ಹರೇ ಶ್ರೀ ನಿವಾಸ ಮಂಜುನಾಥ್ ಸರ್ ನಿಜವಾಗಲೂ ನಿಮ್ಮ ಪ್ರಥಮ ಪ್ರಾರಂಭ. ಮಾತೂ ಅಮೂಲ್ಯಾ ಇನ್ನ. ಅರ್ ಕೆ ಪಿ. ಗುರುಗಳು . ಬಗ್ಗೆ. ಮಾತಾಡಲು. ಪದಗಳೇ. ಇಲ್ಲ ಅದಕ್ಕೆ. ಉದಾಹಾರಣೆ. ನನ್ನ. ಶ್ರೀ ರಾಘವೇಂದ್ರ ಸಂಗೀತ ಸೇವಾಪ್ರತಿಷ್ಟಾನ(ರಿ.) 25. ವಸಂತ ಮಾಸಕ್ಕೇ ವರ್ಷಕ್ಕೆ. ಕಾಲಿಟ್ಟ. ಹೆಗ್ಗಳಿಕೆ. ನಮ್ಮ ಅರ್ ಕೇ ಪಿ ಗುರಿಗಳು 2000 ಸಾವಿರದಲ್ಲಿ ಅವರ ಅಮೃತ ಹಸ್ತದಿಂದ. ಪ್ರಾರಂಭ ಆಗಿದ್ದು ನನ್ನಸಮುಸ್ಥೆಗೆ ನನ್ನ ಬೆನ್ನಲುಬು. ಮಾರ್ಗದರ್ಶಿಗಳು. ದಾರಿದೀಪ . ಜ್ಯೊತಿ ಇನ್ನೂ ಹೇಳಬೇಕೆಂದರೆ . ಸೌಜನ್ಯ. ಸ್ಪಟಿಕದಂತೆ ರತ್ನ ದಂತೆ ಅಮೂಲ್ಯ ಅನರ್ಘ್ಯ ಒಂದು. ವರ್ಷದ. ಮಗು ನಿಂದ. 100 ವರ್ಷದ ವಯಸ್ಸಿನವರಿಗೂ . ಒಂದೇ ಗೌರವ. ಒಂದೇ ಪ್ರೀತಿ ಅವರಬಗ್ಗೆ ಎಷ್ಟು ಹೆಳಿ ದರು ಕಡಿಮೆ ಅಕ್ಷರ ಇಲ್ಲ ಗುರುಗಳಿಗೆ ಅಯುಷ್ಯಾರೊಗ್ಯ ಆ ಶ್ರೀ ಹರಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವ ಗೌರೀನಾಗರಜ್ ಅದ್ಯಕ್ಷರು ಶ್ರೀ ರಾಘವೇಂದ್ರ ಸಂಗೀತಾ ಸೇವಾ ಪ್ರತಿಷ್ಟಾನ( ರಿ) ಬೆಂಗಳೂರು🙏😪😪😪😪🙏ಶತಕೋಟಿ ನಮಸ್ಕಾರ ಅರ್ ಕೆ.ಪಿ. ಸರ್.ಗುರಿಗಳೀಗೆ
I have watched all the 3 episodes with great interest in USA. It was a wonderful experience. Shri Anantha (RKP) is a great childhood friend. I wish I should have attended in person if I had stayed in Bangalore so that I could have met my old friends also. I wish good and healthy life to RKP and eagerly looking forward for his 80th birthday, which I am sure all of us would celebrate again same way. Thanks for all concerned🙏
ಸುಮಾ ಸತೀಶ್ ಅವರ ನಿರೂಪಣೆ ಎಂದಿನಂತೆ ಸೂಪರ್ರಾಗಿತ್ತು. ಪ್ರತಿಯೊಂದು ಸಾಂದರ್ಭಿಕವಾಗಿ ಜೋಡಿಸಿ ಹೇಳುವ ಅರ್ಥಬದ್ಧ, ಪ್ರಾಸಬದ್ಧ ಪದಜೋಡಣೆ ಅವರ ಸಾಹಿತ್ಯಿಕ ಪ್ರತಿಭೆ ಮನಸ್ಸಿಗೆ ಮುದ ನೀಡುತ್ತದೆ.
