Goutam Hegde  ಯಕ್ಷ ಕನಸು  (yaksha kanasu)
Goutam Hegde  ಯಕ್ಷ ಕನಸು  (yaksha kanasu)
  • 279
  • 2 066 141
ಹವ್ಯಕ ಭಾಷೆ🤩ಕಡಬಾಳರ ಧರ್ಮಾಂಗದ💥ನಮ್ಮ ಕಡಬಾಳ ಭಾವನ ಹೊಡ್ತ ನೋಡಿ❤️‍🔥🥳ಯಕ್ಷ ಶರವಣ💥ಒಂದ್ಸಲ ಭಾವನ ನೋಡಲೇ ಮರಿಯಡಿ ಮತೇ😜🤣😍
#yakashagana_videos #yakashagana #yakshagana_2024 #yaksha_kanasu #kadabala
#balkal #mururu
ಶ್ರೀಯುತ ಮನೋಜ್ ಭಟ್ ಸಿದ್ದಾಪುರ ಇವರ ದಕ್ಷ ಸಂಯೋಜನೆಯಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷ ಶರವಣ ಹೆಸರಿನಡಿಯಲ್ಲಿ ನಡೆದ ಹವ್ಯಕ ಭಾಷೆಯ ಧರ್ಮಾಂಗಧ ದಿಗ್ವಿಜಯ ಪ್ರಸಂಗ ನಿಮ್ಮ ಮುಂದೆ...
ವಿಶೇಷ ಧನ್ಯವಾದಗಳು 🙏
👉ಸಮಸ್ತ ಕಲಾವಿದರು ಹಾಗೂ ಸಂಘಟಕರು🙏
ದಿನಾಂಕ 👉 01-06-2024
ಸ್ಥಳ 👉 ರವೀಂದ್ರ ಕಲಾಕ್ಷೇತ್ರ ಬೆಂಗಳೂರು
ಸಂಯೋಜಕರು 👉 ಶ್ರೀ ಮನೋಜ್ ಭಟ್ ಸಿದ್ದಾಪುರ
ಹಿಮ್ಮೆಳ 👇
ಭಾಗವತರು 👉 ಸರ್ವೇಶ್ವರ ಭಟ್ ಮೂರೂರು
👉 ಶ್ರೀ ಪ್ರಸನ್ನ ಭಟ್ಟ ಭಾಲ್ಕಳ್
ಮದ್ದಳೆ 👉 ಶ್ರೀ ಸುನಿಲ್ ಭಂಡಾರಿ ಕಡತೋಕ
ಚಂಡೆ 👉 ಶ್ರೀ ಸುಜನ್ ಕುಮಾರ್ ಹಾಲಾಡಿ
ಮುಮ್ಮೆಳ 👇
ಧರ್ಮಾಂಗಧ 👉 ಶ್ರೀ ಉದಯ ಹೆಗಡೆ ಕಡಬಾಳ
ವಿಡಿಯೋ ಚಿತ್ರಿಕರಣ 👉 ಗೌತಮ ಹೆಗಡೆ ಸಿದ್ದಾಪುರ
( ನಾನು )
ಇದೆ ರೀತಿಯ ಇನ್ನು ಹೆಚ್ಚಿನ ವಿಡಿಯೋಗಳಿಗೆ ನಮ್ಮ ವಾಹಿನಿಯನ್ನು subscribe ಮಾಡಿಕ್ಕೊಳಿ 🙏
ವಿಶೇಷ ಸೂಚನೆ 👉 ನಮ್ಮ ವಾಹಿನಿಯಲ್ಲಿ ಕೇವಲ ಯಕ್ಷಗಾನ ವಿಡಿಯೋಗಳನ್ನೇ ಪ್ರಸಾರ ಮಾಡುತ್ತೇವೆ
ನಮ್ಮ ವಾಹಿನಿಯು ಯಕ್ಷಗಾನಕ್ಕೆ ಮಿಸಲಿರುವುದಾಗಿದೆ ಹಾಗಾಗಿ ಯಕ್ಷಾಭಿಮಾನಿಗಳಾದ ತಾವು ನಮ್ಮೊಂದಿಗೆ ಕೈ ಜೋಡಿಸಿ 🙏
ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ನಮಗೆ ನಿಮ್ಮ ಪ್ರೋತ್ಸಾಹ ಸಿಗಬಹುದೇ place subscribe 🙏
ಹೆಚ್ಚಿನ ವೀಕ್ಷಣೆಗಳಿಗಾಗಿ ನಮ್ಮ ಚಾನೆಲ್ ಅನ್ನು ಪ್ರವೇಶಿಸಿ....
มุมมอง: 1 438

