- 139
- 65 538
SUGAMA
เข้าร่วมเมื่อ 1 พ.ย. 2013
ಸಾಹಿತ್ಯ ಗಮ್ಯದ ಮಡಿಲು
วีดีโอ
#ಬಿಸಿಲ_ಹೂವುಗಳು
มุมมอง 26416 ชั่วโมงที่ผ่านมา
ಪುಸ್ತಕ ಬಿಡುಗಡೆ: ಎಚ್ ಎಸ್ ರಾಘವೇಂದ್ರರಾವ್ | ಸಂಪಾದಕರು: ಸುಮಿತ್ ಮೇತ್ರಿ | ೨೦೨೪ ನವೆಂಬರ್ ೧ | ಬೆಂಗಳೂರು. (ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ದಿನ)
#ಧಾರವಾಡ_ಆಕಾಶವಾಣಿ_ಸಂದರ್ಶನ_೨೦೨೦_ಕವಿ_ಸುಮಿತ್_ಮೇತ್ರಿ
มุมมอง 4614 วันที่ผ่านมา
#ಧಾರವಾಡ_ಆಕಾಶವಾಣಿ_ಸಂದರ್ಶನ_೨೦೨೦_ಕವಿ_ಸುಮಿತ್_ಮೇತ್ರಿ
#ಗಾಂಧಿ_ಫೋಟೋ_ಆಲ್ಬಮ್_ಜ_ನಾ_ತೇಜಶ್ರೀ
มุมมอง 180หลายเดือนก่อน
ಕವಿ: ಜ ನಾ ತೇಜಶ್ರೀ ಪ್ರಸ್ತುತಿ: ಚೈತ್ರಾ ಶಿವಯೋಗಿಮಠ
ಸುಗಮ_ಹೊಸ_ಕಾವ್ಯ_ದನಿ ಪ್ಯೂಪಾ ಸಂಕಲನದ ಕುರಿತು ಕಿರಣ್ ಕುಮಾರ್ ಕೆ ಆರ್
มุมมอง 121หลายเดือนก่อน
ಸುಗಮ_ಹೊಸ_ಕಾವ್ಯ_ದನಿ ಪ್ಯೂಪಾ ಸಂಕಲನದ ಕುರಿತು ಕಿರಣ್ ಕುಮಾರ್ ಕೆ ಆರ್
ನಕ್ಷತ್ರಗಳು ಸಂಕಲನದ ಕವಿತೆ ಕವಿ_ಓ_ಎಲ್_ನಾಗಭೂಷಣಸ್ವಾಮಿ
มุมมอง 32หลายเดือนก่อน
ನಕ್ಷತ್ರಗಳು ಸಂಕಲನದ ಕವಿತೆ ಕವಿ_ಓ_ಎಲ್_ನಾಗಭೂಷಣಸ್ವಾಮಿ
#ಈ_ಕಣ್ಣುಗಳಿಗೆ_ಸದಾ_ನೀರಡಿಕೆ.
มุมมอง 222 หลายเดือนก่อน
ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀರ್ಪುಗಾರರಾದ ಶ್ರೀ ಮುರಳೀಧರ ಆರಾಧ್ಯರ ಮಾತುಗಳು.
"ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ" ಉಡುಪಿ 24 ಆಗಸ್ಟ್ 2024
มุมมอง 1202 หลายเดือนก่อน
"ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ" ಉಡುಪಿ 24 ಆಗಸ್ಟ್ 2024
Nice..
👏 ಪುಸ್ತಕಕ್ಕೆ ಅರ್ಥಪೂರ್ಣ ಪ್ರವೇಶಿಕೆ ಈ ಮಾತುಗಳು
ಮೇಷ್ಟ್ರು ಎಚ್.ಎಸ್.ಆರ್. ಅವರ ಮಾತುಗಳು ಪಟಾಕಿ ಸದ್ದನ್ನೂ ಅಡಗಿಸುವಂತಿದೆ. ಒಟ್ಟಾರೆ ಕನ್ನಡ ಕಾವ್ಯದ ಬಗೆಗೆ ಮೇಷ್ಟ್ರು ಮಾಡಿರುವ ವಿಶ್ಲೇಷಣೆ ಬಹಳ ಸೊಗಸಾಗಿದೆ. ಶುಭಾಶಯಗಳು ಸುಮಿತ್ ಸರ್...
ಪಟಾಕಿ ಸದ್ದು ಸಿಕ್ಕಾಪಟ್ಟೆ ಇದೆ..😢
Nim hadu keli ede hadu nanu college alli hadi 1st bandidde.evag matte ede hadu hadi sa ri ga ma pa secend rownd ge selection agidini. Tanks mam❤
ಸೂಪರ್
😅
Great madam...
