Historical Science Studios
Historical Science Studios
  • 35
  • 109 443
Dharwad krishi mela 2024|ಕೃಷಿ ಮೇಳ ಧಾರವಾಡ-2024 |Historical Science Studios
"ನಮಸ್ಕಾರ!
ಪ್ರಿಯ ವೀಕ್ಷಕರಿಗೆ @Historicalsciencestudios youtube ಚಾನೆಲ್ ಗೆ ಸ್ವಾಗತ.
ಈ ವಿಡಿಯೋದಲ್ಲಿ ನಾವು ಧಾರವಾಡ 2024 ಕೃಷಿ ಮೇಳದ ಕೆಲ ವಿಡಿಯೋಗಳನ್ನ ಹಂಚಿಕೊಂಡಿದ್ದೇನೆ. ಕೃಷಿ ಕ್ಷೇತ್ರದ ಹೊಸ ತಂತ್ರಜ್ಞಾನಗಳು, ಕೃಷಿಕರಿಗೆ ದೊರೆಯುವ ಸಹಾಯ, ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನವು ಹೇಗೆ ಆಯೋಜನೆಯಾಗಿದ್ದು, ಹೇಗೆ ರೈತರಿಗೆ ಇದರ ಲಾಭವಾಗುತ್ತದೆ ಎಂಬುದನ್ನು ನೋಡಿ. ಈ ಮೇಳದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ತಂತ್ರಜ್ಞರು ಕೃಷಿಯ ಮುಂದಿನ ಹಾದಿಯ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಪೂರ್ತಿಯಾಗಿ ವಿಡಿಯೋ ನೋಡಿ, ಇಷ್ಟವಾದರೆ ಲೈಕ್, ಶೇರ್ ಮತ್ತು ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ.
ಧನ್ಯವಾದಗಳು!"
#Dharwadkrishimela #ಕೃಷಿಮೇಳ #ಕೃಷಿಮೇಳಧಾರವಾಡ
#krushimela #krishimela #krishimeladharwad #dharwad
#dharwadnews #hublidharwadnews
#krshimela2024 #historicalsciencestudios
มุมมอง: 193

