Karnataka History Channel |  ಕರ್ನಾಟಕ ಇತಿಹಾಸ ವಾಹಿನಿ
Karnataka History Channel |  ಕರ್ನಾಟಕ ಇತಿಹಾಸ ವಾಹಿನಿ
  • 131
  • 214 791
ಭತ್ತದ ಒಕ್ಕಲು @karnatakahistory
ಭತ್ತದ ಕಣದಲ್ಲಿ ಒಕ್ಕಲು‌ ಮಾಡುವ ಮ‌ೂಲಕ ಒಂದನೆಯ ಅಧ್ಯಾಯ ಮುಗಿದು ಮತ್ತೊಂದಕ್ಕೆ ನಾಂದಿ ಹಾಡಲಾಗಿದೆ. ಹಿಂದೆಲ್ಲಾ ಮನುಷ್ಯರೇ ಮಾಡುತ್ತಿದ್ದ ಗದ್ದೆ ಕೆಲಸವನ್ನು ಇಂದು ಯಂತ್ರಗಳು ಮಾಡುತ್ತಿವೆ. ಅಡಿಕೆಗೆ ಇಲ್ಲದ ಬೆಲೆ ಭತ್ತದ ಗದ್ದೆಯ ಅವನತಿಗೆ ಬಹಳ ಮುಖ್ಯ ಕಾರಣವಾಗಿದೆ. ಈಗ ಏನಿದ್ದರೂ ಮನೆಗೆ ಬೇಕಾದಷ್ಟು ಭತ್ತವನ್ನು ಬೆಳೆಯುವ ನಮ್ಮ ಮಲೆನಾಡಿನ ರೈತರ ಕ್ರಮ ತಪ್ಪು ಎನ್ನಲು ಸಾಧ್ಯವಿಲ್ಲ. ಹಿಂದೆಲ್ಲಾ ಅಕ್ಕಿಗಾಗಿ ಕೆಲಸ ಮಾಡುತ್ತಿದ್ದ ಜನರ ನಿರೀಕ್ಷೆ ಇಂದು ಬದಲಾಗಿದೆ. ಇಂದು ಹೇಳಿದಷ್ಟು ದುಡ್ಡು ಕೊಟ್ಟರು ಗದ್ದೆ ಮತ್ತು ತೋಟದ ಕೆಲಸಕ್ಕೆ ಜನರನ್ನು ಒಟ್ಟು ಮಾಡುವುದೆ ಒಂದು ದೊಡ್ಡ ಸಾಹಸ. ಆದರೆ ನಮ್ಮ ಕೆಳದಿ ಅರಸರ ರಾಜಧಾನಿ ಬಿದನೂರು ನಗರದಲ್ಲಿ ಇಂದಿಗೂ ಸಹಾ ಕೃಷಿ ಕೆಲಸಕ್ಕೆ ಜನರ ಕೊರತೆ ಇಲ್ಲ ಮತ್ತು ಅವರ ಕಾರ್ಯಕ್ಷಮತೆ ಬಗ್ಗೆ ಎರಡು ಮಾತಿಲ್ಲ.
1834ರಲ್ಲಿ ಅಂದರೆ ಕಮಿಷನರ್ ರೂಲ್ (ಆಡಳಿತ) ಸಮಯದಲ್ಲಿ, ಮದರಾಸು ಪ್ರೆಸಿಡೆನ್ಸಿಯ ಉನ್ನತ ಅಧಿಕಾರಿ ಎಚ್. ಸ್ಟೋಕ್ಸ್ (H. Stokes) ಬಿದನೂರು ನಗರದ ಜನರ ಬಗ್ಗೆ ಮತ್ತು ಅಂದು ಚಾಲ್ತಿಯಲ್ಲಿದ್ದ ದಿನಗೂಲಿ ಸಂಬಳದ ಮಾಹಿತಿಯನ್ನು ಬಹಳ ವಿಸ್ತೃತವಾಗಿ ದಾಖಲು ಮಾಡಿದ್ದಾರೆ. ತಮ್ಮ ಕಡತದಲ್ಲಿ ಸ್ಟೋಕ್ಸ್ ಬರೆಯುತ್ತಾರೆ,
"I have no where in India seen so much honesty and veracity as amoung the country people of Nagara ; and their superiority in this respect, greatly facilitated success in Police and Judicial investigations".
ಹಾಗೆಯೇ ಅಂದು ಅಂದರೆ 191 ವರ್ಷಗಳ ಹಿಂದೆ ಗಂಡಾಳಿಗೆ ವರ್ಷಕ್ಕೆ ಒಮ್ಮೆ ಒಂದು ಪಂಚೆಶಲ್ಯ, ಒಂದು ಕಂಬಳಿ ಮತ್ತು 27.5 ಖಂಡುಗ ಅಕ್ಕಿಯ (ಅಥವಾ ದಿನಕ್ಕೆ 1.5 ಕೊಳಗ‌ ಅಕ್ಕಿ) ಜೊತೆಗೆ ಉಪ್ಪು, ಹುಣಸೆ ಮತ್ತು ಇತರೆ ವಸ್ತುಗಳನ್ನು ಕೊಳ್ಳಲು 6 ಖಂಡುಗ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡುತ್ತಿದ್ದರು. ಇನ್ನೂ ಹೆಣ್ಣಾಳಿಗೆ ವರ್ಷಕ್ಕೊಂದು ಸೀರೆ, ಕುಪ್ಪಸ ಮತ್ತು ದಿನಕ್ಕೆ 1 ಕೊಳಗ ಅಕ್ಕಿಯನ್ನು (ಅಥವಾ ವರ್ಷಕ್ಕೆ 21.25 ಖಂಡುಗ ಅಕ್ಕಿ) ನೀಡಲಾಗುತ್ತಿತ್ತು. ಇಂದು ಬದಲಾದ ಸಮಯದಲ್ಲಿ ಗಂಡಾಳು ಮತ್ತು ಹೆಣ್ಣಾಳು ಯಾರು ಸಹಾ ಅಕ್ಕಿ ಮತ್ತು ಬಟ್ಟೆಗಾಗಿ ಕೆಲಸ ಮಾಡುವುದಿಲ್ಲ. ಇಂದು ಸಂಬಳದ ಜೊತೆಗೆ ದಿ‌ನಾಲು ಕಾಫಿ ಮತ್ತು ಊಟವನ್ನು ನೀಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಅಕ್ಕಿ ಗೋಸ್ಕರ ದುಡಿಯುವ ಕಾಲ ಬರುವುದೆ‌ ಎಂದು ಕಾದು‌ ನೋಡ ಬೇಕಾಗಿದೆ.
(1 ಖಂಡುಗ = 20 ಕೊಳಗ, 1 ಕೊಳಗ = 10 ಸೇರು ಅಕ್ಕಿ)
#PaddyFarming #agriculturelife #agriculture #malenadu #bidanuru #bidanurunagara #hosanagara #ಕೃಷಿ #ಗದ್ದೆ #ಮಲೆನಾಡು #ಬಿದನೂರು #ಬಿದನೂರುನಗರ #ಹೊಸನಗರ
มุมมอง: 13

