Yakshaloka Official
Yakshaloka Official
  • 8
  • 32 894
ಯಕ್ಷಗಾನ ಹಿಮ್ಮೇಳ ಸಂವಾದ
ಮೇ 28 ಮತ್ತು 29ರಂದು ಹಳದೀಪುರದಲ್ಲಿ ಯಕ್ಷಲೋಕ[ರಿ] ಅವರ ಸಂಘಟನೆಯಲ್ಲಿ ಮತ್ತು ಯಕ್ಷರಂಗ ಮಾಸಪತ್ರಿಕೆಯ ಸಂಯೋಜನೆಯಲ್ಲಿ ನಡೆದ ಯಕ್ಷರಂಗೋತ್ಸವದಲ್ಲಿ ಸಂಪನ್ನಗೊಂಡ ಯಕ್ಷಗಾನ ಹಿಮ್ಮೇಳದ ಸ್ವರೂಪದ ಕುರಿತು ನಡೆದ ಸಂವಾದ ಗೋಷ್ಠಿ
มุมมอง: 2 113

วีดีโอ

ಸಾಧಕ ಸನ್ಮಾನಸಾಧಕ ಸನ್ಮಾನ
ಸಾಧಕ ಸನ್ಮಾನ
มุมมอง 5822 ปีที่แล้ว
ಮೇ 28 ಮತ್ತು 29ರಂದು ಹಳದೀಪುರದಲ್ಲಿ ಯಕ್ಷಲೋಕ[ರಿ] ಅವರ ಸಂಘಟನೆಯಲ್ಲಿ ಮತ್ತು ಯಕ್ಷರಂಗ ಮಾಸಪತ್ರಿಕೆಯ ಸಂಯೋಜನೆಯಲ್ಲಿ ನಡೆದ ಯಕ್ಷರಂಗೋತ್ಸವದಲ್ಲಿ ಯಕ್ಷಗಾನ ಸಾಧಕರಿಗೆ ಸಂಸ್ಥೆಯು ಗೌರವಿಸಿ ಸನ್ಮಾನಿಸಿದ ಸಂದರ್ಭ
ಅತಿಕಾಯ ಮೋಕ್ಷಅತಿಕಾಯ ಮೋಕ್ಷ
ಅತಿಕಾಯ ಮೋಕ್ಷ
มุมมอง 7922 ปีที่แล้ว
ಮೇ 28 ಮತ್ತು 29ರಂದು ಹಳದೀಪುರದಲ್ಲಿ ಯಕ್ಷಲೋಕ[ರಿ] ಅವರ ಸಂಘಟನೆಯಲ್ಲಿ ಮತ್ತು ಯಕ್ಷರಂಗ ಮಾಸಪತ್ರಿಕೆಯ ಸಂಯೋಜನೆಯಲ್ಲಿ ನಡೆದ ಯಕ್ಷರಂಗೋತ್ಸವದಲ್ಲಿ ಸಂಪನ್ನಗೊಂಡ ತಾಳಮದ್ದಳೆ ಅತಿಕಾಯ ಮೋಕ್ಷ- ಅರ್ಥಧಾರಿಗಳು ಡಾ.ಜಿ.ಎಲ್.ಹೆಗಡೆ, ನಾರಾಯಣ ಯಾಜಿ ಸಾಲೇಬೈಲು ಹಾಗೂ ವಿದ್ವಾನ್ ವಿನಾಯಕ ಭಟ್ ಗಾಳಿಮನೆ
ಸಮಾರೋಪ ಸಮಾರಂಭಸಮಾರೋಪ ಸಮಾರಂಭ
ಸಮಾರೋಪ ಸಮಾರಂಭ
มุมมอง 6142 ปีที่แล้ว
ಮೇ 28 ಮತ್ತು 29ರಂದು ಹಳದೀಪುರದಲ್ಲಿ ಯಕ್ಷಲೋಕ[ರಿ] ಅವರ ಸಂಘಟನೆಯಲ್ಲಿ ಮತ್ತು ಯಕ್ಷರಂಗ ಮಾಸಪತ್ರಿಕೆಯ ಸಂಯೋಜನೆಯಲ್ಲಿ ನಡೆದ ಯಕ್ಷರಂಗೋತ್ಸವದ ಸಮಾರೋಪ ಸಮಾರಂಭ ಸಂಸ್ಥೆಯು ಕೊಡಮಾಡುವ ದಿ.ವಿ.ಆರ್.ಹೆಗಡೆ ಹೆಗಡೆಮನೆ ಪ್ರಶಸ್ತಿ ಪ್ರದಾನ
ಅಂಗದ ಸಂಧಾನ ತಾಳಮದ್ದಳೆಅಂಗದ ಸಂಧಾನ ತಾಳಮದ್ದಳೆ
ಅಂಗದ ಸಂಧಾನ ತಾಳಮದ್ದಳೆ
มุมมอง 13K2 ปีที่แล้ว
