THE LIFE STORY
THE LIFE STORY
  • 87
  • 12 970
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಬಹುಮುಖ ಪ್ರತಿಭೆಯ ಹಾಸ್ಯ ನಟ ಡಾ. ಎನ್.ಬಿ. ಜಯಪ್ರಕಾಶ್
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಬಹುಮುಖ ಪ್ರತಿಭೆಯ ಹಾಸ್ಯ ನಟ ಡಾ. ಎನ್.ಬಿ. ಜಯಪ್ರಕಾಶ್
มุมมอง: 101

วีดีโอ

ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಶ್ರೀಮತಿ ರಾಧಿಕಾ ಜಿ.ಎನ್.
มุมมอง 2027 ชั่วโมงที่ผ่านมา
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಶ್ರೀಮತಿ ರಾಧಿಕಾ ಜಿ.ಎನ್.
NEW YEAR 2025 MAGIC 🪄 WISHES
มุมมอง 1212 ชั่วโมงที่ผ่านมา
NEW YEAR 2025 MAGIC 🪄 WISHES
The Best New Year 2025 Wishes
มุมมอง 2114 ชั่วโมงที่ผ่านมา
The Best New Year 2025 Wishes
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಡಾ.ರಾಜಾ ಪ್ರದೀಪ್ ಕುಮಾರ್ ರವರು.
มุมมอง 9314 วันที่ผ่านมา
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಡಾ.ರಾಜಾ ಪ್ರದೀಪ್ ಕುಮಾರ್ ರವರು.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಡಾ.ವೆಂಕಟದೇವಿರವರು.
มุมมอง 5114 วันที่ผ่านมา
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಡಾ.ವೆಂಕಟದೇವಿರವರು.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಸಮಾಜಮುಖಿ ಗಾಯಕ ಡಾ. ಗೌರಿ ಪ್ರಸಾದ್.
มุมมอง 148หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಸಮಾಜಮುಖಿ ಗಾಯಕ ಡಾ. ಗೌರಿ ಪ್ರಸಾದ್.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಬಿ ರಾಮಮೂರ್ತಿ ಅವರು.
มุมมอง 113หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಬಿ ರಾಮಮೂರ್ತಿ ಅವರು.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಕರಾಟೆಪಟು ಶ್ರೀ ಭಾರ್ಗವ ರೆಡ್ಡಿ.
มุมมอง 702 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಕರಾಟೆಪಟು ಶ್ರೀ ಭಾರ್ಗವ ರೆಡ್ಡಿ.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತ ಡಾ. ರಾಜೇಶ್.
มุมมอง 612 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತ ಡಾ. ರಾಜೇಶ್.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಗಿನ್ನಿಸ್ ಹಾಗೂ ವಿಶ್ವ ದಾಖಲೆ ಪಡೆದ ಡಾ. ಶ್ರೀಮತಿ ಸತ್ಯವತಿ
มุมมอง 1862 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಗಿನ್ನಿಸ್ ಹಾಗೂ ವಿಶ್ವ ದಾಖಲೆ ಪಡೆದ ಡಾ. ಶ್ರೀಮತಿ ಸತ್ಯವತಿ
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಶ್ರೀಮತಿ ಸ್ವಪ್ನ
มุมมอง 1052 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಶ್ರೀಮತಿ ಸ್ವಪ್ನ
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾದ ಮಹೇಶ್ ಬಾಬು
มุมมอง 1272 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾದ ಮಹೇಶ್ ಬಾಬು
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಗಿನ್ನಿಸ್ ವೀರ, ಕರಾಟೆಪಟು ಡಾ ಮುರುಗನ್ ಸತೀಶ್.
มุมมอง 1202 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಗಿನ್ನಿಸ್ ವೀರ, ಕರಾಟೆಪಟು ಡಾ ಮುರುಗನ್ ಸತೀಶ್.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಸಮಾಜ ಸೇವಕ, ನಾಟಕ, ಚಲನಚಿತ್ರ ಕಲಾವಿದ ಮಿಲಿಟರಿ ಮಂಜುರವರು
มุมมอง 8442 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಸಮಾಜ ಸೇವಕ, ನಾಟಕ, ಚಲನಚಿತ್ರ ಕಲಾವಿದ ಮಿಲಿಟರಿ ಮಂಜುರವರು
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಲೇಖಕಿ, ಪ್ರಖರ ವಾಗ್ಮಿ, ಹೋರಾಟಗಾರ್ತಿ ಶ್ರೀಮತಿ ವಿಜಯ ಭಟ್
