𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
  • 51
  • 424 470
ಅಪ್ಪಾ ಪಿತನೇ... APPA PITHANE... #abhishekagni #AFCMKANNADA #frxavierkhanvattayilofficial
🎶 Old Collection by : Br Dennys George
🎤Singer : Cyril Daniel Bover, AMM Studio, Gadag
Female Chours: Janet & Joys, PK JJJ Team, Bhadravathi
Orchestration : John Samuel
R Musical, Badravathi
Rythm Programming: Sandeep, Hyderabad
Mixing and mastering: Cyril Raju, Vijayawada.
Voice Recorderded @ AR Studio & AMM Studio
Lyrical video: Rehoboth Designs
*ಹೊಸ ಹಾಡಿನ ಬಿಡುಗಡೆ* ‼️
_*ಸುಮಧುರವಾದ ಕ್ರೈಸ್ತ*_
_*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_
#Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong
𝗦𝗼𝗻𝗴 𝗟𝘆𝗿𝗶𝗰𝘀
ಅಪ್ಪಾ ಪಿತನೇ, ಅಪ್ಪಾ ಪಿತನೇ, ಅಪ್ಪಾ ಪಿತನೇ -2
ಪೂಜ್ಯ ನಿಮ್ಮ ನಾಮಕ್ಕೆ
ಪರಮ ಮಹಿಮೆ ಸಲ್ಲಲಿ
ನಿಮ್ಮ ಚಿತ್ತ ನಡೆಯಲಿ -2
ಸ್ವರ್ಗದಂತೆ ಬುವಿಯಲ್ಲಿ
ಬರಲಿ *ನಿಮ್ಮ* ರಾಜ್ಯವು
ಪರಮ ಪವಿತ್ರ ಆತ್ಮವು -2
*ನೀಡಿ* ನಮಗೆ ಭೋಜನ -2
ದಣಿದ ಮನಕ್ಕೆ ಸಾಂತ್ವನ
ನಮ್ಮ ಪಾಪ ಕ್ಷಮಿಸಿರಿ
ಪರರ ಕ್ಷಮಿಸ ಕಲಿಸಿರಿ
ಶೋಧನೆಯಿಂದ *ಬಿಡಿಸಿರಿ* -2
ಕೇಡಿನಿಂದ ರಕ್ಷಿಸಿರಿ
ರಾಜ್ಯಭಾರ *ಅಧಿಕಾರ ಮಹಿಮೆ*
*ನಿಮಗೆ ನಿರುತ* ಸಲ್ಲಲಿ
*ನಿಮಗೆ ನಿರುತ* ಸಲ್ಲಲಿ -2
ಸ್ವರ್ಗದಂತೆ ಬುವಿಯಲಿ
มุมมอง: 6 197

