- 736
- 161 613
vm news kgf
เข้าร่วมเมื่อ 25 ต.ค. 2020
ಕೆಜಿಎಫ್ ತಾಲೂಕು ತಾಜಾ ಸುದ್ದಿಗಳಿಗೆ ನಮ್ಮ VM Kannada ಕೆಜಿಎಫ್ ನ್ಯೂಸ್ ವೀಕ್ಷಿಸಿ ಸುದ್ದಿಗಳಿಗೆ ಹಾಗೂ ಜಾಹೀರಾತುಗಳಿಗೆ : ಸಂಪರ್ಕಿಸಿ :ಮಂಜುನಾಥ್ ಗೌಡ ವಿ : 9886456951
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಭೂ ಸುರಕ್ಷಾ ಕಾರ್ಯಕ್ರಮಕ್ಕೆ ಶಾಸಕಿ ರೂಪಕಲಾ ಶಶಿಧರ್ ಚಾಲನೆ ನೀಡಿದರು
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ತಾಲೂಕು ಕಚೇರಿ ಹಾಗೂ ಸರ್ವೆ ಮತ್ತು ಹೊಂದಾಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮ ಮಣ್ಣು ಎಂದು ರಾಜ್ಯದಂತ ಏಕಕಾಲದಲ್ಲಿ ಉದ್ಘಾಟನೆಗೊಳ್ಳಲಿದ್ದು ಇಂದು ಕೆಜಿಎಫ್ ತಾಲೂಕಿನ ತಾಲೂಕು ಕಚೇರಿಯಲ್ಲಿ ಶಾಸಕಿ ರೂಪಕಲಾ ಶಶಿಧರ್ ಭೂ ಸುರಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
มุมมอง: 138
วีดีโอ
ಕೆಜಿಎಫ್ ನಲ್ಲಿ ಸಂಕ್ರಾಂತಿ ಸಂಭ್ರಮ
มุมมอง 1212 ชั่วโมงที่ผ่านมา
ಕೆಜಿಎಫ್ ನಗರದಲ್ಲಿ ತಮಿಳರ ಸಂಖ್ಯೆ ಹೆಚ್ಚಾಗಿದ್ದು ಎಲ್ಲಾ ಕಾಲೋನಿಗಳಲ್ಲಿ ಸಂಕ್ರಾಂತಿ ಭೋಗಿ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದರು ಈ ಸಂದರ್ಭದಲ್ಲಿ ಸಮಾಜ ಸೇವಕರು ಆರ್ ಕೆ ಫೌಂಡೇಶನ್ ಸಂಸ್ಥಾಪಕರು ಮೋಹನ್ ಕೃಷ್ಣ ಭಾಗವಹಿಸಿ ಸಂಭ್ರಮಿಸಿದರು
ಕೆಜಿಎಫ್ ನ್ಯಾಯಾಲಯದ ವಕೀಲರಿಗೆ ಪಾಠ ಮಾಡಿದ ರಾಜ್ಯ ಲೋಕಾಯುಕ್ತ ನ್ಯಾಯಾಧೀಶರು ವೀರಪ್ಪ
มุมมอง 1894 ชั่วโมงที่ผ่านมา
ಕೆಜಿಎಫ್ ನ್ಯಾಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಕೀಲರನ್ನು ಉದ್ದೇಶಿಸಿ ಪಾಠ ಮಾಡಿದ ರಾಜ್ಯ ಲೋಕಾಯುಕ್ತ ನ್ಯಾಯಾಧೀಶರು ವೀರಪ್ಪ
ಕೆಜಿಎಫ್ ತಾಲೂಕಿನ ಸರ್ಕಾರಿ ಕಚೇರಿ ಪರಿಶೀಲನೆ ನಡೆಸಿದ ರಾಜ್ಯ ಲೋಕಾಯುಕ್ತ ನ್ಯಾಯಾಧೀಶರು ವೀರಪ್ಪ
มุมมอง 3944 ชั่วโมงที่ผ่านมา
ಕೆಜಿಎಫ್ ತಾಲೂಕಿನ ಪ್ರಮು ಸರ್ಕಾರಿ ಇಲಾಖೆಗಳ ಕಚೇರಿಗಳ ಪರಿಶೀಲನೆ ನಡೆಸಿದ ರಾಜ್ಯ ಲೋಕಾಯುಕ್ತ ನ್ಯಾಯಾಧೀಶರು ವೀರಪ್ಪನವರು ಸರ್ಕಾರಿ ಕಚೇರಿಗಳಲ್ಲಿ ಕೆಲವು ಅಧಿಕಾರಿಗಳು ಇಲ್ಲದೆ ಇರುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು ಅವರ ವಿರುದ್ಧ ಕೇಸ್ ಬುಕ್ ಮಾಡುವುದಾಗಿ ಎಚ್ಚರಿಸಿದರು
ಕೆಜಿಎಫ್ ನಗರದ 18ನೇ ವಾರ್ಡಿನಲ್ಲಿ ಸಮಾಜ ಸೇವಕ ಗಣೇಶ್ ಅವರಿಂದ 26 ಕೆಜಿ ಅಕ್ಕಿ ಚೀಲ ವಿತರಣೆ
มุมมอง 1277 ชั่วโมงที่ผ่านมา
