Raitana Makkalu
Raitana Makkalu
  • 206
  • 3 202 409
ತುಪ್ಪರಿಕಾಯಿ ತಾಲಿಪಟ್ಟಿ ಉತ್ತರಕರ್ನಾಟಕದ ಸ್ಪೆಷಲ್ ನಾಷ್ಟ/Tupparikayi talipatti/village food@RaitanaMakkalu
#RaitanaMakkalu#tupprikayitalipatti#Uttara Karnatakastylecooking#
ತುಪ್ಪರಿಕಾಯಿ ತಾಲಿಪಟ್ಟಿ ಉತ್ತರಕರ್ನಾಟಕದ ಸ್ಪೆಷಲ್ ನಾಷ್ಟ/Tupparikayi talipatti/village food @RaitanaMakkalu
มุมมอง: 990

วีดีโอ

ಗೋಬಿ ಮಂಚೂರಿಯನ್ ಹಾಗೂ ಡ್ರೈ ಗೋಬಿ ಸ್ಟ್ರೀಟ್ ಫುಡ್ಸ್/dry gobi/Gobi Manchurian/street food/@RaitanaMakkalu
มุมมอง 1.5K19 ชั่วโมงที่ผ่านมา
#RaitanaMakkalu#drygobirecipe#Gobimanchurian recipe#streetfood ಗೋಬಿ ಮಂಚೂರಿಯನ್ ಹಾಗೂ ಡ್ರೈ ಗೋಬಿ ಸ್ಟ್ರೀಟ್ ಫುಡ್ಸ್/dry gobi/Gobi Manchurian/street food/ @RaitanaMakkalu
ಧಾರವಾಡ ಪೇಡ ಸುಲಭವಾಗಿ ಹಾಲಿನಪುಡಿಯಿಂದ ಮನೆಯಲ್ಲೇ ಮಾಡಿ/Dharwad peda recipe/milk powder peda @RaitanaMakkalu
มุมมอง 2.3Kวันที่ผ่านมา
#RaitanaMakkalu#Dharwadpedarecipe#Uttara Karnatakastylecooking# ಧಾರವಾಡ ಪೇಡ ಸುಲಭವಾಗಿ ಹಾಲಿನಪುಡಿಯಿಂದ ಮನೆಯಲ್ಲೇ ಮಾಡಿ/Dharwad peda recipe/milk powder peda @RaitanaMakkalu ​
ತೆವ್ಯಾನ ಜುಣಕ ಹಕ್ಕರಕಿ ಪಲ್ಯ ಉತ್ತರ ಕರ್ನಾಟಕ ಸ್ಪೆಷಲ್/ tewyana junaka hakkaraki palya @RaitanaMakkalu
มุมมอง 3.9K14 วันที่ผ่านมา
#RaitanaMakkalu#tewyanajunakahakkarakipalya# UttaraKarnatakaspecial# ತೆವ್ಯಾನ ಜುಣಕ ಹಕ್ಕರಕಿ ಪಲ್ಯ ಉತ್ತರ ಕರ್ನಾಟಕ ಸ್ಪೆಷಲ್/ tewyana junaka hakkaraki palya @RaitanaMakkalu
ಮೊಸರು ಮಸಾಲ ಅನ್ನ ಮೆಣಸಿನಕಾಯಿ ಕುರ್ಕುರೆ masala curd/chilli kurkure/village style recipe @RaitanaMakkalu
มุมมอง 2.9K14 วันที่ผ่านมา
#RaitanaMakkalu#masalacurdchillikurkure#Uttara Karnatakastylerecipes# ಮೊಸರು ಮಸಾಲ ಅನ್ನ ಮೆಣಸಿನಕಾಯಿ ಕುರ್ಕುರೆ masala curd/chilli kurkure/village style recipe @RaitanaMakkalu
ಸಂಕ್ರಮಣದ ಸ್ಪೆಷಲ್ ಎಳ್ಳು ಬೆಲ್ಲ ಮನೆಯಲ್ಲೇ ಸುಲಭವಾಗಿ ಮಾಡಿ homemade/Sankranti yellu Bella/@RaitanaMakkalu
มุมมอง 97021 วันที่ผ่านมา
#RaitanaMakkalu#SankrantispecialyelluBella #villagerecipes ಸಂಕ್ರಮಣದ ಸ್ಪೆಷಲ್ ಎಳ್ಳು ಬೆಲ್ಲ ಮನೆಯಲ್ಲೇ ಸುಲಭವಾಗಿ ಮಾಡಿ homemade/Sankranti yellu Bella/ @RaitanaMakkalu
ಸಂಕ್ರಾಂತಿಯ ವಿಶೇಷ ಅಡುಗೆಗಳು/ ಬೋಗಿ ಬಜ್ಜಿ /Sankranti special bhogi bhajji/bajji palya/@RaitanaMakkalu
มุมมอง 17K21 วันที่ผ่านมา