วีดีโอ

ಆತ್ಮರೇ ಬನ್ನಿ...Athmare Banni | #frxavierkhanvattayilofficial | #abhishekagni | #ಪಂಚಶತಮ #pentecostal
มุมมอง 13K7 หลายเดือนก่อน
ಪಂಚಶತಮ ಹಬ್ಬದ ಹೊಸ ಹಾಡು A SONG BY BR. DENNYS GEORGE ಆತ್ಮರೇ ಬನ್ನಿ... Aathmare Banni ಸಾಹಿತ್ಯ : Br. Dennys George ವಾದ್ಯ ಸಂಯೋಜನೆ ಹಾಗೂ ಗಾಯನ : Lijo Jose #abhishekagni #kannadasong #christiandevotionalsongs #christiansongs #kannadaPentacost *Song Lyrics* ಆತ್ಮರೇ ಬನ್ನಿ ಪವಿತ್ರಾತ್ಮರೇ ಬನ್ನಿ ಶಕ್ತಿಯ ನೀಡಿ ಅಭಿಷೇಕವ ಮಾಡಿ ಎನ್ನೊಳು ಬನ್ನಿ ಕರುನಾಡಿಗೂ ಬನ್ನಿ ಜಗವೆಲ್ಲ ನಿಮ್ಮ *ಪ್ರಭೆಯನ್ನು* ತನ್ನಿ ಪ್ರೇಷಿತರಲ್ಲಿ ಇಳಿದಿರಿ ನೀವು ಸುರಿದ...
ಗೋಲ್ಗೋಥ ಬೆಟ್ಟದಿಂದ... ಪವಿತ್ರ ಶುಕ್ರವಾರದ ಶೋಕ ಗೀತೆ. #goodfriday #abhishekagni #ಶುಭಶುಕ್ರವಾರ
มุมมอง 1.5K8 หลายเดือนก่อน
Kannada Lyrics : Bro Dennys George Orchestration & Singing : Lijo Jose #christiansongs #abhishekagni #afcm #christiandevotionalsongs #frxavierkhanvattayil #kannadasong #wayofthecrosskannadafull 𝗦𝗼𝗻𝗴 𝗟𝘆𝗿𝗶𝗰𝘀 ಗೊಲ್ಗೊಥ ಬೆಟ್ಟದಿಂದಾ ರೋಧನೆಯು ಮಾರ್ಧ್ವನಿಸಿತ್ತು ನೀವು ಎನ್ನ ಶಿಲುಬೆಗೇರಿಸಲು ಅಪರಾಧವೇನು ಮಾಡಿದೆನು *1* ದ್ರಾಕ್ಷೆಗಿಡವ ನೆಟ್ಟೆ ನಾ ನಿಮಗೆ ದ್ರಾಕ್ಷೆ ಸಿಹಿರಸ ನಿಮಗೆ ತುಂಬಿಟ್ಟೆ ಆದರೂ ಬಾಯಾರಿದ ಎನಗೆ ಕುಡಿಸಿದೀರಿ ಹುಳಿಯ ರಸವನ್...
ಯೇಸು ಸ್ವಾಮಿ ಹಿಂದೆ ನಾನು | Yesu swami hinde nanu #abhishekagni #frxavierkhanvattayi #afcm #kannadasong
มุมมอง 2.6K8 หลายเดือนก่อน
Direction : Bro Dennys George MUSIC : OLD COLLECTIONS Orchestration & Singing : Lijo Jose Voiceover : Fr Joseph Thoompanal, Bro Dennys George, Mrs. Sumathi, Bro Praveen #christiansongs #abhishekagni #afcm #christiandevotionalsongs #frxavierkhanvattayil #kannadasong #wayofthecrosskannadafull ಯೇಸು ಸ್ವಾಮಿ ಹಿಂದೆ ನಾನು ಭಾರ ಎನ್ನ ಶಿಲುಬೆಯನ್ನು ದಿನವೂ ಹೊತ್ತು ನಡೆವೆ ನಾನು 1. ದೇವಪುತ್ರ ಮರಣವನ್ನು ಮೂಕರಂತೆ ಕೇಳಿ ತೀರ...
ಗಾನ ರೂಪದ ಶಿಲುಬೆ ಹಾದಿ | Way Of The Cross Kannada #frxavierkhanvattayil #abhishekagni #kannadasong
มุมมอง 9K9 หลายเดือนก่อน
*ಗಾನ ರೂಪದ ಶಿಲುಬೆ ಹಾದಿ* (ಶಿಲುಬೆ ಹಾದಿಯ 14 ಸ್ಥಳಗಳ ಗೀತೆಗಳು) *_ಪ್ರಭು ಯೇಸುವಿನ ಪಾಡು ಮರಣದ ಹೃದಯ ಸ್ಪರ್ಶಿ ಗೀತೆಗಳು_* *ಆಲಿಸಿರಿ ... ಧ್ಯಾನಿಸಿರಿ ..* Album : GOLGOTHA BETTADINDA Kannada Lyrics : Bro Dennys George Sung by : Lijo Jose 🆂🅾🅽🅶 🅻🆈🆁🅸🅲🆂 *ಪ್ರಾರಂಭ ಗೀತೆ* ಯೇಸುವೇ ಶಿಲುಬೆಹೊತ್ತು ನಡೆದ ನಿಮ್ಮ ಅಂತ್ಯ ಪಯಣದಲಿ ಕನ್ಯೆ ಮೇರಿ ತಾಯಿಯೊಂದಿಗೆ ಹಿಂಬಾಲಿಸುತ್ತೇವೆ ಸ್ವಾಮಿ ನಿಮ್ಮನ್ನು ನಾವು ಸ್ವರ್ಗದ ಈ ಮಾರ್ಗದಲಿ ನೀ ಸುರಿದ ರಕ್ತ ರತ್ನಗಳ ಶೇಖರಿಸ ನೀ...
ದಶಾಜ್ಞೆಗಳ ಶಿಲುಬೆಯ ಹಾದಿ | Dashagnegala Shilubeya Hadi #AFCM #frxavierkhanvattayil #wayofthecross
มุมมอง 56K10 หลายเดือนก่อน
