- 4
- 54 617
Prajwal Sk
เข้าร่วมเมื่อ 10 ม.ค. 2015
Optismtic , Hopeful and Confident of leading a purposeful life.
Alleged Fake errors in KAS exam BUSTED |
In this video we have discussed the genuine KAS aspirants problem and tried to fact check whether the alleged errors are true or baseless. We researched the errors and tried to find supporting documents to proove they are baseless from authenticated sources like Karnataka government published textbooks, GOK websites , various credible Kannada language newspapers etc .
The Fact check pdf link is as follow acrobat.adobe.com/id/urn:aaid:sc:AP:b5813c30-6dc1-4b50-af13-ea43079b7515
Genuine KAS Aspirants Voice matters !
#tv9kannadaheadlines #suvarnanews #kpsc #kpscexam #bangalore #cmsiddramaiah #tv5kannadalive #priyankakharge #mbpatil #bjpkarnataka #inckarnataka #jdsbjpalliance #publictv #basavarajbommai #vidhansabha #cmofkarnataka #kanadamotivatonal #kannada #kannadanews #kannadanewschannel #kannadalivenews #kannadalivetv #karnatakalivenews #dksivakumar
The Fact check pdf link is as follow acrobat.adobe.com/id/urn:aaid:sc:AP:b5813c30-6dc1-4b50-af13-ea43079b7515
Genuine KAS Aspirants Voice matters !
#tv9kannadaheadlines #suvarnanews #kpsc #kpscexam #bangalore #cmsiddramaiah #tv5kannadalive #priyankakharge #mbpatil #bjpkarnataka #inckarnataka #jdsbjpalliance #publictv #basavarajbommai #vidhansabha #cmofkarnataka #kanadamotivatonal #kannada #kannadanews #kannadanewschannel #kannadalivenews #kannadalivetv #karnatakalivenews #dksivakumar
มุมมอง: 8 574
วีดีโอ
ನಾವೂ ಕನ್ನಡಿಗರು | ಎಲ್ಲ ಗ್ರಾಮೀಣ ಭಾಗದ ಪ್ರತಿಭಾವಂತ ಕನ್ನಡ ಮಾಧ್ಯಮದ KAS ಆಕಾಂಕ್ಷಿಯ ಮನದಾಳದ ಸತ್ಯ ಮಾತುಗಳು |
มุมมอง 4.8K14 วันที่ผ่านมา
Like soundarya mam, there are several genuine kannada medium aspirants who scored well both time in KAS EXAM 2024 is against the re exam. Their voice matters ! 🚫SAY NO TO KAS RE EXAM 🚫 #tv9kannadaheadlines #kasexaminkarnataka #suvarnanews #kpsc #cmsiddaramaiah #kas #tv5kannada #bjp #bjpkarnataka #dkshivakumar #priyankagandhi
FAKE NARRATIVE ABOUT KAS EXAM |#aksaa#kpsc #cmsiddramaiah #suvarnanews #tv9kannadaheadlines
มุมมอง 17K14 วันที่ผ่านมา
All the genuine aspirants of both kannada and English medium are facing the brunt of fake narratives with respect to KAS ReExam held on 29/12/2024. I want to clear it's fake. Be calm and let's wait for KPSC clarification . I support Freedom of Speech but considering the Hate speech which is not warranted have created avoidable mental disturbance as i cannot keep reply for every comments. Theref...
#SayNotoKASReExam #kas2024 #kas #kpsc #aksaa #cmsiddaramaiah #tv9kannadaheadlines #suvarnanews
มุมมอง 25K21 วันที่ผ่านมา
This Video has an opinion of thousands of genuine KAS Aspirants who are against the Re exam of Re exam alreday conducted by KPSC on 29 Dec 2024.
May be kpsc ge lancha no neenu obba agirthiya . adke e thara video madthirodu.
@@sm-ky3vf Sumne aaarop madodalla . Open challenge kodtayedini prove maad saakshi sameta.
