Sri Madhusudan Sai Kannada
Sri Madhusudan Sai Kannada
  • 91
  • 126 111
ಉಚಿತ ಮೆಡಿಕಲ್ ಎಜುಕೇಶನ್ ಹೇಗೆ ಸಾಧ್ಯ? ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ ಸಾಯಿ
ಶಿಕ್ಷಣವು ಒಂದು ಉದ್ಯಮವಾಗಿರುವ ಈಗಿನ ಸಮಾಜದಲ್ಲಿ, ಉಚಿತವಾದ ಮೌಲ್ಯಾಧಾರಿತ ವಿದ್ಯೆಯನ್ನು ಪ್ರದಾನಿಸುವುದು ಎಷ್ಟರ ಮಟ್ಟಿಗೆ ಸಾಧ್ಯ? ಅದರಲ್ಲೂ ಅರ್ಹ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಉಚಿತವಾಗಿ ನೀಡುವುದು ಸುಸ್ಥಿರವಾದ ಯೋಜನೆಯೇ? ಎಂಬ ಅನೇಕ ಸಂದೇಹಾರ್ಹ ಪ್ರಶ್ನೆಗಳಿಗೆ ಶ್ರೀ ಮಧುಸೂದನ ಸಾಯಿಯವರು ನೀಡಿದ ದಿಟ್ಟ ಉತ್ತರವನ್ನು ನೀವೇ ಕೇಳಿರಿ.
'ಮನಸಿದ್ದರೆ ಮಾರ್ಗ' ದೃಢ ಸಂಕಲ್ಪವೇ ಇವೆಲ್ಲದಕ್ಕೂ ಕೀಲಿಕೈ. "ವಿದ್ಯೆಯನ್ನು ಎಂದಿಗೂ ಮಾರಾಟ ಮಾಡದ ಭಾರತ ದೇಶದ ಭವ್ಯ ಸಂಸ್ಕೃತಿಯೇ ನಮಗೆ ಈ ಶಕ್ತಿಯನ್ನು ನೀಡಿದೆ. ಗ್ರಾಮೀಣ ಕ್ಷೇತ್ರಗಳಲ್ಲಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಸೇವಾ ಮನೋಭಾವನೆಯನ್ನು ಚಿಗುರಿಸಿ, ಉತ್ತಮ, ನಿಸ್ವಾರ್ಥ ಸೇವಕರನ್ನಾಗಿಸುವುದೇ ನಮ್ಮ ಧ್ಯೇಯ" ಎನ್ನುತ್ತಾರೆ ಶ್ರೀ ಮಧುಸೂದನ ಸಾಯಿಯವರು.
________________________________________________
ದಿವ್ಯ ಸಂಜೆ ಸಂವಾದ ಕಾರ್ಯಕ್ರಮ:
ಮಲೆನಾಡ ಮಡಿಲಿನಲ್ಲಿರುವ ಚಿಕ್ಕಮಗಳೂರಿನ ದಿ ಸೆರಾಯ್ ಭವನದಲ್ಲಿ VRL ಮೀಡಿಯಾ ಲಿಮಿಟೆಡ್ ನ ಮುಖ್ಯ ಸಂಪಾದಕರಾದ ಶ್ರೀ ಚನ್ನೇಗೌಡ ಕೆ ಎನ್ ಅವರು ಸಂದರ್ಶಕರಾಗಿ, ಶ್ರೀ ಮಧುಸೂದನ ಸಾಯಿಯವರೊಂದಿಗೆ ನಡೆಸಿಕೊಟ್ಟ ದಿವ್ಯಸಂಜೆ ಸಂವಾದ ಕಾರ್ಯಕ್ರಮವು ಅದ್ವಿತೀಯವಾಗಿದ್ದು, ಶ್ರೀ ಮಧುಸೂದನ ಸಾಯಿಯವರು ಮುಗ್ದವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಜನರನ್ನು ಆಕರ್ಷಿಸಿದ್ದಾರೆ. ಅವರ ಮಾತೃಭಾಷೆ ಬೇರೆಯಾದರೂ, ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಅಪಾರ ಜ್ಞಾನದ ಮೂಲಕ ನೆರೆದವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೇ ಸಮಯದಲ್ಲಿ ನಡೆದ ಪ್ರಶ್ನೋತ್ತರ ವಾಹಿನಿಯಲ್ಲಿ, ಸಾಮಾಜಿಕ ಕಾಳಜಿ, ಅಧ್ಯಾತ್ಮ-ಸೇವೆ, ನೈತಿಕ ಹೊಣೆಗಾರಿಕೆ, ದೇಶ ನಿರ್ಮಾಣದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯಗಳಂತಹ ವಿವಿಧ ರೀತಿಯ ಪ್ರಶ್ನೆಗಳಿಗೆ ಶ್ರೀ ಮಧುಸೂದನ ಸಾಯಿಯವರು ಮನಗಾಣುವ ರೀತಿಯ ಉತ್ತರಗಳನ್ನು ನೀಡಿದರು. ಈ ಪೂರ್ಣ ಕಾರ್ಯಕ್ರಮದ ಒಂದು ಸಣ್ಣ ತುಣುಕು ನೋಟ ಇಲ್ಲಿದೆ.