วีดีโอ

11th Century Shiva Temple In Hubli | Chandramauleshwara Temple, Unkal - Hubli| Karnataka|
มุมมอง 1278 หลายเดือนก่อน
ಇತಿಹಾಸ ಪ್ರಿಯರಿಗೆ ನಮಸ್ಕಾರ, ಇದು ಸಂಕ್ಷಿಪ್ತ ವಿಡಿಯೋ ಆಗಿದೆ. ಹುಬ್ಬಳ್ಳಿಯಿಂದ ೪ ಕಿಮೀ ದೂರದಲ್ಲಿರುವ ಉಣಕಲ್ ಎಂಬಲ್ಲಿ ಚಂದ್ರಮೌಳೀಶ್ವರ ದೇವಾಲಯವಿದೆ. ಹಳೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪ ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಮಧ್ಯೆ ಉಣಕಲ್ ಇದೆ. ಉಣಕಲ್ಲಿನಲ್ಲಿ ಪ್ರಖ್ಯಾತವಾದ ಉಣಕಲ್ ಕೆರೆ ಇದೆ. ಅಲ್ಲಿಂದ ಸುಮಾರು ಒಂದು ಕಿಮೀ. ದೂರದಲ್ಲಿ ಚಂದ್ರಮೌಳೀಶ್ವರ ದೇವಾಲಯವಿದೆ. ಈ ದೇವಾಲಯ ಬಲು ಸುಂದರವಾಗಿದೆ. 900 ವರ್ಷಗಳಾದರೂ ಅಷ್ಟೇನು ಹಾನಿಗೋಳಪಟ್ಟಿಲ್ಲ. ನೀವು ಒಂದು ಸಾರಿ ಬಂದು ನೋಡಿ...
NASA Mars Mission | ಮಂಗಳ ಗ್ರಹದ ಮೇಲೆ ಹೆಲಿಕ್ಯಾಪ್ಟರ್ ಹಾರಾಟ | Historical Science Studios
มุมมอง 3559 หลายเดือนก่อน
ಭೂಮಿಯಿಂದ ಅಂದಾಜು 4 ಲಕ್ಷ ಕಿಲೋಮೀಟರ್‌ ದೂರದಲ್ಲಿರುವ ಚಂದ್ರನಲ್ಲಿ ವಿಕ್ರಮ್‌ ಲ್ಯಾಂಡರ್‌ಅನ್ನು ಇಳಿಸುವ ಮೂಲಕ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶ ಎನ್ನುವ ಕೀರ್ತಿಗೆ ಭಾರತದ ಭಾಜನವಾಗಿದೆ. ಇದರ ನಡುವೆ ಅಮೆರಿಕದ ನಾಸಾ ಅಂದರೆ ನ್ಯಾಷನಲ್‌ ಎರೋನಾಟಿಕಲ್‌ ಆಂಡ್ ಸ್ಪೇಸ್‌ ಅಡ್ಮಿನಿಸ್ಟ್ರೇಷನ್‌ ಮಂಗಳ ಗ್ರಹದ ಮೇಲೆ ಮತ್ತೊಂದು ಸಾಧನೆ ಮಾಡಿದೆ. ಹೌದು ಭೂಮಿಯಿಂದ 225 ಮಿಲಿಯನ್‌ ಕಿಲೋಮೀಟರ್‌ ದೂರದಲ್ಲಿರುವ ಮಂಗಳ ಗ್ರಹದಲ್ಲಿ ನಾಸಾ ದಾಖಲೆಯ 54ನೇ ಬಾರಿ...
ಹಿರಿಯ ಸಾಹಿತಿ ಶ್ರೀ ವೀರೇಶ ಹಿರೇಮಠ ಹಳ್ಳೂರವರ ಸಂದರ್ಶನ |Historical Studios
มุมมอง 36410 หลายเดือนก่อน
ಕನ್ನಡ ಸಾಹಿತ್ಯದ ನಿಷ್ಠಾವಂತ ಪರಿಚಾರಕರಾದ, ಸಗರನಾಡಿನ ಹಿರಿಯ ತಲೆಮಾರಿನ ಕವಿಗಳಲ್ಲಿ ಒಬ್ಬರಾದ ಶ್ರೀ ವೀರೇಶ ಹಿರೇಮಠ ಹಳ್ಳೂರ, ಹುಣಸಗಿ. ಈ ವಿಡಿಯೋದಲ್ಲಿ ವೀರೇಶ ಹಿರೇಮಠ ಹಳ್ಳೂರ ಅವರ ಆರಂಭಿಕ ಜೀವನ, ಶಿಕ್ಷಣ, ವೃತ್ತಿ ಜೀವನ, ಸಾಹಿತ್ಯ ಸೇವೆ, ಕೃತಿಗಳು, ಪ್ರಶಸ್ತಿ ಪುರಸ್ಕಾರಗಳು ಹೀಗೆ ಹಲವಾರು ವಿಷಯಗಳನ್ನ ಈ ವಿಡಿಯೋ ಒಳಗೊಂಡಿದೆ. ಸಂಪೂರ್ಣ ವಿಡಿಯೋ ವನ್ನ ನೋಡಿ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ಸ್ ಮೂಲಕ ತಿಳಿಸಿ. ಹಾಗೂ ನಮ್ಮ "Historical Studios" TH-cam ಚಾನೆಲ್ Subscribe ಮಾಡಿ...
Surapur Kudure gudda| Surapur British bungalow |Taylor Manzil #Historicalstudios
มุมมอง 350ปีที่แล้ว
ಇತಿಹಾಸ ಪ್ರಿಯರೇ, ಈ ವಿಡಿಯೋದಲ್ಲಿ ಸುರಪುರದ ಟೇಲರ್ ಮಂಜಿಲ್ ಸಮೀಪದಲ್ಲೇ ಇರುವ ಕುದುರೆಯಾಕಾರದ ಗುಡ್ಡವಿದೆ, ಅದು ಇಡೀ ಸುರಪುರದಲ್ಲೇ ಅತೀ ಎತ್ತರದ ಗುಡ್ಡವಾಗಿದೆ. ಅದನ್ನ ಹಿಂದೆ ರಾಜರ ಕಾಲದಲ್ಲಿ ವಾಚ್ ಟವರ್ ರೀತಿಯಲ್ಲಿ ಉಪಯೋಗಿಸುತ್ತಿದ್ದರು. ಅದರ ಮೇಲಿಂದ ಇಡೀ ಸುರಪುರವೇ ಕಾಣಿಸುತ್ತದೆ. ಮತ್ತು ಸ್ವಲ್ಪ ದೂರದಲ್ಲಿಯೇ ಬ್ರಿಟಿಷರ ಇನ್ನೊಂದು ಬಂಗಲೆ ಇದೆ. ಇದನ್ನೂ ಕೂಡಾ ಈ ವಿಡಿಯೋದಲ್ಲಿ ನೀವು ನೋಡಬಹುದು. ವಿಡಿಯೋ ಇಷ್ಟವಾದರೆ like, Share, subscribe ಮಾಡಿ. ಜೊತೆಗೆ ನಿಮ್ಮ ಅನಿಸಿಕೆಗ...
Historical Site Sannati | King Ashoka's Inscription |Chandralamba Temple | Historical studios
มุมมอง 3.7Kปีที่แล้ว
ಇತಿಹಾಸ ಪ್ರಿಯರೇ , ಈ ವಿಡಿಯೋದಲ್ಲಿ ಸಾಮ್ರಾಟ ಅಶೋಕ ಚಕ್ರವರ್ತಿಯ ಶಿಲಾಶಾಸನ ಶೋಧನೆ ನಡೆದ ಸನ್ನತಿಯ ಇತಿಹಾಸವನ್ನು ತಿಳಿಯಬಹುದು. ಶಾಸನದ ಸಂಶೋಧನೆ ಯಾವ ರೀತಿ ನಡೆಯಿತು. ಸನ್ನತಿಯನ್ನೇ ಅಶೋಕ ಆಯ್ಕೆ ಮಾಡಲು ಕಾರಣವೇನು. ಇದರ ಹಿಂದಿನ ರಹಸ್ಯಮಯ ಘಟನೆಯನ್ನ ತಿಳಿಯೋಣ. ಜೊತೆಗೆ ಇಲ್ಲಿನ ಆದಿ ದೇವತೆ ದೇವಿ ಚಂದ್ರಲಾಂಬಾ/ಚಂದ್ರಲಾ ಪರಮೇಶ್ವರಿ ದೇವಾಲಯದ ಇತಿಹಾಸವನ್ನ ತಿಳಿಯಬಹುದು. ಪೂರ್ತಿಯಾಗಿ ವಿಡಿಯೋ ನೋಡಿ , ವಿಡಿಯೋ ಇಷ್ಟವಾದರೆ like, Share, ಮಾಡಿ. ನಿಮ್ಮ ಅನಿಸಿಕೆಗಳನ್ನು comments ಮೂಲ...
Mystery Of Pyramids | ಪಿರಮಿಡ್ ರಹಸ್ಯ |Historical Science Studios
มุมมอง 226ปีที่แล้ว