ನೌಟಿಫಿಕೇಷನ ಬಿಡುವುದೇ ಮೂರು ನಾಲ್ಕು ವರ್ಷಕ್ಕೊಮ್ಮ ಪಿಲಿಮ ಎಕ್ಸಾಮ್ ರೀಎಕಾಮ ಮಾಡುತ್ತಾ ಹೋದರೆ ಓದಿ ಅಧಿಕಾರಿಗಳಾಗಬೇಕೇಂದಿರುವ ಅಭ್ಯರ್ಥಿ ಗಳ ಕಥೆಯೇನು
Swalpa problem adru problem hey jasti adru problem sir.
Avagle saynotokasreexam madidre chenagirthithu( why didn't tried this campaign after 27th Aug 2024)
@@yathishpatel we showed empathy and let kpsc to realise its mistake. But sad it didnt.
@prajwalkulloli2517 you should filed case against kpsc on re exam. Just ask yourself
ಅಣ್ಣ ನಿನ್ನ ಈ ಆಕ್ರೋಶನ ಕೆಪಿಎಸ್ಸಿ ವಿರುದ್ಧ ತೋರಿಸು, ಅವರು ಮೈನ್ಸ್ ಎಕ್ಸಾಮ್ಸ್ ನ ವಾಲುವಟಿವ್ನ್
ಸರಿಯಾಗಿಯೇ ಹೇಳಿದ್ದೀರ ಅಣ್ಣಾವ್ರ.. ಇವ್ರೆಲ್ಲಾ ಕನ್ನಡ ನಾ ಮಿಸ್ಸ್ ಯುಸ್ ಮಾಡಿಕೊಂಡು ತಪ್ಪು ದಾರಿಯಲ್ಲಿ ಎಲ್ಲರನ್ನೂ ಎಳೆದು ಹೋಗುತ್ತಿದ್ದಾರೆ... ಒಮ್ಮೆ ನಾನು ಬರೆದಿರುವುದನ್ನು ಓದಿ , *ಪ್ರಾಮಾಣಿಕ ಅಭ್ಯರ್ಥಿಗಳು ಮಾತ್ರ ಓದಿ*, ನಾಟಕ ಆಡುವವರು ಅಲ್ಲ.. ಇಲ್ಲಿ ನೀವೆಲ್ಲ ಕನ್ನಡ ನಾ ಮಧ್ಯಕ್ಕೆ ಎಳೆದುಕೊಂಡು ಸರಿಯಾಗಿ ಉಪಯೋಗಿಸಿಕೊಳ್ತಾ ಇದ್ದೀರಾ.. ಇಂಗ್ಲೀಷ್ ಮೀಡಿಯಂ ಸ್ಟೂಡೆಂಟ್ಸ್ ಯಾರು 140 ಕ್ಕಿಂತ ಕಡಿಮೆ ಬಂದಿದೆ ಅವರೆಲ್ಲ ನಾವು ಕನ್ನಡ ದಲ್ಲಿ ಬರೆದಿರೋದು ಪೇಪರ್ ಸರಿ ಇಲ್ಲ ಹಾಗೆ ಹೀಗೆ ಅಂತ ಹೇಳ್ತಾ ಇದ್ದಾರೆ.. ಸರಿ , ಏನು re exam ಅಂತ ಅಂದ್ರೆ ಅದು ಒಂದು ಆಟಾನ?? ದಯವಿಟ್ಟು ಯಾರು ಕನ್ನಡ ವನ್ನು ಸ್ವಾರ್ಥಕ್ಕಾಗಿ ಬಳೆಸಿಕೊಂಡು ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ , ಯಾರು ನಿಜವಾಗಿ ಕಷ್ಟ ಪಟ್ಟು ಓದಿ ಅನ್ಯಾಯ ಆಗಿದೆಯೋ ಅಂತವರಿಗಾಗಿ (10-18 ಪ್ರಶ್ನೆಗಳು) 1:15 ಬದಲಿಗೆ 1:20 or 1:25 ಮಾಡಿ, ಎಲ್ಲಾರಿಗೂ ಮೈನ್ಸ್ ಗೆ ಅವಕಾಶ ಕೊಡಿ ಅಂದ್ರೆ ಏನ್ ಅರ್ಥ ಅದು ? ಆ ಒಂದು ಪರೀಕ್ಷೆಗೆ ಬೆಲೆ ಇರುತ್ತಾ ?? Kpsc ಮತ್ತೆ ತಪ್ಪು ಮಾಡಿರುವುದು ತಪ್ಪೇ , ನೀವು ಎಲ್ಲಾರಿಗೂ ಮೈನ್ಸ್ ಗೆ ಅವಕಾಶ ಮಾಡಿ ಕೊಡಿ , ಇಲ್ಲಾ re exam ಮಾಡಿ ಅಂದ್ರೆ , ಏನ್ ಅರ್ಥ .. ಕನ್ನಡ ಮಾಧ್ಯಮದಲ್ಲಿ 10 ರಿಂದ 18 ಪ್ರಶ್ನೆಗಳು ಗೊಂದಲವಾಗಿರುವ ಕಾರಣ ಕನ್ನಡ ಅಭ್ಯರ್ಥಿಗಳು ಎಡ್ಜ್ ಅಲ್ಲಿ ಇರ್ತಾರೆ ಅಂದ್ರೆ 140-150 ಹತ್ತಿರ .. ಅಂತವರಿಗಾಗಿ 1: 20 or 1:25 ಮಾಡಿಸಿ ಅದು ನಿಜವಾದ ನೈತಿಕತೆ , ಎಲ್ಲಾರಿಗೂ ಅವಕಾಶ ಕೊಡುವುದು ಮೂರ್ಖತನ .. Be educated not 🚫 un educated.. ಒಟ್ಟಿನಲ್ಲಿ ನಮ್ಮ ಕನ್ನಡ ವನ್ನು ಬಳಸಿಕೊಂಡು ಎಲ್ಲಾರಿಗೂ ಅವಕಾಶ ಕೊಟ್ಟರೆ ನಾವು ಕೋರ್ಟ್ ಗೆ ಹೋಗ್ತೀವಿ ಅಷ್ಟೇ .. ನಿಜವಾದ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ ಎಲ್ಲಾರಿಗೂ ಅಲ್ಲ... Mind it..
No Re exam..
I strongly agree with you brother
Evnu last time support madhang e time yak madtailla gotta 😂 last time score agirlilla ivndu iga agide aduke guys😅
Rexam agbekuuu
ಮರು ಪರೀಕ್ಷೆ ಬೇಕು ಕಡ್ಡಾಯವಾಗಿ ನಮಗೆ ಅರ್ಥನೆ ಆಗಿಲ್ಲ qutiona papaer
Sir KAS mains exam ellarigu kodtara
@@AdarshAdi-n9o KPSC satru ada sadya ella
ಇದೆ ತರ mains ಆದ್ರೆ ಏನ್ ಮಾಡ್ತೀಯ ವಿಕಾಸ್
Le maryaa nanamage qution paper ಅರ್ಥ ಆಗಿಲ್ಲ
2011ರ KAS ನೇಮಕಾತಿ ಹಗರಣದ ಬಗ್ಗೆ ನಿಮಗೆ ಗೊತ್ತಿರಬಹುದು.
