DR RAJKUMAR SENE
DR RAJKUMAR SENE
  • 11
  • 43 020

วีดีโอ

ಭಾರತದ ಯಾವುದೇ ನಟರಿಗಿಲ್ಲದಷ್ಟು ಸಂಘಟನೆ ಅಣ್ಣಾವ್ರಗಿತ್ತು ಅದರ ಹಿಂದೆ ಗೋವಿಂದು ಇದ್ದರು.....
มุมมอง 2K21 วันที่ผ่านมา
ಭಾರತದ ಯಾವುದೇ ನಟರಿಗಿಲ್ಲದಷ್ಟು ಸಂಘಟನೆ ಅಣ್ಣಾವ್ರಗಿತ್ತು ಅದರ ಹಿಂದೆ ಗೋವಿಂದು ಇದ್ದರು.....
ಅಣ್ಣವ್ರಗೆ ಈ ಅಭಿಮಾನಿ ತಂದುಕೊಡುತ್ತಿದ್ದ ಬೀಡ ತುಂಬಾ ಅಚ್ಚುಮೆಚ್ಚು..... | Dr Raj Sene
มุมมอง 774หลายเดือนก่อน
ಅಣ್ಣವ್ರಗೆ ಈ ಅಭಿಮಾನಿ ತಂದುಕೊಡುತ್ತಿದ್ದ ಬೀಡ ತುಂಬಾ ಅಚ್ಚುಮೆಚ್ಚು..... | Dr Raj Sene
ಅಣ್ಣಾವ್ರ ಅದೃಷ್ಟದ ಸಂಖ್ಯೆ ನಿಮಗೆ ಗೊತ್ತೇ ......| Dr Raj Sene
มุมมอง 716หลายเดือนก่อน
ಅಣ್ಣಾವ್ರ ಅದೃಷ್ಟದ ಸಂಖ್ಯೆ ನಿಮಗೆ ಗೊತ್ತೇ ......| Dr Raj Sene
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದಮ್ಮು ತಾಕತ್ತು ಇಲ್ಲವೇ....
มุมมอง 510หลายเดือนก่อน
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದಮ್ಮು ತಾಕತ್ತು ಇಲ್ಲವೇ....
Puneeth epi 4 | ದೊಡ್ಮನೆಯ ದೊಡ್ಡ ಗುಣ | Puneeth Rajkumar |
มุมมอง 6K2 หลายเดือนก่อน
Puneeth epi 4 | ದೊಡ್ಮನೆಯ ದೊಡ್ಡ ಗುಣ | Puneeth Rajkumar |
ಅಣ್ಣಾವ್ರ ಸಿನಿಮಾಗಿ ಆತ್ಮಹತ್ಯೆಗೆ ಅಭಿಮಾನಿಗಳ ಯತ್ನ | Dr Rajkumar sene
มุมมอง 30K2 หลายเดือนก่อน
ಅಣ್ಣಾವ್ರ ಸಿನಿಮಾಗಿ ಆತ್ಮಹತ್ಯೆಗೆ ಅಭಿಮಾನಿಗಳ ಯತ್ನ | Dr Rajkumar sene
Puneeth Rajkumar Eposide
มุมมอง 9003 หลายเดือนก่อน
Puneeth Rajkumar Eposide
೬೯ ನೇ ಕನ್ನಡ ರಾಜ್ಯೋತ್ಸವ | ನೇರಪ್ರಸರಾ https://youtube.com/live/9JW5sPojWn8?feature=share
มุมมอง 2813 หลายเดือนก่อน
th-cam.com/users/live9JW5sPojWn8?feature=share
Intruduction of Channel
มุมมอง 1.6K3 หลายเดือนก่อน
Intruduction of Channel

ความคิดเห็น

  • @lellabainarashagirao9423
    @lellabainarashagirao9423 4 วันที่ผ่านมา

    👌👌👌👌👌

  • @rudrakumar6398
    @rudrakumar6398 5 วันที่ผ่านมา

    ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉 ಅಂದು ಇಂದು ಮುಂದು ಎಂದೆಂದೂ ಕನ್ನಡ ನುಡಿ ನೆಲ ಜಲ ಕ್ಕಾಗಿ ಮಾಡಿದ ಹೋರಾಟ ಸೇವೆ ಬೇರೆ ಯಾವ ನಟರ ಅಭಿಮಾನಿಗಳು ಮಾಡಿಲ್ಲ 🎉🎉🎉🎉🎉🎉🎉🎉🎉🎉🎉🎉