ವೀಕ್ಷಕರೇ ಈ ವಿಡಿಯೋದಲ್ಲಿ ಐತಿಹಾಸಿಕ ರಹಸ್ಯಮಯ ಪಿರಮಿಡ್ ಗಳ ಬಗ್ಗೆ ತಿಳಿಯೋಣ. "ಪೈರಮಿಡ್ಗಳ ರಹಸ್ಯ - ಯಾವುದು ಸತ್ಯವಾಗಿದೆ? ಈ ವೀಡಿಯೋದಲ್ಲಿ ನಾವು ಪೈರಮಿಡ್ಗಳ ಅದ್ಭುತ ಚರಿತ್ರೆ, ಅವುಗಳ ನಿರ್ಮಾಣ ರಹಸ್ಯ, ಮತ್ತು ಅವುಗಳ ಅನಗತ ರಹಸ್ಯಗಳನ್ನು ವಿಶ್ಲೇಷಿಸೋಣ. ಯಾವ ಬೌದ್ಧಿಕ ಪ್ರಯತ್ನಗಳು ಪೈರಮಿಡ್ಗಳ ನಿರ್ಮಾಣಕ್ಕೆ ಆವಶ್ಯಕವಾಗಿದ್ದು, ಅವು ಯಾವ ಉದ್ದೇಶಕ್ಕಾಗಿ ನಿರ್ಮಿಸಲ್ಪಟ್ಟವು ಮತ್ತು ಅವುಗಳ ರಹಸ್ಯಗಳು ಯಾವ ರೀತಿ ಬದಲಾಗಿವೆ ಎಂದು ತಿಳಿಯಲು ಸಾಗೋಣ. ಇದು ಬರೀ ಸಂಕ್ಷಿಪ್ತ ಮಾಹಿತಿ. ಸಂ...
Famous Historical Place Yevur | ಪ್ರಸಿದ್ಧ ಐತಿಹಾಸಿಕ ಸ್ಥಳ ಏವೂರ
มุมมอง 2.2Kปีที่แล้ว
ವೀಕ್ಷಕರೇ ಈ ವಿಡಿಯೋದಲ್ಲಿ ಐತಿಹಾಸಿಕ ಸ್ಥಳ ಏವೂರಿನ ಇತಿಹಾಸವನ್ನು ತಿಳಿಯೋಣ. ಪ್ರಸಿದ್ಧ ಐತಿಹಾಸಿಕ ಸ್ಥಳ ಏವೂರು, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ. ತ್ರಿಭುವನಮಲ್ಲ ಬಿರುದಾಂಕಿತ ೬ನೇವಿಕ್ರಮಾದಿತ್ಯನು ಈ ಏವೂರಿನ ಸ್ವಯಂಭು ಸೋಮೇಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಕೊಟ್ಟನು ಎಂದು ಅಲ್ಲಿನ ಬೃಹತ್ ಶಾಸನದಲ್ಲಿ ಕೆತ್ತಲಾಗಿದೆ. ಈ ಐತಿಹಾಸಿಕ ಸ್ಥಳದಲ್ಲಿ ಹಲವಾರು ಶಾಸನಗಳು ದೊರೆತಿವೆ. ಇಷ್ಟೊಂದು ಶಾಸನಗಳು ಸಿಕ್ಕಿವೆ ಎಂದರೆ ಈ ಸ್ಥಳ ಹಿಂದೆ ಎಷ್ಟೊಂದು ಪ್ರಸಿದ್ದಿ...
History of Waganageri Fort | Kings of Surapura Samsthana| Aurangzeb attack on waganageri fort|
มุมมอง 1.2Kปีที่แล้ว
ಪ್ರಿಯ ವೀಕ್ಷಕರೇ .... ಈ ವಿಡಿಯೋ ಐತಿಹಾಸಿಕ ವಾಗಣಗೇರಿ ಕೋಟೆಯ ಸಂಪೂರ್ಣ ಇತಿಹಾಸವನ್ನ ಒಳಗೊಂಡಿದೆ. ಅಷ್ಟೇ ಅಲ್ಲದೆ ಸುರಪುರ ಸಂಸ್ಥಾನದ ಪ್ರಮು ಅರಸರಾದ ರಾಜಾ ಗಡ್ಡಿ ಪಿಡ್ಡ ನಾಯಕರು ಹಾಗು ಪೀತಾಂಬರ ಬಹರಿ ಪಿಡ್ಡ ನಾಯಕರು ಈ ಕೋಟೆಯನ್ನು, ಮೊಘಲರ ಸಾಮ್ರಾಟನಾದ ಔರಂಗಜೇಬ ವಾಗಣಗೇರಿಯ ಮೇಲೆ ದಾಳಿ ಮಾಡಿದಾಗ ಅವನ ವಿರುದ್ಧ ಹೋರಾಡಿ ಅವನನ್ನು ಹಿಮ್ಮೆಟ್ಟಿಸಿದ ರೋಚಕ ಇತಿಹಾಸ ಹೊಂದಿದ ವಿಡಿಯೋ ಇದಾಗಿದೆ. ವಾಗಾಣಗೇರಿ ಕೋಟೆಯ ಸಂಪೂರ್ಣ ಇತಿಹಾಸ, ದಾಳಿ, ಒಳಗೊಂಡಿರುವ ಈ ವಿಡಿಯೋ ವನ್ನು ಪೂರ್ತಿಯಾಗಿ ...
Rayanapalya fort |The untold History| ರಾಯನಪಾಳ್ಯ
มุมมอง 2.4Kปีที่แล้ว
ಎಲ್ಲರಿಗೂ Historical Studios youtube channel ಗೆ ಸ್ವಾಗತ. 🙏 ಈ ವಿಡಿಯೋದಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಬರುವ ರಾಯನಪಾಳ್ಯ ಕೋಟೆಯ ಸಂಪೂರ್ಣ ಇತಿಹಾಸವನ್ನು ತಿಳಿಯಬಹುದು. ಸುರಪುರ ಸಂಸ್ಥಾನದ ಅರಸರಿಂದ ನಿರ್ಮಿ೯ಸಲ್ಪಟ್ಟ ಈ ರಾಯನಪಾಳ್ಯ ಕೋಟೆ, ಮೊಘಲರ ದಾಳಿಯಿಂದ ಒಂದು ಹಾಳು ಕೋಟೆಯಾದ ಇತಿಹಾಸವನ್ನು ಕಥೆಯ ರೂಪದಲ್ಲಿ ತಿಳಿಯಲು ಈ ವಿಡಿಯೋ ನೋಡಿ. ರಾಯನಪಾಳ್ಯ ಕೋಟೆಯ ಮೇಲೆ ದಾಳಿ ಮಾಡಲು ಕಾರಣ, ಕೋಟೆಯ ಈಗಿನ ಪರಿಸ್ಥಿತಿ ,ಕೋಟೆಯ ಒಳಗೇನಿದೆ ಎಂಬ ಹಲವಾರು ಪ್ರಶ್ನೆಗಳಿಗೆ ...
Bonal Bird Sanctuary |Second Biggest Bird Sanctuary in karnataka
มุมมอง 2.3K2 ปีที่แล้ว
ಎಲ್ಲರಿಗೂ Historical Studios youtube channel ಗೆ ಸ್ವಾಗತ. 🙏 🐦🦚🐦🦚🐦🦚🐦🦚🐦🦚🐦🦚🐦🦚🐦 ಈ ವಿಡಿಯೋದಲ್ಲಿ ಯಾದಗಿರಿ ಜಿಲ್ಲೆಯ ಸುರಪುರದ ಹತ್ತಿರವಿರುವ ಬೋನಾಳ್ /ಬೋನ್ಹಾಳ್ ಪಕ್ಷಿಧಾಮದ ಬಗ್ಗೆ ತಿಳಿಯಬಹುದು. ಕರ್ನಾಟಕದ ಎರಡನೇ ಅತೀ ದೊಡ್ಡ ಪಕ್ಷಿಧಾಮ ಇದಾಗಿದೆ, ಮೊದಲನೆಯದು ರಂಗನತಿಟ್ಟು ಪಕ್ಷಿಧಾಮ. ಈ ವಿಡಿಯೋ ಮುಖಾಂತರ ನೀವು ಪಕ್ಷಿಧಾಮದ ಸುಂದರ ಮನೋಹರ ದೃಶ್ಯ, ಪಕ್ಷಿಧಾಮದ ಇತಿಹಾಸ ಮತ್ತು ನೀವೆಂದೂ ಕಂಡಿರದ ವಿದೇಶಿ ಹಕ್ಕಿಗಳನ್ನ ನೋಡಬಹುದು.. 🦜🦅🦜🦅🦜🦅🦜🦅🦜🦅🦜🦅🦜🦅🦜 🔹🔸🔹🔸🔹🔸🔹🔸🔹🔸🔹🔸🔹🔸🔹 ಈ ವಿಡ...
ಶಿಲಾ ಸಮಾದಿಗಳು | Megalithic tombs in rajanakolur yadgir district
มุมมอง 1.9K2 ปีที่แล้ว
ಎಲ್ಲರಿಗೂ Historical Studios youtube channel ಗೆ ಸ್ವಾಗತ. 🙏 ಈ ವಿಡಿಯೋದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಾಜನಕೋಳೂರು ಗ್ರಾಮದ ಹೊರವಲಯದಲ್ಲಿರುವ ಐತಿಹಾಸಿಕ ಹಾಸುಬಂಡೆಯ ಗೋರಿಗಳು / ಬುಡ್ಡರ ಮನೆ / ಮೆಗಾಲಿಥಿಕ್ ತೊಂಬ್ಸ್ ಗಳನ್ನು ನೋಡಬಹಹುದು. 📍📍📍📍📍📍📍📍📍📍📍📍📍📍 ಇದರ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು. 🔹🔸🔹🔸🔹🔸🔹🔸🔹🔸🔹🔸🔹🔸.. ಈ ವಿಡಿಯೋ ತುಂಬಾ ರೋಚಕವಾಗಿದ್ದು ಪೂರ್ತಿಯಾಗಿ ನೋಡಿ ಇಷ್ಟವಾದರೆ like, comment, ಮಾಡಿ, ಚಾನೆಲ್ ನ subscribe ಮಾಡಿ. 🙏💐 ಮೆ...
History Of Philip Meadows Taylor |Surapur Taylor monzzil |Historical studios
