- 52
- 2 681 475
Hari Vayu Seve
เข้าร่วมเมื่อ 28 ก.ย. 2020
HarE venkaTa shaila vallabha || ಹರೇ ವೆಂಕಟ ಶೈಲ ವಲ್ಲಭ || Sripadarajaru || Ranga Vitthala ||
SUNG BY : AMRITHA RAO
ANKITHA : RANGA VITTHALA
ಹರೇ ವೆಂಕಟ ಶೈಲ ವಲ್ಲಭ
ಪೊರೆಯಬೇಕು ಎನ್ನ || ಪ ||
ದುರಿತದೂರ ನೀ ನಲ್ಲದೆ ಧರೆಯೊಳು
ಪೊರೆವರ ನಾ ಕಾಣೆ ನಿನ್ನಾಣೆ || ಅಪ ||
ಆರು ನಿನ್ನ ಹೊರೆತೆನ್ನ ಪೊರೆವರು
ನೀರಜಾಕ್ಷ ಹರಿಯೆ
ಘೋರ ದುರಿತಗಳ ದೂರ ಮಾಡಿಸೋ
ಅಪಾರಾ ಮಹಿಮ ಹರಿಯೇ ||೧ ||
ಇಂದಿರೇಶ ಅರವಿಂದನಯನ
ಎನ್ನ ತಂದೆ ತಾಯಿ ನೀನೆ
ಪೊಂದಿದವರ ಅಘವೃಂದ ಕಳೆವ
ಮಂದರಾದ್ರಿಧರನೇ ಶ್ರೀಧರನೆ || ೨ ||
ಮಂಗಳಾಂಗ ಮಹನೀಯ ಗುಣಾರ್ಣವ
ಗಂಗೋದಿತ ಪಾದ
ಅಂಗ ಜಪಿತ ಅಹಿ ನಾಗಶಯನ ಶ್ರೀ
ರಂಗವಿಠಲ ದೊರೆಯೆ ಶ್ರೀಹರಿಯೆ || ೩ ||
harE veMkaTa Saila vallabha
pAlisu nI enna || pa ||
duritadUr nI nallade dhareyoLu
porevara nA kANe ninnANe || apa ||
Aru ninna horetenna porevaru
neerajaakSha hariye
ghOra duritagaLa doora maaDisO
apAra Mahima hariye || 1 ||
iMdirESa araviMdanayana
enna taMde tAyi nIne
poMdidavara aghavRuMdava kaLeva
maMdaraadridharanE Sreedharane || 2 ||
maMgaLAMga mahanIya guNArNava
gaMgOdita paada
aMga japita ahi nAgashayana Siri
raMgaviThala doreye Sreehariye || 3 ||
ANKITHA : RANGA VITTHALA
ಹರೇ ವೆಂಕಟ ಶೈಲ ವಲ್ಲಭ
ಪೊರೆಯಬೇಕು ಎನ್ನ || ಪ ||
ದುರಿತದೂರ ನೀ ನಲ್ಲದೆ ಧರೆಯೊಳು
ಪೊರೆವರ ನಾ ಕಾಣೆ ನಿನ್ನಾಣೆ || ಅಪ ||
ಆರು ನಿನ್ನ ಹೊರೆತೆನ್ನ ಪೊರೆವರು
ನೀರಜಾಕ್ಷ ಹರಿಯೆ
ಘೋರ ದುರಿತಗಳ ದೂರ ಮಾಡಿಸೋ
ಅಪಾರಾ ಮಹಿಮ ಹರಿಯೇ ||೧ ||
ಇಂದಿರೇಶ ಅರವಿಂದನಯನ
ಎನ್ನ ತಂದೆ ತಾಯಿ ನೀನೆ
ಪೊಂದಿದವರ ಅಘವೃಂದ ಕಳೆವ
ಮಂದರಾದ್ರಿಧರನೇ ಶ್ರೀಧರನೆ || ೨ ||
ಮಂಗಳಾಂಗ ಮಹನೀಯ ಗುಣಾರ್ಣವ
ಗಂಗೋದಿತ ಪಾದ
ಅಂಗ ಜಪಿತ ಅಹಿ ನಾಗಶಯನ ಶ್ರೀ
ರಂಗವಿಠಲ ದೊರೆಯೆ ಶ್ರೀಹರಿಯೆ || ೩ ||
harE veMkaTa Saila vallabha
pAlisu nI enna || pa ||
duritadUr nI nallade dhareyoLu
porevara nA kANe ninnANe || apa ||
Aru ninna horetenna porevaru
neerajaakSha hariye
ghOra duritagaLa doora maaDisO
apAra Mahima hariye || 1 ||
iMdirESa araviMdanayana
enna taMde tAyi nIne
poMdidavara aghavRuMdava kaLeva
