- 682
- 777 647
Emedia Kannada
India
เข้าร่วมเมื่อ 28 พ.ค. 2011
#emedia
| ಕುಂದಾಪುರ ತೊಂಬಟ್ಟುವಿನ ನಕ್ಸಲ್ ಲಕ್ಷ್ಮೀ ಉಡುಪಿ ಎಸ್ಪಿ ಕಛೇರಿಯಲ್ಲಿ ಶರಣಾಗತಿ | Naxal | Laxmi | Surrender |
ಉಡುಪಿ : ನಕ್ಸಲ್ ತೊಂಬಟ್ಟುವಿನ ಲಕ್ಷ್ಮೀ ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗತಿ (Udupi: Naxal Lakshmi of Tombattu surrenders at Udupi SP office)
ಉಡುಪಿ : ನಕ್ಸಲ್ ತೊಂಬಟ್ಟುವಿನ ಲಕ್ಷ್ಮೀ ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗತಿ
(Udupi) ಉಡುಪಿ: ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬಳಿಕ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಇಂದು ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗಿದ್ದಾರೆ.
ಬಿಗಿ ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರು ಮತ್ತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯರು ಇದ್ದರು.
ಎಸ್ ಪಿ ಡಾ. ಕೆ ಅರುಣ್, ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಿತು.
ನಕ್ಸಲ್ ಚಳವಳಿಯಲ್ಲಿ ಉಡುಪಿ ಜಿಲ್ಲೆಯ ವಿಕ್ರಂ ಗೌಡ ಹಾಗೂ ಲಕ್ಷ್ಮಿ ತೊಂಬಟ್ಟು ತೊಡಗಿಸಿಕೊಂಡಿದ್ದರು. ಇದರಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದರು. ಇದೀಗ ಲಕ್ಷ್ಮಿ ಪೊಲೀಸರಿಗೆ ಶರಣಾಗಿದ್ದಾರೆ. ಲಕ್ಷ್ಮಿ ಕಳೆದ ಹಲವು ವರ್ಷಗಳಿಂದ ಆಂಧ್ರ ಪ್ರದೇಶದಲ್ಲಿ ತನ್ನ ಪತಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.
"ಸಿದ್ದರಾಮಯ್ಯನವರು ನನಗೆ ಹೆಲ್ಪ್ ಮಾಡಬೇಕು" : ಇಂದು ಶರಣಾದ ನಕ್ಸಲ್ ಲಕ್ಷ್ಮೀ ಹೇಳಿಕೆ
ನಕ್ಸಲ್ ಶರಣಾಗತಿ ಬಗ್ಗೆ ಟಿವಿಗಳಲ್ಲಿ ಸುದ್ದಿ ನೋಡಿ ತಿಳಿದುಕೊಂಡೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಅವಕಾಶ ಕೊಟ್ಟಿದ್ದಾರೆ. ಅದರಂತೆ ಶರಣಾಗಿದ್ದೇನೆ.ಯಾವುದೇ ಒತ್ತಡ ಇರಲಿಲ್ಲ. ನನಗೆ ಸಿದ್ದರಾಮಯ್ಯನವರು ಹೆಲ್ಪ್ ಮಾಡಬೇಕು ಎಂದು ಶರಣಾಗತರಾದ ನಕ್ಸಲ್ ಲಕ್ಷ್ಮೀ ತೊಂಬಟ್ಟು ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆ ಬಳಿಕ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಎಸ್ಪಿ ಡಾ.ಅರುಣ್ ಕೆ ಸಮ್ಮಖ ಅವರು ಮಾತನಾಡಿದರು.
ನಕ್ಸಲ್ ಶರಣಾಗತಿ ಪ್ಯಾಕೇಜ್ ಬಗ್ಗೆ ಮಾತನಾಡಿದ ಲಕ್ಷ್ಮೀ, ನಮ್ಮೂರಿನಲ್ಲಿ ರಸ್ತೆ, ನೀರು, ಶಾಲೆ, ಆಸ್ಪತ್ರೆ ಇಲ್ಲ. ಅದನ್ನು ಮಾಡಿಕೊಡಬೇಕು ಎಂದು ಹೇಳಿದರು.