มุมมอง 7452 ปีที่แล้ว
ಎಲ್ಲರಿಗೂ Historical Studios youtube channel ಗೆ ಸ್ವಾಗತ. 🙏 ಈ ವಿಡಿಯೋದಲ್ಲಿ ಮೆಡೋಸ್ ಟೇಲರ್ ಎಂಬ ಜನಪರ ಆಡಳಿಗಾರ/ ಬ್ರಿಟಿಷ್ ಅಧಿಕಾರಿಯ ಸಂಪೂರ್ಣ ಇತಿಹಾಸ ಮತ್ತು ಸುರಪುರದಲ್ಲಿ ಮೆಡೋಸ್ ಟೇಲರ್ ನಿರ್ಮಿಸಿದ ಟೇಲರ್ ಮಂಜಿಲ್ ನ ಇತಿಹಾಸವನ್ನು ತಿಳಿಯಬಹುದು. 📍📍📍📍📍📍📍📍📍📍📍📍📍📍. ಇದರ ಸಂಪೂರ್ಣ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು. 🔹🔸🔹🔸🔹🔸🔹🔸🔹🔸🔹🔸🔹🔸 ಈ ವಿಡಿಯೋ ತುಂಬಾ ರೋಚಕವಾಗಿದ್ದು ಪೂರ್ತಿಯಾಗಿ ನೋಡಿ ಇಷ್ಟವಾದರೆ like, comment, ಮಾಡಿ, ಚಾನೆಲ್ ನ subscribe ಮಾಡಿ. 🙏💐
ಅರಕೇರಿಯ ಐತಿಹಾಸಿಕ ದೇವಾಲಯಗಳು |ಸಹಸ್ರಲಿಂಗ ದೇವಸ್ಥಾನ |ಸಂಗಮೇಶ್ವರ ದೇವಸ್ಥಾನ |Historical studios.
มุมมอง 6162 ปีที่แล้ว
ಅರಕೇರಿಯ ಐತಿಹಾಸಿಕ ದೇವಾಲಯಗಳು |ಸಹಸ್ರಲಿಂಗ ದೇವಸ್ಥಾನ |ಸಂಗಮೇಶ್ವರ ದೇವಸ್ಥಾನ |Historical studios.
kodekal basavanna| ಕೊಡೇಕಲ್ ಬಸವಣ್ಣನವರ ಸಂಕ್ಷಿಪ್ತ ಮಾಹಿತಿ | ಕಾಲಜ್ಞಾನಿ| Historical studios
มุมมอง 30K2 ปีที่แล้ว
kodekal basavanna| ಕೊಡೇಕಲ್ ಬಸವಣ್ಣನವರ ಸಂಕ್ಷಿಪ್ತ ಮಾಹಿತಿ | ಕಾಲಜ್ಞಾನಿ| Historical studios
Historical Studios Introduction Video- ಚಾನೆಲ್ ನ ಪರಿಚಯ
มุมมอง 1553 ปีที่แล้ว
Historical Studios Introduction Video- ಚಾನೆಲ್ ನ ಪರಿಚಯ
ಟೇಲರ್ ಮಂಜಿಲ್ ಸುರಪುರ | Taylor manjil Surapur | Colonel Philip Meadows Taylor
มุมมอง 2.5K3 ปีที่แล้ว
ಟೇಲರ್ ಮಂಜಿಲ್ ಸುರಪುರ | Taylor manjil Surapur | Colonel Philip Meadows Taylor
Melagiri parvata- Shahapur hills part 2 | ಮೇಲಗಿರಿ ಪರ್ವತ ಶಹಾಪುರ
มุมมอง 13K4 ปีที่แล้ว
Melagiri parvata- Shahapur hills part 2 | ಮೇಲಗಿರಿ ಪರ್ವತ ಶಹಾಪುರ
Tavare kere - Shahapur Hills part 1 | ತಾವರೆಕೆರೆ ಶಹಪುರ
มุมมอง 10K4 ปีที่แล้ว
Tavare kere - Shahapur Hills part 1 | ತಾವರೆಕೆರೆ ಶಹಪುರ
Vijayapura Gol Gumbaz/ವಿಜಯಪುರದ ಗೋಳಗುಮ್ಮಟ
มุมมอง 2304 ปีที่แล้ว
Vijayapura Gol Gumbaz/ವಿಜಯಪುರದ ಗೋಳಗುಮ್ಮಟ
ಸಗರನಾಡಿನ ಐತಿಹಾಸಿಕ ಸ್ಥಳ ಶಹಾಪುರ/Places to visit in Shahapur
มุมมอง 2.8K4 ปีที่แล้ว
ಸಗರನಾಡಿನ ಐತಿಹಾಸಿಕ ಸ್ಥಳ ಶಹಾಪುರ/Places to visit in Shahapur
ದೇವರ ದಾಸಿಮಯ್ಯ ಮುದನೂರು (Devara Daasimayya Mudanuru) Part-1
มุมมอง 5324 ปีที่แล้ว
ದೇವರ ದಾಸಿಮಯ್ಯ ಮುದನೂರು (Devara Daasimayya Mudanuru) Part-1
Ibrahim roza Bijapur/ಇಬ್ರಾಹಿಂ ರೋಜಾ ಬಿಜಾಪುರ/ Black Taj mahal of South India
มุมมอง 6725 ปีที่แล้ว
Ibrahim roza Bijapur/ಇಬ್ರಾಹಿಂ ರೋಜಾ ಬಿಜಾಪುರ/ Black Taj mahal of South India
ಶಹಾಪುರದ ಬುದ್ಧ ವಿಹಾರ🧘‍♂️|buddha vihara shahapur karnataka
มุมมอง 8755 ปีที่แล้ว
ಶಹಾಪುರದ ಬುದ್ಧ ವಿಹಾರ🧘‍♂️|buddha vihara shahapur karnataka
Journey Towards Dandeli Forest 🌳🍃 ದಾಂಡೇಲಿ ಕಾಡಿನತ್ತ ಪ್ರಯಾಣ
มุมมอง 2985 ปีที่แล้ว
Journey Towards Dandeli Forest 🌳🍃 ದಾಂಡೇಲಿ ಕಾಡಿನತ್ತ ಪ್ರಯಾಣ
ಹುಣಸಗಿಯ ಕರಿಗುಡ್ಡ (Black hill of Hunasagi ,vikramapura)
มุมมอง 4.7K5 ปีที่แล้ว
ಹುಣಸಗಿಯ ಕರಿಗುಡ್ಡ (Black hill of Hunasagi ,vikramapura)
diggi sangameshwara temple shahapur| Sagaranadu|
มุมมอง 8K5 ปีที่แล้ว
diggi sangameshwara temple shahapur| Sagaranadu|
ಮಲ್ಲಿಕ್ ಕಾಫರ್ ಹಿಂದೂ ದೇವಾಲಯಗಳಲ್ಲಿ ಲೂಟಿ ಮಾಡಿದ ಸಂಪತ್ತು ಎಷ್ಟು ಗೊತ್ತಾ??
มุมมอง 1686 ปีที่แล้ว
ಮಲ್ಲಿಕ್ ಕಾಫರ್ ಹಿಂದೂ ದೇವಾಲಯಗಳಲ್ಲಿ ಲೂಟಿ ಮಾಡಿದ ಸಂಪತ್ತು ಎಷ್ಟು ಗೊತ್ತಾ??
📝ಹುಣಸಗಿಯ ಆಶು ಕವಿ ಶ್ರೀ ವೀರೇಶ ಹಿರೇಮಠರ ಪರಿಚಯ 📖
มุมมอง 2746 ปีที่แล้ว
📝ಹುಣಸಗಿಯ ಆಶು ಕವಿ ಶ್ರೀ ವೀರೇಶ ಹಿರೇಮಠರ ಪರಿಚಯ 📖
🌱🌳Krushi mela Dharwad part 3🌾
มุมมอง 2416 ปีที่แล้ว
🌱🌳Krushi mela Dharwad part 3🌾