วีดีโอ

ಭತ್ತದ ಕೊಯ್ಲು @karnatakahistory
มุมมอง 269 ชั่วโมงที่ผ่านมา
ಅದೊಂದು ಕಾಲ ಇತ್ತು ನಮ್ಮ ಮಲೆನಾಡಿನ‌ ಅಕ್ಕಿ ದೇಶವಿದೇಶಗಳಲ್ಲಿ ರಾರಾಜಿಸುತ್ತಿತ್ತು. ಇಂದು ಮಲೆನಾಡಿನಲ್ಲಿ ಸಾಂಪ್ರದಾಯಿಕ ಸ್ಥಳೀಯ ಮೂಲ ಉದ್ಯೋಗ ಕನಿಷ್ಠ ಅಪೇಕ್ಷಣೀಯವಾಗಿದೆ. 18ನೇ ಶತಮಾನಕ್ಕೂ ಪೂರ್ವದಲ್ಲಿ ಈ ಮಲೆನಾಡು ಪ್ರದೇಶದಲ್ಲಿ ಕೊಯ್ಲು ಮಾಡುವ ಹಳದಿ ಬಂಗಾರಕ್ಕೆ ದೇಶವಿದೇಶಗಳ ವರ್ತಕರ ಸರದಿ ಸಾಲು ನಿಲ್ಲುತ್ತಿತ್ತು. ನಮ್ಮಲ್ಲಿ ಬೆಳೆಯುತ್ತಿದ್ದ ಅರವತ್ತು ಬಗೆಯ ಹಳದಿ ಬಂಗಾರ ಅಂದು ವಿಶ್ವಾದ್ಯಂತ ಹೆಚ್ಚು ಬೆಲೆಬಾಳುವ ವಸ್ತುವಾಗಿತ್ತು. ಆದರೆ ಇಂದು ಗದ್ದೆಗಳು ತೋಟವಾಗಿ, ಬಡಾವಣೆಯಾಗಿ...
ಗದ್ದೆ ಮಾವಿನ‌ ಸೊಪ್ಪು @karnatakahistory
มุมมอง 7114 ชั่วโมงที่ผ่านมา
ನಮ್ಮ ಮಲೆನಾಡಿನಲ್ಲಿ ಭತ್ತದ ಕೊಯ್ಲು ನಡೆಯುವಾಗ ಅದರಲ್ಲೂ ವಿಶೇಷವಾಗಿ ಕಂಪದ ಗದ್ದೆಯಲ್ಲಿ, ಗದ್ದೆ ಮಾವಿನ ಸೊಪ್ಪು ಕೀಳುವ ಭರಾಟೆ ನಮ್ಮಲ್ಲಿ ಸರ್ವೇಸಾಮಾನ್ಯ. ಮಾವಿನ ಪರಿಮಳ ಬೀರುವ ಈ ಸೊಪ್ಪಿನಿಂದ ಚಟ್ನಿ, ತಂಬುಳಿ ಮಾಡಿದರೆ ತಿನ್ನಲು ಸಖತ್ತಾಗಿರುತ್ತದೆ. #ಮಲೆನಾಡು #ಕಂಪದಗದ್ದೆ #ಗದ್ದೆಮಾವು #ಸೊಪ್ಪು #ಹೊಸನಗರ #malenadu #paddyfields #gaddemavu #hosanagara
Swasthik & Sneha Pre Wedding Shoot @karnatakahistory
มุมมอง 30วันที่ผ่านมา
Swasthik & Sneha Pre Wedding Shoot @karnatakahistory
ಮಲೆನಾಡಿನ ಹಸೆ ಕಲೆ @karnatakahistory
มุมมอง 52414 วันที่ผ่านมา
ಮದುವೆಯ ಸಿದ್ದತೆಯಲ್ಲಿ ಪ್ರಮು ಪಾತ್ರ ಸದಾ ಹೆಣ್ಣುಮಕ್ಕಳದೆ ಆಗಿರುತ್ತದೆ. ನಮ್ಮ ಹೊಸನಗರ ತಾಲ್ಲೂಕಿನ‌ ನೆಲ್ಲುಂಡೆಯ ಶ್ರೀಮತಿ ರಶ್ಮಿ ವರುಣ್ ಅವರ ಕೈಯಲ್ಲಿ ಮೂಡಿಬಂದ ಹಸೆ ಚಿತ್ರ, ಕೊಬ್ಬರಿ ಕೆತ್ತನೆ ಮತ್ತು ನವಿಲು ಗರಿಗಳಿಂದ ಮಾಡಿದ ಚಾಮರ, ಅವರ ವಿನೂತನ ಕಲೆಗೆ ಕೈಗನ್ನಡಿ ಆಗಿದೆ. #ಮದುವೆ #ಹಸೆ #ಚಾಮರ #ಕೊಬ್ಬರಿಕೆತ್ತನೆ #TraditionalMarriage #drycocunutcarving #malenadu #ಮಲೆನಾಡು
Kiral Bhogi (ಕಿರಾಲುಬೋಗಿ ಮರ) @karnatakahistory
มุมมอง 3121 วันที่ผ่านมา