มุมมอง: 120
วีดีโอ
| ಸಾಯಿ ರಾಂ | ಗೃಹಪ್ರವೇಶ | emedia kannada##
มุมมอง 932 ชั่วโมงที่ผ่านมา
| ಸಾಯಿ ರಾಂ | ಗೃಹಪ್ರವೇಶ | emedia kannada
|ಕಾರ್ಕಳ : ಕುಶನ್ ಕಂಪನಿಗೆ ಬೆಂಕಿ, ಲಕ್ಷಾಂತರ ರೂ.ನಷ್ಠ | Karkala major fire disaster |
มุมมอง 1264 ชั่วโมงที่ผ่านมา
|ಕಾರ್ಕಳ : ಕುಶನ್ ಕಂಪನಿಗೆ ಬೆಂಕಿ, ಲಕ್ಷಾಂತರ ರೂ.ನಷ್ಠ | Karkala major fire disaster |
|ಕಾಪು ಸಹಕಾರಿ ವ್ಯವಸಾಯಿಕಾ ಸಂಘದ ಅಧ್ಯಕ್ಷರಾಗಿ | ಕಾಪು ದಿವಾಕರ ಶೆಟ್ಟಿ ಅವಿರೋಧ ಆಯ್ಕೆ| Diwakar Shetty |
มุมมอง 589 ชั่วโมงที่ผ่านมา
|ಕಾಪು ಸಹಕಾರಿ ವ್ಯವಸಾಯಿಕಾ ಸಂಘದ ಅಧ್ಯಕ್ಷರಾಗಿ | ಕಾಪು ದಿವಾಕರ ಶೆಟ್ಟಿ ಅವಿರೋಧ ಆಯ್ಕೆ| Diwakar Shetty |
|ಎರ್ಮಾಳು ತೆಂಕ : ಸರಣಿ ಅಪಘಾತ, ಶಾಲಾ ವಾಹನ ಪಲ್ಟಿ | ತಪ್ಪಿದ ದುರಂತ |
มุมมอง 5279 ชั่วโมงที่ผ่านมา
ಎರ್ಮಾಳು ತೆಂಕ ಸರಣಿ ಅಪಘಾತ: ಮುಗುಚಿ ಬಿದ್ದ ಶಾಲಾ ವಾಹನ (Yermalu Tenka serial accident : School bus overturned) ಎರ್ಮಾಳು ತೆಂಕ ಸರಣಿ ಅಪಘಾತ: ಮುಗುಚಿ ಬಿದ್ದ ಶಾಲಾ ವಾಹನ (Yermal) ಎರ್ಮಾಳು : ಎರ್ಮಾಳು ತೆಂಕ ರಾಷ್ಟ್ರೀಯ ಹೆದ್ದಾರಿ 66 ರ ಸಂದು ದಾಂತಿ ಗರಡಿ ಎದುರು ಎರಡು ಕಾರು ಮತ್ತು ಶಾಲಾ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಶಾಲಾ ಬಸ್ ಮಗುಚಿ ಬಿದ್ದ ಘಟನೆ ಬುಧವಾರ ಸಂಜೆ ಸಂಭವಿಸಿದೆ. ಉಡುಪಿಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಕಾರೊಂದು ಮಹಿಳೆಗೆ ಡಿಕ್ಕಿ ಹೊಡ...
|ಫೆ. 4 : ಕಾಪುಹಿಸ ಮಾರಿಗುಡಿಯಲ್ಲಿ ನವ ಚಂಡೀಯಾಗ | 4th Feb. Kaup Hosa Marigudi Temple Nava Chandi Yaaga|
มุมมอง 549 ชั่วโมงที่ผ่านมา
ಫೆ. 4 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ (Feb. 4 : Navachandiyaga on the occasion of Navadurga Lekhana Yajna at Kaup Sri Hosa Marigudi) ಫೆ. 4 : ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ನವದುರ್ಗಾ ಲೇಖನ ಯಜ್ಞದ ಪ್ರಯುಕ್ತ ನವಚಂಡೀಯಾಗ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾನಿಧ್ಯ ವೃದ್ಧಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಫೆಬ್ರವರಿ 4ರ ಮಂಗಳವಾರ ನವದುರ್ಗಾ...