  • @rudrakumar6398
    @rudrakumar6398 5 วันที่ผ่านมา

    ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉

  • @rudrakumar6398
    @rudrakumar6398 5 วันที่ผ่านมา

    ಅಂದು ಇಂದು ಮುಂದು ಎಂದೆಂದೂ ಅಣ್ಣಾವ್ರು ಮತ್ತು ಅಣ್ಣಾವ್ರ ಅಭಿಮಾನಿಗಳು ಕನ್ನಡ ನುಡಿ ನೆಲ ಜಲ ಕ್ಕಾಗಿ ಹೋರಾಡಿದ ರೀತಿ ಬೇರೆ ಯಾವ ನಟರ ಅಭಿಮಾನಿಗಳು ಮಾಡಿಲ್ಲ ನಿಮ್ಮ ಹೋರಾಟಕ್ಕೆ ಜಯವಾಗಲಿ ಜೈ ಕನ್ನಡ ಜೈ ಕರ್ನಾಟಕ ಜೈ ಭುವನೇಶ್ವರಿ ಜೈ ಅಣ್ಣಾವ್ರು🎉🎉🎉🎉🎉🎉🎉

  • @Ramprasad-pr9mq
    @Ramprasad-pr9mq 6 วันที่ผ่านมา

    ಅಣ್ಣಾವ್ರು ಅಂದ್ರೆ ಕನ್ನಡ ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರೇ ನಮ್ಮನೆ ದೇವರು.. ಜೈ ಕನ್ನಡಾಂಬೆ ಜೈ ಭುವನೇಶ್ವರಿ ಜೈ ರಾಜಕುಮಾರ್ #ಕನ್ನಡ ಉಳಿಯಲಿ ಬೆಳೆಯಲಿ. 🙏🏻💐👏🏻❤️

  • @TigerTiger-u7i
    @TigerTiger-u7i 7 วันที่ผ่านมา

    What a unique 👌 superstar worldclass actore annavaru❤🎉

  • @gopinathyh
    @gopinathyh 8 วันที่ผ่านมา

    ನಮ್ಮ ಕನ್ನಡಕ್ಕೆ.. ಕರ್ನಾಟಕಕ್ಕೆ...ಸರಳತೆಗೆ ಇನ್ನೊಂದು ಹೆಸರೇ ನಮ್ಮ ಕನ್ನಡದ ಮುತ್ತು..ಮುತ್ತುರಾಜ... ವಿನಯಕ್ಕೆ ಇನ್ನೊಂದು ಹೆಸರೇ ನಮ್ಮ ರಾಜಣ್ಣ... ಕನ್ನಡಕ್ಕೆ ಇನ್ನೊಂದು ಹೆಸರೇ ನಮ್ಮ ಅಣ್ಣಾವ್ರು... ಕನ್ನಡ ಅಂದರೆ ರಾಜಣ್ಣ, ರಾಜಣ್ಣ ಅಂದ್ರೆ ಕನ್ನಡ 💛❤

  • @SumathiSumathi-j9x
    @SumathiSumathi-j9x 15 วันที่ผ่านมา

    ಸೂಪರ್

  • @Kiran-bf1oe
    @Kiran-bf1oe 18 วันที่ผ่านมา

    ಅನಂತ ಧನ್ಯವಾದಗಳು ಸರ್,👌👌👌👏👏👏❤️❤️❤️🙏🙏🙏.

