- 261
- 48 759
mohan Ghosle
เข้าร่วมเมื่อ 24 ก.ย. 2016
ದಲಿತ ಸಂರಕ್ಷ ಸಮಿತಿ-ಕರ್ನಾಟಕ ಲಿಂಗಸುಗೂರು ತಾಲ್ಲೂಕು ಘಟಕ ಅಧ್ಯಕ್ಷ DSS-K LINGASAGUR ಜೈ ಭೀಮ್.
ಸಂವಿಧಾನ ಭಾರತದ ಶ್ರೇಷ್ಠ ಗ್ರಂಥ ಜೈ ಭಾರತ್
ನಮ್ಮ ಸಂಘಟನೆ ಪದಾಧಿಕಾರಿಗಳು ಸಂಘಟನೆಯ ಬಲಪಡಿಸುವುದು, ಸಮಾಜ ಓಸ್ಕರ ಕೆಲಸ ಮಾಡುವುದು, ನೊಂದವರಿಗೆ ನ್ಯಾಯ ಕೊಡಿಸುವ, ಅನ್ಯಾಯ ವಿರುದ್ಧ
ಹೋರಾಟ ಮಾಡೋಣ, ಕನ್ನಡ ಪರ ಅಸ್ಪೃಶ್ಯರ ಪರ ದಲಿತ ಪರ. ಅಲ್ಪಸಂಖ್ಯಾತರ ಪರ. ಹಿಂದುಳಿದ ವರ್ಗ ಪರ. OBC ಪರ. ನಮ್ಮ ಹೋರಾಟ ಸದಾ ಅನ್ಯಾಯ ತುಳಿತಕ್ಕಾಗಿ ರುವ ಪರ. ಬನ್ನಿ ಭಾಗವಹಿಸಿ ಯಶಸ್ಸು ಮಾಡೋಣ... ಜೈ ಭೀಮ್ ಜೈ ಕರ್ನಾಟಕ ಜೈ ಭಾರತ್

ಡಾ|| ಬಿ. ಆರ್. ಅಂಬೇಡ್ಕರ್ ಹಾಗೂ ಡಾ|| ಬಾಬು ಜಗಜೀವನ್ ರಾಮ್ ವೃತ್ತ ಹೆಸರು ಮಾಡಬೇಕು.
Edit with InShot: v.inshotapp.net/invite
มุมมอง: 24
วีดีโอ
ನನ್ನ ಜನ್ಮದಿನದ ಆಚರಣೆ ಮಾಡಿದ್ದಾರೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು DSS-K Lingasaguru
มุมมอง 72หลายเดือนก่อน
ನನ್ನ ಜನ್ಮದಿನದ ಆಚರಣೆ ಮಾಡಿದ್ದಾರೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು DSS-K Lingasaguru
ಲಿಂಗಸುಗೂರು ಪುರಸಭೆ 23 ವಾರ್ಡ್ ಗಳ ಸಮಸ್ಯೆ ಉದ್ಯಾನವನ ನಾಮಫಲಕ ಅಭಿವೃದ್ಧಿ ಬಗ್ಗೆ
มุมมอง 50หลายเดือนก่อน
ಲಿಂಗಸುಗೂರು ಪುರಸಭೆ 23 ವಾರ್ಡ್ ಗಳ ಸಮಸ್ಯೆ ಉದ್ಯಾನವನ ನಾಮಫಲಕ ಅಭಿವೃದ್ಧಿ ಬಗ್ಗೆ
ಒಳ ಮೀಸಲಾತಿ ಜಾರಿಗಾಗಿ ಶಾಸಕರು ಕಚೇರಿ ಮುಂದೆ ತಮಟೆ ಚಳುವಳಿ ಧರಣಿ ಅನಿಲ್ ಕುಮಾರ್ ಮೋಹನ್ ಗೋಸ್ಲೆ (3)
มุมมอง 54หลายเดือนก่อน