| ಉಡುಪಿ ಶಾರದ ರೆಸಿಡೆಂಟಲ್ ಶಾಲೆಗೆ ಈ ಮೇಲ್ ಬಾಂಬ್ ಬೆದರಿಕೆ | Bomb email threat to Sharada Residents School
มุมมอง 11814 ชั่วโมงที่ผ่านมา
| ಉಡುಪಿ ಶಾರದ ರೆಸಿಡೆಂಟಲ್ ಶಾಲೆಗೆ ಈ ಮೇಲ್ ಬಾಂಬ್ ಬೆದರಿಕೆ | Bomb email threat to Sharada Residents School
| ಕಾಪು ಹೊಸ ಮಾರಿಗುಡಿ : ಬ್ರಹಕಲಶೋತ್ಸವದ ಪ್ರಯುಕ್ತ | ಚಪ್ಪರ ಮುಹೂರ್ತ | Chappara Muhurtha|
มุมมอง 14814 ชั่วโมงที่ผ่านมา
ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ (Chappara Muhurta on the occasion of the Brahma Kalashotsava of the Sri Hosa Marigudi Temple in Kaup) ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ (Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆ.25 ರಿಂದ ಮಾ. 5 ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸೋಮವಾರ ಚಪ್ಪರ ಮುಹೂರ್ತ ನೆರವೇರಿತು. ವೇದಮೂರ್ತಿ ಕುಮಾರಗುರು ತ...
ಕಾಪು | ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ | 76th Republic Day celebration at | Kaup taluk |
มุมมอง 5616 ชั่วโมงที่ผ่านมา
ಕಾಪುವಿನಲ್ಲಿ ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ ದಿನಾಚರಣೆ (Kaup) ಕಾಪು: ಕಾಪು ತಾಲೂಕು ಆಡಳಿತದ ವತಿಯಿಂದ ಭಾನುವಾರ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ತಾಲೂಕು ಮಟ್ಟದ 76ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಾಪು ತಹಶೀಲ್ದಾರರಾದ ಪ್ರತೀಭಾ ಆರ್ ರವರು ಧ್ವಜಾರೋಹಣಗೈದು, ನಾಡಿಗೆ ಗಣರಾಜ್ಯೋತ್ಸವದ ಸಂದೇಶ ನೀಡಿದರು. ಅವರು ತಮ್ಮ ಸಂದೇಶದಲ್ಲಿ ಭಾರತ ದೇಶವು ಪ್ರಗತಿ ಪಥದತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೇಶ ಅಭಿವೃದ್ಧಿಯಲ್ಲಿ ಮೊದಲನೇ ಸಾಲಿಗೆ ಏರಲಿದೆ ಎಂದ...
| ಮೈಕ್ರೋಫೈನಾನ್ಸ್ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ | ಪತ್ರಿಕಾಗೋಷ್ಠಿ | CM PRESS MEET AT BENGALURU |
มุมมอง 21419 ชั่วโมงที่ผ่านมา
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಪತ್ರಿಕಾಗೋಷ್ಠಿ(Chief Minister Siddaramaiah holds press conference on the problems being faced by the public by microfinance institutions) ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಪತ್ರಿಕಾಗೋಷ್ಠಿ (Bengaluru) ಬೆಂಗಳೂರು :ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮ...
| ಉಚ್ಚಿಲ : ರಾಹೆ 66ರ ಅಪಘಾತ ಸ್ಥಳ ವೀಕ್ಷಿಸಿದ ಆರ್ಟಿಓ, ಪೊಲೀಸರು, ಟೋಲ್ ಅಧಿಕಾರಿಗಳು | Uchila highway 66 |
มุมมอง 56919 ชั่วโมงที่ผ่านมา
ಉಚ್ಚಿಲ: ರಾಹೆ ೬೬ರ ಅಪಘಾತ ಸ್ಥಳ ವೀಕ್ಷಿಸಿದ ಆರ್ಟಿಓ, ಪೊಲೀಸರು ಮತ್ತು ಟೋಲ್ ಅಧಿಕಾರಿ( Uchilla: RTO, police and toll officer inspect the accident site on Highway 66 ಉಚ್ಚಿಲ: ರಾಹೆ ೬೬ರ ಅಪಘಾತ ಸ್ಥಳ ವೀಕ್ಷಿಸಿದ ಆರ್ಟಿಓ, ಪೊಲೀಸರು ಮತ್ತು ಟೋಲ್ ಅಧಿಕಾರಿ (Uchila) ಉಚ್ಚಿಲ : ಉಡುಪಿ ಆರ್ಟಿಓ ಸಂತೋಷ್ ಶೆಟ್ಟಿ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಕಾಪು ಠಾಣಾಧಿಕಾರಿ ಪ್ರಸನ್ನ, ಯುಟಿಸಿಎಲ್ ಟೋಲ್ ಅಧಿಕಾರಿಗಳಾದ ಅಜಯ್ ಮತ್ತು ಶೈಲೇಶ್ ಶೆಟ್ಟಿಯವರು ಶನಿವಾರ ಮದ್ಯ...
