AL FOUZ online voice
AL FOUZ online voice
  • 19
  • 16 567

วีดีโอ

ನವವೀ ಇಮಾಂ ಹೇಳಿದ್ದೇನು? ಸಲಪಿಗಳು ಬಯಸಿದ್ದೇನು?
มุมมอง 55814 ชั่วโมงที่ผ่านมา
ನವವೀ ಇಮಾಂ ಹೇಳಿದ್ದೇನು? ಸಲಪಿಗಳು ಬಯಸಿದ್ದೇನು?
ತಫ್ಸೀರ್ ಕುರ್ತುಬಿಯಲ್ಲಿರುವುದೇನು? ಮೌಲವಿಗಳು ಹೇಳಿದ್ದೇನು?
มุมมอง 19921 วันที่ผ่านมา
ತಫ್ಸೀರ್ ಕುರ್ತುಬಿಯಲ್ಲಿರುವುದೇನು? ಮೌಲವಿಗಳು ಹೇಳಿದ್ದೇನು?
ಉತ್ತರಿಸುವಿರಾ!!!!!! Answer pls!!!!!!!
มุมมอง 1Kปีที่แล้ว
Video from Call
ಬುಖಾರಿ, ಮುಸ್ಲಿಂ ಉಲ್ಲೇಖಿಸಿದ من أحدث في أمرنا ಎಂಬ ಹದೀಸಿನ ನಿಜಾರ್ಥವೇನು ?
มุมมอง 830ปีที่แล้ว
ಬುಖಾರಿ, ಮುಸ್ಲಿಂ ಉಲ್ಲೇಖಿಸಿದ من أحدث في أمرنا ಎಂಬ ಹದೀಸಿನ ನಿಜಾರ್ಥವೇನು ?
ಸೂರತುಲ್ ಮಾಇದಃ ದ 55 ನೇ ಆಯತ್(.....إنّما وليكم الله) ಮತ್ತು ಕೆಲವು ಪ್ರಶ್ನೋತ್ತರಗಳು.
มุมมอง 1.4Kปีที่แล้ว
ಸೂರತುಲ್ ಮಾಇದಃ ದ 55 ನೇ ಆಯತ್(.....إنّما وليكم الله) ಮತ್ತು ಕೆಲವು ಪ್ರಶ್ನೋತ್ತರಗಳು.
ತಲ್ಕೀನ್ (تلقين) ಬೇಕೋ ಬೇಡವೋ ????
มุมมอง 5402 ปีที่แล้ว
Video from HAFIL KAKKINJE
ಈ ಆಯತಿನ (وإيّاك نستعين) ನಿಜಾರ್ಥವೇನು?
มุมมอง 7292 ปีที่แล้ว
Video from HAFIL KAKKINJE
ಮರಣ ಹೊಂದಿದವರು ಆಲಿಸುತ್ತಾರೋ ಇಲ್ಲವೋ!?
มุมมอง 9792 ปีที่แล้ว
Video from HAFIL KAKKINJE
11 June 2022
มุมมอง 3632 ปีที่แล้ว
11 June 2022
ഇസ്ലാമിനെ കുറിച്ച് കളവ് പ്രചരിപ്പിക്കുന്ന മൗലവിമാർ// ಇಸ್ಲಾಮಿನ ಕುರಿತು ಸುಳ್ಳು ಪ್ರಚಾರ ಮಾಡುವ ಮೌಲವಿಗಳು.
มุมมอง 1.5K3 ปีที่แล้ว
ഇസ്ലാമിനെ കുറിച്ച് കളവ് പ്രചരിപ്പിക്കുന്ന മൗലവിമാർ// ಇಸ್ಲಾಮಿನ ಕುರಿತು ಸುಳ್ಳು ಪ್ರಚಾರ ಮಾಡುವ ಮೌಲವಿಗಳು.
ತಪ್ಪಿಲ್ಲದೆ ಫಾತಿಹ ಕಲಿಯೋಣ...തെറ്റ് കൂടാതെ ഫാത്തിഹഃ ഓതാം....
มุมมอง 1.7K3 ปีที่แล้ว
ತಪ್ಪಿಲ್ಲದೆ ಫಾತಿಹ ಕಲಿಯೋಣ...തെറ്റ് കൂടാതെ ഫാത്തിഹഃ ഓതാം....
ಸಾಮಾನ್ಯ ಸಲಪಿಗಳ ಮರು ಚಿಂತನೆಗೆ ಕಾರಣವಾಗುವ ಶೋಟ್ ವೀಡಿಯೋ
มุมมอง 1.4K3 ปีที่แล้ว
ಸಾಮಾನ್ಯ ಸಲಪಿಗಳ ಮರು ಚಿಂತನೆಗೆ ಕಾರಣವಾಗುವ ಶೋಟ್ ವೀಡಿಯೋ
ಅಂದು ಅಪಹಾಸ್ಯ ಮಾಡಿದವರು ಇಂದು ಸರ್ವ ಸಮ್ಮತ ನೀಡುತ್ತಿದ್ದಾರೆ.
มุมมอง 1773 ปีที่แล้ว
ಅಂದು ಅಪಹಾಸ್ಯ ಮಾಡಿದವರು ಇಂದು ಸರ್ವ ಸಮ್ಮತ ನೀಡುತ್ತಿದ್ದಾರೆ.

