Attempted to do a wordy translation. ಹೃದಯವೆ, ನಿನ್ನ ಹೆಸರಿಗೆ (hRudayave, ninna hesarige) Oh Heart, to your name ಬರೆದೇ ನನ್ನೆ ನಾ (baredE nanne naa) I have written myself. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ (puTTa puTTa hejje iTTu banda) Keeping short short steps, that which has come, ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ (beLLi beLLi beLLi mODa chenda) The silvery silvery cloud is beautiful! ಆಕಾಶ ನಾನಾದೆ ನಾ (aakaasha naanaade naa) I have become the sky. ಹೃದಯವೇ ನಿನ್ನ ಹೆಸರಿಗೆ (hRudayave ninna hesarige) Oh Heart, to your name, ಬರೆದೇ ನನ್ನೆ ನಾ (baredE nanne naa) I have written myself. ಮಾತಿನಲ್ಲೇ ತಂದೆ ಮಳೆಬಿಲ್ಲ (maatinalle tande maLe billa) In conversations itself, you brought the rainbow. ನಾಚಿ ನಿಂತ ಹೂವು ಬಳ್ಳಿ ಎಲ್ಲ (naachi ninta hoovu baLLi ella) And flowers, creepers standing shy. ಬಾನಲ್ಲಿ ಒಂದಾದೆ ನಾ (baanalli ondaade naa) I have become one in the sky.. ಹೃದಯವೇ ನಿನ್ನ ಹೆಸರಿಗೆ (hRudayave ninna hesarige) Oh Heart, to your name, ಬರೆದೇ ನನ್ನೆ ನಾ (baredE nanne naa) I have written myself. ಕಣ್ಣಿನಲಿ ಆಸೆ ಅಂಕುರಿಸಿ ಪ್ರಥಮಗಳು ಪಲ್ಲವಿಸಿ (kaNNinali aase ankurisi prathamagaLu pallavisi) In the eyes has the desire sprouted, the *firsts have blossomed. ಉದಯಗಳ ತೀರ ಸಂಚರಿಸಿ ಹೃದಯಗಳು ಝೇಂಕರಿಸಿ (udayagaLa teera sancharisi hRdayagaLu jhEnkarisi) Having crossed the horizon of dawns, the hearts have hummed. ಪ್ರಣಯದ ಹಾಡಾದೆ ನಾ (praNayada haaDaade naa) I have become a song of romance. ಅರಳಿದ ಹೂವಾದೆ ನಾ (araLida hoovade naa) I have become a flower, fully bloomed. ಋತುವಲಿ ಒಂದಾದೆ ನಾ (Rtuvali ondaade naa) I have become one with the season. ಓ... (O...) ಹೃದಯವೇ ನಿನ್ನ ಹೆಸರಿಗೆ (hRudayave ninna hesarige) Oh Heart, to your name, ಬರೆದೇ ನನ್ನೆ ನಾ (baredE nanne naa) I have written myself. ಹೃದಯವೇ ನಿನ್ನ ಹೆಸರಿಗೆ (hRudayave ninna hesarige) Oh Heart, to your name, ಬರೆದೇ ನನ್ನೆ ನಾ (baredE nanne naa) I have