Matrubhasha
Matrubhasha
  • 750
  • 899 282
ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪುಣ್ಣಟ್ಟ ಕಣಗಾಲ್ ಅವರದು ಎಂದೆಂದೂ ಮರೆಯದ ಹೆಸರು. ಅವರು ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದರು. ಕನ್ನಡ ಚಿತ್ರರಂಗದ ಮಹಾನ್‌ ನಿರ್ದೇಶಕರಾಗಿ ಖ್ಯಾತಿ ಪಡೆದ ಇವರು ಸಿನಿಮಾ ಬರವಣಿಗೆಯಲ್ಲೂ ಜನಪ್ರಿಯರು. ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರಲ್ಲೂ ಇವರ ಸಾಧನೆ ಅಮೋಘವಾದದ್ದು. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದು. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ಹೊಸ ಅಲೆಯನ್ನು ತಂದ ಅಪ್ರತಿಮ ದಿಗ್ದರ್ಶಕರು.
มุมมอง: 11

วีดีโอ

ಪಿ. ಲಂಕೇಶ್
มุมมอง 4021 ชั่วโมงที่ผ่านมา
ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮು ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು - ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್.
ಕೊಗ್ಗ ದೇವಣ್ಣ ಕಾಮತ್
มุมมอง 2614 วันที่ผ่านมา
ಸಾಂಸ್ಕೃತಿಕ ಜಗತ್ತನ್ನು 64 ಕಲೆಗಳು ಶ್ರೀಮಂತಗೊಳಿಸಿದಂತೆ ಜನಪದ ಗ್ರಾಮೀಣ ಕಲೆಗಳಲ್ಲಿ ಒಂದಾದ ಯಕ್ಷಗಾನ ಗೊಂಬೆಯಾಟದ ತವರೂರು ಎಂದು ಉಪ್ಪಿನ ಕುದುರುವನ್ನು ಗುರುತಿಸುವಂತೆ ಮಾಡಿದ ಕಲಾವಿದರು ಕೊಗ್ಗ ಕಾಮತ್ ವಂಶಸ್ತರು, ಈ ಪುರಾತನವಾದ ಕಲೆ ಕರಾವಳಿಯ ವಿಶಿಷ್ಟ, ಈ ಮನೆತನದಲ್ಲಿ ಹುಟ್ಟಿ ಬೆಳೆದ ಪ್ರತಿಭೆ ಗೊಂಬೆಯಾಟ ಮತ್ತು ರಂಗಭೂಮಿಯ ಹರಿಕಾರ, ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್‌.
ಕೆ. ಪಿ. ರಾವ್
มุมมอง 3021 วันที่ผ่านมา
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂಬುದು ಆರಂಭದ ದಿನಗಳಲ್ಲಿ ಗಣಕಗಳಲ್ಲಿ ಕನ್ನಡದ ಬಳಕೆಯಿಂದ ಪ್ರಾರಂಭವಾಯಿತು. ಇದು ಸುಮಾರು ಮೂರು ದಶಕಗಳ ಹಿಂದಿನ ಕಥೆ. ಪದಸಂಸ್ಕರಣವು ಇದರಲ್ಲಿಯ ಮೊದಲನೆಯದು. ಪತ್ರ, ಲೇಖನ, ದಾಖಲೆಗಳನ್ನು ಬರೆಯಲು, ತಿದ್ದಲು ಇವುಗಳ ಬಳಕೆ ಆಗುತ್ತಿತ್ತು. ಪದಸಂಸ್ಕರಣದ ಮುಂದುವರೆದ ಸೌಕರ್ಯವೇ ಡಿ.ಟಿ.ಪಿ. ಅಂದರೆ ಪಠ್ಯದ ಜೊತೆ ಚಿತ್ರಗಳನ್ನು ಸೇರಿಸಿ ಪುಟವಿನ್ಯಾಸ ಮಾಡುವುದು. ಈಗ ಎಲ್ಲ ಪುಸ್ತಕಗಳು ಮತ್ತು ಪತ್ರಿಕೆಗಳು ಇದೇ ವಿಧಾನದಿಂದ ತಯಾರಾಗುತ್ತಿವೆ. ಇಂತಹ ಅವಿಷ್ಕಾರ...
ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿ ಕಣ | (ಮಂಕುತಿಮ್ಮನ ಕಗ್ಗ)
มุมมอง 2621 วันที่ผ่านมา
ಬೃಹತ್ತಾದ ಹಿಮಾಲಯ ಪರ್ವತದ ಗರ್ಭದಲ್ಲೂ ಸಹ ಒಂದು ಚೈತನ್ಯದ ಅಗ್ನಿ ಅಡಗಿದೆ. ಅದು ಸ್ಥಿರವಾಗಿ, ಸ್ಥಿಮಿತದಿಂದ, ನಿಂತಿದೆ. ಈ ಭೂಮಿಯನ್ನು ಕಾಪಾಡುವುದಕ್ಕಾಗಿಯೇ!! ಶಾಂತ, ಸುಂದರ ಮತ್ತು ಸಾತ್ವಿಕ ಗಾಂಭೀರ್ಯದ ನಿಲುವಿನಲ್ಲಿ ನಿಂತಿರುವ ಆ ಹಿಮಾಲಯವು ನಮಗೆ ಜ್ಞಾನದ ಪ್ರತೀಕವಾಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಕಗ್ಗ: ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿ ಕಣ | ಸ್ತಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ || ಶಮದ ಸುಂದರದ ಸಾತ್ವಿಕದ ಗಾಂಭೀರ್ಯವದು | ನಮಗೊಂದು ವೇದನಿಧಿ...
ಯುದ್ಧ (ಭಾಗ - ೨) - ಸಾ ರಾ ಅಬೂಬಕ್ಕರ್
มุมมอง 2428 วันที่ผ่านมา
Discover the joy of studying Kannada academics with the Matrubhasha app - grab it now! 📚📲 Don't wait! Dive into Matrubhasha today! 🟢🍏 Android Play Store: bit.ly/3hkBmLM iOS Apple Store: bit.ly/matrubhasha-ios
ಡಾ.ಯು.ಆರ್. ರಾವ್
มุมมอง 1028 วันที่ผ่านมา
ಬಾಹ್ಯಾಕಾಶ ವಿಜ್ಞಾನ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದವರು ಪ್ರಖ್ಯಾತ ವಿಜ್ಞಾನಿ ಪ್ರೊ. ಯು. ಆರ್. ರಾವ್. ಸಂವಹನ ಮಾಧ್ಯಮ, ಹವಾಮಾನ ಮುನ್ಸೂಚನೆ, ನೈಸರ್ಗಿಕ ಸಂಪನ್ಮೂಲ ಶೋಧನೆಗಾಗಿ ದೂರಸಂವೇದಿಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಮಹತ್ವವನ್ನು ಇಡೀ ವಿಶ್ವಕ್ಕೆ ಪ್ರಚುರ ಪಡಿಸಿದವರು ಉಡುಪಿ ರಾಮಚಂದ್ರರಾವ್.