ಅಳಿವಿನ ಅಂಚಿನಲ್ಲಿರುವ ಕಿರಾಲುಬೋಗಿ ಮರ ಪಶ್ಚಿಮ ಘಟ್ಟದ ನಮ್ಮ ಮಲೆನಾಡಿನಲ್ಲಿ ಈ ಹಿಂದೆ ಹೇರಳವಾಗಿ ಸಿಗುತ್ತಿದ್ದ ಕಿರಾಲುಬೋಗಿ (Hopea Parviflora) ಎಂಬ ಬೃಹತ್ ಮರವು ಇಂದು ವಿನಾಶದ ಅಂಚಿನಲ್ಲಿದೆ. 19ನೇ ಶತಮಾನಕ್ಕೂ ಮುಂಚೆ ನಮ್ಮ ಜನರು ಗೃಹ ನಿರ್ಮಾಣಕ್ಕೆ, ದೋಣಿ ಕಟ್ಟಲು, ದೇವಸ್ಥಾನಗಳ ನಿರ್ಮಾಣಕ್ಕೆ ಇದನ್ನು ಬಳಸಿದರು ಸಹಾ ಇದರ ಅಸ್ತಿತ್ವಕ್ಕೆ ಯಾವುದೇ ರೀತಿಯ ದಕ್ಕೆ ಆಗಲಿಲ್ಲ. ಆದರೆ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ರೈಲ್ವೆ ಸ್ಲೀಪರುಗಳಿಗೆ ಮತ್ತು ವಿದ್ಯುತ್ ಕಂಬಗಳಾಗಿ ಇದನ್ನು ಹೆ...
Jum Jum Mouth Freshener @karnatakahistory
มุมมอง 34หลายเดือนก่อน
ಜುಮ್ ಜುಮ್ ಎನ್ನುವ ನೈಸರ್ಗಿಕ ಬಾಯಿ ಫ್ರೆಶ್ನರ್ ಮಲೆನಾಡಿನಲ್ಲಿವ ಸಿಗುವ ಈ ಹೂವನ್ನು ಸೇವಿಸಿದರೆ ಒಂದು ಘಂಟೆಗೂ ಹೆಚ್ಚು ಕಾಲ ಇದರ ಸುಗಂಧ ಸಂವೇದನೆಯನ್ನು ಆನಂದಿಸಬಹುದು. ಇದನ್ನು ಬಾಯಿಯಲ್ಲಿ ಹಾಕಿ ಕೊಂಡಾಗ ಜುಮ್ ಜುಮ್ ಅನ್ನುವ ಅನುಭವ ಆಗುವುದರಿಂದ ಇದನ್ನು ಸ್ಥಳೀಯರು ಜುಮ್ ಜುಮ್ ಎಂದು ಕರೆಯುತ್ತಾರೆ. The ingestion of this native flower results in a refreshing oral sensation, lasting nearly an hour. The natives call it JUM JUM because of its sensati...
Parinirvana Stupa Kushinagar @karnatakahistory
มุมมอง 15หลายเดือนก่อน
ಪರಿನಿರ್ವಾಣ ಸ್ತೂಪ ಅಥವಾ ಮಹಾಪರಿನಿರ್ವಾಣ ದೇವಾಲಯ PARINIRVANA STUPA AND MAHANIRVANA TEMPLE ಉತ್ತರ ಪ್ರದೇಶದ ಕುಶಿನಗರದಲ್ಲಿ (ಪಾಲಿ ಭಾಷೆ: ಕುಶಿನಾರಾ) ಗೌತಮ ಬುದ್ಧರು ನಿರ್ವಾಣ ಹೊಂದಿದ್ದರಿಂದ ಈ ಸ್ಥಳವು ಬೌದ್ಧಧರ್ಮದ ಅನುಯಾಯಿಗಳಿಗೆ ಬಹಳ ಪವಿತ್ರವಾದ ಕ್ಷೇತ್ರವಾಗಿದೆ. ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ, ಕುಶಿನಾರಾ ಮಲ್ಲಾಗಳ ರಾಜಧಾನಿಯಾಗಿದ್ದು 16 ಮಹಾಜನಪದಗಳಲ್ಲಿ ಒಂದಾಗಿತ್ತು. ಕುಶಿನಗರ (ಕುಧಿನಾರಾ) ವೈಷ್ಣವ, ಶೈವ, ಶಾಕ್ತ, ಬೌದ್ಧ, ಜೈನರು ಮತ್ತು ಇತ್ಯಾದಿಗಳಿಗೆ ಪ್ರಮು ...
ಗರ್ಗೀತ ಹೊಳೆ @karnatakahistory
มุมมอง 55หลายเดือนก่อน
Gargeeta - The Forgotten rivulet of Malenadu ಮಲೆನಾಡು ಮತ್ತು ಕರಾವಳಿಯನ್ನು ಬೆಸೆಯುವ ಐತಿಹಾಸಿಕ ಬಾಳೆಬರೆ ಘಾಟಿ ಇಂದು ರಾಜ್ಯ ಅಲ್ಲದೆ ದೇಶದಲ್ಲೇ ತನ್ನ ಮಳೆಯಿಂದಾಗಿ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಪಶ್ಚಿಮ ಘಟ್ಟದಲ್ಲಿ ಉಗಮವಾಗುವ ಗರ್ಗೀತ ಹೊಳೆ, ಇದೆ ಬಾಳೆಬರೆ ಘಾಟಿಯಿಂದ ಧುಮುಕಿ ಕರಾವಳಿಯನ್ನು ಸೇರುತ್ತಾಳೆ. ಸ್ಥಳೀಯ ಹಳೆ ತಲೆಗಳು ಗರ್ಗೀತ ಹೊಳೆಯನ್ನು ಗರ್ಗೀ ಹಳ್ಳ ಎಂದು ಕರೆಯುತ್ತಾರೆ. ಇನ್ನೂ ಈ ಬಾಳೆಬರಿ ಘಾಟಿಯ ತುತ್ತ ತುದಿಯ ಮೇಲಿರುವ ಪ್ರದೇಶವೇ ಹುಲಿಕಲ್ಲು ಅಂದರೆ ಹುಲ...
