Udupiya Kandeera
Udupiya Kandeera
  • 814
  • 3 917 106
Mumbai Missal Pav: The Inspiring Journey of Prabhakaranna from Beluvai
ಕುಟುಂಬದ ಜವಾಬ್ದಾರಿ ಹೊತ್ತು ಬಾಂಬೆಗೆ ಬಂದು ಲೇಡೀಸ್ ಬಾರಲ್ಲಿ ಕೆಲಸಕ್ಕೆ ಸೇರಿದ ಹುಡುಗನ ಕಥೆ | ಮುಂಬೈಯಲ್ಲಿ ತುಳುನಾಡನ್ನು ಕಟ್ಟುತ್ತಾ, ಬರೆವಣಿಗೆ, ಯಕ್ಷಗಾನ, ಸಂಘನೆಯಲ್ಲೂ ತೊಡಗಿಸಿಕೊಂಡಿರುವ ಬೆಳುವಾಯಿಯ ಪ್ರಭಾಕರಣ್ಣನ ಬದುಕಿನ ಕಥೆ | ಮುಂಬೈ ಮಿಸ್ಸಲ್ ಪಾವ್ | ಉಡುಪಿಯ ಕಂಡೀರಾ
The story of a young man who took on family responsibilities, moved to Mumbai, and started working in a ladies' bar. Amidst this, he contributed to building the Tulu community in Mumbai, actively engaging in writing, Yakshagana, and organizing events. This is the life story of Prabhakaranna from Beluvai | Mumbai Missal Pav | Udupiya Kandeera
#MumbaiMissalPav #Prabhakaranna #TuluCommunity #Yakshagana #MumbaiStories #Beluvai #InspiringJourney #UdupiyaKandeera #TuluCulture #LifeInMumbai
มุมมอง: 99