วีดีโอ

premier🛑ಕನಕಾಂಗಿ ಕಲ್ಯಾಣ🤩ಕಣ್ಣಿಯವರ ಕೃಷ್ಣ🤩ಅಶೋಕ್ ಭಟ್ರ್ ಬಲರಾಮ💥ಸೃಜನರ ಪದ್ಯ✨ಓಮ್ಮೆ ವೀಕ್ಷಿಸಿ🥳🥳🥳premier🛑ಕನಕಾಂಗಿ ಕಲ್ಯಾಣ🤩ಕಣ್ಣಿಯವರ ಕೃಷ್ಣ🤩ಅಶೋಕ್ ಭಟ್ರ್ ಬಲರಾಮ💥ಸೃಜನರ ಪದ್ಯ✨ಓಮ್ಮೆ ವೀಕ್ಷಿಸಿ🥳🥳🥳
premier🛑ಕನಕಾಂಗಿ ಕಲ್ಯಾಣ🤩ಕಣ್ಣಿಯವರ ಕೃಷ್ಣ🤩ಅಶೋಕ್ ಭಟ್ರ್ ಬಲರಾಮ💥ಸೃಜನರ ಪದ್ಯ✨ಓಮ್ಮೆ ವೀಕ್ಷಿಸಿ🥳🥳🥳
มุมมอง 2K8 วันที่ผ่านมา
#yakashagana_videos #yakashagana #yaksha_kanasu #yakshagana_2024 #kanni #chittani #sagara ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಿಳಗಿ ಸಿದ್ದಾಪುರ ಉತ್ತರ ಕನ್ನಡ ಇವರ ಸಹಭಾಗಿತ್ವದಲ್ಲಿ ... ಯಕ್ಷೋನ್ಮು ಕಲಾಬಳಗ (ರಿ) ಬಿಳೆಗೋಡು ಇವರಿಂದ ನಡೆದ ಕನಕಾಂಗಿ ಕಲ್ಯಾಣ ಅಖ್ಯಾನ ಇದೀಗ ನಿಮ್ಮ ಮುಂದೆ.... ವಿಶೇಷ ಧನ್ಯವಾದಗಳು 🙏 👉ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏 ಹಿಮ್ಮೆಳ 👇 ಭಾಗವತರು 👉 ಶ್ರೀ ಸೃಜನ್ ಹೆಗಡೆ ಮದ್ದಳೆ 👉 ಶ್ರೀ ಮಂಜುನಾಥ್ ಗುಡ್ಡೆದಿಂಬ ಚಂಡ...
ನಿನ್ನೆ ವರ್ಗಸಾರದಲ್ಲಿ ಸೀತೆಯಾಗಿ ಶಶಿಕಾಂತ ಶೆಟ್ರು🥹ರಂಗದಲ್ಲೆನಿಜವಾಗಿಯೂಕಣ್ಣೀರುಹಾಕಿದ ಶೆಟ್ರು🥹ಸೀತಾ ವಿಯೋಗ🥹ನೋಡಿರಿ😳ನಿನ್ನೆ ವರ್ಗಸಾರದಲ್ಲಿ ಸೀತೆಯಾಗಿ ಶಶಿಕಾಂತ ಶೆಟ್ರು🥹ರಂಗದಲ್ಲೆನಿಜವಾಗಿಯೂಕಣ್ಣೀರುಹಾಕಿದ ಶೆಟ್ರು🥹ಸೀತಾ ವಿಯೋಗ🥹ನೋಡಿರಿ😳
ನಿನ್ನೆ ವರ್ಗಸಾರದಲ್ಲಿ ಸೀತೆಯಾಗಿ ಶಶಿಕಾಂತ ಶೆಟ್ರು🥹ರಂಗದಲ್ಲೆನಿಜವಾಗಿಯೂಕಣ್ಣೀರುಹಾಕಿದ ಶೆಟ್ರು🥹ಸೀತಾ ವಿಯೋಗ🥹ನೋಡಿರಿ😳
มุมมอง 1.3K10 วันที่ผ่านมา
#yakashagana_videos #yakashagana #yaksha_kanasu #yakshagana_2024 #kolagi #shashikanta #karkala #vargasara 05-10-2024 ರಂದು ಶಿರಸಿಯ ಸಮೀಪದ ವರ್ಗಾಸರದಲ್ಲಿ ಶ್ರೀ R.G ಭಟ್ಟ ಇವರ ಸಂಯೋಜನೆಯಲ್ಲಿ ನಡೆದ ಲವ ಕುಶ (ಸೀತಾ ವಿಯೋಗದ ತನಕ) ಪ್ರಸಂಗದ ಕಡೇಯಗಳಿಗೆಗಳು... ವಿಶೇಷ ಧನ್ಯವಾದಗಳು 🙏 👉ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏 ಹಿಮ್ಮೆಳ 👇 ಭಾಗವತರು 👉 ಶ್ರೀ ಕೇಶವ ಹೆಗಡೆ ಕೊಳಗಿ ಮದ್ದಳೆ 👉 ಶ್ರೀ ಗಜಾನನ ಬೋಲ್ಗೆರೆ ಚಂಡೆ 👉 ಶ್ರೀ ಲಕ್ಷ್ಮೀನಾರಾ...
ಶಂಕರ ನಾದ ಶರೀರಾಂಬರಪದ್ಯಕ್ಕೆ ವತ್ಸಲೇಯಾಗಿ ಕುಂಕಿಪಾಲರು🤩ಮೂಡಬೆಳ್ಳೆ ಪದ್ಯ 👌🤩✨#saligrama_melaಶಂಕರ ನಾದ ಶರೀರಾಂಬರಪದ್ಯಕ್ಕೆ ವತ್ಸಲೇಯಾಗಿ ಕುಂಕಿಪಾಲರು🤩ಮೂಡಬೆಳ್ಳೆ ಪದ್ಯ 👌🤩✨#saligrama_mela
ಶಂಕರ ನಾದ ಶರೀರಾಂಬರಪದ್ಯಕ್ಕೆ ವತ್ಸಲೇಯಾಗಿ ಕುಂಕಿಪಾಲರು🤩ಮೂಡಬೆಳ್ಳೆ ಪದ್ಯ 👌🤩✨#saligrama_mela
มุมมอง 57014 วันที่ผ่านมา
#yakashagana_videos #yakashagana #yaksha_kanasu #yakshagana_2024 #mudabelle #kunkipal
💥ಆಹಾ ಇಬ್ಬರು ಸಾರಥಿಗಳ ಸಂಭಾಷಣೆ🤩ಕೃಷ್ಣ❌ಶಲ್ಯ💥ಬೇರೊಳ್ಳಿ❌ಹೆನ್ನಾಬೈಲ🔥ಎಷ್ಟು ಚಂದದ ಮಾತು ಇವರಿಬ್ಬರ ನಡುವೇ🥳ಓಮ್ಮೆ ನೋಡಿ🤩💥ಆಹಾ ಇಬ್ಬರು ಸಾರಥಿಗಳ ಸಂಭಾಷಣೆ🤩ಕೃಷ್ಣ❌ಶಲ್ಯ💥ಬೇರೊಳ್ಳಿ❌ಹೆನ್ನಾಬೈಲ🔥ಎಷ್ಟು ಚಂದದ ಮಾತು ಇವರಿಬ್ಬರ ನಡುವೇ🥳ಓಮ್ಮೆ ನೋಡಿ🤩
💥ಆಹಾ ಇಬ್ಬರು ಸಾರಥಿಗಳ ಸಂಭಾಷಣೆ🤩ಕೃಷ್ಣ❌ಶಲ್ಯ💥ಬೇರೊಳ್ಳಿ❌ಹೆನ್ನಾಬೈಲ🔥ಎಷ್ಟು ಚಂದದ ಮಾತು ಇವರಿಬ್ಬರ ನಡುವೇ🥳ಓಮ್ಮೆ ನೋಡಿ🤩
มุมมอง 2.2K15 วันที่ผ่านมา
#yakashagana_videos #yakashagana #yaksha_kanasu #yakshagana_2024 #siddapur #kolagi #hennabail #kondadakuli #magadhavadhe 14-08-2024 ರಂದು (ಉ.ಕ )ಸಿದ್ದಾಪುರದ ಶಂಕರ ಮಠದಲ್ಲಿ ವಾಗಾರ್ಥ ಸಾಂಸ್ಕೃತಿಕ ಪ್ರತಿಷ್ಠಾನ ಕೆಳಗಿನ ಮನೆ ಹಾಗೂ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ(ರಿ) ಸಿದ್ದಾಪುರ (ಉಡುಪಿ) ಇವರ ಸಂಯೋಜನೆಯಲ್ಲಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಕರ್ಣ ಪರ್ವ ಎಂಬ ಮಹೋನ್ನತ ಯಕ್ಷಗಾನಾದ ಒಂದು ತುಣುಕು.... ವಿಶೇಷ ಧನ್ಯವಾದಗಳು 🙏 👉 ಮೇಳದ ಯಜಮಾ...
Live🛑ದ್ರೌಪದಿ❌ಸುಭದ್ರೆ🔥ಬೇರೊಳ್ಳಿ❌ಶೆಟ್ಟಿಗಾರ್❌ಉಪ್ಪುರ್❌ನಿಲ್ಕೋಡು🔥ಜನ್ಸಾಲೆTop classಪದ್ಯ💥❤️‍🔥ನೋಡಿರಿ ಓಮ್ಮೆ.. 💥✨Live🛑ದ್ರೌಪದಿ❌ಸುಭದ್ರೆ🔥ಬೇರೊಳ್ಳಿ❌ಶೆಟ್ಟಿಗಾರ್❌ಉಪ್ಪುರ್❌ನಿಲ್ಕೋಡು🔥ಜನ್ಸಾಲೆTop classಪದ್ಯ💥❤️‍🔥ನೋಡಿರಿ ಓಮ್ಮೆ.. 💥✨
Live🛑ದ್ರೌಪದಿ❌ಸುಭದ್ರೆ🔥ಬೇರೊಳ್ಳಿ❌ಶೆಟ್ಟಿಗಾರ್❌ಉಪ್ಪುರ್❌ನಿಲ್ಕೋಡು🔥ಜನ್ಸಾಲೆTop classಪದ್ಯ💥❤️‍🔥ನೋಡಿರಿ ಓಮ್ಮೆ.. 💥✨
มุมมอง 4K21 วันที่ผ่านมา
#yakashagana_videos #yakashagana #yakshagana_2024 #yaksha_kanasu #hilluru #nilkodu #uppuru #shettigar #berolli #mudabelle ಶ್ರೀಯುತ ಚಂದ್ರಮೋಹನ ಭಟ್ ಸಂಯೋಜನೆಯಲ್ಲಿ ಸಾಗರದ L.B ಕಾಲೇಜ್ ಆಡಿಟೋರಿಯಂನಲ್ಲಿ ನಡೆದ ಯಕ್ಷ ಮುಂಗಾರು 2024ರ ದ್ರೌಪದಿ ಸುಭದ್ರೆ ಪ್ರಸಂಗ ನಿಮ್ಮ ಮುಂದೆ... ವಿಶೇಷ ಧನ್ಯವಾದಗಳು 🙏 👉 ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏 ಸ್ಥಳ 👉 L.B college ಸಾಗರ ದಿನಾಂಕ 👉 23-06-2024 ಪ್ರಸಂಗ 👉 ದ್ರೌಪದಿ ಸುಭದ್ರೆ ಸಂಯೋಜನ...
ನಿನ್ನೆ ಸಾಗರದಲ್ಲಿ ರಾಮಾಂಜನೇಯ🔥🤩ಸ್ಮರಿಸೈಯ ರಾಮಮಂತರವಾ|ಕಡಬಾಳರ ಪ್ರಥಮ ಆಂಜನೇಯ💥ಜನ್ಸಾಲೆ Top class ಪದ್ಯ❤️‍🔥ನೋಡಿರಿ🥳ನಿನ್ನೆ ಸಾಗರದಲ್ಲಿ ರಾಮಾಂಜನೇಯ🔥🤩ಸ್ಮರಿಸೈಯ ರಾಮಮಂತರವಾ|ಕಡಬಾಳರ ಪ್ರಥಮ ಆಂಜನೇಯ💥ಜನ್ಸಾಲೆ Top class ಪದ್ಯ❤️‍🔥ನೋಡಿರಿ🥳
ನಿನ್ನೆ ಸಾಗರದಲ್ಲಿ ರಾಮಾಂಜನೇಯ🔥🤩ಸ್ಮರಿಸೈಯ ರಾಮಮಂತರವಾ|ಕಡಬಾಳರ ಪ್ರಥಮ ಆಂಜನೇಯ💥ಜನ್ಸಾಲೆ Top class ಪದ್ಯ❤️‍🔥ನೋಡಿರಿ🥳
มุมมอง 20K24 วันที่ผ่านมา
#yakashagana_videos #yakashagana #yaksha_kanasu #yakshagana_2024 #jansale #kadabala #sagara #kanni #Bidkalkatte 22-09-2024 ರಂದು ಸಾಗರದ ಗಾಂಧಿ ಮೈದಾನದಲ್ಲಿ ಶ್ರೀ ಗಣಪತಿ ಶಿರಳಗಿ(ಪತ್ರಕರ್ತರು ಸಾಗರ) ಇವರ ಸಂಯೋಜನೆಯಲ್ಲಿ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದ ವತಿಯಿಂದ ನಡೆದ ರಾಮಾಂಜನೇಯ ಎಂಬ ಸುಂದರ ಅಖ್ಯಾನದ ಒಂದು ದೃಶ್ಯ ನಿಮ್ಮ ಮುಂದೆ.... ವಿಶೇಷ ಧನ್ಯವಾದಗಳು 🙏 👉 ಮೇಳದ ಯಜಮಾನರು ಹಾಗೂ ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏 ಹಿಮ್ಮೆಳ ...