ಕಲ್ಲಿನ ಮರಿಗೆ @karnatakahistory
มุมมอง 52หลายเดือนก่อน
ಮರೆಯಾಗುತ್ತಿರುವ ಕಲ್ಲಿನ ಮರಿಗೆ ಹಿಂದೆಲ್ಲಾ ಹಳ್ಳಿಗಳಲ್ಲಿ ಪ್ರತಿ ಮನೆಗಳಲ್ಲಿ ಒಂದಿಷ್ಟು ಹಸುಗಳನ್ನು ಸಾಕುತ್ತಿದ್ದರು. ಕೆಲವು ಕಡೆಗಳಲ್ಲಿ ಹೋರಿಗಳಿಗೆ ಮತ್ತು ದನಗಳಿಗೆ ಪ್ರತ್ಯೇಕ ಕೊಟ್ಟಿಗೆಳನ್ನು ನಿರ್ಮಿಸುತ್ತಿದ್ದರು. ಹೋರಿಗಳನ್ನು ಗದ್ದೆಯ‌ ಹೂಟಿ ಮಾಡಲು ಮತ್ತು ಬಂಡಿಗಾಡಿ ಎಳೆಯಲು ಬಳಸಿದರೆ, ಇತ್ತಾ ದನಗಳ ಹಾಲು, ಸಗಣಿ ಮತ್ತು ಗೋಮೂತ್ರ ಎಲ್ಲವೂ ಮನೆಗೆ ಬೇಕಾದ ಅಮೂಲ್ಯ ವಸ್ತುಗಳಾಗಿದ್ದವು. ಇನ್ನೂ ಈ ದನಗಳಿಗೆ ನೀರು ಕುಡಿಯಲು ಮತ್ತು ಕಲಗಚ್ಚು ನೀಡಲು ಬಳಸುತ್ತಿದ್ದಿದ್ದು ಕಲ್ಲಿನ ಮರ...
ಹಳೆ ಮನೆಯ ವಸ್ತುಗಳು @karnatakahistory
มุมมอง 69หลายเดือนก่อน
ನೆನಪಿನಂಗಳದಲ್ಲಿ ಹಳೆ ಮನೆಯ ಹಳೆ ವಸ್ತುಗಳು ಪ್ರತಿ ಹಳೆಯ ಮನೆಯೊಳಗೆ, ಪ್ರತಿಯೊಂದು ಕಲ್ಲು, ಮೂಲೆ ಮತ್ತು ಕೋಣೆ ಗತಕಾಲದ ಪುರಾವೆಯನ್ನು ಸಾಕಾರಗೊಳಿಸುತ್ತದೆ, ಅದರ ವೃತ್ತಾಂತಗಳನ್ನು ಅರ್ಥಮಾಡಿಕೊಳ್ಳಲು ಮೀಸಲಾದ ಕೇಳುಗನನ್ನು ಮಾತ್ರ ಬೇಡುತ್ತದೆ. ಹಳೆ ಮನೆಯಲ್ಲಿ ಇರುವ ಸಂಗ್ರಹ ಕೋಣೆಯಲ್ಲಿ, ಬೆಳಕು ಬೀಳದ ಒಂದು ಮೂಲೆಯಲ್ಲಿ, ಜೇಡರ ಬಲೆಯ ಸುಳಿಯಲ್ಲಿ ಸಿಲುಕಿ ತನ್ನ ಗತಕಾಲದ ವೈಭವವನ್ನು ಮರೆತಿರುವ ಅದೆಷ್ಟೋ ವಸ್ತುಗಳನ್ನು ನೋಡಿದಾಗ ಆ ಹಳೇ ನೆನಪಿನ ತಂತಿಗಳು ಒಮ್ಮೆಗೆ ಮೀಟಿದಂತಾಗುತ್ತದೆ. Wit...
ಕಳ್ಳಂಗಡ್ಲೆ (ಕಡ್ಲಂಗಡ್ಲೆ) ಕಷಾಯ @karnatakahistory
มุมมอง 332 หลายเดือนก่อน
ಬೆನ್ನು ನೋವಿಗೆ ರಾಮಬಾಣ ಈ ಕಳ್ಳಂಗಡ್ಲೆ ಮಳೆಗಾಲದಲ್ಲಿ ಮಲೆನಾಡಿನಲ್ಲಿ ಹೇರಳವಾಗಿ ಸಿಗುವ ಕಳ್ಳಂಗಡ್ಲೆ ಗಿಡದ ಕಷಾಯ ಬೆನ್ನು ನೋವಿಗೆ ಹೇಳಿ ಮಾಡಿಸಿದ ಔಷಧಿ. ಈ ಕಷಾಯ ಹೇಗೆ ಮಾಡ ಬೇಕು ಎಂದು ತಿಳಿದು ಕೊಳ್ಳಲು ಈ ವಿಡಿಯೋ ಅನ್ನು ಸಂಪೂರ್ಣವಾಗಿ ನೋಡಿ. #ಕಳ್ಳಂಗಡ್ಲೆ #ಬೆನ್ನುನೋವು #ವಾತ #ಮನೆಮದ್ದು #ಕಷಾಯ #ಔಷಧಿಯಸಸ್ಯ #ಮಲೆನಾಡು #ಪಶ್ಚಿಮಘಟ್ಟ #ಹೊಸನಗರ #ಶಿವಮೊಗ್ಗ #backpainremedy #kallangadle #homeremedies #westernghats #malenadu #hosanagara #shivamogga
ಸ್ವಾತಿ ಮಳೆ (Swathi Rain) @karnatakahistory
มุมมอง 462 หลายเดือนก่อน