ความคิดเห็น

  • @mohammedrafeeq7596
    @mohammedrafeeq7596 5 วันที่ผ่านมา

    ಮಯ್ಯತ್ ನ ಮುಂದೆ ಕುಳಿತು ಕುರಾನ್ ಓದಲು ಅಲ್ಲಾಹ್ ನ ರಸೂಲ್ ಸ ಕಲಿಸಿ ಕೊಟ್ಟಿಲ್ಲ ಇವರು ಶಾಫಿ ಮದ್ಹಬ್ ಎನ್ನುತ್ತಾರೆ ಈ ವಿಷಯದಲ್ಲಿ ಸಮಸ್ತ ಧರ್ಮ ದ ಕುಬೂರಿ ಗಳಿಗೆ ಇಮಾಮ್ ಶಾಫಿ ಬೇಡ. ಸಮಸ್ತ ಧರ್ಮ ಯಾಕೆ ಕೇರಳದಲ್ಲಿ ಮಾತ್ರ? ನಿಮ್ಮ ಆಶಯ ಯಾಕೆ ಎಲ್ಲೂ ಇಲ್ಲ? ಮುಸ್ಲಿಯಾರ್ ಗಳು ನಿರ್ಮಿಸಿದ ಒಂದು ನೂತನ ಧರ್ಮ ವಾಗಿದೆ ಸಮಸ್ತ ಧರ್ಮ. ಇಸ್ಲಾಂ ನಲ್ಲಿ ಏನೆಲ್ಲಾ ಇದೆಯೋ ಅದೆಲ್ಲವೂ ಸಮಸ್ತ ದಲ್ಲಿದೆ..

  • @mohammedrafeeq7596
    @mohammedrafeeq7596 5 วันที่ผ่านมา

    ಇಮಾಮ್ ಶಾಫಿ ರ ರವರಿಗಿಂತ ದೊಡ್ಡ ಪಂಡಿತನ ಈ ಮುಕ್ರಿ? ಇಮಾಮ್.ಶಾಫಿ ರ ಹೇಳಿದ್ದು ಪ್ರಭಾವ ಪುರಾವೆ ಮರಣ ಹೊಂದಿದ ವ್ಯಕ್ತಿ ಗಳಿಗೆ ಕುರಾನ್ ಓದಿದರೆ ಅದರ ಫಲ ಅವರಿಗೆ ಸಿಗಲ್ಲ ಅದಕ್ಕೆ ಕಾರಣವೂ ಹೇಳಿದ್ದಾರೆ... ಮಯ್ಯಥ್ ಮುಂದೆ ಕುಳಿತು ಓದುವ ಆಶಯ ಆರಂಭ ಆಗಿದ್ದು ಕೇರಳದ ಪುರೋಹಿತರಿಂದ.. ಎಲ್ಲವೂ ಅಲ್ಲಿಂದಲೇ.

