏🏼🙏🏼🙏🏼🙏🏼

  • @kingofsocialmedia4909
    @kingofsocialmedia4909 2 ปีที่แล้ว

    Good

  • @cracksanju9997
    @cracksanju9997 2 ปีที่แล้ว

    Boss Boss Jay jayaraj Boss 💪

  • @rajivbm2239
    @rajivbm2239 2 ปีที่แล้ว +5

    super acting Daali 🙏🙏🙏🙏 Super acting

  • @kalkihindu1852
    @kalkihindu1852 2 ปีที่แล้ว +10

    Nijavaglu, nijavaglu, nijavaglu 😂😂

  • @munirajumuniraju1619
    @munirajumuniraju1619 2 ปีที่แล้ว +9

    ಸೂಟ್ಕೇಸ್ ಸೇರಿದೆ

  • @prakashaks8033
    @prakashaks8033 2 ปีที่แล้ว +1

    ರೌಡಿಗಳ ವಿಜೃಂಬಿಸಿ ಯುವಕರನ್ನು ರೌಡಿ ಮಾಡುವತ್ತ ವರದಿಗಾರನ ಸಂದರ್ಶನ

  • @RtheshowmanRTheShowmanRT-et6ki
    @RtheshowmanRTheShowmanRT-et6ki ปีที่แล้ว

    Great kannada movie i like don jayraj sir i fallo you

  • @pachipachi4395
    @pachipachi4395 2 ปีที่แล้ว +29

    Telugu Hindi avru soldier based Kate madtidre namvru rowdy galan madtiya

    • @brutalbeat5228
      @brutalbeat5228 2 ปีที่แล้ว +2

      Ondhu vargadha Kannadigas ge Goosebumps barodhu rowdy cinema galu nodi example kgf , headbush etc. Inthavru 80 percent idhare galli galli ge

    • @shyamthejas139
      @shyamthejas139 2 ปีที่แล้ว

      @@brutalbeat5228
      Yes bro...!!!
      😒😒😒😒😒

  • @Shravan-xj2uo
    @Shravan-xj2uo 2 ปีที่แล้ว +1

    Super movie guru

  • @roastedchicken3544
    @roastedchicken3544 2 ปีที่แล้ว +34

    Movie breaks the record of kgf. Very inspiring to all kannadada youths. Jayaraj family really great. They should get Oscar without acting.
    Movie super 😭😭😭😭😭😭😭😭
    Jayaraj is not a rowdy.he is role model for all youths

    • @karnatakakingappu7132
      @karnatakakingappu7132 2 ปีที่แล้ว +1

      Lol

    • @vikkycreation4774
      @vikkycreation4774 2 ปีที่แล้ว +2

      Your head is without brain

    • @brutalbeat5228
      @brutalbeat5228 2 ปีที่แล้ว +6

      Sarcasm at it's best 😂😂

    • @prasannagowda149
      @prasannagowda149 2 ปีที่แล้ว

      ಲೋ ಕಂದ ಅವರ ಬಗ್ಗೆ ನಿಂಗೇನ್ ಗೊತ್ತೋ ಅವರು ಆನೆ ಕಣೋ

    • @roastedchicken3544
      @roastedchicken3544 2 ปีที่แล้ว +1

      @@prasannagowda149 naanu adhe helidhu appa

  • @ManjunathManju-fs3sg
    @ManjunathManju-fs3sg 2 ปีที่แล้ว +3

    Jai dolly 💝

  • @snakesofcoorg
    @snakesofcoorg 2 ปีที่แล้ว +2

    ❤️👌🏻👌🏻

  • @viralmoney8619
    @viralmoney8619 2 ปีที่แล้ว +30

    Movie na bega olle print piracy madro.. namkade theatre Li hakilla 🥴

    • @nateshnata8575
      @nateshnata8575 2 ปีที่แล้ว

      😂

    • @rajugowda5017
      @rajugowda5017 2 ปีที่แล้ว +3

      NIV yella udara agalla

    • @davanagerevlogs3338
      @davanagerevlogs3338 2 ปีที่แล้ว

      Thu nacke agbek nimge kannada drohi galu nivella

    • @viralmoney8619
      @viralmoney8619 2 ปีที่แล้ว +1

      @@davanagerevlogs3338 hagalvo maraya.. varada movie na idi theatre nalli obbane nodidrini.. headbush nin matra nodidre saka.. nav nododbedva.. theatre Li hakilla andre naven madodu.. irodu onde theatre.. ningella idu artha agalla.. drohi ante.. nalige bigu hididu matanadu..badava raskal 🥴