Lyrics : Sr Sahaya Mary SAB Direction : Bro Dennys George Orchestration & Singing : Lijo Jose Voiceover : Fr Joseph Thoompanal, Bro Dennys George, Mrs. Sumathi, Bro Praveen #christiansongs #abhishekagni #afcm #christiandevotionalsongs #frxavierkhanvattayil #kannadasong #wayofthecrosskannadafull ಯೇಸು ಸ್ವಾಮಿ ಹಿಂದೆ ನಾನು ಭಾರ ಎನ್ನ ಶಿಲುಬೆಯನ್ನು ದಿನವೂ ಹೊತ್ತು ನಡೆವೆ ನಾನು 1. ದೇವಪುತ್ರ ಮರಣವನ್ನು ಮೂಕರಂತೆ ಕೇಳಿ...
ಹಾಡಿ ಗ್ಲೋರಿಯ..‼️Haadi Gloria..‼️#frxavierkhanvattayil #christiandevotional #kannadachristmassong
มุมมอง 3.8K11 หลายเดือนก่อน
🎶Lyrics : Br Dennys George 🎶 🎤 Music & Singer : Lijo Jose *ಹೊಸ ಹಾಡಿನ ಬಿಡುಗಡೆ* ‼️ _*ಸುಮಧುರವಾದ ಕ್ರೈಸ್ತ*_ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong copyright all rights reserved 𝗦𝗼𝗻𝗴 𝗟𝘆𝗿𝗶𝗰𝘀 ಹಾಡಿ ಗ್ಲೋರಿಯ ಸಾರಿ ಸುವಾರ್ತೆಯ ದೇವ ಕಂದ ಬಂದ ನೀ ದಿನ ಧರೆಗೆ ಬಂತು ದಿ...
ಯೇಸು ಪ್ರಭುವಿನ ವಾಗ್ದಾನವೇ...Yesu Prabhuvina Vagdanave #kannadasong #christiandevotionalsongs #afcm
มุมมอง 7Kปีที่แล้ว
🎶Kannada Lyrics : Br Dennys George 🎶 Original : Collection's 🎤Singer : Lijo Jose *ಹೊಸ ಹಾಡಿನ ಬಿಡುಗಡೆ* ‼️ _*ಸುಮಧುರವಾದ ಕ್ರೈಸ್ತ*_ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong 𝗦𝗼𝗻𝗴 𝗟𝘆𝗿𝗶𝗰𝘀 ಯೇಸು ಪ್ರಭುವಿನ ವಾಗ್ದಾನವೇ ದೈವೀಕ ಚೈತನ್ಯವೇ ಪರಮ ತ್ರಿತ್ವದ ತೃತೀಯರೇ ನಮ್ಮಲ್ಲ...
ನಾ ಯೋಗ್ಯನಲ್ಲ ಯೇಸುವೇ.. Naa Yogyanalla Yesuve #christiandevotionalsongs #kannadasong #afcm
มุมมอง 2.4Kปีที่แล้ว
🎶Kannada Lyrics : Br Dennys George 🎶Music & Lyrics : Reji Narayan 🎤Singer : Lijo Jose *ಹೊಸ ಹಾಡಿನ ಬಿಡುಗಡೆ* ‼️ _*ಸುಮಧುರವಾದ ಕ್ರೈಸ್ತ*_ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong 𝗦𝗼𝗻𝗴 𝗟𝘆𝗿𝗶𝗰𝘀 ನಾ ಯೋಗ್ಯನಲ್ಲ ಯೇಸುವೇ ನಿನ್ನೊಲವ ಪ್ರೀತಿಗೆ ನಾ ಯೋಗ್ಯನಲ್ಲ ಯೇಸುವೇ ನಿನ್...
ದೇವಾದಿ ದೇವನು... | ಕ್ರಿಸ್ತ ಜಯಂತಿಯ ಗೀತೆ 2023 | Kannada Christmas #christiansongs #frxavierkhanvattayil
มุมมอง 3.1Kปีที่แล้ว
*ಸುಮಧುರವಾದ ಕ್ರೈಸ್ತ* ‼️ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong 𝗦𝗼𝗻𝗴 𝗟𝘆𝗿𝗶𝗰𝘀 ದೇವಾದಿ ದೇವನು ಸ್ಚರ್ಗವ ತೋರೆದು ಭುವಿಯಲಿ ಜನಿಸಿದ ನರನಾಗಿ ರಾಜಾಧಿ ರಾಜನು ರಾಜ್ಯವ ತೊರೆದು ಬಂದನು ಮನುಜರ ಪರವಾಗಿ ಇದೋ ಯೇಸುಬಾಲರ ಜನುಮದಿನ ಇದೋ ಭೂ ಸ್ವರ್ಗದ ಸಮ್ಮಿಲನ ಹಾಡುತ್ತಾ ಪಾಡುತ್ತಾ ಸಾಗೋಣ ಗೋದಲಿಯ...
ಚಿಂತೆ ಏಕೆ ಮಾಡುವೆ❓Chinthe Eke Maduve | #frxavierkhanvattayil #christiansongs #pdm Fr Franklin D Souza
มุมมอง 9Kปีที่แล้ว
🎶Lyrics : Br Dennys George 🎶Music & Singer : Lijo Joseph *ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ* ‼️ _*ಸುಮಧುರವಾದ ಕ್ರೈಸ್ತ*_ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiandevotionalsongs #abhishekagni #kannadasong #ಚಿಂತೆ #worry #anxiety #jesussongs 𝗦𝗼𝗻𝗴 𝗟𝘆𝗿𝗶𝗰𝘀 ಚಿಂತೆ ಏಕೆ ಮಾಡುವೆ ಬಾಳಿ...
ಬನ್ನಿರಿ ಜಪಮಾಲೆ ರಹಸ್ಯವ ಧ್ಯಾನಿಸಿ.... #christiansong #kannadasong #christiandevotionalsong #mothermary
มุมมอง 2.2Kปีที่แล้ว
