Serving Point
Serving Point
  • 66
  • 166 136
Type With Your Voice & Save Time! [ಕೈನೋವು ಬೇಡ] in Kannada | Serving Point
ಕನ್ನಡದಲ್ಲಿ ಟೈಪ್ ಮಾಡುವುದನ್ನು ಕಲಿಯಲು ಈ ವೀಡಿಯೊ ನೋಡಿ 👇
th-cam.com/video/ulcuVO0Ak00/w-d-xo.html
ಈ ವೀಡಿಯೊ ಅಲ್ಲಿ ನೀವು Google Keyboard ಬಳಸಿ ಕೇವಲ ಮಾತನಾಡುವುದರಿಂದ ಹೇಗೆ ಟೈಪಿಂಗ್ ಮಾಡಬಹುದು ಎನ್ನುವುದನ್ನು ತಿಳಿಸಲಾಗಿದೆ.
ಇದರಿಂದ ನೀವು:
1. ನಿಮ್ಮ ಸಮಯವನ್ನು ಉಳಿತಾಯ ಮಾಡಬಹುದು.
2. ಹೆಚ್ಚು ಉದ್ದವಾಗಿ ಇರುವ ವಿಚಾರಗಳನ್ನು ಸುಲಭವಾಗಿ ಬರೆಯಬಹುದು.
3. ನಿಮ್ಮ ಬೆರಳುಗಳಿಗೆ ಯಾವುದೇ ನೋವು ಇರುವುದಿಲ್ಲ.
ಸ್ನೇಹಿತರೇ ಈ ವೀಡಿಯೊ ನಿಮಗೆ ತಿಳಿದಿರುವ ಎಲ್ಲಾ ಸ್ನೇಹಿತರಿಗೂ ಕಳುಹಿಸಿ. Serving Point TH-cam Channel Subscribe ಮಾಡಿ.
#servingpoint #kannada #voicetyping #kannadatyping
มุมมอง: 83