ความคิดเห็น

  • @u.j.kulkarnikulkarni2535
    @u.j.kulkarnikulkarni2535 12 วันที่ผ่านมา

    ಕೊಪ್ಪಳ ಜಿಲ್ಲೆಯ ಕುಕನೂರು ಶ್ರೀ ಮಹಾ ಮಾಯಿ ದೇವಿ ದೇವಸ್ಥಾನ ದಲ್ಲಿ ಬೃಹತ್ ಶಿಲಾಶಾಸನ ಇದೆ ಗಮನಿಸಿ. ನಿಮ್ಮ ವಿಡಿಯೋ ನನಗೆ ಮೆಚ್ಚುಗೆ ಆಯಿತು. ಯು ಜೆ ಕುಲಕರ್ಣಿ ಚಲನಚಿತ್ರ ನಿರ್ದೇಶಕ ರು ಮೈಸೂರು

    • @Historicalsciencestudios
      @Historicalsciencestudios 12 วันที่ผ่านมา

      ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಕೊಪ್ಪಳಕ್ಕೆ ಹೋದರೆ ನೀವು ಹೇಳಿದ ಸ್ಥಳದ ವಿಡಿಯೋ ಮಾಡಲು ಪ್ರಯತ್ನಿಸುತ್ತೇನೆ. ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು ಸರ್.