มุมมอง 1432 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಲೇಖಕಿ, ಪ್ರಖರ ವಾಗ್ಮಿ, ಹೋರಾಟಗಾರ್ತಿ ಶ್ರೀಮತಿ ವಿಜಯ ಭಟ್
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಕಲಾಚೇತನ ಶ್ರೀ ನಾಗೇಂದ್ರ ಪ್ರಸಾದ್ ರವರು.
มุมมอง 782 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಕಲಾಚೇತನ ಶ್ರೀ ನಾಗೇಂದ್ರ ಪ್ರಸಾದ್ ರವರು.
ʻಜೆಮ್ʼ ವಾಹಿನಿ| ದಸರಾ ಸಂಭ್ರಮ ಗೀತಾ ಜೊತೆ
มุมมอง 752 หลายเดือนก่อน
ʻಜೆಮ್ʼ ವಾಹಿನಿ| ದಸರಾ ಸಂಭ್ರಮ ಗೀತಾ ಜೊತೆ
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಮೋನಿಕಾ
มุมมอง 1212 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಮೋನಿಕಾ
ʻಜೆಮ್ʼ ವಾಹಿನಿ| ನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ರಾಷ್ಟ್ರ-ರಾಜ್ಯ-ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಿಲ್ಟ್ರಿ ಮಂಜು
มุมมอง 432 หลายเดือนก่อน
ʻಜೆಮ್ʼ ವಾಹಿನಿ| ನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ರಾಷ್ಟ್ರ-ರಾಜ್ಯ-ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಿಲ್ಟ್ರಿ ಮಂಜು
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಗಾಯಕಿ ಹಾಗೂ ಸಮಾಜ ಸೇವಕಿ ಶ್ರೀಮತಿ ಸುಧಾ ಸಾಗರಿ.
มุมมอง 8382 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಗಾಯಕಿ ಹಾಗೂ ಸಮಾಜ ಸೇವಕಿ ಶ್ರೀಮತಿ ಸುಧಾ ಸಾಗರಿ.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಪ್ರಸಿದ್ಧ ವಾಗ್ಮಿ, ಯೂಥ್ ಐಕಾನ್ ಶ್ರೀ ಗೌತಮ್ ಭಾರದ್ವಾಜ್
มุมมอง 2912 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಪ್ರಸಿದ್ಧ ವಾಗ್ಮಿ, ಯೂಥ್ ಐಕಾನ್ ಶ್ರೀ ಗೌತಮ್ ಭಾರದ್ವಾಜ್
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಶ್ರೀಮತಿ ವಂದನಾ ಶಾಸ್ತ್ರಿ
มุมมอง 892 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಶ್ರೀಮತಿ ವಂದನಾ ಶಾಸ್ತ್ರಿ
ವಿಶೇಷ ಕಾರ್ಯಕ್ರಮ ದಸರಾ ಸಂಭ್ರಮ ಗೀತಾ ಜೊತೆ
มุมมอง 1573 หลายเดือนก่อน
ವಿಶೇಷ ಕಾರ್ಯಕ್ರಮ ದಸರಾ ಸಂಭ್ರಮ ಗೀತಾ ಜೊತೆ
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಚಂದನ್ ಕುಮಾರ್ .ಪಿ.
มุมมอง 413 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಚಂದನ್ ಕುಮಾರ್ .ಪಿ.
ಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಬಹುಮುಖ ಪ್ರತಿಭೆ ಡಾ. ಮಹೇಶ್.
มุมมอง 923 หลายเดือนก่อน
ಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಬಹುಮು ಪ್ರತಿಭೆ ಡಾ. ಮಹೇಶ್.
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಸಹಾಯಕ ಅಭಿಯಂತರ ಅಧಿಕಾರಿ ಶ್ರೀ ಮುರಳಿಧರ್ ಎಸ್. ಸಂದರ್ಶನ.
มุมมอง 973 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಸಹಾಯಕ ಅಭಿಯಂತರ ಅಧಿಕಾರಿ ಶ್ರೀ ಮುರಳಿಧರ್ ಎಸ್. ಸಂದರ್ಶನ.
ಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಪ್ರೊ| ಎಚ್ ಶಿವಶಂಕರ್‌ರವರ ಸಂದರ್ಶನ.
มุมมอง 553 หลายเดือนก่อน
ಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಪ್ರೊ| ಎಚ್ ಶಿವಶಂಕರ್‌ರವರ ಸಂದರ್ಶನ.
ಜೆಮ್ ಚಾನೆಲ್ ವತಿಯಿಂದ ಗಾನಗಂಧರ್ವ ಡಾಕ್ಟರ್ ಶಶಿಧರ್ ಕೋಟೆ ರವರ ಹುಟ್ಟು ಹಬ್ಬದ ಆಚರಣೆ
มุมมอง 1854 หลายเดือนก่อน
ಜೆಮ್ ಚಾನೆಲ್ ವತಿಯಿಂದ ಗಾನಗಂಧರ್ವ ಡಾಕ್ಟರ್ ಶಶಿಧರ್ ಕೋಟೆ ರವರ ಹುಟ್ಟು ಹಬ್ಬದ ಆಚರಣೆ
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಶ್ ಡಾ|| ವೆಂಕಟೇಶ್ ಎಂ.ಆರ್. ರವರ ಜೀವನ ಅನುಭವ ಗಾಥೆ.
มุมมอง 754 หลายเดือนก่อน
ʻಜೆಮ್ʼ ವಾಹಿನಿಯ ʻನಿಮ್ಮ ಕತೆ-ಗೀತಾ ಜೊತೆʼ ಮಾಲಿಕೆಯಲ್ಲಿ ಶ್ ಡಾ|| ವೆಂಕಟೇಶ್ ಎಂ.ಆರ್. ರವರ ಜೀವನ ಅನುಭವ ಗಾಥೆ.