#RaitanaMakkalu#Sankrantispecialbhogibhajji #bajjipalya# ಸಂಕ್ರಾಂತಿಯ ವಿಶೇಷ ಅಡುಗೆಗಳು/ ಬೋಗಿ ಬಜ್ಜಿ /Sankranti special bhogi bhajji/bajji palya/ @RaitanaMakkalu
ಸಂಕ್ರಾಂತಿ ಸ್ಪೆಷಲ್ ಸಿಹಿ ಪೊಂಗಲ್ ಖಾರ ಪೊಂಗಲ್ Sankranti special Pongal recipe@RaitanaMakkalu
มุมมอง 1.3K28 วันที่ผ่านมา
#RaitanaMakkalu#Pongalrecipe#villagestylecooking# ಸಂಕ್ರಾಂತಿ ಸ್ಪೆಷಲ್ ಸಿಹಿ ಪೊಂಗಲ್ ಖಾರ ಪೊಂಗಲ್ Sankranti special Pongal recipe @RaitanaMakkalu
ಜೋಳದ ವಡೆ ಉತ್ತರ ಕರ್ನಾಟಕದ ಸ್ಪೆಷಲ್/Uttara Karnataka special jolada vade/jolada vade/@RaitanaMakkalu
มุมมอง 5Kหลายเดือนก่อน
#RaitanaMakkalu#UttaraKarnatakastylecooking# joladavade# ಜೋಳದ ವಡೆ ಉತ್ತರ ಕರ್ನಾಟಕದ ಸ್ಪೆಷಲ್/Uttara Karnataka special jolada vade/jolada vade/ @RaitanaMakkalu
ಹೆಸರು ಮಸಾಲಾ ಹೋಳಿಗೆ/ಸ್ಪೆಷಲ್ ಹೋಳಿಗೆ ರೆಸಿಪಿ/mung bean recipe/masala obbattu/village @RaitanaMakkalu
มุมมอง 2.4Kหลายเดือนก่อน
#RaitanaMakkalu#masalaobbattu#mungbean recipe#villagerecipes# ಹೆಸರು ಮಸಾಲಾ ಹೋಳಿಗೆ/ಸ್ಪೆಷಲ್ ಹೋಳಿಗೆ ರೆಸಿಪಿ/mung bean recipe/masala obbattu/village @RaitanaMakkalu
ಸಿಂಪಲ್ ಕೇಕ್ ನೊಂದಿಗೆ ರೈತರ ಮಕ್ಕಳು ಚಾನೆಲ್ ನ ಒಂದು ವರ್ಷದ ಸೆಲೆಬ್ರೇಶನ್ simple cake recipe @RaitanaMakkalu
มุมมอง 6Kหลายเดือนก่อน
#RaitanaMakkalu#simplecakerecipe#Uttara Karnatakastylecooking# ಸಿಂಪಲ್ ಕೇಕ್ ನೊಂದಿಗೆ ರೈತರ ಮಕ್ಕಳು ಚಾನೆಲ್ ನ ಒಂದು ವರ್ಷದ ಸೆಲೆಬ್ರೇಶನ್ simple cake recipe @RaitanaMakkalu
ಕುಸುಬಿ ಪಲ್ಯ ಹೆಸರು ಬೇಳೆ ಕೋಸಂಬರಿ ಬಿಳಿ ಜೋಳದ ರೊಟ್ಟಿ /ಜವಾರಿ ಊಟ/kusubi palya kosambari/@RaitanaMakkalu
มุมมอง 12Kหลายเดือนก่อน
#RaitanaMakkalu#kusubipalyahesarubele kosambari#villagerecips# ಕುಸುಬಿ ಪಲ್ಯ ಹೆಸರು ಬೇಳೆ ಕೋಸಂಬರಿ ಬಿಳಿ ಜೋಳದ ರೊಟ್ಟಿ /ಜವಾರಿ ಊಟ/kusubi palya kosambari/ @RaitanaMakkalu
ಬಿಜಾಪುರ ಸ್ಪೆಷಲ್ ಉಳ್ಳಾಗಡ್ಡಿ ಚುಮ್ಮರಿ ಉಳ್ಳಾಗಡ್ಡಿಬಜಿ Bijapur special ullagaddi chummari @RaitanaMakkalu
มุมมอง 101Kหลายเดือนก่อน
#RaitanaMakkalu#Bijapurspecialullagaddi chummariullagaddibaji#villagerecipes# ಬಿಜಾಪುರ ಸ್ಪೆಷಲ್ ಉಳ್ಳಾಗಡ್ಡಿ ಚುಮ್ಮರಿ ಉಳ್ಳಾಗಡ್ಡಿ ಬಜಿ/Bijapur special ullagaddi chummari @RaitanaMakka
ಕುಚ್ಚಿದ ರೊಟ್ಟಿ ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿ/ kucchida rotti/ village recipes /@RaitanaMakkalu
