ಹಿಲ್ಲೂರು ಸಾರಥ್ಯದಲ್ಲಿ ಯಕ್ಷಗಾನ - ಧರ್ಮಾಂಗದ ದಿಗ್ವಿಜಯ-ಕಡಬಾಳ - ಶೆಟ್ಟಿಗಾರ್- Shreeprabha Studio

แชร์
ฝัง
  • เผยแพร่เมื่อ 28 พ.ย. 2024

ความคิดเห็น • 33

  • @rakshit-q3l
    @rakshit-q3l 7 หลายเดือนก่อน +13

    ವಿಶೇಷ ಆಕರ್ಷಣೆಯ ಕಲಾವಿದರು ಕಡಬಾಳ್ ಸರ್.ಅವರ ಮಾತು, ಕುಣಿತ,ಅಭಿನಯ ತುಂಬಾ ಇಷ್ಟ ನನಗೆ. ಸೂಪರ್ ಯಕ್ಷಗಾನ. Super team. Thanks for this video😍❤️🙏🙏.

  • @raghavendraghudgod2756
    @raghavendraghudgod2756 4 หลายเดือนก่อน +1

    ಪ್ರಸನ್ನ ಅಣ್ಣ ಭರತನ ಅಭಿನಯ ಸೂಪರ್

  • @SubraygHegde
    @SubraygHegde 7 หลายเดือนก่อน +3

    ಸೂಪರ್ ಕಡಬಾಳ ಧರ್ಮಗದ,

  • @chandraBPhegde
    @chandraBPhegde 7 หลายเดือนก่อน +1

    ಪ್ರಸನ್ನ ಶೆಟ್ಟಿಗಾರರ ಭರತನ ಮಾತು ಅಭಿನಯ ಸೂಪರ್ ಆಗಿ, ಕಡಬಾಳರ ನಯವಾದ ಕುಣಿತ ಸುಂದರ ವೇಷ, ಹದ ಮಾತುಗಾರಿಕೆಯಿಂದ ಈ ಯಕ್ಷಗಾನ ಬಹಳ ಚೆನ್ನಾಗಿದೆ...

  • @SubraygHegde
    @SubraygHegde 7 หลายเดือนก่อน +6

    ಸೂಪರ್ ಕಡಬಾಳ,ಧರ್ಮಾಂಗದ,

  • @AkashAshu-bn8ys
    @AkashAshu-bn8ys 3 หลายเดือนก่อน +1

    ಸೂಪರ್

  • @SubraygHegde
    @SubraygHegde 7 หลายเดือนก่อน +3

    ಸೂಪರ್ ಕಡಬಾಳ,ಧರ್ಮಾಂಗದ

  • @SarojaCnaik
    @SarojaCnaik 2 หลายเดือนก่อน

    Super ❤

  • @gajananabhat4484
    @gajananabhat4484 7 หลายเดือนก่อน +1

    Prasanna anna 😍😍❤️❤️

  • @vmnayak6528
    @vmnayak6528 2 หลายเดือนก่อน

    Mrudanga❤

  • @narayanbhat-t3c
    @narayanbhat-t3c 7 หลายเดือนก่อน

    ಅದ್ಭುತ❤

  • @premahegde9665
    @premahegde9665 7 หลายเดือนก่อน

    ವಾವ್ ಒಳ್ಳೆ ಕುಣಿತ ಸೂಪರ್

  • @SubraygHegde
    @SubraygHegde 7 หลายเดือนก่อน +1

    👌

  • @srikanthbandya124
    @srikanthbandya124 2 หลายเดือนก่อน

    ನಾರದರು ಯಾರು?

  • @chandraBPhegde
    @chandraBPhegde 7 หลายเดือนก่อน

    ಕ್ಯಾಮರ ಟ್ರೈಪಾಡ್ ಇನ್ನು ಚೂರು ಹೈಟ್ ಮಾಡಿ ವಿಡಿಯೋ ಮಾಡ್ಬೇಕಿತ್ತು ಪ್ರಸನ್ನರವರೇ!!

