- 11
- 179 524
Dheera Venugopala
เข้าร่วมเมื่อ 27 พ.ย. 2019
VaishnavAh Vishnu HrudayAha taannamasye guroonmama
Kapadu Kapadu Sripadaraya
ಶ್ರೀ ಗುರು ಗೋವಿಂದ ವಿಠ್ಠಲ ದಾಸಾರ್ಯರು ರಚಿಸಿರುವ ಕಾಪಾಡು ಕಾಪಾಡು ಶ್ರೀಪಾದರಾಯ ......
ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರ ಆರಾಧನೆಯ ಪ್ರಯುಕ್ತ.....
ಅಸ್ಮದ್ ಗುರ್ವಂತರ್ಗತ ಶ್ರೀ ಸುಜಯನಿಧಿ ತೀರ್ಥ ಗುರ್ವಂತರ್ಗತ ಶ್ರೀ ಕೇಶವನಿಧಿ ತೀರ್ಥ ಗುರ್ವಂತರ್ಗತ ಶ್ರೀ ವಿಜ್ಞಾನನಿಧಿ ತೀರ್ಥ ಗುರ್ವಂತರ್ಗತ ಶ್ರೀ ಶ್ರೀನಿಧಿ ತೀರ್ಥ ಗುರ್ವಂತರ್ಗತ ಶ್ರೀ ಶ್ರೀಪತಿ ತೀರ್ಥ ಗುರ್ವಂತರ್ಗತ ಶ್ರೀ ಹಯಗ್ರೀವ ತೀರ್ಥ , ಶ್ರೀ ವ್ಯಾಸರಾಜ ಗುರು ಅಂತರ್ಗತ ಶ್ರೀ ಶ್ರೀಪಾದರಾಜ ಗುರು ಅಂತರ್ಗತ ತತ್ವಾಭಿಮಾನಿ ದೇವತಾಂತರ್ಗತ ಶ್ರೀ ಪಾರ್ವತೀ ಪತಿ ಪ್ರಸನ್ನ ಸೋಮೇಶ್ವರಾಂತರ್ಗತ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಪ್ರಸನ್ನ ರಾಮ , ಹಯವದನ , ಗೋಪೀನಾಥ , ರಂಗವಿಠಲ ಅಭಿನ್ನ ಶ್ರೀ ಯೋಗಾ ನರಸಿಂಹ ಅಭಿನ್ನ ಶ್ರೀ ಭಿಷ್ಮೀ ಸತ್ಯಭಾಮಾ ಸಹಿತ ಶ್ರೀ ಕೃಷ್ಣಾರ್ಪಣಮಸ್ತು ... ಮಧ್ವೇಶಾರ್ಪಣಮಸ್ತು.....
ತಪ್ಪಿದ್ದಲ್ಲಿ ಕ್ಷಮಿಸಿ🙏🏻
ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರ ಆರಾಧನೆಯ ಪ್ರಯುಕ್ತ.....
ಅಸ್ಮದ್ ಗುರ್ವಂತರ್ಗತ ಶ್ರೀ ಸುಜಯನಿಧಿ ತೀರ್ಥ ಗುರ್ವಂತರ್ಗತ ಶ್ರೀ ಕೇಶವನಿಧಿ ತೀರ್ಥ ಗುರ್ವಂತರ್ಗತ ಶ್ರೀ ವಿಜ್ಞಾನನಿಧಿ ತೀರ್ಥ ಗುರ್ವಂತರ್ಗತ ಶ್ರೀ ಶ್ರೀನಿಧಿ ತೀರ್ಥ ಗುರ್ವಂತರ್ಗತ ಶ್ರೀ ಶ್ರೀಪತಿ ತೀರ್ಥ ಗುರ್ವಂತರ್ಗತ ಶ್ರೀ ಹಯಗ್ರೀವ ತೀರ್ಥ , ಶ್ರೀ ವ್ಯಾಸರಾಜ ಗುರು ಅಂತರ್ಗತ ಶ್ರೀ ಶ್ರೀಪಾದರಾಜ ಗುರು ಅಂತರ್ಗತ ತತ್ವಾಭಿಮಾನಿ ದೇವತಾಂತರ್ಗತ ಶ್ರೀ ಪಾರ್ವತೀ ಪತಿ ಪ್ರಸನ್ನ ಸೋಮೇಶ್ವರಾಂತರ್ಗತ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಪ್ರಸನ್ನ ರಾಮ , ಹಯವದನ , ಗೋಪೀನಾಥ , ರಂಗವಿಠಲ ಅಭಿನ್ನ ಶ್ರೀ ಯೋಗಾ ನರಸಿಂಹ ಅಭಿನ್ನ ಶ್ರೀ ಭಿಷ್ಮೀ ಸತ್ಯಭಾಮಾ ಸಹಿತ ಶ್ರೀ ಕೃಷ್ಣಾರ್ಪಣಮಸ್ತು ... ಮಧ್ವೇಶಾರ್ಪಣಮಸ್ತು.....
