ರಾಯರ ಕರುಣೆಯೊಂದಿಗೆ (Rayara Karuneyodige)
ರಾಯರ ಕರುಣೆಯೊಂದಿಗೆ (Rayara Karuneyodige)
  • 60
  • 50 549
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯ ದರ್ಶನದ ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆ
ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಯ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್ ನ್ನು ಮಾನ್ಯ ರಾಷ್ಟ್ರಪತಿ ಯವರು ಲೋಕಾರ್ಪಣೆ ಮಾಡಿವುದಾರ ಮುಖೇನ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಯಾವುದೇ ರೀತಿಯ ತೊಂದರೆ ಆಗಾದ ಹಾಗೆ ತಿರುಪತಿ ಮಾದರಿಯ ಕ್ಯೂ ಕಾಂಪ್ಲೆಕ್ಸ್
มุมมอง: 188

วีดีโอ

ಕರಾವಳಿ ಪಂಜುರ್ಲಿ ದೈವದ ನೆಮೋತ್ಸವ
มุมมอง 161วันที่ผ่านมา
ಕರಾವಳಿ ಭಾಗದ ಪಂಜುರ್ಲಿ ದೈವ ನೆಮೋತ್ಸವ #viralvideo #shortvideo #festival
ಮಂದಾರ್ತಿ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಭಕ್ತರಲ್ಲಿ ಕ್ಷೇತ್ರದ ಮಹತ್ವದ ಬಗ್ಗೆ ದೇವಿಯ ಮಾತು
มุมมอง 28821 วันที่ผ่านมา
ಶ್ರೀ ಮಂದಾರ್ತಿ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಮಂದಾರ್ತಿ ಕ್ಷೇತ್ರದ ಕುರಿತು ಅಲ್ಲಿನ ಕಟ್ಟು ಕಟ್ಟಲಿ ಹಾಗೂ ಅಲ್ಲಿ ನೆಲೆಸಿರುವ ದೇವರುಗಳ ಬಗ್ಗೆ ಮತ್ತು ಭಕ್ತರ ಹರಿಕೆಯ ನೆರೆವೆರಿಸುವ ಬಗೆ ಹಾಗೂ ಯಾವ ರೀತಿಯ ಸೇವೆ ಆಗಬೇಕು ಮತ್ತು ದೇವಾಲಯದ ನಿರ್ಮಾಣ ಬಗ್ಗೆ ಭಕ್ತರಲ್ಲಿ ದೇವಿಯ ವಿವರಿಸುವ ಸನ್ನಿವೇಶ #viralvideo #ಯಕ್ಷಗಾನ #yakshagana
ಪರ್ಣ ಕುಟೀರ ಯಕ್ಷಗಾನ ಪ್ರಸಂಗದಲ್ಲಿ ತಂದೆ - ಮಗಳ ಭಾವನಾತ್ಮಕ ಸನ್ನಿವೇಶ , #viralvideo #ಯಕ್ಷಗಾನ
มุมมอง 16228 วันที่ผ่านมา
ಪರ್ಣ ಕುಟೀರ ಯಕ್ಷಗಾನ ಪ್ರಸಂಗದಲ್ಲಿ ತಂದೆ - ಮಗಳ ಭಾವನಾತ್ಮಕ ಸನ್ನಿವೇಶ , #viralvideo #ಯಕ್ಷಗಾನ
ಉಡುಪಿಯ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಸಭಾಂಗಣದಲ್ಲಿ ಗಾಯನ ಹಾಡುವ ಗಾಯಕ ಭಕ್ತಿಯ‌ ಪರಾಕಾಷ್ಠೆಗೆ ಹೋಗುವ ಸನ್ನಿವೇಶ
มุมมอง 1.8Kหลายเดือนก่อน
ಉಡುಪಿಯ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಸಭಾಂಗಣದಲ್ಲಿ ಗಾಯನ ಹಾಡುವ ಗಾಯಕ ಭಕ್ತಿಯ‌ ಪರಾಕಾಷ್ಠೆಗೆ ಹೋಗುವ ಸನ್ನಿವೇಶ
ಕುಂದಾಪುರದ ಕುಂದೇಶ್ವರ ‌ದೀಪೋತ್ಸವದಲ್ಲಿ ಪ್ರದೀಪ್ ಕಾರ್ಕಳ ಇವರು ಕುಂದಾಪುರದ ಬಗಳಾಂಬ ಚೆಂಡೆ ತಂಡದೊಂದಿಗೆ ಕೊಳಲು ವಾದನ
