- 28
- 378 410
LAXMI CREATION
India
เข้าร่วมเมื่อ 26 พ.ย. 2013
ಸಂಗೀತವೇ ನನ್ನುಸಿರು🎤🎧🎸🎙
| NANNA MUDHU MAGALU | ನನ್ನಾ ಮುದ್ದು ಮಗಳು | ಲಾಲಿ ಹಾಡು | SHETTY AJAY RAJ | KSHITHI K RAI | AGHANYA |
😘ನನ್ನಾ ಮುದ್ದು ಮಗಳು😘
ತಂದೆ ತಾಯಿ ಮಗಳ ಅವಿನಾಭಾವ ಸಂಬಂಧ ಸಾರುವ ಲಾಲಿ ಹಾಡು
ಸಾಹಿತ್ಯ ಮತ್ತು ರಾಗ ಸಂಯೋಜನೆ ;
ಶೆಟ್ಟಿ ಅಜಯ್ ರಾಜ್
ಗಾಯನ ; Zee ಕನ್ನಡ "ಸ ರಿ ಗ ಮ ಪ" ಖ್ಯಾತಿಯ ಕ್ಷಿತಿ ಕೆ ರೈ ಧರ್ಮಸ್ಥಳ
ಮತ್ತು
ಸುಕುಮಾರ್ ಶೆಟ್ಟಿ ಮಾಳ
ಸಂಗೀತ ; ಅಶ್ವಿನ್ ಪುತ್ತೂರು
ಲೈವ್ ರೆಕಾರ್ಡಿಂಗ್ ಮತ್ತು ಮಿಕ್ಸಿಂಗ್ ;
ಕ್ಯಾಡ್ ಮೀಡಿಯಾ ಮಂಗಳೂರು
ವಿಡಿಯೋ ; ಅಕ್ಷಯ್ ಫೋಟೋಗ್ರಾಫಿ ಬೆದ್ರ
POSTER DESIGN, EDITING, VFX ;
AND
PRODUCER
✨LAXMI CREATION✨
Male :ಮೆತ್ತನೆ ಪಾದವ ಹತ್ತಿಯ ಹಾಗೆ ಇರಿಸಿದಳಮ್ಮಾ...
Female: ಇವಳು ...
ಕೆತ್ತನೆ ಕಂಡಿಹ ಶಿಲ್ಪದ ಅಂದಕು ಮೀರಿಹಳಮ್ಮಾ ....
Male :ಜನನ ಪಡೆಯುತ ಜಡಜದಂತೆ ಅರಳು ಮನಸವಳು ....
Female :ಈ ಜನುಮವು ಪೂರ ಹೆತ್ತ ಮನಸಿಗೆ ಜಾತಕದಂತಿಹಳು ...
Female :ನನ್ನಾ ಮುದ್ದು ಮಗಳು ...
ಇವಳು ...
ರತ್ನ ಮುತ್ತು ಹರಳು ...
Male :ನನ್ನಾ ಮುದ್ದು ಮಗಳು ...
ಇವಳು ...
ರತ್ನ ಮುತ್ತು ಹರಳು ...
Male :*ಜೋ ಜೋ ಲಾಲಿ ನನ್ನ ಮಗು ....*
*ಎಂದೆಂದೂ ನೀನು ನಗು ....*
Female :*ಜೋ ಜೋ ಲಾಲಿ ನನ್ನ ಮಗು...*
*ಎಂದೆಂದೂ ನೀನು ನಗು .....*
*ಚರಣ೧:*
Male : ಜೋಗದ ನೊರೆ ಹಾಲಿನ ಆ ಬಿಳುಪು ಮನಸ್ಸನ್ನೂ ...
Female :ಗುಣದಲಿ ನೀ ಗೂಡಿಸು ಬೆಳೆದು ಜಗಕ್ಕಿನ್ನೂ ...
Male :ತೊಟ್ಟಿಲಲಿ ನಿನ್ನಾ ತೊದಲು ಮಾತು.. ಒಡಲು ತೊಂಬೊಯ್ತು ....