วีดีโอ

Traditional Manni for Little Ones: Pure, Preservative-Free Baby Food from Janani Farm
มุมมอง 2292 ชั่วโมงที่ผ่านมา
ಆಮಾಮ್ | ಹಳೆಯ ಕಾಲದಂತೆ ಪುಟಾಣಿ ಮಕ್ಕಳಿಗೆ ನೀಡುತ್ತಿದ್ದ ಮಣ್ಣಿ ಇದು | ಪ್ರಿಸರ್ವೇಟಿವ್ಸ್ ಇಲ್ಲ, ಸಕ್ಕರೆ ಇಲ್ಲ | ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಿದ ಮಕ್ಕಳ ಆಹಾರ | ಬೇಕಾದವರು ಸಂಪರ್ಕಿಸಬಹುದು | Janani Farm Kukkehalli 9663439728 | 7259957506 | ಉಡುಪಿಯ ಕಂಡೀರಾ This is "Manni," the traditional baby food that was once lovingly given to young children in the olden days. No preservatives, no sugar-just authentic, traditional prep...
"From Disdain to Inspiration: How Janani Farm Turns Cow Dung into Sustainable Products"
มุมมอง 8714 ชั่วโมงที่ผ่านมา
ಕೃಷಿ, ಹೈನುಗಾರಿಕೆಯನ್ನು ತಾತ್ಸಾರ ದೃಷ್ಟಿಯಿಂದ ನೋಡುತ್ತಿದ್ದವರಿಗೆ ಈ ದಂಪತಿಗಳ ಬದುಕೇ ಸ್ಪೂರ್ತಿಯ ಉತ್ತರ | 60 ದೇಸಿ ದನಗಳಿದ್ದರೂ ಇವರು ಹಾಲು ಮಾರುವುದಿಲ್ಲ. ಕೇವಲ ಸೆಗಣಿಯನ್ನಷ್ಟೇ ಉಪಯೋಗಿಸಿ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಾರೆ | ಜನನಿ ಫಾರ್ಮ್ | ಆತ್ರಾಡಿ ಸಮೀಪದ ಕುಕ್ಕೆಹಳ್ಳಿ | ಸ್ಪೂರ್ತಿಯ ಕಥೆ | ಉಡುಪಿಯ ಕಂಡೀರಾ For those who view agriculture and dairy farming with disdain, this couple’s life stands as an inspiring answer! Despite having...
"Kanasu The Resort: A Dream Getaway in Kukkehalli, Udupi"
มุมมอง 7669 ชั่วโมงที่ผ่านมา
ಕುಕ್ಕೆಹಳ್ಳಿಯಲ್ಲೊಂದು ಕನಸಿನ ಲೋಕ | ಸ್ವಿಮ್ಮಿಂಗ್ ಪೂಲು, ಆಧುನಿಕ ಸೌಕರ್ಯಗಳ ಜೊತೆಗೆ ಗೋವುಗಳೊಂದಿಗೆ ಒಡನಾಡುವ ಅನುಭವ | ಕನಸು ದಿ ರೆಸಾರ್ಟ್ | 90191 26470 | ಉಡುಪಿಯ ಆತ್ರಾಡಿ ಹಾಗೂ ಪೆರ್ಡೂರು ಸಮೀಪದ ಕುಕ್ಕೆಹಳ್ಳಿ | ಉಡುಪಿಯ ಕಂಡೀರಾ. A dreamland in Kukkehalli! Featuring a swimming pool, modern amenities, and the unique experience of bonding with cows. 90191 26470 #DreamResort #Kukkehalli #UdupiDiaries #NatureStay #ModernAmenitie...
Youth Revolution in Traditional Art | Kishora Yakshagana Sambhrama | Free Yakshagana Training
มุมมอง 1K12 ชั่วโมงที่ผ่านมา