ಒಳ ಮೀಸಲಾತಿ ಜಾರಿಗಾಗಿ ಶಾಸಕರು ಕಚೇರಿ ಮುಂದೆ ತಮಟೆ ಚಳುವಳಿ ಧರಣಿ ಅನಿಲ್ ಕುಮಾರ್ ಮೋಹನ್ ಗೋಸ್ಲೆ (3)
ಒಳ ಮೀಸಲಾತಿ ಜಾರಿಗಾಗಿ ಶಾಸಕರು ಕಚೇರಿ ಮುಂದೆ ತಮಟೆ ಚಳುವಳಿ ಧರಣಿ ದಲಿತ ಮುಖಂಡರು ಅನಿಲ್
มุมมอง 237หลายเดือนก่อน
ಒಳ ಮೀಸಲಾತಿ ಜಾರಿಗಾಗಿ ಶಾಸಕರು ಕಚೇರಿ ಮುಂದೆ ತಮಟೆ ಚಳುವಳಿ ಧರಣಿ ದಲಿತ ಮುಖಂಡರು ಅನಿಲ್
ಒಳ ಮೀಸಲಾತಿ ಜಾರಿಗಾಗಿ ಶಾಸಕರು ಕಚೇರಿ ಮುಂದೆ ತಮಟೆ ಚಳುವಳಿ ಧರಣಿ ಅನಿಲ್ ಕುಮಾರ್ ಮೋಹನ್ ಗೋಸ್ಲೆ (1)
มุมมอง 24หลายเดือนก่อน
ಒಳ ಮೀಸಲಾತಿ ಜಾರಿಗಾಗಿ ಶಾಸಕರು ಕಚೇರಿ ಮುಂದೆ ತಮಟೆ ಚಳುವಳಿ ಧರಣಿ ಅನಿಲ್ ಕುಮಾರ್ ಮೋಹನ್ ಗೋಸ್ಲೆ (1)
ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು ಶಾಸಕರು ಕಚೇರಿ ಮುಂದೆ ತಮಟೆ ಚಳುವಳಿ ೧
มุมมอง 296หลายเดือนก่อน
Video from ghosle84
ಸಂವಿಧಾನ ದಿನಾಚರಣೆ ದಿನ ನವೆಂಬರ್ 26 8 ವರ್ಷ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದೆ ಸಣ್ಣ ಸವಿನೆನಪುಗಳು
มุมมอง 8632 หลายเดือนก่อน
ಸಂವಿಧಾನ ದಿನಾಚರಣೆ ದಿನ ನವೆಂಬರ್ 26 8 ವರ್ಷ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿದೆ ಸಣ್ಣ ಸವಿನೆನಪುಗಳು
ಕೊಪ್ಪಳ ಜಿಲ್ಲಾ ಗಂಗಾವತಿ ತಾಲ್ಲೂಕಿನ ದಲಿತ ಮೇಲೆ ದೌರ್ಜನ್ಯ ವಿಷಯಕ್ಕೆ ಮೂರುಕುಂಬಿ ಗ್ರಾಮದ 98 ಜನರಿಗೆ ಶಿಕ್ಷೆ
มุมมอง 1.5K3 หลายเดือนก่อน
ಕೊಪ್ಪಳ ಜಿಲ್ಲಾ ಗಂಗಾವತಿ ತಾಲ್ಲೂಕಿನ ದಲಿತ ಮೇಲೆ ದೌರ್ಜನ್ಯ ವಿಷಯಕ್ಕೆ ಮೂರುಕುಂಬಿ ಗ್ರಾಮದ 98 ಜನರಿಗೆ ಶಿಕ್ಷೆ
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು.
มุมมอง 8224 หลายเดือนก่อน
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು.