ความคิดเห็น

  • @srigandhinisagari6223
    @srigandhinisagari6223 วันที่ผ่านมา

    Happy New year 💐🎂🙏🏻

  • @jayaprakashnb8619
    @jayaprakashnb8619 2 วันที่ผ่านมา

    Thanks for the interview. Grateful to you all. God bless.

  • @radhikahrishikesh7028
    @radhikahrishikesh7028 3 วันที่ผ่านมา

    Nice opportunity

  • @RaviCP-k2p
    @RaviCP-k2p 13 วันที่ผ่านมา

    ಬಾಗೂರು ನವಿಲೇ ಹೋರಾಟದಲ್ಲಿ ಇವರ ಹೋರಾಟ ವಿಸ್ಮರಣೀಯ ರವಿ ನಂದನ್ ಬಿಟಿಎಂ

  • @SudhaSagari-z8b
    @SudhaSagari-z8b 14 วันที่ผ่านมา

    Very good program 💐🙏

  • @ChandanKumar-td3rg
    @ChandanKumar-td3rg 14 วันที่ผ่านมา

    ಸಾರ್ಥಕ ಜೀವನ ಇವರದು 😊 ಇಂಥಹ ಸಮಾಜಮುಖಿ ಕಾರ್ಯಕರ್ತರು ಹೆಜ್ಜಾಗಬೇಕು 🙏

  • @SudhaSagari-z8b
    @SudhaSagari-z8b หลายเดือนก่อน

    Very good program 💐💐🙏

  • @AminasdreamworldAminas-c9j
    @AminasdreamworldAminas-c9j หลายเดือนก่อน

    ಸೂಪರ್ ಮ್ಯಾಡಮ್ ❤🙏

  • @vivekasenaaravind8744
    @vivekasenaaravind8744 2 หลายเดือนก่อน

    ಕನಾ೯ಟಕದ ಕರಾಟೆಯಲ್ಲಿ ಮಿನುಗುತಿರುವ ಸೂಯ೯ ಶ್ರೀ ಭಾಗ೯ವರೆಡ್ಡಿ. ಶ್ರೀ ಅರುಣ ಮಾಚಯ್ಯ ಸರ್ ಅವರ ಮಾಗ೯ದಶ೯ನದಲ್ಲಿ ಕನಾ೯ಟಕದಲ್ಲಿ ಎಲ್ಲೆಡೆ ಸಂಘ ಸಂಸ್ಥೆಗಳ ಹೆಸರಲ್ಲಿ ಚೆದುರು ಚೆಲ್ಲಿಹೊಗಿದ್ದ ಕರಾಟೆ ಶಿಕ್ಷಕರುಗಳ ಒಂದೆಡೆ ಸೇರಿಸಿ ರಾಜ್ಯ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ವೇದಿಕೆಯ ರೂಪಿಸಿದ ಹೆಗ್ಗಳಿಕೆಗೆ ಪಾತ್ರರು ಇವರು. ವಯಸ್ಸು ಚಿಕ್ಕದಾದರೂ ಸಾಧನೆ ಬಹುದೊಡ್ಡದು. ಶುಭವಾಗಲಿ ಇವರಿಗೆ ಇವರಿಂದ ಮತ್ತಷ್ಟು ಶುಭವಾಗಲಿ ಎಂದು ಮನ ತುಂಬಿ ಹಾರೈಸುತ್ತೆನೆ. ಜೈ ಭಾಗ೯ವ. ಜೈ ಜೈ ಭಾಗ೯ವ. ❤

