- 29
- 105 163
KARNATAKA ARYA VYSYA SAMUDAYA ABHIVRUDHI NIGAMA NI
เข้าร่วมเมื่อ 27 ก.ค. 2020
KARNATAKA ARYA VYSYA COMMUNITY DEVELOPMENT CORPORATION IS A GOVERNMENT OF KARNATAKA UNDERTAKING CORPORATION ESTABLISHED FOR THE WELFARE OF ARYA VYSYA COMMUNITY.
Arivu Education Loan 2024-25. ಅರಿವು ಶೈಕ್ಷಣಿಕ ಸಾಲ ಯೋಜನೆ 2024-25
1. ಅರ್ಹತೆ: ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿಬೇಕು. (ನಮೂನೆ-ಜಿ ನಲ್ಲಿ ಜಾತಿ ಮತ್ತು
ಆದಾಯ ಪ್ರಮಾಣ ಪತ್ರ ಪಡೆದಿರಬೇಕು)
2. ಆದಾಯ ಮಿತಿ: ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/-ಗಳ ಮಿತಿ ಒಳಗಿರಬೇಕು.
3. ವಯೋಮಿತಿ: ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿನವರಾಗಿರಬೇಕು.
4. ವಿಳಾಸ: ಅರ್ಜಿದಾರರು ಕರ್ನಾಟಕದ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.
5. ಮಹಿಳೆಯರ ಮೀಸಲಾತಿ: ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಶೇ.33ರಷ್ಟು ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.
6. ವಿಶೇಷಚೇತನರ (ಅಂಗವಿಕಲರ) ಮೀಸಲಾತಿ: ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಶೇ.5ರಷ್ಟು ವಿಶೇಷಚೇತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.
7. ಒಂದು ಕುಟುಂಬದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಆಯ್ಕೆ ಮಾಡಲು ಅವಕಾಶವಿರುತ್ತದೆ.
8. ಅ. ಫೀ ಸ್ಟ್ರಕ್ಚರ್: Karnataka Examination Authority ರವರಿಂದ ನಿಗದಿಪಡಿಸಿರುವ CET ಫೀಯನ್ನು ಮತ್ತು ಪ್ರವೇಶ ಶುಲ್ಕ, ಟ್ಯೂಷನ್ಫೀ , ಹಾಸ್ಟೆಲ್ ಫೀ, ಪುಸ್ತಕ, ಲ್ಯಾಪ್ ಟಾಪ್, ಪರೀಕ್ಷಾ ಶುಲ್ಕ ಇತ್ಯಾದಿ ಫೀಗಳನ್ನು ವಾರ್ಷಿಕ ರೂ.1,00,000/- ಮಿತಿಯೊಳಗೆ ಸಾಲ ನೀಡಲು ಪ್ರಸ್ತಾಪಿಸಿದೆ. CET ಮುಖಾಂತರ ಆಯ್ಕೆಯಾಗಿರುವ ಕಾಲೇಜಿನ ಪ್ರಾಂಶುಪಾಲರಿಂದ ಧೃಡೀಕರಿಸಿ ನೀಡಿರುವ FEE STRUCTURE ಅನ್ವಯ ಸಾಲ ನೀಡುವುದು.
ಆ. ಹಾಸ್ಟೆಲ್ ಫೀ: ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲೇ ಹಾಸ್ಟೆಲ್ ಸೌಲಭ್ಯ ಪಡೆದಿದ್ದಲ್ಲಿ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರ ಹಾಗೂ ಜಿಲ್ಲಾ ವ್ಯವಸ್ಥಾಪಕರ ತಪಾಸಣಾ ವರದಿಯನ್ನು ಪಡೆದು ಹಾಸ್ಟೆಲ್ ಫೀ ಮಂಜೂರು ಮಾಡುವುದು.
9. ಆಯ್ಕೆ ವಿಧಾನ: ಈ ಯೋಜನೆಯಲ್ಲಿ ಆರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಈ ಕೆಳಕಂಡಂತೆ ಜಿಲ್ಲಾಮಟ್ಟದ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಬೇಕು.