ಉಡುಪಿ | ಮಾಜಿ ಶಾಸಕ | ರಘುಪತಿ ಭಟ್ | ಪತ್ರಿಕಾ ಗೋಷ್ಠಿ | Pressmeet | Udupi EX MLA Raghupati Bhat |
มุมมอง 291วันที่ผ่านมา
ಉಡುಪಿ: ಶಾಸಕ ಯಶ್ಪಾಲ್ ಸುವರ್ಣರಿಂದ ದ್ವೇಷದ ರಾಜಕಾರಣ : ಮಾಜಿ ಶಾಸಕ ರಘುಪತಿ ಭಟ್ ಆರೋಪ (Udupi: Politics of hate by MLA Yashpal Suvarna: Former MLA Raghupathi Bhat accused) ಉಡುಪಿ: ಶಾಸಕ ಯಶ್ಪಾಲ್ ಸುವರ್ಣರಿಂದ ದ್ವೇಷದ ರಾಜಕಾರಣ : ಮಾಜಿ ಶಾಸಕ ರಘುಪತಿ ಭಟ್ ಆರೋಪ ನನ್ನನ್ನು ವೈಯಕ್ತಿಕವಾಗಿ ನಿಂದನೆ ಮಾಡುವ ಜೊತೆಗೆ ನನ್ನ ವ್ಯವಹಾರಗಳಿಗೆ ತೊಂದರೆ ಮಾಡುತ್ತಿದ್ದಾರೆ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನ ಮಾಡಿದ್ದೇನೆ (Udupi) ಉಡುಪಿ: ಉಡುಪಿಯಲ್ಲಿ ...
ಪಡುಬಿದ್ರಿ | ಶ್ರೀ ಮಹಾಲಿಂಗೇಶ್ವರ ಮಹಾಲಿಂಗೇಶ್ವರ ದೇಗುಲದಲ್ಲಿ ದಾರು ಮುಹೂರ್ತ, ಸಾಮೂಹಿಕ ಪ್ರಾರ್ಥನೆ | Padubdri |
มุมมอง 229วันที่ผ่านมา
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ದಾರು ಮುಹೂರ್ತ, ವೀಳ್ಯ ಪ್ರದಾನ (Daru Muhurta and Veelya Pradhan at Padubidri Sri Mahalingeshwara Maha Ganapati Temple) ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದಲ್ಲಿ ದಾರು ಮುಹೂರ್ತ, ವೀಳ್ಯ ಪ್ರದಾನ (Padubidri) ಪಡುಬಿದ್ರಿ, ಜ. 20: ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಗಳಿಗೆ ಅಣಿಯಾಗುತ್ತಿರುವ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಬ್ರಹ್ಮಕಲಶ...
ಉಚ್ಚಿಲ | ರಾಹೆ 66 ಅವ್ಯವಸ್ಥೆ ಖಂಡಿಸಿ ಹೆದ್ದಾರಿ ತಡೆ| ಪ್ರತಿಭಟನಾ ಸಭೆ | Protest meeting Uchila NH 66 |
มุมมอง 94วันที่ผ่านมา
ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ ಖಂಡಿಸಿ, ಹೆದ್ದಾರಿ ತಡೆ, ಪ್ರತಿಭಟನಾ ಸಭೆ (Protest meeting held to condemn chaos on National Highway 66 in Uchilla) ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆ ಖಂಡಿಸಿ, ಹೆದ್ದಾರಿ ತಡೆ, ಪ್ರತಿಭಟನಾ ಸಭೆ (Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತ ಸಹಿತ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಆಗ್ರಹಿಸಿ ಉಚ್ಚಿಲ ನಾಗರಿಕ ಹೋರಾಟ ಸಮಿತಿ ವತಿಯಿಂದ ಸೋಮವಾರ ರಾಷ್ಟ...