ಮೇ 28 ಮತ್ತು 29ರಂದು ಹಳದೀಪುರದಲ್ಲಿ ಯಕ್ಷಲೋಕ[ರಿ] ಅವರ ಸಂಘಟನೆಯಲ್ಲಿ ಮತ್ತು ಯಕ್ಷರಂಗ ಮಾಸಪತ್ರಿಕೆಯ ಸಂಯೋಜನೆಯಲ್ಲಿ ನಡೆದ ಯಕ್ಷರಂಗೋತ್ಸವದಲ್ಲಿ ತಾಳಮದ್ದಳೆ ಅಂಗದಸಚಿಧಾನ. ಅರ್ಥಧಾರಿಗಳಾಗಿ ವಾಸುದೇವ ರಂಗಾಭಟ್ ಹಾಗೂ ಸಂಕದಗುಂಡಿ ಗಣಪತಿ ಭಟ್
ಯಕ್ಷಗಾನ ಮುಮ್ಮೇಳ ಸಂವಾದಯಕ್ಷಗಾನ ಮುಮ್ಮೇಳ ಸಂವಾದ
ಯಕ್ಷಗಾನ ಮುಮ್ಮೇಳ ಸಂವಾದ
มุมมอง 1.9K2 ปีที่แล้ว
ಮೇ 28 ಮತ್ತು 29ರಂದು ಹಳದೀಪುರದಲ್ಲಿ ಯಕ್ಷಲೋಕ[ರಿ] ಅವರ ಸಂಘಟನೆಯಲ್ಲಿ ಮತ್ತು ಯಕ್ಷರಂಗ ಮಾಸಪತ್ರಿಕೆಯ ಸಂಯೋಜನೆಯಲ್ಲಿ ನಡೆದ ಯಕ್ಷರಂಗೋತ್ಸವದಲ್ಲಿ ಯಕ್ಷಗಾನ ಮುಮ್ಮೇಳದ ಕುರಿತು ನಡೆದ ವಿನೂತನ ಸಂವಾದ-ಸಂವಾದಕಾರ ಕಡತೋಕಾ ಗೋಪಾಲಕೃಷ್ಣ ಭಾಗವತ-ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು ಡಾ.ಕೆ.ಎಂ.ರಾಘವ ನಂಬಿಯಾರ್, ಕೆರೆಮನೆ ಶಿವಾನಂದ ಹೆಗಡೆ ಹಾಗೂ ಕೆ.ಜಿ.ಮಂಜುನಾಥ ಪುರಪ್ಪೆಮನೆ
ಸಂಕದಗುಂಡಿ ಉಪನ್ಯಾಸ-ಯಕ್ಷಗಾನ ತಾಳಮದ್ದಳೆಯ ತಂತ್ರಗಳುಸಂಕದಗುಂಡಿ ಉಪನ್ಯಾಸ-ಯಕ್ಷಗಾನ ತಾಳಮದ್ದಳೆಯ ತಂತ್ರಗಳು
ಸಂಕದಗುಂಡಿ ಉಪನ್ಯಾಸ-ಯಕ್ಷಗಾನ ತಾಳಮದ್ದಳೆಯ ತಂತ್ರಗಳು
มุมมอง 12K2 ปีที่แล้ว
2022 ಮೇ 28 ಮತ್ತು 29ರಂದು ಹಳದೀಪುರದಲ್ಲಿ ಯಕ್ಷಲೋಕ[ರಿ] ಅವರ ಸಂಘಟನೆಯಲ್ಲಿ ಮತ್ತು ಯಕ್ಷರಂಗ ಮಾಸಪತ್ರಿಕೆಯ ಸಂಯೋಜನೆಯಲ್ಲಿ ನಡೆದ ಯಕ್ಷರಂಗೋತ್ಸವದಲ್ಲಿ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ ವಿದ್ವಾನ್ ಗಣಪತಿ ಭಟ್ ಸಂಕದಗುಂಡಿಯವರು ತಾಳಮದ್ದಳೆಯ ಅರ್ಥಗಾರಿಕೆಯ ತಂತ್ರಗಳ ಮೇಲೆ ಮಾಡಿದ ಉಪನ್ಯಾಸದ …ಸಂವಾದಕಾರ ಕಡತೋಕಾ ಗೋಪಾಲಕೃಷ್ಣ ಭಾಗವತ
kadatoka Yaksharangotsavakadatoka Yaksharangotsava
kadatoka Yaksharangotsava
มุมมอง 1.5K2 ปีที่แล้ว
2 days Yaksharangjotsasva in memory of Kadatoka Manjunatha Bhagavata, organised by Yakshaloka [r] Haldipur-581327