ವ್ಯಾಘ್ರಗೀತೆ (ಭಾಗ - ೨) - ಎ.ಎನ್. ಮೂರ್ತಿರಾವ್
มุมมอง 728 วันที่ผ่านมา
Discover the joy of studying Kannada academics with the Matrubhasha app - grab it now! 📚📲 Don't wait! Dive into Matrubhasha today! 🟢🍏 Android Play Store: bit.ly/3hkBmLM iOS Apple Store: bit.ly/matrubhasha-ios
ವ್ಯಾಘ್ರಗೀತೆ (ಭಾಗ - ೧) - ಎ.ಎನ್. ಮೂರ್ತಿರಾವ್
มุมมอง 828 วันที่ผ่านมา
Discover the joy of studying Kannada academics with the Matrubhasha app - grab it now! 📚📲 Don't wait! Dive into Matrubhasha today! 🟢🍏 Android Play Store: bit.ly/3hkBmLM iOS Apple Store: bit.ly/matrubhasha-ios
ಪಂಪಾತೀರದ ಪುಷ್ಪಗಳು - ಗೌರೀಶ ಕಾಯ್ಕಿಣಿ
มุมมอง 18028 วันที่ผ่านมา
Dive into the world of Kannada studies with the Matrubhasha app - get it now! 📚📲 Don't wait! Start exploring Matrubhasha today! 🟢🍏 Android Play Store: bit.ly/3hkBmLM iOS Apple Store: bit.ly/matrubhasha-ios
ಸಮುದ್ರ ಚುಂಬನ - ಮೂಡ್ನಾಕೂಡು ಚಿನ್ನಸ್ವಾಮಿ
มุมมอง 528 วันที่ผ่านมา
Enjoy studying Kannada academic textbooks with the Matrubhasha app - it's here for you! 📚📲 Don't wait! Start your learning journey with Matrubhasha today! 🟢🍏 Play Store: bit.ly/3hkBmLM App Store: bit.ly/matrubhasha-ios
ಉರುಸುಗಳಲ್ಲಿ ಭಾವೈಕ್ಯತೆ - ದಸ್ತಗೀರ ಅಲ್ಲೀಭಾಯಿ
มุมมอง 1128 วันที่ผ่านมา
Enjoy studying Kannada academic textbooks with the Matrubhasha app - it's here for you! 📚📲 Don't wait! Start your learning journey with Matrubhasha today! 🟢🍏 Play Store: bit.ly/3hkBmLM App Store: bit.ly/matrubhasha-ios
ವಚನಗಳು - ಬಸವಣ್ಣ
มุมมอง 1328 วันที่ผ่านมา
Enjoy learning Kannada with the Matrubhasha app - download now! 📚📲 Don't wait! Start with Matrubhasha today! 🟢🚀 Android Play Store: 🟢 bit.ly/3hkBmLM iOS Apple Store: 🍏 bit.ly/matrubhasha-ios
ಸಾವಿತ್ರಿಬಾಯಿ ಫುಲೆ - ಡಾ. ಎಚ್.ಎಸ್. ಅನುಪಮ
มุมมอง 3828 วันที่ผ่านมา