maMdaraadridharanE Sreedharane || 2 ||
maMgaLAMga mahanIya guNArNava
gaMgOdita paada
aMga japita ahi nAgashayana Siri
raMgaviThala doreye Sreehariye || 3 ||
มุมมอง: 3 590
วีดีโอ
enthA balavantanO kuntiya sanjAtanO || ಎಂಥಾ ಬಲವಂತನೊ ಕುಂತಿಯ ಸುಜಾತನೊ || Purandara Vitthala
มุมมอง 2.1K2 ปีที่แล้ว
SUNG BY : AMRITHA RAO ANKITHA : PURANDARA VITTHALA ಎಂಥಾ ಬಲವಂತನೊ ಕುಂತಿಯ ಸುಜಾತನೊ ಭಾರತಿಗೆ ಕಾಂತನೊ ನಿತ್ಯ ಶ್ರೀಮಂತನೊ ರಾಮಚಂದ್ರನ ಪ್ರಾಣನೊ ಅಸುರಹೃದಯಬಾಣನೊ ಖಳರ ಗಂಟಲಗಾಣನೊ ಜಗದೊಳಗೆ ಪ್ರವೀಣನೊ ||೧|| ಕುಂತಿಯ ಕಂದನೊ ಸೌಗಂಧಿಕವ ತಂದನೊ ಕುರುಕ್ಷೇತ್ರಕೆ ಬಂದನೊ ಕೌರವರ ಕೊಂದನೊ ||೨|| ಭಂಡಿ ಅನ್ನವನುಂಡನೊ ಬಕನ ಪ್ರಾಣವ ಕೊಂಡನೊ ಭೀಮನೋ ಪ್ರಚಂಡನೊ ದ್ರೌಪದಿಗೆ ಗಂಡನೊ ||೩|| ವೈಷ್ಣವಾಗ್ರಗಣ್ಯನೊ ಸಂಚಿತಾಗ್ರಪುಣ್ಯನೊ ದೇವವರೇಣ್ಯನೊ ದೇವಶರಣ್ಯನೊ ||೪|| ಮಧ್ವಶಾಸ್ತ್ರವ ರಚಿ...
narayaNa narasimha vedavyasa || ನಾರಾಯಣ ನರಸಿಂಹ ವೇದವ್ಯಾಸ || karuNA sindhu vitthala ||
มุมมอง 6K2 ปีที่แล้ว
SUNG BY : AMRITHA RAO ANKITHA : KARUNA SINDHU VITTHALA narayaNa narasimha vedavyasa panduranga sita raama krishNa Srinivasa Yealu divasa dalli yeaLu roopa dinda smarisuta yeaLu beaTTa doDeyana mana mutti bhajisiro lla.pall Poorva dikkhinalli poori jagannaatha I paschima dikkhinalli dwarakaa naatha l dakshiNa dikkhinalli Sri Rama naatha l uttara dikhinali badarikaa naatha ll1ll Sri ranga kshetra...
kshIra sAgara vemba thoTTIa mADi || ಕ್ಷೀರ ಸಾಗರ ವೆಂಬ ತೊಟ್ಟೀಲ ಮಾಡಿ || purandara vitthala ||
มุมมอง 2K2 ปีที่แล้ว
kshIra sAgara vemba thoTTIa mADi nAlku vedagaLemba nIDane kaTTi shesha devaru bandu hAsige AgaluWe lakshmI sahitA nI malagiko hayavadana hayavadana jo jo ankuDonkada mancha ananta kAlina mancha sankarushanana mancha sukhada mancha shankarana koraLige padakavAgiha mancha venkata purandara vitthalana malaguvaa mancha shrungaara vAgide sri hariya mancha || ಕ್ಷೀರ ಸಾಗರ ವೆಂಬ ತೊಟ್ಟೀಲ ಮಾಡಿ ನಾಲ್ಕು ವೇದಗಳ...
