ದುಡ್ಡೇ ದೊಡ್ಡಪ್ಪ - ಕೋಟಿ ಕೋಟಿ ದುಡ್ಡಿಗೆ💰 ಇಲ್ಲಿ ಬೆಲೆ ಇಲ್ಲ | Beverly Hills, America | Ep 9

แชร์
ฝัง
  • เผยแพร่เมื่อ 18 ม.ค. 2025

ความคิดเห็น • 419

  • @RameshUmanabadi
    @RameshUmanabadi 2 หลายเดือนก่อน +115

    ಸರ್ ಜಗತ್ತಲ್ಲಿ ನಿಮ್ಮಷ್ಟು ಶ್ರೀಮಂತರು ಯಾರು ಇಲ್ಲ ನಿಮ್ಮಷ್ಟು ದೇಶಗಳನ್ನು ಸುತ್ತುವರು ಯಾರು ಇಲ್ಲ ಹಾಗೆ ನನ್ನಂತ ಬಡವರಿಗೆ ಜೀವನದಲ್ಲಿ ಊಹೆ ಕೂಡ ಮಾಡಲು ಸಾಧ್ಯವಿರದ ಅಂತಂತಹ ವಿಷಯ ವಸ್ತು ದೇಶ ತೋರಿಸುವ ತಾವೆ ಧನ್ಯರು ❤🙏

    • @vijayac4372
      @vijayac4372 2 หลายเดือนก่อน +4

      ಪುಟ್ಟುಗೋಸಿ..........

    • @raghavendrahk4128
      @raghavendrahk4128 2 หลายเดือนก่อน +3

      Why you are poor??

    • @Sandy97797
      @Sandy97797 2 หลายเดือนก่อน +3

      Kelsa madu sumne poor anta elbeda

    • @MkGowda-bv9sl
      @MkGowda-bv9sl 17 วันที่ผ่านมา

      Kelasa madu. Keelarime first bidu. Uddara agthiya kooli madidru monthly thirty thousand baruthe

  • @YusufHancnal-kb6xr
    @YusufHancnal-kb6xr 2 หลายเดือนก่อน +56

    ಮೇಡಂ ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ವೀಕ್ಷಿಸಿದ್ದೇನೆ ನಿಮ್ಮ ಎಲ್ಲಾ ವಿಡಿಯೋಗಳನ್ನು ಮನೆಯಲ್ಲೇ ಕುಳಿತುಕೊಂಡು ಪ್ರಪಂಚದ ಎಲ್ಲಾ ದೇಶಗಳನ್ನು ನೋಡುತ್ತಿದ್ದೇನೆ ಅದು ಫ್ರೀಯಾಗಿ ಧನ್ಯವಾದಗಳು

    • @Shivappa0
      @Shivappa0 2 หลายเดือนก่อน

      ಸಾಕು ಸುಮ್ನಿರೋ ತುಲ್ ಮುಂಡೆ

    • @healthandfocus4883
      @healthandfocus4883 2 หลายเดือนก่อน

      I love you both❤❤ for your videos.

  • @irappachhatti1962
    @irappachhatti1962 2 หลายเดือนก่อน +23

    ಹ್ಯಾಪಿ ದೀಪಾವಳಿ ಸರ್ 🙏 ರವಿಚಂದ್ರನ್ ❤ಮಾಮ 👌100%ಸೂಪರ್ ಜೋಡಿ ಗಳು 🌹🌹🌹🌹

  • @sanjeevradder2644
    @sanjeevradder2644 2 หลายเดือนก่อน +21

    👌👌👌 ಇದು ನಿಮಗೆ ಸರ್ ಅಲ್ಲಿರುವ ವಸ್ತುಗಳಿಗಿಂತ ನೀವೇ ಬೆಲೆ ಬಾಳುವವರು 👌👍👍

  • @ashwathprajaakeeya1458
    @ashwathprajaakeeya1458 2 หลายเดือนก่อน +18

    ಸರ್ ಮೇಡಂ ನಿಮ್ಮ ವಿವರಣೆ ಮತ್ತು ನೀವು ಮಾಡಿರುವ ವಿಡಿಯೋ ತುಂಬಾ ಅದ್ಭುತ ಹೀಗೆ ಮುಂದುವರೆಯಲಿ ನಿಮ್ಮ ಕೆಲಸ