มุมมอง 4.4Kหลายเดือนก่อน
#RaitanaMakkalu#kucchidarotti#UttaraKarnataka Villagestylerecipes# ಕುಚ್ಚಿದ ರೊಟ್ಟಿ ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿ/ kucchida rotti/ village recipes / @RaitanaMakkalu
ಬೆಟಗೇರಿ ಚಟ್ನಿ ಹೋಟೆಲ್ ಸ್ಟೈಲ್ ಪುರಿ ಬೆಳಗ್ಗಿನ ಉಪಹಾರ/Betageri chatni/hotel style Puri/@RaitanaMakkalu
มุมมอง 5K2 หลายเดือนก่อน
ಬೆಟಗೇರಿ ಚಟ್ನಿ ಹೋಟೆಲ್ ಸ್ಟೈಲ್ ಪುರಿ ಬೆಳಗ್ಗಿನ ಉಪಹಾರ/Betageri chatni/hotel style Puri/@RaitanaMakkalu
ಕಡಲೆ ಸೊಪ್ಪಿನ ಪಲ್ಯ/ಹಕ್ಕರಕಿ ಪಚಡಿ/kadale soppina palya/hakkaraki pachadi/U.k. special @RaitanaMakkalu
มุมมอง 15K2 หลายเดือนก่อน
ಕಡಲೆ ಸೊಪ್ಪಿನ ಪಲ್ಯ/ಹಕ್ಕರಕಿ ಪಚಡಿ/kadale soppina palya/hakkaraki pachadi/U.k. special @RaitanaMakkalu
ಸ್ಪೆಷಲ್ ತುಪ್ಪದ ಪುಡಿ ಮುಳಬಾಗಿಲು ದೋಸೆ ಸುಕ್ಕಾ ಭಾಜಿ ghee pudi mulubagilu dosa Sukha Baji @RaitanaMakkalu
มุมมอง 6K2 หลายเดือนก่อน
ಸ್ಪೆಷಲ್ ತುಪ್ಪದ ಪುಡಿ ಮುಳಬಾಗಿಲು ದೋಸೆ ಸುಕ್ಕಾ ಭಾಜಿ ghee pudi mulubagilu dosa Sukha Baji @RaitanaMakkalu
ಕುಂಬಳಹುಗ್ಗಿ ಉತ್ತರ ಕರ್ನಾಟಕದ ಸ್ಪೆಷಲ್ ಪಾಯಸ kumbalahuggi/village special sweet/@RaitanaMakkalu
มุมมอง 1.5K3 หลายเดือนก่อน
ಕುಂಬಳಹುಗ್ಗಿ ಉತ್ತರ ಕರ್ನಾಟಕದ ಸ್ಪೆಷಲ್ ಪಾಯಸ kumbalahuggi/village special sweet/@RaitanaMakkalu
ಚಹಾದ ಜೊತೆಗಿನ ಉಪಹಾರ ನಿಂದರಕಿ ಚುಮ್ಮರಿ ಕರಿದಕಾಳು tea time snacks/village snacks recipes/@RaitanaMakkalu
มุมมอง 6K3 หลายเดือนก่อน
ಚಹಾದ ಜೊತೆಗಿನ ಉಪಹಾರ ನಿಂದರಕಿ ಚುಮ್ಮರಿ ಕರಿದಕಾಳು tea time snacks/village snacks recipes/@RaitanaMakkalu
ಸೀಗೆ ಹುಣ್ಣಿಮೆಯ ವಿಶೇಷ ಅಡುಗೆಗಳು ಉತ್ತರ ಕರ್ನಾಟಕದ ಹಬ್ಬ sige hunnime festival special food@Raitana Makkalu
มุมมอง 23K3 หลายเดือนก่อน
ಸೀಗೆ ಹುಣ್ಣಿಮೆಯ ವಿಶೇಷ ಅಡುಗೆಗಳು ಉತ್ತರ ಕರ್ನಾಟಕದ ಹಬ್ಬ sige hunnime festival special food@Raitana Makkalu
ಉತ್ತರ ಕರ್ನಾಟಕದ ಪುಂಡಿಹಿಂಡಿ ಹಸಿಖಾರಾ Uttara Karnataka special recipes village food@RaitanaMakkalu
มุมมอง 5K3 หลายเดือนก่อน
ಉತ್ತರ ಕರ್ನಾಟಕದ ಪುಂಡಿಹಿಂಡಿ ಹಸಿಖಾರಾ Uttara Karnataka special recipes village food@RaitanaMakkalu
ಕುಂಬಳ ಗಾರಿಗೆ ಉತ್ತರ ಕರ್ನಾಟಕದ ಸ್ಪೆಷಲ್ Garige/Kajjaya/Uttara Karnataka style cooking/ @RaitanaMakkalu