Female :ಬಟ್ಟಲಲಿ ಸಿಹಿ ತುತ್ತನು ಇಡುವೆ ...ಸೇವಿಸು ಹಠ ಮರೆತು ...
Male ,female :ಈ ತಂದೆ ತಾಯಿಯ ಮುಂದೆ ನಿನ್ನಯ ...
ನಗುವು ನಲಿವು ...
ನಂದಾದೀಪವು ..ಮನೆಯ ನಂದಾದೀಪವು....
Female :*ಜೋ ಜೋ ಲಾಲಿ ನನ್ನ ಮಗು ....*
*ಎಂದೆಂದೂ ನೀನು ನಗು ....*
Male :*ಜೋ ಜೋ ಲಾಲಿ ನನ್ನ ಮಗು...*
*ಎಂದೆಂದೂ ನೀನು ನಗು .....*
*ಚರಣ೨:*
Female :ಯಾವ ಜನುಮದ ಪುಣ್ಯವೊ ನಿನ್ನ ಜನುಮ ಮಡಿಲಲಿ ....
Male :ಯಾರ ದೃಷ್ಟಿಯು ತಾಕದು ..ಸೃಷ್ಟಿ ಸೋಜಿಗ ನಿನ್ನಲಿ ....
Female :ಹುಚ್ಚು ನಚ್ಚು ನಿನ್ನ ಮೇಲೆ ....ಹಚ್ಚುತಾ ಹೃದಯ ....
Male :ಹೆತ್ತು ಹೊತ್ತ ಮನಕೆ ಎಂದು ನಿನ್ನಲೆ ಸಮಯ ...
Male ,female :ಆ ವಿದ್ಯೆ ಬುದ್ಧಿಯ ,ಕೀರ್ತಿಯ ತೇರಿಗೆ ಸಾರಥಿ ಆಗುತ ...
ಮಿಂಚುವ ಬಾನಾಗು ....
ಪ್ರೀತಿ ಹಂಚುವ ಜೇನಾಗು ...
Male :*ಜೋ ಜೋ ಲಾಲಿ ನನ್ನ ಮಗು ....*
*ಎಂದೆಂದೂ ನೀನು ನಗು ....*
Female :*ಜೋ ಜೋ ಲಾಲಿ ನನ್ನ ಮಗು...*
*ಎಂದೆಂದೂ ನೀನು ನಗು .....*
#nanna_mudhu_magalu
#ನನ್ನಾ_ಮುದ್ದು_ಮಗಳು
#laxmi_creation
#shetty_ajay_raj
#kshithi_k_rai
#sujumar_shetty_mala
#baby_aghanya
ತಂದೆ ತಾಯಿ ಮಗಳ ಅವಿನಾಭಾವ ಸಂಬಂಧ ಸಾರುವ ಲಾಲಿ ಹಾಡು
ಸಾಹಿತ್ಯ ಮತ್ತು ರಾಗ ಸಂಯೋಜನೆ ;
ಶೆಟ್ಟಿ ಅಜಯ್ ರಾಜ್
ಗಾಯನ ; Zee ಕನ್ನಡ "ಸ ರಿ ಗ ಮ ಪ" ಖ್ಯಾತಿಯ ಕ್ಷಿತಿ ಕೆ ರೈ ಧರ್ಮಸ್ಥಳ
ಮತ್ತು
ಸುಕುಮಾರ್ ಶೆಟ್ಟಿ ಮಾಳ
ಸಂಗೀತ ; ಅಶ್ವಿನ್ ಪುತ್ತೂರು
ಲೈವ್ ರೆಕಾರ್ಡಿಂಗ್ ಮತ್ತು ಮಿಕ್ಸಿಂಗ್ ;
ಕ್ಯಾಡ್ ಮೀಡಿಯಾ ಮಂಗಳೂರು
ವಿಡಿಯೋ ; ಅಕ್ಷಯ್ ಫೋಟೋಗ್ರಾಫಿ ಬೆದ್ರ
POSTER DESIGN, EDITING, VFX ;
AND
PRODUCER
✨LAXMI CREATION✨
Male :ಮೆತ್ತನೆ ಪಾದವ ಹತ್ತಿಯ ಹಾಗೆ ಇರಿಸಿದಳಮ್ಮಾ...