  • @hegdeakil8345
    @hegdeakil8345 7 หลายเดือนก่อน

    Bali madid yaru?

  • @oplegand7993
    @oplegand7993 7 หลายเดือนก่อน

    ಆಟ ನಡೆಯುತ್ತಿರುವ ಸ್ಥಳ ಯಾವುದು?

  • @ShamburamBhanndari
    @ShamburamBhanndari 4 หลายเดือนก่อน

    Y

  • @chandraBPhegde
    @chandraBPhegde 7 หลายเดือนก่อน +1

    ಪ್ರಶ್ನೆ: ಚಂದ್ರವಂಶದ ಭರತನನ್ನು ಭೀಮ ಪರಾಕ್ರಮಿ ಅನ್ನಬಹುದೇ? ಭೀಮ ಹುಟ್ಟಿದ್ದು ಭರತ ಅದೇಷ್ಟೋ ತಲೆಮಾರು ಕಳೆದ ಮೇಲೆ! ಬೇರೆ ಬಲಭೀಮನಿದ್ದಾನೋ?

    • @aniruddhakelamane825
      @aniruddhakelamane825 7 หลายเดือนก่อน

      ಭೀಮಾಸುರ ಎಂಬ ರಾಕ್ಷಸನ ಉಲ್ಲೇಖ ಇದೆ.

    • @aniruddhakelamane825
      @aniruddhakelamane825 7 หลายเดือนก่อน

      ಭೀಮ ಪರಾಕ್ರಮಿ ಎಂದಾಗ ಅದು ಭೀಮಸೇನನ ಪರಾಕ್ರಮಕ್ಕೆ ಸಮನಾದ ಪರಾಕ್ರಮ ಎಂಬ ಅರ್ಥವೆ ಬರುವುದಿಲ್ಲ. ಭೀಮ ಪರಾಕ್ರಮಿ ಎಂಬುದು ಈಶ್ವರನ ಪರಾಕ್ರಮ ಎಂಬ ಅರ್ಥವೂ ಬರುತ್ತದೆ... ಭೀಮ ಎಂಬುದು ಈಶ್ವರನ ಒಂದು ನಾಮಾಂತರ

    • @pramathm649
      @pramathm649 7 หลายเดือนก่อน +1

      Hindondu sandarbadali bheema embava idda mahabharatada bheema alla

    • @aniruddhakelamane825
      @aniruddhakelamane825 7 หลายเดือนก่อน +2

      @@pramathm649 Haa puruvamshadalle idda. Shantanuvina ajja

    • @chandraBPhegde
      @chandraBPhegde 7 หลายเดือนก่อน

      ಧನ್ಯವಾದಗಳು

  • @santhoshbhat4516
    @santhoshbhat4516 3 หลายเดือนก่อน

    Balli😂😂

  • @vmnayak6528
    @vmnayak6528 2 หลายเดือนก่อน

    Chande sari illa

  • @anitahegde6800
    @anitahegde6800 6 หลายเดือนก่อน

    😂😂

  • @SubraygHegde
    @SubraygHegde 7 หลายเดือนก่อน +2

    ಸೂಪರ್ ಕಡಬಾಳ,ಧರ್ಮಾಂಗದ

  • @SubraygHegde
    @SubraygHegde 7 หลายเดือนก่อน +2

    ಸೂಪರ್ ಕಡಬಾಳ,ಧರ್ಮಾಂಗದ,

    • @mohandasshenvi6490
      @mohandasshenvi6490 2 หลายเดือนก่อน

      ಬ್ರಹ್ಮ ಮಾನಸ ಪುತ್ರ ದೇವ ಮಹರ್ಷಿ ನಾರದ ಮಹರ್ಷಿಗಳು