Laali laali hanuma Bheema madhwaarya | ಲಾಲಿ ಲಾಲಿ ಹನುಮ ಭೀಮ ಮಧ್ವಾರ್ಯ || vadirajaru
มุมมอง 8592 ปีที่แล้ว
ಲಾಲಿ ಲಾಲಿ ಹನುಮ ಭೀಮ ಮಧ್ವಾರ್ಯ ಲಾಲಿ ರಾಮಕೃಷ್ಣ ವ್ಯಾಸರ ಪ್ರೀಯ ||ಪ|| ಮೂಜಗದಲಿ ನೀ ಬಾಲ ಬ್ರಹ್ಮಚಾರಿ ಈ ಜಗದಲಿ ಕಪಿ ರಾಜ್ಯವನಾಳಿ ತೇಜಮುತ್ತಿನ ಕವಚ ಕುಂಡಲಧಾರಿ ಪೂಜಿಪರ ಪಾಲಿಪೆ ಸುಜನರುಪಕಾರಿ ||೧|| ಭೂಮಿ ಭಾರವನಿಳುಹೆ ಬಂದೆ ಕಲಿಭೀಮ ಕಾಮಿ ಕೀಚಕರನ್ನು ಕುಟ್ಟಿ ರಣಧಾಮ ಭಾಮಿನಿ ದ್ರೌಪದಿ ಕಷ್ಟನಿರ್ಧೂಮ ಕಾಮಿತಾರ್ಥಗಳಿತ್ತು ಸಲಹೋ ನಿಸ್ಸೀಮ ||೨|| ಸೌಂದರ್ಯರೂಪದ ಶ್ರೀಮದಾನಂದ ತಂದೆ ಹಯವದನನ ಮೋಹದ ಕಂದ ಬಂದು ಉಡುಪಿಯಲಿ ನೆಲೆಯಾಗಿ ನಿಂದ ವಂದಿಸುವೆ ನಿದ್ರೆಗೈ ಹರಿಧ್ಯಾನದಿಂದ ||೩|| la...
PrANa bandA muKhya prANa bandA || ಪ್ರಾಣ ಬಂದಾ ಮುಖ್ಯ ಪ್ರಾಣ ಬಂದಾ || purandara dasaru || ಪುರಂದರ ದಾಸರು
มุมมอง 3K2 ปีที่แล้ว
ಶ್ರೀರಾಮ ನಾಮ ಧ್ವನಿ ಕೇಳ ನಮ್ಮ ಮನೆಗೆ ಪ್ರಾಣ ಬಂದ ಮುಖ್ಯಪ್ರಾಣ ಬಂದ || ಕಣಕಾಲಂದುಗೆ ಗೆಜ್ಜೆ ಝಣಕ್ ಝಣಕ್ ಎನ್ನುತ ಜಣಕ್ ಜಣಕ್ ಎನ್ನುತ ನಾದವ ಮಾಡುತ || ತುಂಬುರು ನಾರದರು ವೀಣೆಯಾ ಬಾರಿಸುತ ವೀಣೆಯಾ ಬಾರಿಸುತ ಕುಣಿ ಕುಣಿದಾಡುತ || ಪುರಂದರವಿಠಲನ ನೆನೆದು ಪಾಡುತಲಿ ನೆನೆದು ಪಾಡುತಲಿ ಆಲಿಂಗನ ಮಾಡುತ || shrI rAma nAma dhvani keLi namma manege prANa banda mukhya prANa banda || kaNakAlanduge gejje jhaNak jhaNak enuta jhaNak jhaNak ennuta nAdava mADuta ...