มุมมอง: 318
วีดีโอ
KACDC ಆನ್‌ಲೈನ್ ಮರುಪಾವತಿ ವಿಧಾನದ ಕಿರುಚಿತ್ರ / KACDC Online repayment short video
มุมมอง 5433 หลายเดือนก่อน
Re-payment link : kacdc.karnataka.gov.in/
2024-25ನೇ ಸಾಲಿನ ವಾಸವಿ ಜಲಶಕ್ತಿ ಯೋಜನೆ. | 2024-25 Financial year Vasavi Jalashakthi Scheme.
มุมมอง 7385 หลายเดือนก่อน
1. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ.6,00,000/- ಗಳ ಮಿತಿ ಒಳಗಿರಬೇಕು. 2. ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು. 3. ಅರ್ಜಿದಾರರು ಸಣ್ಣ ರೈತರ ಕುಟುಂಬಕ್ಕೆ ಸೇರಿದವರಾಗಿದ್ದು, ಒಂದೇ ಸ್ಥಳದಲ್ಲಿ ಇರುವ ಕನಿಷ್ಠ 2 ಎಕರೆ ಮತ್ತು ಗರಿಷ್ಠ 15 ಎಕರೆ ಜಮೀನು ಹೊಂದಿರಬೇಕು. 4. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶೇ.33ರಷ್ಟು ಮಹಿಳಾ ಫಲಾನುಭವಿಗಳನ್ನು, ಶೇ.5ರಷ್ಟು ವಿಶೇಷಚೇತನರಿಗೆ ಮತ್ತು ಶೇ.5ರಷ್ಟು ತೃತೀಯಲಿಂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು...
2024-25ನೇ ಸಾಲಿನ ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ.|2024-25 FY Arya Vysya Vahini/Aahaara Vahini Scheme.
มุมมอง 13K6 หลายเดือนก่อน
1. ಅಭ್ಯರ್ಥಿಯು Yellow board (ಎಲೆಕ್ಟ್ರಿಕ್ / ಸಿ.ಎನ್.ಜಿ) ತ್ರಿಚಕ್ರ ಅಥವಾ ನಾಲ್ಕು ಚಕ್ರದ ವಾಹನವನ್ನು ಖರೀದಿಸಲು ನಿಗಮದಿಂದ ರೂ.1.00ಲಕ್ಷದವರೆಗೆ Subsidy ನೀಡಲಾಗುವುದು. ಬಾಕಿ ಮೊತ್ತವನ್ನು ಯಾವುದಾದರು ಬ್ಯಾಂಕ್‍ಗಳಿಂದ ಸಾಲ ಪಡೆಯಬೇಕಾಗಿರುತ್ತದೆ. ಸಾಲ ಪಡೆದಂತಹ ರಾಷ್ಟ್ರೀಕೃತ ಬ್ಯಾಂಕ್‌ಗಳ / ಸಹಕಾರ ಸಂಘಗಳ/ ಸಹಕಾರ ಬ್ಯಾಂಕ್‌ಗಳ/ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ/ Schedule Bank/ ಅಂಗೀಕೃತ ಸರ್ಕಾರೇತರ ಹಣಕಾಸು ಸಂಸ್ಥೆಗಳಿಗೆ ಅಥವಾ ಸಂಬಂಧಪಟ್ಟ ವಾಹನ ಡೀಲರ್ (Authorized...
2024-25 ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ | 2024-25 Financial year Self Employment Direct Loan Scheme.
มุมมอง 9K6 หลายเดือนก่อน
ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ 1. ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಲ್ಲಿ ವ್ಯಾಪಾರ ಕೈಗೊಳ್ಳಲು ನಿಗಮದಿಂದ ಒಂದು ಲಕ್ಷ ಸಾಲ-ಸಹಾಯಧನ ನೀಡಲಾಗುವುದು. ಇದರಲ್ಲಿಇಪ್ಪತ್ತು ಸಾವಿರ ಸಹಾಯಧನ ಹಾಗೂ ಎಂಬತ್ತು ಸಾವಿರ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು. 2. ಅರ್ಜಿದಾರರ ವಾರ್ಷಿಕ ಆದಾಯ ಮೂರು ಲಕ್ಷ ಮಿತಿ ಒಳಗಿರಬೇಕು. 3. ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದೊಳಗಿನವರಾಗಿರಬೇಕು. 4. ಪಡೆದ ಸಾಲವನ್ನು 3 ವರ್ಷಗಳಲ್ಲಿ ಮರುಪಾವತಿ ಮಾಡಬೇಕು.