ಸ್ವಾತಿ ಮಳೆ (Swathi Rain) @karnatakahistory
ಗರ್ಗ (ಗರಗ) ಸೊಪ್ಪು@karnatakahistory
มุมมอง 332 หลายเดือนก่อน
ಗರ್ಗ (ಗರಗ) ಸೊಪ್ಪು@karnatakahistory
ಪೆಟ್ಟಲು @karnatakahistory
มุมมอง 292 หลายเดือนก่อน
ಪೆಟ್ಟಲು @karnatakahistory
ಭದ್ರ ಮುಷ್ಠಿ @karnatakahistory
มุมมอง 314 หลายเดือนก่อน
ಭದ್ರ ಮುಷ್ಠಿ @karnatakahistory
ಹತ್ತು ಮೀನು @karnatakahistory
มุมมอง 284 หลายเดือนก่อน
ಹತ್ತು ಮೀನು @karnatakahistory
ಚಿಟ್ಟೆ ಬೇರು @karnatakahistory
มุมมอง 334 หลายเดือนก่อน
ಚಿಟ್ಟೆ ಬೇರು @karnatakahistory
ಗದ್ದೆ ನಟ್ಟಿ (ನಾಟಿ) @karnatakahistory
มุมมอง 804 หลายเดือนก่อน
ಗದ್ದೆ ನಟ್ಟಿ (ನಾಟಿ) @karnatakahistory
ಅಗೆ ಕೀಳುವ ಪದ್ದತಿ @karnatakahistory
มุมมอง 74 หลายเดือนก่อน
ಅಗೆ ಕೀಳುವ ಪದ್ದತಿ @karnatakahistory
ಬೆಳ್ಳಟ್ಟೆ ಗಿಡ @karnatakahistory
มุมมอง 394 หลายเดือนก่อน
ಬೆಳ್ಳಟ್ಟೆ ಗಿಡ @karnatakahistory
ಮಜ್ಜಿಗೆ ಹಣ್ಣು @karnatakahistory
มุมมอง 2744 หลายเดือนก่อน
ಮಜ್ಜಿಗೆ ಹಣ್ಣು @karnatakahistory
Nekkarike (ನೆಕ್ಕರಿಕೆ) @karnatakahistory
มุมมอง 204 หลายเดือนก่อน
Nekkarike (ನೆಕ್ಕರಿಕೆ) @karnatakahistory
Drum Seeder @karnatakahistory
มุมมอง 224 หลายเดือนก่อน
Drum Seeder @karnatakahistory
ವಟ್ಟ ಮಳಕೆ ಕಾಂಡದ ದೊಂದಿ @karnatakahistory
มุมมอง 614 หลายเดือนก่อน
ವಟ್ಟ ಮಳಕೆ ಕಾಂಡದ ದೊಂದಿ @karnatakahistory
ಆಟಿ ಅಮಾವಾಸ್ಯೆಯ ಕಷಾಯ @karnatakahistory
มุมมอง 315 หลายเดือนก่อน
ಆಟಿ ಅಮಾವಾಸ್ಯೆಯ ಕಷಾಯ @karnatakahistory
ಎತ್ತಿನ‌ ಹೂಟಿ @karnatakahistory
มุมมอง 1045 หลายเดือนก่อน
ಎತ್ತಿನ‌ ಹೂಟಿ @karnatakahistory
ಅಗೆ ಭತ್ತ @karnatakahistory
มุมมอง 235 หลายเดือนก่อน
ಅಗೆ ಭತ್ತ @karnatakahistory
ಸಹಸ್ರಪದಿ (ನಾಗರಮೊಟ್ಟೆ) @karnatakahistory
มุมมอง 255 หลายเดือนก่อน
ಸಹಸ್ರಪದಿ (ನಾಗರಮೊಟ್ಟೆ) @karnatakahistory
ಜಾಜಿ @karnatakahistory
มุมมอง 176 หลายเดือนก่อน
ಜಾಜಿ @karnatakahistory