written myself. ಮಳೆ ಹನಿಯ ಮೋಡ ನಾನಾಗಿ (maLe haniya mODa naanaagi) Having become the rain-filled cloud, ಹನಿ ಇಡುವೆ ನೆನಪಾಗಿ (hani iDuve nenapaagi) Will pour drops, recollecting you. ಉದಯಗಳ ಊರೆ ನಾನಾಗಿ (udayagaLa oore naanaagi) Having become a city of dawns, ಬೆಳಕಿಡುವೆ ನಿನಗಾಗಿ (beLakiDuve ninagaagi) Will shine light, for you. ಪ್ರಣಯದ ಆರಾಧನ (praNayada aaraadhana) A worship of love and romance, ಋತುವಿನ ಆಲಾಪನ (Rtuvina aalaapana) A prelude sung by the season. ಮಿಥುನದ ಆಲಿಂಗನ (mithunada aalingana) Embrace of the loving couple. ಓ... (O...) ಹೃದಯವೇ ನಿನ್ನ ಹೆಸರಿಗೆ (hRudayave ninna hesarige) Oh Heart, to your name, ಬರೆದೇ ನನ್ನೆ ನಾ (baredE nanne naa) I have written myself. ಹೃದಯವೇ ನಿನ್ನ ಹೆಸರಿಗೆ (hRudayave ninna hesarige) Oh Heart, to your name, ಬರೆದೇ ನನ್ನೆ ನಾ (baredE nanne naa) I have written myself. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ (puTTa puTTa hejje iTTu banda) Keeping short short steps, that which has come, ಮಾತಿನಲ್ಲೇ ತಂದೆ ಮಳೆಬಿಲ್ಲ (matinalle tande maLe billa) In conversations itself, you brought the rainbow. ಆಕಾಶ ನಾನಾದೆ ನಾ (aakaasha naanaade naa) I have myself become the sky.. ಬಾನಲ್ಲಿ ಒಂದಾದೆ ನಾ (baanalli ondaade naa) I have become one with the sky. ಹೃದಯವೇ ನಿನ್ನ ಹೆಸರಿಗೆ (hRudayave ninna hesarige) Oh Heart, to your name ಬರೆದೇ ನನ್ನೆ ನಾ (baredE nanne naa) I have written myself. *prathamagaLu - i don't exactly know the sense of this usage. I am assuming that the author is referring to the first fresh new leaves of spring. Note: Kannada has shorter-ए and shorter-ओे. I have used 'e' or 'o' to indicate this shorter-ए short-ओे... The upper case 'E' or 'O' to be pronounced as the usual ए ओे of Sanskrit/Hindi.
ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ.......... ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ ಆಕಾಶ ನಾನಾದೆ ನಾ ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ ಮಾತಿನಲ್ಲೆ ತಂದೆ ಮಳೆಬಿಲ್ಲ ನಾಚಿ ನಿಂತ ಹೂ ಬಳ್ಳಿಲೆಲ್ಲ ಬಾನಲ್ಲಿ ಒಂದಾದೆ ನಾ .... ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ ಕಣ್ಣಿನಲಿ ಆಸೆ ಅಂಕುರಿಸಿ ಪ್ರಥಮಗಳು ಪಲ್ಲವಿಸಿ ಉದಯಗಳ ತೀರ ಸಂಚರಿಸಿ ಹೃದಯಗಳು ಝೇಂಕರಿಸಿ ಪ್ರಣಯದ ಹಾಡಾದೆ ನಾ ಅರಳಿದ ಹೂವಾದೆ ನಾ ಋತುವಲಿ ಒಂದಾದೆ ನಾ ಓ... ಓ .. ಓ ಆ ಆ... ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ....a ಮಳೆ ಹನಿಯ ಮೋಡ ನಾನಾಗಿ ಹನಿ ಇಡುವೆ ನೆನಪಾಗಿ ಉದಯಗಳ ಊರೇ ನಾನಾಗಿ ಬೆಳಕಿಡುವೆ ನಿನಗಾಗಿ ಪ್ರಣಯದ ಆರಾಧನಾ ಋತುವಿನ ಆಲಾಪನ ಮಿಥುನದ ಆಲಿಂಗನ ಓ ಓ ಹೂಂ ಆ ಆ ...... ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಮಾತಿನಲ್ಲೆ ತಂದೆ ಮಳೆಬಿಲ್ಲ ಆಕಾಶ ನಾನಾದೆ ನಾ ಬಾನಲ್ಲಿ ಒಂದಾದೆ ನಾ .... ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ ಆ ಆ ಆ ಹೃದಯವೇ ನಿನ್ನ ಹೆಸರಿಗೆ ಬರೆದೆ ನನ್ನೇ ನಾ ಆ ಆ ಆ
Congratulations world famous excellent kannada movie Actor friends 🎉 Congratulations world famous all India kannada friends Thank you very much 🎉 Dhanaradha jegadeesan Devotional songs writer 🎉 Kurangani 🎉
ರಮೇಶ್ ಅವರು 2024 ರಲ್ಲೂ ಹೀಗೇ ಕಾಣಿಸುತ್ತಾರೆ ❤
ಇತ ಸುಂದರವಾದ ಸಾಲುಗಳನ್ನು ಬರೇದ ನಮ್ಮ ಹಾಡುಗಾರರಿಗೇ ನನ್ನ ನಮಸ್ಕಾರ ಗಳು🙏🙏🙏🙏
Super song
ಎಲ್ಲೋ ಓರಿಸ್ಸಾದಲ್ಲಿ ಹುಟ್ಟಿ ಕನ್ನಡ ಕಲಿತು, ಸಂಗೀತ ನೀಡಿದ ಉಪೇಂದ್ರ ಕುಮಾರ್ ಸರ್, ಕೋಟಿ ನಮನ
ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಅದು ಒಬ್ಬ ಸಿನಿಮಾ ನಿರ್ದೇಶಕ ಅವರಿಂದ ಕೆಲಸ ತೆಗೆದು ಕೊಳ್ಳಲು ಅವನಿಗೆ ಸಂಗೀತ ಚೆನ್ನಾಗಿ ಗೊತ್ತಿರಬೇಕು.
th-cam.com/video/3nUS1KUUPE0/w-d-xo.htmlsi=cVvxx0BYchg_f6Oc
❤ lovely song
ಅದು ಭಾಷೆಯ ಶಕ್ತಿ...ಅರ್ಥಕ್ಕೆ ತಕ್ಕ ಸಂಗೀತ ನೀಡಿದಾಗ ಮಾತ್ರ ಅದು ಪ್ರಭಾವಶಾಲಿಯಾಗಿರುತ್ತದೆ...
Ol
ಕನ್ನಡದ....ಹಳೇ...ಸಿನೆಮಾಗಳ....ಎಲ್ಲಾ...
ಹಾಡುಗಳನ್ನು....ಕೇಳಲು....ತುಂಬಾ...ಸಂತೋಷ...ಆಗುತ್ತದೆ
ಮಾಲಾಶ್ರೀ ಮತ್ತು ರಮೇಶ್ ಅವರ ಅಭಿನಯ ಕಣ್ಣಲ್ಲಿ ನೀರು ಬರುವಂತೆ ಮಾಡಿದ್ದು
ಉದಯಶಂಕರ್ , ಉಪೇಂದ್ರ ಕುಮಾರ್ ಅವರಿಗೆ ನನ್ನ ಮೊದಲೆಯ ನಮಸ್ಕಾರಗಳು
ಧೈರ್ಯದಿಂದ ಹೆಣ್ಣು ಜೀವ ನಮಾಡಬೆಕು ಎನ್ನುವ ಬಗ್ಗೆ ನಮ್ಮ ಗೆ ತುಂಬಾ ಇಷ್ಟ ಆಯ್ತು ಚೆನ್ನಾಗಿ ಹಾಡಿ ದ್ದಾರೆ ❤😂
ಕನ್ನಡ ಚಿತ್ರರಂಗದ ಕಣ್ಮಣಿ ಮಾಲಾಶ್ರೀ ಮೇಡಮ್ 🙏
ಬಾಲ್ಯದ ನೆನಪುಗಳು ❤❤❤
2024 ರಲ್ಲಿ ಈ ಗೀತೆ ನೋಡ್ತಾ ಇಡ್ದೋರು ಲೈಕ್ ಮಾಡಿ...