มุมมอง 11K4 หลายเดือนก่อน
ಕುಂಬಳ ಗಾರಿಗೆ ಉತ್ತರ ಕರ್ನಾಟಕದ ಸ್ಪೆಷಲ್ Garige/Kajjaya/Uttara Karnataka style cooking/ @RaitanaMakkalu
ಕಚ್ಚಾ ಅವಲಕ್ಕಿ ಮಸಾಲೆ ಶೇಂಗಾ/kaccha avalakki masala senga/special tea time snacks @Raitana Makkalu
มุมมอง 2.1K4 หลายเดือนก่อน
ಕಚ್ಚಾ ಅವಲಕ್ಕಿ ಮಸಾಲೆ ಶೇಂಗಾ/kaccha avalakki masala senga/special tea time snacks @Raitana Makkalu
ಸೊರಗಡಬು ನೆಗಡಿ ಮತ್ತು ಕೆಮ್ಮಿಗೆ ಮನೆಮದ್ದು ಉತ್ತರ ಕರ್ನಾಟಕದ ಸ್ಪೆಷಲ್ village style food @RaitanaMakkalu
มุมมอง 2.9K4 หลายเดือนก่อน
ಸೊರಗಡಬು ನೆಗಡಿ ಮತ್ತು ಕೆಮ್ಮಿಗೆ ಮನೆಮದ್ದು ಉತ್ತರ ಕರ್ನಾಟಕದ ಸ್ಪೆಷಲ್ village style food @RaitanaMakkalu
ಸುರುಳಿ ಹೋಳಿಗೆ ಬೀಜಬುತ್ತಿ ಹಾಗೂ ಮೈಸೂಟಕ್ಕೆ ಮಾಡುವ ವಿಶೇಷ ಸಿಹಿಅಡುಗೆ Uttara Karnataka sweet @RaitanaMakkalu
มุมมอง 2.1K4 หลายเดือนก่อน
ಸುರುಳಿ ಹೋಳಿಗೆ ಬೀಜಬುತ್ತಿ ಹಾಗೂ ಮೈಸೂಟಕ್ಕೆ ಮಾಡುವ ವಿಶೇಷ ಸಿಹಿಅಡುಗೆ Uttara Karnataka sweet @RaitanaMakkalu
ಚಪ್ಪರಕಾಯಿಹಿಂಡಿ ಕುಂಬಳಕಾಯಿ ಪಲ್ಯ ಉತ್ತರ ಕರ್ನಾಟಕದ ಸ್ಪೆಷಲ್ Uttara Karnataka style cooking @RaitanaMakkalu
มุมมอง 5K4 หลายเดือนก่อน
ಚಪ್ಪರಕಾಯಿಹಿಂಡಿ ಕುಂಬಳಕಾಯಿ ಪಲ್ಯ ಉತ್ತರ ಕರ್ನಾಟಕದ ಸ್ಪೆಷಲ್ Uttara Karnataka style cooking @RaitanaMakkalu
ಉತ್ತರಕರ್ನಾಟಕದ ಸ್ಪೆಷಲ್ ಕರಿಂಡಿ Uttara Karnatakaspecial karindi/cucumber pickle karindi@RaitanaMakkalu
มุมมอง 6K4 หลายเดือนก่อน
ಉತ್ತರಕರ್ನಾಟಕದ ಸ್ಪೆಷಲ್ ಕರಿಂಡಿ Uttara Karnatakaspecial karindi/cucumber pickle karindi@RaitanaMakkalu
ಸಪಾದ ಭಕ್ಷ್ಯ ಹಬ್ಬಗಳಿಗೆ ಮಾಡಿಕೊಳ್ಳುವ ವಿಶೇಷ ಪ್ರಸಾದ special Prasad recipe/sweet recipe @RaitanaMakkalu
มุมมอง 1.1K4 หลายเดือนก่อน
ಸಪಾದ ಭಕ್ಷ್ಯ ಹಬ್ಬಗಳಿಗೆ ಮಾಡಿಕೊಳ್ಳುವ ವಿಶೇಷ ಪ್ರಸಾದ special Prasad recipe/sweet recipe @RaitanaMakkalu
ಉತ್ತರ ಕರ್ನಾಟಕದ ಜವಾರಿ ಊಟ Uttara Karnataka style javari recipes/village recipes/@RaitanaMakkalu
มุมมอง 4.6K4 หลายเดือนก่อน
ಉತ್ತರ ಕರ್ನಾಟಕದ ಜವಾರಿ ಊಟ Uttara Karnataka style javari recipes/village recipes/@RaitanaMakkalu
ಸುಧಾಮಾ ಲಡ್ಡು ಪಾಲಕ್ ಚುರುಮುರಿ ವಡೆ/sudhama laddu/palak churumuri vada/village recipes @RaitanaMakkalu
มุมมอง 3.9K4 หลายเดือนก่อน
ಸುಧಾಮಾ ಲಡ್ಡು ಪಾಲಕ್ ಚುರುಮುರಿ ವಡೆ/sudhama laddu/palak churumuri vada/village recipes @RaitanaMakkalu