'ದಿವ್ಯ ಸಂಜೆ' ಸಂವಾದ ಕಾರ್ಯಕ್ರಮವು ಶ್ರೀ ಮಧುಸೂದನ ಸಾಯಿಯವರ ವಿಭಿನ್ನ ಉಪಕ್ರಮವಾಗಿದ್ದು, ಅನ್ನ (Nutrition), ಅಕ್ಷರ (Education), ಆರೋಗ್ಯಸೇವೆ (Healthcare) ಮತ್ತು ಅಧ್ಯಾತ್ಮ (Spirituality) ವನ್ನು ಉಚಿತವಾಗಿ ನೀಡುವ ಅವರ ಮಾನವೀಯ ಸೇವಾ ಅಭಿಯಾನದಿಂದ ಆಕರ್ಷಿತರಾಗಿ ಸ್ಫೂರ್ತಿ ಪಡೆದ ಅನೇಕ ಸಮಾಜ ಸೇವಕರು, ಸಾಧಕರು ಮತ್ತು ಧುರೀಣರನ್ನು ಒಟ್ಟುಗೂಡಿಸಿ, ಸಂಯುಕ್ತವಾದ ಪ್ರಯತ್ನಗಳ ಮೂಲಕ ಸಮಾಜವನ್ನು ಪರಿವರ್ತಿಸುವ ಧ್ಯೇಯವನ್ನು ಹೊಂದಿದೆ.
ಸಾಮಾಜಿಕ ಪಿಡುಗುಗಳೆಡೆಗೆ ಸಮಾನ ಹೃದಯಿಗಳ ಮನಸ್ಸುಗಳ ಮಿಡಿದಾಗ, ಅವಶ್ಯಕವಾದ ಅನೇಕ ಪ್ರಾಯೋಗಿಕ ಪರಿಹಾರಗಳು ದೊರಕುತ್ತವೆ. ಆಗ, ಅನೇಕ ಸೇವಾ ಚಟುವಟಿಕೆಗಳ ಸಾಧನೆಗಳನ್ನು ನಿಸ್ವಾರ್ಥವಾಗಿ ಕೈಗೊಳ್ಳುವ ಮೂಲಕ ಭವ್ಯ ಭಾರತದ ನವನಿರ್ಮಾಣದ ಗುರಿಯು ಸಾಕಾರವಾಗುತ್ತದೆ.
@VijayavaniDigital @VIJAYAVANI4U @smsghm
#srimadhusudansai #srimadhusudansaikannada #sathyasaigrama #SMSGHM #SMSGHMkannada #vijayavani #vijayasankeshwar #VRL #VRLmedia #aneveningdivine #theserai #chikkamagaluru #malnad #malenadu #coffee #evening #divine #chat #firesidechat #samvada #debate #discussion #ajith #conversation #speak #speaks #talks
_________________
ನೀವು ಯಾವುದೇ ಅಪೂರ್ಣ ಲಿಂಕ್‌ಗಳು ಅಥವಾ ದೋಷಪೂರಿತ ವೀಡಿಯೋಗಳನ್ನು ಕಂಡರೆ, ದಯವಿಟ್ಟು ನಮಗೆ ತಿಳಿಸಿ.
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ
linktr.ee/srimadhusudansai
ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು
linktr.ee/srimadhusudansaimission
มุมมอง: 2 929