Female: ಇವಳು ...
ಕೆತ್ತನೆ ಕಂಡಿಹ ಶಿಲ್ಪದ ಅಂದಕು ಮೀರಿಹಳಮ್ಮಾ ....
Male :ಜನನ ಪಡೆಯುತ ಜಡಜದಂತೆ ಅರಳು ಮನಸವಳು ....
Female :ಈ ಜನುಮವು ಪೂರ ಹೆತ್ತ ಮನಸಿಗೆ ಜಾತಕದಂತಿಹಳು ...
Female :ನನ್ನಾ ಮುದ್ದು ಮಗಳು ...
ಇವಳು ...
ರತ್ನ ಮುತ್ತು ಹರಳು ...
Male :ನನ್ನಾ ಮುದ್ದು ಮಗಳು ...
ಇವಳು ...
ರತ್ನ ಮುತ್ತು ಹರಳು ...
Male :*ಜೋ ಜೋ ಲಾಲಿ ನನ್ನ ಮಗು ....*
*ಎಂದೆಂದೂ ನೀನು ನಗು ....*
Female :*ಜೋ ಜೋ ಲಾಲಿ ನನ್ನ ಮಗು...*
*ಎಂದೆಂದೂ ನೀನು ನಗು .....*
*ಚರಣ೧:*
Male : ಜೋಗದ ನೊರೆ ಹಾಲಿನ ಆ ಬಿಳುಪು ಮನಸ್ಸನ್ನೂ ...
Female :ಗುಣದಲಿ ನೀ ಗೂಡಿಸು ಬೆಳೆದು ಜಗಕ್ಕಿನ್ನೂ ...
Male :ತೊಟ್ಟಿಲಲಿ ನಿನ್ನಾ ತೊದಲು ಮಾತು.. ಒಡಲು ತೊಂಬೊಯ್ತು ....
Female :ಬಟ್ಟಲಲಿ ಸಿಹಿ ತುತ್ತನು ಇಡುವೆ ...ಸೇವಿಸು ಹಠ ಮರೆತು ...
Male ,female :ಈ ತಂದೆ ತಾಯಿಯ ಮುಂದೆ ನಿನ್ನಯ ...
ನಗುವು ನಲಿವು ...
ನಂದಾದೀಪವು ..ಮನೆಯ ನಂದಾದೀಪವು....
Female :*ಜೋ ಜೋ ಲಾಲಿ ನನ್ನ ಮಗು ....*
*ಎಂದೆಂದೂ ನೀನು ನಗು ....*
Male :*ಜೋ ಜೋ ಲಾಲಿ ನನ್ನ ಮಗು...*
*ಎಂದೆಂದೂ ನೀನು ನಗು .....*
*ಚರಣ೨:*
Female :ಯಾವ ಜನುಮದ ಪುಣ್ಯವೊ ನಿನ್ನ ಜನುಮ ಮಡಿಲಲಿ ....
Male :ಯಾರ ದೃಷ್ಟಿಯು ತಾಕದು ..ಸೃಷ್ಟಿ ಸೋಜಿಗ ನಿನ್ನಲಿ ....
Female :ಹುಚ್ಚು ನಚ್ಚು ನಿನ್ನ ಮೇಲೆ ....ಹಚ್ಚುತಾ ಹೃದಯ ....
Male :ಹೆತ್ತು ಹೊತ್ತ ಮನಕೆ ಎಂದು ನಿನ್ನಲೆ ಸಮಯ ...
Male ,female :ಆ ವಿದ್ಯೆ ಬುದ್ಧಿಯ ,ಕೀರ್ತಿಯ ತೇರಿಗೆ ಸಾರಥಿ ಆಗುತ ...
ಮಿಂಚುವ ಬಾನಾಗು ....