ಅಬ್ಬಾ ಇವರಿಬ್ಬರ ವಾಕ್ಸಮರವೇ😱😳ಕರ್ಣ❌ಶಲ್ಯ💥ಕೊಂಡದಕುಳಿ❌ಹೆನ್ನಾಬೈಲ್|ಇವರಿಬ್ಬರ ಜೋಡಿ ಇದೇ ಮೊದಲು🥳ಎಂತಹವರು ಮೆಚ್ಚಲೇಬೇಕುಅಬ್ಬಾ ಇವರಿಬ್ಬರ ವಾಕ್ಸಮರವೇ😱😳ಕರ್ಣ❌ಶಲ್ಯ💥ಕೊಂಡದಕುಳಿ❌ಹೆನ್ನಾಬೈಲ್|ಇವರಿಬ್ಬರ ಜೋಡಿ ಇದೇ ಮೊದಲು🥳ಎಂತಹವರು ಮೆಚ್ಚಲೇಬೇಕು
ಅಬ್ಬಾ ಇವರಿಬ್ಬರ ವಾಕ್ಸಮರವೇ😱😳ಕರ್ಣ❌ಶಲ್ಯ💥ಕೊಂಡದಕುಳಿ❌ಹೆನ್ನಾಬೈಲ್|ಇವರಿಬ್ಬರ ಜೋಡಿ ಇದೇ ಮೊದಲು🥳ಎಂತಹವರು ಮೆಚ್ಚಲೇಬೇಕು
มุมมอง 2.4K26 วันที่ผ่านมา
#yakashagana_videos #yakashagana #yaksha_kanasu #yakshagana_2024 #siddapur #kolagi #hennabail #kondadakuli #magadhavadhe 14-08-2024 ರಂದು (ಉ.ಕ )ಸಿದ್ದಾಪುರದ ಶಂಕರ ಮಠದಲ್ಲಿ ವಾಗಾರ್ಥ ಸಾಂಸ್ಕೃತಿಕ ಪ್ರತಿಷ್ಠಾನ ಕೆಳಗಿನ ಮನೆ ಹಾಗೂ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ(ರಿ) ಸಿದ್ದಾಪುರ (ಉಡುಪಿ) ಇವರ ಸಂಯೋಜನೆಯಲ್ಲಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಕರ್ಣ ಪರ್ವ ಎಂಬ ಮಹೋನ್ನತ ಯಕ್ಷಗಾನಾದ ಒಂದು ತುಣುಕು.... ವಿಶೇಷ ಧನ್ಯವಾದಗಳು 🙏 👉 ಮೇಳದ ಯಜಮಾ...
Live🛑ಕಾರ್ತ್ಯವೀರ್ಯಾರ್ಜುನ🤩ಕೊಂಡದಕುಳಿ❌ನ.ಚಿಟ್ಟಾಣಿ ಮುಖಮುಖಿ💥ಗಾನಸಿರಿ ಹಿಲ್ಲೂರು ಪದ್ಯ👌ಯಕ್ಷ ಮುಂಗಾರು-2024🥳ನೋಡಿರಿ.Live🛑ಕಾರ್ತ್ಯವೀರ್ಯಾರ್ಜುನ🤩ಕೊಂಡದಕುಳಿ❌ನ.ಚಿಟ್ಟಾಣಿ ಮುಖಮುಖಿ💥ಗಾನಸಿರಿ ಹಿಲ್ಲೂರು ಪದ್ಯ👌ಯಕ್ಷ ಮುಂಗಾರು-2024🥳ನೋಡಿರಿ.
Live🛑ಕಾರ್ತ್ಯವೀರ್ಯಾರ್ಜುನ🤩ಕೊಂಡದಕುಳಿ❌ನ.ಚಿಟ್ಟಾಣಿ ಮುಖಮುಖಿ💥ಗಾನಸಿರಿ ಹಿಲ್ಲೂರು ಪದ್ಯ👌ಯಕ್ಷ ಮುಂಗಾರು-2024🥳ನೋಡಿರಿ.
มุมมอง 2.3K28 วันที่ผ่านมา
#yakashagana_videos #yakashagana #yakshagana_2024 #yaksha_kanasu #hilluru #yaksha_mungaru_2024 #sagara #chittani #kondadakuli #padre #kyadagi #devalkunda ಶ್ರೀಯುತ ಚಂದ್ರಮೋಹನ ಭಟ್ ಸಂಯೋಜನೆಯಲ್ಲಿ ಸಾಗರದ L.B ಕಾಲೇಜ್ ಆಡಿಟೋರಿಯಂನಲ್ಲಿ ನಡೆದ ಯಕ್ಷ ಮುಂಗಾರು 2024ರ ಕಾರ್ತ್ಯವೀರ್ಯಾರ್ಜುನ ಪ್ರಸಂಗ ನಿಮ್ಮ ಮುಂದೆ... ವಿಶೇಷ ಧನ್ಯವಾದಗಳು 🙏 👉 ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏 ಸ್ಥಳ 👉 L.B college ಸಾಗರ ದಿನಾಂಕ 👉 23-06-2...
ಅದ್ಬುತ ದ್ರುಪದ ✨🔥👌ಅದ್ಬುತ ದ್ರುಪದ ✨🔥👌
ಅದ್ಬುತ ದ್ರುಪದ ✨🔥👌
มุมมอง 5Kหลายเดือนก่อน
Live🛑ಉತ್ತರನ ಪೌರುಷ🤩ಅಪರೂಪಕ್ಕೆ ಅಶೋಕ್ ಭಟ್ರ ಬೃಹನ್ನಳೆ🤩ಸಾಮಗರ ಉತ್ತರ💥ಕೊಳಗಿಯವರ ಗಾಯನ😍ಓಮ್ಮೆ ನೋಡಿಲು ಮರೆಯದಿರಿ..🥳🤩Live🛑ಉತ್ತರನ ಪೌರುಷ🤩ಅಪರೂಪಕ್ಕೆ ಅಶೋಕ್ ಭಟ್ರ ಬೃಹನ್ನಳೆ🤩ಸಾಮಗರ ಉತ್ತರ💥ಕೊಳಗಿಯವರ ಗಾಯನ😍ಓಮ್ಮೆ ನೋಡಿಲು ಮರೆಯದಿರಿ..🥳🤩