วีดีโอ

ವಸುಧೈವ ಕುಟುಂಬಕಮ್ - 'ಒಂದು ಜಗತ್ತು ಒಂದು ಕುಟುಂಬ' | ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ
มุมมอง 2.3Kหลายเดือนก่อน
#srimadhusudansai #srimadhusudansaikannada #SMSGHM #SMSGHMkannada #vasudhaivakutumbakam #oneworldonefamily #freehealthcare #freeeducationforall #childnutrition #compassioninaction #socialgood #transforminglives #universalhealthcare #healthforall #ruralempowerment #motherandchildcare #valueseducation #servehumanityservegod #humanityfirst #pediatriccare #educationforall #sachintendulkar #karnatak...
ಅಣ್ಣ - ಒಬ್ಬ ಧ್ಯೇಯಯುಕ್ತ ದಾರ್ಶನಿಕ l ಶ್ರೀ ಮಡಿಯಾಲ ನಾರಾಯಣ ಭಟ್ಟರ ಜೀವನಗಾಥೆ ಸಾಕ್ಷ್ಯ ಚಿತ್ರ
มุมมอง 2.7K2 หลายเดือนก่อน
ಶ್ರೀ ಮಡಿಯಾಲ ನಾರಾಯಣ ಭಟ್ಟರ ಜೀವನ ಕುರಿತಾದ ಒಂದು ಸಾಕ್ಷ್ಯ ಚಿತ್ರ ನೀವು ಯಾವುದೇ ಅಪೂರ್ಣ ಲಿಂಕ್‌ಗಳು ಅಥವಾ ದೋಷಪೂರಿತ ವೀಡಿಯೋಗಳನ್ನು ಕಂಡರೆ, ದಯವಿಟ್ಟು ನಮಗೆ ತಿಳಿಸಿ. ಸದ್ಗುರು ಶ್ರೀ ಮಧುಸೂದನ ಸಾಯಿಯವರ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ವ್ಯಕ್ತಿ ನೋಟಗಳಿಗಾಗಿ linktr.ee/srimadhusudansai ಸದ್ಗುರು ಶ್ರೀ ಮಧುಸೂದನ ಸಾಯಿಯವರ ಪೋಷಣೆ, ಆರೋಗ್ಯ ಮತ್ತು ಶಿಕ್ಷಣ ಮಿಷನ್ ಗಳ ಕುರಿತಾಗಿ ತಿಳಿಯಲು linktr.ee/srimadhusudansaimission
ಸೇವೆ ಮತ್ತು ಅಧ್ಯಾತ್ಮ ಎರಡೂ ಬೇರೇನಾ? l ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ ಸಾಯಿ
มุมมอง 1.8K3 หลายเดือนก่อน