Have fun studying Kannada with the Matrubhasha app - it's here for you! 📚✨ Don't wait! Start your learning journey with Matrubhasha today! 🚀🍏 Download for Android: 📲 bit.ly/3hkBmLM Download for iOS: 📱 bit.ly/matrubhasha-ios
ಲಿಪಿ ಲತೆ - ಡಿ.ಎಸ್. ಕರ್ಕಿ
มุมมอง 228 วันที่ผ่านมา
Excel in Kannada with the Matrubhasha app - it’s made for you! 📚✨ Don’t wait! Begin your learning adventure with Matrubhasha today! 🚀🍏 Download for Android: 📲 bit.ly/3hkBmLM Download for iOS: 📱 bit.ly/matrubhasha-ios
ಕನಸಿನಲ್ಲಿ - ವಿ.ಜಿ. ಭಟ್ಟ
มุมมอง 2328 วันที่ผ่านมา
ಕನಸಿನಲ್ಲಿ - ವಿ.ಜಿ. ಭಟ್ಟ
ನೀ ನನಗಿದ್ದರೆ - ಕಯ್ಯಾರ ಕಿಞ್ಞಣ್ಣ ರೈ
มุมมอง 2428 วันที่ผ่านมา
ನೀ ನನಗಿದ್ದರೆ - ಕಯ್ಯಾರ ಕಿಞ್ಞಣ್ಣ ರೈ
ಮಗು ಮತ್ತು ಹಣ್ಣುಗಳು - ಎಚ್. ಎಸ್. ಶಿವಪ್ರಕಾಶ್
มุมมอง 1028 วันที่ผ่านมา
ಮಗು ಮತ್ತು ಹಣ್ಣುಗಳು - ಎಚ್. ಎಸ್. ಶಿವಪ್ರಕಾಶ್
ಅವ್ವ - ಲಲಿತಾ ಕೆ. ಹೊಸಪ್ಯಾಟಿ
มุมมอง 828 วันที่ผ่านมา
ಅವ್ವ - ಲಲಿತಾ ಕೆ. ಹೊಸಪ್ಯಾಟಿ
ಏನಾದರೂ ಮಾಡಿ ದೂರಬೇಡಿ - ನೇಮಿಚಂದ್ರ
มุมมอง 828 วันที่ผ่านมา
ಏನಾದರೂ ಮಾಡಿ ದೂರಬೇಡಿ - ನೇಮಿಚಂದ್ರ
ಸರ್.ಎಂ. ವಿಶ್ವೇಶ್ವರಯ್ಯ - ಸಂಪಾದಿತ
มุมมอง 3728 วันที่ผ่านมา
ಸರ್.ಎಂ. ವಿಶ್ವೇಶ್ವರಯ್ಯ - ಸಂಪಾದಿತ
ಗಂಗೆಯಲ್ಲಿ ದೀಪಮಾಲೆ - ಜಿ.ಎಸ್. ಶಿವರುದ್ರಪ್ಪ
มุมมอง 36628 วันที่ผ่านมา
ಗಂಗೆಯಲ್ಲಿ ದೀಪಮಾಲೆ - ಜಿ.ಎಸ್. ಶಿವರುದ್ರಪ್ಪ
ಗೋವಿನ ಚರಿತ್ರೆ - ಎಸ್.ಜಿ. ನರಸಿಂಹಾಚಾರ್
มุมมอง 10028 วันที่ผ่านมา
ಗೋವಿನ ಚರಿತ್ರೆ - ಎಸ್.ಜಿ. ನರಸಿಂಹಾಚಾರ್
ನೀ ಹೋದ ಮರುದಿನ - ಚೆನ್ನಣ್ಣ ವಾಲೀಕಾರ
มุมมอง 9528 วันที่ผ่านมา
ನೀ ಹೋದ ಮರುದಿನ - ಚೆನ್ನಣ್ಣ ವಾಲೀಕಾರ
ಸಂತಮ್ಮಣ್ಣ - ಹೊಯಿಸಳ
มุมมอง 42หลายเดือนก่อน
ಸಂತಮ್ಮಣ್ಣ - ಹೊಯಿಸಳ
ಸೌಜನ್ಯ - ಹಾ.ಮಾ. ನಾಯಕ
มุมมอง 457หลายเดือนก่อน
ಸೌಜನ್ಯ - ಹಾ.ಮಾ. ನಾಯಕ
ಕಂಬಳಿಹುಳು ಮತ್ತು ಚಿಟ್ಟೆ - ಎನ್. ಶ್ರೀನಿವಾಸ ಉಡುಪ
มุมมอง 9หลายเดือนก่อน
ಕಂಬಳಿಹುಳು ಮತ್ತು ಚಿಟ್ಟೆ - ಎನ್. ಶ್ರೀನಿವಾಸ ಉಡುಪ
ಬುಲ್ಡೋಜರ್ ಸಂಸ್ಕೃತಿ - ನಾಗೇಶ್ ಹೆಗಡೆ
มุมมอง 47หลายเดือนก่อน
ಬುಲ್ಡೋಜರ್ ಸಂಸ್ಕೃತಿ - ನಾಗೇಶ್ ಹೆಗಡೆ
ನಮ್ಮ ಭಾಷೆ - ಎಂ. ಮರಿಯಪ್ಪಭಟ್ಟ
มุมมอง 2หลายเดือนก่อน
ನಮ್ಮ ಭಾಷೆ - ಎಂ. ಮರಿಯಪ್ಪಭಟ್ಟ
ಕನ್ನಡನಾಡು - ನುಡಿ - ಜನ - ಶ್ರೀವಿಜಯ
มุมมอง 123หลายเดือนก่อน
ಕನ್ನಡನಾಡು - ನುಡಿ - ಜನ - ಶ್ರೀವಿಜಯ