ಕೆಜಿಎಫ್ ನಗರದ 18ನೇ ವಾರ್ಡಿನಲ್ಲಿ ಸಮಾಜ ಸೇವಕರು ಗಣೇಶ್ ರವರು ಸಾವಿರಕ್ಕೂ ಹೆಚ್ಚು ಜನರಿಗೆ 26 ಕೆಜಿ ಅಕ್ಕಿ ಮೂಟೆ ವಿತರಣೆ ಮಾಡಿದರು ಸಾರ್ವಜನಿಕರ ಸೇವೆ ಮಾಡಲು ನಾನು ಬಂದಿದ್ದೇನೆ ಮುಂದಿನ ದಿನದಲ್ಲಿ ನಮ್ಮ ವಾರ್ಡಿನಲ್ಲಿ ಎಲ್ಲಾ ರೀತಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡುತ್ತೇನೆ ಮುಂದೆ ಬರುವ ನಗರಸಭೆ ಚುನಾವಣೆಯಲ್ಲಿ ನನ್ನ ವಾರ್ಡಿನ ಮತದಾರರು ನನ್ನ ಕೈ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ
ಬೆಮಲ್ ನಗರದ ಎಂ ವಿ ನಗರ್ ಲಿಟಲ್ ಫ್ಲವರ್ ಶಾಲೆಯ 25ನೇ ವರ್ಷದ ವಾರ್ಷಿಕೋತ್ಸವ
มุมมอง 1337 ชั่วโมงที่ผ่านมา
ವಿಮಲ್ ನಗರದ ಲಿಟಲ್ ಫ್ಲವರ್ ಶಾಲೆ 25ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು
ರಾಜ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಗ್ಗೆ ಸ್ಪಷ್ಟನೆ ನೀಡಿದ ಎಸ್ಎನ್ ನಾರಾಯಣಸ್ವಾಮಿ
มุมมอง 3329 ชั่วโมงที่ผ่านมา
ರಾಜ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರ ಸ್ವಸ್ಥ ನೀಡಿದ ಬಂಗಾರಪೇಟೆ ಶಾಸಕರು ಎಸ್ ಎನ್ ನಾರಾಯಣ್ ಸ್ವಾಮಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
ನಗರಸಭೆ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 128 ಟ್ಯಾಬ್ ವಿತರಣೆ ಹಾಗೂ 20 ಕ್ಕೂ ಹೆಚ್ಚು
มุมมอง 10012 ชั่วโมงที่ผ่านมา
ಕೆಜಿಎಫ್ ನಗರಸಭೆ ವತಿಯಿಂದ ಸಿಎಸ್ಎಫ್ ಅನುದಾನದಲ್ಲಿ ವಿಕಲಚೇತನರಿಗೆ 20ಕ್ಕೂ ಹೆಚ್ಚು ಬ್ಯಾಟರಿ ಚಲಿತ ವಾಹನ ಹಾಗೂ ಮತ್ತಷ್ಟು ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 128 ಟ್ಯಾಬ್ ಗಳನ್ನು ಶಾಸಕಿ ರೂಪಕಲಾ ಶಶಿಧರ ವಿತರಣೆ ಮಾಡಲಾಯಿತು
ಕೆಜಿಎಫ್ ನಲ್ಲಿ ವೈಕುಂಠ ಏಕಾದಶಿ ಪ್ರಯುಕ್ತಯಾರನಾಗನಹಳ್ಳಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
มุมมอง 28412 ชั่วโมงที่ผ่านมา
ಕೆಜಿಎಫ್ ನಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಕೆಜಿಎಫ್ ನಗರದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು ನಗರಕ್ಕೆ ಹೊಂದಿಕೊಂಡಿರುವ ಯಾರ ನಾಗನಹಳ್ಳಿ ಹ ಗ್ರಾಮದಲ್ಲಿ ರೇಷ್ಮೆ ವಿತರಣೆ ದೇವಾಲಯದಲ್ಲಿ ವಿಶೇಷ ಪೂಜೆ
ರಾಜ್ಯ ಮಟ್ಟದ 14 17ನೇ ವಯೋಮಾನದ ಬಾಲಕಿಯರು ಹಾಗೂ ಬಾಲಕರ ಥ್ರೋ ಬಾಲ್ ಪಂದ್ಯಾವಳಿ ಕಾರ್ಯಕ್ರಮಕ್ಕೆ ಚಾಲನೆ
มุมมอง 13714 ชั่วโมงที่ผ่านมา