ಪ್ರೀತಿ ಹಂಚುವ ಜೇನಾಗು ...
Male :*ಜೋ ಜೋ ಲಾಲಿ ನನ್ನ ಮಗು ....*
*ಎಂದೆಂದೂ ನೀನು ನಗು ....*
Female :*ಜೋ ಜೋ ಲಾಲಿ ನನ್ನ ಮಗು...*
*ಎಂದೆಂದೂ ನೀನು ನಗು .....*
#nanna_mudhu_magalu
#ನನ್ನಾ_ಮುದ್ದು_ಮಗಳು
#laxmi_creation
#shetty_ajay_raj
#kshithi_k_rai
#sujumar_shetty_mala
#baby_aghanya
มุมมอง: 9 122
วีดีโอ
NANNA MUDHU MAGALU TEASER| ನನ್ನಾ ಮುದ್ದು ಮಗಳು ಟೀಸರ್| #LAXMI CREATION
มุมมอง 7072 ปีที่แล้ว
* ನನ್ನಾ ಮುದ್ದು ಮಗಳು * ತಂದೆ ತಾಯಿ ಮಗಳ ಅವಿನಾಭಾವ ಸಂಬಂಧ ಸಾರುವ ಲಾಲಿ ಹಾಡು ಸಾಹಿತ್ಯ ಮತ್ತು ಸ್ವರ ಸಂಯೋಜನೆ ; ಶೆಟ್ಟಿ ಅಜಯ್ ರಾಜ್ ಗಾಯನ ; Zee ಕನ್ನಡ "ಸ ರಿ ಗ ಮ ಪ" ಖ್ಯಾತಿಯ ಕ್ಷಿತಿ ಕೆ ರೈ ಧರ್ಮಸ್ಥಳ ಮತ್ತು ಸುಕುಮಾರ್ ಶೆಟ್ಟಿ ಮಾಳ ಸಂಗೀತ ; ಅಶ್ವಿನ್ ಪುತ್ತೂರು ಲೈವ್ ರೆಕಾರ್ಡಿಂಗ್ ಮತ್ತು ಮಿಕ್ಸಿಂಗ್ ; ಕ್ಯಾಡ್ ಮೀಡಿಯಾ ಮಂಗಳೂರು ವಿಡಿಯೋ ; ಅಕ್ಷಯ್ ಫೋಟೋಗ್ರಾಫಿ ಬೆದ್ರ POSTER DESIGN, EDITING, VFX ; LAXMI CREATION Sukumar Shetty Mala
| SHARANARIGOLI BAA MANJUNATHA | DHARMASTHALA DEVOTIONAL SONG| KSHITHI K RAI | ಶರಣರಿಗೊಲಿ ಬಾ ಮಂಜುನಾಥ|
มุมมอง 9K2 ปีที่แล้ว
ಓಂ ಶ್ರೀ ಮಂಜುನಾಥಯ ನಮಃ ಪರಮ ಪೂಜ್ಯ ಡಾ|| ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಬಿಡುಗಡೆಗೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತಿಗೀತೆ 🙏ಶರಣರಿಗೊಲಿ ಬಾ ಮಂಜುನಾಥ🙏 Song details Producer,,,, SHASHIDHAR SHETTY BARODA (NAVASAKTHI) Lyrics,,,, GIRISH HEGDE DHARMASTHALA Tune compose,,, KSHITHI K RAI DHARMASTHALA Singer's,,,, KSHITHI K RAI DHARMASTHALA & SUKUMAR SHETTY MALA Music and song recording m...