วีดีโอ

SC-ST Case Explained! [98 ಜನರು ಹೊರ ಬರುವುದು ಯಾವಾಗ?]
มุมมอง 87หลายเดือนก่อน
ATROCITY Case Explained! [98 ಜನರು ಹೊರ ಬರುವುದು ಯಾವಾಗ] In Kannada Atrocity Act video explains legal rights, penalties, and safeguards under the act, offering insights for both awareness and protection against discrimination and injustice. ✒️Kindly share your opinion in the comment section and Subscribe to @servingpoint TH-cam channel. #scstact #servingpoint #kannada
Teach This to Your Child! [Never Skip This Video]
มุมมอง 214หลายเดือนก่อน
How to become an intelligent person like an Israeli, This video explains how to become an intelligent person like Israel? and what made them achieve tremendous success. Please comment your opinion below 👇 #israel #intelligence #servingpoint
3 Life-Changing Books You Must Read [2 ಕನ್ನಡ + 1 English]
มุมมอง 592 หลายเดือนก่อน
In this video, I recommend 3 life-changing books that have the power to transform your mindset, habits, and life. 📌 Timestamps: 00:00 Introduction 0:17 What are Book's? 01:05 Book 1 01:47 Book 2 02:35 Book 3 03:15 Conclusion Don't forget to like, share, and subscribe for more insights on personal growth and success. #kannadabooks #mustreadbooks #booksinkannada
How to Book "KSRTC Bus" Online? [ Full Information] Kannada
มุมมอง 9K4 หลายเดือนก่อน
How to Book "KSRTC Bus" Online? [ Full Information] Kannada How to Book "KSRTC Bus" Online? New Video, Google Pay, Phone pay, Document Required, kannada all information in one single video in Kannada If you have any doubt or clarification please comment below 👇 1. How to cancel a bus ticket? th-cam.com/video/lJEZGNXrsSo/w-d-xo.html 2. How to Find Your Email ID: th-cam.com/video/Ckj4HGjnNQo/w-d-...
HR ನಿಮ್ಮ ಬಗ್ಗೆ ಹೇಳಿ ಎಂದಾಗ! [This Always Works]
มุมมอง 2055 หลายเดือนก่อน
HR ನಿಮ್ಮ ಬಗ್ಗೆ ಹೇಳಿ ಎಂದಾಗ! [This Always Works] Introduce Yourself in Kannada along with readymade scripts and tips! self introduction in english or in interview Introduce Yourself or introduce Yourself in an interview is the question every aspirant faces while Job Interviews. Script 1 - 4:26 Script 2 - 4:55 Bonus Tips - 5:10 ಈ ವೀಡಿಯೊ ಅಲ್ಲಿ ನೀವು Job Interview ಗೆ ಹೋದಾಗ ಹೇಗೆ ನಿಮ್ಮ ಪರಿಚಯ ಕೊಡಬಹುದು ಎ...
ಬಜೆಟ್ ಮಾಡುವುದು ಹೇಗೆ? Save Money, Clear Loan, Goal Setting, Earn more | Serving Point
มุมมอง 665 หลายเดือนก่อน
ತಿಂಗಳ ಕೊನೆಯಲ್ಲಿ ದುಡ್ಡು ಹೇಗೆ ಕಾಲಿ ಆಗಿ ಹೋಗುತ್ತದೆ ಎಂದು ನೀವು ಆಶ್ಚರ್ಯ ಹೊಂದಿರಬಹುದು. ನಿಮಗೆ ನಿಮ್ಮ ಕನಸಿನ ಪ್ರವಾಸ ಅಥವಾ ಖರೀದಿಗೆ ದುಡ್ಡು ಉಳಿಸಲು ಸಾಧ್ಯ ಆಗದೆ ಇರಬಹುದು. ನಾವು ಸರಿಯಾದ ಗುರಿಯನ್ನು ಮತ್ತು ಸರಿಯಾದ ಬಜೆಟ್ ಹೊಂದಿಲ್ಲದೆ ಇರುವುದೇ ಇದಕ್ಕೆಲ್ಲ ಕಾರಣ. The Most Practical Video on Budgeting! ಈ ವೀಡಿಯೊ ಮೂಲಕ ನೀವು ಸರಳವಾದ ಮೂರು ಸ್ಟೆಪ್ ಮೂಲಕ ಹೇಗೆ ನಿಮ್ಮ ಬಜೆಟ್ ಮಾಡಬಹುದು ಎಂದು ತಿಳಿಸಲಾಗಿದೆ. ದಯವಿಟ್ಟು ಸಂಪೂರ್ಣ ವೀಡಿಯೊ ನೋಡಿ. 3 STEPs 0:00 - ...