  • @PSaleem-e7w
    @PSaleem-e7w 18 ชั่วโมงที่ผ่านมา

    ಜೀವನದಲ್ಲಿ ಜೀವನದಲ್ಲಿ ನೋಡಿಲ್ಲದ ಜಾಗಗಳನ್ನೆಲ್ಲ ತೋರಿಸಿದ್ದೀರಾ ದೇವರು ನಿಮಗೆ ಆರೋಗ್ಯವನ್ನು ಕರುಣಿಸಲಿ

  • @darshandv13
    @darshandv13 2 หลายเดือนก่อน +214

    ನಮ್ಮ ದೇಶದಲ್ಲಿ ಕೊತ್ತಂಬರಿ ಸೊಪ್ಪನ್ನೇ ಡಿಸ್ಕೌಂಟ್ ಮಾಡಿ ತರ್ತೀವಿ, ಅದ್ರೆ luxurious ಚಪ್ಪಲಿ brand ge ಕೇಳಿದ ಬೆಲೆ ಕೊಟ್ಟಿ ಬರ್ತೀವಿ 😂😂

    • @scorpionsscorpio5009
      @scorpionsscorpio5009 2 หลายเดือนก่อน +6

      😂😂😂

    • @grcreation5711
      @grcreation5711 2 หลายเดือนก่อน +5

      This is reality 😅

    • @vijjuk8916
      @vijjuk8916 2 หลายเดือนก่อน +3

      😂😂😂

    • @enzojodh4x
      @enzojodh4x 2 หลายเดือนก่อน +2

      Yen heldi bro❤🔥🔥🔥🔥

    • @Skyferns
      @Skyferns 2 หลายเดือนก่อน

      Illa taralla...bargain maadtheevi sir ,😊

  • @ajay_pn
    @ajay_pn 2 หลายเดือนก่อน +4

    ಕಿರಣ್ ಆಶಾ ನಿಮಗೆ ಕೋಟಿ ವಂದನೆಗಳು, ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು❤ ನಿಮಗೆ.

  • @N.VenkateshN.Venakatesh
    @N.VenkateshN.Venakatesh หลายเดือนก่อน

    ನಿಮ್ಮ ಉತ್ಸಾಹ ನಿಮ್ಮ ಶಕ್ತಿ ನೋಡ್ತಾ ಇದ್ರೆ ಮೈ ಜುಮ್ ಅನ್ಸುತ್ತೆ.. ನೀವು ನಮ್ಮ ರಾಜ್ಯದವರು ಎಂಬ ಹೆಗ್ಗಳಿಕೆ ನಮಗೆ 💐💐💐💐👍👌

  • @bhuvaneshnayak4596
    @bhuvaneshnayak4596 2 หลายเดือนก่อน +13

    ದೀಪಾವಳಿ ಮತ್ತು ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ನಿಮಗೆ. ಶುಭ ಮುಂಜಾನೆ.

  • @shivuttangere
    @shivuttangere 2 หลายเดือนก่อน +3

    ವಂಡರ್ಫುಲ್ ಬೋತ್ 🥰🥰🥰❤️💐❤️😌👌👌👌 ಇನ್ನು ತಾಯಿ ತುಂಬಾ ಶಕ್ತಿ ಕೊಡ್ಲಿ ❤️❤️💐💐

  • @shobhaurs8381
    @shobhaurs8381 2 หลายเดือนก่อน +2

    👌ತುಂಬಾ ಚನ್ನಾಗಿದೆ. ನಾವು ಬಳಸುವ ವಸ್ತುಗಳು ನಮಗೆ ಎಷ್ಟು ಬೇಕೋ ಅಷ್ಟು ತೆಗೆದು ಕೊಳ್ಳಬೇಕು. ಕಿರಣ್ ನೀವು ಹೇಳಿದ ಮಾತು ಸರಿ. ಇವೆಲ್ಲಾ ನೋಡುವುದಕ್ಕೆ ಚಂದ. ಆಶಾ ಹೇಳಿದ್ದು ಸರಿ . ಸೂಪರ್ ಆಗಿತ್ತು.2 ಬ್ರಾಂಡ್ ಹೆಸರು ಕೇಳಿದ್ದೀನಿ.