ಮಾನ್ಯ ಕಂದಾಯ ಸಚಿವರು ನಿಗಮಕ್ಕೆ ಅಧ್ಯಕ್ಷರಾದ ನಂತರದ 1 ವರ್ಷದ ಸಾಧನೆ.
มุมมอง 1.9K10 หลายเดือนก่อน
ಮಾನ್ಯ ಕಂದಾಯ ಸಚಿವರು ನಿಗಮಕ್ಕೆ ಅಧ್ಯಕ್ಷರಾದ ನಂತರದ 1 ವರ್ಷದ ಸಾಧನೆ.
SSP 2023-24|ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ-ಆರ್ಯ ವೈಶ್ಯ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ.
มุมมอง 42511 หลายเดือนก่อน
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ-ಆರ್ಯ ವೈಶ್ಯ ಸಮಾಜದ 4067 ವಿದ್ಯಾರ್ಥಿಗಳಿಗೆ 5.53 ಕೋಟಿ ರೂ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಿದ ಸಚಿವ ಕೃಷ್ಣ ಬೈರೇಗೌಡ • ಬ್ರಾಹ್ಮಣ ಸಮಾಜದ 2710 ವಿದ್ಯಾರ್ಥಿಗಳಿಗೆ 3.78 ಕೋಟಿ ರೂ • ಆರ್ಯ ವೈಶ್ಯ ಸಮಾಜದ 1,357 ವಿದ್ಯಾರ್ಥಿಗಳಿಗೆ 1.75 ಕೋಟಿ ರೂ • ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮೆ
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ನಗದು ವರ್ಗಾವಣೆಗೊಳಿಸಿದ ಸಚಿವ ಕೃಷ್ಣ ಬೈರೇಗೌಡ
มุมมอง 20Kปีที่แล้ว
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ಆಯ್ಕೆಯಾದ ಎಲ್ಲಾ 500 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೊಳಿಸಿದ ಸಚಿವ ಕೃಷ್ಣ ಬೈರೇಗೌಡ # ಹೊಸ ಉದ್ಯಮಿಗಳಿಗೆ ವಾರ್ಷಿಕ 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ # ನಿಗಮದಿಂದ 1 ಲಕ್ಷದ ವರೆಗೆ ಸಾಲ, 20,000 ಸಬ್ಸಿಡಿ # 500 ಫಲಾನುಭವಿಗಳಿಗೆ 5 ಕೋಟಿ ರೂ. ಡಿಬಿಟಿ ಸಾಧನೆ # ರಾಜ್ಯದಲ್ಲೇ ಡಿಬಿಟಿ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ನಿಗಮ
DBT Karnataka
มุมมอง 4.2Kปีที่แล้ว
DBT ಆಪ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯು ಜೋಡಣೆಯಾಗಿರುವ ಬಗ್ಗೆ ತಿಳಿಯಬಹುದಾಗಿದೆ.
Arivu Education Loan 2023-24. ಅರಿವು ಶೈಕ್ಷಣಿಕ ಸಾಲ ಯೋಜನೆ 2023-24
มุมมอง 2.2Kปีที่แล้ว
1. ಅರ್ಹತೆ: ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿಬೇಕು. (ನಮೂನೆ-ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು) 2. ಆದಾಯ ಮಿತಿ: ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/-ಗಳ ಮಿತಿ ಒಳಗಿರಬೇಕು. 3. ವಯೋಮಿತಿ: ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದೊಳಗಿನವರಾಗಿರಬೇಕು. 4. ವಿಳಾಸ: ಅರ್ಜಿದಾರರು ಕರ್ನಾಟಕದ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು. 5. ...
ಮಾಜಿ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ನಿಗಮವನ್ನು ಕುರಿತಂತೆ ಪ್ರಶಂಸಿಸಿರುವುದು.
มุมมอง 109ปีที่แล้ว
ಮಾಜಿ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರು ನಿಗಮವನ್ನು ಕುರಿತಂತೆ ಪ್ರಶಂಸಿಸಿರುವುದು.
2023-24ನೇ ಸಾಲಿನ ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ. | 2023-24 Financial Year's Food Truck Scheme.