Hare viTThala pANDuranga || ಹರೇ ವಿಠ್ಠಲ ಪಾಂಡುರಂಗ || Vijaya dasaru
มุมมอง 1.9K2 ปีที่แล้ว
ಹರೇ ವಿಠ್ಠಲ ಪಾಂಡುರಂಗ ಪರಿಪಾಲಯ ಕಂಸಾರೆ ಕರಕಮಲದ್ವಯ ಕಟಿಯ ಮೇಲೆಯಿಟ್ಟ ಪರಮ ಪುರುಷ ಶೌರೇ ಮುರಾರೇ || ಜಲಜಭವದಿ ಸುರಸನ್ನುತ ಪಾದ ಜಲಜನಾಭನಾತ ಕಲುಷ ದೂರ ಕರುಣಾಕರ ರಂಗ ಸುಲಲಿತ ಮಹಿಮ ಹರೇ ಮುರಾರೆ || ಪುಂಡಲೀಕ ವರದಾತ ಮುಕುಂದ ಕುಂಡಲಧರಾ ಹರೇ ಅಂಡಜವಾಹನ ಅಪಕೃತಕಾಯ ಶೇಷ ಶಯನ ಹರೇ ಮುರಾರೇ || ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಗಿ ಮೇಲೆ ನಿಂದ ದೇವ ಸೃಷ್ಠಿಗೊಡೆಯ ಶ್ರೀ ವಿಜಯವಿಠ್ಠಲ ದುಷ್ಟಕುಲಾಂತಕನೇ ಶ್ರೀ ಕೃಷ್ಣ || harE viTThala pANDuranga paripAlaya kamsArE kara kamaladv...
Praana Baaro jagatraaNa baaro || ಪ್ರಾಣ ಬಾರೋ ಜಗತ್ರಾಣ ಬಾರೋ |
มุมมอง 1.2K2 ปีที่แล้ว
ಪ್ರಾಣ ಬಾರೋ ಜಗತ್ರಾಣ ಬಾರೋ | ಪ್ರಾಣಿಸಕಲ ಕರ್ಮ ಮಾಳ್ಪ ಜಾಣ ಬಾರೋ ॥ಷ॥ ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ | ಹಂಚೆ ಕೇಳೀದೈತ್ಯರ ವಂಚಕನೆ ಬಾರೋ |ಅ.ಪ॥ ವಾಯುಪಸ್ಥ ಕರ್ಮ ಗೈವ ವ್ಯಾನ ಬಾರೋ | ವಾಯುವ ನಿರೋಧಿಸಿ ಕಾಯ್ವ ಬಾರೋ ॥ ಗೋಣು ಮುರಿದ ಭಾರ ಹೊರೆವ ವ್ಯಾನ ಬಾರೋ | ಪ್ರಾಣಪಂಚ ವ್ಯೂಹ ಮುಖ್ಯಪ್ರಾಣ ಬಾರೋ |೧| ಉದಕ ಅನ್ನಕಾವ ಕಾಶುದಾನ ಬಾರೋ | ಮುದದಿ ಶ್ವಾಸ ಮಂತ್ರ ಜಪ ಜಾಣ ಬಾರೋ | ವೈದಿಕ ಲೌಕಿಕ ಶಬ್ಧ ಸುಡಿಸೆ ಬಾರೋ | ಊರ್ದ್ವಗತಿ ಜಾತನೆ ಉದಾನ ಬಾರೋ ॥೨॥ ವ್ಯಾನ ಅನ್ನಂಗಳ್ದಂಚೆ ಸಮಾನ ...
Kaada beladingalu || ಕಾಡ ಬೆಳದಿಂಗಳು || Sripadaraju || ಶ್ರೀಪಾದರಾಜರು || Ranga Vitthala || ರಂಗವಿಠ್ಠಲ
มุมมอง 1.5K2 ปีที่แล้ว
#sripadarajaru #mulbagal #madhwacharya #dasarapadagalu #purandaradasaru #vyasaraja
Endu Noduve Nodi Naliyuve || ಎಂದು ನೋಡುವೆ ನೋಡಿ ನಲಿಯುವೆ ತಂದೆ ಫಂಡರಿರಾಯನ ||
มุมมอง 1.2K2 ปีที่แล้ว
Endu Noduve Nodi Naliyuve || ಎಂದು ನೋಡುವೆ ನೋಡಿ ನಲಿಯುವೆ ತಂದೆ ಫಂಡರಿರಾಯನ ||
Modal Vandipe Ninage Gananatha|| ಮೊದಲೊಂದಿಪೆ ನಿನಗೆ ಗಣನಾಥಾ
มุมมอง 6K2 ปีที่แล้ว
ಮೊದಲೊಂದಿಪೆ ನಿನಗೆ ಗಣನಾಥಾ ಬಂದ ವಿಘ್ನಗಳ ಕಳೆ ಗಣನಾಥಾ||ಪ|| ಅಂದು ರಾವಣನು ಮದದಿಂದ ನಿನ್ನ ಪೂಜಿಸದೆ ಸಂದ ರಣದಲಿ ಗಣನಾಥಾ ||1|| ಆದಿಯಲ್ಲಿ ಧರ್ಮರಾಯ ಪೂಜಿಸಿ ನಿನ್ನ ಪಾದ ಸಾಧಿಸಿದ ರಾಜ್ಯ ಗಣನಾಥಾ ||2|| ಮಂಗಳ ಮೂರುತಿ ಗುರು ರಂಗ ವಿಠಲನ ಪಾದ ಹಿಂಗದೆ ಭಜಿಪೆ ಗಣನಾಥಾ ||3|| modal vandipe ninage gaNanAtha banda viGna kaLeyo gaNanAta ||pa|| Hinde rAvaNanu madadinda ninna pUjisade sanda raNadalli gaNanAtha ||1|| mAdhavana agneyinda dharmarAya po...