ಎಷ್ಟ ಜನ ನೋಡ್ತಿದ್ದಾರೆ ನೋಡೊಣಾ...❤❤❤
From kerala❤
Nanidde😀
Super
Ilove song irember you hai guru ❤❤😂😂😂🎉🎉🎉
But intha movie s eega baralla bidi
ನನಗೆ ಈ ಚಿತ್ರದಲ್ಲಿ ದೊಡ್ಡಣ್ಣನವರ ಅಭಿನಯ ತುಂಬಾ ಇಷ್ಟ ಆಯ್ತು
Malasri doddanna Ramesh avra acting 👌 thelugalli e movie ede kannada ne super agide
ತೆಲುಗಿನಲ್ಲಿ ಆ ಪಾತ್ರ ನಾಗೇಶ್ವರ ರಾವ್ ಮಾಡಿದ್ದಾರೆ, ದೊಡ್ಡಣ್ಣ ನವರ ಇನ್ನೊಂದು ಮುಖದ ಪ್ರತಿಭೆಯ ಅನಾವರಣ
ದೊಡ್ಡಣ್ಣ ನಾಗೇಶ್ವರ ರಾವ್ ರವರನ್ನು ಮರೆಸಿದ್ದು ಸುಳ್ಳಲ್ಲ.
Malayalee here. What a song.........excellent lyrics.
ಈ ಹಾಡು ಕೇಳಿದಾಗ ಅಳು ಬರುವುದು ಎಂತ ಅಧ್ಭುತ ಹಾಡು ಜಾನಕೀ ಅಮ್ಮ ಶ್ರೇಷ್ಠ ಸಂಗೀತ ಚಿ ಉದಯಶಂಕರ್ ರವರ ಗೀತೆ
ಸುಮಧುರವಾದ ಹಾಗೂ ಅದ್ಬುತ ವಾದ ಹಾಡು
Ramesh still today he is handsome hero super actor he is
❤❤❤❤
I am from Bihar i love Kannada song so sweet ❤❤❤😘😘😘😘😘
Thank you so much sira 🙏
@@ManjuKrishnappa-xd7yy 🙏🙏
@@ShyamKumar-fj4mk 🙏🙏
🙏🏽🙏🏽
ಈ ಹಾಡು ತುಂಬಾ ಚೆನ್ನಾಗಿ ದೆ
Bro... 2024....Still Gold standard Music.. Lyrics... Voice... Acting... Location❤❤❤
2024 ?
Attempted to do a wordy translation.
ಹೃದಯವೆ, ನಿನ್ನ ಹೆಸರಿಗೆ
(hRudayave, ninna hesarige)
Oh Heart, to your name
ಬರೆದೇ ನನ್ನೆ ನಾ
(baredE nanne naa)
I have written myself.
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
(puTTa puTTa hejje iTTu banda)
Keeping short short steps, that which has come,
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ
(beLLi beLLi beLLi mODa chenda)
The silvery silvery cloud is beautiful!
ಆಕಾಶ ನಾನಾದೆ ನಾ
(aakaasha naanaade naa)
I have become the sky.
ಹೃದಯವೇ ನಿನ್ನ ಹೆಸರಿಗೆ
(hRudayave ninna hesarige)
Oh Heart, to your name,
ಬರೆದೇ ನನ್ನೆ ನಾ
(baredE nanne naa)
I have written myself.
ಮಾತಿನಲ್ಲೇ ತಂದೆ ಮಳೆಬಿಲ್ಲ
(maatinalle tande maLe billa)
In conversations itself, you brought the rainbow.
ನಾಚಿ ನಿಂತ ಹೂವು ಬಳ್ಳಿ ಎಲ್ಲ
(naachi ninta hoovu baLLi ella)
And flowers, creepers standing shy.
ಬಾನಲ್ಲಿ ಒಂದಾದೆ ನಾ
(baanalli ondaade naa)
I have become one in the sky..
ಹೃದಯವೇ ನಿನ್ನ ಹೆಸರಿಗೆ
(hRudayave ninna hesarige)
Oh Heart, to your name,
ಬರೆದೇ ನನ್ನೆ ನಾ
(baredE nanne naa)
I have written myself.
