- 124
- 298 597
Jayadevi Jangamashetti
เข้าร่วมเมื่อ 30 ส.ค. 2012
Hindustani Vocalist
‘Manakke Manohara’ Basavanna vachana sung by Dr Jayadevi Jangamashetti Hindusthani Vocalist.
Concert in Dharwad -Tabla Sangat Nisar Ahamed Harmoniam Basu Hiremath
มุมมอง: 306
วีดีโอ
Raga Goud Malhar sung by Dr Jayadevi Jangamashetti Hindusthani Vocalist
มุมมอง 4157 หลายเดือนก่อน
Raga Goud Malhar sung by Dr Jayadevi Jangamashetti Hindusthani Vocalist
Maatembudu Jyotirlinga -Allamaprabhu Vachana Sung by Dr Jayadevi Jangamashetti Hindustani Vocalist.
มุมมอง 6388 หลายเดือนก่อน
composed and Sung by Dr Jayadevi Jangamashetti
Ole Hatti -Vachana Written by Basavanna Sung by Dr Jayadevi Jangamashetti Hindustani Vocalist.
มุมมอง 1.6K9 หลายเดือนก่อน
Ole Hatti -Vachana Written by Basavanna Sung by Dr Jayadevi Jangamashetti Hindustani Vocalist.
sawari Aye Jayyo - Sung by Dr Jayadevi Jangamashetti Hindustani Vocalist
มุมมอง 3039 หลายเดือนก่อน
sawari Aye Jayyo - Sung by Dr Jayadevi Jangamashetti Hindustani Vocalist
Raga Marva Sung by Dr Jayadevi Jangamashetti Hindustani Vocalist
มุมมอง 53511 หลายเดือนก่อน
Raga Marva Sung by Dr Jayadevi Jangamashetti Hindustani Vocalist
Raga Bhairavi sung by Dr Jayadevi Jangamashetti Hindusthani Vocalist.
มุมมอง 1.7Kปีที่แล้ว
Chotakhyal Karana mori laagi,Tarana, Kalagntanada Vachana Tabla Sangat Ustad Nisar Ahmed ji, Harmonium sangat Shabbir Keys .
Raga Sawanikalyan Live recording Sung By Dr Jayadevi Jangamashetti Hindustani Vocalist
มุมมอง 414ปีที่แล้ว
Raga Sawanikalyan Live recording Sung By Dr Jayadevi Jangamashetti Hindustani Vocalist
Poojya Puttaraja Gawayigala Bandish in Marubihag sung by Dr Jayadevi Jangamashetti
มุมมอง 368ปีที่แล้ว
Poojya Puttaraja Gawayigala Bandish in Marubihag sung by Dr Jayadevi Jangamashetti
Raga Marubihag sung by Dr Jayadevi Jangamashetti Hindusthani Vocalist
มุมมอง 456ปีที่แล้ว
Raga Marubihag sung by Dr Jayadevi Jangamashetti Hindusthani Vocalist
Raga Durga live concert sung by Dr Jayadevi Jangamashetti Hindustani Vocalist
มุมมอง 478ปีที่แล้ว
Raga Durga live concert sung by Dr Jayadevi Jangamashetti Hindustani Vocalist
Ahirbhairav sung by Dr Jayadevi Jangamasheti Hindustani vocalist
มุมมอง 726ปีที่แล้ว
Dr Jayadevi Jangamashetti
Raaga Jaunpuri sung by Dr Jayadevi Jangamashetti Hindustani Vocalist
มุมมอง 611ปีที่แล้ว
Raaga Jaunpuri sung by Dr Jayadevi Jangamashetti Hindustani Vocalist
Raga Bibhas (Bhairav Thaat) sung by Dr Jayadevi Jangamashetti Hindustani Vocalist.