    • @viralmoney8619
      @viralmoney8619 2 ปีที่แล้ว +2

      @@rajugowda5017 kantara movie innu tegdilla.. 3 sari theatre Li nodaytu.. innu estu anta nododu.. haganta namminda theatre navru uddara agiddare 😀.. astu saku 👍.. bega movie Ella kade hakoke heli.. navu nodbek 🥴

  • @vinodinganalli659
    @vinodinganalli659 2 ปีที่แล้ว +5

    ನಾವು ಅಂತು ಮೂವಿ ನೋಡಲಾ m p ಜಯರಾಜ್ ಅವನೋಬ ಜಗದ್ಮಂಡ್ರಿ ಮಗ

  • @shreekantashreekanta1688
    @shreekantashreekanta1688 2 ปีที่แล้ว +3

    ಜಯರಾಜ್... ಸುಭಾಷ್ ಚಂದ್ರಬೋಸ್ ಅವರ ಜೊತೆ ಇದ್ದವನ

    • @hemanthk3568
      @hemanthk3568 2 ปีที่แล้ว

      Hu bro 🤣

    • @harishkunder6272
      @harishkunder6272 2 ปีที่แล้ว +1

      Subaschanda bhosna mommaga,E kalla Nan maga

  • @rajukulkarni606
    @rajukulkarni606 2 ปีที่แล้ว +7

    I think Media is not having any social responsibility. Only they can order people what others can do . Media should have sense whom they are interviewing. How many soldiers/Defence officers you interviewed?. Pls think yourself.

  • @manhunter821
    @manhunter821 2 ปีที่แล้ว +44

    Yesht kotru swamy ??? Nimm opinion change aagi hoythu. Bayige bandha haage baidhu eega kathe helthiya ?

  • @manjushamanjusha6827
    @manjushamanjusha6827 ปีที่แล้ว

    Dolly anna. Next. Super ⭐

  • @basavarajbasavaraj4257
    @basavarajbasavaraj4257 2 ปีที่แล้ว

    ಜೈ ಡಾಲಿ ಅಣ್ಣಾ ಜೈ ಲಿಂಗಾಯತ.

  • @santhosh4567
    @santhosh4567 2 ปีที่แล้ว

    ಕರೆಕ್ಟ್ ಟೈಮಿಗೆ ಆಫೀಸಿಗೆ ಹೋಗೋವ್ರು.. ಯಾವ ಆಫೀಸಿಗೆ ತಾಯಿ..🤣🤣

  • @shaileshk996
    @shaileshk996 2 ปีที่แล้ว +14

    Deshakkagi horaadidavana athmakathe😀 enthavara movie maadi yen msg kodthiraa...
    Madodidre evrannella matta hakiro police officer film maadi

  • @patilgroups7400
    @patilgroups7400 2 ปีที่แล้ว +3

    💐🤝🏻

  • @kirannayak2861
    @kirannayak2861 2 ปีที่แล้ว +5

    Dolly.. Inthavara bagge movie madbedi.... Olle kelsa madidavra bagge madi... Rowdygala bagge beda sir....

  • @mayursathish6992
    @mayursathish6992 2 ปีที่แล้ว

    Super madam he was not a criminal he was a hero

  • @shankrhm
    @shankrhm 2 ปีที่แล้ว

    HEAD BUSH FILM🔥 FIGHT SECNE(KARAGA) REAL INCIDENT of that time....🙏🙏 DIRECTION WONDERFUL 🔥ACTING MORBLUS🔥FILM SUPER superb 🔥🔥🔥
    HIT🔥..... GOOD FILM IN KANNADA HISTORY OF ROWDYSM..
    CHEAPEST PERSON IRTARANTA GOTTIRLILLA, keluvru KEREHALLI SATA VALU ILDAVNE😄😂😂🤣🤣🤣😂😂 HOGI FILM NODU DUD HAKISKONDU.