ಒಳ ಮೀಸಲಾತಿ ಜಾರಿಗಾಗಿ ಉಪಮುಖ್ಯಮಂತ್ರಿ ಗೆ ಮನವಿ ಪತ್ರ ಸಲ್ಲಿಸಲಾಯಿತು ಸಿಂಧನೂರು ನಲ್ಲಿ (2)
มุมมอง 5104 หลายเดือนก่อน
ಒಳ ಮೀಸಲಾತಿ ಜಾರಿಗಾಗಿ ಉಪಮುಖ್ಯಮಂತ್ರಿ ಗೆ ಮನವಿ ಪತ್ರ ಸಲ್ಲಿಸಲಾಯಿತು ಸಿಂಧನೂರು ನಲ್ಲಿ (2)
ಒಳ ಮೀಸಲಾತಿ ಜಾರಿಗಾಗಿ ಉಪಮುಖ್ಯಮಂತ್ರಿ ಗೆ ಮನವಿ ಪತ್ರ ಸಲ್ಲಿಸಲಾಯಿತು ಸಿಂಧನೂರು ನಲ್ಲಿ (1)
มุมมอง 1834 หลายเดือนก่อน
ಒಳ ಮೀಸಲಾತಿ ಜಾರಿಗಾಗಿ ಉಪಮುಖ್ಯಮಂತ್ರಿ ಗೆ ಮನವಿ ಪತ್ರ ಸಲ್ಲಿಸಲಾಯಿತು ಸಿಂಧನೂರು ನಲ್ಲಿ (1)
ಒಳ ಮೀಸಲಾತಿ ಹೋರಾಟ ಮಾದಿಗ ದಂಡೋರ ಸಮಿತಿ. ಲಿಂಗಸುಗೂರು ವತಿಯಿಂದ ಉಪವಾಸ ಸತ್ಯಾಗ್ರಹ ಮೋಹನ್ ಗೋಸ್ಲೆ ನೇತೃತ್ವದಲ್ಲಿ
มุมมอง 2.4K4 หลายเดือนก่อน
ಒಳ ಮೀಸಲಾತಿ ಹೋರಾಟ ಮಾದಿಗ ದಂಡೋರ ಸಮಿತಿ. ಲಿಂಗಸುಗೂರು ವತಿಯಿಂದ ಉಪವಾಸ ಸತ್ಯಾಗ್ರಹ ಮೋಹನ್ ಗೋಸ್ಲೆ ನೇತೃತ್ವದಲ್ಲಿ
ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು
มุมมอง 3024 หลายเดือนก่อน
ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು
ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಲಿಂಗಸುಗೂರು ಬಂದ್
มุมมอง 30K4 หลายเดือนก่อน
ಒಳ ಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ಲಿಂಗಸುಗೂರು ಬಂದ್
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಹೋರಾಟ (4)
มุมมอง 714 หลายเดือนก่อน
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಹೋರಾಟ (4)
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಹೋರಾಟ (5)
มุมมอง 7714 หลายเดือนก่อน
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಹೋರಾಟ (5)
ಲಿಂಗಸುಗೂರು ಬಂದ್ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು (4)
มุมมอง 2374 หลายเดือนก่อน
ಲಿಂಗಸುಗೂರು ಬಂದ್ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು (4)
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಹೋರಾಟ (1)
มุมมอง 4804 หลายเดือนก่อน
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಹೋರಾಟ (1)
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಹೋರಾಟ (2)
มุมมอง 1874 หลายเดือนก่อน
ಲಿಂಗಸುಗೂರು ಬಂದ್ ಯಶಸ್ವಿ ಒಳ ಮೀಸಲಾತಿ ಹೋರಾಟ (2)
ಲಿಂಗಸುಗೂರು ಬಂದ್ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು (2)
มุมมอง 714 หลายเดือนก่อน
ಲಿಂಗಸುಗೂರು ಬಂದ್ ಒಳ ಮೀಸಲಾತಿ ಜಾರಿಗಾಗಿ ಐಕ್ಯ ಸಮಿತಿ ಲಿಂಗಸುಗೂರು (2)
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (3)
มุมมอง 404 หลายเดือนก่อน
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (3)
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (1)
มุมมอง 284 หลายเดือนก่อน
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (1)
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (5)
มุมมอง 204 หลายเดือนก่อน
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (5)
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (4)
มุมมอง 74 หลายเดือนก่อน
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (4)
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (2)
มุมมอง 64 หลายเดือนก่อน
ಒಳ ಮೀಸಲಾತಿ ಬೃಹತ್ ರ್ಯಾಲಿ ಹಾಗೂ ಪ್ರತಿಭಟನೆ ಲಿಂಗಸುಗೂರು (2)
ಒಳ ಮೀಸಲಾತಿ ಯಾರೂ ವಿರೋಧ ಮಾಡುವರು ಅವರ ಬಗ್ಗೆ ಹೈಕೋರ್ಟ್ ವಕೀಲರ ಬೆಂಗಳೂರು ಸ್ಪಷ್ಟನೆ.
มุมมอง 104 หลายเดือนก่อน
ಒಳ ಮೀಸಲಾತಿ ಯಾರೂ ವಿರೋಧ ಮಾಡುವರು ಅವರ ಬಗ್ಗೆ ಹೈಕೋರ್ಟ್ ವಕೀಲರ ಬೆಂಗಳೂರು ಸ್ಪಷ್ಟನೆ.