  • @harishp5454
    @harishp5454 2 หลายเดือนก่อน +12

    ನಿಮ್ಮ videos ಚೆನ್ನಾಗಿರುತ್ತದೆ, ಆದ್ರೆ please ಯಾವ location ಗೆ ಹೋದ್ರು ಅಲ್ಲಿನ local ಜನರನ್ನ ಮಾತಡಿಸಿ ನಮ್ಮ ದೇಶದ ಬಗ್ಗೆ ಅಭಿಪ್ರಾಯ ಕೇಳಿ ಹಾಗೂ ಅವರ ಹಿಸ್ಟರಿ ಅವರಿಂದಾನೆ ಕೇಳಿ ತೋರಿಸಿ.

    • @AIguru79
      @AIguru79 2 หลายเดือนก่อน +1

      😂 don't expect opinions from others

    • @skru2476
      @skru2476 2 หลายเดือนก่อน

      Bere avr opinion namgyake ri.

  • @SushmaKaraba
    @SushmaKaraba 2 หลายเดือนก่อน +2

    ಕಿರಣ ಅಣ್ಣ ಆಶಾನೇ ನಿಮ್ಮ ಚಿನ್ನ... ನೀವಿಬ್ಬರೂ ಸದಾ ನಗ್ ನಗ್ತಾ ಇರಿ❤❤

  • @sumanasri1
    @sumanasri1 5 วันที่ผ่านมา

    ನಾನು ನಿಮ್ಮ ಮೂಲಕ ಪ್ರಪಂಚದ ಪರ್ಯಟಣೆ ಮಾಡುವಂತಹ ಭಾಗ್ಯ ತಂದ ನಿಮಗೆ ಧನ್ಯವಾದಗಳು

  • @Bommalingegowda
    @Bommalingegowda 2 หลายเดือนก่อน +4

    ಎಂತ ಅದ್ಭುತಗಳನ್ನು ನಮ್ಮ. ಕಣ್ಣಿಗೆ ಕಾಣುವಂತೆ ವಿಡಿಯೋದಲ್ಲಿ ತೋರಿಸುತ್ತಿರುವ ನಿಮಗೆ. ನಮ್ಮ ಧನ್ಯವಾದಗಳು. ನೀವೇ ನಮ್ಮ ಕನ್ನಡ ನಾಡಿನ ಪುಣ್ಯವಂತರು ಇಬ್ರೂನು 👌👌👍🫰🙌

  • @ಸಾಹಿತ್ಯಹೊಸಲೋಕ
    @ಸಾಹಿತ್ಯಹೊಸಲೋಕ หลายเดือนก่อน

    ಏಷ್ಟೋ ಜನರ ಕನಸನ್ನು ನೀವು ನಿಮ್ಮ ವಿಡಿಯೋ ಮೂಲಕ ತೋರಿಸುತ್ತಾ ಇದ್ದೀರಾ thank you so much ❤❤❤❤

  • @thulasip9418
    @thulasip9418 2 หลายเดือนก่อน +6

    ನೀವು ವೀಕ್ಷಕರಿಗೆ ಬ್ರಾಂಡ್ ambasidors ❤❤

  • @PraveenKumarc-r5j
    @PraveenKumarc-r5j 2 หลายเดือนก่อน +5

    ಕನ್ನಡ ರಾಜ್ಯೋತ್ಸವ ಶುಭಾಶಯಗಳು ಎಲ್ಲರಿಗೂ ಧನ್ಯವಾದಗಳು ನೂರಾರು ವರ್ಷಗಳ ಕಾಲ ಬಾಲೆ ಬದುಕು ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಶುಭಾಶಯಗಳು 💓🌺💓🎉❤🎉., ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ❤🎉❤

  • @lingowda925
    @lingowda925 17 วันที่ผ่านมา

    ಸರ್ .......ನೀವು ಮಾತಾಡ್ತಿರೋ ಸ್ಟೈಲ್ ತುಂಬಾ ಇಷ್ಟ... ಆಶಾ ಮೇಡಂ ನಿಮ್ಮ ನಗುವೇ ಚೆಂದ.