ರಾಜ್ಯಮಟ್ಟದ 14 17ನೇ ವರ್ಷದ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾವಳಿ ಕಾರ್ಯಕ್ರಮದ ಗಣ್ಯರಿಂದ ಚಾಲನೆ
ಕೆಜಿಎಫ್ ಬೆಮಲ್ ಕನ್ನಡ ಮಿತ್ರರು ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ನಾಟಕ ಪ್ರದರ್ಶನ
มุมมอง 29016 ชั่วโมงที่ผ่านมา
ಕೆಜಿಎಫ್ ಬೆಂಬಲ ಕನ್ನಡ ಮಿತ್ರರು ಸಂಘದ ವತಿಯಿಂದ ಬೆಮಲ್ ಕಲಾ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡ ಭಾಷೆ ಹಾಗೂ ನಾಟಕ ಪ್ರದರ್ಶನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ನೀಡಲಾಯಿತು
ಕೆಜಿಎಫ್ ತಾಲೂಕಿನ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪಂಪ್ ಸೆಟ್ ವಿತರಣೆ ಮಾಡಿದ ಶಾಸಕಿ ರೂಪ ಕಲಾ ಶಶಿಧರ್
มุมมอง 49819 ชั่วโมงที่ผ่านมา
ಕೆಜಿಎಫ್ ತಾಲೂಕಿನ ರೈತರಿಗೆ ಸರ್ಕಾರದ ಯೋಜನೆಗಳಾದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಪಂಪ್ ಸೆಟ್ ವಿತರಣೆ ಮಾಡಿದ ಶಾಸಕಿ ರೂಪ ಕಲಾ ಶಶಿಧರ್
ಸೇವ್ ಕೆಜಿಎಫ್ ಎಂಬ ನೂತನ ಸಂಘಟನೆ ಪ್ರಾರಂಭ ಸಭೆಯಲ್ಲಿ ಹಲವು ಪಕ್ಷದ ಮುಖಂಡರು ಭಾಗಿ
มุมมอง 233วันที่ผ่านมา
ಕೆಜಿಎಫ್ ಸೇವ್ ಎಂಬ ನೂತನ ಸಂಘಟನೆಯ ಪ್ರಾರಂಭಗೊಂಡಿದ್ದು ಇಂದು ವಾಸವಿ ಕಲ್ಯಾಣ ಮಂಟಪದಲ್ಲಿ ಎಲ್ಲಾ ವಿವಿಧ ಪಕ್ಷದ ಮುಖಂಡರಿಂದ ಸೇವ್ ಕೆಜಿಎಫ್ ಎಂಬ ಸಂಘಟನೆ ಕುರಿತು ಮುಂದಿನ ದಾರಿಯ ಬಗ್ಗೆ ಚರ್ಚೆ ನಡೆಸಲಾಗಿದೆ
ಕೆಜಿಎಫ್ ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮತ್ತು ಎಲ್ಲಾ ವೃಂದ ಸಂಘಗಳಿಂದ ಸಾವಿತ್ರಿ ಬಾಯಿಪುಲೆ ಜಯಂತಿ ಆಚರಣೆ
มุมมอง 432วันที่ผ่านมา
ಕೆಜಿಎಫ್ ನಲ್ಲಿ ಶಿಕ್ಷಕರ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಣೆ
ಕೆಜಿಎಫ್ ನಗರಸಭೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಶಾಸಕಿ ರೂಪಕಲಾ ಶಶಿಧರ್ ಸ್ಪಷ್ಟನೆ
มุมมอง 162วันที่ผ่านมา
ಕೆಜಿಎಫ್ ನಗರಸಭೆಯಲ್ಲಿ ಟ್ಯಾಬ್ ವಿತರಣೆಯಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ ಶಾಸಕಿ ರೂಪಕಲಾ ಶಶಿಧರ ಸ್ಪಷ್ಟನೆ ನೀಡಿದರು
ಕೆಜಿಎಫ್ ಎನ್ ಜಿ ಹುಲ್ಕೂರು ಗ್ರಾಮ ಪಂಚಾಯಿತಿ ಸಾಮಾನ್ಯ ಕ್ಷೇತ್ರದಿಂದ ಅಧ್ಯಕ್ಷರಾದ ಭವಾನಿ ಆಯ್ಕೆ
มุมมอง 184วันที่ผ่านมา
ಕೆಜಿಎಫ್ ಎನ್ ಜಿ ಹುಲ್ಕೂರು ಗ್ರಾಮ ಪಂಚಾಯಿತಿ ಸಾಮಾನ್ಯ ಕ್ಷೇತ್ರದಿಂದ ಅಧ್ಯಕ್ಷರಾದ ಭವಾನಿ ಆಯ್ಕೆ
ಕೆಜಿಎಫ್ ರಾಮಸಾಗರ ಪಂಚಾಯಿತಿ ಅಧ್ಯಕ್ಷರಾಗಿ ಎಂ ಸಿ ಚಂದ್ರಪ್ಪ ಉಪಾಧ್ಯಕ್ಷರಾಗಿ ಶಶಿಕಲಾ ಆಯ್ಕೆ