  • @AcchuNayak76
    @AcchuNayak76 15 วันที่ผ่านมา

    ನಮ್ಮೂರಿನ ಬಗ್ಗೆ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಬ್ರದರ್

    • @Historicalsciencestudios
      @Historicalsciencestudios 14 วันที่ผ่านมา

      ವಿಡಿಯೋ ನೋಡಿದ್ದಕ್ಕೆ ನಿಮಗೂ ಕೂಡಾ ಧನ್ಯವಾದಗಳು. ನಿಮ್ಮ ಸ್ನೇಹಿತರೊಂದಿಗೆ ವಿಡಿಯೋ ಲಿಂಕ್ ಶೇರ್ ಮಾಡಿ. ಏವೂರಿನ ಇತಿಹಾಸವನ್ನ ನಾಡಿನಾದ್ಯಂತ ಪಸರಿಸೋಣ. 😊

  • @praneshkulkarni9723
    @praneshkulkarni9723 15 วันที่ผ่านมา

    Good message sir

  • @ganeshchinnarathodalliswel7623
    @ganeshchinnarathodalliswel7623 15 วันที่ผ่านมา

    🙌♥️🥰 ನಮ್ಮ ಊರು ನಮ್ಮ ಹೆಮ್ಮೆ... Tq u so much for making video sir.. nice information..

    • @Historicalsciencestudios
      @Historicalsciencestudios 15 วันที่ผ่านมา

      ನಿಜವಾಗಿಯೂ ಒಂದು ಮನಮೋಹಕವಾದ ಐತಿಹಾಸಿಕ ಸ್ಥಳ ಏವುರು. I loved this historical place so much. So please share with your friends. Lets make this place famous. 😊

  • @SureshPattar-m1s
    @SureshPattar-m1s 15 วันที่ผ่านมา

    ಎವೂರ್ ನಮ್ಮ ಬೀಗರ ಊರು ನಾವು ಕಣ್ಣಾರೆ ನೋಡಿದ್ದೆವು

    • @Historicalsciencestudios
      @Historicalsciencestudios 15 วันที่ผ่านมา

      ನಿಜವಾಗಿಯೂ ಅಪರೂಪದ ಇತಿಹಾಸ ಹೊಂದಿದ ಮನಮೋಹಕವಾದ ಸ್ಥಳ ಏವುರು. 😊

  • @BabuKudgi
    @BabuKudgi 15 วันที่ผ่านมา

    ನಮ್ಮ ಊರು ನಮ್ಮ ಹೆಮ್ಮೆ yewur❤️

    • @Historicalsciencestudios
      @Historicalsciencestudios 15 วันที่ผ่านมา

      ಅಪರೂಪದ ಇತಿಹಾಸವನ್ನ ಹೊಂದಿದೆ ನಿಮ್ಮ ಊರು. Such a wonderfull place.

  • @BasavarajHipparagi-zo3gf
    @BasavarajHipparagi-zo3gf 15 วันที่ผ่านมา

    ನಮ್ಮ ಊರು ನಮ್ಮ ಹೆಮ್ಮೆ ❤

    • @Historicalsciencestudios
      @Historicalsciencestudios 15 วันที่ผ่านมา

      ನಿಜ. ಪ್ರಸಿದ್ಧ ಐತಿಹಾಸಿಕ ತಾಣ. ಈ ಸ್ಥಳ ಆದಷ್ಟು ಬೇಗ ಜನರಿಗೆ, ಪ್ರವಾಸಿಗರಿಗೆ ತಿಳಿಯಲಿ. ಪ್ರಸಿದ್ಧ ಐತಿಹಾಸಿಕ ತಾಣವಾಗಲಿ ಎನ್ನುವುದೊಂದೇ ನನ್ನ ಆಸೆ.

  • @Riyaz-me4mj
    @Riyaz-me4mj 15 วันที่ผ่านมา

    Super

  • @anilkumarrathod3665
    @anilkumarrathod3665 15 วันที่ผ่านมา

    Good explanation of our village and Our Temple thanks guru😊❤

  • @systemmy-w6h
    @systemmy-w6h 21 วันที่ผ่านมา

    bro yalli mencation madidare swalpa detail agi hele .

  • @Dayanand891
    @Dayanand891 หลายเดือนก่อน

    th-cam.com/video/95fTlQDEKTc/w-d-xo.htmlsi=Ri62Z4c2a4S8JBm3

  • @Dayanand891
    @Dayanand891 หลายเดือนก่อน

    th-cam.com/video/Axfzk0RK8l4/w-d-xo.htmlsi=9JPbnrK2YHvNLNAx

  • @krishnahegde1994
    @krishnahegde1994 หลายเดือนก่อน

    Hegde bandaru 7gudda 7kolla dati barabeku

  • @krishnahegde1994
    @krishnahegde1994 หลายเดือนก่อน

    Munde Gangammana kere adara melgade Nrambara guhe ede. Gaviya mudugde guddada mele Anjaneyana gudi ede

  • @manjunathbommagatta3362
    @manjunathbommagatta3362 หลายเดือนก่อน

    ಇಂತಹ ಅಪೂರ್ವ ಶಾಸನ ಇರುವ ಕಲ್ಲನ್ನು ದೇವಿ ವಿಗ್ರಹದ ಪೀಠಕ್ಕೆ ಬಳಸಿದ್ದು, ಶಾಶ್ವತವಾಗಿ ಅಶೋಕ ಮತ್ತು ಬೌದ್ಧ ಧರ್ಮವನ್ನು ವಿರೋಧಿಸಿದವರ ಕುತಂತ್ರವೂ ಆಗಿರಬಹುದಲ್ಲವೇ? ?!!! ಹಾಳಾದ ಸ್ಟೂಪಗಳು ಮಣ್ಣಲ್ಲಿ ಹುದುಗಿರುವುದು, ಬೆಂಕಿಯಲ್ಲಿ ಬೆಂದು ಉಳಿದ ನಳಂದ ವಿಶ್ವವಿದ್ಯಾಲಯವನ್ನು ಮಣ್ಣಲ್ಲಿ ಹುದುಗಿಸಿಟ್ಟಿದ್ದು ಅದರ ವಿರೋಧಿಗಳ ಕೃತ್ಯ ಅಲ್ಲವೇ? ?!!