ಹರಿಃ ಓಂ, ನಮಸ್ತೆ, SAPA ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ "ಸಂಸ್ಕೃತಿ ನಮನ" ಎಂಬ ಶೀರ್ಷಿಕೆಯಂತೆ ಅರ್ಥಪೂರ್ಣವಾಗಿತ್ತು. ಸರ್ವಂ ರಮ್ಯಮಯಂ ಎಂದು ಹೇಳಿದಂತೆ ಸಂಸ್ಥೆಯ ಸಂಸ್ಥಾಪಕಿ ರಮ್ಯರವರ ಪ್ರತಿಭೆ, ಶಾರದೆಯ ಕೃಪಾಕಟಾಕ್ಷದಿಂದಲೇ ಶಾರದೆಯೇ ಅವತರಿಸಿ ಸ್ವರಚಿತ, ಸ್ವಯಂ ರಾಗ ಸಂಯೋಜನೆಯಿಂದ ಗಾಯನ ಕೇಳುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ತುವಂತಿತ್ತು. ಇವರು ನಟುವಾಂಗ ಹಿಡಿದು ಸ್ವಯಂ ರಚಿತ ಕೃತಿಗಳನ್ನು ಹಾಡುತ್ತಿದ್ದರೆ ಎಂತಹ ಅಪ್ರತಿಮ ಕಲಾವಿದೆ ಎಂದು ಪ್ರತ್ಯಕ್ಷ ವೀಕ್ಷಕರಿಗಷ್ಟೇ ತಿಳಿಯುತ್ತದೆ. ಒಟ್ಟಾರೆ ಹೇಳುವುದಾದರೆ ರಮ್ಯಾವರು ಶಾರದೆಯ ಅಂಶದಲ್ಲಿ ಹುಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ಸ್ವತಃ ಕಲಾವಿದೆಯಾಗಿದ್ದರೂ ಮತ್ತೊಬ್ಬ ಕಲಾವಿದರನ್ನು ಪ್ರೋತ್ಸಾಹಿ, ಗುರುತಿಸುವಲ್ಲಿಯೂ ಸಹ ಹೃದಯ ವೈಶಾಲ್ಯತೆ ಮೆರೆದ್ದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿ ತಿಂಗಳ ಕಾರ್ಯಕ್ರಮ "ಕಲಾಂಗಣದಲ್ಲಿ ನಾವು ನೀವು" ಎಂಬ ಶೀರ್ಷಿಕೆಯಡಿ ತೆರೆಮರೆಯ ಕಲಾವಿದರನ್ನು ಮುಖ್ಯ ವಾಹಿನಿಗೆ ಪರಿಚಯಿಸುವ ಕಾರ್ಯಕ್ರಮ ಹಾಗೂ ರಜತ ಮಹೋತ್ಸವ ಕಾರ್ಯಕ್ರಮದಂದು ಕಂಸಾಳೆ ಕಲಾವಿದರಿಗೆ "ದೇಸಿ ರತ್ನ" ಪ್ರಶಸ್ತಿ ಪ್ರಧಾನ ಮಾಡಿದ್ದು ಇದಕ್ಕೆ ಸಾಕ್ಷಿ. ಇನ್ನೂ ಕಾರ್ಯಕ್ರಮದ ಆಯೋಜನೆ ಬಗ್ಗೆ ಹೇಳುವುದಾದರೆ ಎಲ್ಲವೂ ಅಚ್ಚುಕಟ್ಟಾಗಿ ಶಿಸ್ತು ಬದ್ಧಕ್ರಮವಾಗಿ ನಡೆದದ್ದು. ರಮ್ಯಾವರ ಎಲ್ಲಾ ಆಯಾಮಗಳಲ್ಲೂ ಆಲೋಚಿಸಿ ಸಮಾಲೋಚಿಸಿ ಆಯೋಜಿಸಿರುವುದೇ ಯಶಸ್ಸಿಗೆ ಕಾರಣ ಮತ್ತು ಪತಿ ಸೂರಜ್ ರವರ ಸಹಕಾರ ಪ್ರೋತ್ಸಾಹ ಎಲ್ಲವೂ ಪ್ರತಿಯೊಂದು ಹಂತದಲ್ಲೂ ಪ್ರತಿಯೊಂದು ಕಾರ್ಯಕ್ರಮದಲ್ಲೂ ಎದ್ದು ಕಾಣುತ್ತದೆ. ಪತಿ-ಪತ್ನಿಯರ ಸಹಯೋಗದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಇನ್ನು ಗುರುವಿನ ಸ್ಥಾನದಲ್ಲಿ ರಮ್ಯಾ ಅವರನ್ನು ನೋಡುವುದಾದರೆ, ಪ್ರೀತಿಯಿಂದ, ಮನಮುಟ್ಟುವಂತೆ, ಅರ್ಥ ಸಹಿತ, ಶಿಸ್ತು ಬದ್ಧವಾಗಿ ಕಲಿಸುತ್ತಾರೆ. ಇಂತಹ ಅದ್ಭುತ ಕಲಾವಿದರನ್ನು ಗುರುವಾಗಿ ಪಡೆದಿರುವುದು ನಮ್ಮ ಭಾಗ್ಯವೇ ಸರಿ. ಅಪಾರ ಶಿಷ್ಯವೃಂದದ ಎಲ್ಲರಿಗೂ ಅವಕಾಶ ಕೊಟ್ಟು ಎಲ್ಲರೂ ಭಾಗವಹಿಸುವಂತೆ ಮಾಡಿದ್ದಾರೆ. ಸುಗಮ ಸಂಗೀತ ಮತ್ತು ಸಂಗೀತದ ಎಲ್ಲಾ ಹಾಡುಗಳು, ಕೃತಿಗಳೂ ಬಹಳ ಮನಸೋರೆಗೊಂಡವು. ಇನ್ನು ಹೆಸರೇ ಸೂಚಿಸಿದಂತೆ "ವಿನೋದ ವಿಲಾಸ ಪರಿಣಯ" ನೃತ್ಯ ರೂಪಕವು ಮನರಂಜಿಸಿದ್ದಲ್ಲದೆ ರೋಮಾಂಚನವೂ ಆದದ್ದು ವಿಶೇಷ ಅಲ್ಲವೇ!!!
Wonderful thani avarthanam by Chi Sankarshanan is the highlight of the arangetram. Great concert by Sri Sikkil Gurucharan. Wish the young sishya a great career in his passion in the path of his guru and father.
Padmanadothsava ಕಾರ್ಯಕ್ರಮಕ್ಕೆ namo namaha ನನಗೆ ಗುರುಗಳ Hattira 2 varsha Pata kaliyuva yoga kudi bandittu
Kannada cc is very good
ಯಾರಿಗೂ ಕನ್ನಡ ಬರಲ್ವಾ?
❤🎉
ಹರೇ ಶ್ರೀ ನಿವಾಸ ಮಂಜುನಾಥ್ ಸರ್ ನಿಜವಾಗಲೂ ನಿಮ್ಮ ಪ್ರಥಮ ಪ್ರಾರಂಭ. ಮಾತೂ ಅಮೂಲ್ಯಾ ಇನ್ನ. ಅರ್ ಕೆ ಪಿ. ಗುರುಗಳು . ಬಗ್ಗೆ. ಮಾತಾಡಲು. ಪದಗಳೇ. ಇಲ್ಲ ಅದಕ್ಕೆ. ಉದಾಹಾರಣೆ. ನನ್ನ. ಶ್ರೀ ರಾಘವೇಂದ್ರ ಸಂಗೀತ ಸೇವಾಪ್ರತಿಷ್ಟಾನ(ರಿ.) 25. ವಸಂತ ಮಾಸಕ್ಕೇ ವರ್ಷಕ್ಕೆ. ಕಾಲಿಟ್ಟ. ಹೆಗ್ಗಳಿಕೆ. ನಮ್ಮ ಅರ್ ಕೇ ಪಿ ಗುರಿಗಳು 2000 ಸಾವಿರದಲ್ಲಿ ಅವರ ಅಮೃತ ಹಸ್ತದಿಂದ. ಪ್ರಾರಂಭ ಆಗಿದ್ದು ನನ್ನಸಮುಸ್ಥೆಗೆ ನನ್ನ ಬೆನ್ನಲುಬು. ಮಾರ್ಗದರ್ಶಿಗಳು. ದಾರಿದೀಪ . ಜ್ಯೊತಿ ಇನ್ನೂ ಹೇಳಬೇಕೆಂದರೆ . ಸೌಜನ್ಯ. ಸ್ಪಟಿಕದಂತೆ ರತ್ನ ದಂತೆ ಅಮೂಲ್ಯ ಅನರ್ಘ್ಯ ಒಂದು. ವರ್ಷದ. ಮಗು ನಿಂದ. 100 ವರ್ಷದ ವಯಸ್ಸಿನವರಿಗೂ . ಒಂದೇ ಗೌರವ. ಒಂದೇ ಪ್ರೀತಿ ಅವರಬಗ್ಗೆ ಎಷ್ಟು ಹೆಳಿ ದರು ಕಡಿಮೆ ಅಕ್ಷರ ಇಲ್ಲ ಗುರುಗಳಿಗೆ ಅಯುಷ್ಯಾರೊಗ್ಯ ಆ ಶ್ರೀ ಹರಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವ ಗೌರೀನಾಗರಜ್ ಅದ್ಯಕ್ಷರು ಶ್ರೀ ರಾಘವೇಂದ್ರ ಸಂಗೀತಾ ಸೇವಾ ಪ್ರತಿಷ್ಟಾನ( ರಿ) ಬೆಂಗಳೂರು🙏😪😪😪😪🙏ಶತಕೋಟಿ ನಮಸ್ಕಾರ ಅರ್ ಕೆ.ಪಿ. ಸರ್.ಗುರಿಗಳೀಗೆ