ความคิดเห็น

  • @shilpaajaykumar556
    @shilpaajaykumar556 วันที่ผ่านมา

    Super 👌👌

  • @NVRashmivarun
    @NVRashmivarun 5 วันที่ผ่านมา

    Superr

  • @NVRashmivarun
    @NVRashmivarun 11 วันที่ผ่านมา

    Thank you all

  • @S.JayaramS.Jayaram
    @S.JayaramS.Jayaram 11 วันที่ผ่านมา

    Wow supar plàce ,

  • @bhatvasumathi8493
    @bhatvasumathi8493 13 วันที่ผ่านมา

    🤣👏👏👏

  • @harikandha2604
    @harikandha2604 15 วันที่ผ่านมา

    Superb akka👍🏽👍🏽

  • @AnaghaRao-p2j
    @AnaghaRao-p2j 16 วันที่ผ่านมา

    Rashmi Akka is Talented in everything 🎉

  • @anupamasuresh6435
    @anupamasuresh6435 16 วันที่ผ่านมา

    Super ರಶ್ಮಿ 🎉

  • @lakshminarayanak.s7489
    @lakshminarayanak.s7489 16 วันที่ผ่านมา

    Nice

  • @samhithatora
    @samhithatora 16 วันที่ผ่านมา

    Wonderful Rashmi ❤

  • @shrutiavirk
    @shrutiavirk 16 วันที่ผ่านมา

    Wow! Beautiful art.. 😍

  • @anitaadiga2388
    @anitaadiga2388 16 วันที่ผ่านมา

    Super Rashmi😊

  • @ashwiniravi4192
    @ashwiniravi4192 16 วันที่ผ่านมา

    Wonderful Rashmi

  • @arathim7835
    @arathim7835 16 วันที่ผ่านมา

    Real talent wonderful,🎉

  • @I_I442
    @I_I442 2 หลายเดือนก่อน

    1st ಗಂಗಾ ಮೂಲ ಅಂದರೆ ಏನು ಅಂತ ತಿಳಿದು ಮಾತಾಡಿ ಆಗ ನಿಮಗೆ ತಿಳಯುತೇ ತುಂಗಾ ಭದ್ರಾ ನೇತ್ರಾವತಿ ನದಿ ಹುಟ್ಟು

  • @murthygowda7959
    @murthygowda7959 3 หลายเดือนก่อน

    Super information

  • @byakodfilms3901
    @byakodfilms3901 4 หลายเดือนก่อน

    Nimma contact no pls

  • @roystonrebello8528
    @roystonrebello8528 4 หลายเดือนก่อน

    Nice video Sir 👌🏻 Respect your effort in making this video 👍🏻🙏

  • @PrakashRao007
    @PrakashRao007 5 หลายเดือนก่อน

    I do have photos. How do I upload a photo?