มุมมอง 242วันที่ผ่านมา
ಕೆಜಿಎಫ್ ರಾಮಸಾಗರ ಪಂಚಾಯಿತಿ ಅಧ್ಯಕ್ಷರಾಗಿ ಎಂ ಸಿ ಚಂದ್ರಪ್ಪ ಉಪಾಧ್ಯಕ್ಷರಾಗಿ ಶಶಿಕಲಾ ಆಯ್ಕೆ
ಕೆಜಿಎಫ್ ತಾಲ್ಲೂಕು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರ ಅಧಿಕೃತ ಆಯ್ಕೆ
มุมมอง 14414 วันที่ผ่านมา
ಕೆಜಿಎಫ್ ತಾಲ್ಲೂಕು ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರ ಅಧಿಕೃತ ಆಯ್ಕೆ
ನಾಡಪ್ರಭು ಕೆಂಪೇಗೌಡರ ಯುವಶಕ್ತಿ ವೇದಿಕೆ 2025ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
มุมมอง 24114 วันที่ผ่านมา
ನಾಡಪ್ರಭು ಕೆಂಪೇಗೌಡರ ಯುವಶಕ್ತಿ ವೇದಿಕೆ 2025ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ
ಕೆಜಿಎಫ್ ಬೆಮಲ್ ಗುತ್ತಿಗೆ ನೌಕರರ ಹೋರಾಟಕ್ಕೆ ನನ್ನ ಬೆಂಬಲ ಮಾಜಿ ಶಾಸಕ ಎಸ್. ರಾಜೇಂದ್ರನ್
มุมมอง 17514 วันที่ผ่านมา
ಕೆಜಿಎಫ್ ಬೆಮಲ್ ಗುತ್ತಿಗೆ ನೌಕರರ ಹೋರಾಟಕ್ಕೆ ನನ್ನ ಬೆಂಬಲ ಮಾಜಿ ಶಾಸಕ ಎಸ್. ರಾಜೇಂದ್ರನ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಕೆಜಿಎಫ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಶ್ರದ್ಧಾಂಜಲಿ
มุมมอง 15314 วันที่ผ่านมา
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಕೆಜಿಎಫ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಶ್ರದ್ಧಾಂಜಲಿ
ಕೆಜಿಎಫ್ ನಲ್ಲಿ ಸಿಪಿಐ ಪಕ್ಷದ ವತಿಯಿಂದ ಶತಮಾನೋತ್ಸವ ಆಚರಣೆ
มุมมอง 15714 วันที่ผ่านมา
ಕೆಜಿಎಫ್ ನಲ್ಲಿ ಸಿಪಿಐ ಪಕ್ಷದ ವತಿಯಿಂದ ಶತಮಾನೋತ್ಸವ ಆಚರಣೆ
ಕೆಜಿಎಫ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಮಕ್ಕಳಿಗೋಸ್ಕರ ಜಂಪಿಂಗ್ ಜೂನಿಯರ್ ಪ್ಲೇ ಜೋನ್
มุมมอง 15014 วันที่ผ่านมา
ಕೆಜಿಎಫ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಮಕ್ಕಳಿಗೋಸ್ಕರ ಜಂಪಿಂಗ್ ಜೂನಿಯರ್ ಪ್ಲೇ ಜೋನ್
ಜನವರಿ 1ನೇ ತಾರೀಖು 2025 ರಂದು ದೊಡ್ಡಕಲ್ಲಹಳ್ಳಿ ಬ್ಯಾಟರಾಯನ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
มุมมอง 7021 วันที่ผ่านมา
ಜನವರಿ 1ನೇ ತಾರೀಖು 2025 ರಂದು ದೊಡ್ಡಕಲ್ಲಹಳ್ಳಿ ಬ್ಯಾಟರಾಯನ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಕರ್ನಾಟಕ ರೆಡ್ಡಿ ಜನಸಂಘ ಕೆಜಿಎಫ್ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಪ್ರಸನ್ನ ರೆಡ್ಡಿ