ಸಮಾಜದಲ್ಲಿ ಅಜ್ಞಾನದ ಪ್ರತಿಯಾಗಿ ಅಧ್ಯಾತ್ಮ (Spirituality) ಬಗ್ಗೆ ಹೆಚ್ಚುತ್ತಿರುವ ತಪ್ಪು ತಿಳುವಳಿಕೆಯ ಮಧ್ಯೆ, ಶ್ರೀ ಮಧುಸೂದನ ಸಾಯಿ ಅವರು ಸೇವೆ ಮತ್ತು ಅಧ್ಯಾತ್ಮಿಕತೆಗೆ ಹೊಸ ಮತ್ತು ಸರಳ ವ್ಯಾಖ್ಯಾನವನ್ನು ನೀಡಿದ್ದಾರೆ. "ನಾವು ನಂಬುವ ದೇವರು ಅಥವಾ ಆ ಪರಮ ಶಕ್ತಿಯು ಸೇವೆಯ ರೂಪ ಪಡೆದು, ಮಾನವರನ್ನು ಮಾಧವರನ್ನಾಗಿಸುತ್ತದೆ. ಸೇವೆಯೇ ಅಧ್ಯಾತ್ಮ, ಅಧ್ಯಾತ್ಮವೇ ಸೇವೆ" ಎನ್ನುತ್ತಾರೆ ಶ್ರೀ ಮಧುಸೂದನ ಸಾಯಿ. ಬಡವರಿಗೆ ಸೂರಾಗಿ, ಅನಕ್ಷರಸ್ಥರಿಗೆ ಶಿಕ್ಷಣವಾಗಿ, ರೋಗಿಗಳಿಗೆ ಚಿಕಿತ್ಸೆಯಾ...
ನವರಾತ್ರಿಯ ಸಂಭ್ರಮಾಚರಣೆಯಲ್ಲಿ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಶ್ರೀ ಸಿ ಹೆಚ್ ವಿಜಯಶಂಕರ್
มุมมอง 11K3 หลายเดือนก่อน
ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ವಿಜೃಂಭಿತ ನವರಾತ್ರಿಯ ನಾಲ್ಕನೇ ದಿನದಂದು ಗೌರವಾನ್ವಿತ ಅತಿಥಿಗಳಾಗಿ ಮೇಘಾಲಯ ರಾಜ್ಯದ ರಾಜ್ಯಪಾಲರಾದ ಶ್ರೀ ಸಿ ಹೆಚ್ ವಿಜಯಶಂಕರ್ ಅವರು ಆಗಮಿಸಿ, ಸದ್ಗುರುಗಳ ಆಶೀರ್ವಾದವನ್ನು ಪಡೆದರು. ಇದೇ ಸಮಯದಲ್ಲಿ ನೆರೆದ ಭಕ್ತಸಮೂಹ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಅನನ್ಯ ಸೇವಾ ಕ್ರಾಂತಿಯನ್ನು ಅತ್ಯಂತ ಧನ್ಯತಾಭಾವನೆಯಿಂದ ಹಾಡಿ ಹೊಗಳಿದರು. ಇದರೊಂದಿಗೆ, ಭರತ ಭೂಮಿಯ ಆದರ್ಶಗಳ ನಿಜ ಅವಶ್ಯ...
ಅನ್ನ- ಅಕ್ಷರ-ಆರೋಗ್ಯದ ಉಚಿತ ಸೇವಾ ಕ್ರಾಂತಿ l ದಿವ್ಯ ಸಂಜೆ ಸಂವಾದ ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ ಸಾಯಿ
มุมมอง 6K4 หลายเดือนก่อน
ಮಲೆನಾಡ ಮಡಿಲಿನಲ್ಲಿರುವ ಚಿಕ್ಕಮಗಳೂರಿನ ದಿ ಸೆರಾಯ್ ಭವನದಲ್ಲಿ VRL ಮೀಡಿಯಾ ಲಿಮಿಟೆಡ್ ನ ಮುಖ್ಯ ಸಂಪಾದಕರಾದ ಶ್ರೀ ಚನ್ನೇಗೌಡ ಕೆ ಎನ್ ಅವರು ಸಂದರ್ಶಕರಾಗಿ, ಶ್ರೀ ಮಧುಸೂದನ ಸಾಯಿಯವರೊಂದಿಗೆ ನಡೆಸಿಕೊಟ್ಟ ದಿವ್ಯಸಂಜೆ ಸಂವಾದ ಕಾರ್ಯಕ್ರಮವು ಅದ್ವಿತೀಯವಾಗಿದ್ದು, ಶ್ರೀ ಮಧುಸೂದನ ಸಾಯಿಯವರು ಮುಗ್ದವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಜನರನ್ನು ಆಕರ್ಷಿಸಿದ್ದಾರೆ. ಅವರ ಮಾತೃಭಾಷೆ ಬೇರೆಯಾದರೂ, ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಅಪಾರ ಜ್ಞಾನದ ಮೂಲಕ ನೆರೆದವರ ಮೆಚ್ಚುಗೆಗೆ ಪಾತ್ರರಾಗಿದ್...