  • @rathnarathna4562
    @rathnarathna4562 2 หลายเดือนก่อน

    ಉತ್ತಮ ಸಂದರ್ಶನ

  • @svpropertys
    @svpropertys 2 หลายเดือนก่อน

    Such a wonderful person... we really Really appreciate this person.... Keep moving forward your journey good luck for your future sir 🙏 💐💐

    • @NKGJ2024
      @NKGJ2024 2 หลายเดือนก่อน

      Thank you 🎉

  • @anjalirai8513
    @anjalirai8513 2 หลายเดือนก่อน

    Well done brother 👏👏👏👏

  • @savithris6159
    @savithris6159 2 หลายเดือนก่อน

    👏🏻💐🙏🏻

  • @SudhaSagari-z8b
    @SudhaSagari-z8b 2 หลายเดือนก่อน

    Very good program Very good experience Manju anna.. Namma orinavare ada manju anna navara badukina anubhavavannu utthanavagi nirupisiddiri sakala kala vallabha Anna nige 🙏💐

  • @SudhaSagari-z8b
    @SudhaSagari-z8b 2 หลายเดือนก่อน

    Very good program mam 🙏💐

  • @SudhaSagari-z8b
    @SudhaSagari-z8b 2 หลายเดือนก่อน

    Good program All the best l🙏💐

  • @AmeenammAmeena
    @AmeenammAmeena 2 หลายเดือนก่อน

    👍💐💐💐💐💐🙏🤝👌happpy birthday ಸರ್

  • @yuktalayu2420
    @yuktalayu2420 2 หลายเดือนก่อน

    ಸೂಪರ್ಬ್ ಸೂಪರ್ಬ್🎉🎉🎉🎉❤

  • @hemalathah6279
    @hemalathah6279 2 หลายเดือนก่อน

    ನಮ್ಮ ಗೆಳತಿಯೊಬ್ಬರು ಈ ಮಟ್ಟಕ್ಕೆ ಬೆಳೆದಿರುವುದು ತುಂಬಾ ಆನಂದದಾಯಕ ವಿಚಾರವಾಗಿದೆ,ಇನ್ನು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ.❤🎉🎉