ಇಂದಿನ ಯುವ ಪೀಳಿಗೆ ಸಾಂಪ್ರದಾಯಿಕ ಕಲೆಗಳನ್ನು ಕಲಿಯುತ್ತಾರಾ, ಉಳಿಸಿ ಬೆಳೆಸುತ್ತಾರಾ ಎಂಬ ಸಂಶಯದ ಪ್ರಶ್ನೆಗೆ ಇಲ್ಲಿದೆ ಉತ್ತರ | ಯಕ್ಷ ಶಿಕ್ಷಣ ಟ್ರಸ್ಟ್ ಆಯೋಜನೆಯ ಕಿಶೋರ ಯಕ್ಷಗಾನ ಸಂಭ್ರಮ | ಪ್ರತೀವರ್ಷ ಎರಡರಿಂದ ಮೂರು ಸಾವಿರ ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದಾರೆ | ಶಾಸಕರು, ಶ್ರೀಕೃಷ್ಣ ಮಠ, ಯಕ್ಷಗಾನ ಕಲಾರಂಗ ಮತ್ತು ಸಹೃದಯರ ಸಹಕಾರದಿಂದ ಉಚಿತವಾಗಿಯೇ ಯಕ್ಷ ಶಿಕ್ಷಣ ಮತ್ತು ಯಕ್ಷಗಾನ ಪ್ರದರ್ಶನ ಏರ್ಪಡಿಸಿ ಕಲೆಯ ಬೆಳವಣಿಗೆಯಲ್ಲೊಂದು ಕ್ರಾಂತಿಯಾಗುತ್ತಿದೆ | ಉಡುಪಿಯ ಕಂಡೀರಾ...
Avatar Experience in Udupi | Dream Work Fun Fair | 40-Day Family Festival
มุมมอง 39814 ชั่วโมงที่ผ่านมา
ಉಡುಪಿಯಲ್ಲಿ ಅವತಾರ್ | ಕುಟುಂಬ ಸಹಿತ ಸಂಜೆ ಕಳೆಯಲು ಅದ್ಭುತ ತಾಣ | ಡ್ರೀಮ್ ವರ್ಕ್ ಫನ್ ಫೇರ್ ಪ್ರಸ್ತುತಿ 40 ದಿನಗಳ ಉಡುಪಿ ಹಬ್ಬ | ಸಂಜೆ 4.30ರಿಂದ ರಾತ್ರಿ 10 ಗಂಟೆಯ ವರೆಗೆ | ಉಡುಪಿಯ ಕಂಡೀರಾ Avatar in Udupi! A perfect destination for an evening with family. Experience the 40-day Udupi Habba presented by Dream Work Fun Fair| Udupiya Kandeera #AvatarInUdupi #FamilyFun #UdupiFestival #DreamWorkFunFair #UdupiyaKandeera
Explore Udupi's Largest Kitchen Studio | KAFF Brand Store | Modern Kitchen Solutions
มุมมอง 41216 ชั่วโมงที่ผ่านมา
ನಮ್ಮ ಅಡುಗೆ ಕೋಣೆಗಳು ಹೇಗೆ ಬದಲಾಗಿವೆ ನೋಡಿ | 5 ಸಾವಿರದಿಂದ 2 ಲಕ್ಷ ರೂ.ವರೆಗಿನ ಗ್ಯಾಸ್ ಸ್ಟೌ, ಚಿಮಣಿ, ಒವೆನ್ ಇತ್ಯಾದಿ ಅಡುಗೆ ಕೋಣೆಯ ವಸ್ತುಗಳಿರುವ ಉಡುಪಿಯ ದೊಡ್ಡ ಸ್ಟುಡಿಯೋ | KAFF Brand Store Udupi | Kunjibettu | 6361128321 | ಉಡುಪಿಯ ಕಂಡೀರಾ See how our kitchens have evolved! From gas stoves to chimneys and ovens, ranging from ₹5,000 to ₹2,00,000, explore the largest kitchen studio in Udupi. Visit the KAFF Brand Store a...
Explore Udupi's Largest Kitchen Studio | KAFF Brand Store | Modern Kitchen Solutions
มุมมอง 29716 ชั่วโมงที่ผ่านมา
ನಮ್ಮ ಅಡುಗೆ ಕೋಣೆಗಳು ಹೇಗೆ ಬದಲಾಗಿವೆ ನೋಡಿ | 5 ಸಾವಿರದಿಂದ 2 ಲಕ್ಷ ರೂ.ವರೆಗಿನ ಗ್ಯಾಸ್ ಸ್ಟೌ, ಚಿಮಣಿ, ಒವೆನ್ ಇತ್ಯಾದಿ ಅಡುಗೆ ಕೋಣೆಯ ವಸ್ತುಗಳಿರುವ ಉಡುಪಿಯ ದೊಡ್ಡ ಸ್ಟುಡಿಯೋ | KAFF Brand Store Udupi | Kunjibettu | 6361128321 | ಉಡುಪಿಯ ಕಂಡೀರಾ See how our kitchens have evolved! From gas stoves to chimneys and ovens, ranging from ₹5,000 to ₹2,00,000, explore the largest kitchen studio in Udupi. Visit the KAFF Brand Store a...