ความคิดเห็น

  • @preetidharmatti8196
    @preetidharmatti8196 2 ชั่วโมงที่ผ่านมา

    Thalipattithumbachennigedthankri

  • @sajithakutty2858
    @sajithakutty2858 18 ชั่วโมงที่ผ่านมา

    Super👌👌

    • @RaitanaMakkalu
      @RaitanaMakkalu 16 ชั่วโมงที่ผ่านมา

      Thank you 🥰

  • @aspatil782
    @aspatil782 19 ชั่วโมงที่ผ่านมา

    Tali Patti male manga uchhi madetu nodari matta

    • @RaitanaMakkalu
      @RaitanaMakkalu 19 ชั่วโมงที่ผ่านมา

      😂😂😂

  • @shantaangadi8852
    @shantaangadi8852 วันที่ผ่านมา

    ತುಪ್ರಿಕಾಯಿ ತಾಲಿಪಟ್ಟಿ ಗೋತ್ತಿರಲಿಲ್ಲ ಅಕ್ಕ ಥ್ಯಾಂಕ್ಸ್❤❤

    • @RaitanaMakkalu
      @RaitanaMakkalu 19 ชั่วโมงที่ผ่านมา

      Madi nodi sister 🥰

  • @NingrajOntamaligi
    @NingrajOntamaligi วันที่ผ่านมา

    Namge kalsi akkava

    • @RaitanaMakkalu
      @RaitanaMakkalu 19 ชั่วโมงที่ผ่านมา

      Ok sister thank you 🥰

  • @AnnapurnaMathapati-pr5km
    @AnnapurnaMathapati-pr5km วันที่ผ่านมา

    ಕಡ್ಲಿ ಸೊಪ್ಪಿನ ಪಲ್ಯ ಮಾಡ್ರಿ ಮಸ್ತ್

  • @AnnapurnaMathapati-pr5km
    @AnnapurnaMathapati-pr5km วันที่ผ่านมา

    ತುಪ್ರಿಕಾಯಿ ಬಜ್ಜಿ ಪಲ್ಯ ಮಸ್ತ್ ಆಗುತ್ತೆ❤🎉😊😮

    • @RaitanaMakkalu
      @RaitanaMakkalu วันที่ผ่านมา

      ಹೌದು ಸಿಸ್ಟರ್🥰

  • @MahalakshmiBasavanna
    @MahalakshmiBasavanna วันที่ผ่านมา

    Wow super nice 👍👍

    • @RaitanaMakkalu
      @RaitanaMakkalu วันที่ผ่านมา

      Thank you so much 🥰

  • @Anilkumaradiga
    @Anilkumaradiga 7 วันที่ผ่านมา

    ದಾರವಾಡದ ಪೇಡ ಸೂಪರ್ ....evergreen sweet

  • @Anilkumaradiga
    @Anilkumaradiga 7 วันที่ผ่านมา

    ನಾನು ಒಂದೊಂದೆ ವಿಡಿಯೋ ನೋಡುವಾಗ ನನಗೆ ತುಂಬಾ ಖುಷಿಯಾಗುತ್ತದೆ..ನನಗೆ ಯಾವಾಗಲಾದರೂ ತುಂಬಾ ಹಸಿವಾದಾಗ ನಿಮ್ಮ ವಿಡಿಯೋ ನೋಡುತ್ತೆನೆ...ವಿಡಿಯೋ ಮತ್ತೆ ಮತ್ತೆ ನೋಡಿದಾಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ

    • @RaitanaMakkalu
      @RaitanaMakkalu 7 วันที่ผ่านมา

      ನಿಮ್ಮ ಮಾತು ಕೇಳಿ ನನಗೂ ತುಂಬಾ ಸಂತೋಷವಾಯ್ತು 🥰 thank you so much 🥰

  • @Anilkumaradiga
    @Anilkumaradiga 7 วันที่ผ่านมา

    ನಿಜವಾಗಿಯೂ ನೀವು ಜೋಡಿ ಅನ್ನ ಪೂರ್ಣೇಶ್ವರಿಯರು....ನೀವು ಮಾಡುವ ಅಡುಗೆಯ ವಿಶೇಷವೇ ಅದ್ಬುತ

  • @Anilkumaradiga
    @Anilkumaradiga 7 วันที่ผ่านมา

    ಅಬ್ಬಾ ಚಕ್ಕುಲಿ ಕೊಡುಬಳೆ ಅದ್ಬುತ...ಅದನ್ನು ಸವಿದವರೆ ಅದೃಷ್ಟವಂತರು...ಸ್ವರ್ಗ

  • @Anilkumaradiga
    @Anilkumaradiga 7 วันที่ผ่านมา

    ಪ್ರಕೃತಿಯ ಮದ್ಯ ಅಡುಗೆ ಮಾಡಿ ಊಟ ಮಾಡುವ ಖುಶಿ ಕೋಟಿ ರೂಪಾಯಿ ಕೊಟ್ಟರು ಸಿಗದು..ಅದು ನೀವು ಮಾಡುವ ಅಡುಗೆ ಶೈಲಿ ವಾಹ್..ಸೂಪರ್❤

  • @Anilkumaradiga
    @Anilkumaradiga 7 วันที่ผ่านมา

    ನೀವು ಮಾಡಿದ ಅಡುಗೆ ಊಟ ಮಾಡುವುದಕ್ಕೆ ಅದೃಷ್ಟ ಇರಬೇಕು..ಉತ್ತರ ಕರ್ನಾಟಕದ ರೊಟ್ಟಿಯ ಊಟದ ಮಜವೇ ಬೇರೆ ನಾವು ಬೆಂಗಳೂರಿಗೆ ಹೋದರೆ ನಮ್ಮ ಕಣ್ಣು ಉತ್ತರ ಕರ್ನಾಟಕದ ಖಾನವಳಿ ಯ ಕಡೆ ಹೋಗುವುದು..ಪುಣ್ಯವಂತರು...