| ಯತ್ನಾಳ್ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ಬೇಕಿದೆ | ಛಲವಾದಿ ನಾರಾಯಣ ಸ್ವಾಮಿ | Chalavadi Swamy |
มุมมอง 16214 วันที่ผ่านมา
ಕಾಪು: ಯತ್ನಾಳ್ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ(Kaup: If the high command provides a solution to Yatnal's confusion, the problem will end: Chalavadi Narayana Swamy) ಕಾಪು: ಯತ್ನಾಳ್ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ (Kaup) ಕಾಪು: ಯತ್ನಾಳ್ ಕೂಡ ನಮ್ಮ ಪಕ್ಷದ ಮುಖಂಡರು. ಅವರ ಮನಸ್ಸಿನಲ್ಲಿ ಏನೋ ಗೊಂದಲ ಇದೆ. ಅವರ ಗೊಂದಲಕ್ಕೆ ಹೈ...
| ಅಡ್ವೆ - ನಂದಿಕೂರು | ಕೋಟಿ ಚೆನ್ನಯ | ಜೋಡುಕರೆ | ಹೊನಲು ಬೆಳಕು | ಕಂಬಳ | 2025 | Kambala Adve - Nandikuru |
มุมมอง 7214 วันที่ผ่านมา
| ಅಡ್ವೆ - ನಂದಿಕೂರು | ಕೋಟಿ ಚೆನ್ನಯ | ಜೋಡುಕರೆ | ಹೊನಲು ಬೆಳಕು | ಕಂಬಳ | 2025 | Kambala Adve - Nandikuru |
| ಕಾರ್ಕಳ - ಮುಂಡ್ಕೂರು ಕಾರು ಪಲ್ಟಿ | ಓರ್ವನಿಗೆ ಗಂಭೀರ ಗಾಯ | Car over turn | Karkala - Mundkuru |
มุมมอง 5014 วันที่ผ่านมา
| ಕಾರ್ಕಳ - ಮುಂಡ್ಕೂರು ಕಾರು ಪಲ್ಟಿ | ಓರ್ವನಿಗೆ ಗಂಭೀರ ಗಾಯ | Car over turn | Karkala - Mundkuru |
| ಕುಣಿತ ಭಜನೆ | ಎರ್ಮಾಳು | ಬೈದಶ್ರೀ ಕುಣಿತ ಭಜನಾ ತಂಡ | ಶಿರಸಿ ಮಾರಿಕಾಂಬಾ ದೇಗುಲ | Shirsi Marikamba | Temple|
มุมมอง 53814 วันที่ผ่านมา
| ಕುಣಿತ ಭಜನೆ | ಎರ್ಮಾಳು | ಬೈದಶ್ರೀ ಕುಣಿತ ಭಜನಾ ತಂಡ | ಶಿರಸಿ ಮಾರಿಕಾಂಬಾ ದೇಗುಲ | Shirsi Marikamba | Temple|
| Australia MP visit Kaup Hosa Marigudi | ಆಸ್ಟ್ರೇಲಿಯಾ ಸಂಸದ | ಕಾಪು | ಹೊಸ ಮಾರಿಗುಡಿ | ಭೇಟಿ |
มุมมอง 20714 วันที่ผ่านมา
| Australia MP visit Kaup Hosa Marigudi | ಆಸ್ಟ್ರೇಲಿಯಾ ಸಂಸದ | ಕಾಪು | ಹೊಸ ಮಾರಿಗುಡಿ | ಭೇಟಿ |
| ಶಬರಿಮಲ | Shabarimala | 2025 | ಯಾತ್ರೆ # Yathre |
มุมมอง 14614 วันที่ผ่านมา
| ಶಬರಿಮಲ | Shabarimala | 2025 | ಯಾತ್ರೆ # Yathre |
| Ayyappa maha pooja | ಅಯ್ಯಪ್ಪ ಸ್ವಾಮಿ ಮಹಾಪೂಜೆ | ಶ್ರಿ ಕ್ಷೇತ್ರ ಉಚ್ಚಿಲ |
มุมมอง 45321 วันที่ผ่านมา