  • @santunikhil
    @santunikhil 2 หลายเดือนก่อน +11

    Nanu all most yall compony ಹೆಸರು ಕೇಳಿದೀನಿ ಶಿವಾಜಿನಗರ ದಲ್ಲಿ 😁

  • @shivuttangere
    @shivuttangere 20 วันที่ผ่านมา

    ಅವರು ದುಡ್ಡು ಅಲ್ಲಿ ಶ್ರೀ ಮಂತರು ಆದ್ರೆ ನಾವು ಹೃದಯ ಶ್ರೀ ಮಂತರು ಬನ್ನಿ ಊಟ ಮಾಡಿ ಮಲ್ಕೊನೋನ ಕನಸಲ್ಲಿ ಆದ್ರೂ ಈ ಸ್ಟ್ರೀಟ್ ನೋಡ್ಕೊಂಡು ಬರೋಣ 🥰🥰😝 ಸೂಪರ್ ಬ್ರದರ್ 🥰😂❤❤

  • @chandrashekharag3158
    @chandrashekharag3158 5 วันที่ผ่านมา

    ನೀವ್ ಯಾರ್ ಗುರು ಇಷ್ಟ ಚನ್ನಾಗಿ ಮಾತಾಡ್ತಿರಾ made for each other. ನಿಮ್ಮ introduction vedio ಮಾಡಿದಿರಾ?

  • @mehaboobsab674
    @mehaboobsab674 2 หลายเดือนก่อน +3

    ಅದ್ಭುತ ಮಾತು 4:25

  • @chaithanyakumar3655
    @chaithanyakumar3655 2 หลายเดือนก่อน +8

    ಮನಸಿನ ವಿಶಾಲ ಹೃದಯತೇ ಒಳ್ಳೆ ಮಾತನ್ನು ಹೇಳಿದಿರಿ ❤

  • @chaithras3657
    @chaithras3657 2 หลายเดือนก่อน

    Watching from California 🙂 Very impressed with the way you guys show about any place. This is my second video after watching America Mexico border video , I really feel you guys collect so much information. Continue maadi videos na pls, Tumba chennagide. Nimma mathu kelodikke tumba chennagide❤

  • @shivarajubachappa2417
    @shivarajubachappa2417 2 หลายเดือนก่อน +2

    ನಿಮ್ಮ ಪ್ರೀತಿಯ ಪ್ರಯಾಣ ತುಂಬಾ ಚೆನ್ನ ನಮಸ್ಕಾರ

  • @sureshkumar-tq7to
    @sureshkumar-tq7to 2 หลายเดือนก่อน

    Thank you very much, it was a fabulous experience, Jai Karnataka ❤❤❤❤❤

  • @rajagopalasrinivasamurthy2172
    @rajagopalasrinivasamurthy2172 2 หลายเดือนก่อน

    ತುಂಬಾ ಚೆನ್ನಾಗಿ ಮಾಡ್ತಿಧಿರಿ. ಶುಭಾಶಯಗಳು.