Live🛑ಉತ್ತರನ ಪೌರುಷ🤩ಅಪರೂಪಕ್ಕೆ ಅಶೋಕ್ ಭಟ್ರ ಬೃಹನ್ನಳೆ🤩ಸಾಮಗರ ಉತ್ತರ💥ಕೊಳಗಿಯವರ ಗಾಯನ😍ಓಮ್ಮೆ ನೋಡಿಲು ಮರೆಯದಿರಿ..🥳🤩
มุมมอง 4.3Kหลายเดือนก่อน
#yakashagana_videos #yakashagana #yakshagana_2024 #yaksha_kanasu #kolagi #siddapur #samaga #bilegodu ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಸಹಕಾರದೊಂದಿಗೆ ಬೆಳೆಸಲಿಗೆ ಯಕ್ಷ ಕಲಾ ಪ್ರತಿಷ್ಠಾನ ಇವರ ಸಂಯೋಜನೆಯ ಮುಂಗಾರು ಯಕ್ಷ ಸಂಭ್ರಮ... ವಿಶೇಷ ಧನ್ಯವಾದಗಳು 🙏 👉 ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏 ಸ್ಥಳ 👉 ಶ್ರೀ ಸಿದ್ದಿವಿನಾಯಕ ದೇವಾಲಯ ಕವಲಕೊಪ್ಪ ದಿನಾಂಕ 👉12-06-2024 ಹಿಮ್ಮೆಳ 👇 ಭಾಗವತರು 👉ಶ್ರೀ ಕೇಶವ ಹೆಗಡೆ ಕೊಳಗಿ ಮದ್ದಳೆ 👉 ಶ್...
ಪೆರ್ಡೂರು ರಂಗದಲ್ಲಿ ಬ್ರಹ್ಮನಾಗಿ ಯಾಜಿಯವರು🤩ಶಾರದೆಯಾಗಿ ಯಲಗುಪ್ಪ😍ಇವರಿಬ್ಬರ ಹಾಸ್ಯಮಯ ಸಂಭಾಷಣೆ😂ಜನ್ಸಾಲೆ ಪದ್ಯ👌ನೋಡಿರಿಪೆರ್ಡೂರು ರಂಗದಲ್ಲಿ ಬ್ರಹ್ಮನಾಗಿ ಯಾಜಿಯವರು🤩ಶಾರದೆಯಾಗಿ ಯಲಗುಪ್ಪ😍ಇವರಿಬ್ಬರ ಹಾಸ್ಯಮಯ ಸಂಭಾಷಣೆ😂ಜನ್ಸಾಲೆ ಪದ್ಯ👌ನೋಡಿರಿ
ಪೆರ್ಡೂರು ರಂಗದಲ್ಲಿ ಬ್ರಹ್ಮನಾಗಿ ಯಾಜಿಯವರು🤩ಶಾರದೆಯಾಗಿ ಯಲಗುಪ್ಪ😍ಇವರಿಬ್ಬರ ಹಾಸ್ಯಮಯ ಸಂಭಾಷಣೆ😂ಜನ್ಸಾಲೆ ಪದ್ಯ👌ನೋಡಿರಿ
มุมมอง 919หลายเดือนก่อน
#yakshagana #yakashagana_videos #sagara #yakshagana_2024 #yaji #yalaguppa #jansale #perdurumela 17-02-2024 ರಂದು ಸಾಗರದ ನೆಹರೂ ಮೈದಾನದಲ್ಲಿ..ಪ್ರಶಾಂತ್ ಹೆಗಡೆ ಮತ್ತು ಯಾಕ್ಷಾಭಿಮಾನಿ ಬಳಗ ಸಾಗರ ಸಂಯೋಜನೆಯಲ್ಲಿ ಪಂಚದಶ ಯಕ್ಷ ಸಂಭ್ರಮದ ಪ್ರಯುಕ್ತ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ ಪ್ರದರ್ಶನ.... ವಿಶೇಷ ಧನ್ಯವಾದಗಳು 🙏 👉 ಮೇಳದ ಯಜಮಾನರು ಹಾಗೂ ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏 ಹಿಮ್ಮೆಳ 👇 ಭಾಗವತ...
🛑RECLIVE🛑ಚಿಟ್ಟಾಣಿ ಯಕ್ಷ ಮುಂಗಾರು🤩ಪಾರಿಜಾತ⭐ನರಕಾಸುರ🔥ಸಂಪೂರ್ಣ ಯಕ್ಷಗಾನ😍ಹಿಲ್ಲೂರು-ಮೂಡಬೆಳ್ಳೆಗಾನ ಮಾಧುರ್ಯ💫ನೋಡಿರಿ🛑RECLIVE🛑ಚಿಟ್ಟಾಣಿ ಯಕ್ಷ ಮುಂಗಾರು🤩ಪಾರಿಜಾತ⭐ನರಕಾಸುರ🔥ಸಂಪೂರ್ಣ ಯಕ್ಷಗಾನ😍ಹಿಲ್ಲೂರು-ಮೂಡಬೆಳ್ಳೆಗಾನ ಮಾಧುರ್ಯ💫ನೋಡಿರಿ
🛑RECLIVE🛑ಚಿಟ್ಟಾಣಿ ಯಕ್ಷ ಮುಂಗಾರು🤩ಪಾರಿಜಾತ⭐ನರಕಾಸುರ🔥ಸಂಪೂರ್ಣ ಯಕ್ಷಗಾನ😍ಹಿಲ್ಲೂರು-ಮೂಡಬೆಳ್ಳೆಗಾನ ಮಾಧುರ್ಯ💫ನೋಡಿರಿ
มุมมอง 8Kหลายเดือนก่อน
#yakashagana #yakashagana_videos #yaksha_kanasu #yakshagana_2024 #bhandari #hilluru #mudabelle #kadabala #chittani #uppur #sirsi #kadabala #kyadagi ಚಿಟ್ಟಾಣಿಯವರ ಚಿಗುರು ನರಸಿಂಹ ಚಿಟ್ಟಾಣಿಯವರ 35ರ ಯಕ್ಷ ಸಂಭ್ರಮದ ಸಂದರ್ಭದಲ್ಲಿ ಶಿರಸಿಯ ರಂಗಧಾಮದಲ್ಲಿ ದಿನಾಂಕ 18-08-2024 ರಂದು ಜರುಗಿದ ಪಾರಿಜಾತ - ನರಕಾಸುರ ಯಕ್ಷಗಾನದ ಸಂಪೂರ್ಣ ವಿಡಿಯೋ... ವಿಶೇಷ ಧನ್ಯವಾದಗಳು 🙏 👉ಸಮಸ್ತ ಕಲಾವಿದರು ಹಾಗೂ ಸಂಘಟಕರು ಮತ್ತು ಊರ ನಾಗರಿಕರು.. 🙏 ವಿಶೇಷ ಸೂಚನೆ 🙏 👉 ಸಂ...