  • @itsmoviesshorts3366
    @itsmoviesshorts3366 2 ปีที่แล้ว

    Blcb ❤❤movie

  • @suryakiran1231
    @suryakiran1231 2 ปีที่แล้ว +9

    ಜಯರಾಜ್ sose voice dub agide. Face gu voice gu sink agtilla.

    • @abhiguttedar897
      @abhiguttedar897 2 ปีที่แล้ว +1

      😂

    • @thevikrant1107
      @thevikrant1107 2 ปีที่แล้ว +1

      😂🤣

    • @Comfy_Numb
      @Comfy_Numb 2 ปีที่แล้ว

      Jayraj sose chakka signal hatra irtidlu. Ondh dina Ajith full tight agi signal hatra stop madidaga hatidda gaadi marriage vorgu tandbitide

    • @suryakiran1231
      @suryakiran1231 2 ปีที่แล้ว

      😀😀

  • @sandesh590
    @sandesh590 2 ปีที่แล้ว +19

    I AM NOT SUPPORT ROWDY ELEMENTS PERSONS ALL ARE ENDING WITH ?

  • @gurumedicalservices1553
    @gurumedicalservices1553 2 ปีที่แล้ว +1

    Nice movie

  • @Nitya-p1f
    @Nitya-p1f 2 ปีที่แล้ว +3

    ತೂ.... ಜನಕ್ಕೆ ಏನು ಬೇರೆ ಕೆಲಸ ಇಲ್ವಾ.... ಆ ರೌಡಿ ಸಿನಿಮಾ ನೋಡೋಕೆ....

  • @bhaskarpswamy
    @bhaskarpswamy 2 ปีที่แล้ว +3

    Hope this man would be in army

  • @mahammadirshad1721
    @mahammadirshad1721 2 ปีที่แล้ว +1

    Jayaraj-The Robinhood Don❤

  • @dr.kishen7313
    @dr.kishen7313 5 หลายเดือนก่อน

    Jai Raj ❤

  • @sunilkumarm9994
    @sunilkumarm9994 2 ปีที่แล้ว +7

    Badavarigoskara court nalli judge munde murder madakke hogiddna

  • @rcdigitalstudio4437
    @rcdigitalstudio4437 2 ปีที่แล้ว

    Very nice movie

  • @Topkannadigasurya
    @Topkannadigasurya 2 ปีที่แล้ว +3

    Jairaj's daughter in law looks like 'Michel Jackson' ☺️

    • @rajendrasudhama1762
      @rajendrasudhama1762 2 ปีที่แล้ว

      😂😂😂

    • @Comfy_Numb
      @Comfy_Numb 2 ปีที่แล้ว

      She looks someone who begs near signals, a transgender

  • @iiitripleeye6132
    @iiitripleeye6132 2 ปีที่แล้ว

    Karnataka tiger 🐅 jairaj, Karnataka lion puneeth Raj Kumar,

  • @thematchless97
    @thematchless97 2 ปีที่แล้ว +35

    Rowdy na hero madiro cinema

    • @appurajanna1336
      @appurajanna1336 2 ปีที่แล้ว

      ರೌಡಿನೆ ಪ್ರಧಾನಮಂತ್ರಿ ,ಚಿಪ್ ಮಿನಿಸ್ಟರ್ ಆಗಿರೋ ಆರಾಧಿಸುವ ಜನ ನೋಡಿದ್ವಿ

    • @thematchless97
      @thematchless97 2 ปีที่แล้ว

      @@baluk84 nin jayraj gr huttirbeku. Su magnae

    • @thematchless97
      @thematchless97 2 ปีที่แล้ว

      @@baluk84 nin Amman nane keydiddu sule magne. Baa Nan tunnae unnu. Tirtha kodtini 😂

    • @thematchless97
      @thematchless97 2 ปีที่แล้ว

      @@baluk84 sole magne. Nin Amman na Keya. Shata teriyakka sule magne ande. Nim appan tunnae cut aagide anta Nan karidda avaga ninnanta yed bidangi na huttusde. Sule magne. Nan tunnae unnu nin Amman

    • @abhishekkumar-jw6rl
      @abhishekkumar-jw6rl 2 ปีที่แล้ว

      yaake ...KGF-2 alli Rocky anno rowdy na hero aagi torsillva???..rocky, heroine na "keep", randy antha helilva?...parliament mele attack maadillva..smuggle maadilla??......movie with a wrong message..partiality maadbedi kannada movies madhye..