  • @mukthaj2768
    @mukthaj2768 2 หลายเดือนก่อน

    By seeing this only our indians go back towards western culture but you guys are very sensible and know the reality of life both of you are made for each other

  • @srisaiguru15
    @srisaiguru15 2 หลายเดือนก่อน +3

    ಭಾರತೀಯರೇ ಅದೃಷ್ಟ ವಂತರು ❤
    ಒಳ್ಳೆಯ ಆಮ್ಲಜನಕ ಸೇವಿಸುವರು
    ಅಲ್ಲಿ ವಾತಾವರಣ ಬದುಕಲು ಅಲ್ಲ ವ್ಯಾಪಾರ ಅಷ್ಟೆ.
    ಭಾರತವೇ ಅದ್ಬುತ ದೇಶ ಸುಂದರ ಸ್ಥಳ
    ಹಾ ಹಾ ಆನಂದ ಪುಣ್ಯವಂತರು ನಾವೇ
    ಮುಂದಿನ ದಿನಗಳಲ್ಲಿ ಒಳ್ಳೆಯ ದಿನ
    ನೋಡುವ ಕಾಲ ಬರುತ್ತೆ
    ಜಯ ಜಯ ಜೈ ಭಾರತ 🇮🇳

    • @ManjuGowda-y7p
      @ManjuGowda-y7p 2 หลายเดือนก่อน

      ಕೈಗೆ ಏಟುಕದ ದ್ರಾಕ್ಷಿ ಉಳಿ ಅಂತೇ 🤣

  • @ganeshagganeshag7646
    @ganeshagganeshag7646 2 หลายเดือนก่อน +4

    ಸೂಪರೋ ಸೂಪರ್👌 ಜಾಲಿ ಜಾಲಿ🎉

  • @RamithGanesh
    @RamithGanesh 26 วันที่ผ่านมา

    Both of you stay happy like this i love the way you both communicate with love and respect.... Ulti

  • @sreesreesree3371
    @sreesreesree3371 2 หลายเดือนก่อน +3

    ತುಂಬಾ ಧನ್ಯವಾದಗಳು 🎉🎉🎉🎉🎉

  • @nandakumarmeera
    @nandakumarmeera 2 หลายเดือนก่อน +1

    Thank you so much for having shown LA. Started Browsing your vedios. How can you tour so many countries. Let god
    bless you both. How do you manage health and finances ?

  • @malleshgowdahk256
    @malleshgowdahk256 2 หลายเดือนก่อน

    ಆಶಾ..... ಕಿರಣ್...... ರವರಿಗೆ..... ಕನ್ನಡ ರಾಜ್ಯೋತ್ಸವದ ಶುಭಾಶಯಗಳು.......Happy.....Diwali....Both ....

  • @shankardada5857
    @shankardada5857 2 วันที่ผ่านมา

    ಹಲೋ ಚಿನ್ನ ಐ ಲವ್ ಯು ಡಾರ್ಲಿಂಗ್❤❤❤

  • @ShivanandacnSoraja
    @ShivanandacnSoraja 22 วันที่ผ่านมา

    ಮೇಡಂ, ನೀವು ದಿನಕ್ಕೆ ಎಷ್ಟು ಕಾಫಿ ಕುಡಿತೀರಾ 🌹🌹🌹🌹

  • @comforter784
    @comforter784 2 วันที่ผ่านมา

    Thank you for showing LA streets👍

  • @jaggi4748
    @jaggi4748 5 วันที่ผ่านมา

    Amazing bro too good los Angeles City thanks guys ❤

  • @sureshchikkalingaiah8403
    @sureshchikkalingaiah8403 2 หลายเดือนก่อน +1

    ದಯವಿಟ್ಟು ಬೇರೆ ದೇಶದ ಹಣಕ್ಕೆ ನಮ್ಮ ದೇಶವನ್ನು ಅದರಲ್ಲೂ ನಮ್ಮ ಕರ್ನಾಟಕಕ್ಕೆ ಹೋಲಿಸಬೇಡಿ 😢

    • @vijayac4372
      @vijayac4372 2 หลายเดือนก่อน

      Yes......... ನನ್ನ ದೇಶ ಸೂಪರ್....... ಬೇರೇ ದೇಶ ಪುಟ್ಟುಗೋಸಿ 😊

  • @mallikarjunav6027
    @mallikarjunav6027 2 หลายเดือนก่อน +2

    ನಂಗೇ ಗೊತ್ತಿರೋ ಬ್ರಾಂಡ್ ಗಳೇ ಇಲ್ಲಪ್ಪಾ ಅಲ್ಲಿ... Like ಹವಾಯಿ ಚಪ್ಪಲಿ,ಬಾಟ, ನಮ್ ದಾವಣಗೆರೆಯ Highschool field ಹತ್ತಿರ ಹೋದ್ರೆ ಎಂತೆಂತಹ ಬ್ರಾಂಡ್ ಬೇಕು ನಿಮಗೆ..😂😂😂