ಕಣ್ಣಿನಲಿ ಆಸೆ ಅಂಕುರಿಸಿ ಪ್ರಥಮಗಳು ಪಲ್ಲವಿಸಿ
(kaNNinali aase ankurisi prathamagaLu pallavisi)
In the eyes has the desire sprouted, the *firsts have blossomed.
ಉದಯಗಳ ತೀರ ಸಂಚರಿಸಿ ಹೃದಯಗಳು ಝೇಂಕರಿಸಿ
(udayagaLa teera sancharisi hRdayagaLu jhEnkarisi)
Having crossed the horizon of dawns, the hearts have hummed.
ಪ್ರಣಯದ ಹಾಡಾದೆ ನಾ
(praNayada haaDaade naa)
I have become a song of romance.
ಅರಳಿದ ಹೂವಾದೆ ನಾ
(araLida hoovade naa)
I have become a flower, fully bloomed.
ಋತುವಲಿ ಒಂದಾದೆ ನಾ
(Rtuvali ondaade naa)
I have become one with the season.
ಓ...
(O...)
ಹೃದಯವೇ ನಿನ್ನ ಹೆಸರಿಗೆ
(hRudayave ninna hesarige)
Oh Heart, to your name,
ಬರೆದೇ ನನ್ನೆ ನಾ
(baredE nanne naa)
I have written myself.
ಹೃದಯವೇ ನಿನ್ನ ಹೆಸರಿಗೆ
(hRudayave ninna hesarige)
Oh Heart, to your name,
ಬರೆದೇ ನನ್ನೆ ನಾ
(baredE nanne naa)
I have written myself.
ಮಳೆ ಹನಿಯ ಮೋಡ ನಾನಾಗಿ
(maLe haniya mODa naanaagi)
Having become the rain-filled cloud,
ಹನಿ ಇಡುವೆ ನೆನಪಾಗಿ
(hani iDuve nenapaagi)
Will pour drops, recollecting you.
ಉದಯಗಳ ಊರೆ ನಾನಾಗಿ
(udayagaLa oore naanaagi)
Having become a city of dawns,
ಬೆಳಕಿಡುವೆ ನಿನಗಾಗಿ
(beLakiDuve ninagaagi)
Will shine light, for you.
ಪ್ರಣಯದ ಆರಾಧನ
(praNayada aaraadhana)
A worship of love and romance,
ಋತುವಿನ ಆಲಾಪನ
(Rtuvina aalaapana)
A prelude sung by the season.
ಮಿಥುನದ ಆಲಿಂಗನ
(mithunada aalingana)
Embrace of the loving couple.
ಓ...
(O...)
ಹೃದಯವೇ ನಿನ್ನ ಹೆಸರಿಗೆ
(hRudayave ninna hesarige)
Oh Heart, to your name,
ಬರೆದೇ ನನ್ನೆ ನಾ
(baredE nanne naa)
I have written myself.
ಹೃದಯವೇ ನಿನ್ನ ಹೆಸರಿಗೆ
(hRudayave ninna hesarige)
Oh Heart, to your name,
ಬರೆದೇ ನನ್ನೆ ನಾ
(baredE nanne naa)
I have written myself.
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
(puTTa puTTa hejje iTTu banda)
Keeping short short steps, that which has come,
ಮಾತಿನಲ್ಲೇ ತಂದೆ ಮಳೆಬಿಲ್ಲ
(matinalle tande maLe billa)
In conversations itself, you brought the rainbow.
ಆಕಾಶ ನಾನಾದೆ ನಾ
(aakaasha naanaade naa)
I have myself become the sky..
ಬಾನಲ್ಲಿ ಒಂದಾದೆ ನಾ
(baanalli ondaade naa)
I have become one with the sky.
ಹೃದಯವೇ ನಿನ್ನ ಹೆಸರಿಗೆ
(hRudayave ninna hesarige)
Oh Heart, to your name
ಬರೆದೇ ನನ್ನೆ ನಾ
(baredE nanne naa)
I have written myself.
*prathamagaLu - i don't exactly know the sense of this usage. I am assuming that the author is referring to the first fresh new leaves of spring.