ತಪ್ಪಿದ್ದಲ್ಲಿ ಕ್ಷಮಿಸಿ🙏🏻
มุมมอง: 585
วีดีโอ
Panduranga twatpada palisayya
มุมมอง 11K4 ปีที่แล้ว
ಅಸ್ಮದ್ಗುರ್ವಂತರಗತ ತತ್ವ ದೇವತಾಂತರ್ಗತ ಶ್ರೀ ಉಮಾಪತಿ ಮಹರುದ್ರಾಂತರ್ಗತ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ರುಗ್ಮಿಣೀ ಪತಿ ಪಾಂಡುರಂಗ ವಿಠ್ಠಲಾಭಿನ್ನ ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು. I do not own any copyright . ತಪ್ಪಿದಲ್ಲಿ ಅಲ್ಪನಾದ ನನ್ನನ್ನು ಕ್ಷಮಿಸಬೇಕು ಎಂದುಕೇಳಿಕೊಳ್ಳುತ್ತಿದ್ದೇನೆ.
Sundara Guru Raghavendra with lyrics
มุมมอง 64K4 ปีที่แล้ว
Sung by Sri Raichur Sheshagiridas.ಅಸ್ಮದ್ ಗುರ್ವಂತರ್ಗತ ತತ್ವ ದೇವತಾಂತರ್ಗತ ಶ್ರೀ ಉಮಾಪತಿ ಮಹರುದ್ರಾಂತರ್ಗತ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ರಾಮ ನರಹರಿ ವೇದವ್ಯಾಸಾತ್ಮಕ ಶ್ರೀ ಭೈಷ್ಮೀ ಸತ್ಯಭಾಮಾ ಸಹಿತ ಶ್ರೀ ಕೃಷ್ಣಾರ್ಪಣಮಸ್ತು
Rakshise Kallura Puravase
มุมมอง 35K4 ปีที่แล้ว
Written by Sri Ananda Vitthala Dasaru. Sung by Sri Raichur Sheshagiridas
Namah Parvati Patinuta Janapara
มุมมอง 68K4 ปีที่แล้ว
Sung by Sri Ananta Kulkarni. Written by Sri Vyasaraja Guru Saarvabhoumaru. ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು
🙏🙏🙏🙏🙏🙏🙏🙏🙏
ನಮಸ್ತೇ ತುಂಬಾ ಚೆನ್ನಾಗಿ ಮೂಡಿ ಬಂದಿದೆ
❤ Om Shree Guru Raghavendra Namah ❤
🌹🙏🙏🙏🙏🙏🌹
Om sri Raghvendrayanamah,
Rrate this lirics
🙏🙏
Ome sri raghavendrayanamaha🙏🏻🙏🏻🙏🏻🙏🏻🙏🏻🙏🏻
namah parvati patinuta janapara namo virupaksha | pa | rama ramanali amala bakutikodu namo visalaksha | a.pa. | nilakantha trisula damaru hastalankruta raksha | pala netra kapala runda mani malavruta vaksha | sila ramya visala suguna sallila suradhyaksha | srilakumisana olaisuva baktavaligala paksha | 1 | vasavanuta haridasa isa kailasa vasa deva | dasarathiya aupasaka sujanara poshipa prabava | basisutihudu asesha jivarige isanenba bava | srisanalli kilisumanava girijesa mahadeva | 2 | mrutyunjaya ninnuttama padayuga brutyano sarvatra | hattira karedu apatyanante poreyuttiro trinetra | tettiganante kayuttihe banana satyadi sucaritra | kartru udupi sarvottama krushnana pautra krupa patra | 3 |