🎶Lyrics : Fr. Thomas Pattathilchira Cmf 🎶Kannada Lyrics : Br Dennys George 🎶Music : Fr. Robin Muthumarathi Cmf 🎤Singer : Teena Mary Abraham *ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ* ‼️ _*ಸುಮಧುರವಾದ ಕ್ರೈಸ್ತ*_ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannada...
ಯೇಸುವನ್ನು ಪ್ರೀತಿಸಲು ಅಭಿಷೇಕ..Yesuvannu Preethisalu Abhisheka #abhishekagni #christiandevotionalsongs
มุมมอง 2.2Kปีที่แล้ว
🎶Lyrics & Music - Sony Johny 🎶Kannada Lyrics - Br Dennys George 🎤Singer - Praveen K Joseph *ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ* ‼️ _*ಸುಮಧುರವಾದ ಕ್ರೈಸ್ತ*_ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong 𝗦𝗼𝗻𝗴 𝗟𝘆𝗿𝗶𝗰𝘀 ಯೇಸುವನ್ನು ಪ್ರೀತಿಸಲ ಅಭಿಷೇಕ ಯೇಸುವನ...
ಆರಾಧಿಸಲೆನಗೆ ಕಾರಣವುಂಟು... Aradhisalenage Karanavuntu #christiansongs #kannadasong
มุมมอง 3.7Kปีที่แล้ว
🎶Lyrics & Music - Sam 🎶Kannada Lyrics - Br Dennys George 🎤Singer - Lijo Jose *ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ* ‼️ _*ಸುಮಧುರವಾದ ಕ್ರೈಸ್ತ*_ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong 𝗦𝗼𝗻𝗴 𝗟𝘆𝗿𝗶𝗰𝘀 ಆರಾಧಿಸಲೆನಗೆ ಕಾರಣವುಂಟು ಕೈತಟ್ಟಿ ಹಾಡಲೆಷ್ಟೋ ಕಾರಣವು...
ಅಗ್ನಿ ಅಗ್ನಿ ಅಭಿಷೇಕಾಗ್ನಿ... Agni Agni #Abhishekagni #frxavierkhanvattayil #christiandevotionalsongs
มุมมอง 5Kปีที่แล้ว
🎶Lyrics - Fr Soji Olikkal 🎶Music - Joshy Sony 🎶Kannada Lyrics - Br Dennys George 🎤Singer - Lijo Jose *ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ* ‼️ _*ಸುಮಧುರವಾದ ಕ್ರೈಸ್ತ*_ _*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_ #Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong 𝗦𝗼𝗻𝗴 𝗟𝘆𝗿𝗶𝗰𝘀 ಅಗ್ನಿ ಅಗ್ನಿ ಅಭಿಷೇಕಾಗ್ನ...
ಆರಾಧಿಸುವ ನಾವು ಆರಾಧಿಸುವ... Aradisuva Navu Aradisuva #abhishekagni #frxavierkhanvattayil #afcm
มุมมอง 2.9Kปีที่แล้ว
ಆರಾಧಿಸುವ ನಾವು ಆರಾಧಿಸುವ... Aradisuva Navu Aradisuva #abhishekagni #frxavierkhanvattayil #afcm
ನಿತ್ಯ ಪಿತನೇ ಆರಾಧನೆ..Nithya Pithane Aradhane #AfcmKannada #christiandevotional #frxavierkhanvattayil
มุมมอง 7Kปีที่แล้ว
ನಿತ್ಯ ಪಿತನೇ ಆರಾಧನೆ..Nithya Pithane Aradhane #AfcmKannada #christiandevotional #frxavierkhanvattayil
ಸರ್ವಶಕ್ತರು ಜೊತೆಗುಂಟು...Sarvashaktharu Jotheguntu #frxavierkhanvattayil #abhishekagni #christiansong
มุมมอง 6Kปีที่แล้ว
ಸರ್ವಶಕ್ತರು ಜೊತೆಗುಂಟು...Sarvashaktharu Jotheguntu #frxavierkhanvattayil #abhishekagni #christiansong
ಪರಿಶುದ್ಧಾತ್ಮರೇ ಸಹಾಯಕ... Parishudda Athmare Sahayaka #abhishekagni #frxavierkhanvattayil #kannadasong
มุมมอง 3.9Kปีที่แล้ว
ಪರಿಶುದ್ಧಾತ್ಮರೇ ಸಹಾಯಕ... Parishudda Athmare Sahayaka #abhishekagni #frxavierkhanvattayil #kannadasong