  • @tejamahadev7968
    @tejamahadev7968 2 หลายเดือนก่อน

    This episode is so so amazing. I loved it❤. Thank you both.

  • @KowsalyaG-fs5pd
    @KowsalyaG-fs5pd 2 หลายเดือนก่อน

    Tumba Kushi agutte nim ebbara Jodi nodudre 😊

  • @hariprasadknayak9881
    @hariprasadknayak9881 2 หลายเดือนก่อน

    Beverly hills America video was fentastic. Beverly hills was osam. Shops superb. Variety of shop are gorgeous superb. Price was very high. Roads super. Night life and night view was super. Wonderful beverly hills video. I really like it. Jai Karnataka.💛❤💛❤💛❤🇮🇳🇮🇳🇮🇳🇮🇳

  • @indhudarmc8062
    @indhudarmc8062 2 หลายเดือนก่อน

    Very best information and very best video about Beverly hills

  • @ashwinichandrachar
    @ashwinichandrachar 2 หลายเดือนก่อน

    The way kiran says... Oh ho ho ho..... Its funny,, I always smile on it👌🏼👌🏼

  • @anjaliwish8751
    @anjaliwish8751 2 หลายเดือนก่อน

    Asta brand maddenu one coffee kelidralla aasha so cute❤❤

  • @girishdboss3975
    @girishdboss3975 2 หลายเดือนก่อน

    ದೀಪಾವಳಿ ಹಬ್ಬದ ಶುಭಾಶಯಗಳು ,,,ಹಬ್ಬಕ್ಕೆ ಬನ್ನಿ❤🎉🎉🎉

  • @Cdp-ttr
    @Cdp-ttr 2 หลายเดือนก่อน

    ನಮ್ಮ ಕರ್ನಾಟಕಕ್ಕೆ ನೀವು ಬ್ರಾನ್ಜ್ ambezeder ❤❤❤❤

  • @KiranN-zg5dg
    @KiranN-zg5dg 2 หลายเดือนก่อน

    Yes duddige bele illa .It’s nice to see you like these also people spend the money .Thank you for your exclusive USA tour

  • @chethang6920
    @chethang6920 2 หลายเดือนก่อน

    Your videos r very good, we will waiting and watching every videos, keep doing same thank you sir

  • @ManjunathaChandrashekar
    @ManjunathaChandrashekar 2 หลายเดือนก่อน

    Wonderful, Fantastic,

  • @kumaraswamy84
    @kumaraswamy84 2 หลายเดือนก่อน +1

    Very good vlog,keep it up.

  • @shankarmural9990
    @shankarmural9990 2 หลายเดือนก่อน

    Chinnu chinnu anth tumba chennagi antira bro..so cutee😍

  • @JayaramChavan-n1b
    @JayaramChavan-n1b 2 หลายเดือนก่อน

    I just get Jules when I see both of you what a chemistry speacaily Kiran love you bro.

  • @sreedhar941
    @sreedhar941 2 หลายเดือนก่อน

    ಕಲಿಯೋಕೆ ಕೋಟಿ ಭಾಷೆ; ಆಡೋಕೆ ಒಂದೇ ಭಾಷೆ - ಕನ್ನಡ 💛❤️

  • @bharathrbharath8879
    @bharathrbharath8879 2 หลายเดือนก่อน +4

    Advance 600k wishes 🎉

  • @MyPlaylists-kannada
    @MyPlaylists-kannada 2 หลายเดือนก่อน

    Dears please economic growth bagge enadru tips kodi..