ನೇಮಕಾತಿ ಪರೀಕ್ಷೆಗಳ ಇಷ್ಟೆಲ್ಲಾ ಅವ್ಯವಸ್ಥೆ, ಅಕ್ರಮಗಳು, ಹಗರಣಗಳ ಮುಖ್ಯ ಸೂತ್ರಧಾರಿಗಳು ರಾಜಕಾರಣಿಗಳು, ರಾಜಕಾರಣಿಗಳ ಆಪ್ತಮಿತ್ರರು ಶಿಷ್ಯಂದಿರರು, ರಾಜಕೀಯ ಪಕ್ಷಗಳ ಕಾರ್ಯಕರ್ತರು. ರಾಜಕೀಯ ಪಕ್ಷಗಳು ರಾಜಕಾರಣಿಗಳ ಬೆಂಬಲವಿಲ್ಲದೆ, ನೇತೃತ್ವವಿರದೆ ಇಂತಹ ನೇಮಕಾತಿ ಹಗರಣಗಳು ನಡೆಯಲು ಸಾಧ್ಯವೇ ಇಲ್ಲ. ನೇಮಕಾತಿ ಹಗರಣಗಳನ್ನು ಮಾಡುವಂತಹ ವ್ಯಕ್ತಿಗಳನ್ನು KPSC ಯ ಆಡಳಿತ ಮಂಡಳಿಗೆ ನೇಮಕ ಮಾಡಲು ಶಿಫಾರಸ್ಸು ಮಾಡುತ್ತಾರೆ ನಮ್ಮ ಸದ್ಗುಣ ಸಂಪನ್ನ ಮಹಾನ್ ರಾಜಕಾರಣಿಗಳು, ರಾಜಕೀಯ ಪಕ್ಷಗಳು. ರಾಜಕೀಯ ಪಕ್ಷಗಳು ರಾಜಕಾರಣಿಗಳ ಶಿಫಾರಸ್ಸುಗಳಿಂದ KPSC ಯಲ್ಲಿ ಹುದ್ದೆ ಅಲಂಕರಿಸುವ ವ್ಯಕ್ತಿಗಳಿಂದಲೇ ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಸ್ಥೆಗಳು ಉಂಟಾದರೆ ಅದು ಸಹ ರಾಜಕಾರಣಿಗಳ ತಪ್ಪು. ನೇಮಕಾತಿ ಹಗರಣಗಳ ಅಪರಾಧಿಗಳಿಗೆ ಯಾವುದೇ ಶಿಕ್ಷೆ ಆಗಿಲ್ಲ , ಕಾನೂನಿನ ಭಯ ಇಲ್ಲವೆಂಬುದಕ್ಕೆ ಒಂದು ಉದಾಹರಣೆ -2011 ರ KAS ನೇಮಕಾತಿ ಹಗರಣಗಳು. 2011ರ KAS ನೇಮಕಾತಿ ಹಗರಣಗಳ ಸೂತ್ರಧಾರಿಗಳ ಫೋನ್ ಸಂಭಾಷಣೆ ಬಹಿರಂಗವಾಗಿ, ಸಂಪೂರ್ಣ ನೇಮಕಾತಿಯನ್ನು ರದ್ದುಗೊಳಿಸಿದ ಕ್ರಮವನ್ನು ಸರಿಯಾಗಿದೆ ಎಂದು ಹೈಕೋರ್ಟ್ ಸುಪ್ರೀಂ ಕೋರ್ಟ್ ಆದೇಶಿಸಿದರೂ, ಮೂರೂ ಪಕ್ಷಗಳ ರಾಜಕಾರಣಿಗಳೂ ಒಗ್ಗಟ್ಟಿನಿಂದ ವಿಶೇಷ ನೇಮಕಾತಿ ಕಾಯ್ದೆ ಮೂಲಕ , ರದ್ದುಗೊಳಿಸಿದ್ದ 2011ರ KAS ನೇಮಕಾತಿಯನ್ನು ಸಕ್ರಮಗೊಳಿಸಿದರು ವಿಧಾನಮಂಡಲದಲ್ಲಿ 2022ರ ನವೆಂಬರ್ ತಿಂಗಳಲ್ಲಿ. 2011ರ KAS ನೇಮಕಾತಿ ಸಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಕೆಲವು ಗಣ್ಯವ್ಯಕ್ತಿಗಳು, ಸಮಾಜದ ಮಾರ್ಗದರ್ಶಕರು ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದರು. 2011 ರ KAS ನೇಮಕಾತಿ ಹಗರಣಗಳು ಬಹಿರಂಗಗೊಳ್ಳಲು ಕಾರಣರಾದ ಮುಖ್ಯ ವ್ಯಕ್ತಿ KAS ಹುದ್ದೆ ಆಕಾಂಕ್ಷಿಯಾಗಿದ್ದ ಮೈತ್ರೇಯಿ. 