ನಮಗಲ್ಲ ಕರ್ತರೇ ನಮಗಲ್ಲ ಕರ್ತರೇ..Namagalla Karthare Namagala Karthar #abhishekagni #frxavierkhanvattayil
มุมมอง 4.5Kปีที่แล้ว
ನಮಗಲ್ಲ ಕರ್ತರೇ ನಮಗಲ್ಲ ಕರ್ತರೇ..Namagalla Karthare Namagala Karthar #abhishekagni #frxavierkhanvattayil
ಆತ್ಮರೇ ಪವಿತ್ರಾತ್ಮರೇ... Athmare Pavitrathmare #christiandevotion #abhishekagni #frxavierkhanvattayil
มุมมอง 8Kปีที่แล้ว
ಆತ್ಮರೇ ಪವಿತ್ರಾತ್ಮರೇ... Athmare Pavitrathmare #christiandevotion #abhishekagni #frxavierkhanvattayil
ಯೇಸು ನಾಮ ನನ್ನ ಶಕ್ತಿ..Yesu Nama Nanna Shakti #abhishekagni #christiansongs #christiandevotionalsongs
มุมมอง 3.8Kปีที่แล้ว
ಯೇಸು ನಾಮ ನನ್ನ ಶಕ್ತಿ..Yesu Nama Nanna Shakti #abhishekagni #christiansongs #christiandevotionalsongs
ಆತ್ಮರೇ ಅಗ್ನಿಯಾಗಿ ತುಂಬಿರಿ..Athmare Agniyagi Thumbiri #christiandevotional #frxavierkhanvattayil
มุมมอง 18Kปีที่แล้ว
ಆತ್ಮರೇ ಅಗ್ನಿಯಾಗಿ ತುಂಬಿರಿ..Athmare Agniyagi Thumbiri #christiandevotional #frxavierkhanvattayil
ಆನಂದವುಂಟು ಆನಂದವುಂಟು.. Anandavuntu Anandavuntu. #abhishekagni #frxavierkhanvattayil #kannadasong #pdm
มุมมอง 3.8Kปีที่แล้ว
ಆನಂದವುಂಟು ಆನಂದವುಂಟು.. Anandavuntu Anandavuntu. #abhishekagni #frxavierkhanvattayil #kannadasong #pdm
ಯೇಸು ಯೇಸು ಯೇಸು ಎಂದರೇ..YesuYesu Yesu Endare #christiansong #Frxavierkhanvattayil #christiandevotional
มุมมอง 7Kปีที่แล้ว
ಯೇಸು ಯೇಸು ಯೇಸು ಎಂದರೇ..YesuYesu Yesu Endare #christiansong #Frxavierkhanvattayil #christiandevotional
ಆರಾಧಿಸುವೆ ನನ್ನ ದೇವರನ್ನೇ..Aradhisuve Nanna Devaranne #frxavierkhanvattayil #kannadasong #abhishekagni
มุมมอง 3.9Kปีที่แล้ว
ಆರಾಧಿಸುವೆ ನನ್ನ ದೇವರನ್ನೇ..Aradhisuve Nanna Devaranne #frxavierkhanvattayil #kannadasong #abhishekagni
ಮಾತಾಡು ಮಾತಾಡು ಮಾತೆಯೇ...Mathadu Mathadu Matheye #christiansongs #abhishekagni #frxavierkhanvattayil
มุมมอง 31Kปีที่แล้ว
ಮಾತಾಡು ಮಾತಾಡು ಮಾತೆಯೇ...Mathadu Mathadu Matheye #christiansongs #abhishekagni #frxavierkhanvattayil
ಓ ಪಾವನಾತ್ಮರೇ ...Oh Pavanathmare #abhishekagnikannada #christiansongs #Afcm #frxavierkhanvattayil
มุมมอง 5Kปีที่แล้ว
ಓ ಪಾವನಾತ್ಮರೇ ...Oh Pavanathmare #abhishekagnikannada #christiansongs #Afcm #frxavierkhanvattayil
ನೀವು ಕರ್ತರು ಎಂದೂ...Neevu Kartharu Endhu #frxavierkhanvattayil #abhishekagni #christiandevotional
มุมมอง 3.4Kปีที่แล้ว
ನೀವು ಕರ್ತರು ಎಂದೂ...Neevu Kartharu Endhu #frxavierkhanvattayil #abhishekagni #christiandevotional
ನನಗಾಗಿ ಕಾಯುವನು...Nanagagi Kayuvanu #christiansongs #christiandevotionalsongs #afcm #abhishekagni
มุมมอง 30Kปีที่แล้ว
ನನಗಾಗಿ ಕಾಯುವನು...Nanagagi Kayuvanu #christiansongs #christiandevotionalsongs #afcm #abhishekagni

