- 1 231
- 939 569
Yogamukhi
India
เข้าร่วมเมื่อ 12 ต.ค. 2008
Our channel is dedicated to provide the information and knowledge of Yoga, Ayurveda, different healing therapies, and other spiritual mystic healing techniques. Our Shri Krishna Yogashram serves with best therapies employing modern facilities in a traditional way. “Traditional Care in Modern Allure” is our specialty. A peaceful living healthy rating and natural treating.
Website : www.yogamukhi.com
Facebook : ShriKrishnaYogashram
Website : www.yogamukhi.com
Facebook : ShriKrishnaYogashram
ಬದುಕಿನಲ್ಲಿ ನಾವು ಜಲ-ಪತ್ರ ಬಿಂದುವಿನಂತೆ ಇರಬೇಕು. ಆಗ ಜೀವನ ಸಹ್ಯವಾಗಿರುವುದು.##
ಬದುಕಿನಲ್ಲಿ ನಾವು ಜಲ-ಪತ್ರ ಬಿಂದುವಿನಂತೆ ಇರಬೇಕು. ಆಗ ಜೀವನ ಸಹ್ಯವಾಗಿರುವುದು.##
มุมมอง: 130
วีดีโอ
Medical Yoga thearapy-#Backapain, #Neckpain, #kneepain for NRI of Canada.
มุมมอง 12311 ชั่วโมงที่ผ่านมา
Medical Yoga thearapy-#Backapain, #Neckpain, #kneepain for NRI of Canada.
ನಿಮ್ಮವರು ಬೇರೆಯವರ ಕಡೆ ಯಾಕೆ ವಾಲುತ್ತಿದ್ದಾರೆ ನಿಮಗೆ ಗೊತ್ತಾ??? part -2
มุมมอง 4532 ชั่วโมงที่ผ่านมา
ನಿಮ್ಮವರು ಬೇರೆಯವರ ಕಡೆ ಯಾಕೆ ವಾಲುತ್ತಿದ್ದಾರೆ ನಿಮಗೆ ಗೊತ್ತಾ??? part -2
ನಿಮ್ಮವರು ನಿಮ್ಮಿಂದ ಸಣ್ಣಗೆ ದೂರ ಆಗಿ ಬೇ ರೊಬ್ಬರ ಕಡೆಗೆ ಯಾಕೆ ವಾಲುತ್ತಾರೆ ಗೊತ್ತಾ ??part 1
มุมมอง 5992 ชั่วโมงที่ผ่านมา
ನಿಮ್ಮವರು ನಿಮ್ಮಿಂದ ಸಣ್ಣಗೆ ದೂರ ಆಗಿ ಬೇ ರೊಬ್ಬರ ಕಡೆಗೆ ಯಾಕೆ ವಾಲುತ್ತಾರೆ ಗೊತ್ತಾ ??part 1
ಯೋಗವಿಜ್ಞಾನದ ವಾರಣಾಸಿ ಶ್ರೀ ಕೃಷ್ಣ ಯೋಗಾಶ್ರಮದ ಪಕ್ಷಿನೋಟ . ನಿರೂಪಣೆ, ಡಾ, ದೀಪಕ್###
มุมมอง 5424 ชั่วโมงที่ผ่านมา
ಯೋಗವಿಜ್ಞಾನದ ವಾರಣಾಸಿ ಶ್ರೀ ಕೃಷ್ಣ ಯೋಗಾಶ್ರಮದ ಪಕ್ಷಿನೋಟ . ನಿರೂಪಣೆ, ಡಾ, ದೀಪಕ್
ಆಸನದ ಸ್ಥಿತಿ ಹೇಗಿರಬೇಕು? "ಸಮಂ ಕಾಯಂ ಶಿರೋಗ್ರೀವಮ್" ನಿತಂಬ, ಬೆನ್ನು, ತಲೆ ಸಮರೇಖೆಯಲ್ಲಿರಲಿ..##yoga##
มุมมอง 9097 ชั่วโมงที่ผ่านมา
ಆಸನದ ಸ್ಥಿತಿ ಹೇಗಿರಬೇಕು? "ಸಮಂ ಕಾಯಂ ಶಿರೋಗ್ರೀವಮ್" ನಿತಂಬ, ಬೆನ್ನು, ತಲೆ ಸಮರೇಖೆಯಲ್ಲಿರಲಿ.. yoga
ಧ್ಯಾನಕ್ಕೆ ಕೂತಾಗ ದೇಹದಲ್ಲಿ ನೋವು ಮತ್ತು ಹೊಯ್ದಾಟ ಜ್ಯಾಸ್ತಿ ಆಗುತ್ತದೆ, ಯಾಕೆ ??##
มุมมอง 2.4K9 ชั่วโมงที่ผ่านมา
ಧ್ಯಾನಕ್ಕೆ ಕೂತಾಗ ದೇಹದಲ್ಲಿ ನೋವು ಮತ್ತು ಹೊಯ್ದಾಟ ಜ್ಯಾಸ್ತಿ ಆಗುತ್ತದೆ, ಯಾಕೆ ??