  • @shivamurthy.m836
    @shivamurthy.m836 2 หลายเดือนก่อน

    ❤❤❤❤❤❤ ನೀವು ಇಬ್ರೂ ಸೂಪರ್ ಟೂರಿಸ್ಟ್.

  • @rkworld91
    @rkworld91 2 หลายเดือนก่อน

    Life andre nimdene bro & Sis ❤

  • @rameshkudarikar9277
    @rameshkudarikar9277 2 หลายเดือนก่อน

    Very nice episodes, thanks

  • @maheshdv5843
    @maheshdv5843 หลายเดือนก่อน

    One day I'll definitely visit for shopping 😊

  • @sahanabhatt5708
    @sahanabhatt5708 2 หลายเดือนก่อน

    Luxury city torsidikke thumba dhanyavadagalu😊

  • @sujandavangeresunil2630
    @sujandavangeresunil2630 2 หลายเดือนก่อน

    ❤from Chicago, USA. Lot of Kannadigas in Chicago. Do a meet up when here.

  • @healthandfocus4883
    @healthandfocus4883 2 หลายเดือนก่อน

    You deserve more more views than bro..❤

  • @rakesh.s6337
    @rakesh.s6337 2 หลายเดือนก่อน +1

    d boos relase😍😍😍😍😍😍😍😍

  • @likithgowdrulallu3500
    @likithgowdrulallu3500 2 หลายเดือนก่อน

    Nange kiran sir voice down base sakaath edhe ond yen adru song maadi nim voice alli song barlli❤

  • @hemantchatrad
    @hemantchatrad 8 วันที่ผ่านมา

    God can't even imagine such tragedy happen to such a beautiful city!!!!

  • @raks1410
    @raks1410 2 หลายเดือนก่อน

    Background nalii super cars ede guru ❤...nev matra super aunty and uncle ❤

  • @naveenanaveena9268
    @naveenanaveena9268 2 หลายเดือนก่อน

    Nimma makkalige Desha torslwa❤

  • @Manuvinish
    @Manuvinish 2 หลายเดือนก่อน

    Crazy couple. You guys are showing us the world. All the best, keep rocking 🎉

  • @jaihanuman8096
    @jaihanuman8096 2 หลายเดือนก่อน

    Flying passport ಗೆ ನೀವೇ brand ಅಂಬಾಸಿಡರ್ ಹಾಗೂ flying passport ವಿಕ್ಷಕರಿಗೆಲ್ಲ ಸಹ 🌹

  • @surekhasamuel9078
    @surekhasamuel9078 หลายเดือนก่อน

    Is it made of diamonds

  • @shivuhosmani9896
    @shivuhosmani9896 2 หลายเดือนก่อน +2

    U both r richest in the world by heart❤

  • @BasavarajMohare
    @BasavarajMohare 2 หลายเดือนก่อน +2

    Good video madam sir

  • @devinesoul311
    @devinesoul311 2 หลายเดือนก่อน

    ಸರ್ ಭಾರತದಲಿ ಮಹಿಳೇ solo traveller ಸುರಕ್ಷಿತಗಳ ಒ೦ದು video ಮಾಡಿ ❤

  • @BharathiBharathishreenivas
    @BharathiBharathishreenivas หลายเดือนก่อน

    Papa guru .....I subscribed your channel 🎉.

  • @RajuHunsur
    @RajuHunsur 21 วันที่ผ่านมา

    Akka..anna..nimge..valedagle..edenu..parchaya..maduskodtiratke..navadru...ogakagala..nihu..Nam..karnatakadenda..ogedera..nimge..valedagle...❤❤

  • @yashvanthgowda1625
    @yashvanthgowda1625 2 หลายเดือนก่อน

    Happy Festival of Lights both Asha Kirana ❤

  • @umaraniprashanth7336
    @umaraniprashanth7336 2 หลายเดือนก่อน +1

    🎉🎉 super
    Duddiddorige discrimination gaagiye brand maadi avra trupti yanna bandavala maadi sampadisuttiruva buddivantaru