ಸನ್ಯಾಸಿಗಳ 5 ಅಧ್ಬುತ ಹವ್ಯಾಸಗಳು! 5 Great Habits of a Monk
มุมมอง 785 หลายเดือนก่อน
Serving Point ಗೆ ನಿಮಗೆ ಮತ್ತೊಮ್ಮೆ ಸ್ವಾಗತ 🌿 In this video, we explore the serene world of monks and uncover five great habits [5 ಅಧ್ಬುತ ಕೆಲಸಗಳು] that can help you find peace, focus, and fulfillment in your daily life. By incorporating these simple yet powerful practices, you can bring a sense of mindfulness and purpose to your everyday routine. 📌 Timestamps: 0:00 - ಪರಿಚಯ 0:48 - Habit 1: ಧ್ಯಾನ 1:3...
ಈ ಏಳು ತಪ್ಪುಗಳಿಗೆ ಹೇಳಿ Goodbye! Top 07 Financial Mistakes to Avoid ❌
มุมมอง 596 หลายเดือนก่อน
Welcome to Serving Point! In today’s video ಜನ ಸಾಮಾನ್ಯರು ಮಾಡುವ ಏಳು ಹಣಕಾಸಿನ ತಪ್ಪುಗಳನ್ನು ವಿವರಿಸಲಾಗಿದೆ, we’ll be discussing the top 07 financial mistakes to avoid to ensure a healthy financial future. Whether you’re just starting out or looking to improve your financial situation, avoiding these common pitfalls is essential. Here’s what we’ll cover: [Time Stamps] - 0:00 - Introduction and Overview ...
4 Passive Income Ideas Kannada! ನಿದ್ರೆಯಲ್ಲಿಯೂ ಹಣ ಗಳಿಸುವುದು ಹೇಗೆ?
มุมมอง 1316 หลายเดือนก่อน
Welcome back to our channel! In today’s video, ಈ ವೀಡಿಯೊ ನೋಡಿ ಮತ್ತು ನಿದ್ರೆಯಲ್ಲಿ ಕೂಡ ಹಣ ಗಳಿಸಿ. we’re diving into the world of passive income and exploring How you can start earning money while you sleep. From real estate investing to dividend stocks, creating digital products, and affiliate marketing, we cover the top methods for generating passive income. Whether you’re new to passive income or ...
What to Think Before Shopping? | ಖರೀದಿ ಮೊದಲು ನೀವು ಏನು ಯೋಚಿಸಬೇಕು!?
มุมมอง 496 หลายเดือนก่อน
ಹಣಕಾಸಿಗೆ ಸಂಬಂಧಿತವಾದ ಈ ವೀಡಿಯೊಗಳನ್ನು ಸಹ ನೀವು ನೋಡಬಹುದು. 👇👇 th-cam.com/play/PLitOox7ziaa_SI4RQl92HXxuYfN7TVSrd.html&si=k6RTPHYKdmgDN5V6 #financialeducation #money #rules
ನಿಮ್ಮ ದುಡಿಮೆಯ ಎಷ್ಟು ಹಣ ಉಳಿತಾಯ ಮಾಡಬೇಕು?
มุมมอง 627 หลายเดือนก่อน
50/30/20 ರ ನಿಯಮ ಪ್ರಚಲಿತವಾದ ಹಣದ ನಿರ್ವಹಣೆಯ ಉಪಕರಣವಾಗಿದೆ. ಸ್ನೇಹಿತರೇ ಬುದ್ಧಿವಂತಿಕೆ ಇಂದ ಹಣವನ್ನು ಬಳಸಲು ಈ ವೀಡಿಯೊ ನಿಮಗೆ ಸಹಕಾರಿ ಆಗಲಿದೆ. ವೀಡಿಯೊ ಸಂಪೂರ್ಣವಾಗಿ ನೋಡಿ ಅಲ್ಲದೇ ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ಕಮೆಂಟ್ ಅಲ್ಲಿ ಬರೆಯಿರಿ. ವೈಯಕ್ತಿಕ ಹಣಕಾಸಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸರ್ವಿಂಗ್ ಪಾಯಿಂಟ್ ಈಗಲೇ subscribe ಮಾಡಿಕೊಳ್ಳಿ. ಹಣಕಾಸಿಗೆ ಸಂಬಂಧಿತವಾದ ಈ ವೀಡಿಯೊಗಳನ್ನು ಸಹ ನೀವು ನೋಡಬಹುದು. 👇👇 th-cam.com/play/PLitOox7ziaa_SI4RQl92HXxuYfN7T...
Fake ಹಾಲ್ ಮಾರ್ಕ್ ಕಂಡುಹಿಡಿಯುವುದು ಹೇಗೆ!? 🧐
มุมมอง 2737 หลายเดือนก่อน