มุมมอง 1.6Kปีที่แล้ว
ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ 1. ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆಯಡಿಯಲ್ಲಿ ಚಾಟ್ಸ್, ಹುರಿದ ತಿನಿಸುಗಳು, ಜ್ಯೂಸ್/ಕಾಫಿ-ಟೀ ಇತ್ಯಾದಿಗಳನ್ನು ಮೊಬೈಲ್ ಕ್ಯಾಂಟೀನ್‌ನಲ್ಲಿ ವ್ಯಾಪಾರ ಮಾಡಲು ನಿಗಮದಿಂದ ಎರಡು ಲಕ್ಷ ಸಹಾಯಧನ ನೀಡಲಾಗುವುದು ಹಾಗೂ ಬಾಕಿ ಮೊತ್ತವನ್ನು ಬ್ಯಾಂಕ್/ಸಹಕಾರಿ ಸಂಘಗಳಿಂದ ಸಾಲ ಪಡೆಯಬಹುದಾಗಿದೆ. 2. ಅರ್ಜಿದಾರರ ವಾರ್ಷಿಕ ಆದಾಯ ಆರು ಲಕ್ಷ ಮಿತಿ ಒಳಗಿರಬೇಕು. 3. ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು. 4. ಅಭ್ಯರ್ಥಿಯು ಹೊಸ ವಾಹನ ಖರೀದ...
2023-24ನೇ ಸಾಲಿನ ವಾಸವಿ ಜಲಶಕ್ತಿ ಯೋಜನೆ. | 2023-24 Financial year Vasavi Jalashakthi Scheme.
มุมมอง 2.6Kปีที่แล้ว
ವಾಸವಿ ಜಲಶಕ್ತಿ ಯೋಜನೆ: 1. ವಾಸವಿ ಜಲಶಕ್ತಿ ಯೋಜನೆಯಡಿಯಲ್ಲಿರೈತರ ಕೃಷಿ ಭೂಮಿಗೆ ನೀರಾವರಿ ಸೌಲಭ್ಯಒದಗಿಸಲು ಶೇ.4ರ ಬಡ್ಡಿದರದಲ್ಲಿ ಎರಡು ಲಕ್ಷ ಸಾಲ ಹಾಗೂ ವಿದ್ಯುದ್ಧೀಕರಣಕ್ಕೆ ಐವತ್ತು ಸಾವಿರ ಸಹಾಯಧನ ನೀಡಲಾಗುವುದು. 2. ಅರ್ಜಿದಾರರ ವಾರ್ಷಿಕ ಆದಾಯ ಆರು ಲಕ್ಷ ಮಿತಿ ಒಳಗಿರಬೇಕು. 3. ಅರ್ಜಿದಾರರು 21 ವರ್ಷ ಮೇಲ್ಪಟ್ಟು 50 ವರ್ಷ ಒಳಗಿನವರಾಗಿರಬೇಕು. 4. ಅರ್ಜಿದಾರರು ಒಂದೇ ಸ್ಥಳದಲ್ಲಿ 2 ರಿಂದ 5 ಎಕರೆ ಜಮೀನು ಹೊಂದಿರಬೇಕು. 5. ಸಾಲ ಪಡೆಯಲು ಯಾವುದೇ Collateral security ಇರುವುದಿಲ...
2023-24 ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ | 2023-24 Financial year Self Employment Direct Loan Scheme.
มุมมอง 10Kปีที่แล้ว
ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ 1. ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಲ್ಲಿ ವ್ಯಾಪಾರ ಕೈಗೊಳ್ಳಲು ನಿಗಮದಿಂದ ಒಂದು ಲಕ್ಷ ಸಾಲ-ಸಹಾಯಧನ ನೀಡಲಾಗುವುದು. ಇದರಲ್ಲಿಇಪ್ಪತ್ತು ಸಾವಿರ ಸಹಾಯಧನ ಹಾಗೂ ಎಂಬತ್ತು ಸಾವಿರ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು. 2. ಅರ್ಜಿದಾರರ ವಾರ್ಷಿಕ ಆದಾಯ ಮೂರು ಲಕ್ಷ ಮಿತಿ ಒಳಗಿರಬೇಕು. 3. ಅರ್ಜಿದಾರರು 18 ವರ್ಷ ಮೇಲ್ಪಟ್ಟು 45 ವರ್ಷದೊಳಗಿನವರಾಗಿರಬೇಕು. 4. ಪಡೆದ ಸಾಲವನ್ನು 3 ವರ್ಷಗಳಲ್ಲಿ ಮರುಪಾವತಿ ಮಾಡಬೇಕು.