ಸ್ವಚ್ಛ ಚಿಕ್ಕಬಳ್ಳಾಪುರ: ಸಂವತ್ಸರದ ನೈರ್ಮಲ್ಯ ಕ್ರಾಂತಿ
มุมมอง 5165 หลายเดือนก่อน
#srimadhusudansai #SMSGHMkannada #srimadhusudansaikannada #independenceday2024 #swacchbharat #cleanlinesscampaign #muddenahalli #chikkaballapura #pradeepishwar ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ, ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆ ಪಡೆದ ಸ್ವಚ್ಛ ಚಿಕ್ಕಬಳ್ಳಾಪುರ ಸ್ವಚ್ಛತಾ ಆಂದೋಲನವು ಇಂದಿಗೆ ಒಂದು ವರ್ಷದ ತನ್ನ ಸೇವೆಯನ್ನು ತನ್ನ ನಾಗರಿಕರಿಗೆ ಸಮರ್ಪಿಸಿದೆ. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ನ ವಿನೂತನ ಉಪಕ್ರ...
ನೀವು ಆಯಸ್ಕಾಂತರಾಗಿ | ಶ್ರೀ ಮಧುಸೂದನ ಸಾಯಿ
มุมมอง 5768 หลายเดือนก่อน
#srimadhusudansai #SMSGHM #ಸತ್ಯಸಾಯಿಗ್ರಾಮ #ಆಧ್ಯಾತ್ಮಿಕತೆ #srimadhusudansaikannada #sathyasaigrama #ಮುದ್ದೇನಹಳ್ಳಿ ಸ್ವಾಮಿಯವರು ತಮ್ಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡುತ್ತಿರುವಾಗ, ಮುಖ್ಯವಾದ ವಿಷಯವೊಂದನ್ನು ತಿಳಿಸಿದ್ದಾರೆ. ನಾವು ಅಲ್ಪ ಸ್ವಲ್ಪ ಒಳ್ಳೆಯದನ್ನು ಕೇಳಿ ಇತರರನ್ನು ಮೇಲೆ ಪ್ರಭಾವ ಬೀರಲು ಇಲ್ಲವೇ ಅವರನ್ನು ಪರಿವರ್ತನೆ ಮಾಡಬೇಕೆಂದು ಆಶಿಸುತ್ತೇವೆ. ಆದರೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಹೇಳುವಂತೆ ನಾವು ಮೊದಲು ಅಯಸ್ಕಾಂತ ಅಂದರೆ Magnet 🧲...
ಕಾಣದ್ದನ್ನು ನಂಬುವುದೇ ಆಧ್ಯಾತ್ಮಿಕತೆ | ಶ್ರೀ ಮಧುಸೂದನ ಸಾಯಿ
มุมมอง 7878 หลายเดือนก่อน
ಕಾಣದ್ದನ್ನು ನಂಬುವುದೇ ಆಧ್ಯಾತ್ಮಿಕತೆ | ಶ್ರೀ ಮಧುಸೂದನ ಸಾಯಿ
ಹೃದಯ ವೈಶಾಲ್ಯತೆ | ಶ್ರೀ ಮಧುಸೂದನ ಸಾಯಿ
มุมมอง 6308 หลายเดือนก่อน