#ಆಪರೇಷನ್ ತಪ್ಪಿಸಿ..! #ಬೆನ್ನು - ಸೊಂಟ ನೋವು, #ಕತ್ತು ನೋವು, #ಮಂಡಿ ನೋವುಗಳಿಂದ ಮುಕ್ತಿ ಪಡೆಯರಿ.
มุมมอง 2029 ชั่วโมงที่ผ่านมา
*ವಿಶೇಷವಾಗಿ #ಬೆನ್ನು ನೋವು , #ಸೊಂಟನೋವು, #ಕುತ್ತಿಗೆನೋವು, #ಮೊಣಕಾಲುನೋವು, #ಭುಜದ ನೋವು #ಸ್ಲಿಪ್ ಡಿಸ್ಕ ಗೆ #ಆಪರೇಷನ್ ಇಲ್ಲದೇನೆಯೇ ವಿಶೇಷವಾದ #ಸ್ಕೆಲೀಟಲ್_ಯೋಗ, #ಪಂಚಕರ್ಮ, ಫಿಸಿಯೋಥೆರಪಿ , ಅಕ್ಯುಪ್ರೆಷರ್, ರೇಕಿ ಮುಂತಾದವುಗಳಿಂದ ನಿಖರವಾಗಿ ಪಡಿಸಬಹುದಾಗಿದೆ.* ಹಾಗೆಯೇ ಶ್ರೀ ಕೃಷ್ಣ ಯೋಗಾಶ್ರಮ, ಸಂಜೀವಿನಿ ಚಿಕಿತ್ಸಾಲಯದಲ್ಲಿ #ಮೊಡವೆ, #ಮೊಡವೆ_ಕಲೆ, ಭಂಗು, ಕೂದಲು ಉದರುವ ಸಮಸ್ಯೆ, ಹೊಟ್ಟು, ಚರ್ಮವ್ಯಾಧಿ ಮುಂತಾದವುಗಳಿಗೆ #ಕೊಸ್ಮೆಟಿಕ್ ಯಂತ್ರಗಳಿಂದ ಹಾಗೂ ಆಯುರ್ವೇದ ಪಂಚಕರ್ಮ...
ನಾವು ಪೂಜಿ ಪರಮಾತ್ಮನೇ ಅಂಕಿ. ಅಂಕಿಯೇ ಇಲ್ಲದ ಪೂಜಿಗಳಿಗೆ ಏನು ಬೆಲೆ ಅದ??##
มุมมอง 94012 ชั่วโมงที่ผ่านมา
Mob-9448776428 Shri Krishna Yogashrama Guledgudd Dt-Bagalkot Karnataka State www yogamukhi com. ನಿಮ್ಮ ಆರೋಗ್ಯ ಹದಗೆಟ್ಟು ಎಲ್ಲಿಯೂ ಚಿಕಿತ್ಸೆ ಸಿಗದಾದಾಗ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರವೇ ಸಿಗದಾದಾಗ , ಸಂಪರ್ಕಿಸಿರಿ
ಬದುಕಿನಲ್ಲಿ ಎಂದೆಂದೂ ನೆನಪಿಡಬೇಕಾದ ಮಾತುಗಳನ್ನು ನಾವೆಲ್ಲರೂ ಮರೆತಿದ್ದೇವೆ##
มุมมอง 56714 ชั่วโมงที่ผ่านมา
ಬದುಕಿನಲ್ಲಿ ಎಂದೆಂದೂ ನೆನಪಿಡಬೇಕಾದ ಮಾತುಗಳನ್ನು ನಾವೆಲ್ಲರೂ ಮರೆತಿದ್ದೇವೆ
ಕುಡಿದು ಗಟಾರದಾಗ ಬಿದ್ದವರನ್ನು ಗೌರವದಿಂದ ಕಾಣೋರು ಓಂ ಅನ್ನೋರಿಗೆ ಹುಚ್ಚು ಹಿಡದೈತಿ ಅಂತಾರಲ್ಲ..??!