2023-24 ನೇ ಸಾಲಿನ ಯೋಜನೆಗಳ ವಿವರ. 2023-24 scheme details.
มุมมอง 27Kปีที่แล้ว
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವದ್ಧಿ ನಿಗಮದ 2023-24 ನೇ ಸಾಲಿನ ಯೋಜನೆಗಳ ವಿವರ. Details of all the schemes implemented in Karnataka Arya Vysya Community Development Corporation Projects for the financial year 2023-24.
ಆರ್ಯ ವೈಶ್ಯ ಆಹಾರ ವಾಹಿನಿ / Arya Vysya Aahaara Vahini.2022-23 ನೇ ಸಾಲಿನ ನೂತನ ಯೋಜನೆ.
มุมมอง 5132 ปีที่แล้ว
ಆರ್ಯ ವೈಶ್ಯ ಆಹಾರ ವಾಹಿನಿ / Arya Vysya Aahaara Vahini.2022-23 ನೇ ಸಾಲಿನ ನೂತನ ಯೋಜನೆ.
Process to apply KACDC Self-Employment Loan for the year 2022-23.
มุมมอง 2.2K2 ปีที่แล้ว
Process to apply KACDC Self-Employment Loan for the year 2022-23.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆಯ ಅರ್ಜಿ ಆಹ್ವಾನದ ವಿಡಿಯೋ.
มุมมอง 4K3 ปีที่แล้ว
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆಯ ಅರ್ಜಿ ಆಹ್ವಾನದ ವಿಡಿಯೋ.
KACDC LOAN RECOVERY APP LAUNCH BY KARNATAKA CHIEF MINISTER BASAVARAJ BOMMAI
มุมมอง 6583 ปีที่แล้ว
KACDC LOAN RECOVERY APP LAUNCH BY KARNATAKA CHIEF MINISTER BASAVARAJ BOMMAI
ನಿಗಮದ ಅಧ್ಯಕ್ಷರಾದ ಶ್ರೀ ಡಿ.ಎಸ್.ಅರುಣ್ ರವರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ.
มุมมอง 1403 ปีที่แล้ว
ನಿಗಮದ ಅಧ್ಯಕ್ಷರಾದ ಶ್ರೀ ಡಿ.ಎಸ್.ಅರುಣ್ ರವರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ.
ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು💐🙏 ಡಿ. ಎಸ್. ಅರುಣ್ ಅಧ್ಯಕ್ಷರು ಕರ್ನಾಟಕ ಆರ್ಯ ವೈಶ್ಯ
มุมมอง 434 ปีที่แล้ว
ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು💐🙏 ಡಿ. ಎಸ್. ಅರುಣ್ ಅಧ್ಯಕ್ಷರು ಕರ್ನಾಟಕ ಆರ್ಯ ವೈಶ್ಯ
HOW TO GET CASTE AND INCOME CERTIFICATE IN FORM-G
มุมมอง 2.8K4 ปีที่แล้ว
HOW TO GET CASTE AND INCOME CERTIFICATE IN FORM-G
Last date??
Medical students arya vysya .... last date for 2023-24 was closed before results .... and we were unable to apply the SSP scholarship, ...please look into this sir and update
How to renew the arivu application
ಸರ್. ನಾನು. ಗವರ್ನಮೆಂಟ್. ಬ್ಯಾಂಕಿಲ್ಲಿ. ಸಾಲ. ತಗೆದುಕೊಂಡಿದ್ದೇನೆ. ಆಟೋ. ರಿಕ್ಷಾ.. ನನಗೆ. ಸಬ್ಸಿಡಿ. ಫಾರಂ. ಬೇಕಾಗೇದೇ. Sc. 2024.ಪಿಡಿಎಫ್. ಕನ್ನಡ
ಇವುಗಳೆಲ್ಲ MLA ಮೇಲೆ ಡಿಫೆಂಡ್ ಸರ್
Sir bere nigama li income limit ಗ್ರಾಮೀಣ 98000 and ನಗರ 1,20,000 ide..... Idralli change aagilwa??