BIS (Bureau of Indian Standards) ಬಂಗಾರದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ BIS Care application ಜಾರಿ ಮಾಡಿದೆ. ಗ್ರಾಹಕರು ಈ ಆ್ಯಪ್ ಬಳಸಿಕೊಂಡು ಹೇಗೆ ತಮ್ಮ ಬಂಗಾರದ ಶುದ್ಧತೆ ಚೆಕ್ ಮಾಡಬಹುದು ಎಂದು ಈ ವೀಡಿಯೊ ಅಲ್ಲಿ ತಿಳಿಸಲಾಗಿದೆ. ದಯವಿಟ್ಟು ಸಂಪೂರ್ಣ ವಿಡಿಯೋ ನೋಡಿ. ನಿಮ್ಮ ಅನಿಸಿಕೆ ದಯವಿಟ್ಟು ಕಮೆಂಟ್ ಅಲ್ಲಿ ತಿಳಿಸಿ. You can also watch: ✔️How to Save Money? 👉 th-cam.com/video/KSiRuUcGPAM/w-d-xo.htmlsi=4Un-7RV4Jzwa-2yK ✔️How ...
How to Book a "Metro Ticket" Online? WhatsApp | Kannada | Complete Information
มุมมอง 1597 หลายเดือนก่อน
How to Book a "Metro Ticket" Online? WhatsApp | Kannada | Complete Information
Grow KYC Verification ನಿಮಿಷಗಳಲ್ಲಿ ಮಾಡಿ! ನಿಮ್ಮ ಹಣ ಸೇಫ್ ಮಾಡಿಕೊಳ್ಳಿ.
มุมมอง 328 หลายเดือนก่อน
Grow KYC Verification ನಿಮಿಷಗಳಲ್ಲಿ ಮಾಡಿ! ನಿಮ್ಮ ಹಣ ಸೇಫ್ ಮಾಡಿಕೊಳ್ಳಿ.
Stock ಅಲ್ಲಿ ಹೂಡಿಕೆ ಮಾಡುವವರು ಇದನ್ನು ನೋಡಲೇ ಬೇಕು!
มุมมอง 589 หลายเดือนก่อน
Stock ಅಲ್ಲಿ ಹೂಡಿಕೆ ಮಾಡುವವರು ಇದನ್ನು ನೋಡಲೇ ಬೇಕು!
ಜಮೀನು ಖರೀದಿ ಮಾಡುವ ಮೊದಲು ನೋಡಿ!
มุมมอง 339 หลายเดือนก่อน
ಜಮೀನು ಖರೀದಿ ಮಾಡುವ ಮೊದಲು ನೋಡಿ!
Check Your CIBIL SCORE Online in 2 Minutes - SBI
มุมมอง 299 หลายเดือนก่อน
Check Your CIBIL SCORE Online in 2 Minutes - SBI
Startup ಮತ್ತು Business ಒಂದೇ ಅಲ್ಲ!
มุมมอง 169 หลายเดือนก่อน
Startup ಮತ್ತು Business ಒಂದೇ ಅಲ್ಲ!
Stock Market ಅಲ್ಲಿ ಸಿಗುವ ಬಡ್ಡಿ ಯಾವುದು? Bank V/S Stock Market
มุมมอง 6410 หลายเดือนก่อน
Stock Market ಅಲ್ಲಿ ಸಿಗುವ ಬಡ್ಡಿ ಯಾವುದು? Bank V/S Stock Market
How to Save Money in 2024? ನೀವು ಯಾವ ಹವ್ಯಾಸ ಬಿಡಬೇಕು?
มุมมอง 15610 หลายเดือนก่อน
How to Save Money in 2024? ನೀವು ಯಾವ ಹವ್ಯಾಸ ಬಿಡಬೇಕು?
How to Get Rich? ಈ 6 ಕೆಲಸ ಮಾಡಿ!
มุมมอง 16710 หลายเดือนก่อน
How to Get Rich? ಈ 6 ಕೆಲಸ ಮಾಡಿ!
Why are You Not Rich? ನೀವು ಇನ್ನು ಏಕೆ ಶ್ರೀಮಂತರಲ್ಲ?
มุมมอง 43710 หลายเดือนก่อน
Why are You Not Rich? ನೀವು ಇನ್ನು ಏಕೆ ಶ್ರೀಮಂತರಲ್ಲ?
89% ಜನರು ಈ ತಪ್ಪು ಮಾಡುತ್ತಾರೆ! 7 Pieces of Advice to Land Buyers!
มุมมอง 1.1K11 หลายเดือนก่อน
89% ಜನರು ಈ ತಪ್ಪು ಮಾಡುತ್ತಾರೆ! 7 Pieces of Advice to Land Buyers!
Where to do part time work? ಕೆಲಸದ ಜೊತೆ ಈ ಕೆಲಸ ಮಾಡಬಹುದು!
มุมมอง 20611 หลายเดือนก่อน
Where to do part time work? ಕೆಲಸದ ಜೊತೆ ಈ ಕೆಲಸ ಮಾಡಬಹುದು!
How to Pay Debt? ತಲೆ ಮರೆಸಿ ಓಡಾಡುವುದು ಇಂದೇ ಬಿಟ್ಟುಬಿಡಿ!
มุมมอง 12Kปีที่แล้ว
How to Pay Debt? ತಲೆ ಮರೆಸಿ ಓಡಾಡುವುದು ಇಂದೇ ಬಿಟ್ಟುಬಿಡಿ!
How to Save Money? ಚೀನಿಯರಂತೆ ಹಣ ಉಳಿಸುವುದು ಹೇಗೆ?
มุมมอง 9Kปีที่แล้ว
How to Save Money? ಚೀನಿಯರಂತೆ ಹಣ ಉಳಿಸುವುದು ಹೇಗೆ?
ಚೀನೀಯರ ಹಣ ಉಳಿತಾಯದ ರಹಸ್ಯ ಇಲ್ಲಿದೆ!! CHAINESE Secrets To Save Money?🤑
มุมมอง 200ปีที่แล้ว
ಚೀನೀಯರ ಹಣ ಉಳಿತಾಯದ ರಹಸ್ಯ ಇಲ್ಲಿದೆ!! CHAINESE Secrets To Save Money?🤑
ನಿಮ್ಮ 💰ಹಣಕಾಸಿನ ನಿರ್ವಹಣೆಗೆ ಇಲ್ಲಿದೆ 5 ಸಲಹೆಗಳು! Financial Management Suggestions
มุมมอง 570ปีที่แล้ว
ನಿಮ್ಮ 💰ಹಣಕಾಸಿನ ನಿರ್ವಹಣೆಗೆ ಇಲ್ಲಿದೆ 5 ಸಲಹೆಗಳು! Financial Management Suggestions
Super Fast NAMO BHARAT TRAIN [ನಮೋ ಭಾರತ್ ರೈಲು] @officialncrtc ಇಂದ. #namobharat
มุมมอง 340ปีที่แล้ว
Super Fast NAMO BHARAT TRAIN [ನಮೋ ಭಾರತ್ ರೈಲು] @officialncrtc ಇಂದ. #namobharat