JAPAMAALE CLASICAL DANCE VERSION SONG |ಜಪಮಾಲೆ ನೃತ್ಯ ಪ್ರಸ್ತುತಿ|KATEEL DURGAPARAMESHWARI |JAPAMAALE |
มุมมอง 5K2 ปีที่แล้ว
LAXMI CREATION presents | ಜಪಮಾಲೆ ಭಕ್ತಿಗೀತೆ ನೃತ್ಯ ಪ್ರಸ್ತುತಿ | NRITYA PRASTUTI,, (BHIDE SISTERS) Dharitri Bhide & Hamsini Bhide DISCIPLES & VID,,, Smt. Sumangala Ratnakar Rao Mangalore SINGER,,, KSHITHI K Rai Dharmasthala LYRICS & COMPOSING,,, Shetty Ajay Raj MUSIC,,, Ashwin puttur DOP & EDITING,,, Dev's photography PUBLICITY DESIGN,,, Harish S Uppinangadi #japamaale_devotional_dance_version #ಜಪಮ...
| Malada Keerthi | Shree Vishnumoorthi | ಮಾಳದ ಕೀರ್ತಿ ಶ್ರೀವಿಷ್ಣುಮೂರ್ತಿ | ಸುಕುಮಾರ್ ಶೆಟ್ಟಿ ಮಾಳ |
มุมมอง 7K2 ปีที่แล้ว
| Malada Keerthi Shree Vishnu Moorthioorthi | | ಮಾಳದ ಕೀರ್ತಿ ಶ್ರೀವಿಷ್ಣುಮೂರ್ತಿ | Song Details..... "ನಿರ್ಮಾಣ" ಜಯ ಎಸ್ ಶೆಟ್ಟಿ ಮತ್ತು ಫ್ಯಾಮಿಲಿ ಕಂಗಾಜೆ ಮಾಳ "ಸಾಹಿತ್ಯ" ವಸಂತ್ ಮಾಳ "ಗಾಯನ" ಸುಕುಮಾರ್ ಶೆಟ್ಟಿ ಮಾಳ "ಸಂಗೀತ" programming ಅಶ್ವಿನ್ ಪುತ್ತೂರು "Recording and mastering" CAD media Mangalore music live play Sitar - Sumukh Flute - Varun Rao Tabla - Rajesh Bhagavath #ವಿಷ್ಣುಮೂರ್ತಿ_ದೇವಸ್ಥಾನ_ಹಳೆಪ್ಪಳ್ಳಿ #ಮಾಳ_ವಿಷ್ಣುಮ...
TERA CHEHRA | UNPLUGGED | COVER SONG | SUKUMAR SHETTY |@LAXMI CREATION
มุมมอง 9153 ปีที่แล้ว
TERA CHEHRA | UNPLUGGED | COVER SONG | SUNG BY SUKUMAR SHETTY | ORIGINAL SONGS CREDIT song ; TERA CHEHRA singer ; Adnan Sami lyrics ; Sameer music label : T Series COVER SONG CREDIT music : Hardik tailor singer : Sukumar Shetty video credit : Pruthvi all rights reserved to the original label this video just for entertainment purposes
|JAPAMAALE_KATEEL_SONG | KSHITHI_K_RAI | SHETTY_AJAYRAJ| #KATEEL_SHREE_DURGAPARAMESHWARI | #ಜಪಮಾಲೆ |
มุมมอง 144K3 ปีที่แล้ว
KATEEL SHREE DURGA PARAMESHWARI | KANNADA DEVOTIONAL SONG | KATEEL JAPAMAALE | ENCOURAGEMENT & COOPERATION: AJITH S SHETTY ANKLESHWAR (matashree Hospitality services) SINGERS: KSHITHI K RAI DHARMASTHALA ( ZEE KANNADA SA.RI.GA.MA.PA SEASON 14 FAME) SUKUMAR SHETTY MAALA LYRICS, TUNE COMPOSE: SHETTY AJAY RAJ MUSIC PROGRAMING: ASHWIN BABANNA PUTTUR FLUTE: VARUN RAO MANGALORE TABLA: SACHIN PUTTUR DO...