  • @MonicaOrphanAid
    @MonicaOrphanAid 2 หลายเดือนก่อน

    Awesome 👌 good information

  • @ChandanKumar-td3rg
    @ChandanKumar-td3rg 2 หลายเดือนก่อน

    ನವರಾತ್ರಿ ಉತ್ಸವ ತುಂಬಾ ಚೆನ್ನಾಗಿದೆ ಕಣ್ಣ್ ಮನ ತುಂಬಿ ಬಂದಿದೆ. ಜೊತೆಗೇ ತಕ್ಕ ನಿರೂಪಣೆ

  • @SudhaSagari-z8b
    @SudhaSagari-z8b 2 หลายเดือนก่อน

    💐💐🙏🙏🙏🙏🙏💐💐

  • @SudhaSagari-z8b
    @SudhaSagari-z8b 2 หลายเดือนก่อน

    Very good program 💐🙏

  • @pradeep-cc8dr
    @pradeep-cc8dr 2 หลายเดือนก่อน

    ಸುಧಾ ಸಾಗರಿ(ಸುಧಾ ರಾಣಿ) ನೀವು ಅದ್ಭುತವಾದ ಗಾಯಕಿ ಎಂದು ಜನ ಮೆಚ್ಚುವ ಮೊದಲು ನಾನು ನಿಮ್ಮನ್ನು ಅದ್ಭುತವಾದ ವ್ಯಕ್ತಿತ್ವ ಮನಸ್ಸು ಗುಣ ಇರುವಂತ ಮಹಿಳೆ ಎಂದು ಮೆಚ್ಚಿದವ ನಾನು ಅಕ್ಕ😊 ಕೆಲವು ಸಮಯ ಸಂದರ್ಭದಲ್ಲಿ ನನ್ನ ಒಡಹುಟ್ಟಿದ ಸಹೋದರಿಯ ರೀತಿ ನನ್ನ ಜೀವನದಲ್ಲಿ ಕಾಣ್ಣಿಸಿಕೊಂಡದ ಅದ್ಭುತವಾದ ದಿಟ್ಟ ಮಹಿಳೆ ನೀವು ಅಂದುಕೊಂಡ ಕೆಲಸ ಈಡೇರುವ ತನಕ ಬಿಡದಂತಹ ಛಲಗಾತಿ ನೀವು ಬೆನ್ನಿಂದೆ ಚೂರಿ ಹಿರಿಯಲು ಬರುವ ಜನಗಳಿಗೂ ಕೇಡನ್ನು ಬಯಸದೆ ಅಂತಹ ವ್ಯಕ್ತಿಗಳಿಗೂ ಒಳ್ಳೆಯದನ್ನೇ ಬಯಸುವಂತಹ ಸಹೃದಯಿ ಮಹಿಳೆ ನೀವು ಎರಡು ಹೆಣ್ಣು ಮಕ್ಕಳನ್ನು ಗಂಡು ಸಿಂಹಗಳ ರೀತಿ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವ ರೀತಿ ಬೆಳೆಸುತ್ತಿರುವ ಪ್ರೋತ್ಸಾಹಿಸುತ್ತಿರುವ ಸಿಂಹಿಣಿ ನೀವು🤗 (ಸುಧಾ ಸಾಗರಿ) ನಿಮ್ಮ ಹೆಸರಿಗೆ ತಕ್ಕಂತೆ ನಿಮ್ಮ ಜೀವನದಲ್ಲಿ ಆರೋಗ್ಯ ಯಶಸ್ಸು ಶ್ರೀಮಂತಿಕೆ ಸಾಗರದ ರೀತಿ ಹರಿದು ಬರಲ್ಲಿ ಎಂದು ಅ ಭಗವಂತನಲ್ಲಿ ಪ್ರಾರ್ಥಿಸುವೆನ್ನು ನಾನು🙏 (ಸುಧಾ ರಾಣಿ) ನಿಮ್ಮ ಜೀವನದಲ್ಲಿ ಇಲ್ಲಿ ತನಕ ಎಷ್ಟು ಕಷ್ಟ ನೋವುಗಳನ್ನು ನೋಡಿದ್ದೀರಿ ಲೆಕ್ಕ ಇಲ್ಲಾ ಕೆಲವು ನಿಮ್ಮ ಕಷ್ಟ ನೋವುಗಳ ದಾರಿಯನ್ನು ನಾನು ಸಹಾ ತುಂಬಾ ಹತ್ತಿರದಿಂದ ನೋಡಿದ್ದೀನಿ ಆ ಕಷ್ಟ ನೋವುಗಳ ಕಾರ್ಮೋಡ ನಿಮ್ಮ ಜೀವನದಿಂದ ಸರಿದು ಹೋಗಲಿ ಇನ್ನೂ ಮುಂದಿನ ನಿಮ್ಮ ಜೀವನ ಅದ್ಭುತವಾಗಿ ಇರಲ್ಲಿ ಹೊಸ ಬೆಳಕು ಬರಲಿ ಹೊಸ ಶಕೆ ಆರಂಭವಾಗಲಿ ಮುಂದಿನ ನಿಮ್ಮ ಜೀವನದಲ್ಲಿ ರಾಣಿಯಾಗಿ ಮಹಾರಾಣಿಯಾಗಿ ಜೀವನ ನಡೆಸಿ ಅ ಶಕ್ತಿ ಅ ಕೃಪೆ ಅ ಆಶಿರ್ವಾದ ನನ್ನ ಆರಾಧ್ಯ ದೈವ ಗುರು ರಾಘವೇಂದ್ರ ಸ್ವಾಮಿಗಳು ನಿಮ್ಮಗೇ ನೀಡಲ್ಲಿ ಎಂದು ನಾನು ಕೋರಿಕೊಳ್ಳುತ್ತೇವೆ🙏😊💐