มุมมอง 245หลายเดือนก่อน
ಕುಂದಾಪುರದ ಕುಂದೇಶ್ವರ ‌ದೀಪೋತ್ಸವದಲ್ಲಿ ಪ್ರದೀಪ್ ಕಾರ್ಕಳ ಇವರು ಕುಂದಾಪುರದ ಬಗಳಾಂಬ ಚೆಂಡೆ ತಂಡದೊಂದಿಗೆ ಕೊಳಲು ವಾದನ
AMRA NOTUN JOUBONER DOOT ಹಾಡಿಗೆ ಮೂರನೇ ತರಗತಿ ಮಕ್ಕಳಿಂದ ಉತ್ತಮ ನೃತ್ಯ
มุมมอง 101หลายเดือนก่อน
AMRA NOTUN JOUBONER DOOT ಹಾಡಿಗೆ ಮೂರನೇ ತರಗತಿ ಮಕ್ಕಳಿಂದ ಉತ್ತಮ ನೃತ್ಯ
ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಬೈಂದೂರು, ಇದರ ಪ್ರಪ್ರಥಮ ಯಕ್ಷಗಾನ ಕ್ಷೇತ್ರ ಮಹಾತ್ಮೆ ಸನ್ನಿವೇಶದ ತುಣುಕು
มุมมอง 10Kหลายเดือนก่อน
ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಬೈಂದೂರು, ಇದರ ಪ್ರಪ್ರಥಮ ಯಕ್ಷಗಾನ ಕ್ಷೇತ್ರ ಮಹಾತ್ಮೆ ಸನ್ನಿವೇಶದ ತುಣುಕು
ಕರಾವಳಿಯ ಭೂತಾರಾಧನೆ ಯನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು
มุมมอง 195หลายเดือนก่อน
ಕರಾವಳಿಯ ಭೂತಾರಾಧನೆ ಯನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು
ಶ್ರೀ ಕ್ಷೇತ್ರ ಸೌಕೂರು ದುರ್ಗಾಪರಮೇಶ್ವರಿ ಅಮ್ಮನವರ ವೈಭವದ ಹೂವಿನ ತೇರು ಉತ್ಸವ ನೋಡಿ ತಾಯಿ ಅನುಗ್ರಹ ಪಡೆಯಿರಿ
มุมมอง 222หลายเดือนก่อน
ಶ್ರೀ ಕ್ಷೇತ್ರ ಸೌಕೂರು ದುರ್ಗಾಪರಮೇಶ್ವರಿ ಅಮ್ಮನವರ ವೈಭವದ ಹೂವಿನ ತೇರು ಉತ್ಸವ ನೋಡಿ ತಾಯಿ ಅನುಗ್ರಹ ಪಡೆಯಿರಿ
ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ) ಕೊಂಜಾಡಿ , ಆರ್ಡಿ ಇವರ ಅಮೋಘ ಕುಣಿತ ಭಜನೆ
มุมมอง 99หลายเดือนก่อน
ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ರಿ) ಕೊಂಜಾಡಿ , ಆರ್ಡಿ ಇವರ ಅಮೋಘ ಕುಣಿತ ಭಜನೆ
ಹಿರಿಯಡಕ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಮಂಡಲ ಸೇವೆ ಯನ್ನು ಸಂಪೂರ್ಣ ನೋಡಿ ಶ್ರೀ ವೀರಭದ್ರ ದೇವರ ಅನುಗ್ರಹ ಪಡೆಯಿರಿ
มุมมอง 419หลายเดือนก่อน
ಹಿರಿಯಡಕ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಮಂಡಲ ಸೇವೆ ಯನ್ನು ಸಂಪೂರ್ಣ ನೋಡಿ ಶ್ರೀ ವೀರಭದ್ರ ದೇವರ ಅನುಗ್ರಹ ಪಡೆಯಿರಿ
ಪುರಾಣದಲ್ಲಿ ತೆಂಗಿನ ಕಾಯಿಯ ಮಹತ್ವದ ಬಗ್ಗೆ ತಿಳಿದುಕೊಳ್ಳುವ
มุมมอง 292 หลายเดือนก่อน
ಪುರಾಣದಲ್ಲಿ ತೆಂಗಿನ ಕಾಯಿಯ ಮಹತ್ವದ ಬಗ್ಗೆ ತಿಳಿದುಕೊಳ್ಳುವ
ಕೆಂಚನೂರು ಶ್ರೀ ರಾಮೇಶ್ವರ ದೇವರ ಭಕ್ತಿ ಗೀತೆ ಕೇಳಿ ಆನಂಧಿಸಿ