มุมมอง 1.2K16 ชั่วโมงที่ผ่านมา
ಕುಡಿದು ಗಟಾರದಾಗ ಬಿದ್ದವರನ್ನು ಗೌರವದಿಂದ ಕಾಣೋರು ಓಂ ಅನ್ನೋರಿಗೆ ಹುಚ್ಚು ಹಿಡದೈತಿ ಅಂತಾರಲ್ಲ..??!
ಹುಟ್ಟಿದಾಗ ಆತ ಏನೂ ಇರ್ಲಿಲ್ಲ. ಬೆಳೀತಬೆಳೀತಾ ಏನೋ ಆದ. ತಿಳವಳಿಕೆ ಬಂತು,ಎಲ್ಲವೂ ಆದ. nothing, somthing everything
มุมมอง 74719 ชั่วโมงที่ผ่านมา
ಹುಟ್ಟಿದಾಗ ಆತ ಏನೂ ಇರ್ಲಿಲ್ಲ. ಬೆಳೀತಬೆಳೀತಾ ಏನೋ ಆದ. ತಿಳವಳಿಕೆ ಬಂತು,ಎಲ್ಲವೂ ಆದ. nothing, somthing everything
ಆಶ್ರಮದ ಕುರಿತಂತೆ ಗುರೂಜಿಯವರ ಮನದಾಳದ ಮಾತುಗಳು###
มุมมอง 74921 ชั่วโมงที่ผ่านมา
ಆಶ್ರಮದ ಕುರಿತಂತೆ ಗುರೂಜಿಯವರ ಮನದಾಳದ ಮಾತುಗಳು
ನಿಮ್ಮ ಮನಸ್ಸಿನಲ್ಲಿ ತುಂಬಿರೋದು ಬರೀ ನೆಗೆಟಿವ್ ವಿಚಾರಗಳೇ !..ಹಿಂಗಿದ್ದಾಗ ಸಂತೋಷ ಎಲ್ಲಿ ಇರ್ತದ ????
มุมมอง 2Kวันที่ผ่านมา
ನಿಮ್ಮ ಮನಸ್ಸಿನಲ್ಲಿ ತುಂಬಿರೋದು ಬರೀ ನೆಗೆಟಿವ್ ವಿಚಾರಗಳೇ !..ಹಿಂಗಿದ್ದಾಗ ಸಂತೋಷ ಎಲ್ಲಿ ಇರ್ತದ ????