มุมมอง 907ปีที่แล้ว
Dr Jayadevi Jangamashetti Hindusthavi Vocalist - Raga Bibhas (Bhairav Thaat)
Vachana Sahitya Mattu Sangeeta -Speach by Dr Jayadevi Jangamashetti Hindusthani Vocalist
มุมมอง 8912 ปีที่แล้ว
Vachana Sahitya Mattu Sangeeta -Speach by Dr Jayadevi Jangamashetti Hindusthani Vocalist Organized by Basavasamithi Bangalore
Raga Nand Live small clip By Dr Jayadevi Jangamashetti classical Vocalist
มุมมอง 2472 ปีที่แล้ว
Raga Nand Live small clip By Dr Jayadevi Jangamashetti classical Vocalist
ಧಾರವಾಡ ಕಟ್ಟೆಯಲ್ಲಿ ಸಂವಾದ -ಡಾ ಜಯದೇವಿ ಜಂಗಮಶೆಟ್ಟಿಯವರ ಉಲಿವ ನಾದದ ಚರಣ ಪುಸ್ತಕದ ಕುರಿತು
มุมมอง 2202 ปีที่แล้ว
ಧಾರವಾಡ ಕಟ್ಟೆಯಲ್ಲಿ ಸಂವಾದ -ಡಾ ಜಯದೇವಿ ಜಂಗಮಶೆಟ್ಟಿಯವರ ಉಲಿವ ನಾದದ ಚರಣ ಪುಸ್ತಕದ ಕುರಿತು
Basaveshwara Vachana -Dr Jayadevi Jangamashetti Classical vocalist
มุมมอง 1.2K2 ปีที่แล้ว
Basaveshwara Vachana -Dr Jayadevi Jangamashetti Classical vocalist
Akka Kelavva -Akkamahadevi Vachana By Dr Jayadevi Jangamashetti Hindustani Vocalist
มุมมอง 9572 ปีที่แล้ว
Akka Kelavva -Akkamahadevi Vachana By Dr Jayadevi Jangamashetti Hindustani Vocalist
ಧಾರವಾಡ ಕಟ್ಟೆವತಿಯಿಂದ ಶ್ರದ್ಧಾಂಜಲಿ ಲತಾಜಿಯವರಿಗೆ ಶ್ರದ್ಧಾಂಜಲಿ
มุมมอง 1222 ปีที่แล้ว
ಧಾರವಾಡ ಕಟ್ಟೆವತಿಯಿಂದ ಶ್ರದ್ಧಾಂಜಲಿ ಲತಾಜಿಯವರಿಗೆ ಶ್ರದ್ಧಾಂಜಲಿ
ಭಾರತರತ್ನ ಪಂ ಭೀಮಸೇನ ಜೋಶಿಯವರ ಕುರಿತ ವೆಬಿನಾರನಲ್ಲಿ ಡಾ ಜಯದೇವಿ ಜಂಗಮಶೆಟ್ಟಿ ಹಿಂದುಸ್ತಾನಿ ಗಾಯಕಿ ಅವರ ಭಾಷಣ.
มุมมอง 5203 ปีที่แล้ว
ಭಾರತರತ್ನ ಪಂ ಭೀಮಸೇನ ಜೋಶಿಯವರ ಕುರಿತ ವೆಬಿನಾರನಲ್ಲಿ ಡಾ ಜಯದೇವಿ ಜಂಗಮಶೆಟ್ಟಿ ಹಿಂದುಸ್ತಾನಿ ಗಾಯಕಿ ಅವರ ಭಾಷಣ.