  • @zuhriassaigoli5361
    @zuhriassaigoli5361 5 วันที่ผ่านมา

    Super

  • @AshrafAshraf-r3b
    @AshrafAshraf-r3b 5 วันที่ผ่านมา

    ❤🔥🔥🎉🎉🎉

  • @AbdulJabbar-fd6dv
    @AbdulJabbar-fd6dv 5 วันที่ผ่านมา

    ماشاء الله

  • @AbdulJabbar-fd6dv
    @AbdulJabbar-fd6dv 5 วันที่ผ่านมา

    ماشاء الله

  • @zuhriassaigoli5361
    @zuhriassaigoli5361 6 วันที่ผ่านมา

    ಮಾಶಾ ಅಲ್ಹಾ

  • @anashandel2651
    @anashandel2651 6 วันที่ผ่านมา

    Masha allhaa

  • @AshrafAshraf-r3b
    @AshrafAshraf-r3b 6 วันที่ผ่านมา

    🎉🎉

  • @drmrk-916
    @drmrk-916 6 วันที่ผ่านมา

    good explanations 👍

  • @safianazir1891
    @safianazir1891 14 วันที่ผ่านมา

    Madh pada ayanga sirk inneng padog 6eera

  • @kmskaraya
    @kmskaraya 21 วันที่ผ่านมา

    Great

  • @musthafakajoor
    @musthafakajoor 21 วันที่ผ่านมา

    ما شاء الله

  • @MustafaEdthur
    @MustafaEdthur 21 วันที่ผ่านมา

    ما شاء الله

  • @MustafaEdthur
    @MustafaEdthur 21 วันที่ผ่านมา

    ما شاء الله تبارك الله

  • @zuhriassaigoli5361
    @zuhriassaigoli5361 21 วันที่ผ่านมา

    ಮಾಶಾ ಅಲ್ಹಾ

  • @SuhHh-k2l
    @SuhHh-k2l 24 วันที่ผ่านมา

    Masha alhaaa

  • @abdullatheef1540
    @abdullatheef1540 5 หลายเดือนก่อน

    ಅಲ್ಲಾಹು ಸುಬ್ಹಾನಹು ವತ'ಆಲಾ ಆ ಮುಷ್ರಿಕರನ್ನು ಮರಣ ಹೊಂದಿದವರಿಗೆ ಹೋಲಿಸಿದ್ದು ಯಾಕೆಂದರೆ, ಯಾವ ರೀತಿ ಮರಣ ಹೊಂದಿದವರಿಗೆ ನೀವು ಕೇಳಿಸಲಾರಿರೋ ಹಾಗೆಯೇ ಈ ಹ್ರದಯ ಸತ್ತವರಿಗೂ ನೀವು ಕೇಳಿಸಲಾರಿರಿ. ಜೀವಿಸಿರುವವರಿಗಂತೂ ಅಲ್ಲಾಹನಾಗಿರುವನು ಕೇಳಿಸುವುದು. ಅವನು ಉದ್ದೇಶಿಸಿದರೆ ಮರಣ ಹೊಂದಿದವರಿಗೂ ಕೇಳಿಸಬಲ್ಲನು. ಆದರೆ ಓ ಪ್ರವಾದಿಯೇ ನೀಮಗೆ ಕೇಳಿಸಲು ಸಾಧ್ಯವಿಲ್ಲ ಎಂದಾಗಿದೆ ಅರ್ಥ. ಪ್ರವಾದಿಯವರಿಗೆ ಮರಣ ಹೊಂದಿದವರನ್ನು ಕೇಳಿಸಲು ಸಾಧ್ಯವಿಲ್ಲ ಎಂದಾದರೆ, ಓ ಮುಸ್ಲಿಯಾರುಗಳೇ ಮತ್ತೆ ನಿಮಗೆಲ್ಲಿಂದ ಸಾಧ್ಯ?.... ನೀವು ಜನರನ್ನು ಪೊಟ್ಟೀಸ್ ಮಾಡುವುದಲ್ಲವೇ?😂 ಹಾ... ಆ ರೀತಿ ನೀವು ಮರಣ ಹೊಂದಿದವರನ್ನು ಸಹಾಯಕ್ಕಾಗಿ ಕರೆಯುವಾಗ ನಿಮಗೆ ಉತ್ತರ ಸಿಗುತ್ತಿರುವುದು ಷೈಥಾನನಿಂದಾಗಿದೆ. ಆದರೆ ನೀವು ಅವನಿಂದ ವಂಚಿಸಲ್ಪಟ್ಟಿರುವಿರಿ. ನಿಮಗದು ಅರ್ಥವಾಗುವುದೆಲ್ಲಿ? 😮😅