JAPAMAALE|KANNADA DEVOTIONAL SONG #TEASER |SHREE DURGAPARAMESHWARI TEMPLE KATEEL|LAXMI CREATION
มุมมอง 3K3 ปีที่แล้ว
#JAPAMAALE_KANNADA_DEVOTIONAL SONG_TEASER ENCOURAGEMENT & COOPERATION: AJITH S SHETTY ANKLESHWAR (matashree Hospitality services) SINGERS: KSHITHI K RAI DHARMASTHALA ( ZEE KANNADA SA.RI.GA.MA.PA SEASON 14 FAME) SUKUMAR SHETTY MAALA LYRICS, TUNE COMPOSE: SHETTY AJAY RAJ MUSIC PROGRAMING: ASHWIN BABANNA PUTTUR FLUTE: VARUN RAO MANGALORE TABLA: SACHIN PUTTUR DOP: NAVEEN G POOJARY EDIT,,VFX: RAJESH...
Karivarna Manaswarna|| ಕರಿವರ್ಣ ಮನಸ್ವರ್ಣ || @LAXMI CREATION
มุมมอง 4.7K3 ปีที่แล้ว
song details : ಸಾಹಿತ್ಯ : ಸುಕೇಶ್ ಶೆಟ್ಟಿ ಎಕ್ಕಾರ್ ಗಾಯನ : ಸುಕುಮಾರ್ ಶೆಟ್ಟಿ ಮಾಳ Video Editing & Poster SUKUMAR SHETTY MALA Song Lyrics : ಅಸರ್ ಪರಕೆಗ್ ಒಲಿಯುನ ದೈವ ಸ್ವಾಮೀ ಕೊರಗಜ್ಜಾ...!! ತುಳುವ ಮಣ್ಣ್ ಡ್ ಮಾಯೊಡು ಮೆರೆಪಿನ ಸತ್ಯ ತನಿಯಜ್ಜಾ ತುಳುವ ಮಣ್ಣ್ ಡ್ ಮಾಯೊಡು ಮೆರೆಪಿನ ಸತ್ಯ ತನಿಯಜ್ಜಾ...!! ಉಡಲ ದುನಿಪುಗು ಭಕ್ತಿದ ಎಸಲ್ ಈರ್ ದಿಂಜಾಯರ್..!! ಧರ್ಮೊದ ನಿಲೆಟ್ ಸತ್ಯೊದ ನುಡಿನ್ ಎಂಕ್ಲೆಗ್ ಕೊರಿಯಾರ್......!! ಪಂಡಿ ಪರಕೆಲು ದೊಂಡೆಡಾನಗ ಕಾರ್ನಿಕ ತೋಜ...
VANDE VINAYAKAM ( ವಂದೇ ವಿನಾಯಕಂ ) | Devotional Song | Laxmi Creation Sukumar Shetty Mala
มุมมอง 3.3K3 ปีที่แล้ว
Song Details : Producer : Mrs. Sandhya Sukumar Shetty Lyrics : Shetty Ajayraj Singer : Sukumar Shetty Mala Editor : Prem Sagar Thumbe Song Lyrics ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ವಿಘ್ನರಾಜ ಶ್ರೀ ವಿನಾಯಕಂ.... ಗೌರಿಪುತ್ರ0 ಗಣೇಶ್ವರಂ..... ಶಕ್ತಿಸಂಯುತ ಲಂಬೋದರಂ ... ಹೆರಾಂಬಾಯ ವಿಘ್ನೇಶ್ವರಂ....||2 ಸಲ|| ಚರಣ೧: ಮುನಿಸ್ತುತಾಯ ..ಶೂಪಕರ್ಣ0.... ಏಕದಂತಾಯ ...ದೂಮ್ರವರ್ಣ0.... ಮುನಿಸ್ತು...