ಕಂಬಳದ ಸೆಲೆಬ್ರಿಟಿ ಕೋಣಗಳಿವು
มุมมอง 45021 ชั่วโมงที่ผ่านมา
ಸಿನಿಮಾ ಸೆಲೆಬ್ರಿಟಗಳು ಬಂದರೆ ಜನ ಹೇಗೆ ಸುತ್ತುವರಿಯುತ್ತಾರಲ್ಲ ಅದೇ ರೀತಿ ವಿಶೇಷ ಅಭಿಮಾನಿಗಳಿರುವ ಕೋಣಗಳಿವು | ಚೇಸಿಂಗ್ ಬೊಟ್ಟಿಮಾರ್ | ಇರುವೈಲ್ ಪಾಣಿಲ ಸೆಲಿಬ್ರಿಟಿ ಕೋಣಗಳು | ಈ ಜೋಡಿ ಯಾವುದೇ ಕಂಬಳಕ್ಕೆ ಬಂದವೆಂದರೆ ಸಂಘಟಕರಿಗೂ, ಊರ ಜನರಿಗೂ ಹೆಮ್ಮೆ | ಉಡುಪಿಯ ಕಂಡೀರಾ
28 ವರ್ಷಗಳ ಹಿಂದೆ ದೂರವಾಗಿದ್ದ ಅಪ್ಪ ಮಗ ಮತ್ತೆ ಒಂದಾದ ಕಥೆ
มุมมอง 23K21 ชั่วโมงที่ผ่านมา
28 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗನೀಗ ಅಪ್ಪ ನಿಗೆ ಸಿಕ್ಕ ಪುಣ್ಯವೇನಾದರೂ ಇದ್ದರೆ ಉಡುಪಿಯ ಕಂಡೀರಾವನ್ನು ಬೆಳೆಸಿದ ನಿಮಗದು ಅರ್ಪಣೆ ಕಳೆದ ವರ್ಷ ಮುನಿಯಾಲು ಸಮೀಪದ ಪಡುಕುಡೂರು ಸಾಂಪ್ರದಾಯಿಕ ಕಂಬಳಕ್ಕೆ ಹೋಗಿದ್ದೆ. ದೊಡ್ಡಮನೆಯ ಎರಡು ಕೋಣಗಳ ಕಾಲಿಗೆ ಗಗ್ಗರವಿತ್ತು. ಅದನ್ನು ನೋಡಿ ಕುತೂಹಲಗೊಂಡು ದೈವಗಳ ಚಾಕರಿ ಮಾಡುವ, ಕೋಣಗಳನ್ನು ಸಿಂಗರಿಸುವ ಎಂಬತ್ತು ವರ್ಷ ಮೀರಿದ ಸುಂದರ ಪೂಜಾರಿಯವರಲ್ಲಿ ಮಾತಾಡಿಸಿ ವೀಡಿಯೋ ಮಾಡಿದ್ದೆ. ಆ ವೀಡಿಯೋ ಲಕ್ಷಕ್ಕೂ ಹೆಚ್ಚು ಜನ ನೋಡಿದ್ದರು. ಅದರಲ್...
"From Hard Work to Success: Inspiring Stories of Mumbai Kannadigas at Missal Pav 12"
มุมมอง 27521 ชั่วโมงที่ผ่านมา
ಕ್ಯಾಂಟೀನು, ಹೊಟೇಲುಗಳಲ್ಲಿ ಕೆಲಸಕ್ಕಿದ್ದ ಮುಂಬೈ ಕನ್ನಡಿಗ ಹುಡುಗರು ತಾವು ಊರಿಗೆ ಹೋಗುವಾಗ ಒಂದು ಜನ ಆಗಬೇಕು ಎಂಬ ಕನಸಿಗೆ ಶಕ್ತಿ ತುಂಬುತ್ತಿದ್ದ ಜಾಗವಿದು | ಈ ಗಾರ್ಡನ್ ಮತ್ತು ಲೈಬ್ರೆರಿಯ ಬೆಳಕಿನಲ್ಲೇ ರಾತ್ರಿ ಇಡೀ ಓದಿ ಹಗಲಿಡೀ ಕೆಲಸ ಮಾಡಿ ಒಂದು ಜನ ಅಂತ ಅನ್ನಿಸಿಕೊಂಡವರ ಪಾಲಿನ ಪವಿತ್ರ ತಾಣ | ಓದುವ ಹುಡುಗರಿಗೆಂದು ಬೆಳಗ್ಗಿನ ಹೊತ್ತು ಉಪಹಾರ ತರುತ್ತಿದ್ದ ಪಾರ್ಸಿ ಕುಟುಂಬಗಳ ಸೇವೆಯೂ ಅನನ್ಯ | ಮುಂಬೈ ಮಿಸ್ಸಲ್ ಪಾವ್ 12 | ಉಡುಪಿಯ ಕಂಡೀರಾ
ಹರಿಖಂಡಿಗೆಯಲ್ಲಿ ಪಂಡರಾಪುರದ ವಿಠಲ
มุมมอง 1.6K21 ชั่วโมงที่ผ่านมา
ಪಂಡರಾಪುರದ ವಿಠೋಬ ರುಕುಮಾಯಿ ಕೊಗ್ಗ ನಾಯಕರ ಮನೆಯಲ್ಲಿ ಮೃಣ್ಮಯ ರೂಪ ತಳೆದು ಗದ್ದೆ ಬದು, ಕಾಡಿನ ದಾತಿಯಾಗಿ ಹರಿಖಂಡಿಗೆಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಬರುವ ಚೆಲುವು ನೋಡಿ | 108ನೇ ವರ್ಷದ ಭಜನಾ ಮಂಗಲೋತ್ಸವ | ಉಡುಪಿಯ ಕಂಡೀರಾ
Kannada Bhavan School in Mumbai | A Parsi Leader's Gift for Tulu Kannadigas
มุมมอง 69414 วันที่ผ่านมา
ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ತುಳು ಕನ್ನಡಿಗರಿಗಾಗಿ ಪಾರ್ಸಿ ನಾಯಕನೋರ್ವ ಕಟ್ಟಿಸಿ ಕೊಟ್ಟ ಕನ್ನಡ ಶಾಲೆ ಇದು | ಮುಂಬೈಯ ಫೋರ್ಟ್ ಏರಿಯಾದಲ್ಲಿ ಕನ್ನಡ ಭವನ ಶಾಲೆ | ಹಗಲು ಶಾಲೆ ಮತ್ತು ಕಾಲೇಜು ಯಶಸ್ವಿಯಾಗಿ ಈಗಲೂ ನಡೆಯುತ್ತಿದೆ | ಕಾರ್ಮಿಕರಿಗಾಗಿ ಶುರು ಮಾಡಿದ್ದ ರಾತ್ರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಮ್ಮಿ, ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದರೂ ರಾತ್ರಿ ಶಾಲೆ ನಾವು ಮುಚ್ಚುವುದಿಲ್ಲ ಎಂದ ಪ್ರಾಶುಪಾಲರ ಮಾತು ನಿಜಕ್ಕೂ ಸ್ಪೂರ್ತಿ | ಈ ಶಾಲೆಗೆ ಕರೆದೊಯ್ದು ಪರಿ...
ಎಂ.ಜಿ.ಎಂ ಅಮೃತಮಹೋತ್ಸವ ವಸ್ತು ಪ್ರದರ್ಶನದಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾತ್ಯಕ್ಷಿಕೆ
มุมมอง 24721 วันที่ผ่านมา
ಎಂ.ಜಿ.ಎಂ ಅಮೃತಮಹೋತ್ಸವ ವಸ್ತು ಪ್ರದರ್ಶನದಲ್ಲಿ ರಸಾಯನಶಾಸ್ತ್ರ ವಿಭಾಗದ ಪ್ರಾತ್ಯಕ್ಷಿಕೆ
At 92: A Journey from 1955 Bombay to Becoming Mumbai Kannadigas' Voice | Suneetha Geetha
มุมมอง 6K21 วันที่ผ่านมา
ಇವರಿಗೀಗ 92 ವರ್ಷ | ಇದು ಇವರ ಮದುವೆಯ ಕಥೆ | ಹುಡುಗ ಹುಡುಕುವ ನೆಪದಿಂದ 1955ರಲ್ಲಿ ಬೊಂಬಾಯಿಗೆ ಬಂದವರು ಮುಂಬೈ ಕನ್ನಡಿಗರ ಬದುಕಿನ ಸಾಕ್ಷಿ ಪ್ರಜ್ಞೆಯಾಗಿ ಬೆಳೆದ ಕಥೆ | ಇವರ ಮಾತೇ ಕವಿತೆಯಂತೆ ಮನದೊಳಗೆ ಕೂತಿದೆ | ಇಷ್ಟು ದೊಡ್ಡ ಸ್ಪೂರ್ತಿ ನನಗೆ ಸಿಕ್ಕಲು ಕಾರಣವಾದವರು ಸೂರಿ ಮಾರ್ನಾಡ್, ದಿವಾಕರಣ್ಣ, ಶಾಂತಾರಾಮ್ ಶೆಟ್ರು ಮತ್ತು ಐಲೇಸಾ | ಮುಂಬೈ ಮಿಸ್ಸಲ್ ಪಾವ್ 9 | ಉಡುಪಿಯ ಕಂಡೀರಾ At 92, a life full of inspiration! Arriving in Bombay in 1955 under the pretext o...
"75 Years of MGM College | Inspiring Talk with Alumnus & Bengaluru North VC Dr. Niranjan Vanalli"
มุมมอง 35421 วันที่ผ่านมา
"75 Years of MGM College | Inspiring Talk with Alumnus & Bengaluru North VC Dr. Niranjan Vanalli"
ಮುಂಬೈಯಲ್ಲೊಂದು ಅಯ್ಯಪ್ಪ ಮಾಲಧಾರಿಗಳ ಶಿಬಿರ
มุมมอง 38421 วันที่ผ่านมา
ಮುಂಬೈಯಲ್ಲೊಂದು ಅಯ್ಯಪ್ಪ ಮಾಲಧಾರಿಗಳ ಶಿಬಿರ
ಮುಂಬೈಯಲ್ಲಿ ಕಟೀಲು ಅಮ್ಮನನ್ನು ಉಯ್ಯಾಲೆಯಲ್ಲಿ ಕೂರಿಸಿ ತೂಗುವ ಚೆಲುವು | ಅಪ್ಪಾಜಿ ಬೀಡು, ವರ್ಲಿ, ಮುಂಬೈ
มุมมอง 20221 วันที่ผ่านมา
ಮುಂಬೈಯಲ್ಲಿ ಕಟೀಲು ಅಮ್ಮನನ್ನು ಉಯ್ಯಾಲೆಯಲ್ಲಿ ಕೂರಿಸಿ ತೂಗುವ ಚೆಲುವು | ಅಪ್ಪಾಜಿ ಬೀಡು, ವರ್ಲಿ, ಮುಂಬೈ
From a Blow to Applause: An Inspiring Journey
มุมมอง 33521 วันที่ผ่านมา
From a Blow to Applause: An Inspiring Journey
"₹75 Lakhs Donation & 90,000 Meals: The Inspiring Story of Shivaya Foundation Mumbai"