Note: Kannada has shorter-ए and shorter-ओे. I have used 'e' or 'o' to indicate this shorter-ए short-ओे... The upper case 'E' or 'O' to be pronounced as the usual ए ओे of Sanskrit/Hindi.
❤️
Great
Great attempt
Super ❤
ಎಂತ ಅದ್ಭುತವಾದ ಗೀತೆ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
ಅದ್ಭುತವಾದ ಮ್ಯೂಸಿಕ್
This song makes my harte happy nice song hai guru. Oos ss❤
what a song and so less views? Not even 1 lakh ...this should go into millions! Heavens!
Haage sir janagalige olle melody song ista aagalla, enta adbuta song ri sir idu.... What a melody and cute pair 🙏
This is World of KGF and Kabza.........this is world of black background.........
This song has already been uploaded by many others and have great viewership numbers.
@@mallikarjunhoogar4217👍🙏👍💐
This is a newly uploaded video, you check the previously updated version it has nearly 14 million views
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤my ಫೆವರಿಟ್ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಸೂಪರ್ ಹಾಡು, ಮಾಲಾಶ್ರೀ ರಮೇಶ್ ರವರ ಅಮೋಘ ಅಭಿನಯ, ಉಪೇಂದ್ರ ಕುಮಾರ್ ಸಂಗೀತ ಭೇಷ್ 👍🏻
My favourite song 🎉🎉❤❤🎉🎉
2024 anyone?? ❤❤
No more. U only my cute jaan ❤️❤️❤️
😂😂😂😂
Best song best music 🎶
Not only 2023... It is forever.. like it if you agree..
I am listening every day once .so sweet nice heart touching. Hats off to upendra kumar sir to given such a melodious song.
Very melody songs
Super song ❤
One of the best song for ever
Malashri is evergreen heroine of kannada cenema.
I heard this song more than 100 times 🎉❤❤
th-cam.com/video/3nUS1KUUPE0/w-d-xo.htmlsi=cVvxx0BYchg_f6Oc
🎉🎉
ಚಿಕ್ಕಮಗಳೂರಿನ ಗುರುನಾಥ ಚಿತ್ರಮಂದಿರದಲ್ಲಿ ಪಾತಾಳ ಮೋಹಿನಿ ಚಿತ್ರ ನೋಡಿದಾಗ ನಾನಿನ್ನೂ 11 ವರ್ಷದ ಹುಡುಗ. ಹಾಡು ಈಗಲೂ ನೆನಪಿದೆ
Janaki Amma And Manu Sir Great Singers
I am a malayalam,
But I like this song
Give this song for ring tones
My phone ringtone song i love this song i am from Mysore
I am from Telugu and I love this song ❤
Ramesh and malashree good stars
ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಸುಮದುರ ಹಾಡು
Evergreen beautiful 🎵
Devaru.ninage.olleyadanna.madally.sangeethakee.all.tha.best.punith❤❤❤❤❤
Mind blowing hai guru so ss😂😂❤
I love this song. Very good pair. Never get bored of this song.
Hey guys & girls a super duper romantic dream duet melody of 90's.....one of my memorable number.....
Nice. 🎉
Wowww this song who all involved in this songg for this masterpiece tquu for this gift❤
Beautifully composed in Raag "Megh".
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ..........
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ
ಆಕಾಶ ನಾನಾದೆ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ
ಮಾತಿನಲ್ಲೆ ತಂದೆ ಮಳೆಬಿಲ್ಲ
ನಾಚಿ ನಿಂತ ಹೂ ಬಳ್ಳಿಲೆಲ್ಲ
ಬಾನಲ್ಲಿ ಒಂದಾದೆ ನಾ ....
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ
ಕಣ್ಣಿನಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚರಿಸಿ
ಹೃದಯಗಳು ಝೇಂಕರಿಸಿ
ಪ್ರಣಯದ ಹಾಡಾದೆ ನಾ
ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ
ಓ... ಓ .. ಓ ಆ ಆ...
ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ
ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ....a
ಮಳೆ ಹನಿಯ ಮೋಡ ನಾನಾಗಿ
ಹನಿ ಇಡುವೆ ನೆನಪಾಗಿ
ಉದಯಗಳ ಊರೇ ನಾನಾಗಿ
ಬೆಳಕಿಡುವೆ ನಿನಗಾಗಿ
ಪ್ರಣಯದ ಆರಾಧನಾ
ಋತುವಿನ ಆಲಾಪನ
ಮಿಥುನದ ಆಲಿಂಗನ
ಓ ಓ ಹೂಂ ಆ ಆ ......
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಮಾತಿನಲ್ಲೆ ತಂದೆ ಮಳೆಬಿಲ್ಲ
ಆಕಾಶ ನಾನಾದೆ ನಾ
ಬಾನಲ್ಲಿ ಒಂದಾದೆ ನಾ ....
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ ಆ ಆ ಆ
ಹೃದಯವೇ ನಿನ್ನ ಹೆಸರಿಗೆ
ಬರೆದೆ ನನ್ನೇ ನಾ ಆ ಆ ಆ
What a evergreen melody from Upendra Kumar 🙏
th-cam.com/video/3nUS1KUUPE0/w-d-xo.htmlsi=cVvxx0BYchg_f6Oc
I heard this song more than 1000times
butyful song
Evergreen most beautiful song. Thanks for sharing. 🙏🙏👍👍👍👌👌👌
Very beautiful Song.
Ever green song Nan favourite
ನಿಜ ಸಾರ್ 😊❤
Super 👍👍👍👍👍👍♥️
A song memorizes all my old memories. Excellent lyrics and beautifully sung by manu and janakamma.
Can translate meaning in english pl
th-cam.com/video/3nUS1KUUPE0/w-d-xo.htmlsi=cVvxx0BYchg_f6Oc
Very beautiful song with special music.
excelent song kkpalya
Very beautiful songs
Super
Very good song super song bhava so
Evergreen beauties. Malashree & Ramesh sir ❤❤👌👌 Janaki mam & SPB sir's song 🙏🙏💐💐 Lovely song 👍👍
Not spb,,, mano sung
Very very melodious song, beautiful lyrics.❤
th-cam.com/video/3nUS1KUUPE0/w-d-xo.htmlsi=cVvxx0BYchg_f6Oc
Gundina Rani malasri medam🙏🙏🙏🙏👌
Wow Nice Song, What a Magic
My favourite song ❤
80s&90s Kids we are soooo lucky ❤but missing a lot 😢
th-cam.com/video/3nUS1KUUPE0/w-d-xo.htmlsi=cVvxx0BYchg_f6Oc
Itisasuperhitganahiiliket
Super❤
Evergreen song 💛💛❤❤
Ever green songs ❤❤❤❤
One of melodious music director upendra kumar
Very nice ❤
One of my favourite song in kannada😊
Wonderful old is gold
Super sir. Madhura nenapugala geethe
One of the best song
Super song Sir
❤love this song
Very nice songs thx to singr
What a song and lyrocs super voice ❤❤❤
Beautiful Environment, Beautiful couple
Beautiful singers
Beautiful lyrics .All Aall lovely magic world.
My favourite song.
Superb, song. Both acting good.
ತುಂಬಾ ಚೆನ್ನಾಗಿ ಹಾಡಿದೀರಾ ❤
My mother tongue marathi I love kannada songs 20yrs hua I don't go theatre I love their jodi
We love you...Ramesh...and Malashri....also....tq....u...e..hadu endu...mareyalarddu...
I am listening everyday twice.
ಸುಂದರ ಅತಿ ಸುಂದರ ಗೀತೆ ❤
Congratulations world famous excellent kannada movie Actor friends 🎉
Congratulations world famous all India kannada friends
Thank you very much 🎉
Dhanaradha jegadeesan
Devotional songs writer 🎉
Kurangani 🎉
Evergreen song
One of my favorite song ❤️❤️
Heart touching music....
Mano super voice