ಜೈ ಭೀಮ್
ಜೈ ಮಾದಿಗ
👏👏👏✊✊❤️❤️❤️💯
❤ ಜೈ ಭೀಮ್
ಸೂಪರ್ ಮಾದರ ಚೆನ್ನಯ್ಯನ ಭಾವಚಿತ್ರ ಸೂಪರಾಗಿ ಧನ್ಯವಾದಗಳು ಅಣ್ಣ
ಜೈ ಭೀಮ್
ಜೈ ಭೀಮ್
1) ಲಿಂಗಸ್ಗೂರ ಪುರಸಭೆಯ ವ್ಯಾಪ್ತಿಯಲ್ಲಿ ಬರುವ 23 ವಾರ್ಡಗಳಲ್ಲಿ ದಲಿತರು ವಾಸಿಸುತ್ತಿದ್ದು, ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ,ಚರಂಡಿ ವ್ಯವಸ್ಥೆ, ಸಿಸಿ ರಸ್ತೆ ಮತ್ತು ಸಾರ್ವಜನಿಕ ಶೌಚಾಲಯವನ್ನು ಈ ಕೂಡಲೆ ನಿರ್ಮಾಣ ಮಾಡಬೇಕು. 2)ಲಿಂಗಸ್ಗೂರ ಪುರಸಭೆ ವ್ಯಾಪ್ತಿಯಲ್ಲಿ ಬರುವ NA Plot ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಜಾಗವನ್ನು ಬಲಾಡ್ಯರು ಅತಿಕ್ರಮಣ ಮಾಡಿರುತ್ತಾರೆ. ಮತ್ತು ರಾಜಕಾಲುವೆ ಒತ್ತುವರಿ, ಕೆರೆ ಒತ್ತುವರಿ ಮಾಡಿದವರನ್ನು ತೆರೆವುಗೊಳಿಸಬೇಕು ಮತ್ತು ಹದ್ದು ಬಸ್ತು ಮಾಡಬೇಕು. 3) ಲಿಂಗಸ್ಗೂರ ಪುರಸಭೆಯ ಆಧೀನದಲ್ಲಿ ಬರುವ ಹಳೆಯ 40 ಮಳಿಗೆಗಳನ್ನು ಟೆಂಡರ್ ಕರೆಯಬೇಕು. ಮತ್ತು ಈ ಮಳಿಗೆಗಳಲ್ಲಿ ಎಸ್ಸಿ ಎಸ್ಟಿಯವರಿಗೆ ಮೀಸಲಾತಿ ನಿಯಮದ ಪ್ರಕಾರ ಒದಗಿಸಬೇಕು. 4)ಪಂಪ್ ಹೌಸ್ ಮತ್ತು ಬೋರೆವೆಲ್ಗೆ 40 HP ಮೋಟಾರ್ ಮತ್ತು 60 HP ಒಂದು ಮೋಟಾರ್ ಖರೀದಿಮಾಡಲಿಕ್ಕೆ ಸುಮಾರು 26 ಲಕ್ಷದ ರೂಪಾಯಿ ಟೆಂಡರ್ ಕರೆಯಲಾಗಿತ್ತು. ಆದರೆ ಇದುವರೆಗೂ ಹೊಸದಾಗಿ ಖರೀದಿಮಾಡದೆ ಅದೇ ಹಳೆಯ ಮೋಟಾರನ್ನು ರೀಪೇರಿ ಮಾಡಿಸಿ ಬಣ್ಣ ಹೊಡೆದು ಅದನ್ನು ತೊರಿಸಿದ್ದಾರೆ. ಈ ಖರೀದಿಯಲ್ಲಿ ಬಾರಿ ಬ್ರಷ್ಟಚಾರ ನಡೆದಿದ್ದು ಖುದ್ದು ಮುಖ್ಯಾದಿಕಾರಿಗಳು ಗುತ್ತೇದಾರರ ಜೊತೆ ಶಾಮೀಲಾಗಿ ಲಕ್ಷಾಂತರ ಹಣವನ್ನು ಲೂಟಿ ಹೊಡೆದಿದ್ದಾರೆ. ಅದಕ್ಕಾಗಿ ತನಿಖೆಗೊಳಪಡಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. 5) ಎಸ್ಸಿ ಎಸ್ಟಿಯ ಶೇ 22ರಷ್ಟು ಅನುದಾನದಲ್ಲಿ ಸುಮಾರು ವರ್ಷಗಳಿಂದ ವಿಧ್ಯಾರ್ಥಿಗಳಿಗೆ ಪಠ್ಯಪುಸ್ತಕ ಗಳನ್ನು ಒದಗಿಸದೆ ಹಾಗೂ ಇವರಿಗೆ ಮೀಸಲಾದ ಹಣವನ್ನು ಖರ್ಚುಮಾಡದೆ ಬೋಗಸ್ ಕೆಲಸಗಳನ್ನು ಮಾಡಿ ಹಣವನ್ನು ಲಪಟಾಯಿಸಿದ್ದಾರೆ. 