- 3
- 114 882
Kampana News
India
เข้าร่วมเมื่อ 24 ก.พ. 2022
ನಾಕುತಂತಿಯ ನಾಲ್ಕು ಮುಖಗಳ ಅರ್ಥ..Da Ra Bendre| naakutanti| Documentry| Sadhankeri| Dharwad| Kampana News
ನಾಕುತಂತಿಯ ನಾಲ್ಕು ಮುಖಗಳ ಅರ್ಥ..Da Ra Bendre| naakutanti| Documentry| Sadhankeri| Dharwad| Kampana News
#da ra bendre#naakutanti#bendredocumentry#sadhankeri#dharwad#girishkarnad
#da ra bendre#naakutanti#bendredocumentry#sadhankeri#dharwad#girishkarnad
มุมมอง: 104 427
วีดีโอ
ದ ರಾ ಬೇಂದ್ರೆ ಜೈಲಿಗೆ ಹೋಗಲು ಏನು ಕಾರಣ ಗೊತ್ತಾ..?|da ra bendre|naakutanti|documentry|sadhankeri|dharwad
มุมมอง 10Kปีที่แล้ว
ದ ರಾ ಬೇಂದ್ರೆ ಜೈಲಿಗೆ ಹೋಗಲು ಏನು ಕಾರಣ ಗೊತ್ತಾ..?|da ra bendre|naakutanti|documentry|sadhankeri|dharwad da rabendre#naakutanti#bendredocumentry#sadhankeri#dharwad|girishkarnad
ಕಂಪನ ನ್ಯೂಸ್ ನಿಮ್ಮ ಮುಂದೆ... | Kampana News Kannada Upcoming New Channel Promo | Coming Soon
มุมมอง 2162 ปีที่แล้ว
ಕಂಪನ ನ್ಯೂಸ್ ನಿಮ್ಮ ಮುಂದೆ... | Kampana News Kannada Upcoming New Channel Promo | Coming Soon #kampananews #promo #newschannel #newchannel #kannadanews #comingsoon #upcomingnewschannel
ಯಾಕೆ ಬೇಂದ್ರೆ ಅವರು ನಾಕು ತಂತಿ ಏಕರೂಪ ದ ಅನುವಾದ ಹೇಳಲಿಲ್ಲವೇ.?
ಆನು ಎಂದರೆ?
Jai dara bendre 👍
ಟೊಳ್ಳು ಅರ್ಥಹೀನ ವಿಮರ್ಶೆ.ಈ ಕವಿತಾ ಸಂಕಲನದ ಬಹುತೇಕ ಕವಿತೆಗಳು ಬೇಂದ್ರೆಯವರ ಇಳಿ ವಯಸ್ಸಿನ ಗೊಂದಲಮಯ ಮನೋಸ್ಥಿತಿಯ ಕಾವ್ಯಾತ್ಮಕ ಹುಟ್ಟುಗಳು. ಜೀವನದ ಸ್ವಾರ್ಥ-ಪಾರಮಾರ್ಥ, ಭ್ರಮೆ-ಸತ್ಯ,ಸಿಹಿ-ಕಹಿ,ಸಂತೋಷ- ದುಃಖ ಇತ್ಯಾದಿ ವಿಷಯಗಳ ಗೊಂದಲಗಳು ಬೇಂದ್ರೆಯವರ ಇಳಿವಯಸ್ಸಿನ ಸವೆದುಹೋದ ಕವಿ-ವ್ಯಕ್ತಿತ್ವದ ಚಕ್ಕಲಿ ಒತ್ತಳಿನಿಂದ ಹೀಗೆ ಹೊರಬಂದು ವಕ್ರ ಚಕ್ಕುಲಿಗಳಾಗಿವೆ. ಅವುಗಳಿಗೆ "ಮಹಾನ್" ಅರ್ಥ ಹಚ್ಚುವುದಾಗಲಿ,ಸುಸಂಗತತೆಯನ್ನು ಬಯಸುವುದಾಗಲಿ ವ್ಯರ್ಥ ಪ್ರಯತ್ನ.
Nanu okneenu ok aanu artha Elli sir
@ Admin, The song is sung by Srusti Suresh and credits are not given to singer in your video. Kindly give the deserved credits.
,👍🏿👍🏿👍🏿👍🏿
ದರಾ ಬೇಂದ್ರೆ ಸರ್ ಈ ಯುಗದ ಸರಸ್ವತಿಯ ಸುಪುತ್ರರು ಇಂತಹ ವರ ಕವಿ ಹುಟ್ಟಿ ಕನ್ನಡ ಮಾತೆಯನ್ನ ಗೌರವದ ಶಿಖರ ದೆತ್ತರಕ್ಕೆ ಕೊಂಡೊಯ್ದವರು
🙏🙏
ಬೇಂದ್ರೆ ಮಾಸ್ಟರಿಗೆ ಜಿ ಎಸ್ ಟಿ ತುಮಕೂರು ನನ್ನ ನಮಸ್ಕಾರಗಳು, ನಿಮ್ಮ ನೀ ಹೀಂಗ ನೋಡಬ್ಯಾಡ,, ನಿಮಗೆ 👏.