ความคิดเห็น

  • @srinivasbabuministry
    @srinivasbabuministry 11 วันที่ผ่านมา

    thank you bro it worked

    • @servingpoint
      @servingpoint 11 วันที่ผ่านมา

      @@srinivasbabuministry Welcome 🤗

  • @raghavendraarava8357
    @raghavendraarava8357 11 วันที่ผ่านมา

    Bro ladies free ticket book madodu thilisu.

    • @servingpoint
      @servingpoint 11 วันที่ผ่านมา

      @@raghavendraarava8357 Dayavittu Nimma near bus station visit Maadi athavaa customer care number ge call Maadi vichaara Maadi

  • @SV-ox8fp
    @SV-ox8fp 26 วันที่ผ่านมา

    KSRTC app bartilla.. ksrtc search madidre abhibus ticket booking torstilla... Both are same?

    • @servingpoint
      @servingpoint 26 วันที่ผ่านมา

      @@SV-ox8fp ksrtc.in/ ee website nodi

  • @SV-ox8fp
    @SV-ox8fp 26 วันที่ผ่านมา

    Shakti Yojane Alli girls book madok baralva anna?

    • @servingpoint
      @servingpoint 26 วันที่ผ่านมา

      @@SV-ox8fp ನೀವು ಒಮ್ಮೆ ಬಸ್ ಸ್ಟೇಷನ್ ಅಲ್ಲಿ ಕೇಳಿ ನೋಡಿ. Online ಅಲ್ಲಿ ಯಾವುದೇ ಫ್ರೀ booking option ಇಲ್ಲ.

  • @nagarajbarki8160
    @nagarajbarki8160 หลายเดือนก่อน

    Book madini bro message banddilla amount kattagide

    • @servingpoint
      @servingpoint หลายเดือนก่อน

      @@nagarajbarki8160 call customer care number. They will check your booking status

  • @BOYSRIDE69
    @BOYSRIDE69 หลายเดือนก่อน

    Bus number??

  • @aishwaryashetty68
    @aishwaryashetty68 หลายเดือนก่อน

    Ksrtc red bus ge reservation bus stand ge hogine madbeka

    • @servingpoint
      @servingpoint หลายเดือนก่อน

      @@aishwaryashetty68 Aa taraha enu illa. Ee video nodi Online alli madabahudu

    • @aishwaryashetty68
      @aishwaryashetty68 หลายเดือนก่อน

      ​@@servingpointnin torsidu booking ge reservation alla amele ladies ge free allva

    • @servingpoint
      @servingpoint หลายเดือนก่อน

      @aishwaryashetty68 booking madiro seat reserve agirutte. Girls ge free booking ge nivu KSRTC bus stand alli keli nodi

  • @RajaniRajani-d7q
    @RajaniRajani-d7q หลายเดือนก่อน

    Aadharcard free ede hege madbeku

    • @servingpoint
      @servingpoint หลายเดือนก่อน

      @@RajaniRajani-d7q idara bagge customer care jote matadi athava KSRTC bus stand alli hogi keli

  • @RatnavatiGouda
    @RatnavatiGouda หลายเดือนก่อน

    Very good

  • @santhosh894
    @santhosh894 หลายเดือนก่อน

    online ticketಪಡೆದ ನಂತರ bus boarding time ಲ್ಲಿ Email ತೋರಿಸಿದ್ದಾರೆ ಸಾಕ

    • @servingpoint
      @servingpoint หลายเดือนก่อน

      @@santhosh894 ಹ ಸಾಕು. ಜೊತೆಗೆ ಐ ಡಿ ಕಾರ್ಡ್ ತೋರಿಸಬೇಕು

  • @SureshS.k304
    @SureshS.k304 หลายเดือนก่อน

    Kurnool to kakkera barthailla bro

    • @servingpoint
      @servingpoint หลายเดือนก่อน

      ಹತ್ತಿರ ಇರೋ ಬೇರೆ ಸ್ಟೇಷನ್ ಚೆಕ್ ಮಾಡಿ ನೋಡಿ. ಅಥವಾ Customer Care ಅವರಿಗೆ ಕಾಲ್ ಮಾಡಿ ಕೇಳಿ. ಅವರು ಹೇಳುತ್ತಾರೆ

  • @RameshaRamesh-jg3br
    @RameshaRamesh-jg3br 2 หลายเดือนก่อน

    Bro mobile nali booking confirm agiro information thorsidre saka illa print out thagobeka

    • @servingpoint
      @servingpoint 2 หลายเดือนก่อน

      Saaku. Printout beku anta illa

  • @Anamika_44
    @Anamika_44 2 หลายเดือนก่อน

    Some locations' names, sir, were not taken

    • @servingpoint
      @servingpoint 2 หลายเดือนก่อน

      Please contact customer care. They are very helpful

  • @Anamika_44
    @Anamika_44 2 หลายเดือนก่อน

    Sir A place name that was not taken

  • @shivaprasadbh6013
    @shivaprasadbh6013 2 หลายเดือนก่อน

    Reading Atomic habits. ..