🙏🙏🙏
Namo Viroopaksha.....🙏🙏🙏
Sree Gurubyo namaha
pallavi sundara guru rAghavEndrarentembO karmandigaLa rasanE vandisuvE anupallavi banda bhakutaraga vrunda kaLeva guNasAndra sannuta mahimarendu nA nambidE caraNam 1 parama karuNi nija caraNa bhajakaranu ddharisutalanudina porevanendu karavamugidu dvaradi paripari ninnAl pariyuvE dainyadi bAyi tereyuvE karapiDiyendu kareyuvE ninnesari porevantha dhoregaLa kANE madguravE ennanthA pAmara narana kAivadu ninage accariyE vara yOgivaryanE niruta vrundAvanadi rAjisi mereva galamancarita tavapada smaraNe santata nIDu mareyadE haruSadali nirjarara taruvE caraNam 2 ghOra durita vembO vAridhiyoLagIsalArE ninidu dayabradEnO pOranEnutali tAtsAra mADadE daDasErisO binnappava vicArisO sEriruva kaDu kAmAdi gaLara bErugaLanaLisO ninnoLu nirantara sUri bhakutara dAriyoLu nilisO uru pApa sancaya krUra kujanara kuTAra hinduLisO manmada bhISTeya bhUri namisuvE cArukiTijA tIra nilayakE sAridavaranu pArugANipEnendu sArutide yativIra salisO caraNam 3 EsEsu janumati klEshakaLanubhavisi kAsi koLisi manapEsaratE hEsi viSayangaLa lEsu tiLiyadE maremOsadi duSTara sahavAsati carisatE mandahAsati santaisu ravisankAsha jana vitvAmsa sAtarati kASAya vasanavi bhUSitAnganE vyAsamuniparati dIsha mukarikE dOSa veratI samaya nutisuvE AsamIra matApti candra shrIsha guru indirEsha nanghriya dAsa bhavabhaya rAshitaridu udAshisatE nI pOSisemmanu
ஓம் ஸ்ரீ ராகவேந்திராய நமஹா
👌👌
J.Bellari.MARVALOUS. CONGRATS.