| Ayyappa maha pooja | ಅಯ್ಯಪ್ಪ ಸ್ವಾಮಿ ಮಹಾಪೂಜೆ | ಶ್ರಿ ಕ್ಷೇತ್ರ ಉಚ್ಚಿಲ |
|ಎಸ್ ವಿಎಸ್ ಪದವಿ ಪೂರ್ವ ಕಾಲೇಜು 75 ನೇ ವರ್ಷಾಚರಣೆ | SVS COLLEGE KATAPADY |
มุมมอง 11721 วันที่ผ่านมา
|ಎಸ್ ವಿಎಸ್ ಪದವಿ ಪೂರ್ವ ಕಾಲೇಜು 75 ನೇ ವರ್ಷಾಚರಣೆ | SVS COLLEGE KATAPADY |
| ಕುಂತಳನಗರ ಭಾರತಿ ಶಾಲಾ ಶತಮಾನೋತ್ಸವ | ಗಣ್ಯರ ಉಪಸ್ಥಿತಿ | MLA Gurme Suresh Shetty |
มุมมอง 53หลายเดือนก่อน
| ಕುಂತಳನಗರ ಭಾರತಿ ಶಾಲಾ ಶತಮಾನೋತ್ಸವ | ಗಣ್ಯರ ಉಪಸ್ಥಿತಿ | MLA Gurme Suresh Shetty |
| ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೈಲೂರು | ಕೋಟಿ ಗಾಯತ್ರಿ ಜಪ ಯಜ್ಞ | Bailuru Sri Mahishamardhini Temple |
มุมมอง 134หลายเดือนก่อน
| ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೈಲೂರು | ಕೋಟಿ ಗಾಯತ್ರಿ ಜಪ ಯಜ್ಞ | Bailuru Sri Mahishamardhini Temple |
| ಪಡುಬಿದ್ರಿ | ಅಂತರ್ ರಾಜ್ಯ ಬಂಟ ಕ್ರೀಡೋತ್ಸವ | ಎಂ ಆರ್ ಜಿ ಟ್ರೋಫಿ | ಚಾಲನೆ | MRG Trophy 2024 | Padubidri |
มุมมอง 160หลายเดือนก่อน
| ಪಡುಬಿದ್ರಿ | ಅಂತರ್ ರಾಜ್ಯ ಬಂಟ ಕ್ರೀಡೋತ್ಸವ | ಎಂ ಆರ್ ಜಿ ಟ್ರೋಫಿ | ಚಾಲನೆ | MRG Trophy 2024 | Padubidri |
| ಯೋದ | ಅನೂಪ್ ಪೂಜಾರಿಯವರಿಗೆ | ಅಂತಿಮ ನಮನ | ಕುಂದಾಪುರ ಬೀಜಾಡಿ | Anup Poojary |
มุมมอง 7Kหลายเดือนก่อน
| ಯೋದ | ಅನೂಪ್ ಪೂಜಾರಿಯವರಿಗೆ | ಅಂತಿಮ ನಮನ | ಕುಂದಾಪುರ ಬೀಜಾಡಿ | Anup Poojary |
| ಪಡುಬಿದ್ರಿ ಹೆದ್ದಾರಿ | ಅವ್ಯವಸ್ಥೆಯ ಅಗಾರ | Padubidri | Traffic | Problems |
มุมมอง 70หลายเดือนก่อน
| ಪಡುಬಿದ್ರಿ ಹೆದ್ದಾರಿ | ಅವ್ಯವಸ್ಥೆಯ ಅಗಾರ | Padubidri | Traffic | Problems |
| ಎರ್ಮಾಳು ಜನಾರ್ದನ ದೇಗುಲದ ವಾರ್ಷಿಕ ರಥೋತ್ಸವ | Yermal | Temple Rathothsava |
มุมมอง 1.3Kหลายเดือนก่อน
| ಎರ್ಮಾಳು ಜನಾರ್ದನ ದೇಗುಲದ ವಾರ್ಷಿಕ ರಥೋತ್ಸವ | Yermal | Temple Rathothsava |
| ಉಚ್ಚಿಲ ಮಹಾಲಕ್ಷ್ಮಿ ಶಾಲೆಯ 37 ನೇ ವಾರ್ಷಿಕೋತ್ಸವ | 37th School day | Uchila | Mahalaxmi | School |
มุมมอง 141หลายเดือนก่อน