ಹೃದಯ ವೈಶಾಲ್ಯತೆ | ಶ್ರೀ ಮಧುಸೂದನ ಸಾಯಿ
ಯಾರು ಆಧ್ಯಾತ್ಮ ವೀರರು? | ಶ್ರೀ ಮಧುಸೂದನ ಸಾಯಿ
มุมมอง 2599 หลายเดือนก่อน
ಯಾರು ಆಧ್ಯಾತ್ಮ ವೀರರು? | ಶ್ರೀ ಮಧುಸೂದನ ಸಾಯಿ
ಪರಮ ಪ್ರಜ್ಞೆಯೇ ನೀವು l ಶ್ರೀ ಮಧುಸೂದನ ಸಾಯಿ
มุมมอง 3959 หลายเดือนก่อน
ಪರಮ ಪ್ರಜ್ಞೆಯೇ ನೀವು l ಶ್ರೀ ಮಧುಸೂದನ ಸಾಯಿ
ನಿಮ್ಮಿಷ್ಟದ ಕೆಲಸವೇ ಜೀವನದ ಉದ್ದೇಶ | ಶ್ರೀ ಮಧುಸೂದನ ಸಾಯಿ
มุมมอง 2399 หลายเดือนก่อน
ನಿಮ್ಮಿಷ್ಟದ ಕೆಲಸವೇ ಜೀವನದ ಉದ್ದೇಶ | ಶ್ರೀ ಮಧುಸೂದನ ಸಾಯಿ
ಆರೋಗ್ಯ ಪ್ರತಿಯೊಬ್ಬರ ಹಕ್ಕು | ಶ್ರೀ ಮಧುಸೂದನ ಸಾಯಿ
มุมมอง 9069 หลายเดือนก่อน
ಆರೋಗ್ಯ ಪ್ರತಿಯೊಬ್ಬರ ಹಕ್ಕು | ಶ್ರೀ ಮಧುಸೂದನ ಸಾಯಿ
ಮನದಲ್ಲಿ ಸ್ಮರಣೆ; ಕರಗಳಲ್ಲಿ ಸೇವೆ | ಶ್ರೀ ಮಧುಸೂದನ ಸಾಯಿ
มุมมอง 4059 หลายเดือนก่อน
ಮನದಲ್ಲಿ ಸ್ಮರಣೆ; ಕರಗಳಲ್ಲಿ ಸೇವೆ | ಶ್ರೀ ಮಧುಸೂದನ ಸಾಯಿ
ಕಾಮ ತ್ಯಜಿಸಿ ಅಮರತ್ವ ಪಡೆಯಿರಿ | ಶ್ರೀ ಮಧುಸೂದನ ಸಾಯಿ
มุมมอง 34010 หลายเดือนก่อน
ಕಾಮ ತ್ಯಜಿಸಿ ಅಮರತ್ವ ಪಡೆಯಿರಿ | ಶ್ರೀ ಮಧುಸೂದನ ಸಾಯಿ
ಇತರರಿಗೆ ಆದರ್ಶಪ್ರಾಯವಾಗುವ ಅಭ್ಯಾಸ ಮಾಡಿರಿ | ಶ್ರೀ ಮಧುಸೂದನ ಸಾಯಿ
มุมมอง 1.7K10 หลายเดือนก่อน
ಇತರರಿಗೆ ಆದರ್ಶಪ್ರಾಯವಾಗುವ ಅಭ್ಯಾಸ ಮಾಡಿರಿ | ಶ್ರೀ ಮಧುಸೂದನ ಸಾಯಿ
ಭಾರತ ಸಂಗೀತ ಸಮ್ಮೇಳನದ ಉದ್ದೇಶ | ಶ್ರೀ ಮಧುಸೂದನ ಸಾಯಿ
มุมมอง 20910 หลายเดือนก่อน
ಭಾರತ ಸಂಗೀತ ಸಮ್ಮೇಳನದ ಉದ್ದೇಶ | ಶ್ರೀ ಮಧುಸೂದನ ಸಾಯಿ
ಮಹಾ ಶಿವರಾತ್ರಿ - ದ್ವಂದ್ವದಿಂದ ದಿವ್ಯತೆಯೆಡೆಗೆ l ಶ್ರೀ ಮಧುಸೂದನ ಸಾಯಿ
มุมมอง 66810 หลายเดือนก่อน
ಮಹಾ ಶಿವರಾತ್ರಿ - ದ್ವಂದ್ವದಿಂದ ದಿವ್ಯತೆಯೆಡೆಗೆ l ಶ್ರೀ ಮಧುಸೂದನ ಸಾಯಿ
‘ಸಾಯಿಶ್ಯೂರ್ ಭಾಗ್ಯ’ - 90 ಲಕ್ಷ ಶಾಲಾ ಮಕ್ಕಳ ಸೇವೆಯಲ್ಲಿ
มุมมอง 2.7K10 หลายเดือนก่อน
‘ಸಾಯಿಶ್ಯೂರ್ ಭಾಗ್ಯ’ - 90 ಲಕ್ಷ ಶಾಲಾ ಮಕ್ಕಳ ಸೇವೆಯಲ್ಲಿ