Aava reethi inda nee enna salahuvi || ಆವ ರೀತಿಯಿಂದ ನೀ ಎನ್ನ ಸಲಹುವಿ
มุมมอง 13K2 ปีที่แล้ว
#dasarapadagalu #kannada #kannadalyricalvideo #kannadasongs #dasarapada #devotional #vadiraja #vadirajaru #hayavadana #sodha #sondha #sodhe #udupi #udupi_krishna
Krishna Krishna Krishna Yendu mUru baari || ಕೃಷ್ಣಾ ಕೃಷ್ಣಾ ಕೃಷ್ಣಾ ಎಂದು ಮೂರು ಬಾರಿ
มุมมอง 22K2 ปีที่แล้ว
Krishna Krishna Yandu Muru Bari Krishna Krishna Krishna endu #krishna #krishnabhajan #krishnastatus #krishnalove #krishnasong #krishnajanmashtami #krishnaconsciousness #dasarapadagalu #kannada #kannadalyricalvideo #kannadasongs #dasarapada #devotional
Nambi Kettavarillavo || ನಂಬಿ ಕೆಟ್ಟವರಿಲ್ಲವೊ ಈ ಗುರುಗಳ || dasarapadagalu || ದಾಸರಪದಗಳು
มุมมอง 85K2 ปีที่แล้ว
#dasarapadagalu #daasarapadagalu #kannada #kannadalyricalvideo #dasarapada #kannadasongs #kannadasongs #devotional #gururaghavendra #guru #raghavendra #raghavendrasongs #rayaru #jagannathadasaru #nambikettavarillavo
Garuda Gamana Bandano || ಗರುಡ ಗಮನ ಬಂದನೋ || Tande Purandara vittala || ತಂದೆ ಪುರಂದರ ವಿಠ್ಠಲ ||
มุมมอง 13K2 ปีที่แล้ว
#dasarapadagalu #kannada #kannadalyricalvideo #dasarapada #kannadasongs #devotional #gopaladasaru #balaji #govinda #garuda #garudagamana #purandaradasakeerthanalu #purandaradasaru #tandepurandaravitthala
Mangalam Bharathi Ramanage || ಮಂಗಳಂ ಭಾರತಿ ರಮಣಗೆ
มุมมอง 4482 ปีที่แล้ว
Mangalam Bharathi Ramanage || ಮಂಗಳಂ ಭಾರತಿ ರಮಣಗೆ
Kadagola taarenna chinna || ಕಾಡಗೊಳ ತಾರೆನ್ನ ಚಿನ್ನಾ
มุมมอง 3592 ปีที่แล้ว
Kadagola taarenna chinna || ಕಾಡಗೊಳ ತಾರೆನ್ನ ಚಿನ್ನಾ
Banda Krishna Chhanda dinda || ಬಂದ ಕೃಷ್ಣ ಛಂದ ದಿಂದ
มุมมอง 1.4K2 ปีที่แล้ว
Banda Krishna Chhanda dinda || ಬಂದ ಕೃಷ್ಣ ಛಂದ ದಿಂದ
Ninna Nambide Raghavendra || ನಿನ್ನ ನಂಬಿದೆ ರಾಘವೇಂದ್ರ || Dasara padagalu || ದಾಸರ ಪದಗಳು
มุมมอง 6672 ปีที่แล้ว
Ninna Nambide Raghavendra || ನಿನ್ನ ನಂಬಿದೆ ರಾಘವೇಂದ್ರ || Dasara padagalu || ದಾಸರ ಪದಗಳು
Namo Namo Venkatesha || ನಮೋ ನಮೋ ವೆಂಕಟೇಶ || Guru Jagannatha Dasaru || ಗುರು ಜಗನ್ನಾಥ ದಾಸರು ||
มุมมอง 5052 ปีที่แล้ว