2011ರ KAS ನೇಮಕಾತಿಯನ್ನು 2022ರ ನವೆಂಬರ್ ತಿಂಗಳಲ್ಲಿ ಸಕ್ರಮಗೊಳಿಸಲು ಸರ್ಕಾರ ನಿರ್ಧರಿಸಿದ ತದನಂತರ , ಮೈತ್ರೇಯಿ ಯವರಿಗಾಗಿ ಒಂದು ಹೆಚ್ಚುವರಿ ಅಸಿಸ್ಟೆಂಟ್ ಕಮಿಷನರ್ ಹುದ್ದೆ ಸೃಜಿಸಲು ಸಹ ಸರ್ಕಾರ ಒಪ್ಪಿಕೊಂಡಿದ್ದನ್ನು ಮಾಧ್ಯಮಗಳಲ್ಲಿ ವರದಿಯಾಗಿತ್ತು. ರಾಜ್ಯ ಸರ್ಕಾರದಿಂದ, ರಾಜಕಾರಣಿಗಳಿಂದ ಯಾವುದೇ ಪ್ರಮಾದವಾಗದಿದ್ದರೆ ಹೆಚ್ಚುವರಿ ಅಸಿಸ್ಟೆಂಟ್ ಕಮಿಷನರ್ ಹುದ್ದೆ ಸೃಜಿಸುವ ನಿರ್ಧಾರವೇಕೆ ? ಯಾವ ವ್ಯಕ್ತಿಗಳನ್ನು ರಕ್ಷಿಸಲು ಇಂತಹ ನಿರ್ಧಾರ? . 2023ರ KEA ನಡೆಸಿದ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಗಳು ಮತ್ತು PSI ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಅವ್ಯವಹಾರಗಳ ರೂವಾರಿ ವ್ಯಕ್ತಿ 2024ರ ಲೋಕಸಭಾ ಚುನಾವಣೆಯಲ್ಲಿ, ರಾಜಕೀಯ ಪಕ್ಷ, ರಾಜಕಾರಣಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಈಗ ನೀವೇ ನಿರ್ಧರಿಸಿ , ರಾಜಕಾರಣಿಗಳ ಕೃಪಾಕಟಾಕ್ಷ, ಬೆಂಬಲ, ನೇತೃತ್ವವಿರದೆ ನೇಮಕಾತಿ ಹಗರಣಗಳು ನಡೆಯಲು ಸಾಧ್ಯವೇ.
Re exam beda sari , adre avru kas ashte alla bere exams , result ಬಗ್ಗೆನೂ ಅಕ್ಕ್ಸ್ ಅವರು ಹೋರಾಟ ಮಾಡ್ತ ಇದ್ದಾರೆ .....ನೀವು ಎಷ್ಟೊಂದು ಕಠಿಣ ವಾಗಿ ವಿರೋಧ್ ಮಾಡ್ಬರ್ಡು ದೋಸ್ತ್ , ಒಂದು ಹೋರಾಟ ಮಾಡ್ಲಿ ಬಿಡ್ರಿ , ನೀವು ಅಂತ್ರು ಮಾಡಲ್ಲ , ನಾಳೆ ನೀವು ಮೈನ್ಸ್ ಬರೆದ್ರು ಹಗರಣ ಆಗಲ್ಲ ಅಂಥ ಎನ್ ಗ್ಯಾರಂಟೀ , ಕೆಪಿಎಸ್ಸಿ ತಪ್ಪುಗಳನ್ನು ಪ್ರಶ್ನೆ ಮಾಡ್ಲೆ ಬಾರದಾ.....ಸುಮ್ನೆ ಇದ್ರೆ ಕೃಪಾಂಕ nuu ಕೊಡಲ್ಲ ಕೆಪಿಎಸ್ಸಿ ಅವರು , ಪಿಡಿಒ exam nalli FIR file agide students mele , avru jothe kanthkumar ನಿಂತಿದ್ದಾನೆ , ಅದನ್ನು ನೋಡಪ ಅಣ್ಣ , ರೆ exam onde ವಿಷಯಕ್ಕೆ eshtond ವಿರೋಧ ಮಾಡಿದ್ರೆ ಹೆಂಗೆ , ನೀವು ಹೋಗಿ ಪಿಡಿಒ ಸ್ಟೂಡೆಂಟ್ಸ್ ಕೇಸ್ ವಜಾ ಮಾಡsತೀರ ಇಲ್ಲ ಅಲ್ವಾ , ಹೋರಾಟ ಮಾಡೋರಿಗದ್ರು ಸಪೋರ್ಟ್ ಮಾಡಿ , ಅವರು ಪರ್ಸನಲ್ ಬೆನಿಫಿಟ್ ಏನಾದ್ರೂ ಇರಲಿ ಅವರು ಮಾಡೋ ಕೆಲ್ಸಾ ಸರಿ ಇದೆ ಅಲ್ವಾ .......
