- 143
- 54 993
shreevidya Manyaru ವಿದ್ಯಾಶ್ರೀ
เข้าร่วมเมื่อ 24 ก.ค. 2013
vidyavachaspati dr.aralumallige parthasarathi speech ,videos by vidyashree ಕುಲಕರ್ಣಿ
ಡಾ.ಶಾಂತಾ ರಘೋತ್ತಮಾಚಾರ್ಯ ಸಂಕ್ಷಿಪ್ತ ಪರಿಚಯ Shantaraghottamacharya biography
ಹರಿದಾಸ ಮಹಿಳೆ ಶ್ರೀಮತಿ ಡಾ.ಶಾಂತಾರಘೋತ್ತಮಾಚಾರ್ಯ ಅವರ ಸಂಕ್ಷಿಪ್ತ ಪರಿಚಯ
ದೃಶ್ಯಧ್ವನಿ ಡಾ. ವಿದ್ಯಾಶ್ರೀ ಕುಲಕರ್ಣಿ ಮಾನವಿ
ದೃಶ್ಯಧ್ವನಿ ಡಾ. ವಿದ್ಯಾಶ್ರೀ ಕುಲಕರ್ಣಿ ಮಾನವಿ
มุมมอง: 104
วีดีโอ
ಶ್ರೀ ವಿಜಯದಾಸ ನಮನ ಭಾಗ- 1 dr. aralumallige parthasarathy ನಮನ#vijayadasaru#kanakadasaru
มุมมอง 1Kหลายเดือนก่อน
ಶ್ರೀವಿಜಯದಾಸನಮನ ಪ್ರವಚನ ಭಾಗ 1 ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ
ಕನ್ನಡ ರಾಜ್ಯೋತ್ಸವ #motivation#kanakadasaru#kannada rajyotsava#kanakadasaru
มุมมอง 939หลายเดือนก่อน
ಕನ್ನಡ ಭಾಷೆಯ ಕುರಿತಾಗಿ ತಿಳಿದಷ್ಟು ಎರಡು ಮಾತು. ಆಕಾಶವಾಣಿ ರಾಯಚೂರು ಧನ್ಯವಾದಗಳು ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ
ಕನಕದಾಸರು- ವಿದ್ಯಾಶ್ರೀ#kanakadasaru#vidyashree
มุมมอง 557หลายเดือนก่อน
ಹರಿದಾಸ ಸಾಹಿತ್ಯ ಸುಧೆ ಸಮೂಹ ಕನಕದಾಸರು - ಉಪನ್ಯಾಸ ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ
ಕಥೆ-ತಾಯಿಯ ಪ್ರೇಮ shivaji#motivation#heerabayi#introduction
มุมมอง 1043 หลายเดือนก่อน
ಕಥೆ ಹೇಳಿದವರು ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ
helavanakatte giriyamma#gurupurnime appavaru
มุมมอง 964 หลายเดือนก่อน
ಶ್ರೀರಾಮಾಂಕಿತ ರಾಮದಾಸ ಭಜನಾಮಂಡಳಿ ಏಕಾದಶಿ ಜಾಗರಣೆ ಪ್ರಯುಕ್ತ ಗಿರಿಯಮ್ಮನವರ ಕುರಿತಾಗಿ ಎರಡು ಮಾತುಗಳು. ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ
svatantra dinacharane# 78 ನೇ ಸ್ವಾತಂತ್ರ್ಯ ದಿನಾಚರಣೆ#introduction#gurupurnime
มุมมอง 834 หลายเดือนก่อน
78 ನೇ ಸ್ವಾತಂತ್ರ್ಯ ದಿಬಾಚರಣೆ ರವೀಂದ್ರ ದೇಶಮು ರವರ ಕಿರು ಪರಿಚಯ ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ
dr.vrunda sangam#gurupurnime
มุมมอง 894 หลายเดือนก่อน
ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ ನ ಪ್ರಧಾನ ಕಾರ್ಯದರ್ಶಿಯಾದ ಡಾ.ವೃಂದಾ ಸಂಗಮ್ ಅವರ ಕಿರು ಪರಿಚಯ ನಿರೂಪಣೆ ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ
dr.aralumallige parthsarthy#introduction#haridasa #gurupurnime #ಗುರುಪೂರ್ಣಿಮೆ
มุมมอง 1714 หลายเดือนก่อน
nirupane - bhumika d/o vdr.vidyashree kulkarni
appavara mahime#ಅಪ್ಪಾವರ ಮಹಿಮೆ#ಇಭರಾಮಪುರಾಧೀಶರು
มุมมอง 5894 หลายเดือนก่อน
31-7-2024 ರಂದು, ಏಕಾದಶಿ ಜಾಗರಣೆ ನಿಮಿತ್ತ ಶ್ರೀರಾಮಾಂಕಿತ ಶ್ರೀರಾಮದಾಸರ ಭಜನಾ ಮಂಡಳಿ ವತಿಯಿಂದ ಉಪನ್ಯಾಸ- ಡಾ.ವಿದ್ಯಾಶ್ರೀ ಗೋವಿಂದ ರಾವ್ ಕುಲಕರ್ಣಿ ಮಾನವಿ
ಹರಿದಾಸ ಮಹಿಳೆಯರು dasasahityakke mhileyara koduge -dr.vidyashree kulkarni
มุมมอง 2914 หลายเดือนก่อน
*ಹರಿದಾಸ ಸಾಹಿತ್ಯ ಸುಧೆ ಸಮೂಹ* ಮೊದಲು ಮಾತನಾಡಿ ಪರಿಚಯ ಮಾಡಿದವರು ವೃಂದಾಸಂಗಮ್. ಪ್ರಾರ್ಥನೆ ಹಾಡಿದವರು ಭೂದೇವಿ. ಉಪನ್ಯಾಸ ಡಾ.ವಿದ್ಯಾಶ್ರೀ *ಭಾನುವಾರದ ಸಂಜೆಯ ವಿಶೇಷ ಕಾರ್ಯಕ್ರಮ* *ವಿಶೇಷ ಚಿಂತಕರು: ಡಾ. ವಿದ್ಯಾಶ್ರೀ ಕುಲ್ಕರ್ಣಿ, ಮಾನ್ವಿ* *ವಿಷಯ: *ಹರಿದಾಸ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ* - ಒಂದು ಚಿಂತನೆ. *ದಿನಾಂಕ: 28.07.2024* *ಸಮಯ: ಸಂಜೆ 5 ರಿಂದ 6* *ಎಲ್ಲರೂ ಸೇರೋಣ,* *ಹೊಸ ವಿಷಯ ಅರಿಯೋಣ* ಉಪನ್ಯಾಸ Sunday, July. 28• 5:00 - 6:00 PM
ಹರಿದಾಸ ಮಹಿಳೆ haridasa mahile
มุมมอง 545 หลายเดือนก่อน
ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ ನ ಗೌರವಾಧ್ಯಕ್ಷರಾದ ಡಾ.ಜಯಲಕ್ಷ್ಮಿ ಮಂಗಳಮೂರ್ತಿ ಅವರ ಕಿರು ಪರಿಚಯ ಹಾಗೂ ಮೈತ್ರೇಯಿ ಹೆಸರಿನಮಹತ್ವ ಕುರಿತಾಗಿ ಹೇಳಿರುವ ವೀಡಿಯೋ ವೀಕ್ಷಿಸಿ. ಧನ್ಯವಾದಗಳು ಡಾ.ವಿದ್ಯಾಶ್ರೀ ಕುಲಕರ್ಣಿ
ಹರಿದಾಸ ಮಹಿಳೆ- haridasa mahile-
มุมมอง 2715 หลายเดือนก่อน
ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ ನ ಅಧ್ಯಕ್ಷರಾದ ಡಾ.ಸುಧಾನರಸಿಂಗರಾವ್ ದೇಶಪಾಂಡೆ ಅವರ ಕಿರು ಪರಿಚಯ ಹಾಗೂ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ ನ ಕುರಿತಾಗಿ ಹೇಳಿರುವ ಎರಡು ಮಾತುಗಳು. ಧನ್ಯವಾದಗಳು ಡಾ.ವಿದ್ಯಾಶ್ರೀ ಕುಲಕರ್ಣಿ
ವ್ಯಾಸಪೂರ್ಣಿಮೆ#ಗುರುಪೂರ್ಣಿಮೆ#vyasapoornime#gurupurnime#
มุมมอง 1755 หลายเดือนก่อน
ವ್ಯಾಸಪೂರ್ಣಿಮೆ#ಗುರುಪೂರ್ಣಿಮೆ#vyasapoornime#gurupurnime#
ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ ಅಕ್ಷಯತೃತೀಯದ ಅಮೃತನುಡಿಗಳು ಹಾಗೂ ಶುಭಹಾರೈಕೆಗಳು
มุมมอง 2827 หลายเดือนก่อน
ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ ಅಕ್ಷಯತೃತೀಯದ ಅಮೃತನುಡಿಗಳು ಹಾಗೂ ಶುಭಹಾರೈಕೆಗಳು
ಅಪ್ಪಾ ಐ ಲವ್ ಯು ವಿದ್ಯಾಶ್ರೀ ಗೋವಿಂದರಾವ್ ಕುಲಕರ್ಣಿ ಮಾನವಿ#appa i love u#appaji#ಅಪ್ಪಾಜಿ
มุมมอง 26210 หลายเดือนก่อน
ಅಪ್ಪಾ ಐ ಲವ್ ಯು ವಿದ್ಯಾಶ್ರೀ ಗೋವಿಂದರಾವ್ ಕುಲಕರ್ಣಿ ಮಾನವಿ#appa i love u#appaji#ಅಪ್ಪಾಜಿ
ಮಂಗಳಾಚರಣ ಸಂಧಿ# ಹರಿಕಥಾಮೃತಸಾರ#mangalacharanasandhi#_ವಿದ್ಯಾಶ್ರೀ ಕುಲಕರ್ಣಿ ಮಾನವಿ
มุมมอง 76ปีที่แล้ว
ಮಂಗಳಾಚರಣ ಸಂಧಿ# ಹರಿಕಥಾಮೃತಸಾರ#mangalacharanasandhi#_ವಿದ್ಯಾಶ್ರೀ ಕುಲಕರ್ಣಿ ಮಾನವಿ
nagarachouti mahatva#akashavani#vidyashree kulkarni#nagarapanchmihabba
มุมมอง 122ปีที่แล้ว
nagarachouti mahatva#akashavani#vidyashree kulkarni#nagarapanchmihabba
govinda namo govinda by dr.vidyashree kulkarni
มุมมอง 61ปีที่แล้ว
govinda namo govinda by dr.vidyashree kulkarni
ಕರಾಟೆ ಕಿಡ್#karate kid#ಕರಾಟೆ ಪ್ರಿಯ#cute#boy#
มุมมอง 11ปีที่แล้ว
ಕರಾಟೆ ಕಿಡ್#karate kid#ಕರಾಟೆ ಪ್ರಿಯ#cute#boy#
ಕರಾಟೆ ಕಿಡ್#karate kid#ಕರಾಟೆ ಪ್ರಿಯ#cute#kid#verycute#karate
มุมมอง 12ปีที่แล้ว
ಕರಾಟೆ ಕಿಡ್#karate kid#ಕರಾಟೆ ಪ್ರಿಯ#cute#kid#verycute#karate
shree vidyaprasannateertharu pravachana by dr.rajalakshmi parthasarathi
มุมมอง 512 ปีที่แล้ว