    • @karnatakahistory
      @karnatakahistory 5 หลายเดือนก่อน

      Sir pls send it to my email I'd sringat@gmail.com

    • @PrakashRao007
      @PrakashRao007 5 หลายเดือนก่อน

      @@karnatakahistory I have sent pictures to your email. Many thanks!

  • @PrakashRao007
    @PrakashRao007 5 หลายเดือนก่อน

    What a wonderful coverage of the Hirebhaskar Dam. My paternal grandfather was Shri C. Subba Rao - the engineer responsible for the construction of the dam. He was about to be diagnosed with cancer at the age of 39 in 1939 when the construction started. He died 9 years later after constructing the Irwin Canal in Mandya to irrigate the sugar fields, and later as the Chief architect of Bangalore at the time during the planning of the first 8 blocks of Jayanagar. My father Shri C.S.S. Rao - later the Chairman and Managing Director of Indian Telephone Industries, Postmaster General in Orissa, Rajasthan, Kerala and the North East Region in the 1960-1970 timeframe. Thank you for your excellent historical narrative and capturing the emotions of the farms and temples and agriculture that was submerged under the pressure to generate electricity for industry.

    • @karnatakahistory
      @karnatakahistory 5 หลายเดือนก่อน

      It was really nice to get those inputs about Shri C. Subba Rao. Can you pls share any picture of him in the possession of your family. Thanks a lot for sharing the information🙏

  • @parasharaushankar9526
    @parasharaushankar9526 5 หลายเดือนก่อน

    It's not talubetta it's taalabetta and it's not kombudki it's komdikki grama

  • @manjukumarks4698
    @manjukumarks4698 5 หลายเดือนก่อน

    calm place, 👌🏻vibe

  • @manjukumarks4698
    @manjukumarks4698 5 หลายเดือนก่อน

    Super place

  • @amoghshetty583
    @amoghshetty583 5 หลายเดือนก่อน

    Thank you for your information

  • @AshwathSRaveendra
    @AshwathSRaveendra 6 หลายเดือนก่อน

    This was one of the bridge which had both road and tramway for transportations. This bridge (9 arch bridge) was constructed on Bhadra river to connect NR Pura and Tarikere. The 3 arch bridge was constructed on Old Shivamogga road.

  • @cnnmurthy2307
    @cnnmurthy2307 6 หลายเดือนก่อน

    ಅದ್ಭುತ ಸಂಗ್ರಹಣೆ ಯಾವ ಮುತ್ತು ರತ್ನ ,ಬಂಗಾರಕ್ಕೆ ಸಾಟಿ ಇಲ್ಲ

  • @banadigan7511
    @banadigan7511 7 หลายเดือนก่อน

    ಈಗ ಬ್ರಿಟಿಷರಿಗಿಂತ ಹೆಚ್ಚು ನಮ್ಮ ಸ್ವತಂತ್ರ ಭಾರತದ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳು ಕೊಳ್ಳೆ ಹೊಡೆಯುತಿದ್ದಾರೆ.

  • @banadigan7511
    @banadigan7511 7 หลายเดือนก่อน

    ಇದಕ್ಕೆ ಕರಾವಳಿ ಭಾಗದಲ್ಲಿ ಮಜ್ಜಿಗೆ ಸೊಪ್ಪು ಎಂದು ಕರೆಯುತ್ತಾರೆ. ಇದನ್ನು ಉತ್ತರ ಭಾರತದಲ್ಲಿ ಮಸಾಲ ಚಹಾ ಮಾಡುಲು ಉಪಯೋಗಿಸುತ್ತಾರೆ. ಕೆಲವರ ಪ್ರಕಾರ ಈ ಗಿಡವನ್ನು "ಅಮೃತಾಂಜನ್ "ಬಾಮ್ ನಲ್ಲಿ ಬಳಸುತ್ತಾರೆ.

  • @banadigan7511
    @banadigan7511 7 หลายเดือนก่อน

    ಹಿಂದೆ ಕರಾವಳಿ ಪ್ರದೇಶದ ರಸ್ತೆಯ ಪಕ್ಕದಲ್ಲಿ ಹೆರಳವಾಗಿ ಬೆಳೆಯುತ್ತಿತ್ತು . ಈಗ (೨೦೨೪ ಇಸವಿ) ನಗರಿಕರಣ ಮತ್ತು ಕಾಂಕ್ರಿಟಿಕರಣದಿಂದ ದುರ್ಲಭವಾಗಿದೆ.