    • @RaitanaMakkalu
      @RaitanaMakkalu 7 วันที่ผ่านมา

      So nice thank you 🥰

  • @lataitagi8200
    @lataitagi8200 7 วันที่ผ่านมา

    Super gobi

  • @HammuM-f2g
    @HammuM-f2g 7 วันที่ผ่านมา

    Super sister 👌

    • @RaitanaMakkalu
      @RaitanaMakkalu 7 วันที่ผ่านมา

      Thank you sister 🥰

  • @Devi.99999
    @Devi.99999 7 วันที่ผ่านมา

    Mdm, ಮೆಣಸಿನಕಾಯಿ kurkure super aagi ಬಂದಿದೆ. ಸರಿಯಾಗಿ ಯಾವ ಮೆಣಸಿನಕಾಯಿ ಉಪಯೋಗಿಸಬೇಕು ತಿಳಿಸಿ pl. ನಾನೂ ಮಾಡಬೇಕು. Mdm, ಮತ್ತೆ ನೀವು ಆಂಟೀ ಅನ್ನಬೇಡಿ pl. ನಮ್ಮ ಕಡೆ ಹೆಸರು ಹಿಡಿದೇ ನಾವು ಕರೆಯುವುದು. ಇಲ್ಲಾ ಅಂದರೆ ಅಕ್ಕಾ ಅನ್ನಿ. ಮಾದೇವಿ ಅಂದಾಗ ಕೇಳಲು ಚೆನ್ನಾಗಿರುತ್ತೆ. ನಿಮ್ಮ ರಿಸೀಪ್ಸ್ ಎಲ್ಲಾ ನಮಗೆ ತಿಳಿಯುವುದಿಲ್ಲ. ಆದರೂ ತುಂಬಾ try ಮಾಡಿದ್ದೇನೆ. ನಿಮಗೆ ಒಳ್ಳೆಯದಾಗಲಿ ಅಕ್ಕ.

    • @RaitanaMakkalu
      @RaitanaMakkalu 7 วันที่ผ่านมา

      ಕಾರ ಇಲ್ಲದೆ ಇರುವಂತಹ ಮೆಣಸಿನಕಾಯಿ ತೆಗೆದುಕೊಳ್ಳಿ ಸಿಸ್ಟರ್ ಮಿರ್ಚಿ ಮೆಣಸಿನ ಕಾಯಿ ಅಥವಾ ಬ್ಯಾಡಗಿ ಹಸಿಮೆಣಸಿನ ಕಾಯಿ ಒಳ್ಳೆಯದುಥ್ಯಾಂಕ್ ಯೂ ಸೋ ಮಚ್🥰

  • @Anilkumaradiga
    @Anilkumaradiga 7 วันที่ผ่านมา

    ಉತ್ತರ ಕರ್ನಾಟಕದ ಮಾತು ಊಟ ಎರಡು ಬಹಳ ಚೆಂದ ಊಟದಲ್ಲಿ ರುಚಿ ಮಾತಿನಲ್ಲಿ ಪ್ರೀತಿ ಎರಡು ಒಳ್ಳೆಯ combination.... ಹೊಲಕ್ಕೆ ಎಣ್ಣೆ ಹೊಡೆದರೆ ಪರವಾಗಿಲ್ಲ‌‌ ನೀವು ತಯಾರಿಸುವ ಆಹಾರಕ್ಕೆ ಹೊಲಕ್ಕೆ ಹೊಡೆಯುವ ಎಣ್ಣೆಯಿಂದ ದೂರವಿರುವ ಹಾಗೆ ನೋಡಿಕೊಳ್ಳಿ...ಬಹಳ ಮಸ್ತಾಗಿ ಅಡುಗೆ ಮಾಡುತ್ತಿರಾ...ಧನ್ಯವಾದಗಳು