shree vidyaprasannateertharu pravachana by dr.rajalakshmi parthasarathi
ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಶ್ರೀ ವಿಜಯದಾಸರ ಆರಾಧನೆ ಪ್ರಯುಕ್ತ ಮಾಡಿದ ಉಪನ್ಯಾಸ
มุมมอง 4.1K2 ปีที่แล้ว
ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಶ್ರೀ ವಿಜಯದಾಸರ ಆರಾಧನೆ ಪ್ರಯುಕ್ತ ಮಾಡಿದ ಉಪನ್ಯಾಸ
So nice 👌👌🙏
ಒಬ್ಬ ಅದ್ಭುತ ವ್ಯಕ್ತಿಯ ಬಗ್ಗೆ ತುಂಬಾ ಸುಂದರವಾಗಿ ವಿವರಿಸಿದ್ದೀರಿ 🎉❤
ಶ್ರೀ ಗುರುಭ್ಯೋ ನಮಃ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
ಶ್ರೀ ಗುರುಭ್ಯೋ ನಮಃ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು
🙏🙌🙏
NamaskaragalGHurugale
ಶ್ರೀಗುರುಭ್ಯೋನಮಃ
very glad to listen this pravachna. we are very fortunate to listen to this piece of wonderful and great pravachana
Very nice 👍🙏
ಧನ್ಯವಾದಗಳು
@ ಶುಭೋದಯ🙏
ತುಂಬಾ ಚೆನ್ನಾಗಿ ಮೂಡಿಬಂದಿದೆ mam
ಅನಂತ ಧನ್ಯವಾದಗಳು
ಬಹಳ ಆನಂದ ವಾಯೇತು. ನಿಮ್ಮ ಪ್ರವಚನ ಅತ್ತೂತ್ತಮ. ಅಭಿನಂದನೆಗಳು
❤❤
ನನ್ನ ದೈವ ಎಲ್ಲಾ ವಿಜಯದಾಸರು ನೀವೇ ನನಗೆ ಗುರುಭ್ಯೋ ಹರಿ ಓಂ ನಮಃ ನಿಮ್ಮ ಪಾದ ಕಮಲಗಳಿಗೆ ನನ್ನ ಪ್ರೀತಿಯ ಅಭಿನಂದನೆಗಳು
🙏🙏ಓಂ ಶಂಭೋ ಶಂಕರ ನಮೋ ನಮಃ🙏🙏
🙏🙏
ಬಹಳ ಸುಂದರವಾದ ರೂಪಕ ಅತ್ಯಂತ ಆಳವಾಗಿ ಅಧ್ಯಯನ ಮಾಡಿದ್ದು ಮತ್ತು ವಿಶ್ಲೇಷಣೆ ಬಹಳ ಹಿಡಿಸಿತು. ಆ ಭಗವಂತನ ರಕ್ಷೆ ಸದಾ ನಿನ್ನ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
ಧನ್ಯವಾದಗಳು
ತಮ್ಮ ಸಾಧನೆಗಳ ವಿವರ ಕನಕದಾಸರ ಬಗ್ಗೆ ಆಳವಾದ ಅಧ್ಯಯನದ ಜ್ಞಾನ ದೀವಿಗೆ ಯಂತಿರುವ ತಮ್ಮ ಮಾತುಗಳನ್ನು ಅಕ್ಷರದ ಮೂಲಕ ವರ್ಣಿಸಲು ಸಾಧ್ಯವಿಲ್ಲ ತಮಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು ವಿದ್ಯಾಶ್ರೀ ಕುಲಕರ್ಣಿ ಯವರಿಗೆ. ಅಂತೆಯೇ ಬಹುಮುಖ ಪ್ರತಿಭೆ ವೃಂದ ಸಂಗಮ್ ಅವರಿಗೂ ಅನಂತ ನಮನಗಳು
ದೊಡ್ಡ ಮಾತು. ಸಾಧನೆ ಎಂತಹದ್ದಿಲ್ಲ. ಇನ್ನೂ ಈಗ ಆರಂಭ.ಕಲಿಯುವುದು ತಿಳಿಯುವಿದು ಬಹಳಷ್ಟಿದೆ. ಧನ್ಯವಾದಗಳು
🎉,Namaste,yenta sadakaru evaru abbabba bahala ,heliddu Keli nenapinalli idalu kasta.👏👏👏👏👏👏