    • @servingpoint
      @servingpoint 2 หลายเดือนก่อน

      That's great! 👌

  • @srusthidevaray
    @srusthidevaray 2 หลายเดือนก่อน

    Tq sir

  • @v1v9k
    @v1v9k 2 หลายเดือนก่อน

    Extra charges for booking? How much price difference between normal ticket and booking?

    • @servingpoint
      @servingpoint 2 หลายเดือนก่อน

      ನಿಮ್ಮ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ಆದರೆ normal ticket ಗಿಂತ ಜಾಸ್ತಿಯೇ ಇರುತ್ತದೆ. ನೀವು ಕಸ್ಟಮರ್ ಕೇರ್ ಗೆ ಕರೆ ಮಾಡಿ ವಿಚಾರಿಸಬಹುದು.

    • @v1v9k
      @v1v9k 2 หลายเดือนก่อน

      @@servingpoint ಧನ್ಯವಾದಗಳು

  • @ganesh-hd7qw
    @ganesh-hd7qw 2 หลายเดือนก่อน

    ನಿಮ್ಮ ಈ ಸೇವೆಗೆ ಅತ್ಯುನ್ನತ ಸ್ಥಾನವಿದೆ ಸರ್. ನೀವು ಹೇಳಿಕೊಡುವ ಪಾಠ ತುಂಬಾ ಅರ್ಥಗರ್ಭಿತವಾಗಿದೆ ಹಾಗೂ ಮನದಲ್ಲಿ ಮುಟ್ಟುವಂತಿದೆ. ನಿಮ್ಮ ಈ ಸೇವೆ ಮುಂದುವರಿಲಿ ಸರ್ ನಿಮಗೆ ಆ ಪರಮಾತ್ಮ ನಿಮಗೆ ಆರೋಗ್ಯ ಆಯಸ್ಸು, ಸಂಭಂದ, ಸಂಪತ್ತು, ಜ್ಞಾನ, ಸಮೃದ್ಧಿಸಲಿ ಎಂದು ಹಾರೈಸುವೆ.

    • @servingpoint
      @servingpoint 2 หลายเดือนก่อน

      ನೀವು ಯಾರೆಂದು ನನಗೆ ತಿಳಿಯದು. ತಮಗೆ ತುಂಬು ಹೃದಯದ ಧನ್ಯವಾದಗಳು 🙏

  • @ManjunathManju-fm3qw
    @ManjunathManju-fm3qw 2 หลายเดือนก่อน

    Bro bus number eng check madodu

    • @servingpoint
      @servingpoint 2 หลายเดือนก่อน

      Bus baruva ondu gante modalu Nimma mobile number ge bus conductor matte bus number barutte.

  • @sagarwaingade8018
    @sagarwaingade8018 3 หลายเดือนก่อน

    How to book a free ticket for ladies

    • @servingpoint
      @servingpoint 3 หลายเดือนก่อน

      For now there is no option for free booking.

    • @sagarwaingade8018
      @sagarwaingade8018 3 หลายเดือนก่อน

      ​@@servingpointthen can i book from an agent?

    • @servingpoint
      @servingpoint 3 หลายเดือนก่อน

      @@sagarwaingade8018 i don't know. You can call customer care and ask. they will help you (you can find the number is the video)

    • @Ravitejakondeti551
      @Ravitejakondeti551 2 หลายเดือนก่อน

      U can book for ladyen on bus station for 30rs

    • @punithkumarm4161
      @punithkumarm4161 21 วันที่ผ่านมา

      Direct counter alli hogi madi

  • @Kanjan1999
    @Kanjan1999 3 หลายเดือนก่อน

    Bro Sleeper coach Sigtilla nange

    • @servingpoint
      @servingpoint 3 หลายเดือนก่อน

      @@Kanjan1999 ದಯವಿಟ್ಟು ನೀವು ಹೋಗುವ ಊರಿಗೆ Govt ಕಡೆಯಿಂದ Sleeper Class ಬಸ್ ಇದೆಯೋ ಇಲ್ಲವೋ ಎಂದು ಮೊದಲು ತಿಳಿದುಕೊಳ್ಳಿ.