  • @naveen.mendoncamendonca6221
    @naveen.mendoncamendonca6221 ปีที่แล้ว

    Very sad

  • @sam-sh3jd
    @sam-sh3jd 2 ปีที่แล้ว +1

    🙏🙏🙏🙏🙏🙏🙏🙏

  • @preethammn2253
    @preethammn2253 2 ปีที่แล้ว

    Dali bossssss❤️❤️❤️❤️❤️❤️❤️

  • @nrsdairies4215
    @nrsdairies4215 2 ปีที่แล้ว

    ಕಾಲ್ಪನಿಕ ಕಥೆಯಲ್ಲಿ : ಇಂಡಿಯನ್ ಆರ್ಮಿ ಬಂದು ಈ.. ಚಿಲ್ಲರೆಗಳನ್ನ... encounter Maadi..olle ಥ್ರಿಲ್ಲಿಂಗ್ ಸ್ಕ್ರಿಪ್ಟ್ ಮಾಡಿದ್ರೆ.... movie..ಇಷ್ಟೊತ್ತಿಗೆ pan ಇಂಡಿಯಾ ಆಗಿರೋದು🤔
    ಧನಂಜಯ ಗೆ..ಒಳ್ಳೆ hesru with bank balance...ಆಗಿರೋದು. 🙏🙏🙏

  • @samaralva1605
    @samaralva1605 2 ปีที่แล้ว +17

    Jayaraj anno Beedi Naayi na roadside li hodedu bisaakiddare 😎😎😎
    MR ....real hero 😘😘😘

    • @abhishekkumar-jw6rl
      @abhishekkumar-jw6rl 2 ปีที่แล้ว

      Alvere....MR ijjer..itte real huli namma Nalin kumar kateel🐯

  • @abhiallstores143
    @abhiallstores143 2 ปีที่แล้ว +1

    Jii raj enuu freedom fightera guru 🙄🙄🙄🙄

  • @chandankgchandan173
    @chandankgchandan173 2 ปีที่แล้ว +3

    ಅವರ ತಮ್ಮನ್ ಮಾತಾಡ್ಸಲಿಲ್ಲ ಯಾಕೆ 🙄

  • @irannahukkeri
    @irannahukkeri 2 ปีที่แล้ว +3

    Jayaraj was good but angry

  • @manishanarayanagowda
    @manishanarayanagowda ปีที่แล้ว

    ಹೇ ಬಿಡಮ್ಮ ನಿನ್ನ ಗಂಡನಷ್ಟು ಒಳ್ಳೇವ್ರು ಯಾರು ಇಲ್ಲ 😂

  • @shivarajjana7738
    @shivarajjana7738 2 ปีที่แล้ว +2

    Did you made interviews for soldiers wife and their families.they are died for country.Not underworld roudies....whate medias are working.

  • @prakashnaik2279
    @prakashnaik2279 2 ปีที่แล้ว

    ಬಹಳ ವರ್ಷ ಗಳಾದವು ಗುಂಡಾಗಿ ರಿ ಬಂದು ಆಗಿ ಈಗ ಅಗ್ನಿ ಶ್ರೀಧರ್ ರವರಿಗೆ ಯಾಕೊ ಬಹಳ ನೆನೆಪು ಮಾಡಿಕೊಳ್ಳುತ್ತಿದ್ದಾರೆ ಆ ಬಡವರಿಗೆ ಎನೆನೂ ಸಹಾಯ ಮಾಡಿದ್ದಾರೆ ಎಂಬೂದನ್ನ ತುಸು ತಿಳಿಸಿ ಇನ್ಮುಂದೆ ಕೊತ್ವಾಲ್ ರಾಮಚಂದ್ರ ನ ಕಥೆ ತನ್ನ ಯಾರಾದ್ರು ತಯಾರಿ ಮಾಡಿ

  • @x____dream__boy
    @x____dream__boy 2 ปีที่แล้ว +1

    😘😘😘

  • @sharathrai4028
    @sharathrai4028 2 ปีที่แล้ว +2

    Grow up KFI. Enough of Rowdism movies ..bring some good movies please 🙏