| ಉಚ್ಚಿಲ ಮಹಾಲಕ್ಷ್ಮಿ ಶಾಲೆಯ 37 ನೇ ವಾರ್ಷಿಕೋತ್ಸವ | 37th School day | Uchila | Mahalaxmi | School |
| ಕಾಪುವಿನಲ್ಲಿ ದಿ. ಕೆ. ಲೀಲಾಧರ ಶೆಟ್ಟಿ, ವಸುಂದರಾ ಶೆಟ್ಟಿಯವರ ಪುಣ್ಯ ಸ್ಮರಣೆ | Kaup | Late Leeledhara Shetty|
มุมมอง 399หลายเดือนก่อน
| ಕಾಪುವಿನಲ್ಲಿ ದಿ. ಕೆ. ಲೀಲಾಧರ ಶೆಟ್ಟಿ, ವಸುಂದರಾ ಶೆಟ್ಟಿಯವರ ಪುಣ್ಯ ಸ್ಮರಣೆ | Kaup | Late Leeledhara Shetty|
It is good to conduct meetings and give statements. But, in reality poor people are suffering from money lenders and in few cases, kidney racket is in vogue. No law and order in this transaction.
YES SIR
ಯತ್ನಾಳ ಕಾಂಗ್ರೇಸ್ ಏಜೆಂಟ್ ಅವನಿಗೆ ಮತ್ತು ಕಾಮೇಶ್ ಇಬ್ಬರಿಗೂ ಹುಚ್ಚು ನಾಯಿ ಕಚ್ಚಿದೆ 😅😅
🙏🙏
thanks
Swamiye sharanam ayyappa
Nice
thanks
Swami ye saranam ayappa
thanks
Omshanthi
❤❤❤
🙏
Kapule Swami koragajja 🙏🌺
🙏🙏🙏🙏🙏🙏🙏
🙏🙏🙏
3:17:21 🤣
TQ
🙏🙏🙏
🙏🙏🙏
tq
tq
New bus neme Tulu Nadu Karnataka India govt bus sports 🚩🇮🇳🙏
❤
TQ
is it only for udupi and dakshin kannada districts or also open for other district candidates as well?
I THINK UDUPI AND DK (CONTACT ASHOK SHERTTY 984527335)
SORRY 98452 73335
ಉತ್ತಮ ಕಾರ್ಯ ಕ್ರಮ ಯಶಸ್ವಿಯಾಗಲಿ
tq
Super 👌🚩🙏🙏👌🚩
tq
🙏🏻🙏🏻🙏🏻🙏🏻🙏🏻
thank u
Nice
tq
Super
tq sir
Soopr shreenidhi team
tq
TQ
👌👌
❤❤
❤❤❤
👌👌
Nice
👌👌
👌👌
Nice
TQ
Arjun sir sooper
TQ
sorry anna av original sound
Sridhar na baari bajana ಮಂಡಳಿ ಆಂಡತೆ..
s sir
Supar
tq
Gn❤😂😢💔😁😊💜🙏🙏🚚
Super
tq
👌👌👌👌👌👌👌👌👍🌹
🙏🙏🙏🙏🙏
tq
JAI
jai
Bholo Bharath Mathaki Jai.
jai
govinda
jai
Uchhila Sharadhammanavara Paadharavrindhakke Govindhari Govindha.
TQ
🙏🙏🙏 Excellent
Sound Clear Aavodu.
❤❤❤
ಗಂಡು ಹಾಗೂ ಹೆಣ್ಣು ಹುಲಿಗಳು ಜೊತೆಯಲ್ಲಿ ಡ್ಯಾನ್ಸ್ ಮಾಡಿದ್ರೆ ಇನ್ನು ಚೆಂದ ಕಾಣಿಸ್ತಾ ಇತ್ತು 😂
SARI SIR
❤jai tulunadu ❤
TQ
Very nice..namma thulunad❤❤❤