    • @srigandhinisagari6223
      @srigandhinisagari6223 2 หลายเดือนก่อน

      Thank you so much Thammayya 😊🙏🏻💐

  • @jayasimhamysore8740
    @jayasimhamysore8740 2 หลายเดือนก่อน

    "ಆಹಾ...ಅಕ್ಕು..ಕಷ್ಟದಲ್ಲಿ ನೊಂದು ಬೆಂದು ಫೀನಿಕ್ಸ್ ನಂತೆ ಪುಟಿದೆದ್ದು ಬಂದ ಜೀವ ನೀ... ಕರುಣೆಯ ಕಡಲು ನನ್ನ ಮುದ್ದು ಅಕ್ಕನ ಒಡಲು .. ಇಂದು ನೀ ಬರೀ ಗಾಯಕಿ ಮಾತ್ರ ಅಲ್ಲ ಸಮಾಜ ಸೇವಕಿಯಾಗು ಗುರುತಿಸಿಕೊಂಡಿರುವೇ...ನಿನ್ನ ಈ ಕೆಲಸ ಶ್ಲಾಘನೀಯ.. ಆ ದೇವರು ಮೆಚ್ಚುವಂತದ್ದು ... ಇನ್ನೂ ಹೀಗೆ ಮುಂದುವರೆದು ನೊಂದಿರೋ ಜೀವಗಳಿಗೆ ಬೆಳಕಾಗುವ ಶಕ್ತಿಯನ್ನ ..ಆ ದೇವರು ನಿನಗೆ ಮತ್ತಷ್ಟು ಮಗದಷ್ಟು ನೀಡಲಿ .. ಹುಮ್..ನಿನ್ನಂತಹ ಕರುಣಾಮಯಿ ಅಕ್ಕ ..ನನ್ನಂಥ ಸಾಮಾನ್ಯ ಗಾಯಕನಿಗೆ ಸಿಕ್ಕಿಹುದು ನನ್ನ ಭಾಗ್ಯವೆಂದು ಪರಿಗಣಿಸುವೇ.. ನಿನ್ನ ಮುಂದಿನ ಹೆಜ್ಜೆ ಸುಸೂತ್ರವಾಗಿ ಸಾಗಲಿ ....ಯಾವ ಅಡೆತಡೆ ಇಲ್ಲದೆ..

    • @srigandhinisagari6223
      @srigandhinisagari6223 2 หลายเดือนก่อน

      Thank you so much Thammayya 😊🙏🏻💐

  • @jaggubv9946
    @jaggubv9946 2 หลายเดือนก่อน

    Very informative.....very nice

  • @lnbasavaraju5564
    @lnbasavaraju5564 2 หลายเดือนก่อน

    ನಿಮ್ಮ ಧ್ವನಿ ಜನ ದ್ವನಿ

  • @Mamathakb-z8f
    @Mamathakb-z8f 2 หลายเดือนก่อน

    ಸೂಪರ್ ಸುಧಾ ಅವರೇ, ನಿಮ್ಮ ಮುಂದಿನ ಜೀವನ ಸುಖಕರ ವಾಗಿರಲಿ ನಿಮ್ಮ ಸಿಂಗಿಂಗ್ ಜರ್ನಿ ಯಲ್ಲಿ ಉತ್ತಮ ಸಾಧನೆ ಮಾಡುವ ದೊಡ್ಡ ದೊಡ್ಡ ಅವಕಾಶಗಳು ನಿಮಗೆ ಸಿಗಲಿ ಅಂತ ಆಶಿಸುತ್ತೇನೆ❤

    • @srigandhinisagari6223
      @srigandhinisagari6223 2 หลายเดือนก่อน

      Thank you so much mam 💞💐

    • @NKGJ2024
      @NKGJ2024 2 หลายเดือนก่อน

      Thank you 🎉

  • @muralimohan948
    @muralimohan948 2 หลายเดือนก่อน

    ತುಂಬಾ ಚೆನ್ನಾಗಿದೆ ತುಂಬಾ ಸಂತೋಷ ಆಯ್ತು ಮೇಡಂ ನವರೇ ನಿಮ್ಮ ಗಾಯನ ದ ಜೊತೆ ನಿಮ್ಮ ಪರಿಚಯ ಕೂಡ ಜೀವನದ ಅನೇಕ ಏರು ಪೇರು ಗಳನ್ನು ಮೆಟ್ಟೆ ನಿಂತು ನಿಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಿದರಿ ಮೇಡಂ ಈಗೆ ಸಾಗಲ್ಲಿ ನಿಮ್ಮ ಗಾಯನ ದ ಅದ್ಬುತ ಅದ್ಭುತ ವಾದ ಪಯಣ ಕಾಂಗ್ರಜ್ಯೂಲ್ಶೂನ್ ಮೇಡಂ 🌺🌺🌺🌺🌺🌺🌺🌺🌺🌺🌺😊😊😊👍🏻

  • @mgrcreativevents511
    @mgrcreativevents511 2 หลายเดือนก่อน

    Wow excellent 👌👌

  • @artinyou369
    @artinyou369 2 หลายเดือนก่อน

    Tumba olle sambhaashane itararige maargadarshana aagiddhiri.. congratulations aunty wish you a great success and happiness 😊👏👏💐💐

  • @suparnaganeshshetty6842
    @suparnaganeshshetty6842 2 หลายเดือนก่อน

    Very nice pa.. Good luck🌹🌹

  • @SatishReddy.568
    @SatishReddy.568 2 หลายเดือนก่อน

    Iam Very happy to see you like this... GREAT.. Congratulations...😊💐💐

  • @umeshwarsm2013
    @umeshwarsm2013 2 หลายเดือนก่อน

    ಒಳ್ಳೆಯದಾಗಲಿ 🌹🌹

  • @anjalirai8513
    @anjalirai8513 2 หลายเดือนก่อน

    All the best dear ❤ wish u many more success in your life 👍🏻 I’m very happy for you 🤗