    • @RaitanaMakkalu
      @RaitanaMakkalu 7 วันที่ผ่านมา

      Ok sister thank you so much 🥰

  • @Anilkumaradiga
    @Anilkumaradiga 7 วันที่ผ่านมา

    ನೀವು ಹೊಲದಲ್ಲಿ ಕಡಲೆ ಗಿಡಕ್ಕೆ ರಾಸಾಯನಿಕ ಔಷದಿ spray ಮಾಡ್ತಿರಲ್ಲ ಮತ್ತೆ ಆಹಾರ ತಯಾರಿಸಬೇಕಾದರೆ ಮಕ್ಕಳಿಗೆ ಕೊಡಬೇಕಾದರೆ ಅದರ ವಿಷ ನೀವು ತಯಾರಿಸುವ ಆಹಾರದಿಂದ ದೂರವಿರಲಿ ಅದರ ಬಗ್ಗೆ ಗಮನವಿರಲಿ...ಸ್ವಚ್ಚತೆ ಬಗ್ಗೆನೂ ಗಮನವಿರಸಿ ತುಂಬಾ ಚೆನ್ನಾಗಿ ಅಡುಗೆಕಾರ್ಯಕ್ರಮ ಗ್ರಾಮೀಣ ಶೈಲಿಯಲ್ಲಿ ನಡೆಸಿಕೊಡುತ್ತಿದ್ದಿರಿ ..ನಿಮಗೆ ದೇವರು ಒಳ್ಳೆಯದು ಮಾಡಲಿ

    • @RaitanaMakkalu
      @RaitanaMakkalu 7 วันที่ผ่านมา

      ನಿಮ್ಮ ಈ ಕಾಳಜಿ ನಮಗೆ ತುಂಬಾ ಖುಷಿ ತಂದು ಕೊಟ್ಟಿದೆ ಸಿಸ್ಟರ್ ಥ್ಯಾಂಕ್ ಯು ಸೋ ಮಚ್🥰

  • @KavitaPujar-iq4gj
    @KavitaPujar-iq4gj 7 วันที่ผ่านมา

    ಮಸ್ತ್ ರಿ....

  • @vishwa_from_dharwad
    @vishwa_from_dharwad 7 วันที่ผ่านมา

    ಇವತ್ತು ಗುರುವಾರ ಒಪ್ಪತ್ತು ಬೇರೆ ಅದೀನಿ ರಿ, ನೀವು ಮಾಡಿದ ಗೋಬಿ ಮಂಚೂರಿ ನೋಡಿ ಬಾಯಾಗ ನೀರು ಬಂದುವು🤤🤤🤤, ಚುಲೋ ಆಗೇತಿ ರಿ ವಿಡಿಯೋ

    • @RaitanaMakkalu
      @RaitanaMakkalu 7 วันที่ผ่านมา

      Thank you vishu🥰

  • @shantaangadi8852
    @shantaangadi8852 8 วันที่ผ่านมา

    ❤❤

  • @sujathakulkarni7355
    @sujathakulkarni7355 8 วันที่ผ่านมา

  • @HammuM-f2g
    @HammuM-f2g 10 วันที่ผ่านมา

    Super sister peda

  • @abhiBk-on4zk
    @abhiBk-on4zk 10 วันที่ผ่านมา

    Dharawadad special dish super hige bere dishesh madi nimma channel ennu belibeku all the best 🎉❤

    • @RaitanaMakkalu
      @RaitanaMakkalu 9 วันที่ผ่านมา

      Ok sister thank you so much 🥰

  • @channayyahiremath4723
    @channayyahiremath4723 10 วันที่ผ่านมา

    Yava vuru sister nimdu

    • @RaitanaMakkalu
      @RaitanaMakkalu 10 วันที่ผ่านมา

      Hubballi taluku sulla 🥰

  • @preetidharmatti8196
    @preetidharmatti8196 11 วันที่ผ่านมา

    Thumbachennigemanderi

  • @savitaGunjal-l5s
    @savitaGunjal-l5s 11 วันที่ผ่านมา

    👌🏻👌🏻🙏🏻🙏🏻ri

  • @bibijanmulla2675
    @bibijanmulla2675 11 วันที่ผ่านมา

    🎉🎉🎉🎉🎉🎉🎉🎉🎉🎉

  • @Vinodgouda123
    @Vinodgouda123 13 วันที่ผ่านมา

    Super.ri

  • @DadapiraAngsimani-bc4lc
    @DadapiraAngsimani-bc4lc 13 วันที่ผ่านมา

    ನಿಮ್ಮ ಊರು ಯಾವುದು

    • @RaitanaMakkalu
      @RaitanaMakkalu 13 วันที่ผ่านมา

      Hubballi taluku sulla 🥰

  • @Lalitaparameshwari
    @Lalitaparameshwari 14 วันที่ผ่านมา

    Super

  • @purnimapatil5198
    @purnimapatil5198 14 วันที่ผ่านมา

    ಹೆಸರು ಕಾಳು ಹುರಿದು ಹಿಟ್ಟು ಮಾಡಿಸಿ ಕೊಳ್ಳ ಬೇಕಾ?

