ನಟ Darshan Thoogudeepa ರಕ್ಷಣೆ ಆರೋಪ; Zameer Ahmed ಖಡಕ್‌ ರಿಯಾಕ್ಷನ್‌! | Vijay Karnataka

แชร์
ฝัง
  • เผยแพร่เมื่อ 17 ต.ค. 2024
  • ದರ್ಶನ್ ಹಾಗೂ ನಾನು ಒಳ್ಳೆಯ ಸ್ನೇಹಿತರು, ಇಂಥ ಘಟನೆ ಮಾಡಿದಾಗ ಯಾರು ಅವರ ಪರ ನಿಲ್ಲುತ್ತಾರೆ ಹೇಳಿ, ನಾನು ಒತ್ತಡ ಹಾಕಿಲ್ಲ ಎಂದು ಸಚಿವ ಜಮೀರ್‌ ಅಹಮದ್‌ ಹೇಳಿದರು. ನನ್ನ ಹೆಸರನ್ನ ಮಾಧ್ಯಮದಲ್ಲಿ ನೆರವಾಗಿ ಹೇಳಿಲ್ಲ, ಪರೋಕ್ಷವಾಗಿ ಹೇಳಿದ್ದಾರೆ, ಆತರ ಯಾವುದೂ ಇಲ್ಲ, ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಯುತ್ತಿದೆ, ಅವರನ್ನ ಜೈಲಿಗೆ ಕಳಿಸಲಾಗಿದೆ, ಈ ನಿಟ್ಟಿನಲ್ಲಿ ನ್ಯಾಯಾಲಯ ಮುಂದಿನ ತೀರ್ಮಾನ ಮಾಡುತ್ತದೆ, ದರ್ಶನ್ ಪರ ಕೈ ಶಾಸಕ ಗೋವಿಂದಗೌಡ ಮಾತನಾಡಿದ ವಿಚಾರಕ್ಕೆ ಮಾತನಾಡಿ, ಅವರವರ ಅಭಿಪ್ರಾಯ ಅದು, ಅವರ ಅಭಿಪ್ರಾಯ ಅವರು ಹೇಳಿದ್ದಾರೆ, ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ ಎಂದು ಹೇಳಿದರು.
    Actor Darshan Arrest Case; Zameer Ahmed Said That I Did Not Pressure The Police To Protect Darshan
    #darshanthoogudeepa #zameerahmedkhan #dboss
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 14

  • @HarishKumar-vz2rg
    @HarishKumar-vz2rg 3 หลายเดือนก่อน +10

    ಲೋ katharnak ಕುಳ್ಳ ಖಾನ್ ನೀನು ಎಂತಾ ಮಿಂಡರಿ ಅಂತ ಎಲ್ಲರಿಗೂ ಗೊತ್ತು 😂

  • @GaneshGanesh-kj8ws
    @GaneshGanesh-kj8ws 3 หลายเดือนก่อน +6

    Khatarnak Kulla neenu

  • @parashunayak4097
    @parashunayak4097 3 หลายเดือนก่อน

    ಕಳ್ ಬಿಟ್ಟಿ😂😂😂😂

  • @prasaadrk6029
    @prasaadrk6029 3 หลายเดือนก่อน

    Jai d boss Jai d boss ❤❤❤❤❤❤

  • @77hills77hills
    @77hills77hills 3 หลายเดือนก่อน +2

    Jameer neenu adda hodre slipper yete ninage

  • @JairamJ-zp9lp
    @JairamJ-zp9lp 3 หลายเดือนก่อน +2

    Le tagadu bevrcy

  • @nagarajus8760
    @nagarajus8760 3 หลายเดือนก่อน +2

    Namdu ke ghar nalli kunthite henge support ge madtite.janage eneno helthade.naduke besrage agithe. Antite zamirge khan

  • @VijayLakshmi-kh5xp
    @VijayLakshmi-kh5xp 3 หลายเดือนก่อน

    Jai. dboss🌷🍓💕💝💝🐑💟

  • @nagarajus8760
    @nagarajus8760 3 หลายเดือนก่อน +1

    Namdu supportge kartha hai annakke nindu sabooth kya ithe anta ithe zamirge khan.

  • @shanthimuniraju8430
    @shanthimuniraju8430 3 หลายเดือนก่อน +1

    😡😡😡😡😡😡😡👢👢👢👢👢

  • @veenaprakashprakash76
    @veenaprakashprakash76 3 หลายเดือนก่อน

    A zameer yours father's properties is what is waqque board why we are giving to yours cmmite whay are you asking these type worsted answer dont give to medias