  • @kasthurimanjunath2898
    @kasthurimanjunath2898 2 หลายเดือนก่อน

    ನಿಮ್ಮ ಸಾಧನೆಯು ಮತ್ತಷ್ಟು ಮಗದಷ್ಟು ಎನ್ನುತ ಮೇರು ಗಿರಿಯಷ್ಟೆ ಎತ್ತರಕೆ ಸಾಗಲಿ,..,ನಿಮ್ಮ ಮುಂದಿನ ಜೀವನದ ಹಾದಿ ಅಪರಿಮಿತ ಸಂತೋಷದಿಂದ ತುಂಬಿರಲಿ ಎಂದು ಮನಸಾರೆ ಹಾರೈಸುವೆ ಸಿಸ್ಟರ್ 💐💐💐💐

  • @godisgreatp.v.rmediaminist6776
    @godisgreatp.v.rmediaminist6776 2 หลายเดือนก่อน

    Congratulations all team very good 🎤 singer 🧑‍🎤 nice social work

    • @SudhaSagari-z8b
      @SudhaSagari-z8b 2 หลายเดือนก่อน

      Thank you brother 🙏💐

  • @lnbasavaraju5564
    @lnbasavaraju5564 2 หลายเดือนก่อน

    ಸುಧಾ ಅಂದ್ರೆ ನಮಗೆ ಬರೋ ಜ್ಞಾಪಕ ನಿಮ್ಮ husband ಅವರು ನಿಮ್ಮ ಗಾಯನ ಕಂಠ ನಮಗೆ ತಲುಪಿಸಿದರು. ಹಾಗೆ ಸ್ಟಾರ್ ಮೇಕರ್ ನಲ್ಲಿ ಹಾಡಿದ ಮೊದಲ ಡುಯೆಟ್ ನಿಮ್ಮ ಜೊತೆ ಅನ್ನೋದು ನನ್ನ ಹೆಮ್ಮೆ ಹಾಗೆ ನಿಮಗೆ ಸ್ಟೇಜ್ ಫಿಯರ್ ನ್ನ ಕಮ್ಮಿ ಮಾಡಲು ಕೂಡಾ ನಾನು ಸ್ಟೇಜ್ ನಲ್ಲಿ ತುಂಬಿದ ಒಂದು ಮಾತುಗಳು ಇನ್ನೂ ನೆನಪಿದೆ ಅದರೆ ನಿಮ್ಮ ಕಂಠ ದ ಮಾಧುರ್ಯ ಪ್ರಧಾನವಾದ ಒಂದು ಅಂಶ ನನ್ನ ಸೋದರ ನಿಮ್ಮ ಯಜಮಾನರಿಗೆ ಒಂದು ಶರಣು ಶರಣಾರ್ಥಿ