  • @chetannichhanaki2382
    @chetannichhanaki2382 3 หลายเดือนก่อน

    Book na cancel madidre ammount yavaga baratte

    • @servingpoint
      @servingpoint 3 หลายเดือนก่อน

      @@chetannichhanaki2382 ನೀವು ಒಮ್ಮೆ ಬಸ್ ಬಿಡುವ ಒಂದು ವಾರದ ಮೊದಲು ಕ್ಯಾನ್ಸಲ್ ಮಾಡಿದರೆ 90 ಪ್ರತಿಶತ ದುಡ್ಡು ಬರುತ್ತೆ. ನಾಳೆ ಹೋಗುವ ಬಸ್ ಈವಾಗ ಕ್ಯಾನ್ಸಲ್ ಮಾಡಿದರೆ KSRTC ರೂಲ್ಸ್ ಪ್ರಕಾರ ನಿಮಗೆ ಹತ್ತು ಪ್ರತಿಶತ ದುಡ್ಡು ವಾಪಸ್ ಬರಬಹುದು. ದಯವಿಟ್ಟು ಸಂಪೂರ್ಣ ವೀಡಿಯೊ ನೋಡಿ. Video ಮದ್ಯದಲ್ಲಿ ಕ್ಯಾನ್ಸಲ್ ಪಾಲಿಸಿ ಬಗ್ಗೆ ಸರಿಯಾದ ಮಾಹಿತಿ ಇದೆ.

  • @irfanirfan-gc7ng
    @irfanirfan-gc7ng 3 หลายเดือนก่อน

    Very nice sir thanks fo ua vedio

    • @servingpoint
      @servingpoint 3 หลายเดือนก่อน

      @@irfanirfan-gc7ng Thank you 🙏😊

  • @rohan8952
    @rohan8952 4 หลายเดือนก่อน

    ❤❤❤

    • @servingpoint
      @servingpoint 4 หลายเดือนก่อน

      Thank you 🙏

  • @MerryPavithra
    @MerryPavithra 4 หลายเดือนก่อน

    Thank you sir

  • @NexaVisio
    @NexaVisio 4 หลายเดือนก่อน

    Tq

  • @madeinindia6116
    @madeinindia6116 5 หลายเดือนก่อน

    • @servingpoint
      @servingpoint 5 หลายเดือนก่อน

      Thank you

  • @punithkumar7323
    @punithkumar7323 5 หลายเดือนก่อน

    ❤🎉

    • @servingpoint
      @servingpoint 5 หลายเดือนก่อน

      Thank you ❤

  • @THEERTHANANDASDMCollegeAutonom
    @THEERTHANANDASDMCollegeAutonom 5 หลายเดือนก่อน

    Bro book madi admele namde bus na heg find out madodu

    • @servingpoint
      @servingpoint 5 หลายเดือนก่อน

      ಬಸ್ ಬಿಡುವ ಎರಡರಿಂದ ಮೂರು ಗಂಟೆ ಮೊದಲು ನಿಮಗೆ KSRTC ಕಡೆಯಿಂದ MSG ಬರುತ್ತದೆ. ಅದರಲ್ಲಿ ಬಸ್ ಕಂಡಕ್ಟರ್ ಮತ್ತು ಬಸ್ ನಂಬರ್ ಇರುತ್ತದೆ.

  • @rukminichandrashekar5990
    @rukminichandrashekar5990 6 หลายเดือนก่อน

    ಫ್ರೀ ಟಿಕೆಟ್ ಇದ್ಯಲ್ಲ ಲೇಡೀಸ್ ಗೆ ಹೆಂಗೆ ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳುವುದು

  • @sangappa2000
    @sangappa2000 6 หลายเดือนก่อน

    # ಅದ್ಭುತ ಪ್ರಯತ್ನಕ್ಕೆ ನಮೋ ನಮಃ, ತುಂಬಾ ಚೆನ್ನಾಗಿದೆ, ಎಲ್ಲಾ ವಿಡಿಯೋ ಗಿಂತಲೂ,ಈ ವಿಡಿಯೋ ತುಂಬಾ ವಿಷಯ ಮತ್ತು ವಿಶೇಷತೆಯನ್ನು ಹೊಂದಿದೆ..

    • @servingpoint
      @servingpoint 6 หลายเดือนก่อน

      Thank you ಸಂಗಪ್ಪ 🙏😊

  • @MdHuzaifaME
    @MdHuzaifaME 6 หลายเดือนก่อน

    Super macha😮

    • @servingpoint
      @servingpoint 6 หลายเดือนก่อน

      Thank you 😃

  • @harshithaj8920
    @harshithaj8920 6 หลายเดือนก่อน

    Can we do free reservation for ladies

    • @servingpoint
      @servingpoint 6 หลายเดือนก่อน

      For now no.