ವಿದ್ಯುತ್ ಮತ್ತು ಬ್ರಹ್ಮತತ್ತ್ವ |ಶ್ರೀಮಧುಸೂದನಸಾಯಿ
มุมมอง 44211 หลายเดือนก่อน
ವಿದ್ಯುತ್ ಮತ್ತು ಬ್ರಹ್ಮತತ್ತ್ವ |ಶ್ರೀಮಧುಸೂದನಸಾಯಿ
ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನ 'ಸಾಯಿ ಶ್ಯೂರ್' ಪುಷ್ಟಿಪೇಯ
มุมมอง 86711 หลายเดือนก่อน
ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನ 'ಸಾಯಿ ಶ್ಯೂರ್' ಪುಷ್ಟಿಪೇಯ
ಬಿಲ್ ಕೌಂಟರ್ ಇಲ್ಲದ ಆಸ್ಪತ್ರೆಗಳು | ಸಚಿನ್ ತೆಂಡೂಲ್ಕರ್
มุมมอง 3.5K11 หลายเดือนก่อน
ಬಿಲ್ ಕೌಂಟರ್ ಇಲ್ಲದ ಆಸ್ಪತ್ರೆಗಳು | ಸಚಿನ್ ತೆಂಡೂಲ್ಕರ್
ಇದೇ ಸನಾತನ ಧರ್ಮಕ್ಕೂ ಇತರೇ ಧರ್ಮಗಳಿಗೂ ಇರುವ ನಿಜ ವ್ಯತ್ಯಾಸ! | ಶ್ರೀ ಮಧುಸೂದನ ಸಾಯಿ
มุมมอง 30511 หลายเดือนก่อน
ಇದೇ ಸನಾತನ ಧರ್ಮಕ್ಕೂ ಇತರೇ ಧರ್ಮಗಳಿಗೂ ಇರುವ ನಿಜ ವ್ಯತ್ಯಾಸ! | ಶ್ರೀ ಮಧುಸೂದನ ಸಾಯಿ
GPS: ದೇವರ ಸ್ಥಾನೀಕರಣ ವ್ಯವಸ್ಥೆ | ಶ್ರೀ ಮಧುಸೂದನ ಸಾಯಿ
มุมมอง 2K11 หลายเดือนก่อน
GPS: ದೇವರ ಸ್ಥಾನೀಕರಣ ವ್ಯವಸ್ಥೆ | ಶ್ರೀ ಮಧುಸೂದನ ಸಾಯಿ
'ಸಾಯಿ ಶ್ಯೂರ್' ಪುಷ್ಟಿಪೇಯದ ಮಹತ್ವ'
มุมมอง 882ปีที่แล้ว
'ಸಾಯಿ ಶ್ಯೂರ್' ಪುಷ್ಟಿಪೇಯದ ಮಹತ್ವ'
ಉಪಯುಕ್ತವಾದ ಆಧ್ಯಾತ್ಮ| ಶ್ರೀ ಮಧುಸೂದನ ಸಾಯಿ
มุมมอง 605ปีที่แล้ว
ಉಪಯುಕ್ತವಾದ ಆಧ್ಯಾತ್ಮ| ಶ್ರೀ ಮಧುಸೂದನ ಸಾಯಿ
ಪ್ರವೇಶದಿಂದ ಯಶಸ್ಸಿನತ್ತ l ಉಚಿತ ಶಿಕ್ಷಣದ ಕ್ರಾಂತಿ l ಶ್ರೀ ಮಧುಸೂದನ ಸಾಯಿ
มุมมอง 8Kปีที่แล้ว
ಪ್ರವೇಶದಿಂದ ಯಶಸ್ಸಿನತ್ತ l ಉಚಿತ ಶಿಕ್ಷಣದ ಕ್ರಾಂತಿ l ಶ್ರೀ ಮಧುಸೂದನ ಸಾಯಿ
ಅಂತರಂಗದ ಮಾರ್ಗದರ್ಶಿಕ ಶಕ್ತಿ | ಶ್ರೀ ಮಧುಸೂದನ ಸಾಯಿ
มุมมอง 468ปีที่แล้ว
ಅಂತರಂಗದ ಮಾರ್ಗದರ್ಶಿಕ ಶಕ್ತಿ | ಶ್ರೀ ಮಧುಸೂದನ ಸಾಯಿ
ಬುದ್ಧಿವಂತಿಕೆ v/s ಅಂತಃಪ್ರಜ್ಞೆ I ಶ್ರೀ ಮಧುಸೂದನ ಸಾಯಿ
มุมมอง 671ปีที่แล้ว
ಬುದ್ಧಿವಂತಿಕೆ v/s ಅಂತಃಪ್ರಜ್ಞೆ I ಶ್ರೀ ಮಧುಸೂದನ ಸಾಯಿ