ಕಾರ್ಯಕ್ರಮತುಂಬಾ ಚೆನ್ನಾಗಿದೆ ನೋಡಿ ಕೇಳಿ ತುಂಬಾ ಸಂತೋಷ ವಾಯಿತು
Amazing!
🌸🙏🌸
👌🙏🏽🙏🏽
Nabootho Na bhavisyati.My humble pranams to Sri RK Padamanabha Gana Kalavida Brahmarishi.This programme would always remain in my heart forever
🙏🙏🙏🙏🙏🙏🎊🎊❤
🙏very nice programme
I have watched all the 3 episodes with great interest in USA. It was a wonderful experience. Shri Anantha (RKP) is a great childhood friend. I wish I should have attended in person if I had stayed in Bangalore so that I could have met my old friends also. I wish good and healthy life to RKP and eagerly looking forward for his 80th birthday, which I am sure all of us would celebrate again same way. Thanks for all concerned🙏
Intaha Adbhuthavaada kaaryakramavannu aayojisiruva ellarigoo dhanyavaadagalu. Share Madiruva madhyamakkoo Hruthpoorvakavaada Abhinandanegalu. ❤❤❤❤❤❤❤❤❤❤❤
Sir shashank flute wonderful thankQ Padmanaba sir hemba nalli program
Rkp. Gurugala Padmansdotsavakke namo namaha Vimalaswamy.
Tumba dina agithu istu chennagi kannada program nodi. Thank you
Wow Amazing Pavithra mam.
Damn 😩😂 I cried.damn
❤it’s awesome🎉 beautiful soulful performance by both of them. Taken us to another world altogether 😍💞congrats !🎉
Very nice sir ji Well-done ❤
V̤e̤r̤y̤ n̤i̤c̤e̤. W̤e̤ f̤e̤e̤l̤ t̤h̤e̤ s̤c̤ṳl̤p̤t̤ṳr̤e̤s̤ o̤n̤ t̤h̤e̤ t̤e̤m̤p̤l̤e̤ w̤a̤l̤l̤s̤ d̤a̤n̤c̤i̤n̤g̤ h̤a̤v̤i̤n̤g̤ C̤a̤m̤e̤ o̤ṳt̤.