ನೀವು ನಿಮ್ಮ ದೇಹಕ್ಕೆ ಚಿಕಿತ್ಸೆ ನೀಡ್ತಾ ಇದ್ದೀರಿ. ಆದ್ರೆ ನೀವು ಮನೋಜನ್ಯ ರೋಗದಿಂದ ಬಳಲ್ತಾ ಇದ್ದೀರಿ
มุมมอง 2.8Kวันที่ผ่านมา
ನೀವು ನಿಮ್ಮ ದೇಹಕ್ಕೆ ಚಿಕಿತ್ಸೆ ನೀಡ್ತಾ ಇದ್ದೀರಿ. ಆದ್ರೆ ನೀವು ಮನೋಜನ್ಯ ರೋಗದಿಂದ ಬಳಲ್ತಾ ಇದ್ದೀರಿ
ಕೆನಡಾ ದೇಶದ ವ್ಯಾಂಕೋವರ್ ನಗರದಲ್ಲಿ ಗುರೂಜಿಯವರ ರೇಖಿ ದೀಕ್ಷಾ ಕಾರ್ಯಕ್ರಮ ##
มุมมอง 534วันที่ผ่านมา
ಕೆನಡಾ ದೇಶದ ವ್ಯಾಂಕೋವರ್ ನಗರದಲ್ಲಿ ಗುರೂಜಿಯವರ ರೇಖಿ ದೀಕ್ಷಾ ಕಾರ್ಯಕ್ರಮ
ತ್ರಾಟಕ ಯೋಗದ ಸಾಧನೆಯ ನಂತರ ಸಾಧಕರು ತಮ್ಮ ಸ್ವ-ಅನುಭವಗಳನ್ನು ಹಂಚಿಕೊಳ್ಳುತ್ತಿರುವುದು###
มุมมอง 726วันที่ผ่านมา
ತ್ರಾಟಕ ಯೋಗದ ಸಾಧನೆಯ ನಂತರ ಸಾಧಕರು ತಮ್ಮ ಸ್ವ-ಅನುಭವಗಳನ್ನು ಹಂಚಿಕೊಳ್ಳುತ್ತಿರುವುದು
ಬೆನ್ನು-ಸೊಂಟ ನೋವು, ಮತ್ತು ಮೊಣಕಾಲು ನೋವಿನಿಂದ ಗುಣಮುಖರಾದ ದಂಪತಿಗಳಿಂದ ಯೋಗ -ಆಯುರ್ವೇದ ಚಿಕಿತ್ಸೆಯ ಅನುಭವ ಹಂಚಿಕೆ.
มุมมอง 583วันที่ผ่านมา
ಬೆನ್ನು-ಸೊಂಟ ನೋವು, ಮತ್ತು ಮೊಣಕಾಲು ನೋವಿನಿಂದ ಗುಣಮುಖರಾದ ದಂಪತಿಗಳಿಂದ ಯೋಗ -ಆಯುರ್ವೇದ ಚಿಕಿತ್ಸೆಯ ಅನುಭವ ಹಂಚಿಕೆ.
ಸಾಧಕರ ಮುಂದೆ ತಮ್ಮ ಹಿಂದಿನ ನೆನಪುಗಳನ್ನು ಭಾವನಾತ್ಮಕವಾಗಿ ಹಂಚಿಕೊಳ್ಳುತ್ತಿರುವ ಗುರೂಜಿ ## past life recalled #
มุมมอง 55614 วันที่ผ่านมา
ಸಾಧಕರ ಮುಂದೆ ತಮ್ಮ ಹಿಂದಿನ ನೆನಪುಗಳನ್ನು ಭಾವನಾತ್ಮಕವಾಗಿ ಹಂಚಿಕೊಳ್ಳುತ್ತಿರುವ ಗುರೂಜಿ past life recalled #
ಪರಕಾಯ ಪ್ರವೇಶದ ಹಂತಕ್ಕೆ ಒಯ್ಯುವ, ಯೋಗನಿದ್ರಾ ಎಂಬ ಸರಳ ಸಾಧನಾ ಮಾರ್ಗ###
มุมมอง 2.1K14 วันที่ผ่านมา
ಪರಕಾಯ ಪ್ರವೇಶದ ಹಂತಕ್ಕೆ ಒಯ್ಯುವ, ಯೋಗನಿದ್ರಾ ಎಂಬ ಸರಳ ಸಾಧನಾ ಮಾರ್ಗ
ಯೋಗನಿದ್ರಾ ಸಾಧನೆಯ ಆಧ್ಯಾತ್ಮಿಕ ಅನುಭವಗಳು## yoganidra##
มุมมอง 86414 วันที่ผ่านมา
ಯೋಗನಿದ್ರಾ ಸಾಧನೆಯ ಆಧ್ಯಾತ್ಮಿಕ ಅನುಭವಗಳು yoganidra
ಗುರೂಜಿಯವರಿಂದ ಯೋಗನಿದ್ರಾ ಸಾಧನೆಯ ಪ್ರಾಸ್ತಾವಿಕ ನುಡಿಗಳು##
มุมมอง 39714 วันที่ผ่านมา
ಗುರೂಜಿಯವರಿಂದ ಯೋಗನಿದ್ರಾ ಸಾಧನೆಯ ಪ್ರಾಸ್ತಾವಿಕ ನುಡಿಗಳು
ಈ ಭೂಮಿಗೆ ನೀವು ಬಂದಿದ್ದು, ಕರ್ಮ ಭೋಗಿಸಲು ಹಾಗೂ ನಾನು ಯಾರು? ಎಂದು ತಿಳಿದುಕೊಳ್ಳಲು.##
มุมมอง 2.9K14 วันที่ผ่านมา
ಈ ಭೂಮಿಗೆ ನೀವು ಬಂದಿದ್ದು, ಕರ್ಮ ಭೋಗಿಸಲು ಹಾಗೂ ನಾನು ಯಾರು? ಎಂದು ತಿಳಿದುಕೊಳ್ಳಲು.