ความคิดเห็น

  • @ananya-sn
    @ananya-sn 2 หลายเดือนก่อน

    Very useful🎉

  • @jayarampoojary3948
    @jayarampoojary3948 5 หลายเดือนก่อน

    So nice

  • @kiranhegde8183
    @kiranhegde8183 6 หลายเดือนก่อน

    ಭಟ್ರೇ 🙏👍🌹❤️

  • @manjunathbhat1925
    @manjunathbhat1925 6 หลายเดือนก่อน

    ನಮೋನ್ನಮಃ🙏🙏🙏🙏🙏

  • @dattatreyavhegde
    @dattatreyavhegde ปีที่แล้ว

    ತುಂಬಾ ಚೆನ್ನಾಗಿ ವಿದ್ವತ್ ಪೂರ್ಣ. ಯಕ್ಷಗಾನ ಶೈಲಿಯಲ್ಲಿ ವಿವರಿದ್ದೀರಾ ತಿಳಿದು ಕೊಳ್ಳುವವರಿಗೆ ಒಳ್ಳೆ ದಾರಿ 👌👍

  • @shivaramprabhu8562
    @shivaramprabhu8562 ปีที่แล้ว

    🙏🚩

  • @raghunathak92
    @raghunathak92 ปีที่แล้ว

    Very much good program, thanks

  • @gopalbhat9282
    @gopalbhat9282 ปีที่แล้ว

    ಈ ಸಂಕದಿಂದ, ನನಗೆ ತಲುಪಲು ಸಹಾಯವಾಗುತ್ತದೆ.

  • @mpscreations9141
    @mpscreations9141 ปีที่แล้ว

    ಯಕ್ಷಗಾನ ಸ್ಟೈಲ್ ನಲ್ಲಿ ಮಾತಾಡೋದಕ್ಕಿಂತ ಮಾಮೂಲಾಗಿ ಮಾತಾಡಿದ್ರೆ ಚೆನ್ನಾಗಿರ್ತಿತ್ತು

  • @vdha3adiga
    @vdha3adiga ปีที่แล้ว

    👌👌👌

  • @shileshacharya210
    @shileshacharya210 ปีที่แล้ว

    ಸಂಕದಾಗುಂಡಿ ಯಲ್ಲಿ ಊರು

    • @ravihadimane3807
      @ravihadimane3807 ปีที่แล้ว

      ಶಿರಸಿ ಮತ್ತೆ ಯಲ್ಲಾಪುರ ದ ಮಧ್ಯದಲ್ಲಿದೆ. (ಉತ್ತರ ಕನ್ನಡ ಜಿಲ್ಲೆ )

  • @shivhegdehk
    @shivhegdehk ปีที่แล้ว

    ವಾಹ ಸಂಕದಗುಂಡಿಯವರೆ - ಅಮೋಘ ವ್ಯಾಖ್ಯಾನ.. ಎಷ್ಟೊಂದು ಆಳವಾಗಿ ವಿಶಯವನ್ನು ಸ್ಪರ್ಶಿಸಿ ಸರಳವಾಗಿ ಭಾವ ಪೂರ್ಣ ವಿವರಣೆ ಕೊಟ್ಟಿದ್ದೀರಿ.. ತಾವು ತಾಳಮದ್ದಲೆ ಕಲೆಯ ಶ್ರೇಷ್ಠ ಕಲಾವಿದರು.. 👋👋👋👋

  • @anandaganiga6245
    @anandaganiga6245 ปีที่แล้ว

    Good

  • @gghegde3224
    @gghegde3224 ปีที่แล้ว

    RM hegderu, congratulations! Glad to hear your comments. Thanks to Sri bhagwat

  • @ManjunathHegde-jj1hl
    @ManjunathHegde-jj1hl ปีที่แล้ว

    SUPER

  • @lambodarpatgar232
    @lambodarpatgar232 ปีที่แล้ว

    Super

  • @shrikanthupadhyaya4256
    @shrikanthupadhyaya4256 ปีที่แล้ว

    Cnnagede

  • @seetharamanayak8599
    @seetharamanayak8599 ปีที่แล้ว

    ಸಂಕದ ಗುಂಡಿ ಯವರ ಪರಿಚಯ ಕುಶಿ ಕೊಟ್ಟಿತು ಇವರ ಊರು. ಎಲ್ಲಿ ಬರ್ತದೆ ಈ ಸಂಕದ ಗುಂಡಿ

  • @gghegde3224
    @gghegde3224 ปีที่แล้ว

    Sri Devendra was good too , in addition to the excellent talk by Sri Ganapathi Bhat. Thank you.

  • @ravichandrarmayya5056
    @ravichandrarmayya5056 ปีที่แล้ว

    A very good, valuable information. 🙏🙏 thanks a lot.

  • @shankarbhat9100
    @shankarbhat9100 2 ปีที่แล้ว

    Valuable discussion, Sankadagundi has given very useful tips on the topic.

  • @ramakrishnabhatpadyana8349
    @ramakrishnabhatpadyana8349 2 ปีที่แล้ว

    ಅಂಗದ ಪ್ರಹಸ್ತ ಸಂವಾದ ಸುಂದರವಾಗಿ ಮೂಡಿಬಂದಿದೆ.. ಸುಶ್ರಾವ್ಯ ಭಾಗವತಿಕೆ ಮತ್ತು ಹಿಮ್ಮೇಳ. ಎಲ್ಲಾ ಕಲಾವಿದರಿಗೆ ಅಭಿನಂದನೆಗಳು 💐 💐 ಸ್ವಸ್ತಿ.

  • @gajananhegde7484
    @gajananhegde7484 2 ปีที่แล้ว

    ಪ್ರಸಂಗದಲ್ಲಿ ವಚನ ಎಂಬ ಅಂಶವೂ ಇದೆ. ಹಿಂದೆ ಕೆಲವು ಭಾಗವತರು ಅದನ್ನೂ ಹೇಳಿಕೊಂಡು ಪದ್ಯ ಹೇಳುತ್ತಿದ್ದರು.

  • @gajananhegde7484
    @gajananhegde7484 2 ปีที่แล้ว

    ವಿಲಂಬಿತ ಲಯದಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶ ಇದೆ ಎನ್ನುವುದನ್ನು ಕೆರೆಮನೆ ಶಿವರಾಮ ಹೆಗಡೆ,ಮಹಾಬಲ ಹೆಗಡೆ, ಶಂಭು ಹೆಗಡೆಯವರಂತವರು ನೆಬ್ಬೂರರಂಥವರ ಭಾಗವತಿಕೆಯಲ್ಲಿ ತೋರಿಸಿಕೊಟ್ಟಿದ್ದಾರಲ್ಲ. ಇದು ಇಂದಿನ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರೆಲ್ಲರೂ ತಿಳಿಯಬೇಕಾದುದಲ್ಲವೇ?. ಕಲಾವಿದರೆಲ್ಲ ಜನ ಬಯಸುತ್ತಾರೆ ಎಂದು ಅವರ ಮೇಲೆ ಗೂಬೆ ಕೂರಿಸುವ ರೀತಿಯಲ್ಲಿ ಹೇಳಿ ಜಾರಿಕೊಳ್ಳುತ್ತಾರೆ.

  • @gajananhegde7484
    @gajananhegde7484 2 ปีที่แล้ว

    ನಂಬಿಯಾರರು ಪದ್ಯದ ಯಕ್ಷಗಾನೀಯತೆಯ ಕುರಿತು ತುಂಬಾ ಚೆನ್ನಾಗಿ ಹೇಳಿದ್ದಾರೆ.

  • @gajananhegde7484
    @gajananhegde7484 2 ปีที่แล้ว

    ಹಿಮ್ಮೇಳ ವೈಭವದ ಕಾರಣದಿಂದಾಗಿಯೇ ಪದ್ಯಗಳನ್ನೆಲ್ಲ ಅನಗತ್ಯವಾಗಿ ಲಂಬಿಸುವ ಪರಿಪಾಠ ಬಂದಿದೆಯೇನೋ. ಅರ್ಥ ಹೇಳುವ ಸಮಯವನ್ನೂ ಪದ್ಯಕ್ಕಾಗಿಯೇ ಬಳಸುವುದು.

  • @balkrishnashetty15
    @balkrishnashetty15 2 ปีที่แล้ว

    Right sir he is a legend of yakshagana...

  • @mahabalagirigr8489
    @mahabalagirigr8489 2 ปีที่แล้ว

    ಉತ್ತಮ ಕಾರ್ಯಕ್ರಮ

  • @mahabalagirigr8489
    @mahabalagirigr8489 2 ปีที่แล้ว

    ಅತ್ಯುತ್ತಮ ಕಾರ್ಯಕ್ರಮ ಅಭಿನಂದನೆಗಳು ಆಯೋಜಕರಿಗೆ

  • @rajendra17224
    @rajendra17224 2 ปีที่แล้ว

    One of the best program in recent times..

  • @ganapathibhat8685
    @ganapathibhat8685 2 ปีที่แล้ว

    ಬಹಳ ಅಪರೂಪದ ಕಾರ್ಯಕ್ರಮ.ಇದರಿಂದ ಕಲಾವಿದರು ಮತ್ತು ಪ್ರೇಕ್ಷಕರು ತುಂಬಾ ಕಲಿಯಬೇಕಾದದ್ದು ಇದೆ