Namo Namo Venkatesha || ನಮೋ ನಮೋ ವೆಂಕಟೇಶ || Guru Jagannatha Dasaru || ಗುರು ಜಗನ್ನಾಥ ದಾಸರು ||
Edhe paalisu || ಇದೆ ಪಾಲಿಸು || Gopala Dasaru || ಗೋಪಾಲ ದಾಸರು
มุมมอง 7462 ปีที่แล้ว
Edhe paalisu || ಇದೆ ಪಾಲಿಸು || Gopala Dasaru || ಗೋಪಾಲ ದಾಸರು
Hare Vitthala Panduranga ll ಹರೇ ವಿಠ್ಠಲ ಪಾಂಡುರಂಗ || Vijaya Dasaru || ವಿಜಯ ದಾಸರು | panduranga Vitthala
มุมมอง 3802 ปีที่แล้ว
Hare Vitthala Panduranga ll ಹರೇ ವಿಠ್ಠಲ ಪಾಂಡುರಂಗ || Vijaya Dasaru || ವಿಜಯ ದಾಸರು | panduranga Vitthala
Bideno ninnanghri Srinivasa - ಬಿಡೆನೋ ನಿನ್ನಂಘ್ರಿ ಶ್ರೀನಿವಾಸ (with kannada and English lyrics)
มุมมอง 43K2 ปีที่แล้ว
Bideno ninnanghri Srinivasa - ಬಿಡೆನೋ ನಿನ್ನಂಘ್ರಿ ಶ್ರೀನಿವಾಸ (with kannada and English lyrics)
Poojyaaya Raghavendraaya mantra 108 times non stop chants ಪೂಜ್ಯಾಯ ರಾಘವೇಂದ್ರಾಯ ಮಂತ್ರ 108 ಸಲ ಜಪ
มุมมอง 4313 ปีที่แล้ว
Poojyaaya Raghavendraaya mantra 108 times non stop chants ಪೂಜ್ಯಾಯ ರಾಘವೇಂದ್ರಾಯ ಮಂತ್ರ 108 ಸಲ ಜಪ
Yantroddharaka Hanumat Stotram (with lyrics & meaning)
มุมมอง 3173 ปีที่แล้ว
Yantroddharaka Hanumat Stotram (with lyrics & meaning)
ತೋಳು ತೋಳು ತೋಳು ರಂಗ - Tolu Tolu Tolu Ranga ll Purandhara Dasaru ll Raichur Sheshagiridas ll
มุมมอง 34K3 ปีที่แล้ว
ತೋಳು ತೋಳು ತೋಳು ರಂಗ - Tolu Tolu Tolu Ranga ll Purandhara Dasaru ll Raichur Sheshagiridas ll
Importance and glory of HARIKATHAMRUTASARA by Vidyadheesha teertharu ll ಹರಿಕಥಾಮೃತಸಾರ ಮಹಿಮೆ ll
มุมมอง 1583 ปีที่แล้ว
Importance and glory of HARIKATHAMRUTASARA by Vidyadheesha teertharu ll ಹರಿಕಥಾಮೃತಸಾರ ಮಹಿಮೆ ll
Glory of Madhwacharya / Madhwacharyara Mahime (ಮಧ್ವಾಚಾರ್ಯರ ಮಹಿಮೇ by Kallapura Pavamanachar) PART 1
มุมมอง 1.9K3 ปีที่แล้ว
Glory of Madhwacharya / Madhwacharyara Mahime (ಮಧ್ವಾಚಾರ್ಯರ ಮಹಿಮೇ by Kallapura Pavamanachar) PART 1
Jo Jo Jo Jo rangadhaama (lyrics in description box)
มุมมอง 5223 ปีที่แล้ว
Jo Jo Jo Jo rangadhaama (lyrics in description box)
Give me shakthi,bhaki,to do seva
💐🙏🙏💐🙏🙏💐🙏🙏🌹🌹
❤❤❤❤😂😂😂😂🎉🎉🎉🎉😊😊😊😊
Rayariddare🙏🙏🙏🙏
ಡಿ
Sri,guru,raghavendra ya,namha,
🙏🙏🙏🙏🙏
Jay Shri ram 🙏🏼🙏🏼🙏🏼🙏🏼🙏🏼🙏🏼
What is the kannada meaning madva name
ಇಂಥ ಹಾಡನ್ನ ರಚಿಸಿದವರಿಗೆ ನನ್ನ ಕೃತಜ್ಞತೆ