ಆರಾದನೆಯ ಎಲ್ಲಾ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ..... ಮನಸ್ಸಿಗೆ ಮುದ ನೀಡಿತು... ಆಯೋಜಕರಿಗೆ ತುಂಬು ಹೃದಯದ ಅಭಿನಂದನೆಗಳು 🙏🏻💐
ಎಲ್ಲಾ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ನಡೆಯಿತು..👌🙏
Excellent
Fantastic programme. Heartfelt thanks to all the organizers 😊
Please tell the names of the ragas sung. Are they Bhairav and Lalit?
Siddharth belmannu sung Raag...Main ki Todi and Allaiya Bilawal, Anirudh Aital sung Raag...Komal Rishabh Asavari and Hindol
yamuna teera vihari Krishna songs super..tumba adbutha
Great Achievement 🎉 Be Blessed n Cherished... Sadguru Sai and Matha Vasavi Blessings 🙌😍✨🙏💐🎁
Congrats Ramya.💐💐💐
ಸುಮಾ ಸತೀಶ್ ಅವರ ನಿರೂಪಣೆ ಎಂದಿನಂತೆ ಸೂಪರ್ರಾಗಿತ್ತು. ಪ್ರತಿಯೊಂದು ಸಾಂದರ್ಭಿಕವಾಗಿ ಜೋಡಿಸಿ ಹೇಳುವ ಅರ್ಥಬದ್ಧ, ಪ್ರಾಸಬದ್ಧ ಪದಜೋಡಣೆ ಅವರ ಸಾಹಿತ್ಯಿಕ ಪ್ರತಿಭೆ ಮನಸ್ಸಿಗೆ ಮುದ ನೀಡುತ್ತದೆ.
ಹರಿಃ ಓಂ, ನಮಸ್ತೆ, SAPA ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ "ಸಂಸ್ಕೃತಿ ನಮನ" ಎಂಬ ಶೀರ್ಷಿಕೆಯಂತೆ ಅರ್ಥಪೂರ್ಣವಾಗಿತ್ತು. ಸರ್ವಂ ರಮ್ಯಮಯಂ ಎಂದು ಹೇಳಿದಂತೆ ಸಂಸ್ಥೆಯ ಸಂಸ್ಥಾಪಕಿ ರಮ್ಯರವರ ಪ್ರತಿಭೆ, ಶಾರದೆಯ ಕೃಪಾಕಟಾಕ್ಷದಿಂದಲೇ ಶಾರದೆಯೇ ಅವತರಿಸಿ ಸ್ವರಚಿತ, ಸ್ವಯಂ ರಾಗ ಸಂಯೋಜನೆಯಿಂದ ಗಾಯನ ಕೇಳುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ತುವಂತಿತ್ತು. ಇವರು ನಟುವಾಂಗ ಹಿಡಿದು ಸ್ವಯಂ ರಚಿತ ಕೃತಿಗಳನ್ನು ಹಾಡುತ್ತಿದ್ದರೆ ಎಂತಹ ಅಪ್ರತಿಮ ಕಲಾವಿದೆ ಎಂದು ಪ್ರತ್ಯಕ್ಷ ವೀಕ್ಷಕರಿಗಷ್ಟೇ ತಿಳಿಯುತ್ತದೆ. ಒಟ್ಟಾರೆ ಹೇಳುವುದಾದರೆ ರಮ್ಯಾವರು ಶಾರದೆಯ ಅಂಶದಲ್ಲಿ ಹುಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ಸ್ವತಃ ಕಲಾವಿದೆಯಾಗಿದ್ದರೂ ಮತ್ತೊಬ್ಬ ಕಲಾವಿದರನ್ನು ಪ್ರೋತ್ಸಾಹಿ, ಗುರುತಿಸುವಲ್ಲಿಯೂ ಸಹ ಹೃದಯ ವೈಶಾಲ್ಯತೆ ಮೆರೆದ್ದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿ ತಿಂಗಳ ಕಾರ್ಯಕ್ರಮ "ಕಲಾಂಗಣದಲ್ಲಿ ನಾವು ನೀವು" ಎಂಬ ಶೀರ್ಷಿಕೆಯಡಿ ತೆರೆಮರೆಯ ಕಲಾವಿದರನ್ನು ಮುಖ್ಯ ವಾಹಿನಿಗೆ ಪರಿಚಯಿಸುವ ಕಾರ್ಯಕ್ರಮ ಹಾಗೂ ರಜತ ಮಹೋತ್ಸವ ಕಾರ್ಯಕ್ರಮದಂದು ಕಂಸಾಳೆ ಕಲಾವಿದರಿಗೆ "ದೇಸಿ ರತ್ನ" ಪ್ರಶಸ್ತಿ ಪ್ರಧಾನ ಮಾಡಿದ್ದು ಇದಕ್ಕೆ ಸಾಕ್ಷಿ. ಇನ್ನೂ ಕಾರ್ಯಕ್ರಮದ ಆಯೋಜನೆ ಬಗ್ಗೆ ಹೇಳುವುದಾದರೆ ಎಲ್ಲವೂ ಅಚ್ಚುಕಟ್ಟಾಗಿ ಶಿಸ್ತು ಬದ್ಧಕ್ರಮವಾಗಿ ನಡೆದದ್ದು. ರಮ್ಯಾವರ ಎಲ್ಲಾ ಆಯಾಮಗಳಲ್ಲೂ ಆಲೋಚಿಸಿ ಸಮಾಲೋಚಿಸಿ ಆಯೋಜಿಸಿರುವುದೇ ಯಶಸ್ಸಿಗೆ ಕಾರಣ ಮತ್ತು ಪತಿ ಸೂರಜ್ ರವರ ಸಹಕಾರ ಪ್ರೋತ್ಸಾಹ ಎಲ್ಲವೂ ಪ್ರತಿಯೊಂದು ಹಂತದಲ್ಲೂ ಪ್ರತಿಯೊಂದು ಕಾರ್ಯಕ್ರಮದಲ್ಲೂ ಎದ್ದು ಕಾಣುತ್ತದೆ. ಪತಿ-ಪತ್ನಿಯರ ಸಹಯೋಗದಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಇನ್ನು ಗುರುವಿನ ಸ್ಥಾನದಲ್ಲಿ ರಮ್ಯಾ ಅವರನ್ನು ನೋಡುವುದಾದರೆ, ಪ್ರೀತಿಯಿಂದ, ಮನಮುಟ್ಟುವಂತೆ, ಅರ್ಥ ಸಹಿತ, ಶಿಸ್ತು ಬದ್ಧವಾಗಿ ಕಲಿಸುತ್ತಾರೆ. ಇಂತಹ ಅದ್ಭುತ ಕಲಾವಿದರನ್ನು ಗುರುವಾಗಿ ಪಡೆದಿರುವುದು ನಮ್ಮ ಭಾಗ್ಯವೇ ಸರಿ. ಅಪಾರ ಶಿಷ್ಯವೃಂದದ ಎಲ್ಲರಿಗೂ ಅವಕಾಶ ಕೊಟ್ಟು ಎಲ್ಲರೂ ಭಾಗವಹಿಸುವಂತೆ ಮಾಡಿದ್ದಾರೆ. ಸುಗಮ ಸಂಗೀತ ಮತ್ತು ಸಂಗೀತದ ಎಲ್ಲಾ ಹಾಡುಗಳು, ಕೃತಿಗಳೂ ಬಹಳ ಮನಸೋರೆಗೊಂಡವು. ಇನ್ನು ಹೆಸರೇ ಸೂಚಿಸಿದಂತೆ "ವಿನೋದ ವಿಲಾಸ ಪರಿಣಯ" ನೃತ್ಯ ರೂಪಕವು ಮನರಂಜಿಸಿದ್ದಲ್ಲದೆ ರೋಮಾಂಚನವೂ ಆದದ್ದು ವಿಶೇಷ ಅಲ್ಲವೇ!!!
Marvelous and wonderful programme
Beautiful Woundrful Program
Wonderful event 😊😍 all the best to academy & students 🎊🎉
Beautiful.
Hi Srikanth sankarshan Your Guru Name Who what Disciple Name pls send me
Sir his guru and father is Vidvan RSR Srikanth
Wonderful thani avarthanam by Chi Sankarshanan is the highlight of the arangetram. Great concert by Sri Sikkil Gurucharan. Wish the young sishya a great career in his passion in the path of his guru and father.
Excellent. Best wishes to the raising star in music horizon