  • @rudrakumar6398
    @rudrakumar6398 19 วันที่ผ่านมา

    ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉

  • @chandrashekara67
    @chandrashekara67 23 วันที่ผ่านมา

    ಸರ್ ಅತ್ಯುತ್ತಮ ಅದ್ಭುತ ಸಂದೇಶ ವಾಣಿ ವಿಡಿಯೋ ಸರ್ ಸಾ ರಾ ಗೋವಿಂದ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಸರ್ ತ್ಯಾಗ ರಾಜ್ ಸರ್ ನಿಮಗೂ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ 😘🎂🎂👍🌹💞💞💞💞🙏🙏🙏🙏🙏🙏🙏

  • @MagalaT-f8y
    @MagalaT-f8y 24 วันที่ผ่านมา

    Super sir

  • @raghulithiraghu1349
    @raghulithiraghu1349 24 วันที่ผ่านมา

    ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ ಹಾಗೂ ಇವತ್ತು ಕರ್ನಾಟಕದಲ್ಲಿ ಕನ್ನಡ ಉಳಿದಿದೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಅಖಿಲ ಕರ್ನಾಟಕ ಡಾ ರಾಜ್ ಕುಮಾರ್ ಅಭಿಮಾನಿಗಳ ಸಂಘ. ಈ ಸಂಘದ ಅಧ್ಯಕ್ಷರಾದ ಶ್ರೀ ಸಾ ರಾ ಗೋವಿಂದು ಅವರು ನೂರಾರು ಕಾಲ ಸುಖವಾಗಿ ಸಂತೋಷವಾಗಿ ಆರೋಗ್ಯವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವೇ. ನಿಮ್ಮ ಈ ಚಾನಲ್ ಸಹ ಯಶಸ್ಸು ಸಿಗಲಿ. ಜೈ ಕರ್ನಾಟಕ ಮಾತೆ ಜೈ ಡಾ ರಾಜ್ ಕುಮಾರ್

  • @aravindg568
    @aravindg568 24 วันที่ผ่านมา

    ಅಖಿಲ ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದವರು ಸಾ ರಾ ಗೋವಿಂದು ಅವರಿಗೆ ದನ್ಯವಾದಗಳು ಶುಭವಾಗಲಿ

  • @maruthisapowerforever5271
    @maruthisapowerforever5271 24 วันที่ผ่านมา

    ಕನ್ನಡ ಸೇನಾನಿಗೆ ಸಲ್ಲಬೇಕಾದ ನಿಜವಾದ ಗೌರವ❤

  • @nageshwarraoanr2574
    @nageshwarraoanr2574 24 วันที่ผ่านมา

    ಉತ್ತಮ ನಿರ್ಧಾರ,ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಲಿ

  • @nageshwarraoanr2574
    @nageshwarraoanr2574 หลายเดือนก่อน

    ಉತ್ತಮ ಮಾಹಿತಿ ಧನ್ಯವಾದಗಳು ಸರ್

  • @nageshwarraoanr2574
    @nageshwarraoanr2574 หลายเดือนก่อน

    ಉತಮವಾದ ಸಂಚಿಕೆ ಸರ್, ನಿಮ್ಮಿಬ್ಬರಿಗೂ ಧನ್ಯವಾದಗಳು

  • @kousalyaaravinda
    @kousalyaaravinda หลายเดือนก่อน

    ಸುಪರ್ ಅಣ್ಣ

  • @mohithnirmala1494
    @mohithnirmala1494 หลายเดือนก่อน

    janardan sir super ❤🎉

  • @Vishwamanava_Rajkumar
    @Vishwamanava_Rajkumar หลายเดือนก่อน

    ಅಭಿನಂದನೆಗಳು 💛❤️

  • @deepukundapura
    @deepukundapura หลายเดือนก่อน

    👌🏻👌🏻

  • @sunilkumar-kh2zg
    @sunilkumar-kh2zg หลายเดือนก่อน

    🎉🎉

  • @Shashikumarg7755
    @Shashikumarg7755 หลายเดือนก่อน

    Super sir 👏Janardhan sir ❤

  • @JaiKumar-p6s8q
    @JaiKumar-p6s8q หลายเดือนก่อน

    12:01

  • @JaiKumar-p6s8q
    @JaiKumar-p6s8q หลายเดือนก่อน

    👌😍👌

  • @Ranganathmail.C0m
    @Ranganathmail.C0m หลายเดือนก่อน

    ಅ ಖo ಡ ಭಾ ರ ತ ದ, ವ ಜ್ರ ಕು o ಡ ಲ ದ ಮು ತ್ತು ವ ರ ನ ಟ ರಾ ಜ ಕು ಮಾ ರ ರ ವ ರು

  • @Vishwamanava_Rajkumar
    @Vishwamanava_Rajkumar หลายเดือนก่อน

    ಧನ್ಯವಾದಗಳು💛❤️

  • @kousalyaaravinda
    @kousalyaaravinda หลายเดือนก่อน

    ಸುಪರ್ ಸರ್

  • @sundarmurthy6431
    @sundarmurthy6431 หลายเดือนก่อน

    Good information about our Dr.Rajakumar, greatest actor in the world, humble human being. He used treat everyone with respect always. Good interview by the president Sri Thyagarajan sir