  • @abdullatheef1540
    @abdullatheef1540 5 หลายเดือนก่อน

    ಮುಸ್ಲಿಯಾರೇ... 1) ಔಲಿಯಾ ಎನ್ನುವುದು ವಿಗ್ರಹಗಳಾಗಿದ್ದರೆ ನೀವು ಯಾಕೆ ಖಬರುಗಳಲ್ಲಿ ಇರುವವರನ್ನು ಔಲಿಯಾ ಎನ್ನುತ್ತೀರಿ??? ಹಾಗಿದ್ದರೆ ವಿಗ್ರಹ ಮತ್ತು ಖಬರಾಳಿ ಇಬ್ಬರೂ ಒಂದೇ ರೀತಿ ಆಗುತ್ತದೆ ತಾನೇ?..😅 2) ನೀವು 'ಇಬಾದತ್ ಅಲ್ಲಾಹನನ್ನೇ ಮಾಡುತ್ತೀರಾದರೆ ಅದರ ಅರ್ಥ ಮತ್ತು ವ್ಯಖ್ಯಾನ ಯಾಕೆ ಹೇಳುತ್ತಿಲ್ಲ?😢 3) ಇಸ್ತಿ'ಆನ ಮತ್ತು ನಸ್ರ್ ಎರಡಕ್ಕೂ ಸಹಾಯ ಎಂಬ ಒಂದೇ ಅರ್ಥ ಹೇಗೆ ಸಾಧ್ಯ?😂 4) ವಿಗ್ರಹಗಳನ್ನು ಪೂಜಿಸಿದರೆ ಮಾತ್ರ ಆರಾಧನೆ ಆಗುತ್ತದೆ ಎಂದು ನೀವು ಓದಿದ ಯಾವ ತಫ್ಸೀರಿನಲ್ಲೂ ಇಲ್ಲ. ಅಂದು ಮಕ್ಕಾದಲ್ಲಿ ಇದ್ದ ಆರಾಧನೆಯ ಕುರಿತು ಮಾತ್ರ ಅವರು ಪ್ರಸ್ತಾಪಿಸಿದ್ದಾರೆ. ಅಲ್ಲಾಹನ ಹೊರತು ಎಲ್ಲಿ ಯಾವ ರೂಪದ ಆರಾಧನೆ ನಡೆದರೂ ಅದೆಲ್ಲವೂ ಷಿರ್ಕೇ ಆಗುತ್ತದೆ. ಮಕ್ಕಾದ ಮುಷ್ರಿಕರಿಗೊಂದು ಖುರ್ಆನ್ ಮತ್ತು ಮುಕ್ಕಾದ ಮುಷ್ರಿಕರಿಗೊಂದು ಬೇರೆ ಖುರ್ಆನ್ ಇಲ್ಲ ಮುಸ್ಲಿಯಾರೇ!😮