ಧಾರವಾಡ ಕಟ್ಟೆಯವತಿಯಿಂದ ಅನುಭವ ಕಥನ - ಡಾ ಜಯದೇವಿ ಜಂಗಮಶೆಟ್ಟಿ
มุมมอง 2533 ปีที่แล้ว
ಧಾರವಾಡ ಕಟ್ಟೆಯವತಿಯಿಂದ ಅನುಭವ ಕಥನ - ಡಾ ಜಯದೇವಿ ಜಂಗಮಶೆಟ್ಟಿ
Vachana Madhurya - Sung by Dr Jayadevi Jangamashetti
มุมมอง 3.8K3 ปีที่แล้ว
Vachana Madhurya - Sung by Dr Jayadevi Jangamashetti
Live concert - Thumri Sawari Ai Jayyo by Dr Jayadevi Jangamashetti
มุมมอง 6573 ปีที่แล้ว
Live concert - Thumri Sawari Ai Jayyo by Dr Jayadevi Jangamashetti
Gandhadabeedu a special interview of Dr Jayadevi Jangamashetti. by Shri Devu Pattar- Book Brahma
มุมมอง 4533 ปีที่แล้ว
Gandhadabeedu a special interview of Dr Jayadevi Jangamashetti. by Shri Devu Pattar- Book Brahma
Rama milanaki Meera Bhajan By Dr Jayadevi Jangamashetti Hindusthani Vocalist
มุมมอง 5553 ปีที่แล้ว
Rama milanaki Meera Bhajan By Dr Jayadevi Jangamashetti Hindusthani Vocalist
Ettana mamara-Allamaprabhu vachana sung by Dr Jayadevi Jangamashetti
มุมมอง 1.5K4 ปีที่แล้ว
Ettana mamara-Allamaprabhu vachana sung by Dr Jayadevi Jangamashetti
Inneke -Purandara Dasara pada sung by Dr Jayadevi Jangamashetti Hindusthani Vocalist
มุมมอง 1.6K4 ปีที่แล้ว
Inneke -Purandara Dasara pada sung by Dr Jayadevi Jangamashetti Hindusthani Vocalist
Andu Indu - Basavanna Vachana Sung By Sumangala Dr Jayadevi Jangamashetti sisters
มุมมอง 1.1K4 ปีที่แล้ว
Andu Indu - Basavanna Vachana Sung By Sumangala Dr Jayadevi Jangamashetti sisters
Sung Sufi And Tatvapada in Bahuroopi 2018 Mysore
มุมมอง 2394 ปีที่แล้ว
Sung Sufi And Tatvapada in Bahuroopi 2018 Mysore
Wonderful
Sharanu Sharanu for your melodious rendering.God give you long happy life.
@@gavisiddappaadur1156 ಶರಣಾರ್ಥಿ 🙏
`Great music with melodi and pious
Sharanu,Sharanu.You are keeping kannada saahithya and Vachanas in the form of melodiuos music..Greatest contribution to Kannada society.
Great singing.Very Melodious.Pranamas.
Historically significant tme.Saints meeting is built into this Vachana.Thanks for the artist and team for this rendering.
@@gavisiddappaadur1156 Thank you so much for your appreciation.🙏
ಪ್ರಣತೆಯೂ ಇದೆ ಬತ್ತಿಯೂ ಇದೆ; ಜ್ಯೋತಿಯ ಬೆಳಗುವಡೆ, ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ? ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ ಭಕ್ತಿ ಎಲ್ಲಿಯದೊ? `ಸೋSಹಂ' ಎಂಬುದಕ್ಕೆ ದಾಸೋಹವ ಮಾಡದಿರ್ದಡೆ ಅತಿಗಳೆವ ನೋಡಾ ಗುಹೇಶ್ವರಾ. -ಅಲ್ಲಮಪ್ರಭು
❤❤Mam
Dhanywadegalu. Nimma mobil no kalisi madam. Daya madi