ಎಂತಹ ಸಾಧನೆಯೂಇಲ್ಲ.ಮುಂದೆ ಭಗವಂತ ಸಾಧಕರ ನಿಮ್ಮಂತಹ ಸಜ್ಜನರ ನಡುವೆ ಇರಿಸಬೇಕಷ್ಟೇ
ಧನ್ಯವಾದಗಳು
ಇವರು ಡಾ. ವಿದ್ಯಾಶ್ರೀ ಕುಲಕರ್ಣಿ ಮಾನವಿಯವರು ಇವರು ನಮ್ಮ ಪ್ರೀತಿಯ ಅಕ್ಕ ಎಂದು ಹೇಳಿಕೊಳ್ಳಲು ನಮ್ಮ ನಾಲಿಗೆ ನೂರ್ಮಡಿಯಾಗುತ್ತದೆ . ಇವರ ಪರಿಚಯವನ್ನೇ ಸುಮಾರು ಎಂಟು ನಿಮಿಷಗಳ ಕಾಲ ಮಾಡಿಕೊಡಲಾಗಿದೆ ಅಂದರೆ ಈ ಕಿರಿಯ ಜೀವದಲ್ಲಿ ಅದೆಷ್ಟು ಹಿರಿಯ ವಿದ್ವತ್ತು ಅಡಗಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಅವರೇ ಹೇಳಿದಂತೆ ಹಿಂದೆ ಮಾಡಿದ್ದು ಕಡಿಮೆ ಆಗಿರಬಹುದು ಆದರೆ ಮುಂದೆ ಮಾಡಬೇಕಾದದ್ದು ಬಹಳಷ್ಟು ಇದೆ ಮತ್ತು ಮಾಡಲಿಚ್ಚಿಸಿದಂತಹ ಸಾಧನೆಗಳನ್ನು ಖಂಡಿತವಾಗಲೂ ಮಾಡಿ ಪೂರೈಸುವ ದೃಢತೆ ಮತ್ತು ಹರಿ ಗುರುಗಳ ಆಶೀರ್ವಾದ ಇದ್ದೇ ಇದೆ. ಶುಭವಾಗಲಿ ಅಕ್ಕ💐💐💐
ಅಣ್ಣ ದೊಡ್ಡ ಮಾತು. ಎನಗಿಂತ ಕಿರಿಯರಿಲ್ಲ ಇಡುವ ಪ್ರತಿ ಹೆಜ್ಜೆ ನನ್ನಪ್ಪ ಅಮ್ಮ ನಿಗಾಗಿ ಅವರ ಸಂತೋಷಕ್ಕಾಗಿ ಅಷ್ಟೇ
Congratulations 💐💐💐. Stay blessed!
ತುಂಬಾ ಸುಂದರವಾಗಿ ವಿವರಿಸಿದ್ದೀರಿ ಅಮ್ಮ
Tumba chanagide vidyaashree akka ❤ Kathe manasige tumaba hatitu
ಧನ್ಯವಾದಗಳು ಕೇಳಿದ್ದಕ್ಕೆ
ಕಥೆ ತುಂಬಾನೆ ಚೆನ್ನಾಗಿತ್ತು ವಿದ್ಯಾಶ್ರೀಯವರೆ👌👌🥰. ತುಂಬಾ ಸೊಗಸಾಗಿ ಹೇಳ್‌ತೀರಿ, ಧನ್ಯವಾದಗಳು 🙏
ಧನ್ಯವಾದಗಳು
@@shreevidyamanyaru2590 🙏🤗
ಕಥೆ ಹೇಗಿತ್ತು ಹೇಳಿ ಮಕ್ಕಳೇ, ಅಮ್ಮನೇ ನಮ್ಮಪ್ರಪಂಚ ಅಲ್ವ. ನೀವೂ ನಿಮ್ಮಅಮ್ಮ ಮಾಡಿರೋ ಸಾಹಸಗಳನ್ನ ಇಲ್ಲಿ ತಿಳಿಸಿ ಪುಟಾಣಿಗಳಾ
Sree vidhyamam thumbaa channaagitilisikottiddiraa thumbaa dhanyavaadagalu navu giriyammana vomshadavaru nanage estu deepaagi gottiralilaa🎉 keeli thumbaa santhooshavaayetu
ಅನಂತ ಅನಂತ ಧನ್ಯವಾದಗಳು, ನಿಮ್ಮ ಆಶೀರ್ವಾದ ಇರಲಿ
ತುಂಬ ಸುಂದರವಾದ ಮಾಹಿತಿ ❤🎉
ಅನಂತ ಧನ್ಯವಾದಗಳು
ಹೇಳವನ ಕಟ್ಟೆ ಗಿರಿಯಮ್ಮನವರ ಪೂರ್ವ ವೃತ್ತಾಂತ ನನಗೆ ತಿಳಿದಿರಲಿಲ್ಲ ಅವರ ಜೀವನದ ಅತ್ಯಂತ ಮಹತ್ವದ ಘಟ್ಟಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟ ಡಾ. ವಿದ್ಯಾಶ್ರೀ ಅಕ್ಕನಿಗೆ ಅನಂತ ಪ್ರಣಾಮಗಳು 🙏🙏🙏
ಅನಂತ ಧನ್ಯವಾದಗಳು
ಶುಭದಿನ🙏🌹
🙏🙏.