6) ತಹಶಿಲ್ದಾರರ ಕಚೇರಿಯಿಂದ ಚರ್ಚನವರೆಗೆ ಮಾಡಿದ ಸಿಸಿ ರಸ್ತೆ ಕಾಮಗಾರಿಯುತುಂಬಾ ಕಳಪೆ ಕಾಮಗಾರಿ ಮಾಡಿರುವುದರಿಂದ ಮೂರು ತಿಂಗಳಲ್ಲಿ ಕಾಮಗಾರಿಯು ಕಿತ್ತುಹೋಗಿದೆ. ಈ ಕಾಮಗಾರಿಗೆ ಥರ್ಡ ಪಾರ್ಟಿಯವರು ಲಂಚದ ಆಮೀಷಕ್ಕೆ ಒಳಗಾಗಿರುವುದರಿಂದ ಥರ್ಡ್ ಪಾರ್ಟಿ ಲೆಟರನ್ನು ಪಡೆದು ಸಂಭಂದಿಸಿದ ಎಂಜನೀಯರ್ ಗುತ್ತೇದಾರರು ಜೊತೆ ಶಾಮೀಲಾಗಿ ಲಕ್ಷಾಂತರ ಹಣವನ್ನು ಕಳಪೆ ಕಾಮಗಾರಿ ಮಾಡಿ ಹಣ ಲಪಟಾಯಿಸಿದ್ದಾರೆ. ಅದಕ್ಕಾಗಿ ಸಂಭಂದಿಸಿದ ಇಂಜನೀಯರ್ ನ್ನು ಅಮಾನತು ಮಾಡಿ, ಗುತ್ತೇದಾರರ ಲೈಸನ್ಸನ್ನು ಕಪ್ಪುಪಟ್ಟಿಗೆ ಸೇರಿಸಬೇಕು.
ದಲಿತ ಸಂರಕ್ಷ ಸಮಿತಿ-ಕರ್ನಾಟಕ ಲಿಂಗಸ್ಗೂರ ಘಟಕ ವತಿಯಿಂದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ 23ನೇ ವಾರ್ಡಿನ ದಲಿತ ಕೇರಿಯಲ್ಲಿ ಹಾಗೂ ಹಿಂದುಳಿದ ಅಲ್ಪಸಂಖ್ಯಾತರ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ,ಚರಂಡಿ ವ್ಯವಸ್ಥೆ, ಸಿಸಿ ರಸ್ತೆ ಮತ್ತು ಸಾರ್ವಜನಿಕ ಶೌಚಾಲಯವನ್ನು ಈ ಕೂಡಲೆ ನಿರ್ಮಾಣ ಮಾಡಬೇಕು. ಲಿಂಗಸ್ಗೂರ ಪುರಸಭೆ ವ್ಯಾಪ್ತಿಯಲ್ಲಿ ಬರುವ NA Plot ಬಡಾವಣೆಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಜಾಗವನ್ನು ಬಲಾಡ್ಯರು ಅತಿಕ್ರಮಣ ಮಾಡಿರುತ್ತಾರೆ. ಮತ್ತು ರಾಜಕಾಲುವೆ ಒತ್ತುವರಿ, ಕೆರೆ ಒತ್ತುವರಿ ಮಾಡಿದವರನ್ನು ತೆರೆವುಗೊಳಿಸಬೇಕು ಮತ್ತು ಹದ್ದು ಬಸ್ತು ಮಾಡಬೇಕು. ಲಿಂಗಸ್ಗೂರ ಪುರಸಭೆಯ ಆಧೀನದಲ್ಲಿ ಬರುವ ಹಳೆಯ 40 ಮಳಿಗೆಗಳನ್ನು ಟೆಂಡರ್ ಕರೆಯಬೇಕು. ಮತ್ತು ಈ ಮಳಿಗೆಗಳಲ್ಲಿ ದಲಿತರಿಗೆ ಮೀಸಲಾತಿ ಒದಗಿಸಬೇಕು. ಮತ್ತು ಈಗಾಗಲೆ ಟೆಂಡರ್ ಕರೆಯಬೇಕು. ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ದಿನಗೂಲಿ ಕಾರ್ಮಿಕರು ಖಾಯಂ ಪಡಿಸಬೇಕು.
ಸುಪರ ಸರ