ความคิดเห็น

  • @SDThippamma
    @SDThippamma 3 วันที่ผ่านมา

    Amen🙏🙏🙏🙏🙏🕊️✝️🕊️🙏🙏🙏🙏🙏

  • @SDThippamma
    @SDThippamma 4 วันที่ผ่านมา

    🙏🕊️🙏🕊️🙏✝️🙏🕊️🙏🕊️🙏

  • @SDThippamma
    @SDThippamma 4 วันที่ผ่านมา

    Amen.🙏🙏🙏🕊️🕊️✝️✝️🕊️🕊️🙏🙏🙏

  • @SDThippamma
    @SDThippamma 23 วันที่ผ่านมา

    Amen🙏🙏🕊️✝️🕊️🙏🙏amen

  • @SDThippamma
    @SDThippamma 23 วันที่ผ่านมา

    Amen..amen🙏🙏🙏🙏✝️🙏🙏🙏🙏

  • @SDThippamma
    @SDThippamma 23 วันที่ผ่านมา

    Ame🙏🙏🕊️✝️🕊️✝️🕊️✝️🕊️amen

  • @SDThippamma
    @SDThippamma 23 วันที่ผ่านมา

    Amen🙏🔥🙏🔥🙏🕊️✝️🕊️🙏🔥🙏🔥🙏amen

  • @YelleshmYellesh-mp7lm
    @YelleshmYellesh-mp7lm หลายเดือนก่อน

    Praise the lord amen god bless you ❤❤❤❤

  • @JabezPrayerCenter
    @JabezPrayerCenter หลายเดือนก่อน

    ಪವಿತ್ರಾತ್ಮರು ಬಂದಾಗ ನೀವು ಶಕ್ತಿಯುತರಾಗುವಿರಿ....