    • @RaitanaMakkalu
      @RaitanaMakkalu 13 วันที่ผ่านมา

      ಹುರಿಯುವ ಅವಶ್ಯಕತೆ ಇಲ್ಲ ಸಿಸ್ಟರ್ ಹಾಗೆ ಹಿಟ್ಟು ಮಾಡಿಸಿ

  • @kmfinfo...7439
    @kmfinfo...7439 14 วันที่ผ่านมา

    Super❤❤❤

    • @RaitanaMakkalu
      @RaitanaMakkalu 13 วันที่ผ่านมา

      Thank you anna 🥰

  • @godjunction
    @godjunction 14 วันที่ผ่านมา

    ನಮ್ಮ ಕಡೆ ತೆವಿ ಅಂದ್ರೆ ಕಬ್ಬಿಣದ ರೊಟ್ಟಿ ಹಂಚು.. ನೀವು ಕಡಯಿಗೆ ತೆವಿ ಅಂದಿರಿ.. ಅದರ ರುಚಿ ಭಾರೀ ಇರುತ್ತದೆ... ಅದರಲ್ಲೂ ಒಮ್ಮೆ ಮಾಡಿ ತೋರಿಸರಿ ಸಿಸ್ಟರ್

  • @ManjulaShastri-j2i
    @ManjulaShastri-j2i 14 วันที่ผ่านมา

    Soooopar

    • @RaitanaMakkalu
      @RaitanaMakkalu 14 วันที่ผ่านมา

      Thank you sister 🥰

  • @Basamma_family_vlog
    @Basamma_family_vlog 14 วันที่ผ่านมา

    ಹತ್ತರಕ್ಕೆ ಪಲ್ಯ ನಾನು ನೋಡಿದ್ದೇನೆ ಸಿಸ್ಟರ್ ನಾವು ತಿಂದಿದ್ದೇವೆ

    • @RaitanaMakkalu
      @RaitanaMakkalu 14 วันที่ผ่านมา

      Howda sister so nice thank you so much 🥰

  • @suvarnamutnal3183
    @suvarnamutnal3183 14 วันที่ผ่านมา

    Eradu recipe mast agive sis good luck

    • @RaitanaMakkalu
      @RaitanaMakkalu 14 วันที่ผ่านมา

      Thank you so much sister 🥰

  • @MeghaTukkappanavar
    @MeghaTukkappanavar 15 วันที่ผ่านมา

    Akka nimma halli hesar heli

    • @RaitanaMakkalu
      @RaitanaMakkalu 14 วันที่ผ่านมา

      Hubballi taluku sulla sister 🥰

  • @HammuM-f2g
    @HammuM-f2g 15 วันที่ผ่านมา

    Super sister 👌

    • @RaitanaMakkalu
      @RaitanaMakkalu 14 วันที่ผ่านมา

      Thank you very much sister 🥰

  • @girishd2207
    @girishd2207 15 วันที่ผ่านมา

    Hi good morning dear..

    • @RaitanaMakkalu
      @RaitanaMakkalu 14 วันที่ผ่านมา

      Hi good evening 🥰

  • @HasansabLoni-r5t
    @HasansabLoni-r5t 15 วันที่ผ่านมา

    Full Specel Baji

    • @RaitanaMakkalu
      @RaitanaMakkalu 15 วันที่ผ่านมา

      Thank you sister 🥰

  • @HasansabLoni-r5t
    @HasansabLoni-r5t 15 วันที่ผ่านมา

    Gret Baji Specel

  • @girishd2207
    @girishd2207 17 วันที่ผ่านมา

    Aka nivu sev,mate khara recipe torsiddiri nanu try madidhe mast banttu.bhalu dhinhinde torsidri nimdu inoddu channel idde alwa illegal nodidde

    • @RaitanaMakkalu
      @RaitanaMakkalu 17 วันที่ผ่านมา

      ಹೌದು ಸಿಸ್ಟರ್ ನನ್ನದು ಇನ್ನೊಂದು ಚಾನೆಲ್ ಕೂಡ ಇದೆ ಸೇವ್ ಖಾರಾ ಚೆನ್ನಾಗಿ ಬಂತಾ ಟ್ರೈ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್🥰

  • @mehboobisa2159
    @mehboobisa2159 17 วันที่ผ่านมา

    Nemgi mne ellwa aduge madak

    • @RaitanaMakkalu
      @RaitanaMakkalu 17 วันที่ผ่านมา

      ಮನೆ ಇದೆ ಸಿಸ್ಟರ್ ಇದು ಪ್ರಕೃತಿಯ ಮಡಿಲಲ್ಲಿ ಮಾಡುವಂತಹ ಅಡುಗೆ

  • @sunitaharchirkar2755
    @sunitaharchirkar2755 17 วันที่ผ่านมา

    Very good

  • @mohanrao1827
    @mohanrao1827 18 วันที่ผ่านมา

    Best of luck heege continue madri

    • @RaitanaMakkalu
      @RaitanaMakkalu 17 วันที่ผ่านมา

      Thank you so much sir

  • @HammuM-f2g
    @HammuM-f2g 18 วันที่ผ่านมา

    Sister siri lokha vlog yak madilla ri

    • @RaitanaMakkalu
      @RaitanaMakkalu 17 วันที่ผ่านมา

      Swalpa busy iddene sister 🥰

  • @kmfinfo...7439
    @kmfinfo...7439 24 วันที่ผ่านมา

    Ellu bella tindu ollolle matadona...

  • @mohanrao1827
    @mohanrao1827 24 วันที่ผ่านมา

    So happy neevu ellu Bella tindu olle matadri fr chandra