มุมมอง 3.1K2 หลายเดือนก่อน
ಕೆಂಚನೂರು ಶ್ರೀ ರಾಮೇಶ್ವರ ದೇವರ ಭಕ್ತಿ ಗೀತೆ ಕೇಳಿ ಆನಂಧಿಸಿ
ಕಾರ್ತಿಕ ದ್ವೀಪೋತ್ಸವ ಏಕೆ ಆಚರಣೆ ಮಾಡಬೇಕು..? ಎಂಬುದರ ಕುರಿತು ಶ್ರೀ ಗುರುರಾಜ ಉಡುಪರು ಮಾಣಿಕೋಲು ಇವರ ಮಾತು
มุมมอง 362 หลายเดือนก่อน
ಕಾರ್ತಿಕ ದ್ವೀಪೋತ್ಸವ ಏಕೆ ಆಚರಣೆ ಮಾಡಬೇಕು..? ಎಂಬುದರ ಕುರಿತು ಶ್ರೀ ಗುರುರಾಜ ಉಡುಪರು ಮಾಣಿಕೋಲು ಇವರ ಮಾತು
ಕಣ್ಮನ ಸೆಳೆಯುವ ಬೈಂದೂರು ಉತ್ಸವದ ಎರಡನೆಯ ಟೈಟಲ್ ಹಾಡು
มุมมอง 4742 หลายเดือนก่อน
ಕಣ್ಮನ ಸೆಳೆಯುವ ಬೈಂದೂರು ಉತ್ಸವದ ಎರಡನೆಯ ಟೈಟಲ್ ಹಾಡು
ಬೈಂದೂರು ಉತ್ಸವದ ಸೂಪರ್ ಟೈಟಲ್ ಸಾಂಗ್
มุมมอง 4.8K2 หลายเดือนก่อน
ಬೈಂದೂರು ಉತ್ಸವದ ಸೂಪರ್ ಟೈಟಲ್ ಸಾಂಗ್
ಕುಣಿತ ಭಜನೆ ನೋಡಿ ಆನಂದಿಸಿ
มุมมอง 242 หลายเดือนก่อน
ಕುಣಿತ ಭಜನೆ ನೋಡಿ ಆನಂದಿಸಿ
ಸಾವಿನ ನಂತರ ಸತ್ಯ ದರ್ಶನ
มุมมอง 252 หลายเดือนก่อน
ಸಾವಿನ ನಂತರ ಸತ್ಯ ದರ್ಶನ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವೃತ್ತಿಕಾ-ಮಹಿಮೆಯನ್ನು ಸಂಪೂರ್ಣವಾಗಿ ಕೇಳಿ ರಾಯರ ಅನುಗ್ರಹಕ್ಕೆ ಪಾತ್ರರಾಗಿ
มุมมอง 522 หลายเดือนก่อน
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವೃತ್ತಿಕಾ-ಮಹಿಮೆಯನ್ನು ಸಂಪೂರ್ಣವಾಗಿ ಕೇಳಿ ರಾಯರ ಅನುಗ್ರಹಕ್ಕೆ ಪಾತ್ರರಾಗಿ
ಭಜನೆ ಎಂಬುದು ಮನುಷ್ಯ ಜೀವನದಲ್ಲಿ ಎಷ್ಟು ಮುಖ್ಯ...??
มุมมอง 2372 หลายเดือนก่อน
ಭಜನೆ ಎಂಬುದು ಮನುಷ್ಯ ಜೀವನದಲ್ಲಿ ಎಷ್ಟು ಮುಖ್ಯ...??
ಇಂದು ಗುರುವಾರದ ನಮ್ಮ ರಾಯರ ವಿಶೇಷ ಪಂಚಾಮೃತ ಅಭಿಷೇಕ ಮಂಗಳಾರತಿ ದರ್ಶನ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏🙏
มุมมอง 502 หลายเดือนก่อน
ಇಂದು ಗುರುವಾರದ ನಮ್ಮ ರಾಯರ ವಿಶೇಷ ಪಂಚಾಮೃತ ಅಭಿಷೇಕ ಮಂಗಳಾರತಿ ದರ್ಶನ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏🙏
ಶ್ರೀ ರಾಘವೇಂದ್ರ ಸ್ವಾಮಿ ಮಠ ಕುಂದಾಪುರ
มุมมอง 332 หลายเดือนก่อน
ಶ್ರೀ ರಾಘವೇಂದ್ರ ಸ್ವಾಮಿ ಮಠ ಕುಂದಾಪುರ
ಕಂಬಳದಲ್ಲಿ ಮೈಜುಂಮ್ ಎನ್ನಿಸುವ ಕೋಣಗಳ ಓಟದ ಸನ್ನಿವೇಶ
มุมมอง 232 หลายเดือนก่อน
ಕಂಬಳದಲ್ಲಿ ಮೈಜುಂಮ್ ಎನ್ನಿಸುವ ಕೋಣಗಳ ಓಟದ ಸನ್ನಿವೇಶ
ಅಬ್ಬರದ ಸುಂದೋಪಸುಂದ ರಾಗಿ ಕೆಂಚನೂರು ಗಣೇಶೋತ್ಸವ ದಲ್ಲಿ ಮಕ್ಕಳ ಯಕ್ಷಗಾನ
มุมมอง 472 หลายเดือนก่อน

ความคิดเห็น