  • @sundarmurthy6431
    @sundarmurthy6431 หลายเดือนก่อน

    🎉

  • @LokeshRao-oc3ep
    @LokeshRao-oc3ep หลายเดือนก่อน

    ರೇಣುಕಾ ಪ್ರಸಾದ್ ಅಭಿಮಾನಿಗಳ ದೇವರು ರಸ್ತೆಯ

  • @LokeshRao-oc3ep
    @LokeshRao-oc3ep หลายเดือนก่อน

    ❤, ಕನ್ನಡದ ದೈವ ಪುರುಷ ಅಭಿಮಾನಿಗಳ ದೇವರು ಶ್ರೀಮತಿ ಲಕ್ಷ್ಮಮ್ಮದೇವತೆ ಶ್ರೀ ಪುಟ್ಟಸ್ವಾಮಿಯವರ ದೇವರು ಅವರ ಪುತ್ರ ಎಲ್ಲಾ ಧರ್ಮದ ದೇವರನ್ನು ಪ್ರೀತಿಸಿದ ಏಕೈಕ ವಿಶ್ವಮಾನವ ದೇವಪುರುಷ ಮುತ್ತು ರಾಜಕುಮಾರಾಯ ನಮಃ

  • @ramanidayalan9296
    @ramanidayalan9296 หลายเดือนก่อน

    👌👍

  • @vijayakumari2309
    @vijayakumari2309 หลายเดือนก่อน

    ❤🎉❤🎉❤🎉❤🎉❤🎉

  • @__kichha3700
    @__kichha3700 หลายเดือนก่อน

    Dr Rajkumar 💛♥️

  • @madhubajarangi9033
    @madhubajarangi9033 หลายเดือนก่อน

    Super anna

  • @nageshgesh-h8l
    @nageshgesh-h8l หลายเดือนก่อน

    ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿಯವರಿಗೆ ಬಿಜ ಇಲ್ಲ .ಅವರಿಗೆ ಹಣವೇ ಮುಖ್ಯವಾಗಿದೆ.