ದೇಹದಲ್ಲಿ ಆಗುವ ಸೂಕ್ಷ್ಮ ಸಂವೇದನೆಗಳನ್ನು ಅರಿವು ಮಾಡಿಸುವ ವಿವಿಧ ಆಸನಗಳ ಸಾಧನೆ#
มุมมอง 7K14 วันที่ผ่านมา
ದೇಹದಲ್ಲಿ ಆಗುವ ಸೂಕ್ಷ್ಮ ಸಂವೇದನೆಗಳನ್ನು ಅರಿವು ಮಾಡಿಸುವ ವಿವಿಧ ಆಸನಗಳ ಸಾಧನೆ#
ಯೋಗದ ನಿಜ ಅರ್ಥವನ್ನೇ ತಿಳಿದುಕೊಳ್ಳದ ಯೋಗ ಗುರುಗಳಿಂದ ಎಂಥ ಯೋಗ ಕಲಿಯಬಲ್ಲಿರಿ ನೀವು? #realyoga
มุมมอง 97614 วันที่ผ่านมา
ಯೋಗದ ನಿಜ ಅರ್ಥವನ್ನೇ ತಿಳಿದುಕೊಳ್ಳದ ಯೋಗ ಗುರುಗಳಿಂದ ಎಂಥ ಯೋಗ ಕಲಿಯಬಲ್ಲಿರಿ ನೀವು? #realyoga
ಯೋಗ ಅನ್ನೋದು ಬೀಯಿಂಗ್ ವಿತ್(Being with) ಇರೋದು, ಸೃಷ್ಟಿಯ ಜತೆ, ದೇವರ ಜತೆ..##yoga##
มุมมอง 1K14 วันที่ผ่านมา
ಯೋಗ ಅನ್ನೋದು ಬೀಯಿಂಗ್ ವಿತ್(Being with) ಇರೋದು, ಸೃಷ್ಟಿಯ ಜತೆ, ದೇವರ ಜತೆ.. yoga
ಹಾಕೊಂಡ ಹಾರ ಬೇಗ ತಗಿಬೇಡಿ. ಬಾಟ್ಲಿ ನೀರೂನೂ ವೇಸ್ಟ್ ಮಾಡಾಕ ಹೋಗಬೇಡಿ.
มุมมอง 2.4K14 วันที่ผ่านมา
ಹಾಕೊಂಡ ಹಾರ ಬೇಗ ತಗಿಬೇಡಿ. ಬಾಟ್ಲಿ ನೀರೂನೂ ವೇಸ್ಟ್ ಮಾಡಾಕ ಹೋಗಬೇಡಿ.
ಯೋಗದ ಸೂಕ್ಷ್ಮ ಪ್ರಕ್ರಿಯೆಗಳು. ಹಾಗೂ ಆಯಾ ಪ್ರಕ್ರಿಯೆಯ ಹಿಂದಿರುವ ವಿಜ್ಞಾನ. yoga##
มุมมอง 8K21 วันที่ผ่านมา
ಯೋಗದ ಸೂಕ್ಷ್ಮ ಪ್ರಕ್ರಿಯೆಗಳು. ಹಾಗೂ ಆಯಾ ಪ್ರಕ್ರಿಯೆಯ ಹಿಂದಿರುವ ವಿಜ್ಞಾನ. yoga
ನನಗೂ ದೀಕ್ಷೆ ಕೊಡಿ ಗುರುಗಳು
🙏🏿🙏🏿🙏🏿
🙏🏿🙏🏿🙏🏿
🙏🏿
ಎಲ್ಲಿ ಇದು ಗುರುಗಳೇ? ಟೂರ್ನಲ್ಲಿ ಇದ್ದೀರಾ?