  • @bprasadani6800
    @bprasadani6800 2 หลายเดือนก่อน

    All the best sister👍

    • @SudhaSagari-z8b
      @SudhaSagari-z8b 2 หลายเดือนก่อน

      Thank you brother 💐

  • @Niharikaa28
    @Niharikaa28 2 หลายเดือนก่อน

    Very proud of you amma ❤

  • @vijaykumarjoshi7067
    @vijaykumarjoshi7067 2 หลายเดือนก่อน

    ತುಂಬಾ ಒಳ್ಳೇ ವಿಚಾರ,,,,,ಬಹಳ ಸಂತೋಷ್ ವಾಯಿತು,,, ಅಲ್ ದ ಬೆಸ್ಟ್ 🎉🎉🎉🎉🎉

    • @srigandhinisagari6223
      @srigandhinisagari6223 2 หลายเดือนก่อน

      Thank you so much Anna 🙏🏻💐

    • @NKGJ2024
      @NKGJ2024 2 หลายเดือนก่อน

      Thank you 🎉

  • @manjappabb5
    @manjappabb5 2 หลายเดือนก่อน

    ಸುಧಾ ಸಾಗರಿ ರವರನ್ನು ಸುಮಾರು ಎರಡು ವರುಷಗಳಿಂದ ಗೊತ್ತು.. ಅದು ಕೂಡಾ ಸ್ಟಾರ್ ಮೇಕರ್ ನಲ್ಲಿ ತುಂಬಾ ಚೆನ್ನಾಗಿ ಹಾಡ್ತಾಇದ್ರು ; ನಾನು ಕೂಡಾ ಅವರ ಜೊತೆಯಲ್ಲಿಯೇ ಧ್ವನಿ ಗೂಡಿಸಿ ಹಾಡಿದ್ದೇನೆ . ತುಂಬಾ ಅದ್ಭುತ ವಾಗಿ ಸುಮಧುರವಾಗಿ ವೈಶಿಷ್ಟ್ಯ ಪೂರ್ಣಿತವಾಗಿ ಅನುಭವಿಸಿ ಹಾಡುತ್ತಾರೆ.. ಒಳ್ಳೆಯ ಗಾಯಕರು ಮತ್ತು ಕೆಲವು ಕನ್ನಡ ಗೀತೆಗಳನ್ನು ಫಿಲಂ ಗೆ ಹಾಡಿಸಿದ್ದಾರೆ.. ತುಂಬಾ ಖುಷಿ ಆಯ್ತು... ಒಂದು ಹೆಣ್ಣು ಇಷ್ಟೆಲ್ಲಾ ಸೇವೆ ಮಾಡುತ್ತಾರೆಯೇ ..? ಎಂಬ ಪ್ರಶ್ನೆ ಗೆ ಸುಧಾ ಸಾಗರಿ ರವರೇ ಉತ್ತರ.... ಸೌಮ್ಯ ಸ್ವಭಾವ ವ್ಯಕ್ತಿತ್ವ ದ ವೀರ ನಾರಿ... ಸುಧಾ ಸಾಗರಿ.....

  • @padamalathakotrashettar7676
    @padamalathakotrashettar7676 2 หลายเดือนก่อน

    Great suda siss ..yellrigu olle sandesha kottidera yellrigu preraneyagidera sis a devaru nimage ennu olleda madali ...once again congratulations..💐💐😊🙏🙏

  • @dnravikumarravi4763
    @dnravikumarravi4763 2 หลายเดือนก่อน

    ನೀವು ನಿಮ್ಮ ಅದ್ಭುತ ಪ್ರತಿಭೆ ಇಂದ ತುಂಬಾ ಜನಗಳ ಮನದಲ್ಲಿ ಮನೆ ಮಾಡಿದ್ದೀರಿ ತಂಗಿ ಈ ನಿಮ್ಮ ಸಂಗೀತ ಪಯಣ ಇನ್ನೂ ಚನ್ನಾಗಿ ಮುಂದುವರಿಯಲಿ ನಿಮಗೆ ಒಳ್ಳೇದು ಆಗಲಿ 👏👏👏👏👏🙏🌹

  • @sagarikac.k1225
    @sagarikac.k1225 2 หลายเดือนก่อน

    Many more to come ma 🫂

  • @sagarikac.k1225
    @sagarikac.k1225 2 หลายเดือนก่อน

    My inspiration ❤❤❤

  • @MisskannadaRajrajikannadavlog
    @MisskannadaRajrajikannadavlog 2 หลายเดือนก่อน

    Hi sudha mam interview great

  • @IAMlg-g4g
    @IAMlg-g4g 2 หลายเดือนก่อน

    All the best akka nanna punya nimmatha akkana padedurodu .❤

    • @srigandhinisagari6223
      @srigandhinisagari6223 2 หลายเดือนก่อน

      Thank you so much pa 💞🥰❤

    • @NKGJ2024
      @NKGJ2024 2 หลายเดือนก่อน

      Thank you 🎉

  • @nagappasulebhavi1881
    @nagappasulebhavi1881 2 หลายเดือนก่อน

    ಗ್ರೇಟ ಸಿಸ್🥳... ಎಲ್ಲರಿಗೂ ಒಂದು ಒಳ್ಳೆ ಸಂದೇಶ ಕೂಡ ಕೊಟ್ಟಿದ್ದೀರ🤠.... ನಿಜವಾಗ್ಲೂ ನೀವು ನಮ್ಮೆಲ್ಲರಿಗೂ ಪ್ರೇರಣೆ ಆಗಿದ್ದಿರ ... 🙏😇ದೇವರು ನಿಮ್ಮನ್ನು ಸದಾ ಇದೇ ರೀತಿ ಸುಖ ಸಂತೋಷದಿಂದ ಇರಿಸಲಿ ಅಂತಾ ಪ್ರಾರ್ಥನೆ 🙏stay blessed by God almighty....

  • @arihanthallur4492
    @arihanthallur4492 2 หลายเดือนก่อน

    ಅಕ್ಕನ ಜಿವನ ತುಂಬಾ ಒಂದು ಕಷ್ಟದಿಂದ ಬಂದಂತದು. ಆದರು ಅದನೆಲ್ಲ ಮೆಟ್ಟಿ ನಿಂತ ಚಲಗಾತಿ ಆಕೆ🙏🙏