Perhaps, this is one of the best tributes that one can pay to Mahathma Gandhi through a poem. Hats off to Ja. Na Thejashri for this emotional lines. With a meaningful title, 'Gandhi Photo Album,' you have excellently captured the life of Gandhi in 3.5 minutes. 'Yaava chitrakkoo Adi Tippani illa.' Yes. There is no need to explain Gandhiji's life when you can say everything in a picture. But the last few lines brought tears in my eyes. 'Kappu Bilapu Chitradolage Kappagi kaanuthide Heppugattida Yedemelina Raktha ' Do you need a stronger line than this to describe Gandhiji's last minutes. Chaitra, you have excellently read the poem with brilliant expressions through words. You have kept up the reputation as the 'Best Reader' of Kannada literature. The tenor and tone of your reading is amazing. Congrats to both of you. You have made my day. There is no better way of paying tributes to the 'Mahatma' than by listening to this poem.
Thank you
❤
Super ನಮ್ಮೂರಿನ ಶಿಕ್ಷಕರು
Dhruva Boss Na Muddina Magalu
ಒಳ್ಳೆಯ ಕವಿತೆ, ಚೆಂದದ ಪ್ರಸ್ತುತಿ-ಸ್ಮಿತಾ
ಆಹಾ! ಸೊಗಸಾದ ವಾಚನ
ಭಾವತುಂಬಿದ ವಾಚನ❤
Don't hate what you don't understand ❤️
ಗುಲ್ಜಾರ್ ಬಗ್ಗೆ ಮತ್ತಷ್ಟು ಹೆಚ್ಚಿನ ಒಳ್ಳೆಯ ಮಾಹಿತಿ ಸಿಕ್ಕಿದೆ, ತಮ್ಮ ಸಾಹಿತ್ಯ ಪ್ರೀತಿಗೆ ಅಭಿನಂದನೆಗಳು.
Nice presentation 👌
Beautiful...👌🏼👌🏼💛❤️☺️
42:33 Thank you Kaikini sir.. for the wonderful uninturrupted flow of analysis of Gulzar's Poetries. Dear sir, through it is your review, in it.. i just heard Kaikini's Voice, beatings of Gulzar's heart and the mind waves of listner like me..! God Bless You!!
ಮಾತು ಮನತಟ್ಟಿತು ಮುಟ್ಟಿತು ಕಣ್ಣು ತುಂಬಿತು.ಧನ್ಯವಾದ
ಗುನುಗುನಿಸುವ ಹಾಡುಗಳೇ ಜನಪದ.. ನೖಸ್ ದಾದಾ..
ಗುಲ್ಜಾರ್ ಅವರ ಸಾಹಿತ್ಯದ ಸೂಕ್ಷ್ಮತೆಯನ್ನು ವಿಶ್ಲೇಷಸುವುದಕ್ಕೆ ಕನ್ನಡದ ಸಮರ್ಥ ಕವಿ ಜಯಂತ್ ಅಣ್ಣ. ಒಂದು ಕವಿತೆಯನ್ನು ಅಥವಾ ಒಟ್ಟು ಸಾಹಿತ್ಯವನ್ನು ಮಾನವಿಕರಣಗೊಳಿಸುವುದು ಎನ್ನುವುದು ಪ್ರಸ್ತುತ ಬಹು ಬೇಡಿಕೆಯ ಆಶಯ.
ರೀ ಜೀವನ್ಮುಖಿಯ ಜೊತೆಗೆ ಹಸನ್ಮುಖಿ ಯಾಗಿ ಬಿಂಬಿಸಿದ್ದಿರಾ ಒಳ್ಳೆಯ ವಿಚಾರಧಾರೆ ಸ್ನೇಹಸಿಂಚನವಾಗಿ ಹರಿಸಿದ್ದಿರಾ ತುಂಬು ಹೃದಯದ ಧನ್ಯವಾದಗಳು ನಿಮಗೆ 🎉🎉🎉🎉 ಸವಿ
ತುಂಬಾ ಒಳ್ಳೆಯ ವಿಚಾರ....... ಧನ್ಯಳಾದೆ❤
Exllent analysis👏
ನಮಸ್ತೆ ಸಾರ್. ಒಂದು ಅದ್ಭುತ ಅನುಭವ. ಒಂದು ಗಂಟೆಗೂ ಕಡಿಮೆ ಸಮಯದಲ್ಲಿ ಯಾವುದೋ ಬೇರೊಂದು ಲೋಕದಲ್ಲಿ ಅನುಭಾವಿಸಿದ ಹಾಗಾಯಿತು. ಚಿಗುರು ಕವಿಗಳಿಗೆ , ಕಾವ್ಯ -ಸಾಹಿತ್ಯಾಸಕ್ತರಿಗೆ ಬೋಧಸಮ ತರಗತಿ. ಶತ ಶರಣು,🙏🙏🙏
ಜಯವಂತ ಕಾಯ್ಕಿಣಿ ವಿದ್ವತ್ ಪರಂಪರೆಯಿಂದ ಪ್ರಭಾವಿತರು. ಹಾಗಾಗಿ ಗುಲ್ಜಾರ್ ಎಂಬ ರಸಕವಿಯ ಕುರಿತು ಸೊಗಸಾದ ಪ್ರಸ್ತುತಿ ಮಾಡಿದಾರೆ. ವಿಭಜನೆಯೋ ಬೇರೇನೋ ಕಾರಣಕ್ಕಾಗಿ ಹುಟ್ಟಿದ/ ಬೆಳೆದ... ಮಲೆನಾಡು /ಬಯಲುನಾಡು ಗಳ ನೆನಪುಗಳು ಕಾಡುತ್ತಾ ಕರಾವಳಿಯಲ್ಲಿ ಜೀವನ ಸವೆಸುವ ಸ್ವಂತ ಅನುಭವ...