มุมมอง 35328 วันที่ผ่านมา
"₹75 Lakhs Donation & 90,000 Meals: The Inspiring Story of Shivaya Foundation Mumbai"
21 November 2024
มุมมอง 68028 วันที่ผ่านมา
21 November 2024
A Gokula in Mumbai: Cultural Legacy of Bombay Dakshina Kannada Brahmin Association, Sion
มุมมอง 17628 วันที่ผ่านมา
A Gokula in Mumbai: Cultural Legacy of Bombay Dakshina Kannada Brahmin Association, Sion
Mumbai Kids Speak Fluent Kannada & Tulu | Language Learning Adventures | Chinnara Bimba Mumbai
มุมมอง 786หลายเดือนก่อน
Mumbai Kids Speak Fluent Kannada & Tulu | Language Learning Adventures | Chinnara Bimba Mumbai
ಬಾವಿಯಿಂದ ಈ ರೀತಿ ನೀರು ಸೇದಿದ್ದು ನಿಮ್ಮಲ್ಲಿ ಯಾರಿಗಾದರೂ ನೆನಪಿದೆಯಾ? | ಮುಂಬೈ ಕನ್ನಡಿಗರ ನೆಪಿನಲ್ಲಿ ತುಳುನಾಡು
มุมมอง 848หลายเดือนก่อน
ಬಾವಿಯಿಂದ ಈ ರೀತಿ ನೀರು ಸೇದಿದ್ದು ನಿಮ್ಮಲ್ಲಿ ಯಾರಿಗಾದರೂ ನೆನಪಿದೆಯಾ? | ಮುಂಬೈ ಕನ್ನಡಿಗರ ನೆಪಿನಲ್ಲಿ ತುಳುನಾಡು
"Exploring Mumbai Through Kannada Culture | Udupiya Kandeera"
มุมมอง 436หลายเดือนก่อน
"Exploring Mumbai Through Kannada Culture | Udupiya Kandeera"
"Beekeeping Secrets with Suresh Karkera | Handle Bees Safely | Udupiya Kandeera"
มุมมอง 627หลายเดือนก่อน
"Beekeeping Secrets with Suresh Karkera | Handle Bees Safely | Udupiya Kandeera"
ಸಾಣೆಕಲ್ ಕೂಕ್ ವೀಡಿಯೋ 2
มุมมอง 1.3Kหลายเดือนก่อน
ಸಾಣೆಕಲ್ ಕೂಕ್ ವೀಡಿಯೋ 2
Saanekal SaambroLLi: The Unique Vegetable of Udupi | Taste, Aroma, and Stories from the Fields
มุมมอง 9Kหลายเดือนก่อน
Saanekal SaambroLLi: The Unique Vegetable of Udupi | Taste, Aroma, and Stories from the Fields
ಕಾಪು ವೆಂಕಟರಮಣ ದೇವಸ್ಥಾನದಲ್ಲಿಂದು ನಡೆದ ಕರಕುಶಲ ಕಲೆಗಳ ಅದ್ಭುತ ಪ್ರದರ್ಶನ
มุมมอง 196หลายเดือนก่อน
ಕಾಪು ವೆಂಕಟರಮಣ ದೇವಸ್ಥಾನದಲ್ಲಿಂದು ನಡೆದ ಕರಕುಶಲ ಕಲೆಗಳ ಅದ್ಭುತ ಪ್ರದರ್ಶನ
"Self-Sustaining Family with 45 Cows Producing 250 Liters of Milk Daily | Baidabettu, Kokkarne”
มุมมอง 1.5Kหลายเดือนก่อน
"Self-Sustaining Family with 45 Cows Producing 250 Liters of Milk Daily | Baidabettu, Kokkarne”