ความคิดเห็น

  • @Tarun007-yo3sw
    @Tarun007-yo3sw 3 วันที่ผ่านมา

  • @SureshBabu-gh8ok
    @SureshBabu-gh8ok 6 วันที่ผ่านมา

    Sai Ram swamy ❤

  • @venkatakrishnat.v3081
    @venkatakrishnat.v3081 7 วันที่ผ่านมา

    OM Sai Ram

  • @Priyankareddy-u3f
    @Priyankareddy-u3f 7 วันที่ผ่านมา

    Sai ram 🙏🙏

  • @ManjuManju-ld3cg
    @ManjuManju-ld3cg 12 วันที่ผ่านมา

    ಓಂ ಸಾಯಿ ರಾಮ್ ♥️🙏♥️🙏ಶ್ರೀ ಮಧುಸೂದನ್ ಸ್ವಾಮಿ 🙏🙏🙏🙏🙏

  • @vishwanathwarad2200
    @vishwanathwarad2200 13 วันที่ผ่านมา

    🙏🙏🙏🙏🙏

  • @kantharajkantaraja9435
    @kantharajkantaraja9435 13 วันที่ผ่านมา

    🙏🙏🙏🙏🙏🙏❤️❤️❤️❤️❤️💯💯💯💯💯💯💯❤️❤️❤️❤️❤️❤️🙏🙏🙏🙏🙏🙏🌹🌹🌹🌹🌹🌹🌹

  • @lalithakhobri5580
    @lalithakhobri5580 14 วันที่ผ่านมา

    ಓಂ ಶ್ರೀ ಸಾಯಿ ರಾಮ 🙏🙏🙏🙏🙏

  • @ranganatharao
    @ranganatharao 15 วันที่ผ่านมา

    ಬಹು ದೊಡ್ಡ, ಎಲ್ಲರಿಗೂ ಉಪಯೋಗಕಾರಿಯಾದ ಸದುದ್ದೇಶದ ಸೇವೆ.. ಸಾಯಿರಾಮ್..

  • @GethatakrGethata
    @GethatakrGethata 15 วันที่ผ่านมา

    Om sairam🙏🙏🙏

  • @GethatakrGethata
    @GethatakrGethata 15 วันที่ผ่านมา

    Om sri sai Ram🙏🙏

  • @mallikarjunpujer9014
    @mallikarjunpujer9014 17 วันที่ผ่านมา

    Om sqi ram sir

  • @rockragodff1391
    @rockragodff1391 17 วันที่ผ่านมา

    Om Sai Ram om Sai Ram 🎉🎉

  • @JayasreedeviP
    @JayasreedeviP 17 วันที่ผ่านมา

    ❤❤❤❤❤❤❤❤

  • @ಅನಿತಾ
    @ಅನಿತಾ 17 วันที่ผ่านมา

    Om Sri Sai Ram❤

  • @RaghavendraManju-og9tc
    @RaghavendraManju-og9tc 17 วันที่ผ่านมา

    Swami ❤❤

  • @mahadevbt51
    @mahadevbt51 17 วันที่ผ่านมา

    Pranaam s at the divine lotus feet our swami jai sai ram🙏🙏🙏

  • @Pushpa-m1o
    @Pushpa-m1o 17 วันที่ผ่านมา

    Sai raam

    • @JayasreedeviP
      @JayasreedeviP 12 วันที่ผ่านมา

      @@Pushpa-m1o 🙏🙏

  • @dheerajnaik7359
    @dheerajnaik7359 17 วันที่ผ่านมา

    Jai Sadhguru Sri Madhusudan Sai

  • @VishwasPatil-h1w
    @VishwasPatil-h1w 17 วันที่ผ่านมา

    Om Sai Ram

  • @kavitasalimath5519
    @kavitasalimath5519 18 วันที่ผ่านมา

    Om Sai Ram Swami 🙏🙏

  • @Saivenkatsvj
    @Saivenkatsvj 18 วันที่ผ่านมา

    🙏🙏🙏🙏🙏❤🙏🙏🙏🙏🙏 OM Sri Sai Ram

  • @maitrapujar-yt9wm
    @maitrapujar-yt9wm 25 วันที่ผ่านมา

    Sai I school yelli ede edar bagge maahiti nidi please sir

  • @YankatarayBandi-ie1bo
    @YankatarayBandi-ie1bo 29 วันที่ผ่านมา

    Sairam

  • @basavarajpujar-cp1eq
    @basavarajpujar-cp1eq 29 วันที่ผ่านมา

    🙏🙏

  • @sairamesh2621
    @sairamesh2621 หลายเดือนก่อน

    Sairam. 🙏🙏🙏❤❤❤❤❤

  • @anucreations9525
    @anucreations9525 หลายเดือนก่อน

    🙏🏻

  • @SeethaBhat-n8w
    @SeethaBhat-n8w หลายเดือนก่อน

    Tqtq🙏guruje

  • @janakidodamani5918
    @janakidodamani5918 หลายเดือนก่อน

    🙏🙏

  • @savithribhat657
    @savithribhat657 หลายเดือนก่อน

    Jai sadgurudeva ❤ jai sairam

  • @babuqualis1530
    @babuqualis1530 หลายเดือนก่อน

    ❤sai ram ❤

  • @nivassaireddy.k.p12
    @nivassaireddy.k.p12 หลายเดือนก่อน

    Om sri sadguru madhsudhan sai ji ki 🙏🙏🙏🙏🙏🙏

  • @SeethaBhat-n8w
    @SeethaBhat-n8w หลายเดือนก่อน

    Tq

  • @manjunathmalavade3229
    @manjunathmalavade3229 หลายเดือนก่อน

    ❤ jai sai RAM