ความคิดเห็น

  • @shrikanthhegde8105
    @shrikanthhegde8105 ชั่วโมงที่ผ่านมา

    3,ne,havyaka,sammelanadali,pradarshana,madiri

  • @dhananjaymoolya4341
    @dhananjaymoolya4341 2 ชั่วโมงที่ผ่านมา

    ದಿನೇಶ್ ಕಾವಲ್ಕಟ್ಟೆ ಅವರೊಬ್ಬ ವಿನಯಶೀಲ ಶ್ರೇಷ್ಠ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ.

  • @Yaksha_sagara
    @Yaksha_sagara 8 ชั่วโมงที่ผ่านมา

    Superr👌

    • @goutamhegde3490
      @goutamhegde3490 2 ชั่วโมงที่ผ่านมา

      ಧನ್ಯವಾದಗಳು 😍

  • @Amith_bhat
    @Amith_bhat 23 ชั่วโมงที่ผ่านมา

    Baavo ❤👌💥

    • @goutamhegde3490
      @goutamhegde3490 21 ชั่วโมงที่ผ่านมา

      ಧನ್ಯವಾದಗಳು 🙏

  • @ramanathhegade4730
    @ramanathhegade4730 วันที่ผ่านมา

    Bava chalo vedeo madedyo heenge munduvaresu olleyadagale

    • @goutamhegde3490
      @goutamhegde3490 23 ชั่วโมงที่ผ่านมา

      ಅಡಿಲ್ಲೇ 🙏ನಿಂಗಳ ಪ್ರೋತ್ಸಾಹ ಹಿಂಗೇ ಸಿಗವು 🤩

  • @prasadhebbar5262
    @prasadhebbar5262 วันที่ผ่านมา

    Cholo aaydro

  • @Amith_bhat
    @Amith_bhat วันที่ผ่านมา

    Super ❤

  • @raghuleelahegde301
    @raghuleelahegde301 วันที่ผ่านมา

    Mast ajalooo👌🏻👌🏻👌🏻

  • @gouthamhegde-ci8qs
    @gouthamhegde-ci8qs 2 วันที่ผ่านมา

    Mast 🤩💥👌

  • @ravibhagwat5663
    @ravibhagwat5663 2 วันที่ผ่านมา

    Super

  • @suryanarayanadr8806
    @suryanarayanadr8806 7 วันที่ผ่านมา

    ಎಲ್ಲ ಸರಿ ಕಾರ್ತಿಕ್ ಪ್ರಾಯ ಮತ್ತು kouravana ಪ್ರಾಯ ಒಂದೇ ಅಲ್ಲ ಎಂದು ತಿಳಿದು ಹಾರುವ ಕುಣಿಯುವ ವೇಗ ನಿರ್ಧಾರ ಮಾಡಲಿ..ಭಾಗವತರ್ ಕೂಡ ಪದದ ಲಯ baage ಯೋಚನೆ ಮಾಡಲಿ

  • @ರಾಘವೇಂದ್ರ.ಬಿ.ಮ್.ಆರ್
    @ರಾಘವೇಂದ್ರ.ಬಿ.ಮ್.ಆರ್ 7 วันที่ผ่านมา

    ನಾನು ಕಾಂಡ ಯಕ್ಷಗಾನ ಲೋಕ ಅದ್ಬುತ ಕಲಾವಿದ ಅಂದ್ರೆ ಅದು ನಮ್ಮ ಹೆಮ್ಮೆಯ ಉದಯ ಅಣ್ಣಾ 👌👌👌

    • @goutamhegde3490
      @goutamhegde3490 7 วันที่ผ่านมา

      ಧನ್ಯವಾದಗಳು 😍

  • @rakshitd292
    @rakshitd292 7 วันที่ผ่านมา

    Narasimha chittani ❤❤

    • @goutamhegde3490
      @goutamhegde3490 7 วันที่ผ่านมา

      ಧನ್ಯವಾದಗಳು 😍

  • @shivuos
    @shivuos 7 วันที่ผ่านมา

    Hegadre, patra parichayadalli ondu serpaade aagavu Vanapalaka - Shreedhara hegade chapparamane

    • @goutamhegde3490
      @goutamhegde3490 7 วันที่ผ่านมา

      ಧನ್ಯವಾದಗಳು ಹೇಳಿದ್ದಕ್ಕೆ 🙏ಮಾಡಿದ್ದೇನೆ..