VARAPURSADA || ( ವರಪುರ್ಸಾದ ) Tulu Bhaktisugipu || Laxmi Creation
มุมมอง 4.8K4 ปีที่แล้ว
VARAPURSADA || ( ವರಪುರ್ಸಾದ ) Tulu Bhaktisugipu || Laxmi Creation
SIRI PURPA (ಸಿರಿ ಪುರ್ಪ) | Koragajja Tulu Bhaktisugipu | Sukumar Shetty | Shetty Ajayraj
มุมมอง 64K4 ปีที่แล้ว
SIRI PURPA (ಸಿರಿ ಪುರ್ಪ) | Koragajja Tulu Bhaktisugipu | Sukumar Shetty | Shetty Ajayraj
Neenu Neene Illi Naanu Naane Karaoke With Lyrics (ನೀನು ನೀನೆ ಇಲ್ಲಿ ನಾನು ನಾನೇ) (Gadibidi Ganda)
มุมมอง 2K4 ปีที่แล้ว
Neenu Neene Illi Naanu Naane Karaoke With Lyrics (ನೀನು ನೀನೆ ಇಲ್ಲಿ ನಾನು ನಾನೇ) (Gadibidi Ganda)
PARVATHI PARAMESHWARANA PUTHRA DEVOTIONAL (Ganapathi bhakthi geethe)
มุมมอง 4954 ปีที่แล้ว
PARVATHI PARAMESHWARANA PUTHRA DEVOTIONAL (Ganapathi bhakthi geethe)
E Sundara Beladingala Karaoke With Lyrics Kannada
มุมมอง 9K4 ปีที่แล้ว
E Sundara Beladingala Karaoke With Lyrics Kannada
Megha Banthu Megha Karaoke With Lyrics ( ಮಣ್ಣಿನ ದೋಣಿ)
มุมมอง 2.7K5 ปีที่แล้ว
Megha Banthu Megha Karaoke With Lyrics ( ಮಣ್ಣಿನ ದೋಣಿ)
Kalekule kalotu melaayina Karaoke with lyrics
มุมมอง 12K6 ปีที่แล้ว
Kalekule kalotu melaayina Karaoke with lyrics
Mere Dholna Sun karaoke with lyrics full HD
มุมมอง 33K6 ปีที่แล้ว
Mere Dholna Sun karaoke with lyrics full HD
Aaradisuve Madanari Karaoke with lyrics
มุมมอง 56K6 ปีที่แล้ว
Aaradisuve Madanari Karaoke with lyrics
Ashwamedha ಹೃದಯ ಸಮುದ್ರ ಕಲಕಿ. Sung by Sukumar shetty.
มุมมอง 3.3K7 ปีที่แล้ว
Ashwamedha ಹೃದಯ ಸಮುದ್ರ ಕಲಕಿ. Sung by Sukumar shetty.
❤️ᴡᴏᴡ. ɴɪᴄᴇ ꜱᴏɴɢ & ᴠᴏɪᴄᴇ. ɢᴏᴅ. ʙʟᴇꜱꜱ yᴏᴜʀ👍🏻🙏🏻👌❤️
❤
ಉತ್ತಮವಾದ ಕರೋಕೆ ಸಾರ್ ತುಂಬಾ ಅದ್ಬುತವಾಗಿ ಇದೆ. ಇದೇ ಟ್ರ್ಯಾಕ್ ಕರೋಕೆಯಿಂದ ಒಂದು 3-4 ಕಾಂಪಿಟೇಶನ್ ನಲ್ಲಿ ನಿಮ್ಮದೇ ಕರೋಕೆಯಲ್ಲಿ ಹಾಡಿ ಬಹುಮಾನ ಕೂಡ ಗೆದ್ದಿದ್ದಿನಿ ಸಾರ್ ನಾನು. ತುಂಬಾ ಚೆನ್ನಾಗಿದೆ ಕರೋಕೆ ನಿಮ್ಮ ಚಾನೆಲ್ ಗೆ ನಾನು ಸಬ್ಸ್ರೈಬರ್ ಕೂಡ ಹಾಗಿದಿನಿ ಸಾರ್. ಹಳ್ಳಿ ಕೋಗಿಲೆ ಜಾನಪದ ಕಲಾವಿದ ಈಕಂಬಳ್ಳಿ ಮಂಜು ಕೋಲಾರ ಸಾರ್. 🙏🙏🙏🙏🙏🙏
Please do scrolling lyrics
Super akka 🙏🙏
❤❤❤❤❤❤❤
❤
Super super 👌
Swami ajja kapule 🙏🙏🙏
Super
Swami ajja kapule
🙏🏼🙏🏼🙏🏼
It's a very beautiful song and your body language is super. ❤🎉
ಈ ಸಮಯ ಆನಂದಮಯ ಹಾಡಿಗೆ ಕರೋಕೆ ಸಂಗೀತವನ್ನು ಕಳಿಸಿ. ಈ ವರೆಗೆ ದೊರೆತಿರುವ ಕರೋಕೆ ಅಷ್ಟು ಕರಾರುವಕ್ಕಾಗಿಲ್ಲ.