There will be high court writ petition against internal reservation percentage among those communities.
No reexam but main exam should be conducted June .Due to this exam confusion no time for study.
Super sir
Well said brother 👏🏻👏🏻
Prajwal sk sir .... Ur words is good..... But niv helida aage re exam beda.... Adu bittu bere en heltaare madona andri.... And especially ange talent iddoru mains alli bardu avrduu enadru antha power idre torsi andri..... Okkk...... But ellrugu re-exam badalu mains ge avakasha kotre hege..... Alli niv prepare and talent iddorge en difference agalla allwa...... Nim prakara telent iddoru chanagi performance maade madtaare right...... Aytu aagidre yargu problem illa allwaa..... Elrugu mains ge chance kodi talent iroru answer writing chanagi bardu qualify aagtaare..... Then why re exam..... Allwa...... Idu good score madirorgu and translation inda problem aagirorgu olle equal chance sikkaage allwa.......but why........ Could u reply for this..,.... 😊
After 29th Dec i unfollowed aksaa, recently it has derailed
@@TheRajeshEffect you have done a good job.
kpsc ಯವರು ಮಾಡಿರೋ ತಪ್ಪಿಗೆ ಪ್ರಿಲಿಮ್ಸ್ ಎಕ್ಸಾಮ್ ಬರೆದ ಎಲ್ಲರಿಗೂ ಮೇನ್ಸ್ ಎಕ್ಸಾಮಗೆ ಆಯೇಕೆ ಮಾಡಲ್ಲಿ ಅಲ್ಲಿ ಗೊತ್ತಾಗುತ್ತೆ ನಿಜವಾದ ಪರಿಶ್ರಮ ಪಟ್ಟ ವಿದ್ಯಾರ್ಥಿಗಳು ಯಾರು ಅಂತ
Anna , u r right … yella exams haalu madi idtaare ,, SAAD mains nu postpone madoke try madtidare … alu barthide nange
@@AkshSam6 they are the most hopeless association in the contemporary period of karnataka.
Mains postpone madiye Bitru Anna
Anyways , all the best for your exams .. wish you good luck .. thank you so much 😊
Nimdu yavag madudru exam clear madkotira alva sir matte tension yake sir upsc nu madkobahudu jotege kpsc nu agutte bidi dont worry anyaya adavrgu nyaya sigli bidi sir
@@shruthieb5406 Mam Competitive exams are uncertain be it kpsc or upsc. We cannot with gurantee say we will clear. Mundina sala matte kpsc davru kannada mistakses madidre matte re exam antare avag matte huu antira ? Haag anta KPSC parvagi matadtila nanu. Problems are real i understand. But Re exam is not a solution.
Scam bagge en heltiri sir hinge scam agi 30min bitt paper kodatre adru bagge en heltira Nind chanag agide anta heli inta paurusha torata idira Ok I can understand ur struggle chanag madirorgu mosa but scam madkond kelvond istu post hogli anta nimdu Akssa ge baitiralla avr inda est students help agutt n avru voice rise Madodke swalpa bhaya annod ide Avr hodre ee ketta rajakariya yuga dalli ellla scam madi lancha kott job tagondre nine heldage nam anta bada kutumba davru kasta pattu odor elli hogbeku?
@@kirankumaran3308 Bro , the problems are real. I understand. Re exam is not the solution.
@prajwalkulloli2517 yes brother I too understand agin again re-exam not solution. What about these scam if aksaa illa andre kpsc avru chellata adtare.