  • @luciaa1135
    @luciaa1135 หลายเดือนก่อน

    Praise the lord Amen

  • @yesuraju2152
    @yesuraju2152 หลายเดือนก่อน

    🎉❤❤❤🎉

  • @Bhanupriya-pd7uh
    @Bhanupriya-pd7uh หลายเดือนก่อน

    Wow nice song ❤️ Amen ❤️ Hallelujah ❤️ beautiful ❤️

  • @KavyaHaldipur
    @KavyaHaldipur หลายเดือนก่อน

    Amen

  • @Bhanupriya-pd7uh
    @Bhanupriya-pd7uh หลายเดือนก่อน

    ❤L ❤️ U 💜 Yesu ❤️ appa ❤️ Amen ❤️ Hallelujah ❤️

  • @prajwalpranky5260
    @prajwalpranky5260 หลายเดือนก่อน

    Nice song holy spirit

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹

  • @Bhanupriya-pd7uh
    @Bhanupriya-pd7uh 2 หลายเดือนก่อน

    ❤❤❤❤❤❤

  • @Bhanupriya-pd7uh
    @Bhanupriya-pd7uh 2 หลายเดือนก่อน

    Praise the Lord......❤

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹

  • @Bhanupriya-pd7uh
    @Bhanupriya-pd7uh 2 หลายเดือนก่อน

    ❤ Amen ❤

  • @lucylewis3419
    @lucylewis3419 2 หลายเดือนก่อน

    Beautiful song

  • @williamr4015
    @williamr4015 2 หลายเดือนก่อน

    💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐✝️🙏💐

  • @williamr4015
    @williamr4015 2 หลายเดือนก่อน

    💐✝️🙏✝️💐 🙏💐✝️🙏💐✝️🙏💐✝️🙏💐✝️🙏💐✝️🙏💐✝️🙏🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏✝️💐🙏

  • @santhasantha2334
    @santhasantha2334 2 หลายเดือนก่อน

    Wonderful

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🌹

  • @salomonking7836
    @salomonking7836 2 หลายเดือนก่อน

    Praise the lord amen ✝️

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹🙏🌹

  • @prajuhere-ho2xs
    @prajuhere-ho2xs 2 หลายเดือนก่อน

  • @shylashylap1343
    @shylashylap1343 2 หลายเดือนก่อน

    ಯೇಸುವೇ ಸೋತ್ರ ಸೋತ್ರ ರಷಕರೇ ದೈವ ತಂದೆ ಯೇಸುವೇ ಸೋತ್ರ ನನ್ನ ಮನವ ಅರಿತಾ ದೈವ ತಂದೆ ರಷಕರೇ ಸೋತ್ರ ಸೋತ್ರ ರಾಜ ಯೇಸುವೇ ಸೋತ್ರ ಸೋತ್ರ ಕೋಟಿ ಕೋಟಿ ಸೋತ್ರ ಸೋತ್ರ🙏🌹🙏🌹🙏🌹🙏🌹🙏🌹🙏🌹🙏🌹🙏🌹

  • @NaveenBalkumar
    @NaveenBalkumar 2 หลายเดือนก่อน

    Praise the lord....wow what a meaning full song...ave Mariya...

  • @veeradsouza5315
    @veeradsouza5315 3 หลายเดือนก่อน

    🙏🙏🙏

  • @NaveenBalkumar
    @NaveenBalkumar 3 หลายเดือนก่อน

    Praise the lord amen

  • @ManojManu-es6fe
    @ManojManu-es6fe 3 หลายเดือนก่อน

    Praise the lord.❤❤❤😊😊😢😢

  • @Anilpinto-sf3rx
    @Anilpinto-sf3rx 3 หลายเดือนก่อน

    Amen

  • @Anilpinto-sf3rx
    @Anilpinto-sf3rx 3 หลายเดือนก่อน

    Heart touching song

  • @Anilpinto-sf3rx
    @Anilpinto-sf3rx 3 หลายเดือนก่อน

    Very beautifull song music good amen

  • @Anilpinto-sf3rx
    @Anilpinto-sf3rx 3 หลายเดือนก่อน

    Holy spirit come with my family

  • @Anilpinto-sf3rx
    @Anilpinto-sf3rx 3 หลายเดือนก่อน

    Amen

  • @SpyNews-007
    @SpyNews-007 3 หลายเดือนก่อน

    💕🤝

  • @arulmary6587
    @arulmary6587 3 หลายเดือนก่อน

    Soooopr song very nice God bless