[ರುದ್ರದೇವರನ್ನು ವೈಷ್ಣವರು ಹೇಗೆ ಪ್ರಾರ್ಥಿಸಬೇಕು ?] "ನಮಃ ಪಾರ್ವತೀ ಪತಿ" ಎಂಬ ಕೃತಿಯನ್ನು ಸಾಮಾನ್ಯವಾಗಿ ಎಲ್ಲರು ಕೇಳಿರುತ್ತಾರೆ. ಸುಲಲಿತ ಪದಪ್ರಯೋಗದಿಂದ ಸುಶೋಭಿತವಾದ ಈ ರುದ್ರ ದೇವರ ಸ್ತುತಿಯಲ್ಲಿ ಸಾಮಾನ್ಯಾರ್ಥದೊಂದಿಗೆ ಒಂದು ವಿಶೇಷವಾದ ಗುಹ್ಯಾರ್ಥವನ್ನೂ ಚಂದ್ರಿಕಾರಾಯರು ಸೂಚಿಸದಂತಿದೆ ! "ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ" "ಭಾಸಿಸುತಿಹುದು", ಇದರಲ್ಲಿರುವ "ಭಾಸ" ಶಬ್ದದಿಂದ: ವಾಮದೇವನ ಸ್ಮರಣೆ (ವಾಮ-ದೇವ : ಅತಿ ಕಾಂತಿಯುಕ್ತವಾದ/ಸುಂದರ ವದನ ಹೊಂದಿರುವ ದೇವ ) "ಅಶೇಷ" ಶಬ್ದದಿಂದ : ಅಘೋರನ ಸ್ಮರಣೆ ("ಶೇಷ" ಶಬ್ದಕ್ಕೆ ಇನ್ನೊಂದು ಅರ್ಥ "ಸಂಹಾರ / ವಿನಾಶ" , ಹಾಗಾಗಿ, "ಅಶೇಷ"ವೆಂದರೆ "ಅಘೋರ"ವಾದ ರೂಪವೆಂದು ಅರ್ಥೈಸಿಕೊಳ್ಳಬಹುದು. ಅಶೇಷ (ಎಣಿಸಲಾಗದಷ್ಟು) ಸಾತ್ವಿಕ ಜೀವರಾಶಿಗಳಿಗೆ ಅಘೋರವಾಗಿ ಗೋಚರನಾಗುವ ಹಾಗು ಅಶೇಷ (ಎಣಿಸಲಾಗದಷ್ಟು) ತಾಮಸ ಜೀವಿಗಳಿಗೆ ಘೋರರೂಪಿಯಾಗಿ ಗೋಚರಿಸುವ ದೇವ ) "ಜೀವರಿಗೆ" ಇದರಲ್ಲಿರುವ "ಜೀವ" ಶಬ್ದದಿಂದ : ತತ್ಪುರುಷನ ಸ್ಮರಣೆ (ಪುರುಷರಲ್ಲಿ / ಜೀವರಲ್ಲಿ ಪ್ರಮುಖ ಸ್ಥಾನ ಹೊಂದಿರುವ ಭಾಗವತೋತ್ತಮನಾದ ದೇವ) "ಈಶನೆಂಬ" / "ಈಶ" ಎಂಬ ಶಬ್ದದಿಂದ : ಈಶಾನನ ಸ್ಮರಣೆ (ಮಹೇಶನೆಂಬ , ದೇವತೆಗಳಿಗೂ ಗುರುವೆಂದೆನಿಸಿದ ವೈಷ್ಣವೋತ್ತಮನಾದ ದೇವ) "ಭಾವ" ಶಬ್ದದಿಂದ : ಸದ್ಯೋಜಾತನ ಸ್ಮರಣೆ (ಭಕ್ತರ ಭಾವನೆಗಳಿಗೊಲಿದು ತತ್ಕ್ಷಣ ಪ್ರಕಟನಾಗುವ, ಆಶುತೋಷನೆಂದೇ ಪ್ರಖ್ಯಾತನಾದ ದೇವ) ಇಂತಹ ಮನೋನಿಯಾಮಕನಾದ ದೇವನಲ್ಲಿ ಸಾತ್ವಿಕರು ಏನನ್ನು ಬೇಡಬೇಕು ? "ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ" (ಈ ಭಾವನೆಯನ್ನು ಇನ್ನು ಹೆಚ್ಚಿಸು , ಈ ಉಪಾಸನಕ್ರಮವನ್ನು ನನ್ನಲ್ಲಿ ಇನ್ನೂ ಗಟ್ಟಿ ಮಾಡು) ರುದ್ರ ದೇವರು ನಮ್ಮನ್ನು ಹೇಗೆ ಶುದ್ಧ ಸಾತ್ವಿಕರನ್ನಾಗಿ ಮಾಡುತ್ತಾರೆ? ಈ ಮನಸ್ಸಿನ ಪಂಚವೃತ್ತಗಳಾದ ಮನಸ್ಸು , ಬುದ್ಧಿ, ಅಹಂಕಾರ ,ಚಿತ್ತ ಮತ್ತು ಚೇತನಗಳನ್ನು ಆವರಿಸುವ ತಾಮಸ್ಸು , ಮೋಹ , ಮಹಾಮೋಹ , ತಾಮಿಸ್ರ ಹಾಗು ಅಂಧತಾಮಿಸ್ರಗಳನ್ನು ಕಳೆದು ಹರಿ-ವಾಯು-ಗುರು ಸೇವೆ ಹಾಗು ಅದನ್ನು ಸಾರುವ ತತ್ತ್ವಜ್ಞಾನದ ಕಡೆಗೆ ಮನಸ್ಸಿನ್ನು ವಿಸ್ತರಿಸುವ ದೇವ ರುದ್ರ ದೇವರು. ಹಾಗಾಗಿ ನಾವು ಸದಾ ರುದ್ರಾಂತರ್ಗತ ಭಾರತೀರಮಣ-ಮುಖ್ಯಪ್ರಾಣಾಂತರ್ಗತ ಜಯಾ-ಸಂಕರ್ಷಣಾತ್ಮಕ ಲಕ್ಷ್ಮೀ- ನರಸಿಂಹದೇವರಲ್ಲಿ ಇದನ್ನೇ ಪ್ರಾರ್ಥಿಸಬೇಕು! महेश महितोऽसि तत्पुरुष पूरुषाग्र्यो भवान्- अघोररिपुघोर तेऽनवम वामदेवाञ्जलिः । नमः सपदि जात ते त्वमिति पञ्चरूपोऽञ्चित- प्रपञ्चय तु पञ्चवृन्मम मनस्तमस्ताडय॥ 🙏🚩