  • @bsramkumar3011
    @bsramkumar3011 6 หลายเดือนก่อน

    E video kke est dud bantu😅

  • @DevBadiger21
    @DevBadiger21 6 หลายเดือนก่อน

    Bro nan payment failed anth barta edde mathe amount debit agidee refund kuda agilaa enn madli bro😫

    • @servingpoint
      @servingpoint หลายเดือนก่อน

      Customer care contact maadi

  • @Sirisanju1
    @Sirisanju1 6 หลายเดือนก่อน

    Tq so...much

  • @AdityaMBhat-u2b
    @AdityaMBhat-u2b 6 หลายเดือนก่อน

    Thank youh ❤

    • @servingpoint
      @servingpoint 6 หลายเดือนก่อน

      You're welcome 🤗

  • @harishkn8415
    @harishkn8415 6 หลายเดือนก่อน

    ತುಂಬಾ ಚೆನ್ನಾಗಿದೆ ಉಪಕಾರ ಆಯಿತು

    • @servingpoint
      @servingpoint 6 หลายเดือนก่อน

      ನಿಮಗೆ ಧನ್ಯವಾದಗಳು 😊🙏

  • @harishkn8415
    @harishkn8415 6 หลายเดือนก่อน

    ತುಂಬಾ ಚೆನ್ನಾಗಿದೆ, ಉಪಕಾರ ಆಯಿತು

  • @jayashreechuri6377
    @jayashreechuri6377 7 หลายเดือนก่อน

    Bus displayed means confirm

    • @servingpoint
      @servingpoint 7 หลายเดือนก่อน

      Any questions please call customer care 0821 242 5819

  • @kavyar9055
    @kavyar9055 7 หลายเดือนก่อน

    Girls free alva book madki baruta sir

    • @servingpoint
      @servingpoint 7 หลายเดือนก่อน

      Baralla ansutte. Single lady option mele click Maadi omme search Maadi.

  • @aheditz2103
    @aheditz2103 7 หลายเดือนก่อน

    Bro can we book free tickets online for ladies plzz reply bro

  • @shwetamohantalwar2688
    @shwetamohantalwar2688 7 หลายเดือนก่อน

    TQ 😊

    • @servingpoint
      @servingpoint 7 หลายเดือนก่อน

      ನಿಮಗೆ ಧನ್ಯವಾದಗಳು

  • @servingpoint
    @servingpoint 8 หลายเดือนก่อน

    Any questions please call customer care 0 821 242 5819

    • @MPS-ve7ge
      @MPS-ve7ge 4 หลายเดือนก่อน

      How to book females for free?

  • @shivaurs5821
    @shivaurs5821 8 หลายเดือนก่อน

    ಸರ್ ಪೇಮೆಂಟ್ ಪೇ ಆಗಿದೆ ಯಾವುದೇ ಮೆಸೇಜ್ ಬಂದಿಲ್ಲ ಏನ್ ಮಾಡೋದು ಹೇಳಿ

    • @servingpoint
      @servingpoint 8 หลายเดือนก่อน

      Please call this number: 080-26252625

  • @shivaurs5821
    @shivaurs5821 8 หลายเดือนก่อน

    ಸರ್ ಪೇಮೆಂಟ್ ಪೇ ಆಗಿದೆ ಯಾವುದೇ ಮೆಸೇಜ್ ಬಂದಿಲ್ಲ ಏನ್ ಮಾಡೋದು ಹೇಳಿ

  • @raghavendrabadigeru7299
    @raghavendrabadigeru7299 8 หลายเดือนก่อน

    Good information

  • @RavikiranSathvik
    @RavikiranSathvik 9 หลายเดือนก่อน

    Single lady andre enu ? And Two sides nu book madkobeku onde side agalvala yake

  • @doddabasappah4608
    @doddabasappah4608 9 หลายเดือนก่อน

    Ksrtc elli barutte adaralli bari ac our non ac bus aste bartirodu

    • @servingpoint
      @servingpoint 9 หลายเดือนก่อน

      Maybe neevu hoguttiruva jagakke KSRTC normal bus ticket booking illa endu kanuttade. Dayavittu Nimma hattirada bus stand ge hogi keli

  • @raghavendrabadigeru7299
    @raghavendrabadigeru7299 9 หลายเดือนก่อน

    Good

    • @servingpoint
      @servingpoint 9 หลายเดือนก่อน

      ನಿಮಗೆ ಧನ್ಯವಾದ 😊