ತನು ಲಿಂಗವಾದ ಬಳಿಕ ವಿಕಾರವುಂಟೆ? ಮನ ಲಿಂಗವಾದ ಬಳಿಕ ಮಾಯವುಂಟೆ ಅಯ್ಯ? ಭಾವ ಲಿಂಗವಾದ ಬಳಿಕ ಭ್ರಮೆಯುಂಟೆ? ಕಾಯ ಲಿಂಗವಾದ ಬಳಿಕ ಕಳವಳವೆಲ್ಲಿಯದೊ? ಜೀವ ಲಿಂಗವಾದ ಬಳಿಕ ಉಪಾಧಿಯುಂಟೇ ಅಯ್ಯ? ಪ್ರಾಣ ಲಿಂಗವಾದ ಬಳಿಕ ಪ್ರಳಯವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. -ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವನ ಕಾಯವೇ ಭಕ್ತ, ಭಕ್ತನ ಕಾಯವೇ ಶಿವ. ಶಿವನ ಚೈತನ್ಯವೇ ಭಕ್ತ, ಭಕ್ತನ ಚೈತನ್ಯವೇ ಶಿವನು ನೋಡಾ. ಭಕ್ತನ ಮನ ಭಾವ ಕರಣಂಗಳೇ ಭಕ್ತನು ನೋಡಾ. ಇದು ಕಾರಣ. ಶಿವನೇ ಭಕ್ತನು; ಭಕ್ತನೇ ಶಿವನು. ದೇವ ಭಕ್ತನೆಂಬ ಅಂತರವೆಲ್ಲಿಯದೋ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. -ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕರ್ತೃವೇ ಬಸವಣ್ಣ, ಭೃತ್ಯನೇ ನಾನು. ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ. ಇದು ಕಾರಣ, ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ, ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ. ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ ನಾನು ಶರಣನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. -ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತನಾದಡೆ ಬಸವಣ್ಣನಂತಾಗಬೇಕು, ಜಂಗಮವಾದಡೆ ಪ್ರಭುವಿನಂತಾಗಬೇಕು. ಭೋಗಿಯಾದಡೆ ನಮ್ಮ ಗುರು ಚೆನ್ನಬಸವಣ್ಣನಂತಾಗಬೇಕು. ಯೋಗಿಯಾದಡೆ ನನ್ನಂತಾಗಬೇಕು ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದರೆ ಆ ತೃಣವನಾ ಕೆಂಡ ನುಂಗಿದಂತೆ, ಗುರುಚರಣದ ಮೇಲೆ ತನುವೆಂಬ ತೃಣವ ತಂದಿರಿಸಿದರೆ ಆತನ ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ!
ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ, ಪ್ರಾಣವ ಬರೆಯಬಹುದೆ ಅಯ್ಯಾ? ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ, ಭಕ್ತಿಯ ಮಾಡಬಹುದೆ ಅಯ್ಯಾ? ಪ್ರಾಣವಹ ಭಕ್ತಿಯ ತನ್ಮಯ ನೀನು. ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ. -ಅಲ್ಲಮಪ್ರಭು
ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು. ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು. ಲೋಕವೆಂಬ ಮಾಯೆಗೆ ಶರಣ ಚಾರಿತ್ರ್ಯ ಮರುಳಾಗಿ ತೋರುವುದು. ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ. -ಅಕ್ಕಮಹಾದೇವಿ
ಎನ್ನ ಕಾಯದ ಕಠಿಣವ ಕಳೆಯಯ್ಯ, ಎನ್ನ ಜೀವನುಪಾಧಿಯನಳಿಯಯ್ಯ, ಎನ್ನ ಪ್ರಾಣಪ್ರಪಂಚವ ತೊಲಗಿಸಯ್ಯ, ಎನ್ನ ಭಾವದಭ್ರಮೆಯ ಕೆಡಿಸಯ್ಯ, ಎನ್ನ ಮನದ ವ್ಯಾಕುಲವ ಮಾಣಿಸಯ್ಯ, ಎನ್ನ ಕರಣೇಂದ್ರಿಯಗಳ ಕಷ್ಟಗುಣವ ನಾಶಮಾಡಯ್ಯ, ಎನ್ನೊಳಗೆ ನಿಮ್ಮ ಕರುಣಾಮೃತವ ತುಂಬಯ್ಯ ಗುರುವೇ ಅಖಂಡೇಶ್ವರಾ. -ಷಣ್ಮುಖಸ್ವಾಮಿ
ಆಡಿದರೇನೊ, ಹಾಡಿದರೇನೋ, ಓದಿದರೇನೊ, ತ್ರಿವಿಧ ದಾಸೋಹವಿಲ್ಲದನ್ನಕ್ಕ? ಆಡದೆ ನವಿಲು? ಹಾಡದೆ ತಂತಿ? ಓದದೆ ಗಿಳಿ? ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ. -ಬಸವಣ್ಣ
ಎಣ್ಣೆ ಬೇರೆ ಬತ್ತಿ ಬೇರೆ: ಎರಡೂ ಕೂಡಿ ಸೊಡರಾಯಿತ್ತು. ಪುಣ್ಯ ಬೇರೆ ಪಾಪ ಬೇರೆ: ಎರಡೂ ಕೂಡಿ ಒಡಲಾಯಿತ್ತು. ಮಿಗಬಾರದು, ಮಿಗದಿರಬಾರದು, ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು. ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ, ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.
ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ. ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ. ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ. -ಅಕ್ಕಮಹಾದೇವಿ
ಭಕ್ತಿ ರಸ ತೈಲಧಾರೆಯಂತೆ ಇಂಪಾಗಿ ಹೊಮ್ಮುತ್ತಿದೆ. ಸಿರಿ ಕಂಠದ ಕೋಗಿಲೆಗೆ ಅಕ್ಕರೆಯ ಅಭಿನಂದನೆಗಳು.ಹ್ರನ್ಮನ ಸೆಳೆಯುವ ಗಾಯನಮೋಡಿ ಡಾ, ಜಂಗಮ ಶೆಟ್ಟಿ ಯವರದದು.ನನ್ನ ಗೌರವಪೂರ್ವಕ ಸದಾಶಯಗಳು ಈ ಮಹಾನ್ ಗಾಯಕಿಗೆ.
Melodious rendering.Sharanu.
Melodious singing.Very talented musician.
Melodious and devotional rendering.Great artist.
Wahhh❤🎉🎉🎉🎉🙏🙏
💐🥰🤗🥰💐
Adbhut malhar
@@pt.dvpaluskarsangeetsahity4253 Thank you
ಶರಣು ಶರಣರ್ಥಿ 🙏🙏🙏
Divine DAWN 🎉🎉🎉🎉🎉
What a melody! Pranamas for your talent.
Great musician.Sharanu,Sharanu.
ಹೃತ್ಪೂರ್ವಕ ಅಭಿನಂದನೆಗಳು
🥰
Taayi nimage neeve saati 🙏🙏🙏🙏🙏🙏🙏🙏🙏🙏👋👋👋👋👋👋
ತುಂಬಾ ವಿದ್ವತ್ ಪೂರ್ಣ ಉಪನ್ಯಾಸ. ಇನ್ನಷ್ಟು ಆಲಿಸುವ ಇಚ್ಛೆಯಾಗುತ್ತದೆ. ಅಭಿನಂದನೆಗಳು.
Marvelous singing
Wonderful singing.Congratulations,Madam
So beautiful
Thank you. Rarely does one hear Bhairav thaat Raag Bibhaas.
Sharanarthi thaayi
Very excellent program and very happy to hear melodious voice of Dr jayadevi jangamshetty.
❤🎉🎉🎉🎉🙏
ನಿಜವಾಗಿ ನಿವು ಅಕ್ಕಮಾಹಾದೆವಿತಾಯಿಯ ಕರುಣೆಯ ಕುವರಿ
ಮೇಡಂ, ಉತ್ತಮವಾಗಿ ಹಾಡು ಹಾಡಿದ್ದೀರಾ,ತುಂಬಾ ಧನ್ಯವಾದಗಳು
@@t.basavarajt.basavarajt.ba3195 ಧನ್ಯವಾದಗಳು
Very fine
Super
@@SwaroopanandaMMJ Thank you
ಅದ್ಭುತ ರಿ ಮೇಡಂ ❤
ತುಂಬಾ ಸುಮಧುರ ಸಂಗೀತ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಯಾವ ರೀತಿ ಲತಾ ಮಂಗೇಶ್ಕರ್ ಅವರು ಅವರ ಧ್ವನಿ ಮತ್ತು ಅವರ ವೈಶಿಷ್ಟ್ಯ ದಿಂದ ಗುರುತಿಸಿ ಕೊಂಡಿದ್ದಾರೆ.ಅದೇ ರೀತಿ ತಮ್ಮನ್ನು ಜನ ಗುರುತಿಸಿ ಆರಾಧಿಸುತ್ತಾರೆ.ಗ್ರೇಟ್ ಜಯಾ ಯು ಆರ್ ಮೈ ಬೇಸ್ಟ ಪ್ರೇಂಡ
👌👌🙏🙏🙏Jai Sree Hari.
First time I listen to your voice, Excellent ,
Thank you so much