ಗುರುಗಳೇ ನೀವು ಹೆಳಿದ್ದನ್ನೇ ನಾನು ಸುಮಾರು ಮೂವತ್ತು ವರ್ಷದಿಂದ ನನ್ನ ವಿದ್ಯಾರ್ಥಿಗಳಿಗೆ ಹೇಳುತ್ತಾ ಬಂದಿದ್ದೀನಿ ಆದರೆ ತಂದೆ ತಾಯಿ ಜತೆ ಶಿಕ್ಷಕರ ಹೆಸರನ್ನು ಜೋಡಿಸಿ ನಾನು ಹೇಳ್ತಿನಿ ಅದೇನಂದ್ರೆ ವಿದ್ಯಾರ್ಥಿಗಳೇ ನೀವು ಚನ್ನಾಗಿ ಓದಿ ನಾಳೆ ಒಂದು ಒಳ್ಳೆ ಸ್ಥಾನಕ್ಕೆ ಬಂದ್ರೆ ಜಗತ್ತಿನಲ್ಲಿ ಹೃದಯ ಪೂರ್ವಕ ವಾಗಿ ಆನಂದಿಸುವವರು ಮೂರೇ ಮೂರು ಜನ ಅದು ನಿಮ್ಮ ಹಡೆದವ್ವ, ಅಪ್ಪ ಮತ್ತು ನಿಮಗೆ ಕಲಿಸದ ಶಿಕ್ಷಕ. ತುಂಬಾ ಸೊಗಸಾಗಿ ಮಾತಾಡ್ತಿರ ನನ್ನ ಶತಕೋಟಿ ಶರಣಾರ್ಥಿಗಳು ತಮಗೆ. ಎ. ಮಲ್ಲಿಕಾರ್ಜುನ ಉಪಾಧ್ಯಾಯ ಕೇಂದ್ರೀಯ ವಿದ್ಯಲಯ ಬೆಂಗಳೂರು
ನಿಮ್ಮಂತ ಗುರುಗಳನ್ನು ಪಡೆದ ನಾವು ಧನ್ಯ 🙏
Super
Om shree guru basavalingaya namah
ಗುರುಗಳೇ ನೀವು ಹೆಳಿದ್ದನ್ನೇ ನಾನು ಸುಮಾರು ಮೂವತ್ತು ವರ್ಷದಿಂದ ನನ್ನ ವಿದ್ಯಾರ್ಥಿಗಳಿಗೆ ಹೇಳುತ್ತಾ ಬಂದಿದ್ದೀನಿ ಆದರೆ ತಂದೆ ತಾಯಿ ಜತೆ ಶಿಕ್ಷಕರ ಹೆಸರನ್ನು ಜೋಡಿಸಿ ನಾನು ಹೇಳ್ತಿನಿ ಅದೇನಂದ್ರೆ
ವಿದ್ಯಾರ್ಥಿಗಳೇ ನೀವು ಚನ್ನಾಗಿ ಓದಿ ನಾಳೆ ಒಂದು ಒಳ್ಳೆ ಸ್ಥಾನಕ್ಕೆ ಬಂದ್ರೆ ಜಗತ್ತಿನಲ್ಲಿ ಹೃದಯ ಪೂರ್ವಕ ವಾಗಿ ಆನಂದಿಸುವವರು ಮೂರೇ ಮೂರು ಜನ ಅದು ನಿಮ್ಮ ಹಡೆದವ್ವ, ಅಪ್ಪ ಮತ್ತು ನಿಮಗೆ ಕಲಿಸದ ಶಿಕ್ಷಕ.
ತುಂಬಾ ಸೊಗಸಾಗಿ ಮಾತಾಡ್ತಿರ ನನ್ನ ಶತಕೋಟಿ ಶರಣಾರ್ಥಿಗಳು ತಮಗೆ.
ಎ. ಮಲ್ಲಿಕಾರ್ಜುನ ಉಪಾಧ್ಯಾಯ ಕೇಂದ್ರೀಯ ವಿದ್ಯಲಯ ಬೆಂಗಳೂರು
Jai Sri uppinabetgeri swamiji namo
Jai Basavanna 🙏🙏
Jai basavana
ಜಗದೊ ದ್ಧಾರಕ, ಬಸವಣ್ಣ!..
🙏🙏
Great.teaching.guru.deva
🙏🏻🙏🏻🙏🏻🙏🏻🙏🏻
🙏🙏
ಸಿ ಇದ್ದು ಅದರಲ್ಲಿ ಆಂಟಿಯರು ಅಂದ ಇಮ್ಮಡಿಗೊಳಿಸಿದೆ ಅಂತ ಅನಿಸಿತು ಅದರ ಬಳಿ ಬಂದರು ನಗರಗಳು ಇದು
🙏🙏