@@kirankumaran3308 where was aksaa earlier tell me ? Did any scam happen in last 3 KAS notification.? See they are accusing scam agide agide anta , if they have proof they should produce evidence in court and convict the guilty adu bittu sumne issue create maadtare
@prajwalkulloli2517 brother CTI alli ide kpsc avru 1:3 list bittidare HK marks yak bittila
Navu ide state exams ge odta idivi bro novu enu anta arta agutte and marks chanag bandu 2time waste ansidre literally it hurts more I too understand
Avnoun Anna helidu agdi correct ada ri benki maath Anna Respect 🙏🙌
ನನ್ನ ಮನದಾಳದ ಮಾತು ನಿವೇ ಹೇಳಿದ್ರಿ ❤ ಕೋಟಿ ಕೋಟಿ ನಮನಗಳು 🙏❤
Half knowledge is danger...
ಹೌದು ಗುರುಗಳೇ ನೀವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಇದು ಎರಡನೇ ಬಾರಿ ಇವರು ಮರು ಪರೀಕ್ಷೆ ನಡೆಸುತ್ತಿದ್ದಾರೆ ಆದರೂ ಯಾವ ಪ್ರಯೋಜನವೂ ಆಗಲಿಲ್ಲ
ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ
Very good message brother... Foolish akssa
Punyatma ni yest kisididi anta gottagutte nin matalle…. Kpsc neglect est erbeda adak pata kalsbeku andre re exam madlebeku last time adagu evru yechettu kondila andre en arta nandu score jasti agide nam manelu kasta ede hanganta nin tara kittogiro manstiti ila 😄ನೀನು ಇಂಗ್ಲೀಷ್ ಬಡವ
Nivu chelo maadiri antha ulidavarige anyay madidu yav nyaya bro nivu obba adhikariyagi kannad est ulistiri annodu gattagta elli
@@savitametri this video is not about Kannada v/s English medium. this video is not about justice v/s injustice , its about Re exam v/s No Re Exam. Please understand i am not against anyone except Mr.kanthkumar who is scapegoating the aspirants life for his own political career . Understand the invisible hands.
Super bro
ಅಲ್ಲಾಪಾ ಅಣ್ಣಾ....ನಿಂದೆ ನಿ ಸರಿ ಹೆಂಗ್ ಅಂಕೋತಿ ಪಾ....OMR KEY answer ತಗೊಂಡ್ ಕೋರ್ಟ್ ಅಲಿಯೋಕ್ ನಮ್ಮ ಹತ್ರಾ ದುಡ್ಡು ಇರ್ಬೇಕಲಾ....ಎಸ್ಟ್ easy ಆಗಿ ಹೇಳ್ತಿ ನೋಡು.... ನಿಂದ ಪೇಪರ್ ದು omr ನಂಬರ್ ಚೇಂಜ್ aagidre ning ಗೊತ್ತಾಗಿರೋದು. 5-6 year kuntu odi KPSC ಅವರ್ ತಪ್ಪಿಗೆ ನಾವು ತಲೆದಂಡ ಒರ್ಬೇಕು
13cr ಹಾಳ್ ಮಾಡ್ಕೊಂಡರಾ...ಮಾಡ್ಕೊಳ್ಳಿ. ಕರಕ್ಟ್ ಎಕ್ಸಾಮ್ ನಡಿಸೋಕ್ ಆಗೋಲ್ಲ ಅಂದ್ಮೇಲೆ 13 ಎಲ್ಲಾ 30 ಅಂದ್ರು ಮಾಡ್ಬೇಕು
ನೀ KAS ಆಗಿ ಸುಧಾರಣೆ ತರೋದ್ ಅಷ್ಟರಲ್ಲೇ ಐತಿ ಬಿಡೋ ಮಾರಾಯ
ನೀ ಅಸ್ಟ್ ಒದ್ಕೊಂಡಿ ಅಂದ್ರೆ 20 ಸಲಾ ರಿ ಎಕ್ಸಾಮ್ ಮಾಡ್ಲಿ ಬಿಡು...ನಿ ಚೆನ್ನಾಗಿ ಬರೀತಿ.....ಹೀಂಗ್ ಯಾಕ್ ಓದರ್ಕೋತಾ ನಿನ್ ಟೈಮ್ waste ಮಾಡ್ಕೋತಿ
ಅಲ್ಲಾ ಪಾ ದೋಸ್ತ್... ಟ್ರಾನ್ಸ್ಲೇಷನ್ ಹೋಗ್ಲಿ..ನಾವು ಬಿಜಾಪುರ ದಾಗ ಎಕ್ಸಾಮ್ 1.30ತಾಸ್ ಲೇಟ್ ಆಗಿ ಕೊಟ್ಟರೋ ಮಾರಾಯಾ.... OMR ಮೇಲೆ ನಮ್ಮ ನಂಬರ್ ಇಲ್ಲಾ... ನಾವ್ ಎನ್ ಮಾಡೋಣ. ನೀ ದೊಡ್ಡ ದೊಡ್ಡ ಮಾತಾಡ್ತಿ...1.30ತಾಸ್ ಲೇಟ್ ಆಗಿದ್ದಕ್ಕ ಟೆನ್ಷನ್ ಒಳಗ್ ನಮ್ಮ ಎಕ್ಸಾಮ್ ಹೆಂಗ್ ಸರಿ ಆಗತ್ತೆ
@@rameshmaalgi ದೊಸ್ತ Tension ಯಾಕ್ ಮಾಡಕೋತಿ ? Video ಒಳಗ ಬಿಜಾಪುರದಾಗಾಗಿದ್ದ ಹೆಳೆನಿ ನೋಡ.