  • @Shayanshayan2996
    @Shayanshayan2996 5 หลายเดือนก่อน

    Qurando meninges choldara ustha

  • @Shayanshayan2996
    @Shayanshayan2996 5 หลายเดือนก่อน

    Masha Allah

  • @Follow_Argk313
    @Follow_Argk313 5 หลายเดือนก่อน

    Masha Allah

  • @abdullatheef1540
    @abdullatheef1540 5 หลายเดือนก่อน

    ಖುರ್ತುಬಿ, ತ್ವಬರೀ, ಇತ್ಯಾದಿ ಇಮಾಮರುಗಳ ಊರಲ್ಲಿ, ಸಮಸ್ತದವರ ಹಾಗೆ ಖಬರಾಳಿಗಳೊಂದಿಗೆ ಇಸ್ತಿ'ಗಾಸ ಮಾಡುವವರು ಅಂದು ಇರಲಿಲ್ಲ. ಆದ್ದರಿಂದ ಆ ಆಯತಿನ ಕುರಿತು, ಅದು ವಿಗ್ರಹಗಳ ಕುರಿತೆಂದು ಹೇಳಿದರು. ವಿಗ್ರಹಗಳಂತಹ ಜಡ ವಸ್ತುಗಳ ಕುರಿತು, ನೀವು "ಜೀವವಿಲ್ಲದ ವಸ್ತುಗಳನ್ನು ಯಾಕೆ ಆರಾಧಿಸುತ್ತೀರಿ?" ಎಂದು ಕೇಳಿರುವುದರ ಉದ್ದೇಶವು, ನೀವು ಅವುಗಳನ್ನು ಆರಾಧಿಸಬೇಕಿದ್ದರೆ ಮೊದಲ ಶರತ್ತು ಅವುಗಳು ಜೀವವಿರಬೇಕೆಂದಾಗಿದೆ. ಅವರು ಸಮರ್ಥರಾಗಿರಬೇಕು ಎನ್ನುವುದು ಅದಕ್ಕಿರುವ ಎರಡನೇ ಶರತ್ತಾಗಿದೆ. ವಿಗ್ರಹವಾಗಿರಲಿ, ಮರವಾಗಿರಲಿ, ಖಬರ್ ಆಗಿರಲಿ, ಅವೆಲ್ಲವೂ ಜೀವ ಇಲ್ಲದವುಗಳಾಗಿವೆ. ಜೀವವಿದ್ದಿದ್ದರೆ ಮರಣ ಹೊಂದಿದವರನ್ನು "ಮಯ್ಯತ್" ಎಂದು ಹೇಳಿ ನೀವು ಖಬರಿಗೆ ಯಾಕೆ ಇಳಿಸುತ್ತೀರಿ ಮುಸ್ಲಿಯಾರೇ?.... ಮನೆಯ ಶೋ ಕೇಸಲ್ಲೇ ಮಲಗಿಸಬಾರದೇ?! ಅಷ್ಟೊಂದು ಬುಧ್ಧಿ ಕೆಟ್ಟು ಹೋಗುವಲ್ಲಿಗೆ ಈ ನೀವು ತಲುಪಿದ್ದೀರಿ. ಯದಾರ್ಥದಲ್ಲಿ ನೀವು ಖಬರಿನಲ್ಲಿರುವವರನ್ನು ಆರಾಧಿಸುತ್ತಿಲ್ಲ. ಬದಲಾಗಿ ಖುರ್ಆನ್ ಹೇಳುವಂತೆ ನೀವು ಷೈಥಾನನನ್ನು ಆರಾಧಿಸುತ್ತಿದ್ದೀರಿ ಅಷ್ಟೆ. ಓ ಜನರೇ! ಈ ಮುಸ್ಲಿಯಾರುಗಳು ಹಾಗೆಯೇ ಇರಲು ಬಿಟ್ಟು ಬಿಡಿರಿ. ಆದರೆ ಬುಧ್ಧಿಯನ್ನು ಯಾರಿಗೂ ಅಡವಿಡದೆ ನೀವು ಸ್ವತಂತ್ರವಾಗಿ ಚಿಂತಿಸಿಕೊಂಡು, ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ನರಕಾಗ್ನಿಯಿಂದ ರಕ್ಷಿಸಿರಿ. ಅಲ್ಲಾಹು ತೌಫೀಖ್ ನೀಡಲಿ.

  • @Makhool
    @Makhool 9 หลายเดือนก่อน

    ❤❤

  • @NewCall-cb4mq
    @NewCall-cb4mq 10 หลายเดือนก่อน

    Masha allah usthad ❤❤❤

  • @Ybcrazi1234
    @Ybcrazi1234 11 หลายเดือนก่อน

    Masha Allah ❤❤

  • @k.hhazrath7491
    @k.hhazrath7491 ปีที่แล้ว

    ಮಾಷ. ಅಲ್ಲಾಹು. ಒಳ್ಳೆಯ. ವಿಷಯ.. ಮುಹಮ್ಮದ್. ಮುಕ್ರಿ. ವರೆಗೆ. ತಲುಪಿಸಿ.

  • @nizamuddinhiy4292
    @nizamuddinhiy4292 ปีที่แล้ว

    😂😂😂 okku engane chelloru evde poyaar chalapinga 😂😂😂

  • @farookramla7337
    @farookramla7337 ปีที่แล้ว

    Masha allha❤

  • @shamshuddeena6948
    @shamshuddeena6948 ปีที่แล้ว

    ಸಿಟ್ಟೇನು ಬಂತು...... ಆದರೆ ನಿಮ್ಮ ಮಾತೇ ಸರಿ ಎಂದೆನಿಸಿತು.

  • @ashrafachu1543
    @ashrafachu1543 ปีที่แล้ว

    ما شاء الله 🎉🎉

  • @artist0108
    @artist0108 ปีที่แล้ว

    Masha allah,

  • @Makhool
    @Makhool ปีที่แล้ว

    ❤❤❤❤

  • @absalkjr
    @absalkjr ปีที่แล้ว

    Ambiyakaliyum, ahuliyakaleyum viliche sahayam tedunnu ennan nigal udeshikunad adine islamil endan telive?

    • @alfouzonlinevoice1111
      @alfouzonlinevoice1111 11 หลายเดือนก่อน

      th-cam.com/video/phI753no5NU/w-d-xo.htmlsi=lcKt0qKcIUzxXZO1

  • @SILMACADEMY
    @SILMACADEMY ปีที่แล้ว

    Thasleem bai Moose kinya ro aalmaarg E video share aakoru appa angag الله hidayath nalgu الله hidayath nalgatte

  • @AdnanAddu-vu1me
    @AdnanAddu-vu1me ปีที่แล้ว

    ❤❤❤❤

  • @anashandel2651
    @anashandel2651 ปีที่แล้ว

    Masha Allah ❤❤❤

  • @hariskp9948
    @hariskp9948 ปีที่แล้ว

    ❤❤

  • @thwahir_afaq
    @thwahir_afaq ปีที่แล้ว

    ماشاءالله ❤

  • @mohammadusman439
    @mohammadusman439 ปีที่แล้ว

    Mashallah Good openion

  • @zuhriassaigoli5361
    @zuhriassaigoli5361 ปีที่แล้ว

    ಮಾಶಾಅಲ್ಹಾ

  • @ahamedmp9776
    @ahamedmp9776 ปีที่แล้ว

    ❤❤

  • @anashandel2651
    @anashandel2651 ปีที่แล้ว

    Masha allah❤❤

  • @ashrafachu1543
    @ashrafachu1543 ปีที่แล้ว

    ❤❤

  • @AbdulKarim-cj1bi
    @AbdulKarim-cj1bi ปีที่แล้ว

    ನಿಮಗೆ ಎಷ್ಟು ಗೊತ್ತಿದ್ದರೂ ಏನು ಪ್ರಯೋಜನ? ನೀವು ಮಾಡವೂರನ್ನು ಲೋಕ ನಿಯಂತ್ರಣ ಮಾಡುತ್ತಿದ್ದಾರೆ, ಪ್ರಚಾರ ಪಡಿಸಿದವರಲ್ಲವೇ?

  • @abduljaveed8627
    @abduljaveed8627 ปีที่แล้ว

    Mashallah best speech keep it up also in beary

  • @mohsinahmedmoolur6809
    @mohsinahmedmoolur6809 ปีที่แล้ว

    Masha Allah... ಅತ್ಯುತ್ತಮವಾದ ಉಪದೇಶ

  • @irshadoman8308
    @irshadoman8308 ปีที่แล้ว

    ❤❤❤

  • @msmedia6588
    @msmedia6588 ปีที่แล้ว

    ❤❤❤

  • @Ybcrazi1234
    @Ybcrazi1234 ปีที่แล้ว

    Masha Allah ❤❤❤❤