Sir nim koreke thumba neetagi barta ide tq .sir
ಅಮ್ಮ ಕಟೀಲೆಶ್ವರೀ 🙏🙏🙏🙏🙏🙏
Super
Swami koragajja kaapule😥🙏
Swami koragajja kaapule🙏
Ajjaaaaa kapulejjaaaaaa
Jai srisail bhramaramba. Jai kateelu durgadevi.
🙏🚩❤️
🙏
KC 😊😊😅
,🙏🔥
Super
Thank you all🙏🙏🙏🙏🙏❤❤❤
❤super
Swami koragajja kaapule🙏
👪🙏🙏🙏🌹🌺🌺🌺
Can we use this track?? Is it copy wright free??
ಒಳ್ಳೆಯ ಕರೋಕೆ ಸಾಹಿತ್ಯ ರಚನೆ ಉತ್ತಮ.👍👍
SWAMISHRDISAIBABASWAMINAMHA🙏🌷🌷 🌷🌷🌷🌷 🌷🌷 🌷🌷🍒🍎 🍇🌷 🍒🍄 🍅🍎 🍅🍄 🍎🙏🙏🙏 🙏🙏 🙏🙏 🙏🙏 🙏
Super 🤩
SWAMI KORAGAJA SWAMI KAPALEA SWAMI NAMHA🙏🙏 🙏🙏 🙏🙏🌷🌷🌷 🌷🌷 🌷🌷 🌷🌷🌷 🌷🌷 🌷🌷 🌷🌷 🌷🌷 🌷🌷 🌷
👍👍👍👍👍👍
🙏🙏🙏🙏🙏🙏
Supar
Nice lovely voice sing song
KATEEL APPE.... 🙏🙏🙏🙏
❤nann achhu mechhu e haadu❤
Good bhakti gaana
Very nice 👍
Swami Apple kaple🙏🙏🙏
👍👍👍👍👍🙏
ತುಂಬಾ ಒಳ್ಳೆಯ ಕರಾವೊಕೆಯ ಕಾರ್ಯ ಮತ್ತೊಂದಿಲ್ಲ ಮುಂದುವರೆಸಿ, 2023ನೇ ವರ್ಷ ಶುಭವಾಗಲಿ
👌👌🙏ತುಂಬಾ ಚೆನ್ನಾಗಿ ಹಾಡಿದ್ದೀರಾ ಇಬ್ಬರೂ 👍👍👍ಮಂಜುನಾಥನ ಅನುಗ್ರಹ ಎಂದೆಂದಿಗೂ ನಿಮ್ಮ ಮೇಲಿರಲಿ 🙏🙏🙏ಶಾಸ್ತ್ರಿಯ ಸಂಗೀತದ ರಾಗಗಳ ಆಧಾರದಲ್ಲಿ ಹಾಡುವ ಹಾಡುಗಳ ಸೊಗಸೇ ವಿಭಿನ್ನ 👏👏👏ಎಲ್ಲಾ ಹಾಡುಗರರೂ ಹೀಗೇ ರಾಗಾಧಾರಿತವಾಗಿಯೇ ಹಾಡಿದರೆ ನಿಜ್ವಾಗ್ಲೂ ಭಕ್ತಿ ಗೀತೆಗಳು ಸಂಗೀತ ಮಯ ವಾಗಬಹುದು 🙏🙏🙏
ಧನ್ಯವಾದಗಳು 🙏🏻🙏🏻🙏🏻