ความคิดเห็น

  • @adarshshetty648
    @adarshshetty648 14 นาทีที่ผ่านมา

    ನಾನು ಅತ್ಯಂತ ಇಷ್ಟಪಟ್ಟ ಹೋಟೆಲ್ಗಳ ಸಾಲಿನಲ್ಲಿ ಇದು ಕೂಡ ಒಂದು ❤❤❤

  • @sumapoojary4656
    @sumapoojary4656 4 ชั่วโมงที่ผ่านมา

    God bless you 🙏

  • @shkamath.k2372
    @shkamath.k2372 6 ชั่วโมงที่ผ่านมา

    ನಿಮ್ಮ ಉದ್ಯಮಕ್ಕೆ ಶುಭವಾಗಲಿ.

  • @shkamath.k2372
    @shkamath.k2372 7 ชั่วโมงที่ผ่านมา

    ನಿಮ್ಮ ಉದ್ಯಮಕ್ಕೆ ಶುಭವಾಗಲಿ.

  • @shkamath.k2372
    @shkamath.k2372 7 ชั่วโมงที่ผ่านมา

    ನಿಮ್ಮ ಸಾಹಸಕ್ಕೆ ಧನ್ಯವಾದಗಳು, ಶುಭವಾಗಲಿ.

  • @ashashetty4730
    @ashashetty4730 วันที่ผ่านมา

    Dever yepala Satya raya aandala Magan tuud javane aayar Maama Kushiyand❤

  • @varadarajshetty5070
    @varadarajshetty5070 2 วันที่ผ่านมา

    🙏

  • @ganeshkamath3948
    @ganeshkamath3948 3 วันที่ผ่านมา

    which are the nearby places to visit

    • @Lol_games9
      @Lol_games9 3 วันที่ผ่านมา

      1.mahalingeswara temple 2.parvata gudde(soul of mahalingeswara temple) 3.baje dam 4.anantha padmanabha temple in perdoor.

  • @NaveenN-c9t
    @NaveenN-c9t 4 วันที่ผ่านมา

    🙏😪👍👌

  • @brendanroger2515
    @brendanroger2515 4 วันที่ผ่านมา

    God bless u 🙏

  • @jyotipoojary7307
    @jyotipoojary7307 4 วันที่ผ่านมา

    Good job sir

  • @jyotipoojary7307
    @jyotipoojary7307 4 วันที่ผ่านมา

    O my god, ಗ್ರೇಟ್ ಪೇರೆಂಟ್, cute dad

  • @dayanandshetty4478
    @dayanandshetty4478 4 วันที่ผ่านมา

    Very nice 🎉

  • @Rekha-l3e4z
    @Rekha-l3e4z 4 วันที่ผ่านมา

    🙏🙏🙏🙏🙏🙏🙏🙏🙏🙏

  • @govardhananayak9153
    @govardhananayak9153 5 วันที่ผ่านมา

    ನಿಮ್ಮ ಈ ಪ್ರಯತ್ನಕ್ಕೆ ಅಭಿನಂದನೆಗಳು

  • @manjunathbhat1067
    @manjunathbhat1067 5 วันที่ผ่านมา

    🙏🙏🌼🌼

  • @kushalashetty537
    @kushalashetty537 6 วันที่ผ่านมา

    thank you Sir 🙏🏻

  • @anithak1025
    @anithak1025 6 วันที่ผ่านมา

    Spr sir.. great job ....god blss u sir..

  • @veenahegde1983
    @veenahegde1983 6 วันที่ผ่านมา

    Good to see such good people

  • @veenahegde1983
    @veenahegde1983 6 วันที่ผ่านมา

    Gopi bhat mamu,🙏

  • @user-cg4lg6mu2l
    @user-cg4lg6mu2l 7 วันที่ผ่านมา

    Hoda salada video da link haaki Sir

  • @user-cg4lg6mu2l
    @user-cg4lg6mu2l 7 วันที่ผ่านมา

    Maghan tudhu Amma na reaction yencha ethnd pandjar

  • @user-cg4lg6mu2l
    @user-cg4lg6mu2l 7 วันที่ผ่านมา

    Maganannu interview maadi thorisi Sir

  • @yathkumar9348
    @yathkumar9348 7 วันที่ผ่านมา

    God bless you 🙏

  • @VeerappaDevaru-v5y
    @VeerappaDevaru-v5y 8 วันที่ผ่านมา

    ಕಡೇ ವಯಸ್ಸಿನಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳೇ

  • @preetagopal5400
    @preetagopal5400 8 วันที่ผ่านมา

    I fully agree.frying everything and adding masala..maybe im fashion,but spoils the health

  • @SukeshKarkala-qz8vq
    @SukeshKarkala-qz8vq 8 วันที่ผ่านมา

    YESTONDU KUSHI YINNADARU APPA AMMANANNU OLLEYA RITHIYALLI NODLI DEVARU SNUGRAHA MADLI

  • @shailajapatil2250
    @shailajapatil2250 9 วันที่ผ่านมา

    Please translate the conversation in kannada

    • @jayaghosh_
      @jayaghosh_ 3 วันที่ผ่านมา

      Please do in English, so that it will reach more.