  • @bvijayapoojary9238
    @bvijayapoojary9238 7 วันที่ผ่านมา

    Edentha.marayare.kalkada.avara.mamooli.paddya.adakke.ivaribbaru.kunidaddu.mamooly.vishesha.enu.illa

  • @raghavhegde4972
    @raghavhegde4972 8 วันที่ผ่านมา

    ವಿನಯ ಬೆರೊಳ್ಳಿ🎉

    • @goutamhegde3490
      @goutamhegde3490 8 วันที่ผ่านมา

      ಧನ್ಯವಾದಗಳು 😍

  • @KanchikaBhat
    @KanchikaBhat 9 วันที่ผ่านมา

    Super❤❤

  • @gouthamhegde-ci8qs
    @gouthamhegde-ci8qs 9 วันที่ผ่านมา

    Super 💥👌🤩

  • @gnapatigaonkar2865
    @gnapatigaonkar2865 10 วันที่ผ่านมา

    ವಾವ್ ಶ ಶಿಕಾಂತ ಶೆಟ್ರೆ 🙏🙏

    • @goutamhegde3490
      @goutamhegde3490 10 วันที่ผ่านมา

      ಧನ್ಯವಾದಗಳು 😍

  • @kanchikabhat6009
    @kanchikabhat6009 10 วันที่ผ่านมา

    Super 😢

    • @goutamhegde3490
      @goutamhegde3490 10 วันที่ผ่านมา

      ಧನ್ಯವಾದಗಳು 😍

  • @Amith_bhat
    @Amith_bhat 10 วันที่ผ่านมา

    ❤❤

    • @goutamhegde3490
      @goutamhegde3490 10 วันที่ผ่านมา

      ಧನ್ಯವಾದಗಳು 😍

  • @girishbhat5998
    @girishbhat5998 11 วันที่ผ่านมา

    Super

    • @goutamhegde3490
      @goutamhegde3490 11 วันที่ผ่านมา

      ಧನ್ಯವಾದಗಳು 😍

  • @sudhirpoojary8477
    @sudhirpoojary8477 13 วันที่ผ่านมา

    ಪದ್ಯ ಸಟ್ಟಾಗಿಲ್ಲ

  • @sudarshanhj21
    @sudarshanhj21 14 วันที่ผ่านมา

    ಹಿತಮಿತವಾಗಿ ಆದರೆ ಅಷ್ಟೇ ಅದ್ಭುತವಾಗಿ ಕುಣಿದ ಕಡಬಾಳ ಅವರ ಅದ್ಭುತ ಕಲಾಚತುರತೆಗೆ ಅಭಿನಂದನೆಗಳು. ಅತ್ಯದ್ಭುತವಾಗಿ, ಎಷ್ಟೇ ಕೇಳಿದರು ಕೇಳಬೇಕೆನಿಸುವ ಜನಸಾಲೆಯವರ ಹಾಡಿಗೆ ಅಭಿವಂದನೆಗಳು.

    • @goutamhegde3490
      @goutamhegde3490 14 วันที่ผ่านมา

      ಧನ್ಯವಾದಗಳು 😍

  • @RanganathaNaik-z5s
    @RanganathaNaik-z5s 14 วันที่ผ่านมา

    ಸೂಪರ್.

    • @goutamhegde3490
      @goutamhegde3490 14 วันที่ผ่านมา

      ಧನ್ಯವಾದಗಳು 😍

  • @GaneshMogaveera-z4m
    @GaneshMogaveera-z4m 14 วันที่ผ่านมา

    Super

    • @goutamhegde3490
      @goutamhegde3490 14 วันที่ผ่านมา

      ಧನ್ಯವಾದಗಳು 😍

  • @vinayhegde4165
    @vinayhegde4165 14 วันที่ผ่านมา

    Super 👏👏😍🔥

    • @goutamhegde3490
      @goutamhegde3490 14 วันที่ผ่านมา

      ಧನ್ಯವಾದಗಳು 😍

  • @vinayak556
    @vinayak556 15 วันที่ผ่านมา

    Baala not matching..

    • @goutamhegde3490
      @goutamhegde3490 15 วันที่ผ่านมา

      ಧನ್ಯವಾದಗಳು 😍

  • @shyamalaks
    @shyamalaks 16 วันที่ผ่านมา

    Awesome performence both kadabala and jansale 🎉🎉🎉🎉🎉🎉

    • @goutamhegde3490
      @goutamhegde3490 16 วันที่ผ่านมา

      ಧನ್ಯವಾದಗಳು 😍

  • @yuvachandra7256
    @yuvachandra7256 18 วันที่ผ่านมา

    Super ❤❤❤❤🎉🎉🎉🎉🎉🎉🎉🎉🎉🎉

    • @goutamhegde3490
      @goutamhegde3490 17 วันที่ผ่านมา

      ಧನ್ಯವಾದಗಳು 😍

  • @bhagyalaxmi911
    @bhagyalaxmi911 18 วันที่ผ่านมา

    Adbutha kunitha, super bhagavathige.. kannu, kivi, manassu anandagondithu. Estu nodidaru sakagalla. Astu kushi agtade