  • @marutisbagad9854
    @marutisbagad9854 หลายเดือนก่อน

    Dnny Vadagalu Hiremath Avare ❤💐💐🙏

  • @krishnappah474
    @krishnappah474 หลายเดือนก่อน

    Jai bheem jai bheem

  • @shreedhara1771
    @shreedhara1771 2 หลายเดือนก่อน

    ತುಂಬಾ ಅತ್ಯದ್ಭುತವಾಗಿ ಮೂಡಿ ಬಂದಿದೆ ನೀವು ಮಾಡಿರುವ ಈ ದೃಶ್ಯವು, ಹೀಗೆ ಇನ್ನೂ ಹೆಚ್ಚಿನ ಮಾಹಿತಿಯೊಂದಿಗೆ, ಹೆಚ್ಚೆಚ್ಚು ದೃಶ್ಯವು ಬರಲಿ ಎಂದು ಹಾರೈಸುತ್ತೇವೆ 🎉❤, ಅಭಿನಂದನೆಗಳು 🎉

    • @Historicalsciencestudios
      @Historicalsciencestudios 2 หลายเดือนก่อน

      ಹೀಗೆ ಸದಾ ಪ್ರೋತ್ಸಾಹಿಸಿ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹತ್ವಪೂರ್ಣ ವಿಡಿಯೋಗಳನ್ನ ಮಾಡಲು ಪ್ರಯತ್ನಿಸುತ್ತೇನೆ.

  • @ramuthakkekar7312
    @ramuthakkekar7312 2 หลายเดือนก่อน

    🎉

  • @ganapatihegde1024
    @ganapatihegde1024 3 หลายเดือนก่อน

    Britishers contributed a lot for the development of India. I love British architecture.

  • @ganapatihegde1024
    @ganapatihegde1024 3 หลายเดือนก่อน

    Nice vlog! Great presentation. I am a new subscriber to your channel. Greetings from Plano, Texas, United States.

    • @Historicalsciencestudios
      @Historicalsciencestudios 3 หลายเดือนก่อน

      "Glad to hear from someone in Texas! Thanks for taking the time to watch and comment on my video!" Keep supporting me.

  • @shoukatali-sw7jt
    @shoukatali-sw7jt 4 หลายเดือนก่อน

    Old memories 😢

  • @Cameraspot
    @Cameraspot 4 หลายเดือนก่อน

    ಸರ್ ನೀವು ರಾಯಣ್ಣ ಪಾಳಿ ಬಗ್ಗೆ ಎಲ್ಲಾ ವಿವರವನ್ನು ಹೇಳಿದಿರಿ ಆದರೆ ಯಾರ ಮನೆತನಕ್ಕೆ ಸೇರಿದ್ದು ಎಂದು ನಿಮಗೂ ತಿಳಿದಿಲ್ಲ ಅದು ಸುರಪೂರಿನ ರಾಜರು ಜಾಗರಿ ಹಾಕಿಕೊಟ್ಟದ್ದು ಅದು ನಮ್ಮ ತಾತನವರು ಗುಂಡು ಹಾರಿಸುವ ಅವರು ಇಟ್ಟಿದ್ದ ಪಂದ್ಯದಲ್ಲಿ ನಮ್ಮ ತಾತನವರು ಗೆದ್ದಿರುತ್ತಾರೆ ಆದಕಾರಣದಿಂದ ನಮ್ಮ ಮನೆತನಕ್ಕೆ 400 ಎಕರೆ ಜಾಗವನ್ನು ಜಾಗೀರಿಯಾಗಿ ನೀಡಿದರು ಈ ಕೋಟೆ ಕೂಡ ನಮ್ಮ ಮನೆತನಕ್ಕೆ ಸೇರಿರೋದು ನೀವು ಅಲ್ಲಿ ಸ್ಥಳೀಯರನ್ನು ಕೇಳಿ ನಮ್ಮ ಮನೆತನದ ಬಗ್ಗೆ ಎಲ್ಲಾ ಡೀಟೇಲ್ಸ್ ಕೂಡ ಕೊಡ್ತಾರೆ ನಿಮಗೆ 🙏🏻

    • @Historicalsciencestudios
      @Historicalsciencestudios 4 หลายเดือนก่อน

      ನಿಜವಾಗಿಯೂ ನನಗೆ ಈ ಮಾಹಿತಿ ತಿಳಿದಿರಲಿಲ್ಲ. ನನ್ನ ಮುಂದಿನ ಐತಿಹಾಸಿಕ ವಿಡಿಯೋಗಳಲ್ಲಿ ಈ ಮಾಹಿತಿಯನ್ನ ಹಂಚಿಕೊಳ್ಳುತ್ತೇನೆ. ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು.

  • @HireshNatekar-r8b
    @HireshNatekar-r8b 4 หลายเดือนก่อน

    My village❤

  • @MahiboobMahiboob-j7o
    @MahiboobMahiboob-j7o 4 หลายเดือนก่อน

    Very fantastic history 😮😮

  • @À.S.LAXMAN
    @À.S.LAXMAN 5 หลายเดือนก่อน

    ಒಳ್ಳೆಯ ಕಾರ್ಯಕ್ರಮವಾಗಿದೆ..ಒಳ್ಳೆಯ ಮಾಹಿತಿ❤

  • @thelifeoftravel..8884
    @thelifeoftravel..8884 5 หลายเดือนก่อน

  • @muttuk878
    @muttuk878 6 หลายเดือนก่อน

    ನಮ್ಮ ಸುರುಪುರದ ಬಗ್ಗೆ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು 🎉❤

    • @Historicalsciencestudios
      @Historicalsciencestudios 6 หลายเดือนก่อน

      ನಾನೂ ಕೂಡಾ ಅದೇ ಭಾಗದವನಾಗಿದ್ದರಿಂದ ನಮ್ಮ ಸುರಪುರದ ಭವ್ಯ ಇತಿಹಾಸ 🗺️ಜಗತ್ತಿಗೆ ತಿಳಿಸಬೇಕೆಂಬ ಆಸೆ. ಇನ್ನೂ ಹೆಚ್ಚಿನ ವಿಡಿಯೋಗಳಿಗಾಗಿ ಇದೇ ರೀತಿ ಪ್ರೋತ್ಸಾಹಿಸಿ. Thank you

  • @mouneshbadiger7003
    @mouneshbadiger7003 6 หลายเดือนก่อน

    Super sir

  • @shivarajuar59
    @shivarajuar59 6 หลายเดือนก่อน

    ಭಾರತದ ಸರ್ವಶ್ರೇಷ್ಠ ಚಕ್ರವರ್ತಿ ಅಶೋಕನ ಬಗ್ಗೆ ಕನ್ನಡದಲ್ಲಿ ಒಂದೇ ಒಂದು ಚಲನಚಿತ್ರ ಬಂದಿಲ್ಲ ಎಂದರೆ ಎಂಥಾ ವಿಪರ್ಯಾಸ..