มุมมอง 23821 วันที่ผ่านมา
ಕರ್ನಾಟಕ ರೆಡ್ಡಿ ಜನಸಂಘ ಕೆಜಿಎಫ್ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಪ್ರಸನ್ನ ರೆಡ್ಡಿ
ಕೆಜಿಎಫ್ ನಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಬೀದಿಬದಿ ದೀಪಗಳ ಉದ್ಘಾಟನೆ ಮಾಡಿದ ಶಾಸಕಿ ರೂಪಕಲಾ ಶಶಿಧರ್
มุมมอง 26321 วันที่ผ่านมา
ಕೆಜಿಎಫ್ ನಲ್ಲಿ ಸುಮಾರು 4 ಕೋಟಿ ವೆಚ್ಚದಲ್ಲಿ ಬೀದಿಬದಿ ದೀಪಗಳ ಉದ್ಘಾಟನೆ ಮಾಡಿದ ಶಾಸಕಿ ರೂಪಕಲಾ ಶಶಿಧರ್
ಕೆಜಿಎಫ್ ನಲ್ಲಿ ಮೊಟ್ಟ ಮೊದಲ ಬಾರಿಗೆ ವಿನೂತನವಾದ ಎಕ್ಸಿಬಿಷನ್ ಆಗಮಿಸಿದ್ದು ಜನತೆಯ ವೀಕ್ಷಿಸಬೇಕು ಎಂದು ಮನವಿ
มุมมอง 8121 วันที่ผ่านมา
ಕೆಜಿಎಫ್ ನಲ್ಲಿ ಮೊಟ್ಟ ಮೊದಲ ಬಾರಿಗೆ ವಿನೂತನವಾದ ಎಕ್ಸಿಬಿಷನ್ ಆಗಮಿಸಿದ್ದು ಜನತೆಯ ವೀಕ್ಷಿಸಬೇಕು ಎಂದು ಮನವಿ
ಕೆಜಿಎಫ್ ನ ಪ್ರತಿಷ್ಠಿತ ಗ್ರಾಂಡ್ ರೈನ್ಸ್ ರೈನಾಸ್ ಶಾಲೆಯ ಮೂರನೇ ವರ್ಷದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
มุมมอง 22921 วันที่ผ่านมา
ಕೆಜಿಎಫ್ ನ ಪ್ರತಿಷ್ಠಿತ ಗ್ರಾಂಡ್ ರೈನ್ಸ್ ರೈನಾಸ್ ಶಾಲೆಯ ಮೂರನೇ ವರ್ಷದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ
ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ನಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಆಚರಣೆ
มุมมอง 11421 วันที่ผ่านมา
ಕೆಜಿಎಫ್ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ನಲ್ಲಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಆಚರಣೆ
ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ದಲಿತ ಪರ ಸಂಘಟನೆಗಳಿಂದ ಪ್ರತಿಭಟನೆ
มุมมอง 10021 วันที่ผ่านมา
ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ದಲಿತ ಪರ ಸಂಘಟನೆಗಳಿಂದ ಪ್ರತಿಭಟನೆ
ಸರ್ 2021 ಮತ್ತು 2022ನೇ ವರ್ಷದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಕಛೇರಿಗೆ ತಾವುಗಳು ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರು ಆಗಿದ್ದ ಸಮಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಛೇರಿಯಲ್ಲಿ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಕಛೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಿರುವುದಿಲ್ಲ. ಕೆಲಸ ಮಾಡಿಸಿಕೊಂಡು ಕಾನೂನು ರೀತಿಯಲ್ಲಿ ವೇತನ ನೀಡಿರುವುದಿಲ್ಲ. ಇದರ ಬಗ್ಗೆ ಕೂಡ ತಾವು ತನಿಖೆ ಮಾಡಿ ಸರ್ ನಿಮ್ಮ ಅವಧಿಯಲ್ಲಿ ನಡೆದಿರುವಂತಹ ಭ್ರಷ್ಟಚಾರ ಸರ್ ನಾನು ಸೂಕ್ತ ದಾಖಲೆ ಕೊಡ್ತೀನಿ ಸರ್ ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಕಛೇರಿಗಳಲ್ಲಿ ಒಟ್ಟು 410 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಒಂದೊಂದು ತಾಲ್ಲೂಕು ಮತ್ತು ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿಯಲ್ಲಿ ಸಿಬ್ಬಂದಿಗಳಿಗೆ ನೇಮಕಾತಿ ಆದೇಶಗಳನ್ನು ನೀಡದೆ ವೇತನ ನೀಡದೆ ಕೆಲಸ ಮಾಡಿದ ಸಿಬ್ಬಂದಿಗಳು ವೇತನ ಇಲ್ಲದೆ ಅನೇಕ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಸರ್ ಉದಾಹರಣೆ : ಜುಲೈ 2021 ರಿಂದ ಫೆಬ್ರವರಿ 2022 ರವರೆಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ಕಛೇರಿಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಇಲ್ಲಿಯವರೆವಿಗೂ ಕಾನೂನು ರೀತಿಯಲ್ಲಿ ವೇತನ ನೀಡಿರುವುದಿಲ್ಲ. 2021 ಮತ್ತು 2022 ನೇ ವರ್ಷದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಕಛೇರಿಗೆ ಮಾನ್ಯ ಶ್ರೀಯುತ ವೀರಪ್ಪ. ಬಿ ಸಹೇಬರು ಆದ ತಾವುಗಳು ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರು ಆಗಿರುತ್ತಿರಿ. ನಿಮ್ಮ ಕರ್ತವ್ಯದ ಅವಧಿಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಕಛೇರಿ ಸಿಬ್ಬಂದಿಗೆ ನೇಮಕಾತಿ ಆದೇಶ ನೀಡಿರುವುದಿಲ್ಲ. ಕೆಲಸ ಮಾಡಿದ ಸಿಬ್ಬಂದಿಗೆ ಇಲ್ಲಿಯವರೆವಿಗೂ ವೇತನ ನೀಡಿರುವುದಿಲ್ಲ. ನಿಮ್ಮ ಅವಧಿಯಲ್ಲಿ ಇಂತಹ ಭ್ರಷ್ಟಚಾರ ನಡೆದಿರುತ್ತದೆ. ನನ್ನ ಬಳಿ ಸೂಕ್ತ ದಾಖಲೆಗಳು ಇವೆ. ಇದಕ್ಕೆ ಸಂಬಂಧಿಸಿದಂತೆ ತಾವುಗಳು ಸೂಕ್ತ ತನಿಖೆ ಮಾಡಬೇಕು ಸರ್ ಬೇರೆ ಇಲಾಖೆಗಳನ್ನು ತನಿಖೆ ಮಾಡುತ್ತಿರುವ ರೀತಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಕಛೇರಿ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಛೇರಿಗಳಲ್ಲಿ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡದೆ ಕೆಲಸ ಮಾಡಿಸಿರುವ ಬಗ್ಗೆ ಮತ್ತು ವೇತನ ನೀಡದಿರುವ ಬಗ್ಗೆ ತನಿಖೆ ಮಾಡಿ ಸರ್ ಸೂಕ್ತ ದಾಖಲೆಗಳನ್ನು ನೀಡುತ್ತೇನೆ ಸರ್
ಭ್ರಷ್ಟ ಸಿದ್ದರಾಮಯ್ಯ ತೊಲಗಲಿ
Jai Kannadambe super program 🎉🎉
Very good program
Jai jai Naidu Sangamu.