    • @goutamhegde3490
      @goutamhegde3490 18 วันที่ผ่านมา

      ಧನ್ಯವಾದಗಳು 😍

  • @anandpoojary2225
    @anandpoojary2225 18 วันที่ผ่านมา

    Tumba chenda jay shree ram🙏

    • @goutamhegde3490
      @goutamhegde3490 18 วันที่ผ่านมา

      ಧನ್ಯವಾದಗಳು 😍

  • @Starlive7139
    @Starlive7139 18 วันที่ผ่านมา

    Prasanna shettigar ❤

    • @goutamhegde3490
      @goutamhegde3490 18 วันที่ผ่านมา

      ಧನ್ಯವಾದಗಳು 😍

  • @nageshhegde8569
    @nageshhegde8569 19 วันที่ผ่านมา

    ಒಬ್ಬರಿಗಿಂತ ಇನ್ನೊಬ್ಬರು ತಮ್ಮ ಪ್ರತಿಭೆಯನ್ನೆರೆದು ಪಾತ್ರವನ್ನು ವಿಭಿನ್ನವಾಗಿ ಪ್ರಧರ್ಶಿದಾಗಲೇ ಕಲೆ ಮತ್ತು ಕಲಕಾರ ಬೆಳೆಯುವುದು, ಹಾಗೆಯೇ ಪ್ರೇಕ್ಷಕ ಪ್ರಭುವಿನ ಸಂತೋಷಕ್ಕೂ ಕಾರಣವಾಗುವುದು. ಈ ಹಿನ್ನಲೆಯಲ್ಲಿ ಉದಯ ಹೆಗಡೆಯವರಿಗೊಂದು ಹೃತ್ಪೂರ್ವಕ 🙏

    • @goutamhegde3490
      @goutamhegde3490 18 วันที่ผ่านมา

      ಧನ್ಯವಾದಗಳು 😍

  • @ARUN.SRadhabadabittu
    @ARUN.SRadhabadabittu 19 วันที่ผ่านมา

    ಕುಣಿತಾ 👍🏻👍🏻 ಹಾಡು 👍🏻👍🏻🙏🏻🙏🏻❤️

    • @goutamhegde3490
      @goutamhegde3490 19 วันที่ผ่านมา

      ಧನ್ಯವಾದಗಳು 😍

  • @kanchikabhat6009
    @kanchikabhat6009 20 วันที่ผ่านมา

    Super ❤❤❤

    • @goutamhegde3490
      @goutamhegde3490 19 วันที่ผ่านมา

      ಧನ್ಯವಾದಗಳು 😍

  • @udaydevadiga7237
    @udaydevadiga7237 20 วันที่ผ่านมา

    Super ❤

    • @goutamhegde3490
      @goutamhegde3490 20 วันที่ผ่านมา

      ಧನ್ಯವಾದಗಳು 😍

  • @prakashshettybalkunje4745
    @prakashshettybalkunje4745 20 วันที่ผ่านมา

    Super sir

    • @goutamhegde3490
      @goutamhegde3490 20 วันที่ผ่านมา

      ಧನ್ಯವಾದಗಳು 😍

  • @ramakrishnabhat635
    @ramakrishnabhat635 21 วันที่ผ่านมา

    ರಾಘು ಅಣ್ಣ ಮತ್ತು ಉದಯ ಅಣ್ಣ ಅವರ ಪ್ರತಿಭೆ ಅಪಾರ. ನಮ್ಮ ಕುಮಟಾ ಕಡೆಗೂ ಒಂದು ಪ್ರದರ್ಶನ ಆಗಿದ್ದರೆ...... ಹೇಳು ಆಸೆ.

    • @goutamhegde3490
      @goutamhegde3490 20 วันที่ผ่านมา

      ಧನ್ಯವಾದಗಳು 😍 ಆಗುತ್ತೆ... 🙏

  • @saraswatikm5613
    @saraswatikm5613 21 วันที่ผ่านมา

    Sooper bhagavatike,sooperkunita

    • @goutamhegde3490
      @goutamhegde3490 21 วันที่ผ่านมา

      ಧನ್ಯವಾದಗಳು 😍

  • @ARUN.SRadhabadabittu
    @ARUN.SRadhabadabittu 21 วันที่ผ่านมา

    ರಾಗು ಅಣ್ಣ 👍🏻👍🏻🙏🏻🙏🏻🙏🏻❤️❤️❤️

    • @goutamhegde3490
      @goutamhegde3490 21 วันที่ผ่านมา

      ಧನ್ಯವಾದಗಳು 😍

  • @yogeshbn6153
    @yogeshbn6153 22 วันที่ผ่านมา

    ಉದಯ್ ಸರ್ ರಾಘವೇಂದ್ರ ಸರ್ ಸೂಪರ್

    • @goutamhegde3490
      @goutamhegde3490 22 วันที่ผ่านมา

      ಧನ್ಯವಾದಗಳು 😍

  • @hotlebailpadumanekaranshet7629
    @hotlebailpadumanekaranshet7629 22 วันที่ผ่านมา

    Nanna necchina kalavida,yavude pathra agli aa pathrakke jeeva thumbuvantha adbhutha kalavida

    • @goutamhegde3490
      @goutamhegde3490 22 วันที่ผ่านมา

      ಧನ್ಯವಾದಗಳು 😍

  • @vivekthegde
    @vivekthegde 22 วันที่ผ่านมา

    ತುಂಬಾ ಚೆನ್ನಾಗಿ ಬಂದಿದೆ 🙏🙏👌👌

    • @goutamhegde3490
      @goutamhegde3490 22 วันที่ผ่านมา

      ಧನ್ಯವಾದಗಳು 🙏

  • @megharajhs2789
    @megharajhs2789 22 วันที่ผ่านมา

    ಹಾಡುಗಾರಿಕೆ, ಹಿಮ್ಮೇಳ ಕ್ಕೆ ತಕ್ಕ , ನೃತ್ಯ ಮಾಡಿದ್ದೀರಿ ಒಟ್ಟಾರೆ ನಿಮ್ಮ ನೃತ್ಯ ಭಯಂಕರ

    • @goutamhegde3490
      @goutamhegde3490 22 วันที่ผ่านมา

      ಧನ್ಯವಾದಗಳು 😍

  • @RekaReka-hn6cg
    @RekaReka-hn6cg 22 วันที่ผ่านมา

    ಸೂಪರ್ ಸರ್ ಕುಣಿತ ❤❤❤❤

    • @goutamhegde3490
      @goutamhegde3490 22 วันที่ผ่านมา

      ಧನ್ಯವಾದಗಳು 😍