  • @banadigan7511
    @banadigan7511 7 หลายเดือนก่อน

    ನಮ್ಮ ಸ್ಥಳೀಯ ಐತಿಹಾಸಿಕ ವಸ್ತುಗಳು, ಶಾಸನಗಳು, ಸಲಕರಣೆಗಳು , ಪರಿಕರಗಳು ಇತ್ಯಾದಿ ಉಳಿಸುವ ಪ್ರಯತ್ನ ಶ್ಲಾಘನೀಯ.

  • @basavarajrn3332
    @basavarajrn3332 7 หลายเดือนก่อน

    Good information

  • @ManjunathaByanada
    @ManjunathaByanada 7 หลายเดือนก่อน

    ಅತ್ಯುತ್ತಮ ಮಾಹಿತಿ ಶರ್ಮಾಜಿ

    • @karnatakahistory
      @karnatakahistory 7 หลายเดือนก่อน

      ಧನ್ಯವಾದಗಳು ಸರ್ 🙏

  • @UdayaEvent
    @UdayaEvent 8 หลายเดือนก่อน

    What is this kind of Architecture called?

    • @karnatakahistory
      @karnatakahistory 7 หลายเดือนก่อน

      This is native Kelladi Style of Architecture

  • @rekhar7795
    @rekhar7795 9 หลายเดือนก่อน

    Very nice explain

  • @Ramamurthyvolgos
    @Ramamurthyvolgos 11 หลายเดือนก่อน

    Gandu sulemagne kannada mathado

  • @girishasvgirishasv7157
    @girishasvgirishasv7157 11 หลายเดือนก่อน

    Nice

  • @banadigan7511
    @banadigan7511 ปีที่แล้ว

    ಗತ ಕಾಲದ ಘಟನೆಗಳ ಕುರುಹು. ಈಗ ಬರಿ ಊಹೆ ಮಾಡಬಹುದು.

  • @banadigan7511
    @banadigan7511 ปีที่แล้ว

    ಹೆಚ್ಚಿನವರಿಗೆ ತಿಳಿಯದ ಐತಿಹಾಸಿಕ ವಿಷಯಗಳು ಹೊರಕ್ಕೆ ತರುವ ನಿಮ್ಮ ಪ್ರಯತ್ನಕ್ಕೆ ವಂದನೆಗಳು.

  • @banadigan7511
    @banadigan7511 ปีที่แล้ว

    ಆಗುಂಬೆಯ ಅಪೂರ್ವ ಮೈಲುಗಲ್ಲು. ರಸ್ತೆ ಪಕ್ಕ ಬ್ರಿಟಿಷ್ ಕಾಲದ ಮೈಲುಗಲ್ಲು ಈಗ ನೋಡಲು ವಿರಳ.ಕೆಲವು ಧ್ವಂಸವಾಗಿದೆ, ಕೆಲವು ರಸ್ತೆ ಅಗಲೀಕರಣ ಸಮಯದಲ್ಲಿ ಕಿತ್ತು ಬಿಸಾಡಲಾಗಿದೆ.

  • @banadigan7511
    @banadigan7511 ปีที่แล้ว

    ಸ್ಥಳೀಯ ಇತಿಹಾಸ ತಿಳಿಸುವ ನಿಮಗೆ ಕೃತಜ್ಞತೆಗಳು. ಇನ್ನು ಹೆಚ್ಚಿಗೆ ಇಂತಹ ವಿಷಯ ತಿಳಿಸಿ.

  • @rahuljbyrav8366
    @rahuljbyrav8366 ปีที่แล้ว

    Nice video. But could u please correct the audio next time ?

  • @tarekererajeeva3917
    @tarekererajeeva3917 ปีที่แล้ว

    Do you have mobile number of the guide do that i can plan. Please

  • @HariPrasad-ri2nz
    @HariPrasad-ri2nz ปีที่แล้ว

    Please get me guide contact ?

    • @karnatakahistory
      @karnatakahistory ปีที่แล้ว

      Mssg me your number

    • @chethanganesh
      @chethanganesh 6 หลายเดือนก่อน

      Hello Sir Recently I have came across this place can I get the contact details to plan for a trek

    • @chethanganesh
      @chethanganesh 6 หลายเดือนก่อน

      Pls share the contact number

  • @krishnabhat1606
    @krishnabhat1606 ปีที่แล้ว

    🙏🙏🙏

  • @ittigudimanjunath8574
    @ittigudimanjunath8574 ปีที่แล้ว

    ಸೂಪರ್ಬ್😍✌️

  • @SureshKumar-co7ft
    @SureshKumar-co7ft ปีที่แล้ว

    ಸೂಪರ್ ❤❤❤

  • @Yadugopan
    @Yadugopan ปีที่แล้ว

    Sir, ನಿಮ್ಮ ನಂಬರ್ ಸಿಗ್ಬೊದಾ

    • @karnatakahistory
      @karnatakahistory ปีที่แล้ว

      Email me on sringat@gmail.com for contact details or send me your phone number, I will get in touch

  • @shilpaajaykumar556
    @shilpaajaykumar556 2 ปีที่แล้ว

    Thanks

  • @nagaraj1959
    @nagaraj1959 2 ปีที่แล้ว

    🙏🙏

  • @k21j75
    @k21j75 2 ปีที่แล้ว

    👍👌👌very good effort