Fantastic guruji, i will meet you definitely
Where is your ashram guruji
Guruji Basavaraj Hadagali Swami Yogananda Shri Krishna Yogashrama post Guledgudd Dt-Bagalkot Karnataka www yogamukhi com 9448776428
Muttu Ratna
Wonderful 0sh0 miracles I too followers of you sir
ಜೈ ಗುರುದೇವ ದತ್ತ ಓಂ ಸಾಯಿ ರಾಮ್
Sir your knowledge and way of explanation is excellent❤❤
Namasthe guruji
💐🙏🙏
Danyosmi Gurugale 🙏🙏
Nija appaji
🙏Om namo narayanaya om guruve namaha thank you so much gurugali e mantra kotteddakke🙏🙏🙏🙏
Namaste Guruji. I want to visit 2 days class. Thank you
Jai Gurudev 🙏🙏🙏
ನಮಸ್ತೇ ಕನ್ನಯ್ಯಾ🙏🪷
ಗುರುಗಳ ವಿಳಾಸ ತಿಳಿಸಿ
ಗುರೂಜಿ ಬಸವರಾಜ್ (ಸ್ವಾಮಿ ಯೋಗಾನಂದ) ಶ್ರೀ ಕೃಷ್ಣ ಯೋಗಾಶ್ರಮ ಗುಳೇದಗುಡ್ಡ ಜಿಲ್ಲೆ ಬಾಗಲಕೋಟೆ
Mobile no 9448776428
ನನ್ನ 8 ವರುಷದ ಮಗಳು ನಿನ್ನೆಯಷ್ಟೆ ಕೇಳಿದ್ಲು ಕನ್ನಡಿ ನೋಡಿ ನಾನು ಯಾರು? ಮೊದಲು ಎಲ್ಲಿ ಇದ್ದೆ ಎಂದು. ನನಗೆ ಯಾವುದೇ ಉತ್ತರ ಇರಲಿಲ್ಲ.
❤❤❤❤❤
Please address
Guruji Basavaraj Hadagali swami Yogananda Shri Krishna Yogashrama post Guledgudd Dt-Bagalkot Karnataka State 9448776428
Sir I pray.d.lord to give you the long life to educate the humanity for long life🎉🎉🎉🎉
Sir I pray.d.lord to give you the long life to educate the humanity for long life🎉🎉🎉🎉
Sir I pray.d.lord to give you the long life to educate the humanity for long life🎉🎉🎉🎉
ನಾಗ:ತೆಗುವುದು ದೇವದತ್ತ:ಆಕಳಿಕೆ ಧನಂಜಯ:ಬಿಕ್ಕಳಿಕೆ ಕ್ರಕರ:ಹಸಿವು&ದಾಹ ಕೂರ್ಮ:ಕಣ್ಣು ಮಿಟಿಕಿಸುವುದು
ಆರೊಗ್ಯದ ಸಾಧನೆಯ ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಧನ್ಯವಾದಗಳು ಶ್ರೀ ಗುರು ದೆವಾ 🎉🎉🎉🎉🎉🎉
ಧನ್ಯವಾದಗಳು ಗುರುಗಳೇ 💐🙏🙏🙏
ಗುರುಗಳೇ ನಾವು ಗುಳೆದ್ಗುಡ್ದ್ ಹತ್ತಿರ ಇರುವವರು ತಮನ್ನು ಸುಂಪರ್ಕಿಸಬಹುದೇ
🙏