ಅನಂತ ಧನ್ಯವಾದಗಳು
ಧನ್ಯವಾದಗಳು
Happy Independence Day 🇮🇳.
ಧನ್ಯವಾದಗಳು
@@shreevidyamanyaru2590 🤗
@@shreevidyamanyaru2590 ತುಂಬಾ ಚೆನ್ನಾಗಿ ಸ್‌ಪೀಚ್ ಮಾಡ್‌ತೀರ ನೀವು👍😊. ನಿಮಗೆ ಧನ್ಯವಾದಗಳು ವಿದ್ಯಾಶ್ರೀ🙏🤗
🙏🙏 ಶ್ರೀ ಗುರುಭ್ಯೋನಮಃ🙏🙏
ಶ್ರೀಗುರುಭ್ಯೋನಮಃ
ತುಂಬಾ ಚೆನ್ನಾಗಿ ಪರಿಚಯಿಸಿದ್ದೀರಿ🙏. ಶ್ರೀ Gurubhyo Namaha 🙏 ವಿದ್ಯಾಶ್ರೀಯವರಿಗೆ ಅಭಿನಂದನೆಗಳು🙏🥰🙏
ಧನ್ಯವಾದಗಳು
ನನ್ನ ಮಗಳ ಧ್ವನಿ ಸರ್
@@shreevidyamanyaru2590 good 👍. She is brilliant 👍👍. Well done 👍
@@shreevidyamanyaru2590 🥰
Super 🤩🙏
ಧನ್ಯವಾದಗಳು
ತಪ್ಪು ಒಪ್ಪುಗಳ ಅಭಿಪ್ರಾಯ ವನ್ನು ತಿಳಿಸಿ
ಇಭರಾಮಪುರಾಧೀಶಾಯನಮಃ
ಅದ್ಭುತ ವಿದ್ಯಾ ನಿನ್ನ ಸಾಹಿತ್ಯ ಬೆಳವಣಿಗೆ. ಶುಭವಾಗಲಿ ಸಹೋದರಿ
ಅನಂತ ಧನ್ಯವಾದಗಳು
Very nice 😊👍
ಧನ್ಯವಾದಗಳು
🙏🏻🙏🏻
🙏🏻🙏🏻
Very informative 🙏, thanks for sharing Vidyashree 🙏🙏
Beautiful video 🙏. ದನ್ಯವಾದಗಳು🙏🤗
Thanks for sharing Vidya 🙏🙏
ದನ್ಯವಾದಗಳು🙏🙏
💐💐🙏🙏
Eshtu nirargala vagi mahatwada chintane yenu tilisikottideeri .hrutpoorvaka vandanegalu. Nanu HARI dasa maha vidhyalayada vidhyarthi .gurugalu harthi Prahlad, athava srihari priya teertharu.
ಒಳ್ಳೆಯ ಉದ್ದೇಶ ಕಾರ್ಯಪಟ್ಟಿ ಎಲ್ಲರೂ ಸೇರಿ ಈ ಮೈತ್ರೈ ಕರ್ನಾಟಕ ಮಹಿಳಾ ಹರಿದಾಸರನ್ನು ಬೆಳೆಸೋಣ 🙏🙏👌👌❤️
ಧನ್ಯವಾದಗಳು
ಅರ್ಥವತ್ತಾದ ಸುಂದರ ವಿಚಾರ ಹೇಳಿದ್ದಿರಿ ಅಮ್ಮ 🙏🙏