    • @Historicalsciencestudios
      @Historicalsciencestudios 6 หลายเดือนก่อน

      ನಿಮ್ಮ ಮಾತು ನಿಜ. ಮುಂದಿನ ದಿನಗಳಲ್ಲಿ ಬರಬಹುದು ಎಂದು ಊಹಿಸಬಹುದು ಅಷ್ಟೇ.

  • @poornimajoshi5537
    @poornimajoshi5537 8 หลายเดือนก่อน

    Plz check all are true or not..

    • @Historicalsciencestudios
      @Historicalsciencestudios 8 หลายเดือนก่อน

      Actually i collected all information from famous historian S K Aruni sir book.

  • @HrishikeshHiremath-oe6xw
    @HrishikeshHiremath-oe6xw 8 หลายเดือนก่อน

    👌👌

  • @pavankumarnmatad5537
    @pavankumarnmatad5537 8 หลายเดือนก่อน

    Super, very informative video...! Keep posting regularly

  • @ravidolescienceteacher
    @ravidolescienceteacher 8 หลายเดือนก่อน

    ಇನ್ನು ಹೆಚ್ಚಿನ ವಿಡಿಯೋ ಮಾಡಿ ಹಾಕಿ ಸರ್.... 👌👌👌👌👌👌👌👌👌👌

    • @Historicalsciencestudios
      @Historicalsciencestudios 8 หลายเดือนก่อน

      ಖಂಡಿತವಾಗಿಯೂ ಮಾಡುತ್ತೇನೆ. 👍🏻Thank you. ಇದೇ ರೀತಿ ಪ್ರೋತ್ಸಾಹವಿರಲಿ.

  • @dara-lifewithjourney4315
    @dara-lifewithjourney4315 9 หลายเดือนก่อน

    ಸ್ಥಳದ ಚಿತ್ರಿಕರಣ ಮಾಡುವಾಗಲೆ ಅದರ ಮಾಹಿತಿ ಕೊಡಿ..ಪರಿಣಾಮಕಾರಿ ಆಗಿರುತ್ತೆ..ಗ್ರಾಫೀಕ್ಸ್ ಕಡಿಮೆ ಮಾಡಿ

  • @dara-lifewithjourney4315
    @dara-lifewithjourney4315 9 หลายเดือนก่อน

    ಉತ್ತಮ ಪ್ರಯತ್ನ..

    • @Historicalsciencestudios
      @Historicalsciencestudios 9 หลายเดือนก่อน

      ತುಂಬಾ ಧನ್ಯವಾದಗಳು ಸರ್

  • @shivakumara8325
    @shivakumara8325 9 หลายเดือนก่อน

    ಭೂಮಿ ತಾಯಿಯನ್ನು ಮೊದಲು ಕಾಪಾಡಿ ಅಂತರ್ಜಾಲವನ್ನು ಹೆಚ್ಚಿಸಿ ದೇವರು ನಮಗೆ ಕೂಡಿಟ್ಟಿರುವ ಸ್ವರ್ಗ ವನ್ನ ರಕ್ಷಿಸಿ ನೀರು ಗಾಳಿ 🌲 ಮನುಷ್ಯ ನಿಗೆ ತುಂಬಾ ಮುಖ್ಯ 😢😢😢😢😢😢

    • @Historicalsciencestudios
      @Historicalsciencestudios 9 หลายเดือนก่อน

      ನಿಮ್ಮ ಮಾತು ನಿಜ. ಆದರೆ ತಂತ್ರಜ್ಞಾನ ಬೆಳವಣಿಗೆಯೂ ಅಷ್ಟೇ ಮುಖ್ಯ. ಆಧುನಿಕರಣ ಹೆಚ್ಚಾದಂತೆ ಭೂಮಿಯ ಅವನತಿ ಸಮೀಪಿಸುತ್ತಿದೆ. ಎರಡನ್ನು ಸಮಾನವಾಗಿ ಕಾಪಾಡಿಕೊಂಡು ಹೋಗುವುದೊಂದೇ ಈಗಿರುವ ಉಪಾಯ.

  • @KulsumPatel-g5s
    @KulsumPatel-g5s 10 หลายเดือนก่อน

    Super

  • @PrabhuGouga-bb8dt
    @PrabhuGouga-bb8dt 10 หลายเดือนก่อน

    ಸೂಪರ್ ಬ್ರೋ

  • @PrabhuGouga-bb8dt
    @PrabhuGouga-bb8dt 10 หลายเดือนก่อน

    ನಮ್ದು bonal ಬ್ರೋ

    • @Historicalsciencestudios
      @Historicalsciencestudios 10 หลายเดือนก่อน

      ಬಹಳ ಸುಂದರವಾಗಿದೆ. ಬೋನಾಳ ಕೆರೆ ಪಕ್ಷಿಧಾಮ

  • @ಸಯಬಣ್ಣಪೂಜಾರಿ
    @ಸಯಬಣ್ಣಪೂಜಾರಿ 10 หลายเดือนก่อน

    Supera ser

  • @gamingzone1108
    @gamingzone1108 10 หลายเดือนก่อน

    ನೈಸ್ ವಿಡಿಯೋ ❤

  • @harshithav1095
    @harshithav1095 10 หลายเดือนก่อน

    👏🏻❤❤

  • @spoortis3704
    @spoortis3704 10 หลายเดือนก่อน

    ❤😍

  • @borammasy8645
    @borammasy8645 10 หลายเดือนก่อน

    ತುಂಬಾ ಚನ್ನಾಗಿದೆ

  • @borammasy8645
    @borammasy8645 10 หลายเดือนก่อน

    ❤ ತುಂಬಾ ಚನ್ನಾಗಿ ಮೂಡಿ ಬಂದಿದೆ

  • @Girija504
    @Girija504 10 หลายเดือนก่อน

    👌👌👍🙏🙏

  • @rakshitag6478
    @rakshitag6478 10 หลายเดือนก่อน

    👏✨

  • @danu_vh8779
    @danu_vh8779 10 หลายเดือนก่อน

    Chend bandide 🙏🏻

  • @cshiremath4803
    @cshiremath4803 10 หลายเดือนก่อน

    Super bro