Gurubyo namaha guruji Dayamadi deeksha kodi ashirvada madi Guru dakshina yanna kalistheni guruji
ನಾನು ನೋಡತೀನಿ ದಿಕ್ಸೆ ಬೇಕು ಗುರುಗಳೇ
ಓಂ ಗುರುವೇನಮ್ಹ ಗುರುಗಳೇ ನಾನು ನಿಮ್ಮಬಳಿಗೆ ಬಂದು ನಿಮ್ಮಿಂದ ದೀಕ್ಷಾ ಪಡೆಯಬೇಕು ನೀವು ಹೇಳುವಹಾಗೆ ನನ್ನ ಮನಸಿನೊಳಗೆ ವಿಕಲ್ಪ ಗಳೇ ಬರುತಾವೇ ಏನು madali
🙏🙏🙏
Thank you ಗುರುಗಳೆ ನಾನು ಮುದ್ರಾ ವಿಜ್ಞಾನದ ಬಗ್ಗೆ ತಿಲಕೋಬೇಕಿತ್ತು ಥ್ಯಾಂಕ್ ಯು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು video ಗಳಿಗಾಗಿ ಕಾಯುತ್ತಿರುವೆ ದಯಬಿಟ್ಟು ಮುದ್ರೆಗಳಬಗ್ಗೆ ತಿಳಿಸಿಕೊಡಿ❤❤🙏🙏🙏🙏🙏🪄💐💐💐💐👏👏👏
ಬಹಳ ಉಪಯುಕ್ತ ಮಾಹಿತಿಯನ್ನು hanchiddira ಗುರುಗಳೆ ನಮಸ್ಕಾರಗಳು ತಮ್ಮ ಪಾದಗಳಿಗೆ...
ಅದ್ಭುತ ಗುರೂಜಿ
🙏🙏ತುಂಬಾ ಧನ್ಯವಾದಗಳು
ತುಂಬಾ ಉಪಯುಕ್ತ ಮಾಹಿತಿ
ಧನ್ಯವಾದಗಳು ಗುರುಗಳೇ 🙏🙏🙏🙏🙏
ನೀವು ಎಲ್ಲಿ ಸಿಗುತೀರಿ ನಾನು ಎಲ್ಲಿಗೆ ಬರಬೇಕು ಗುರುಗಳೇ
Guruji Basavaraj Hadagali Swami Yogananda Shri Krishna Yogashrama post Guledgudd Dt-Bagalkot Karnataka state www yogamukhi com 9448776428
ನಿಮ್ಮ ನ್ನು ಕಾಣಲು ನಿಮ್ಮ ಪಾದ ಸ್ಪರ್ಶ ಮಾಡಬೇಕು ನಿಮ್ಮಿಂದ ನನ್ನ ಜೀವನ ಮುಂದಾದರೂ ಸರಿ ಮಾಡಿಕೊಳ್ಳಬೇಕು ಅದ್ಯಾತ್ಮ ಧ್ಯಾನ ಮಾಡಿಕೊಂಡು ಸ್ವಲ್ಪನಾದ್ರು ಮನಸ್ಸನ್ನು ಭಗವಂತ ನ ಕಡೆಗೆ ಹೋಗಬೇಕು ನಿಮಂಥಾ ಗುರುಗಳ ಮಾರ್ಗದರ್ಶನ ಬೇಕು ನನಗೆ ದೀಕ್ಷಾ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ ನಾನು ಲಿಂಗಾಯತ ಳು
Appa thande nan jevna purte devru pooje antha ne edde ega madve admele nange atthe thumba himse kodthare 😢 aduna thadeyo shakthi ela . Dayavittu henadru solution edre hele 😢 jevna beda antha sayaku ogeddu please 🙏 henadru solution hele please
ಹೆಂಗಸರು ಓಂ ಕಾರ ಮಂತ್ರ ಹೇಳಬಹುದೇ
ಗುರೂಜಿ ನೀವು ಹೇಳುವುದು ಮ್ಯೂಸಿಕ್ ಸೌಂಡಿನಲ್ಲಿ ಸರಿಯಾಗಿ ಕೇಳುತ್ತಿಲ್ಲ ಕ್ಷಮಿಸಿ ವಂದನೆಗಳು
Jai gurudeva🙏🙏🙏🙏🌹
ಜೈ ಗುರುದೇವ 🌹🌹🙏🙏
Thank you gururji you are my favourite guru heartful thanks you always told true things
🙏🙏🙏🙏🙏