ಸರ್ ಆದಾಯ ಪ್ರಮಾಣ ಪತ್ರ ತಗೋತಾ ಇಲ್ಲ ಸರ್ ಏನು ಮಾಡಬೇಕು ಪ್ಲೀಸ್ ತಿಳಿಸಿ ಸರ್
ಲೇಬರ್ ಕಾಡಿನ ಸ್ಕಾಲರ್ಶಿಪ್ ಯಾವಾಗ ಬರುತ್ತೆ ಸರ್
Super
Hi sir
ಸರ್ ನಮಸ್ಕಾರ ಆರ್ ಡಿ ನಂಬರ್ ಆದಾಯ ಪ್ರಮಾಣ ಪತ್ರ ಅಥವಾ ಕ್ಯಾಸ್ಟ್ ಇನ್ಕಮ್ ಪ್ರಮಾಣ ಪತ್ರದ ಹಾಡಿ ನಂಬರ್ ಯಾವುದು ಹೇಳಿ ಸರ್ ಮಾಹಿತಿ ಗೊತ್ತಾಗ್ತಾ ಇಲ್ಲ ಪ್ಲೀಸ್ ಸರ್
Shivashankar
Shivu
Sir 2A davarigu idu barutha
Only Arya vysya communityis eligibler or invalid RD nambar
Hl
80000rs4% andre yestu aagutte edu monthly or yearly.
ಸರ್ ನಮ್ ಪ್ರಶ್ನೆಗೆ ಉತ್ತರ ಹೇಳಿಲ್ಲ ಸರ್ ಯಾವ ಹಾಡಿ ನಂಬರ ಆಗಬೇಕು ಸರ್ ಪ್ಲೀಸ್ ಸ್ವಲ್ಪ ತಿಳಿಸಿ
ಸರ್ ಯಾವ ಆರ್ಡಿ ನಂಬರ್ ಹಾಕಬೇಕು ಸರ್
Rd number andre Incom cast and cast alli irutala ha num akbeku
SC st ge barutta
Brother link haki video madri
Hl
Sir RD number andare yavudu caste income certificate nali number koduttare ade number yenu heli
It will be in your cast certificate and income certificate
Yes
1 to 10th oduta ero brhmana maklige elva scholarship?
Can veera shaiava linganyat people can apply
Sir income rd athva caste rd
Sir bank details thagondilla
Sir RD yava nambar sir
Form G Caste and Income certificate number , issued by Revenue Department.
D devaraju ars abivruddi nigamada lone application bittilva sir😊😊
Super
How to register sir
❤👍👍👍👌
Great achievement
S same am apply not come loan
Estu janakke sanction agide anta video madidira estu applications rejection madira antanu heli apply madi madi bejar agide waste apply madode recommendations idre ne Ella sanction agodu illandre illa namge bucket hidiyoke baralla and bucket hidililla andre nav apply madirodukke recommendation madalla Ella facilities iravrige help madtare ivru aste
Super 🎉🎉
ಯಲ್ಲಾರೂ ಕಳ್ಳ ನನ್ನ ಮಕ್ಕಳೆ
Am also applied,but loan not came
Bro don't worry already ur application would be rejected no use
🎉🎉🎉🎉❤❤❤
Thank you so much for KACDC & GoK
❤🙏.....
IS ARYA VYSYA COMMUNITY COMES UNDER OBC OR GENERAL CATEGORY please let me know (Arya Vysya caste comes under the Other Backward Caste (OBC) category. This is as per the order issued by the Karnataka Government on 13-MAY-1959. This sect is also referred to as Gavara Komati and is a part of the Komati Indian trading community with their primary base in Central and South India.) this was showing in the google search
ಉದ್ಯಮಶೀಲತಾ ಅಭಿವೃದ್ಧಿಗೆ ಅಪ್ಲಿಕೇಶನ್ ಅಪ್ಲೈ ಮಾಡಿದ್ದೇವೆ ಇನ್ನು ಹಣ ವರ್ಗಾವಣೆ ಆಗಿಲ್ಲ
Super
happy new year 2024
Super.
Best wishes
2022-23 ಹಣ ಇನ್ನೂ ಜಮಾ ಆಗಿಲ್ಲ
ಸೂಪರ್ ಸರ್
ಸೂಪರ್ ಸರ