🙏🙏🙏🙏🙏
ಗುರುಗಳ ಕಾರುಣ್ಯ ಅನನ್ಯ 🙏🙏 ಅವರನ್ನು ವರ್ಣಿಸಿದ ದಾಸರ ಪದ ಅದ್ಭುತ 👏👏 ಸುಂದರ ರಾಯರು ಸುಂದರ ಸಾಲುಗಳು 🙌🙌💖💖
🌹🌷🌸🙏🙏🙏🙏🙏🌸🌷🌹
ಮುನಿಗಣ ಸಂಧ್ಯಾತ ಎಂದಿರಬೇಕಿತ್ತೇನೋ...
ಬಹಳ ಚೆನ್ನಾಗಿದೆ ಹಾಡು ರಾಗತಿಳಿಸಿ ದಯವಿಟ್ಟು
ಸಾರಂಗ
ಅದ್ಭುತವಾಗಿದೆ ಸಾಹಿತ್ಯ ಹಾಡಿದವರು ಸೂಪರ್ ಧನ್ಯವಾದಗಳು ಸರ್ 🙏🙏🙏
SHREE PUJAYA GURURAGAVENDRAYA SWAMI NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
Om shree raghavendraya namaha
Om Namo Venkateshaya Govinda
SHREE PUJAYA GURURAGAVENDRAYA SWAMI NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
Excellent ಹಾಡಿದ್ದಿರಾ sir.🙏🙏🙏🙏
💐💐💐💐💐🙏🙏🙏🙏🙏
SHREE PUJAYA GURURAGAVENDNRAYA SWAMI NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
🙏🏻🙏🏻🙏🏻
🌷🙏🏻🌼
🙏🙏🙏
Om sri guru raghavendraya namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
SHREE PUJAYA GURURAGAVENDNRAYA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
SWAMI PUJAYA GURURAGAVENDNRAYA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
SREE PUJAYA GURURAGAVENDNRAYA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
SHREE PUJAYA GURURAGAVENDNRAYA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
SHREE PUJAYA GURURAGAVENDNRAYA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
SHREE PUJAYA GURURAGAVENDNRAYA SWAMI NAMO NAMHA 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🌹
Hare Krishna 🙏🙏🙏
m
Ringtone
Please send me ringtone
U can download. But I don't own any copyrights of this song...
ಕೊಲ್ಲೂರು ಲಕ್ಷ್ಮಿ ಹಾಡು ತುಂಬಾ ಚೆನ್ನಾಗಿ ಇದೆ
kallur mhalaxmi ninna padagalige shira baguve tayi
ತುಂಬಾ ತುಂಬಾ ಚೆನ್ನಾಗಿ ಇದೆ ಧನ್ಯವಾದಗಳು
Mahalaxmi sameta venkata ramana
Very nice .
J...BELLARI..GOOD IN ALL RESPECTS.... SHUBHAMASTHU..
We want lyrics with raga talam telugu r English guruvugaru namaste
I'll try ma'am