Namo namo namaha suji
Dhanyawadagalu
Nissara saara Balinalli saara thiliva tanthigalu, Adu,naalku allade nanaa,TANTHI.JEEVANADA achievement and enjoyment AVARAVA BHAVANE ASTE.
,, ❤️❤️❤️
We want more videos like this 👍👍👍. Well done
ನಾಕುತಂತಿಯ ನಡೆ th-cam.com/video/3KzeFs1WrKg/w-d-xo.html ಬನ್ನಂಜೆ ಕಂಡ ಬೇಂದ್ರೆ th-cam.com/video/iT8yElzC300/w-d-xo.html ಬೇಂದ್ರೆಯವರ ಕುರಿತು th-cam.com/video/92fvQ3ufLD4/w-d-xo.html th-cam.com/video/HJ77RKqWfno/w-d-xo.html th-cam.com/video/uLVYW4bo22Y/w-d-xo.html ಬೇಂದ್ರೆಯವರಿಗೆ ಅತ್ಯಂತ ಆಪ್ತರಾಗಿದ್ದ ಬನ್ನಂಜೆ ಗೋವಿಂದಾಚಾರ್ಯರು ಬೇಂದ್ರೆಯವರ ಆಶಯದಂತೆ ಅದಕ್ಕೆ ಅರ್ಥವಿವರಣೆಯನ್ನು ನೀಡಿದ್ದಾರೆ. 👆
ಬನ್ನಂಜೆ ಗೋವಿಂದಾಚಾರ್ಯರು ಅದ್ಭುತವಾಗಿ ಇದರ ಬಗ್ಗೆ ಮಾತನಾಡಿದರೆ. ದಾರಾ ಬೇಂದ್ರೆ ಕೂಡ ತುಂಬ ಸಂತೋಷದಲ್ಲಿದ್ದರು ನಮಗೆ ಪ್ರವಚನ ಸಿಗಬಹುದೇ
🙏🙏
bendre maharaya namo namaha
Dr bendre
ಜೈ ಕರ್ನಾಟಕ 🔥💛❤️
ಛಲೋ ayty
ಅಂಬಿಕತನಯದತ್ತ - ದ. ರಾ. ಬೇಂದ್ರೆಯವರಿಗೆ 🙏🙏🙏
ನಲವತ್ತ ನಾಲ್ಕು ಪದ್ಯಗಳು ಏಕೆ ಅದರ ಅರ್ಥ ಬೇಕು
Nqnnq hagann,ninagel. Sharam salkla karualkarana rehadunangebeku
ಸೂಪರ್
ವಿವರಣೆ ಹೇಳಲೇ ಇಲ್ಲ ಸರ್ ನೀವು. ಇದೊಂದು ಆಧ್ಯಾತ್ಮಿಕ ಗೀತೆ ಅನ್ಸುತ್ತೆ ನನಗೆ.
,,, ಖಂಡಿತ ನೀವು ಹೇಳಿದ್ದು ಸತ್ಯ ,, ಇಡಾ , ಪಿಂಗಳ , ಶುಷುಂನ , ಗಳೆಂಬ ದೇವತಂತಿಗಳ( ನಾಡಿ )ಜೊತೆಯಲ್ಲಿ , ದೇಹವೆಂಬ ನಾಲ್ಕನೇ ತಂತಿಯನ್ನು ಸೃತಿಯಾಗಿಟ್ಟುಕೊಳ್ಳಬೇಕು , ಯಾಕೆಂದರೆ , ಜೀವನವೆಂಬುದು , ನೀನು ನಾನಗುವ , ನಾನು ನೀನಾಗುವ , ಆನು ತಾನಾಗುವ , ಎಲ್ಲದರೊಳಗೊಂದಗುವ, ಜೀವ ಸಂಚಯದ ತಂತುಗಳು ,,, ನಾಕೇ ನಾಕುತಂತಿ ,,,,
ದರಾಬೇಂದ್ರೆ
🙏
Each kruthi has its own meaning.amazing writer 🙏
ಜೈ ಗುರುದೇವ 🙏
👍
👏👏👏👏👏👏👏
Great 👍
ವಿವರಣೆ ಇಲ್ಲ ವಿಡಿಯೋ ಇದು 😂
❤️
Namaste yuuva ಬರಹಗಾರರ ಕವನ ಸಂಕಲನ ಬಿಡುಗಡೆಗೆ ಯಾವುದಾದರೂ ವಿಡಿಯೋ ಮಾಡಿ
👀