  • @Mohan-c8y
    @Mohan-c8y 9 วันที่ผ่านมา

    Koti chennayerna sakthi dada pandh yenklna billaverege gotthujji

  • @raghavendrashettigar818
    @raghavendrashettigar818 9 วันที่ผ่านมา

    Great job 👍👍👍👍👍👍

  • @divyanayak9103
    @divyanayak9103 9 วันที่ผ่านมา

    Jai panduranga 🇨🇮🇨🇮

  • @ragukotian7370
    @ragukotian7370 9 วันที่ผ่านมา

    ಸಾರ್ ಕೆಲವು ದಿನಗಳಿಂದ ನಿಮ್ಮ ವಿಡಿಯೋ ಬಂದಿಲ್ಲ ಎನಾದರೂ ತೊಂದರೆ ಆಯಿತೆ

  • @shamalapai2788
    @shamalapai2788 9 วันที่ผ่านมา

    Jai vittal 🙏🙏

  • @divyashenoy3940
    @divyashenoy3940 9 วันที่ผ่านมา

    🙏🙏

  • @sharanyabhaskarsherigar9156
    @sharanyabhaskarsherigar9156 9 วันที่ผ่านมา

    🌹🙏🙏🙏🌹

  • @mantramurthi
    @mantramurthi 9 วันที่ผ่านมา

    🚩🚩🚩🙏🏻🙏🏻ಜೈ ನಮೋ ಪುಂಡಲೀಕ ವರದ ಜಯ ಪಾಂಡುರಂಗ 🚩🚩🚩

  • @nithinpoojary650
    @nithinpoojary650 9 วันที่ผ่านมา

    🙏🙏🙏

  • @VenkangoudaPatil-tt6ge
    @VenkangoudaPatil-tt6ge 13 วันที่ผ่านมา

    Very nice thank you 🙏👍😊

  • @VenkangoudaPatil-tt6ge
    @VenkangoudaPatil-tt6ge 13 วันที่ผ่านมา

    Good house 🏡 thank you 🙏👍

  • @ragukotian7370
    @ragukotian7370 15 วันที่ผ่านมา

    ಸಾರ್ ಐದು ದಿನಗಳಿಂದ ನಿಮ್ಮ ವಿಡಿಯೋ ಬಂದಿಲ್ಲ

  • @ashalatha9336
    @ashalatha9336 16 วันที่ผ่านมา

    ಇವರು ಸುರತ್ಕಲ್ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿನಿ.

  • @veenaj.m8934
    @veenaj.m8934 17 วันที่ผ่านมา

    🙏🙏😍

  • @SandeepShetty-z5g
    @SandeepShetty-z5g 18 วันที่ผ่านมา

    Makkala chende raye eastu

  • @creative_psyche8046
    @creative_psyche8046 18 วันที่ผ่านมา

    One more feather to parsi community❤❤❤

  • @shkamath.k2372
    @shkamath.k2372 18 วันที่ผ่านมา

    ನಿಮ್ಮ ಸಾಹಸಕ್ಕೆ ಧನ್ಯವಾದಗಳು ಶುಭವಾಗಲಿ.

  • @sudhakini2039
    @sudhakini2039 18 วันที่ผ่านมา

    It would be helpful if you had added some information about its cultivation and conditions to grow ,when it is sowed ,how long does it take to harvest, whether the plant requires watering regularly ,should we stop watering after some months, does it require to grow in dry land ,etc

  • @MrSatish301
    @MrSatish301 18 วันที่ผ่านมา

    She was my Kannada professor at Khalsa College 56 years back.

  • @prakashkonnur825
    @prakashkonnur825 19 วันที่ผ่านมา

    ಪ್ರತಿಭಾವಂತ ಲೇಖಕಿಯಾಗಿ ಪ್ರೊ.ಸುನೀತಾ ಶೆಟ್ಟಿ ಅವರಿಗೆ ನೂರು ನಮಸ್ಕಾರಗಳು.

  • @kaviithathanu5973
    @kaviithathanu5973 19 วันที่ผ่านมา

    💖💖💞💞🙏👌👌👍👍

  • @prakash131959
    @prakash131959 20 วันที่ผ่านมา

    ಶ್ರೀಮತಿ ಸುನೀತಾ ಮೇಡಂ ನಿಮಗೆ ದೊಡ್ಡ ನಮಸ್ಕಾರ🙏🙏🙏👍👍