  • @rakshithrakshithprajwalpr
    @rakshithrakshithprajwalpr 2 หลายเดือนก่อน

    ಜೈ ಕರ್ನಾಟಕ ಮಾತೆ 💛❤️

  • @RKagora862
    @RKagora862 2 หลายเดือนก่อน

    Very nice Anna akka love from kodagu please make another vlog in same place 1 hr

  • @harshithadkunigal
    @harshithadkunigal 2 หลายเดือนก่อน +1

    Of course you both are brand ambadisor of tourism 😊

  • @luckymenpowerstar8836
    @luckymenpowerstar8836 17 วันที่ผ่านมา

    Super akka yavaglu smile 😮😂

  • @nagarajhs4501
    @nagarajhs4501 2 หลายเดือนก่อน

    Kannada Rajyothsava da shubhashayagalu happy Deepavali Hassan bro and kunigal asha atthige enjoy your journey jai kannadaambe

  • @ninguk3635
    @ninguk3635 2 หลายเดือนก่อน +1

    ಅದೃಷ್ಟವಂತರು❤❤

  • @fuse018
    @fuse018 2 หลายเดือนก่อน

    ನಮಗೆ ಕಟ್ಟೇರಾ ಬ್ರ್ಯಾಂಡ್ ಅಂಬಾಸಡರ್.

  • @m.premalatha7511
    @m.premalatha7511 2 หลายเดือนก่อน

    You are right. They will import from India and other countries and they sell it in higher rate. For example when I visted Israel I try to take shawl. They told it's from India cost rupees 4 thousand rupees. But it is 800 rupees in India.

  • @NagabhushanaNS-e9s
    @NagabhushanaNS-e9s 2 หลายเดือนก่อน

    Sir/Madam nimma prayathnagalige namma koti namaskaragalu namage elligu hogi noduvudakke agalla nimminda nanu ella deshagalannu noduva age agide. Thumubu hrudayada dhanyavaadagalu. Nimage shubhavagali.

  • @Manjushetty634
    @Manjushetty634 2 หลายเดือนก่อน +1

    Hi ಸರ್ ಮೇಡಂ 💐💐🙋‍♂️🙌😍

  • @kumards525
    @kumards525 2 หลายเดือนก่อน

    ಧನ್ಯವಾದಗಳು ಸರ್ ಮೇಡಂ ❤🎉

  • @ManyaGowdabts07
    @ManyaGowdabts07 2 หลายเดือนก่อน +1

    11:26 💜

  • @venkyvenkatesh1084
    @venkyvenkatesh1084 2 หลายเดือนก่อน

    4:23 💯 currect

  • @sridhars9895
    @sridhars9895 2 หลายเดือนก่อน +1

    Aa state nd monthly salary est anta matadsi namagu gottagutte

  • @vikasms2007
    @vikasms2007 2 หลายเดือนก่อน

    HI ASHA AND KIRAN I AM YOUR BIG FAN I LOVE ALL YOUR SMILE VIDEOS " BUT WHY YOU WILL DELAY TO UPLOAD THE VIDEOS " I WILL REQUEST TO UPLOAD DAY BY DAY PLEASE I AM SO CURIOUS TO SEE ALL AMERICA'S VIDEO THANK YOU 🙏

  • @VijayRaj-g
    @VijayRaj-g 2 หลายเดือนก่อน

    Thank you 🙏🙏🙏
    ❤❤❤ from Mangaluru

  • @rangaswamy.k.rrangaswamy8243
    @rangaswamy.k.rrangaswamy8243 2 หลายเดือนก่อน

    We love you flying passport ❤❤Asha kiran❤

  • @PradeepBedsoor-l4v
    @PradeepBedsoor-l4v 2 หลายเดือนก่อน +1

    Tumba chanag anstu yaryarige chana anstu like madi

  • @ArunKumar-cm1ow
    @ArunKumar-cm1ow 2 หลายเดือนก่อน

    sir alli roads signals mathe alli enge trafic rules na fallow madthare antha swalpa thorsi sir pls