  • @Ujwal.K
    @Ujwal.K หลายเดือนก่อน

  • @anithaanitha-if9mw
    @anithaanitha-if9mw หลายเดือนก่อน

    👌👌👌💐💐💐👍

  • @chiruchiru5067
    @chiruchiru5067 2 หลายเดือนก่อน

    Jai jai jai rajanna

  • @madhubajarangi9033
    @madhubajarangi9033 2 หลายเดือนก่อน

    👌ಸರ್

  • @madhubajarangi9033
    @madhubajarangi9033 2 หลายเดือนก่อน

    ❤️❤️

  • @madhubajarangi9033
    @madhubajarangi9033 2 หลายเดือนก่อน

    ❤️🔥❤️

  • @madhubajarangi9033
    @madhubajarangi9033 2 หลายเดือนก่อน

    ❤️❤️❤️ಅಣ್ಣಾವ್ರು

  • @lakshmanluckey5094
    @lakshmanluckey5094 2 หลายเดือนก่อน

    ಜೈ ಡಾ|| ರಾಜ್ ಕುಮಾರ್ ನಾನು ನೋಡಿರೋ ಕರ್ನಾಟಕದ ನಿಜವಾದ ಸಿಂಹ

  • @lakshmanluckey5094
    @lakshmanluckey5094 2 หลายเดือนก่อน

    ಅಣ್ಣಾ ನಿಮ್ಮ ಹಾಗೆ ಅಣ್ಣಾವ್ರ ಅಭಿಮಾನಿಗಳು ಒಬ್ಬೋಬ್ಬರು ಅವರವರ ಅನುಭವಗಳನ್ನು ಹಂಚಿಕೊಂಡರೆ ಇನ್ನು ಹೆಚ್ಚು ವಿಷಯ ಜನತೆಗೆ ತಿಳಿಸ ಬಹುದು ಹಾಗೆ ನನ್ನದೊಂದು ಅನುಭವ ಹೇಳೋದಕ್ಕೆ ಇಷ್ಟ ಪಡ್ತೀನಿ 1991/1992 ರಲ್ಲಿ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಕಲಾವಿದರಸಂಗದವತಿಯಿಂದ ಕನ್ನಡರಾಜ್ಯೋತ್ಸವ ಏರ್ಪಡಿಸಲಾಗಿತ್ತು ಆಗ ಅಣ್ಣಾವ್ರು ಬಂದಿದ್ರು ಆಗ ನನಗೆ 12. ವರ್ಷ ಅಣ್ಣಾವ್ರು ಕಾರ್ಯಕ್ರಮಮುಗಿಸಿ ಕಾರಿನಲ್ಲಿ ಹೋರಡುವಾಗ ಅಣ್ಣಾವ್ರ ಕೆನ್ನೆಗೆ ಮುತ್ತು ಕೊಟ್ಟೆ ಅದು ನಾನು ಸಾಯೋವರೆಗೂ ಮರೆಯೊಲ್ಲ ಅದೇನನ್ನ ಪಾಲಿಗೆ ಮಹಾ ಭಾಗ್ಯ ಅಂತಭಾವಿಸಿದ್ದೇನೆ ಮತ್ತೆ 2005 ರಲ್ಲಿ ಅಣ್ಣಾವ್ರ ಮನೆ ಮುಂದೆ ಸಹಸ್ರಾರು ಜನ ಅಣ್ಣಾವ್ರನ್ನ ನೋಡೋಕೆ ಜೈಕಾರ ಹಾಕ್ತಾ ನಿಂತಿದ್ವಿ ಆಗ ಅಣ್ಣಾವ್ರನ್ನ ಹೊರಗಡೆ ಕರೆದುಕೊಂಡು ಬಂದ್ರು ಆಗ ಒಬ್ಬ ಅಭಿಮಾನಿ ಎಲ್ಲರ ತಲೆ ಹೆಗಲು ಗಳಮೇಲೆ ತುಳಿದುಕೊಂಡು ಬಂದು ಸ್ವಲ್ಪ ದೂರದಿಂದ ಅಣ್ಣಾವ್ರ ಮೇಲೆ ಅವನು ತಂದಿದ್ದ ಹಾರವನ್ನು ಹಾಕಿದ ಅದು ಅಣ್ಣಾವ್ರ ಎದೆಮೇಲೆ ಬಿದ್ದು ಕೆಳಗೆ ಬಿದ್ದುಹೋಯಿತು ಆಗ ಅಣ್ಣಾವ್ರೂ ಅದನ್ನ ಸ್ವತ಼಼ಃ ಅವರೇ ಬಗ್ಗಿ ಆಹಾರವನ್ನು ಎತ್ತಿಕೊಂಡು ಕಣ್ಣಿಗೆ ಒತ್ತಿಕೊಂಡು ತಲೆಮೇಲೆ ಇಟ್ಟು ಕೊಂಡರು ಆಗ ಅಲ್ಲಿದ್ದ ಜನರ ಹರ್ಷ ಮುಗಿಲು ಮುಟ್ಟಿತ್ತು ನಾನಂತ್ತೂ ಎಂಥಾ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗೆ ಅಭಿಮಾನಿಯಾಗಿದ್ದೇನೆ ಅಂತ ಈಗಲೂ ಪ್ರಾಣವಾಗಿ ಅಣ್ಣೋರ್ನ ಪ್ರೀತಿಸ್ತೀನಿ ಜೈ ರಾಜವಂಶ

  • @anandvenkatesh5522
    @anandvenkatesh5522 2 หลายเดือนก่อน

    Jai Rajanna Appu 👍💛

  • @KalurRajana
    @KalurRajana 2 หลายเดือนก่อน

    Jai. Vishwa manava. Dr rajkumar sene

  • @muniswamygowdak.n8193
    @muniswamygowdak.n8193 2 หลายเดือนก่อน

    My support with you,you are doing wonderful work God bless you n your work