@prajwalkulloli2517 ಹೇಳಿಯೋ ಅಣ್ಣಾ....ಅಷ್ಟೇ ನಾ ಅದು ...ಪರಿಹಾರ ಎನ್
First court ge hogi sir! Late adre kashta agute nimge
#AKSSA is an political motivated group. Kanth Kumar ideology is political one. He just want to get fame
❤❤
Alle lofar..Nan..magane...Already..KAS..post...marata..agide..le..Nan..magane..Ninu..KAS.. officer..agathidi..anakondide ..Nan..magane..Astu..brastachari..agide..gotta..ninage.. Alle..Lofar..edde..dvani..na..brastachari..da..bagge..mathadi..Nan..magane..
Cant KPSC recruit good kannada translator?? Utter irresponsiblility on KPSC part.. disgusting.. u did blunders on aug 27th & u repeated same mistakes on dec 29th..it affects genuine aspirants who did well in prelims..
Akssa started spreading rumours that there are 32 errors.. i did well in prelims. Y KPSC is not giving clarification on this issue.. shame on u KPSC.. Had u been responsible in translation, these stupids wouldn't have seek for reexam.. u mentioned integrity, accountability in ethics syllabus...but KPSC doesn't possess these attributes..shame on KPSC, thuu it shows their utter irresponsiblility & pathetic attitude
ಕೈಲಾಗದವನು ನೆಲ ಡೊಂಕು ಅನ್ನೋದು ಇವನು ನೋಡೇ ಇಟ್ಟಿರಬೇಕು ತಿಕ ಮುಚ್ಕೊಂಡು ಮತ್ತೆ ಬರಿಯೋ ಬೋಸಿಡಿಕೆ
Bro practical agi think madi namge english ast chanag illa kannadane ella adu kuda artha agtilla heg pass agbk heli
ನಿನ್ನಂತ ಉತ್ತರ ಕರ್ನಾಟಕ ಜನಗಳು ನಂ 1 ಸ್ವಾರ್ಥಿಮಕ್ಕಳು ಬರೀ ಎಕ್ಸಾಂ ಅಲ್ಲ ಎಲ್ಲಾ ಕ್ಷೇತ್ರಗಳಲ್ಲೂ ನಿಮ್ಮ ಕಡೆಯವರು ಬಕೆಟ್ ನನ್ನ ಮಕ್ಕಳು ಕನ್ನಡಕ್ಕೆ ಪ್ರಾತಿನಿಧ್ಯ ಸಿಗೋವರೆಗೂ ಹೋರಾಟ ನಡೀಬೇಕು ಇಲ್ಲ ಅಂದರೆ ನಿನ್ನಂತ ಸೂಳೆ ಮಕ್ಕಳು ಇರೋವರೆಗೂ KPSC ತಪ್ಪು ಮಾಡ್ತಾನೇ ಇರ್ತಾರೆ
Neev KPSC reform madok help madde Yest varsha books study madidru kuda exam pass agutthe olle marks barutthe but yarigu job sigalla idh anthu fix. So adastu practical agi think madi books knowledge bittu.