Which caste. Mudaliyars. Thangavail
ನಿಮ್ಮ ಹೋರಾಟಕ್ಕೆ ಜಯವಾಗಲಿ ಜೈ ಭೀಮ್
ಮಕ್ಕಳು ತೀರಾ ಕಡಿಮೆ ಇರುವ ಪಿ. ಯು ಕಾಲೇಜು ಗಳು ತುಂಬಾ ಇವೆ ಹೆಚ್ಚು ವಿದ್ಯಾರ್ಥಿಗಳಿರುವ ಕಡೆ ಸ್ಥಳಆಂತರಗೊಳಿಸಿ
First go and Teach to the students.
Super fire mam
Dabba gang. Jai jai Ambedkar Volge
🎉👏🏻👏🏻👏🏻
🎉🎉🎉we support our brother
Naavu chikkamakkalagithaga ee devasthanakke pootheruge hogthaithivi athu enthu mariyokke agalla thumba thanks nimage ee video haskithskke❤
ಜನರಿಲ್ಲದ ಕಡೆ ಅರಿವು ಎಲ್ಲಿ ಮೂಡಿಸುವಿರಿ ಜನ ಇರುವ ಕಡೆ ಹೋಗಿ ಪ್ರಚಾರ ಮಾಡಿ
Good program
😍👍👍
Very nice work
Our MLA Madam our great 👍 God bless you madam OM Namashivaya 🎉
Every thing is Cheating.bogus
Happy teachers day
Wonderful Pooja OM Namashivaya
Poda daku reddiravi.jai jai Ambedkar.jai Bheem.
No unity in Hinduism. Especially in Golla+ yadavans. Jai jai Bheem AMBEDKAR.
Jai shree krishna ❤❤
❤😢
Where is our SATISH reddy KUVEMPU. Most considerable to Kannada , kannadiga, karnataka. Swarna Nagara 8 CRoss. Friends from America, west JERmany. Australia, Europe . Golf countries MOHAMMED Ibrahim Adilsha.+++++++
Amulu man is not good. Kunta.
ರೋಟರಿ ಸೇವೆ 🙏😍
Ur SO so in Backward.in TO 1960S.
Bere kelasa illa.
😢
Jai Bheem. Volge volge AmbedKAR zindabadh. Jai jai JayaLalitha
jai jai jai Bheem Ambedkar, kanakadasan.kannadasan.
Hm collecting more money. She is unfit for teaching.
Good program
❤
Frauds gang.
Thank you so much madam 🙏🙏🙏
Lakshmi Narasimhaya namaha
Super
Vanakam Da mapala 🙏
Shameless people selling valuable vote for free benefits asking for justice 💦💦💦💦
Heartfelt congratulations to all students who made school, parents as well as golden City proud.. especially Darshitha for scoring 3rd in state and 1st in kolar District....💪💯🔥🔥🔥
But More Complaints about HM.lagatha
Congratulations to everyone for your Success and Achievements💐💐💐💐
Worst school not clean full of hens selfish pashaleti
Well done.. jai karnataka
Om Namo Venkata Narasimha
❤❤❤❤❤ great Seva,