🎉🎉ಸುಮಧುರವಾದ ಸಂಗೀತ ಕೇಳಿ ಪುನೀತಳದೆ. ನನ್ನ ದಿನಚರಿಯಲ್ಲ ಒಂದು ಅವಿಭಾಜ್ಯ ಅಂಗವಾಗಿದೆ
🙏🙏💐🙏🙏💐🙏🙏💐🙏🙏💐
ಜೈ ಗುರುಗಳೇ
Voice ❤nice song
1:09 😢
ಪೂಜ್ಯಾಯ❤❤❤🙏🙏🙏
🙏🙏🙏 ಶ್ರೀ ರಾಘವೇಂದ್ರ ಸ್ವಾಮಿ ನಮಃ 🙏🙏🙏
🙏🙏🙏🙏👌👌👌👌
ಕೆಲವು ಕಡೆ ತಪ್ಪಾಗಿದೆ ದಯವಿಟ್ಟು ತಿದ್ದುಪಡಿ ಮಾಡಿ
🙏🙏🙏✨❣️
NANNA RAYARU❤❤❤JAI GURU RAGHAVENDRA SWAMY❤❤❤ MANTRALAYA PRABHU❤❤❤
🙏🙏🙏
🙏🙏
Harekrishna 🙏
Yatikulamukuta srijayatirtha sadgunabarita || pa || Atisadbakutili nutipa janara sam- Tata palisutali pruthivili mereva || a.pa || Srimadhvamatavaridhi nijasoma aganitasanmahima A maha baktartiha nishkama munisarvabauma Ramapadarchaka I mahisuraranu Premadi palipa kamitapalada || 1 || Madhvamunigala gramthake vyakyana racisida suj~jana Vidyaranyana sadvadadi nidhana gaisida sukasadana Advaitatavidagdha krutanala Sadvaishnavahrutpadmasunilaya || 2 || Lalita mamgalavedistha ragunatha vanitasanjata Nilaya malakeda kagini tira vasa tapatrayadura Naliva varadesavithalana olumeya Ileyolu bodhipa alavabodhapta || 3 ||
Om Shri Guru Raghavendraya Namaha Kapdule Parimalacharyare 🙏❤️
ಇಲ್ಲಿ ಭ್ಯೋ ಆಗಬೇಕಿತ್ತು. ದಯಮಾಡಿ ಕ್ಷಮಿಸಿರಿ.
ಓಂ ಶ್ರೀ ಗುರುಭೋನಮಃ.
ಅನ್ನ ಗಾಳಿ ಇಲ್ಲದೆ ಬೇಕಾದರೆ ittini ಆದರೆ ದೇವರ naamavillade naanilla
Wonderful singing sir please yava raga thilisi please 🙏🙏
So super. Dhanya nadenu.
Super song by Pandit Puttur Narasimha Nayak Maam 🙏🙏🙏
👌👌👌 superb voice yestu sala kelidaru mathe mathe kelabeku annisuthade meaning bajane Hare Srinivasa🙏🙏🙏
🙏ಗೋವಿಂದ ಗೋವಿಂದ ಅರೆ ಶ್ರೀನಿವಾಸ 🙏
Om shree gururaghavendraya namaha kapadule 🙏❤️
Tupsakri sree nivas family 7:47
Tupsakri sree nivas family 7:20
Tupsakri sree nivas family 6:32 6:34
Thanks tupsakri srinivas family 5:52 5:55 5:59
Tupsakri sree nivas family 5:23
4:30 thanks tupsakri srinivas family 4:48
Thanks tupsakri srinivas family 4:05 4:09
Thanks tupsakri steer novas family 2:50
Thanks tupsakri srinivas family 😊
Thanks tupsakri srinivas family 1:12
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏
Tupsakri sree nivas family 6:40
Tupsakri sree nivas family 6:17
Super.very nice.
Super.