Excellent analysis, very informative and interesting talk on great poet - Gulzar Saheb.
Beautiful analysis ❤
ಅದ್ಭುತ ವಿಶ್ಲೇಷಣೆ ಸರ್... ಅದು ನಿಮ್ಮಿಂದ್ ಮಾತ್ರ ಸಾಧ್ಯ... Hum ko mann ki shakti dena... ಬಹು ಜನಪ್ರಿಯವಾದ ಎಲ್ಲರೂ ಗುನುಗುನಿಸುವ ಈ ಹಾಡು- gulzar ಅವರು ಬರೆದದ್ದು ಅಂತ ಗೊತ್ತಿರಲಿಲ್ಲ... ಹಾಡುಗಳು... ಸಂಗೀತಗಾರರು... ಅವರು ನಿರ್ದೇಶಸಿದ ಸಿನಿಮಾಗಳು... ಕಾವ್ಯಾತ್ಮಕ ಟೈಟಲ್ ಗಳು... ನಿಮ್ಮೊಂದಿಗೆ gulzar ಯಾನದಲ್ಲಿ ಪಯಣಿಸಿದ ಆಪ್ತ ಅನುಭವ... ಧನ್ಯವಾದಗಳು ಸರ್
Wahhh🎉
ಅರ್ಥಗರ್ಭಿತವಾಗಿದ್ದೂ ಹೃದಯವನ್ನು ಮೆದುವಾಗಿ ತಟ್ಟುವ ಗುಲ್ಝಾರ್ ಮತ್ತು ಕವಿತೆಯೊಳಗಿನ ಕವನವನ್ನು ರಸಭರಿತವಾಗಿ ಅರ್ಥೈಸಿ ಅಭಿವ್ಯಕ್ತಿಸುವ ಜಯಂತ್-ಇಬ್ಬರೂ ನನಗೆ ಬಹುಪ್ರಿಯ.
ಗುಲ್ಜಾರ್ ಅಂದರೆ ಸಿನೆಮಾ ಹಾಡು ಅಂದುಕೊಂಡ ನಮಗೆ, ಅವರ ಆಳದ ಬಗ್ಗೆ ಉತ್ತಮವಾಗಿ ತಿಳಿಸಿದ್ದೀರಿ ಜಯಂತ್ ಸರ್ 😊🙏
ಗೊಣಗುವುದಕ್ಕಿಂತ ಗುನುಗುವುದು ಒಳ್ಳೆಯದು
❤🎉🎉🎉🎉🎉🎉🎉 ಚಂದದ ವಿಶ್ಲೇಷಣೆ ಗುರುಗಳೆ.
Excellent post with quality inputs.
Bere channel ninda download madkondu nim channel alli haktiralla???? 😢😂😂😂
ಧನ್ಯವಾದಗಳು
Very good program Much needed ❤
ಸರಿಯಾಗಿ ಗ್ರಹಿಸಿದ್ದೀರಿ❤
Chenda 👌
Kavite super Sumit sir
Excellent recitation of the poem.
ನಿಮ್ಮ ಧ್ವನಿ ಕೇಳಲು ಮಧುರ ವಾಗಿದೆ. ಮತ್ತು ಕರೋಕೆ ಇರುವುದು ನಮಗೆ ಕಲಿಯಲು ಸುಲಭ ವಾಗುತ್ತದೆ.ಥ್ಯಾಂಕ್ಯೂ.
ಸೊಗಸಾದ ಕವಿತೆ ಅಷ್ಟೇ ಚಂದದ ಓದು...
❤
ಥ್ಯಾಂಕ್ಯೂ ಅಶೋಕ್ ಹೊಸಮನಿ
ಅಭಿನಂದನೆಗಳು ಸರ್... ಚೆಂದ
Wow